Chinnamma Lyrical | Krishnam Pranaya Sakhi | Golden ⭐ Ganesh | Malvika Nair | Arjun Janya| Shekhar

Поделиться
HTML-код
  • Опубликовано: 16 ноя 2024

Комментарии • 6 тыс.

  • @AnandAudio
    @AnandAudio  4 месяца назад +517

    Get highhh for the trippy power
    Watch Now: ruclips.net/video/XQ_cKOMnUnE/видео.html

  • @ashokkumarnayak4009
    @ashokkumarnayak4009 4 месяца назад +3106

    I'm from Tamilnadu...Kannada is sweetest language I ever heard...i love kannada language and people's...

  • @prathapprathu2941
    @prathapprathu2941 4 месяца назад +332

    ನಮ್ಮ ಗಣಪನ ಸಾಂಗ್ಸ್ ಅಂದ್ರೆ ಹೀಗೆ ತಲೆ ಹಿಂದೆ ಹೋಗಲ್ಲ ಹೋಗೋದಿಲ್ಲ... ತುಂಬಾ ಚೆನ್ನಾಗಿ ಇದೆ ಹಾಡು ಮಾತ್ರ ನಿಮ್ಮ ಸಿನಿಮಾ ಸೂಪರ್ ಹಿಟ್ ಅಷ್ಟೇ.. ಈ ಒಂದೂ ಸಾಂಗ್ ಸಾಕು ಸರ್

    • @mmgowdamm
      @mmgowdamm 4 месяца назад +2

      ❤❤❤❤⚘️⚘️⚘️👌

    • @msthanujathanujams
      @msthanujathanujams 3 месяца назад

      ​@@mmgowdamm😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊

    • @ಡಾಲಿಸ್ಟುಡಿಯೋ
      @ಡಾಲಿಸ್ಟುಡಿಯೋ 3 месяца назад

      Also dwapara​@@mmgowdamm

  • @RajeshvasuRajeshvasu
    @RajeshvasuRajeshvasu 4 месяца назад +228

    ನನ್ನ ನಾಡು, ನನ್ನ ಭಾಷೆ, ನನ್ನ ಸಂಸ್ಕೃತಿ, ನನ್ನ ಹೆಮ್ಮೆ.proude to be kannadiga.

  • @villainn_creation6092
    @villainn_creation6092 3 месяца назад +154

    ಎಲ್ಲ ಕನ್ನಡಿಗರಿಂದ
    ನಿಮ್ಮ ಚಲನಚಿತ್ರ ಶತದಿನತ್ಸೋವ ಆಚರಿಸಲೆಂದು
    ಕನ್ನಡದ ಹೆಮ್ಮೆಯ ನನ್ನ ಎಲ್ಲಾ ಕನ್ನಡಿಗರಿಂದ ಶುಭಾಶಯಗಳು

    • @muralikr6735
      @muralikr6735 3 месяца назад

      There is no concept of 100 days now in film industry...

  • @ParamjeetBhagat-sd4dz
    @ParamjeetBhagat-sd4dz 4 месяца назад +198

    Love from Tamil Kannadiga

  • @goldenboymanju3361
    @goldenboymanju3361 4 месяца назад +326

    ನಮ್ಮ ಗಣಪನ ಹೊಸ ಅವತಾರ ಹಳ್ಳಿ ಹೈದನ ಸಾಂಗ್ ಸೂಪರ್ ❤ ಬಾಸ್ 😍

  • @nandeeshah2822
    @nandeeshah2822 4 месяца назад +188

    ಮ್ಯೂಸಿಕ್ ಸಾಂಗ್ ಸೂಪರ್ ಅಪ್ಪು ಅಭಿಮಾನಿ ಕಡೆಯಿಂದ ಅಭಿನಂದನೆಗಳು

  • @hiranbarman950
    @hiranbarman950 4 месяца назад +70

    I am in Chennai this song takes me old days of Bangalore I..... Miss that days Miss u Bangalore

  • @ambarishjs7151
    @ambarishjs7151 4 месяца назад +111

    ಒಂದೊಂದು ಸಾಂಗ್ ಸೂಪರಲ್ಲಿ ಸೂಪರಾಗಿದೆ ಸಿನಿಮಾ‌ ಕೂಡ ಹಂಗೆ ಇದ್ರೇ ಗಣಪನ ಅಭಿಮಾನಿಗಳಿಗೆ ಹಬ್ಬದೂಟ.❤😍😍

  • @PrashanthTO
    @PrashanthTO 4 месяца назад +303

    ಮುಂಗಾರು ಮಳೆ 🎉 ಮುಗುಳು ನಗೆ 🎉ಗಾಳಿಪಟ 1/2 ಎಂಥಾ ಹಾಡುಗಳು ನನ್ನ ಜೀವ ಇರೋ ವರಿಗೂ ದಿನಕ್ಕೆ ಒಂದು ಸಾರಿ ಆದ್ರೂ ಕೇಳಲೇ ಬೇಕು ಇಲ್ಲ ಅಂದ್ರೆ ಏನೂ ಕಳೆದು ಹೋದ ಹಾಗೆ ಇರುತ್ತೆ

    • @prajwalgowda9890
      @prajwalgowda9890 4 месяца назад +6

      ಮುಂಗಾರು ಮಳೆ ೨ ಬಿಟಿಯಲೋ 😅

    • @ಡಾಲಿಸ್ಟುಡಿಯೋ
      @ಡಾಲಿಸ್ಟುಡಿಯೋ 3 месяца назад +2

      ಸರಿಯಾಗಿ ನೆನಪಿದೆ ನನಗೆ

    • @amith4964
      @amith4964 3 месяца назад +1

      Maleyali Jotheyali too

    • @darshann3
      @darshann3 2 месяца назад

      ​@@prajwalgowda9890gaandu. Bombat movie bittidyallo. Shanda

    • @darshann3
      @darshann3 2 месяца назад

      ​@@ಡಾಲಿಸ್ಟುಡಿಯೋen nenapide. After 2010 ella ganesh song films flop antana

  • @sidduhegde1843
    @sidduhegde1843 3 месяца назад +75

    ಏನ್ ಸಾಂಗ್ ಗುರು ಒಂದ್ 20 ಸಾಲ ಕೇಳಿದೀನಿ... Lyrics 💥 Voice 💥 🥳

  • @BhojrajPatel-l5x
    @BhojrajPatel-l5x 4 месяца назад +88

    I am from bihar and When i was in bengaluru I listen first time KR puram market Bus .. And since then it doesn't matter where I live where ever I go I always watch this song. Ganesh expression is awsom2

    • @stompgod6941
      @stompgod6941 4 месяца назад +2

      Thankew bro much love 🥰😇

  • @ankushsiyota833
    @ankushsiyota833 4 месяца назад +58

    Love from Kerala Kannadiga

  • @slncinemas_production
    @slncinemas_production 4 месяца назад +169

    Golden Star Always Shining
    ಕೃಷ್ಣಂ ಪ್ರಣಯ ಸಖಿ ಚಿತ್ರ ದಿನದಿಂದ ದಿನಕ್ಕೆ ನಿರೀಕ್ಷೆ ಜಾಸ್ತಿ ಆಗ್ತಿದೆ
    ಎಂತಹ ಸಾಲುಗಳು
    ಅದ್ಭುತವಾದ ಸಾಹಿತ್ಯ ಗಣೇಶ್ ಸ್ಟೈಲಿಶ್ ಲುಕ್ 👌 ಎರಡನೇ ಬಾರಿಗೆ ಕೈಲಾಶ್ ಖೇರ್ ಅವರ ಗಾಯನ ಗಣೇಶ್ ಅವರ ಚಿತ್ರಕ್ಕೆ
    KFI PROUD FAMILY ENTERTAINMENT MOVIE

    • @VR_Productionsofficial
      @VR_Productionsofficial 4 месяца назад +2

    • @sudhira26488
      @sudhira26488 4 месяца назад

      Flop..

    • @kishore4846
      @kishore4846 4 месяца назад +1

      😍😍😍

    • @Saif00758-r
      @Saif00758-r 4 месяца назад

      ಕೈಲಾಶ್ ಖೇರ್ ಇನ್ನೊಂದು ಸಾಂಗ್ ಯಾವದು ಹೇಳು ಗುರು ನಂಗೆ ನೆನಪ ಇಲ್ಲಾ

    • @sscollectionsvlog5846
      @sscollectionsvlog5846 3 месяца назад

      Thika urkond eri neevugalu😅😅​@@sudhira26488

  • @RockyRakesh-cl8iz
    @RockyRakesh-cl8iz 4 месяца назад +152

    Big love from Kerala.... ❤❤❤❤❤ Golden star ⭐⭐⭐⭐✨

  • @sandeepreddy6983
    @sandeepreddy6983 4 месяца назад +49

    ಏನು ಸಾಂಗ್ ಗುರು ಕೇಳ್ತಾ ಇದ್ರೆ ಇನ್ನು ಕೇಳೋಣ ಅನ್ಸುತ್ತೆ 🎉❤

  • @deepti_photography
    @deepti_photography 4 месяца назад +39

    ಜೈ ಗಣಪ 😍🎉 ಸೂಪರ್ ಚಿನ್ನಮ್ಮ 😍

  • @suriyadarling7461
    @suriyadarling7461 4 месяца назад +234

    ತುಂಬಾ ದಿನ ಆಗಿತ್ತು ಒಳ್ಳೆ ಸಾಂಗ್ಸ್ ಕೇಳಿ ❤🎉 ಗಣೇಶ್ ಸಾರ್ ಮೂವೀ 🎉🎉 ಒಳ್ಳೆದಾಗಲಿ 🎉 ಡಿ ಬಾಸ್ ಫ್ಯಾನ್ಸ್

  • @ashwathashwath4424
    @ashwathashwath4424 4 месяца назад +44

    ಸೂಪರ್ ಲಿರಿಕ್ಸ್ ಕವಿರಾಜ್ ಸರ್ ❤️❤️ ಅರ್ಜುನ್ ಜನ್ಯ ಮ್ಯೂಸಿಕ್ 👌👌👌 ಶೇಖರ್ ಮಾಸ್ಟರ್ ಡಾನ್ಸ್ ❤️❤️ ರಾಜು ಸರ್,, ಗಣಿ ಸರ್ ಅಂಡ್ ಟೀಮ್,, ಕೈಲಾಶ್ ಕೇರ್, indu ಮೇಡಂ ವಾಯ್ಸ್ 👌👌

  • @shyamveersinghrajawat9470
    @shyamveersinghrajawat9470 4 месяца назад +56

    I'm from meghalaya but I love kannada Lyrical..every Lyricals it touch my heart

  • @KeshavaKeshava-yb3du
    @KeshavaKeshava-yb3du 4 месяца назад +1232

    ಒಂದು ಬಾರಿಗಿಂತ ಜಾಸ್ತಿ ಸಲ ನೋಡಿದವರು ಲೈಕ್ ಮಾಡಿ 🙋😍😍

  • @mdcreation2030
    @mdcreation2030 3 месяца назад +25

    ಗಣೇಶ್ ಅವರ ಚಲನಚಿತ್ರಗಳಲ್ಲಿ ಹಾಡುಗಳು ಮಾತ್ರ ಬೊಂಬಾಟ್ ಆಗಿ ಇರುತ್ತೆ. ಈ ಚಲನಚಿತ್ರದಲ್ಲಿ ಪ್ರತಿ ಹಾಡು ತುಂಬಾ ಚೆನ್ನಾಗಿದೆ ...

  • @anjunaikya6320
    @anjunaikya6320 4 месяца назад +91

    I am from bihar.i don't understand Kannada,but i love kannada language

    • @user-lq5vz6pj9o
      @user-lq5vz6pj9o 3 месяца назад

      Bengaluru full of building bihari labours🎉🎉🎉🎉🎉

  • @venkateshking6395
    @venkateshking6395 4 месяца назад +61

    ❤❤❤❤ ಸಾಂಗ್ ಮಾತ್ರ ಇಂಪಾಗಿ ಕೇಳಲು ಸಿಕ್ತು ಅಣ್ಣ G⭐G

  • @DhirendraKumar-ii5op
    @DhirendraKumar-ii5op 4 месяца назад +40

    I m from Tamilnadu Even I love this song..... energetic and Good composing....

  • @mallimalli5753
    @mallimalli5753 4 месяца назад +33

    I am from AP.. I love this Song It is my favourite Song..When listen this Song I am always remember my best friend in Karnataka

    • @user-lq5vz6pj9o
      @user-lq5vz6pj9o 3 месяца назад

      AP people accypied full bengaluru😢😢😢😢😢

  • @HiteshsinhRathod-h7p
    @HiteshsinhRathod-h7p 4 месяца назад +32

    I am Tamil wala hearing kanada songs repeated mode such a beautiful song Sonu sir voice nice golden star Ganesh smile cute

  • @Dark_killer99
    @Dark_killer99 4 месяца назад +96

    I am from telangana...actually i don't understand kannada ...but I addicted to this song...!!

    • @user-lq5vz6pj9o
      @user-lq5vz6pj9o 3 месяца назад

      Don't hear😂😂😂😂😂

    • @emanju3787
      @emanju3787 2 месяца назад

      Nenu telangana 😊😊

  • @aadmsumar3918
    @aadmsumar3918 4 месяца назад +52

    I from tamilnadu..i love this Lyrical.....i love kannada people .....

  • @ArunAnisha068
    @ArunAnisha068 4 месяца назад +43

    ನಮ್ ಗಣಿ ಯಾವುದರಲ್ಲೂ ಕಮ್ಮಿ ಇಲ್ಲ ❤🔥

  • @BabulaChorkhy
    @BabulaChorkhy 4 месяца назад +15

    Golden Ganesh’s presence lights up the screen. His performance is stellar.

  • @userpavankumar
    @userpavankumar 4 месяца назад +36

    ಹಾಡು ತುಂಬಾ ಚೆನ್ನಾಗಿದೆ ಕವಿರಾಜ್ ಸರ್ ಸಾಹಿತ್ಯ ಚೆಂದ
    ಪೂರ್ತಿ ಹಾಡನ್ನು ಕನ್ನಡ ಅಕ್ಷರದಲ್ಲಿ ತೋರಿಸಿದ್ದು ಮಸ್ತ್ ಇದೆ ಇನ್ಮುಂದೆ ಎಲ್ಲಾನು ಕನ್ನಡದಲ್ಲಿ ತೊರಿಸ್ಲಿ ಅನ್ನೋದು ನಮ್ಮ ಬಯಕೆ...
    ಜೈ ಕರ್ನಾಟಕ ❤

  • @kushal_17kush
    @kushal_17kush 4 месяца назад +18

    ಚಿನ್ನಮ್ಮ ಚಿನ್ನಮ್ಮ 😍😍
    ಚಿನ್ನಮ್ಮ ತುಂಬಾ ಕ್ಯೂಟ್ ಆಗ್ ಇದಾಳೆ

  • @ravikbyash1032
    @ravikbyash1032 4 месяца назад +19

    ಕನ್ನಡ ಪದಗಳ ಸೊಗಸಾದ ಜೋಡಣೆಗೆ ಧನ್ಯವಾದಗಳು ❤

  • @Soorajvlogs9851
    @Soorajvlogs9851 3 месяца назад +36

    I'm delhi.. settled in Bangalore.. kanada is the my favourite language..i love kannadigas ❤

  • @SurajKumar-wn9jm
    @SurajKumar-wn9jm 4 месяца назад +63

    ಸೂಪರ್ ಹಿಟ್ ಹಾಡು ಯಾರಿಗೆಲ್ಲ ಇಷ್ಟ ಆಯ್ತು ಲೈಕ್ ಮಾಡಿ ಸ್ವಾಮಿ

  • @manjubadiger5655
    @manjubadiger5655 4 месяца назад +22

    ಒಂದು ಕ್ಷೇಣ ಮತ್ತೆ ಹಳೆ ಗೋಲ್ಡನ್ ಸ್ಟಾರ್ ನೋಡಿದಂಗಾತು♥️ song 👌👌👌👌👌👌

  • @prahaladapoojari9930
    @prahaladapoojari9930 4 месяца назад +24

    Wow super super super song and energetic dance performance 👌👍Jai golden star Ganesh sir.... 🌟

  • @emanju3787
    @emanju3787 2 месяца назад +16

    I am from Telangana but I love you Kanada song ❤❤

  • @rehankhan1856
    @rehankhan1856 4 месяца назад +9

    ಎಂತ ಅದ್ಭುತ ಧ್ವನಿ..ಎಂತ ಅದ್ಭುತ ಸಂಗೀತ.ರಚನೆ . ಸ್ವರ್ಗಕ್ಕೆ ಮೂರೇ ಗೇಣುಅನ್ನೋ ಹಾಗಿದೆ

  • @manishasha4502
    @manishasha4502 4 месяца назад +29

    Kannada is always my favourite Language being a malayali I just Love to speak in Kannada what a beautiful Language

  • @RameshChavadri
    @RameshChavadri 4 месяца назад +18

    ತುಂಬಾ ಚೆನ್ನಾಗಿದೆ ಸಾಂಗ್ 😍 ಸೂಪರ್ ❤️

  • @nitabensolanki43
    @nitabensolanki43 4 месяца назад +14

    Arjun Janya has outdone himself with this composition. The sound quality is superb

  • @AnkitThakur-ir1mq
    @AnkitThakur-ir1mq 4 месяца назад +43

    I'm from Rajasthan.. I'm in love with this song this beautiful song..transcends languages❤️❤️

    • @user-lq5vz6pj9o
      @user-lq5vz6pj9o 3 месяца назад

      Bengalur full of rajastani dukaan😢😢😢😢😢

  • @sandeepreddy6983
    @sandeepreddy6983 4 месяца назад +11

    Devre e song ge takkante cinema nu iri pa ❤❤🎉🎉

  • @pramodnc6702
    @pramodnc6702 4 месяца назад +26

    10M views finally 🎉

  • @SandeepRajpoot-p4f
    @SandeepRajpoot-p4f 4 месяца назад +18

    ಹಿಂಪಾದ ಸುಮದುರ ಹಾಡು ಚಿತ್ರಕ್ಕೆ, ಚಿತ್ರ ತಂಡಕ್ಕೆ ಶುಭವಾಗಲಿ

  • @lakshmankureti001
    @lakshmankureti001 4 месяца назад +11

    ಹಳೇ ದಿನಗಳ ನೆನಪು ಬರುತ್ತೆ ಈ ಹಾಡು ಕೇಳಿದ್ರೆ...

  • @KannadaStar-v8n
    @KannadaStar-v8n 4 месяца назад +17

    Kannada dalli interesting dance steps madodralli appu sir bittre Ganesh sir ne ❤❤

  • @ShobhaDSShobs
    @ShobhaDSShobs 2 месяца назад +1

    🤩🤩😍 thumba chennagide

  • @karthik2667
    @karthik2667 4 месяца назад +11

    Golden star e Tara song Keli tumba Dina aagide😮❤ super 🎉🎉🎉

  • @prashanth.k687
    @prashanth.k687 4 месяца назад +7

    ಗಣೇಶ ಮತ್ತೆ banda✌️🥳 ಅಂಡ್ ವಾಯ್ಸ್ 🔥🔥🔥🔥🔥🔥🔥

  • @chootukumar1937
    @chootukumar1937 4 месяца назад +15

    I'm from Odisha listening it on loop

  • @Selvaraj-m3r
    @Selvaraj-m3r 4 месяца назад +27

    Love from tamilnadu 😊❤

  • @shivarajgn5014
    @shivarajgn5014 4 месяца назад +23

    ಜೈ ಗಣೇಶ

  • @sachinmm2636
    @sachinmm2636 2 месяца назад +5

    ಮೂವಿ ನೋಡಿ ಬಂದ ವೇಳೆಯಿಂದ ಎಷ್ಟು ಸಲ ಈ ಹಾಡು ಕೇಳಿದಿರಾ❤

  • @rbcreations168
    @rbcreations168 3 месяца назад +10

    ನಮ್‌ ಕಡೆ ಟ್ರ್ಯಾಕರ್ ಗಳಲ್ಲಿ ಈ ಸಾಂಗ ಹಾಕೋಂಡು ಹೋಗ್ತಾ ಇದ್ದಾರೆ...ತುಂಬ ದಿನಗಳ‌ ನಂತರ ಈ ತರ ಟ್ರೆಂಡ್ ಸೆಟ್ ಆಗಿದ್ದು...

  • @GoldenBoy-uy3tz
    @GoldenBoy-uy3tz 3 месяца назад +88

    Who like this song more than "dwapara" song❤

  • @mallu489
    @mallu489 4 месяца назад +228

    ಚೆನ್ನಾಗಿದೆ ಸಾಂಗ್ ಅನ್ನೋರು ಲೈಕ್ ಮಾಡಿ

  • @yashwanthyadhu2571
    @yashwanthyadhu2571 4 месяца назад +9

    2:11 😮performing both dance 💃🕺mass 💥

    • @MalleshPrince
      @MalleshPrince 2 месяца назад

      Kannda movie how to Download

  • @Rohit-hw4uz
    @Rohit-hw4uz 2 месяца назад +4

    ಈ ಹಾಡಿನ ಚಿತ್ರಮಂದಿರಗಳಲ್ಲಿನ ಎಕ್ಸ್ಪಿರಿಯನ್ಸ್ ಮಾತ್ರ 🔥🔥🔥🔥🔥

  • @prasannaachar3714
    @prasannaachar3714 2 месяца назад +2

    Yaru E song na jaasti kelidera ❤❤❤

  • @NGVORTEX.
    @NGVORTEX. 4 месяца назад +32

    Me from Chittoor Andhra Pradesh but I love you kannada song and i love karnatka

  • @kficreations21
    @kficreations21 4 месяца назад +13

    *"ಚಿನ್ನಮ್ಮ ಚಿನ್ನಮ್ಮ ಏನ್ ಸಾಂಗ್ ಗುರು ❤️🤩🔥 ಕೇಳ್ತಾ ಇದ್ರೆ ಸೂಪರ್ ಆಗಿದೆ ನನ್ ಅಂತೂ ಕಳ್ದ್ ಹೋದೆ ಚಿನ್ನಮ್ಮ" All the very best to whole team **#Krishnampranayasakhi** movie🙌🏻♥️♥️😍 nam ganesh sir looking handsome and get back to old legacy ಚಿತ್ರ ಶತದಿನೊತ್ಸವ ಬಾರಿಸಲಿ ಎಂದು ಶುಭ ಕೋರುತೇವೆ...✨*

  • @RajKumar-nf2lm
    @RajKumar-nf2lm 4 месяца назад +30

    Finally Kannada industry is seeing some quality songs❤️❤️☺️

  • @sachinbn3628
    @sachinbn3628 4 месяца назад +63

    🎉 ದರ್ಶನ್ ಅಭಿಮಾನಿ ಗಳಿದ್ದ ಶುಭಾಶಯಗಳು good luck 🌹

  • @Sindhubanatti
    @Sindhubanatti 3 месяца назад +6

    idu idu Nam Golden star andre ganesh sir is back❤❤❤😍😍😍😍🤩🤩

  • @vishwanathsirsi4024
    @vishwanathsirsi4024 3 месяца назад +8

    ಇತ್ತಿಚಿನ ದಿನಗಳಲ್ಲಿ ಈತರಹದ ಸುಂದರ ಸ್ಪಸ್ಟ ಪದಗಳಬಳಕೆ ಗೀತೆಗಳು ಬರುವುದೆ ವಿಷ್ಮಯ ಎನ್ನುವ ಸಮಯದಲ್ಲಿ ಮುದ್ದಾದ ಗೀತೆ ಕೊಟ್ಟಿರುವ ನಾಗೇಂದ್ರ ಸರ್ ಗೆ ಧನ್ಯವಾದಗಳು ಹೆಣ್ಣನ್ನು ಮನಮೆಚ್ಚುವಂತೆ ಅತ್ಯದ್ಬುತವಾಗಿ ಗೀತೆ ರಚಿಸಿದ್ದಿರಿ ,ಕಾವ್ಯ ಹೆಣ್ಣೊ ಅತವಾ ಹೆಣ್ಣು ಕಾವ್ಯವೊ,,

  • @manjuthadagani8358
    @manjuthadagani8358 4 месяца назад +10

    Im not a kanada ...but whenever i hear this Song it make me peace what a soulful Song

  • @prameelam5473
    @prameelam5473 Месяц назад +1

    Super ❤❤

  • @rajuwalmiki2342
    @rajuwalmiki2342 4 месяца назад +35

    All the best from D boss fans jai D boss ❤❤ song superb 🎉

  • @ypatil227
    @ypatil227 4 месяца назад +8

    Yen guru super❤❤

  • @AshiqBarman-w9i
    @AshiqBarman-w9i 4 месяца назад +38

    Kannada cinema is lucky to have Ganesh boss

  • @CiniFM
    @CiniFM 3 месяца назад +6

    ಕೇಳುತಾ ಕೇಳುತಾ ನಾನಂತೂ ಅಂಗಾತ
    ಬಿದ್ದೋದೆ ನೋಡೇ ಚಿನ್ನಮ್ಮಾ..! 😘

  • @nikhilkondhalkar5841
    @nikhilkondhalkar5841 4 месяца назад +14

    I'm from Kolkata i can't understand this language but i love this Song.. that's y everyone say's music has no language ️️

  • @_Crazy_monkey_31
    @_Crazy_monkey_31 4 месяца назад +17

    I'I' m in tamil but the song my Goldan memoarable feel take My Bangalore days

  • @rockstarkannadiga_6299
    @rockstarkannadiga_6299 4 месяца назад +78

    All the best from D boss fans❤

  • @MeghanaMegha-hk1rh
    @MeghanaMegha-hk1rh Месяц назад +1

    CHINNU AMMA .......🥺♥️✨

  • @mk23257
    @mk23257 4 месяца назад +7

    Plz promote this movie …2 songs hit agide…feel good movie nu support madi…we want 2006-10 Gani craze…dandupalya director jothe ee movie bartide…pakka special irate … hoping for gani’s biggest comeback

  • @kvenkinayak5669
    @kvenkinayak5669 4 месяца назад +10

    ಒಳ್ಳೆಯ ಹಾಡು ಒಳ್ಳೆಯ ಸಂಗೀತ ಶುಭವಾಗಲಿ ಕೃಷ್ಣಂ ಪ್ರಣಯ ಸಖಿ ಚಿತ್ರಕ್ಕೆ 💐

  • @AjaySolanki-rz8wd
    @AjaySolanki-rz8wd 4 месяца назад +18

    I'm telugu people but this songI listened so many times

  • @VidyaHG-g7x
    @VidyaHG-g7x 2 месяца назад +2

    Super music 👌👍👌👌👌👌👍👍👍

  • @ontisalaga5077
    @ontisalaga5077 4 месяца назад +5

    Song super all the best ganesh sir ಜೈ ಅಪ್ಪು 🙏

  • @malenadahudugamastermanjun7834
    @malenadahudugamastermanjun7834 4 месяца назад +8

    Evergreen Star of Sandalwood...
    Gani the Boss...
    Number 1 Entertainer in KFI❤❤❤❤

  • @virajsharma6833
    @virajsharma6833 4 месяца назад +6

    Arjun Janya has done a fantastic job with the orchestration. Each element is perfectly placed."

  • @manjukl6901
    @manjukl6901 3 месяца назад +1

    ಸೂಪರ್ ಸರ್ ಒಂದೊಂದು ಹಾಡುಗಳು ಕೇಳ್ತಾ ಇದ್ರೆ ಆಕಾಶದಲಿ ತೇಲುತಾ ಇದೆ ಅಂತ ಅನಿಸುತ್ತೆ ಆಗುತ್ತೆ ನನಗೆ ವಿವರಿಸಲು ಆಗುತ್ತಿಲ್ಲ. ಇಂತಹ ಸೂಪರ್ ಹಾಡುಗಳು ಕೋಟಿದಾಕೆ ಧನ್ಯವಾದಗಳು ❤❤❤❤

  • @KaluKumar-df9sg
    @KaluKumar-df9sg 4 месяца назад +8

    I'm from Kolkata i can't understand this language but i love this song..

  • @KannadigaOfficial-ws4vr
    @KannadigaOfficial-ws4vr 4 месяца назад +22

    ALL THE BEST FROM APPUGOD DEVOTEES ❤👑💎 JAI APPUBOSS JAI RAJANNA🤙🏻❤ SUCCESSFUL AGLI NIM CINEMA 🙏🏻

  • @shashank_vlogs_1403
    @shashank_vlogs_1403 2 месяца назад +5

    ನೋಡುತ್ತಾ ನೋಡುತ್ತಾ
    ನಾನಂತೂ ಅಂಗಾತ
    ಬಿದ್ದೋದೆ ನೋಡೆ
    ಚಿನ್ನಮ್ಮ
    ಏನಂತ ಏನಂತ
    ಭೂಮೀಲಿ ನಂಗಂತ
    ಹುಟ್ಟುಟ್ಟೆ ನೀನು
    ಚಿನ್ನಮ್ಮ...
    ಬೆಳದಿಂಗ್ಳ ಬಿಂದ್ಗೆಲಿ
    ಹಿಡ್ಕೊಂಬುಟ್ಟು ಕುಡ್ಕೊಂಡು
    ಬೆಳ್ದೆ ನಮ್ಮ...
    ನೀನಿಟ್ಟ ಹಣೆಬೊಟ್ಟು
    ಮಾಲ್ಯೆ ಹನಿ
    ನಕ್ಷತ್ರ ಆಗ್ತಾವಮ್ಮ
    ಚಿನ್ನಮ್ಮ...
    ಚಿನ್ನಮ್ಮ...
    ನೀ ನನ್ನ
    ಮುದ್ದುಗುಮ್ಮ...
    ಹೂವಿನ ಸಂತೆಗೆ
    ಹೋಗ್ಯಡಮ್ಮ..
    ಹೂವೆಲ್ಲ ಅಳ್ತಾವಮ್ಮ..
    ಜಾತ್ರೆಗೆ ನೀ ಹೋದ್ರೆ
    ತೇರು ಬಿಟ್ಟು
    ನಿನ್ನನ್ನೆ ನೋಡ್ತಾರಮ್ಮ...
    ಸೊಂಟ ಕಬ್ಬಿನ್ ಜಲ್ಲೆ ಹೆಂಗೆ...
    ಕಂಠ ಕೋಗಿಲೆ ಕುಹೂ ಅಂದಂಗೆ...
    ಭಂಟ ನಾನೇ ಇನ್ನೂ ನಿಂಗೆ
    ಚಿನ್ನಮ್ಮ....
    ಏ... ಹ್ಯ್
    ಊರ ಕೇರಿ
    ದಂಡೆ ಮ್ಯಾಗೆ
    ಸಿಕ್ಕಿಬಿಟ್ರೆ
    ನಿನ್ನ ಕೈಗೆ
    ನನ್ನ ಜೀವ
    ಉಳಿಯೋದು ಹೆಂಗೇ
    ಚೆನ್ನಯ್ಯ...
    ನೀನಿಟ್ಟ ಹಣೆಬೊಟ್ಟು
    ಮ್ಯಾಲೆ ಹೋಗಿ
    ನಕ್ಷತ್ರ ಆಗ್ತಾವಮ್ಮ..
    ನೀ ಕೊಟ್ಟ
    ಮುತ್ತೆಲ್ಲ
    ಜೀವ ಬಂದು
    ಚಿಟ್ಯಾಗೆ
    ಹಾತ್ಯಾವಯ್ಯ
    ಚಿನ್ನಮ್ಮ...
    ಚಿನ್ನಮ್ಮ...
    ನೀ ನನ್ನ
    ಮುದ್ದುಗುಮ್ಮ...
    ನೋಡುತ್ತಾ ನೋಡುತ್ತಾ
    ನಾನಂತೂ ಅಗಾಂತ
    ಬಿದ್ದೊದೆ ನೋಡೆ
    ಚಿನ್ನಮ್ಮ..
    ಹತ್ತಿ ಜೊತೆ
    ಹಸೆಮಣೆ..
    ಕಟ್ಟುತ್ತೀನಿ
    ಹೊಸ ಮನಿ
    ಮಕ್ಳು ಮರಿ
    ಮಾಡೋಣ್ಪೇನೆ
    ಚಿನ್ನಮ್ಮ..
    ನಿನ್ನ ಹೆಸ್ರ
    ಬರ್ದ ಹಣೆ..
    ನಿನ್ನ ತೋಳ
    ನನ್ನ ಮನೆ..
    ಏನೇ ಆದ್ರೂ
    ನೀನೇ ಹೊಣೆ
    ಚೆನ್ನಯ್ಯ
    ಮೂರೊತ್ತು
    ಮುದ್ದಾಗಿ
    ಪಪ್ಪಿ ಕೊಟ್ಟು...
    ಮುದ್ದಾಗಿ
    ಸಾಕ್ತಿನಮ್ಮ...
    ಮತ್ತ್ ಮತ್ತೆ
    ನಿನ್ನಾಣೆ
    ಹೊಸ್ ಹೊಸ್ ದಾಗಿ
    ಲವ್ ಅಲ್ಲಿ
    ಬೀಳ್ತಿನಯ್ಯ
    ಚಿನ್ನಮ್ಮ...
    ಚಿನ್ನಮ್ಮ...
    ನೀ ನನ್ನ
    ಮುದ್ದುಗುಮ್ಮ...
    ನೋಡುತ್ತಾ ನೋಡುತ್ತಾ
    ನಾನಂತೂ ಅಗಾಂತ
    ಬಿದ್ದೋದೆ ನೋಡೆ
    ಚಿನ್ನಮ್ಮ ....❤️
    -shank

  • @mahanteshyalaburti6318
    @mahanteshyalaburti6318 3 месяца назад +4

    ಸುಪ್ಪರ್ ಹಾಡು.
    ಗಣೇಶ ಮತ್ತೆ ಗೋಲ್ಡನ ಕಾಲ ಮರುಕಳಿಸಲಿದೆ ನೋಡಿ ...ಶರಣು ಶರಣು

  • @pramoddp1
    @pramoddp1 3 месяца назад +5

    This surely went into golden songs of Kannada film industry❤. What a lyrics, no better way to express love.

  • @soyalkkxfik
    @soyalkkxfik 4 месяца назад +7

    I don't know who needs to listen to me, but Ganesh has a seperate fan base for his reactions and dialogues

  • @sanathshastry5005
    @sanathshastry5005 3 месяца назад +86

    Boys-💛- dwapara...
    Men's-🧡-Hey gagana...
    Legends -❤- chinamma...😎

  • @ShivuRathod-i8s
    @ShivuRathod-i8s 2 месяца назад +1

    ಒಳ್ಳೆ ಸಿನಿಮಾ ಎರಡು ಸಾರಿ ನೋಡಿದೀನಿ, songs ಸೂಪ್ಪರ್.... ಅಪ್ಪು ಅಭಿಮಾನಿ

  • @raghuraag..5873
    @raghuraag..5873 4 месяца назад +27

    Golden Fans Full Kush 🤞🥰❤️🎉.ಜೈ . ಅಭಿನಯ ಅಧಿಪತಿಗೆ

  • @Uniqueumar_12
    @Uniqueumar_12 4 месяца назад +98

    Who is here After 10M views Jai Golden boss ❤

  • @futurepolice930
    @futurepolice930 4 месяца назад +4

    he instrumental arrangement is fantastic. Kudos to Arjun Janya for such a masterpiece

  • @DevarajDevarajgondali
    @DevarajDevarajgondali 3 месяца назад +2

    🚩🚩Jai golden Star Ganesh 🚩🚩

  • @parshuramag3544
    @parshuramag3544 4 месяца назад +7

    ಗೋಲ್ಡ್ ಸ್ಟಾರ್ ❤❤❤