"S". "LOKESH".("SHACAGI BASAPPA.")"S". "SISTER YOUR SPECTH AND YOUR VICE VERY SOOMTH ." SISTER ALL THE BEST YOU." "S". "LOKESH".("SHAVAGI BASAPPA.")"S".
ನೀವು joint family ಅಲ್ಲಿದ್ದು,ಒಂದೇ ಮನೆಯಲ್ಲಿ ಇದ್ದರೆ ನಿಮಗೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಆಗುವುದಿಲ್ಲ.ನೀವು ಬೇರೆ ಮನೆ ಮಾಡಿ ಇದ್ದರೆ, ಅರ್ಜಿ ಸಲ್ಲಿಸಲು ಸರಿಯಾದ ದಾಖಲೆ ಇದ್ದರೆ ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು.
Davangere nalliYawaha ki battery new ration card plz gallery
🎉
Davangere
❤
Haveri new reshan card arji yavaga bidatare heli medam plz
ಹೊಸ ರೇಷನ್ ಕಾರ್ಡ್ ವಿತರಣೆ ಆದ ಕೂಡಲೇ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.
Helo madam new retion card yavaga bidthare heli plz mandya
ಈಗಾಗಲೇ ಅರ್ಜಿ ಸಲ್ಲಿಸಿದ ಕಾರ್ಡ್ ಗಳ ವಿತರಣೆ ಆದ ನಂತರ ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.ಆಗಸ್ಟ್ ತಿಂಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಬಹುದು.
Malaghan
Uttar kannada. Jointe familyalidana safret madud hege heli.