Growing pepper on plains is profitable | ಬಯಲು ಸೀಮೆಯಲ್ಲಿಯೂ ಕಾಳುಮೆಣಸಿನಿಂದ ಭಾರೀ ಲಾಭ!

Поделиться
HTML-код
  • Опубликовано: 28 июн 2023
  • ಮೆಣಸು ಬೆಳೆಸುವುದನ್ನು ನಾವು ಕಾಫಿ ತೋಟಗಳಲ್ಲಿ ನೋಡಿದ್ದೇವೆ. ಅದರ ಜೊತೆ, ಬಯಲು ಸೀಮೆ ಪ್ರದೇಶಗಳಲ್ಲಿಯೂ ಸಾಧ್ಯವಿದೆ!
    ಪ್ರಪಂಚದ ಅತೀ ದೊಡ್ಡ ಕಾಳುಮೆಣಸಿನ ರಫ್ತುಗಾರನೆಂಬ ಹೆಮ್ಮೆ ಭಾರತಕ್ಕೆ ಸಲ್ಲುತ್ತದೆ. ಇಂತಹ ಕಾಳುಮೆಣಸನ್ನು ಕಾಫಿ ತೋಟಗಳಲ್ಲಿ ಬೆಳೆಯುವುದು ವಾಡಿಕೆ. ಆದರೆ ಬಯಲು ಸೀಮೆಯಲ್ಲೂ
    ಕಾಳುಮೆಣಸನ್ನು ಯಶಸ್ವಿಯಾಗಿ ಬೆಳೆಯಬಹುದು, ಹಾಗೂ ಹೆಚ್ಚಿನ ಲಾಭವನ್ನು ಪಡೆಯಬಹುದು. ಇದರ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿಯಲು ಸಂಪೂರ್ಣ ವೀಡಿಯೋವನ್ನು ನೋಡಿ.
    #cauverycalling #treebasedagriculture #pepper #farming #farmer
  • ХоббиХобби

Комментарии • 16

  • @vasudhasp
    @vasudhasp 4 месяца назад

    ತುಂಬಾ ಒಳ್ಳೆ ಮಾಹಿತಿ

  • @manukumarv8770
    @manukumarv8770 Год назад

    Nice experience shared by farmers 👍

  • @our_toothdosth
    @our_toothdosth Год назад

    Nice

  • @kalyanc9279
    @kalyanc9279 Год назад +1

    Sadhguru❤

  • @SharasSaveSoil
    @SharasSaveSoil Год назад

    #CauveryCalling

  • @jayaprakash-qe5rp
    @jayaprakash-qe5rp Год назад +1

    Well intiative....💫🌾✨💫🌾✨💫🌾✨🌳🌴🍀🌳☘️🌳💐💐💐💐💐💐💐💐 Congrats to all of you.... Need more information abt tree based agricuture...
    Pranam

  • @whiteboardmachinelearning7693
    @whiteboardmachinelearning7693 6 месяцев назад

    Nugge marada mele abbisabahude ..dayavittu heli

    • @NUP82
      @NUP82 6 месяцев назад

      ಬರಲ್ಲ

    • @NUP82
      @NUP82 6 месяцев назад

      ಸಿಲ್ವರ್. ಗ್ಲಿರಿಸೀಡಿಯ.ಅಗಸೆ ಗಿಡ. ಅಡಿಕೆ ಮರಕ್ಕೆ..

  • @vasudevaiahk239
    @vasudevaiahk239 10 месяцев назад

    Pepar ಗೆ gledesidea ಮರ ಅಳೆಯದೆ

    • @-cauverykoogu
      @-cauverykoogu  10 месяцев назад

      Namaskara, Gliricidia ge Pepper habbisabahudu aadre swalpa kapaathu maadbeku. Hechhina maahithigaagi 8000980009 ge samparkisi