ನಮ್ಮ ಕನ್ನಡ ಕನ್ನಡಿಗರ ಹೆಮ್ಮೆ ನಿಮ್ಮ ವಿಡಿಯೋ ತುಂಬಾ ಚನ್ನಾಗಿದೆ ನಮ್ಮ ಕನ್ನಡಿಗರು ಪ್ರಪಂಚದ ಮುಲೆ ಮುಲೆಯಲ್ಲೂ ಇದ್ದಾರೆ ಬೆಳೆಯಲಿ ಕನ್ನಡ ಭಾರಿಸಿ ಕನ್ನಡ ಡಿಂಡಿಮ ಜೈಕರ್ನಾಟಕ❤❤❤❤❤❤❤
ಜರ್ಮನಿ ದೇಶದಲ್ಲಿ ಹಳ್ಳಿಗಳು ಸಹ ಈ ರೀತಿಯಲ್ಲಿ ಇರುತ್ತೆ ಅಂದ್ರೆ, ಸ್ವಚ್ಛತೆಯ ಬಗ್ಗೆ ಅವರಿಗೆ ತುಂಬಾ ಅರಿವು ಇದೆ, ಈ ತರಹದ ಹಳ್ಳಿಗಳನ್ನು ನಮಗೆ ವಿಡಿಯೋ ಮೂಲಕ ತೋರಿಸಿದಕ್ಕೆ ನಿಮಗೆ ತುಂಬಾ ಧನ್ಯವಾದಗಳು ಅಕ್ಕಾ.🎉🎉🎉💐💐💐🙏🙏🙏
ನಮ್ಮ ಹಳ್ಳಿ ಜರ್ಮನ ಹಳ್ಳಿ ತುಂಬಾ ಸುಂದರವಾಗಿದೆ. ನಮ್ಮ ಹಳ್ಳಿ ಜನರ ಜೀವನ ತುಂಬಾ ಕಷ್ಟವಾಗಿದೆ , ಸೇಫ್ಟಿ ಇಲ್ಲ ಹೈಜಿನ್ ಇಲ್ಲ . ಜರ್ಮನ್ ಹಳ್ಳಿ ಜನರ ಜೀವನ ಸುಖಕರವಾಗಿ ಇದೆ ಎಂದು ನಿಮ್ಮ ವಿಡಿಯೋ ಮೂಲಕ ಬಿಂಬಿಸುತ್ತಿದೆ
ಜರ್ಮನಿ ದೇಶದಲ್ಲಿ ನೀವು ಕನ್ನಡಿಗರು ಆಗಿರುವುದರಿಂದ ನಮಗೆ ತುಂಬಾ ಹೆಮ್ಮೆ ಹಾಗೆಯೇ ತುಂಬಾ ಅದ್ಭುತವಾಗಿ ಕನ್ನಡವನ್ನು ಮಾತನಾಡಿದ್ದೀರಿ ನಾವೇ ಬಂದು ಅಲ್ಲಿ ನೋಡಿದ ಹಾಗೆ ಇತ್ತು ಈ ವಿಡಿಯೋ ಹೀಗೆ ನಿಮ್ಮ ಜರ್ಮನಿಯ ದೇಶದ ವಿಡಿಯೋ ಮುಂದೆ ಸಾಗಲಿ 🌠🌠🌠🌠🌠👌 ಸೂಪರ್ ಮೇಡಂ ತುಂಬಾ ಧನ್ಯವಾದಗಳು
ಜರ್ಮನಿಯ ಹಳ್ಳಿಗಳ ಬಗ್ಗೆ ಒಳ್ಳೆ ಮಾಹಿತಿ ಕೊಟ್ಟಿದ್ದೀರ... ಧನ್ಯವಾದಗಳು... ತುಂಬಾ ಒಳ್ಳೆ ಪರಿಸರ ಇದೆ ಅಲ್ಲಿ... ಖುಷಿ ಆಯ್ತು ಮೇಡಂ... Thank u... ಹಾಗೂ ಜರ್ಮನಿಯಲ್ಲಿ ನಮ್ಮ ಕನ್ನಡ ಕೇಳೋದೇ ಖುಷಿ
ಜರ್ಮನಿ ಜನರು ಪ್ರಾಮನಿಕರಾಗಿದ್ದರೆ ಜನಸಂಖ್ಯೆ ಕಡಿಮೆ ಇದ್ದಾರೆ ರೈತರು ಶ್ರೀಂತವರಾಗಿದ್ದರೆ ವಿದ್ಯವಂತರಾರಾಗಿದ್ದರೆ ಸುಂದರ ಉರೂ ನಮ್ಮ ರೈತರು ಪಾಪ ಹೇಗಿದ್ದಾರೆ ನಮ್ಮ ಮಾರ್ಗಗಳು ನೋಡಿ ಸುಂದರ ಜರ್ಮನಿ ತುಂಬಾ ಸುಂದರ ಸ್ವಚವಾಗಿದೆ ಧನ್ಯವಾದಗಳು ಇನ್ನಸ್ಟು ವಿಡಿಯೋ ಮಾಡಿ god bles s you
17:50 Gained lots of knowledge about Germany's village and village life.Thanks for making such video at far off place and entertain the people of India
ಇವತ್ತಿನ ದಿನಗಳಲ್ಲಿ ನಮ್ಮ ಜನರು ಸ್ವಲ್ಪ ದಿನ ಬೆಂಗಳೂರು ಅಥವಾ ಬಾಂಬೆಗೆ ಹೋದರೆ ಕನ್ನಡವನ್ನೇ ಮರೆತುಬಿಡುತ್ತಾರೆ ಆದರೆ ಜರ್ಮನಿಗೆ ಹೋದರೂ ನೀವು ನಿಮ್ಮ ಮಗುವಿಗೂ ಕನ್ನಡ ಕಲಿಸುವುದರ ಜೊತೆಗೆ ನಿಮ್ಮ ಕನ್ನಡ ಭಾಷೆಗೆ ಧನ್ಯವಾದಗಳು 💐
ವಿದೇಶದಲ್ಲಿ ನಮ್ಮ ಕನ್ನಡ ಭಾಷೆ ಸೂಪರ್.. ವಿಡಿಯೋ ತುಂಬಾ ಚನ್ನಾಗಿದೆ ಮೇಡಂ ಮತ್ತೆ ನಿಮ್ಮ ಪುಟ್ಟ ಮಗಳು ಆ ಗ್ರಾಮದ ನಿಸರ್ಗವನ್ನ ನೋಡಿ ಬ್ಯೂಟಿಫುಲ್ ಅನ್ನೋ ವರ್ಡ್ ಕೇಳಿ ತುಂಬಾ ಖುಷಿ ಆಯ್ತು 🥰..ಕೊನೆಗೆ ರೈಲ್ವೇ ಸ್ಟೇಷನಲ್ಲಿ ಹೊಟ್ಟೆ ಹಸಿವು ಆದಾಗ ನಮ್ಮ ದೇಶದ ಬ್ರ್ಯಾಂಡ್ PARLE-G Biscuit tinnodu nodi innu jaasti kushi aaytu...finally lot of tqs to both you and special tqs for your small cutie daughter as well as all the best for your next video happy journey Sister...✌️👍🚩✨ಕನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ✨🇮🇳🙏
Hi manasa nice vlog germany village and village life chanagide compared to india beautiful road chanagide agriculture system chanagide cycle nalli explore madiddu chanagithu like this video super agide
ಜರ್ಮನಿ ಹಳ್ಳಿ ವಾತಾವರಣ ನೋಡಿ ತುಂಬಾ ಸಂತೋಷವಾಯಿತು. ಹಳ್ಳಿಯ ಹೆಸರು ಹಾಗೂ ಯಾವ ಸಿಟಿಗೆ ಹತ್ತಿರ ಎಂದು ತಿಳಿಸಿಕೊಟ್ಟಿದ್ದ ರೆ ನಿಮ್ಮ ವಿಡಿಯೋ ಬಹಳ ಅರ್ಥಪೂರ್ಣವಾಗಿರುತಿತ್ತು. ಇದು ನನ್ನ ಅನಿಸಿಕೆ ಅಷ್ಟೇ.🌹🌹🌹💐💐💐
ನಿಮ್ಮ ವೀಡಿಯೋ ನೋಡಿ ಖುಷಿ ಆಯಿತು. ನಿಮ್ಮ ಜೀವನೋತ್ಸಾಹ ನಿಜಕ್ಕೂ ಮೆಚ್ಚುವಂತದ್ದು. ಪುಟಾಣಿ ಸೀಯಾಳಿಗೆ ಕನ್ನಡದಲ್ಲೇ ಮಾತನಾಡಲು ಕಲಿಸಿದ್ದು ನನಗೆ ತುಂಬಾ ಇಷ್ಟವಾಯಿತು. ದೇವರು ಒಳ್ಳೆಯದು ಮಾಡಲಿ. (ಲಕ್ಷ್ಮೀನಾರಾಯಣ ಭಟ್ ಪಿ.)
Different from indian village : *clean and composed *the type of selling pumpkins *different type of animal * without noise pollution *less population *the nature ,supeb (Lots of love sisy)
Thanks sister for your hard work and zeal to show us the interesting country life in Germany. Keep doing this noble cause and entertain kannadigas with full of knowledge. Jai hind Jai Karnataka Jai shree Ram Jai shree krishna Jai MODIJI.
Very nice village. They hold it dearly. Infrastructure is very good. Our politicians do not focus on development. They are looting our tax money. Self-payment towards vegitable or crops of German villagers is good. This is diifetent between Indian village and German village. Nice vedio made by you. You all of you cute specialy baby
ಜಾತಿ ಧರ್ಮಗಳ ಕೊಚ್ಛೆಯಲ್ಲಿ ಚಿಂದಿಯಾಗಿರುವ, ಜಾತಿ ಧರ್ಮ ಆಧಾರಿತ ಲೂಟಿಕೋರ ಭ್ರಷ್ಟ ಪಕ್ಷಗಳಿಗೆ ಮತ ಮಾರುವ ಭ್ರಷ್ಟ ಮತದಾರ ರು ಇರುವ ನಮ್ಮ ದೇಶದ ಹಳ್ಳಿಗಳು ಜರ್ಮನಿ ಯಾಗುವುದು ಕನಸಿನ ಮಾತು ಮೇಡಂ. ನಿಮ್ಮಕನ್ನಡದ ಉತ್ತಮ ವಿವರಣೆ, ಒಳ್ಳೆಯ ವಿಡಿಯೋ, ನಿಮ್ಮ ಮಗಳಿಗೆ ಕನ್ನಡ ಕಲಿಸಿ ಬೆಳೆಸಿತ್ತಿರುವ ನಿಮ್ಮ ಅಭಿಮಾನಕ್ಕೆ 🙏🙏🙏🙏🙏🙏🙏🙏🙏
Hello I'm watching ur videos for the first time... Nice video. Loved the way u speak kannada & teach kannada to German animals 😂 subscribed & look forward to more n more informative videos from you 😍 love from namma Bengaluru
Great to see German villages and the way they are organised. You have done a wonderful video and thank you so much and please keep doing more and thank you once again 😀
ಈ ಭೂಮಿ ಮೇಲೆ ಕ್ರೈಸ್ತ ಧರ್ಮದ ಜನರು ಹೆಚ್ಚು ವಾಸಿಸುವ ದೇಶಗಳು ಮಾತ್ರ ಅಭಿವೃದ್ಧಿ ಇವೆ ಯಾಕೆಂದರೆ ಕ್ರೈಸ್ತ ಧರ್ಮದ ಜನರು ತುಂಬಾ ಪ್ರಾಮಾಣಿಕರು ಕಷ್ಟದಲಿರುವ ಜನರಿಗೇ ಸಹಾಯ ಮಾಡುತ್ತಾರೆ ಬೇರೆ ನಮ್ಮ ಜನರು ಎಷ್ಟು ಶ್ರೀಮಂತ ಇದ್ದರು ಯಾರಿಗೂ ಒಂದು ರೂಪಾಯಿ ಸಹಾಯ ಮಾಡುದಿಲಾ !!!
🙏 ಮಾನಸಕ್ಕ ಈ ವಿಡಿಯೋ ನೋಡಿ ನಾನು ತುಂಬಾ ಎಂಜಾಯ್ ಮಾಡ್ದೆ ಮಾನಸಕ್ಕ ಸಿಯಾ ತುಂಬಾ ಕ್ಯೂಟ್ ಆಗಿದ್ದಾಳೆ ಮಾನಸಕ್ಕ ನಾನು ನಿಂಜೊತೆ ಜರ್ಮನಿ ಟ್ರಾವೆಲ್ ಮಾಡಿದಷ್ಟೇ ಖುಷಿ ಆಯ್ತು ಮಾನಸಕ್ಕ ಅಂಡ್ ಉದಯ್ ಅಣ್ಣ 😊 ಉದಯ್ ಅಣ್ಣ ಅಂತೂ ತುಂಬಾ ಸಿಂಪಲ್ ನಾನು ಉದಯ್ ಅಣ್ಣನ ಫ್ಯಾನ್ ❤ 😊 ನೀವು ಕನ್ನಡ ನಾ ತುಂಬಾ ಸ್ಪಷ್ಟವಾಗಿ ಮಾತಾಡ್ತಿರ ಮಾನಸಕ್ಕ ✨ ಅಲ್ಲಿರೋ ಪ್ರಾಣಿ ಗಳಿಗೂ ನಮ್ಮ ಕನ್ನಡ ನಾ ಅರ್ಥ ಮಾಡ್ಸಿದೀರಾ ಮಾನಸಕ್ಕ 🎉 ಹೆಮ್ಮೆಯ 💛 ಕನ್ನಡತಿ ಇನ್ ಜರ್ಮನಿ ❤️
Video thumbnail chennagide, nanage thumbha esta ayeethu.My daughter is also in Germany. Soo cute girl talk in Kannada. Dhanyawad galu, kannada video madidakke
ಜರ್ಮನಿಯಲ್ಲಿ ನಮ್ಮ ಕನ್ನಡ ಭಾಷೆ ಕೇಳುವುದಕ್ಕೆ ತುಂಬಾ ಖುಷಿಯಾಗುತ್ತದೆ ಹೀಗೆ ನಿಮ್ಮ ವಿಡಿಯೋಗಳು ಚೆನ್ನಾಗಿ ಬರಲಿ
❤️❤️
Good pragentatin
@@wandering_kannadigasàwj
Howdu. Namma Karnataka dalle ivaga Kannada badlu bari english mathu hindi/Telugu/Tamil maathanaaado Kannadigaru aagthidaare. Namma jannake abhimana bahala kammi
ಜರ್ಮನಿ ಪ್ರಾಣಿಗಳಿಗೆ ಕನ್ನಡ ಮಾತು ಕಳಿಸಿದ್ದೀರಾ ತುಂಬಾ ಒಳ್ಳೆ ವಿಡಿಯೋ ಹಾಯ್ ಹಾಯ್ ಪಾಪು❤❤❤
❤️❤️
ನಮ್ಮ ಕನ್ನಡ ಕನ್ನಡಿಗರ ಹೆಮ್ಮೆ ನಿಮ್ಮ ವಿಡಿಯೋ ತುಂಬಾ ಚನ್ನಾಗಿದೆ ನಮ್ಮ ಕನ್ನಡಿಗರು ಪ್ರಪಂಚದ ಮುಲೆ ಮುಲೆಯಲ್ಲೂ ಇದ್ದಾರೆ ಬೆಳೆಯಲಿ ಕನ್ನಡ ಭಾರಿಸಿ ಕನ್ನಡ ಡಿಂಡಿಮ ಜೈಕರ್ನಾಟಕ❤❤❤❤❤❤❤
ತುಂಬಾ ಚನ್ನಾಗಿ ಚಿತ್ರೀಕರಣ ಮಾಡಿದೆ ಮಗಳೇ 💐👌
❤️❤️ thank you
ಜರ್ಮನಿ ದೇಶದಲ್ಲಿ ಹಳ್ಳಿಗಳು ಸಹ ಈ ರೀತಿಯಲ್ಲಿ ಇರುತ್ತೆ ಅಂದ್ರೆ, ಸ್ವಚ್ಛತೆಯ ಬಗ್ಗೆ ಅವರಿಗೆ ತುಂಬಾ ಅರಿವು ಇದೆ, ಈ ತರಹದ ಹಳ್ಳಿಗಳನ್ನು ನಮಗೆ ವಿಡಿಯೋ ಮೂಲಕ ತೋರಿಸಿದಕ್ಕೆ ನಿಮಗೆ ತುಂಬಾ ಧನ್ಯವಾದಗಳು ಅಕ್ಕಾ.🎉🎉🎉💐💐💐🙏🙏🙏
❤️❤️🙏
ನಿಮ್ಮ ಮಗಳ ಕನ್ನಡ ನೋಡಿ ತುಂಬಾ ಖುಷಿ ಆಯಿತ್ತು😊. ನಮ್ಮ ಅನೇಕ ಕನ್ನಡ ನಟರ ಮಕ್ಕಳು ಆಂಗ್ಲಭಾಷೆ ಅಲ್ಲೆ ಮಾತಾಡೋದು😂
Dhanyavadagalu 🙏❤️
ಹೊರ ದೇಶದಲ್ಲಿ ನಮ್ ಭಾಷೆ ಕೇಳೋದೆ ಚೆಂದ ನಿಮಗೆ ನಮ್ಮ ಶುಭಾಶಯಗಳು ಮೇಡಂ 🙏
ನಮ್ಮ ಹಳ್ಳಿ ಜರ್ಮನ ಹಳ್ಳಿ ತುಂಬಾ ಸುಂದರವಾಗಿದೆ.
ನಮ್ಮ ಹಳ್ಳಿ ಜನರ ಜೀವನ ತುಂಬಾ ಕಷ್ಟವಾಗಿದೆ , ಸೇಫ್ಟಿ ಇಲ್ಲ ಹೈಜಿನ್ ಇಲ್ಲ . ಜರ್ಮನ್ ಹಳ್ಳಿ ಜನರ ಜೀವನ ಸುಖಕರವಾಗಿ ಇದೆ ಎಂದು ನಿಮ್ಮ ವಿಡಿಯೋ ಮೂಲಕ ಬಿಂಬಿಸುತ್ತಿದೆ
ಜರ್ಮನಿ ದೇಶದಲ್ಲಿ ನೀವು ಕನ್ನಡಿಗರು ಆಗಿರುವುದರಿಂದ ನಮಗೆ ತುಂಬಾ ಹೆಮ್ಮೆ ಹಾಗೆಯೇ ತುಂಬಾ ಅದ್ಭುತವಾಗಿ ಕನ್ನಡವನ್ನು ಮಾತನಾಡಿದ್ದೀರಿ ನಾವೇ ಬಂದು ಅಲ್ಲಿ ನೋಡಿದ ಹಾಗೆ ಇತ್ತು ಈ ವಿಡಿಯೋ ಹೀಗೆ ನಿಮ್ಮ ಜರ್ಮನಿಯ ದೇಶದ ವಿಡಿಯೋ ಮುಂದೆ ಸಾಗಲಿ 🌠🌠🌠🌠🌠👌 ಸೂಪರ್ ಮೇಡಂ ತುಂಬಾ ಧನ್ಯವಾದಗಳು
Thank you so much ❤️❤️
ನಮ್ಮ ದೇಶದಲ್ಲಿ ಜಾತಿ ಧರ್ಮಕ್ಕೆ ಮತ ಮಾರಿಕೊಳ್ತಾರೆ ವಿಚಾರಕ್ಕಿಂತ ವ್ಯಕ್ತಿ ಮುಖ್ಯ ನಮ್ಮ ದೇಶದಲ್ಲಿ ಅದ್ಕಕೆ ನಾವು ಎಲ್ಲದರಲ್ಲೂ ಹಿಂದೆ
ಸೊಗಸಾದ ಜರ್ಮನಿ ಹಳ್ಳಿ ಪ್ರವಾಸ ರೈತ ದೇವೋಭವ 🌸🌸👌👌..
❤️❤️
ಜರ್ಮನಿಯ ಹಳ್ಳಿಗಳ ಬಗ್ಗೆ ಒಳ್ಳೆ ಮಾಹಿತಿ ಕೊಟ್ಟಿದ್ದೀರ... ಧನ್ಯವಾದಗಳು... ತುಂಬಾ ಒಳ್ಳೆ ಪರಿಸರ ಇದೆ ಅಲ್ಲಿ... ಖುಷಿ ಆಯ್ತು ಮೇಡಂ... Thank u... ಹಾಗೂ ಜರ್ಮನಿಯಲ್ಲಿ ನಮ್ಮ ಕನ್ನಡ ಕೇಳೋದೇ ಖುಷಿ
🙏🙏❤️
ನಮ್ಮಮನೇಮಗಳನ್ನು ನೋಡಿದಂತಾಯಿತು.ನಾನೊಬ್ಬ ಹಳ್ಳಿಯವನು ವಿದ್ಯಾವಂತನು ಅಲ್ಲ ತುಂಬಾಸಂತೋಶವಾಯಿತು.
❤️❤️❤️
ಜರ್ಮನಿ ಜನರು ಪ್ರಾಮನಿಕರಾಗಿದ್ದರೆ ಜನಸಂಖ್ಯೆ ಕಡಿಮೆ ಇದ್ದಾರೆ ರೈತರು ಶ್ರೀಂತವರಾಗಿದ್ದರೆ ವಿದ್ಯವಂತರಾರಾಗಿದ್ದರೆ ಸುಂದರ ಉರೂ ನಮ್ಮ ರೈತರು ಪಾಪ ಹೇಗಿದ್ದಾರೆ ನಮ್ಮ ಮಾರ್ಗಗಳು ನೋಡಿ ಸುಂದರ ಜರ್ಮನಿ ತುಂಬಾ ಸುಂದರ ಸ್ವಚವಾಗಿದೆ ಧನ್ಯವಾದಗಳು ಇನ್ನಸ್ಟು ವಿಡಿಯೋ ಮಾಡಿ god bles s you
Thank you 🙏
ಈ ವಿಡಿಯೋ ನೋಡಿ ತುಂಬಾ ಇಷ್ಟವಾಯ್ತು ಜರ್ಮನ್ ಹಳ್ಳಿಗಳ ಬಗ್ಗೆ ತಿಳಿಸಿದ್ದಕ್ಕೆ ಥ್ಯಾಂಕ್ಸ್ ದನ್ಯವಾದಗಳು ಮೇಡಂ
Video nodidakke nimagu kuda dhanyavadagalu 🙏
Thumba channagi kannada matadtira nammalle idddu kelvondukke kannda andre ontara nodtare thumb danyavadagalu
🙏🙏
ನಮ್ಮ ಭಾಷೆ ಕೇಳೋಕೆ ಚೆಂದ ಬೇರೆ ದೇಶದಲ್ಲಿ ❤️.. ನಮ್ಮ ದೇಶದಲ್ಲಿ ಧರ್ಮ ಧರ್ಮ ದ ನಡುವೆ ಕಿತಾಟ ಮಾಡಿಕೊಂಡು ತುಂಬಾ ಹಿಂದೆ ಉಳಿದಿದೀವಿ
Namma rajyadalli idddavare kannada na avara makkalige kalisilla .aadre nivu nim magu kannada mathanadodanna nodi tumba kushi aytu . ❤
ದರ್ಶನ ಮಾಡಿಸಿದ ತಮಗೆ ತುಂಬು ಹೃದಯದ ಧನ್ಯವಾದಗಳು
❤️❤️
Thank you for your information 🎉
Wow mam thanks for uncovering Germany streets...
ಚೆನ್ನಾಗಿದೆ VLOG.
ಹೊರನಾಡಲ್ಲಿ ಕನ್ನಡ ಕೇಳಿ ನಲಿವಾಯ್ತು ❤
Thank you ❤️
ತುಂಬಾ ಚೆನ್ನಾಗಿ ವಿಡಿಯೋ ಮಾಡಿದ್ದೀರಿ ಸಿಸ್ಟೆರ್. ಕನ್ನಡದಲ್ಲಿ ನಿಮ್ಮ ವಿವರಣೆ ಕೇಳಲು ತುಂಬಾ ಖುಷಿಯಾಗುತ್ತದೆ. ನಿಮಗೆ ದೇವರ ಆಶೀರ್ವಾದವಿರಲಿ. ಧನ್ಯವಾದಗಳು 🙏
17:50 Gained lots of knowledge about Germany's village and village life.Thanks for making such video at far off place and entertain the people of India
🙏🙏
ಇವತ್ತಿನ ದಿನಗಳಲ್ಲಿ ನಮ್ಮ ಜನರು ಸ್ವಲ್ಪ ದಿನ ಬೆಂಗಳೂರು ಅಥವಾ ಬಾಂಬೆಗೆ ಹೋದರೆ ಕನ್ನಡವನ್ನೇ ಮರೆತುಬಿಡುತ್ತಾರೆ ಆದರೆ ಜರ್ಮನಿಗೆ ಹೋದರೂ ನೀವು ನಿಮ್ಮ ಮಗುವಿಗೂ ಕನ್ನಡ ಕಲಿಸುವುದರ ಜೊತೆಗೆ ನಿಮ್ಮ ಕನ್ನಡ ಭಾಷೆಗೆ ಧನ್ಯವಾದಗಳು 💐
🙏🙏❤️❤️❤️
ಬಹಳ ಚನ್ನಾಗಿದೆ ನಿಮ್ಮ ಕನ್ನಡ ವಿವರಣೆ ಕೇಳಿ ಸಂತೋಷ ಆಯ್ತು
❤️❤️🙏
ವಿದೇಶದಲ್ಲಿ ನಮ್ಮ ಕನ್ನಡ ಭಾಷೆ ಸೂಪರ್.. ವಿಡಿಯೋ ತುಂಬಾ ಚನ್ನಾಗಿದೆ ಮೇಡಂ ಮತ್ತೆ ನಿಮ್ಮ ಪುಟ್ಟ ಮಗಳು ಆ ಗ್ರಾಮದ ನಿಸರ್ಗವನ್ನ ನೋಡಿ ಬ್ಯೂಟಿಫುಲ್ ಅನ್ನೋ ವರ್ಡ್ ಕೇಳಿ ತುಂಬಾ ಖುಷಿ ಆಯ್ತು 🥰..ಕೊನೆಗೆ ರೈಲ್ವೇ ಸ್ಟೇಷನಲ್ಲಿ ಹೊಟ್ಟೆ ಹಸಿವು ಆದಾಗ ನಮ್ಮ ದೇಶದ ಬ್ರ್ಯಾಂಡ್ PARLE-G Biscuit tinnodu nodi innu jaasti kushi aaytu...finally lot of tqs to both you and special tqs for your small cutie daughter as well as all the best for your next video happy journey Sister...✌️👍🚩✨ಕನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ✨🇮🇳🙏
Thank you so much for your love ❤️❤️🙏🙏
❤😮 excellent sister ,,, ಹೀಗೆ ಹಲವಾರು ವಿಷಯಗಳನ್ನು ತಿಳಿಸಿ, ಹಾಲು ಉತ್ಪಾದನೆ ಬಗ್ಗೆ ಸ್ಥಳೀಯರನ್ನು ಮಾತನಾಡಿದಸಿ
👍🏻👍🏻❤️❤️
ಜರ್ಮನಿಯ ಹಳ್ಳಿಗಳ ತುಂಬಾ ಮಾಹಿತಿಯನ್ನು ನೀಡಿದ್ದೀರಾ ಮೇಡಂ. ಧನ್ಯವಾದಗಳು
Brave lady, thanks for sharing Germany village life etc
Thanks for watching! ❤️
Medam thubha cannagide video matte nivu alli edrunu kannada channagi matadutira nima papu kuda channagi kannadana helikotidira edana navu thumba kaliyabekide tq medam
ಅದ್ಬುತವಾದ videos ಅಕ್ಕ ಪಾಪು ತುಂಬಾ cute uday ಅಣ್ಣ thumbha support madthare videos shubavagli full family 🎉🎉🎉🎉 ನೀವು ಹೀರೋ ದೇಶದಲ್ಲಿ uber cab idhya akka
Thank you so much ❤️ ..Taxi ide
ಜರ್ಮನಿ ಹಳ್ಳಿ ಸುಂದರವಾಗಿದೆ ನಿಮ್ಮ ಮಗಳ ಕನ್ನಡ ಇನ್ನು ಸುಂದರವಾಗಿದೆ ಕನ್ನಡ ಭಾಷೆಗೆ ನಮ್ಮ ಚಿರಋಣಿ ನಿಮ್ಮ ಚಾನೆಲ್ ಎತ್ತರಕ್ಕೆ ಬೆಳೆಯಲಿ❤
❤️❤️❤️🙏🙏🙏
ಜರ್ಮನಿಯನ್ನು ತೋರಿಸಿದಂತಹ ಮಗಳೇ ನಿನಗೆ ದೇವರು ಒಳ್ಳೆಯದು ಮಾಡಲಿ
🙏🙏
ಧನ್ಯವಾದಗಳು ಸಹೋದರಿ
ಆಪತ್ಭಾಂದವ ಪಾರ್ಲೇಜಿ ಗೆ ಧನ್ಯವಾದಗಳು
❤️❤️
ನಮ್ಮ ದೇಶದಲ್ಲಿ ಜನ ಭಾವನಾತ್ಮಕ ವಿಷಯಗಳಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ.ಚುನಾವಣೆಗಳು ಜಾತಿ ಧರ್ಮದ ಆಧಾರದ ಮೇಲೆ ನಡೆಯುವವರೆಗೂ ನಮ್ಮಲ್ಲಿ ಅಭಿವೃದ್ಧಿ ಅಸಾಧ್ಯ
ಜನಸಂಖ್ಯೆ ಕಮ್ಮಿ,ಚೆನ್ನಾಗಿದೆ,ಊರು ಶಾಂತವಾಗಿದೆ, ಅದು ಸಹಜ ,ನಿಮ್ಮ ಈ ಪ್ರಯತ್ನಕ್ಕೆ ಒಂದು ಸಲಾಂ,ರಾತ್ರಿ ೮ ಗಂಟೆ ಆದರೂ ಬೆಳಕಿದೆ,!!
❤️❤️ summer ali hage 11 vargu belku iruthe
ಜರ್ಮನಿಯಲ್ಲಿ ನಿಮ್ಮ ಕನ್ನಡ ಭಾಷೆ ಕೇಳ್ತಾ ಇದ್ರೆ ತುಂಬಾ ಸಂತೋಷ ಆಗ್ತಾ ಇದೆ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ 👌👌👌👌👌
❤️❤️
Hi manasa nice vlog germany village and village life chanagide compared to india beautiful road chanagide agriculture system chanagide cycle nalli explore madiddu chanagithu like this video super agide
Thank you 🙏
ಮೇಡಂ ನಮಸ್ತೆ ನೀವು ತುಂಬಾ ಚೆನ್ನಾಗಿ ಕನ್ನಡ ಮಾತಾಡ್ತೀರಾ👌🏻👌🏻
ಕನ್ನಡಿಗರು ಬೆಲಿಯಬೇಕು ಕನ್ನಡ ಉಲಿಬೇಕು. ಜೈ ಕರ್ನಾಟಕ ಜೈ ಕನ್ನಡ ❤❤❤❤
ಹಾಗಾಗಬೇಕಂದ್ರೆ ಮೊದಲು ನೀವು ಕನ್ನಡಾನ ಸರಿಯಾಗಿ ಬರೀಬೇಕು..🤭
❤️❤️❤️❤️
@@manjunathanayak3105ನಿನ್ ಮಸ್ತ್ ಗುರು 😅
@@manjunathanayak3105😂😂😁
ನಿಮ್ಮ ಕುಟುಂಬದ ಕನ್ನಡ ಭಾಷಾ ಪ್ರೇಮ ನಿಜಕ್ಕೂ ಶ್ಲಾಘನೀಯ❤ಇದೇ ರೀತಿ ಒಳ್ಳೆ ಒಳ್ಳೆ ವಿಡಿಯೋಸ್ ಮಾಡ್ತಾ ಇರಿ, ಒಳ್ಳೆಯದಾಗಲಿ🙏🏽
❤️❤️
Daily volg madi sister..... E video thumba thumba channagide.....
Sure Thank you 🙏
ಜರ್ಮನಿ ಹಳ್ಳಿ ವಾತಾವರಣ ನೋಡಿ ತುಂಬಾ ಸಂತೋಷವಾಯಿತು. ಹಳ್ಳಿಯ ಹೆಸರು ಹಾಗೂ ಯಾವ ಸಿಟಿಗೆ ಹತ್ತಿರ ಎಂದು ತಿಳಿಸಿಕೊಟ್ಟಿದ್ದ ರೆ ನಿಮ್ಮ ವಿಡಿಯೋ ಬಹಳ ಅರ್ಥಪೂರ್ಣವಾಗಿರುತಿತ್ತು.
ಇದು ನನ್ನ ಅನಿಸಿಕೆ ಅಷ್ಟೇ.🌹🌹🌹💐💐💐
ಮುದ್ದು ಬರಿಸುವಂತಿದೆ ಮಗು ಹಾಗೂ ಮಗುವಿನ ಮಾತು😍😍
❤️❤️
Nimma Germany jeevana channagide. Village greenary and pollution free Cycling was very good. Seeing your videos I am feeling I am in Germany.
❤️❤️🙌🏻
ನಿಮ್ಮನ್ನು ನೋಡ್ತಾ ಇದ್ರೆ ನಟಿ ಅಮೂಲ್ಯ ನ...ನೋಡ್ದಂಗ್ ಆಗುತ್ತೆ..❤...😅..
Jai Karnataka 💛❤️...I am from... Belagavi.....
❤️❤️❤️
ನಿಮ್ಮ ವೀಡಿಯೋ ನೋಡಿ ಖುಷಿ ಆಯಿತು. ನಿಮ್ಮ ಜೀವನೋತ್ಸಾಹ ನಿಜಕ್ಕೂ ಮೆಚ್ಚುವಂತದ್ದು. ಪುಟಾಣಿ ಸೀಯಾಳಿಗೆ ಕನ್ನಡದಲ್ಲೇ ಮಾತನಾಡಲು ಕಲಿಸಿದ್ದು ನನಗೆ ತುಂಬಾ ಇಷ್ಟವಾಯಿತು. ದೇವರು ಒಳ್ಳೆಯದು ಮಾಡಲಿ. (ಲಕ್ಷ್ಮೀನಾರಾಯಣ ಭಟ್ ಪಿ.)
Thank you so much 🩷🩷🙏🙏
Wonderful vlog and I'm feeling like I should go and explore Germany countryside
Expecting more vlogs from you (atleast one video per week)
More to come! Thank you for liking ❤️
Different from indian village :
*clean and composed
*the type of selling pumpkins
*different type of animal
* without noise pollution
*less population
*the nature ,supeb
(Lots of love sisy)
❤️❤️❤️
Our food, cloths traditions and culture unbeatable
🙌🏻🙌🏻
Food aste
Thanks sister for your hard work and zeal to show us the interesting country life in Germany. Keep doing this noble cause and entertain kannadigas with full of knowledge. Jai hind Jai Karnataka Jai shree Ram Jai shree krishna Jai MODIJI.
Super sissy the way u speak in kannada ❤️❣️🥰🥰 do more vedios love from chikmagaluru ❤️❣️
Thank you so much ❤️❤️
ನಿಮ್ಮ ಮುದ್ದು ಮಗಳು ತುಂಬಾ ತುಂಬಾ cute ಆಗಿ ಇದ್ದಾಳೆ. Sooo cute 🥰🥰🥰
God Bless you ಪುಟ್ಟಿ.
❤️❤️🙏🙏
ಸಂತೋಷ್ ಆಯ್ತು thank you and family
❤️❤️❤️
ಚೆನ್ನಾಗಿ ಮೂಡಿ ಬಂದಿದೆ .. Video is refreshing & interesting .. thanks for showing countryside Germany ..
❤️❤️
Beautiful village culture tqs a lot
Thank you too ❤️
ಜರ್ಮನ್ ಹಳ್ಳಿಗಳ ಬಗ್ಗೆ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ನಮಸ್ತೆ ಮೇಡಂ
Cycling 🚲 🚴♂️ is amazing 🎉
❤️❤️
ನಿಮ್ಮ ಬಾಯಿಯೆಲ್ಲಿ ಕನ್ನಡ ಮಾತು ಜೇನಿನ ಹಾಗೆ ಬರುತ್ತಿದೆ ಸೂಪರ್ ಕನ್ನಡ
Thank you so much ❤️
Happy to see kannadigas ruling in Germany ❤
Very nice village. They hold it dearly. Infrastructure is very good. Our politicians do not focus on development. They are looting our tax money. Self-payment towards vegitable or crops of German villagers is good. This is diifetent between Indian village and German village. Nice vedio made by you. You all of you cute specialy baby
Thank you so much 🩷🩷
Namma India dhalli box ne khaddu koduhoguvaru.
ಜಾತಿ ಧರ್ಮಗಳ ಕೊಚ್ಛೆಯಲ್ಲಿ ಚಿಂದಿಯಾಗಿರುವ, ಜಾತಿ ಧರ್ಮ ಆಧಾರಿತ ಲೂಟಿಕೋರ ಭ್ರಷ್ಟ ಪಕ್ಷಗಳಿಗೆ ಮತ ಮಾರುವ ಭ್ರಷ್ಟ ಮತದಾರ ರು ಇರುವ ನಮ್ಮ ದೇಶದ ಹಳ್ಳಿಗಳು ಜರ್ಮನಿ ಯಾಗುವುದು ಕನಸಿನ ಮಾತು ಮೇಡಂ. ನಿಮ್ಮಕನ್ನಡದ ಉತ್ತಮ ವಿವರಣೆ, ಒಳ್ಳೆಯ ವಿಡಿಯೋ, ನಿಮ್ಮ ಮಗಳಿಗೆ ಕನ್ನಡ ಕಲಿಸಿ ಬೆಳೆಸಿತ್ತಿರುವ ನಿಮ್ಮ ಅಭಿಮಾನಕ್ಕೆ 🙏🙏🙏🙏🙏🙏🙏🙏🙏
🙏🙏🙏❤️❤️❤️❤️
Smiley baby 🎉🎉🎉🎉🎉❤❤❤
Cute couple with cute baby 😍🥰🥰🥰
Hello I'm watching ur videos for the first time... Nice video. Loved the way u speak kannada & teach kannada to German animals 😂 subscribed & look forward to more n more informative videos from you 😍 love from namma Bengaluru
Thank you so much ❤️❤️
ಒಳ್ಳೆಯ ರತಿಯಿಂದ ವಿವರಿಸಿದ್ದೀರಿ ತುಂಬಾ ಅಭಿನಂದನೆಗಳು
happy journey sir
Thanks a lot
ನಿಮಗೆ ನಿಮ್ಮ ಕುಟುಂಬಕ್ಕೆ nammaputte ಗೆ ಆಶೀರ್ವಾದಗಳು, ಕನ್ನಡಮ್ಮ ಗೆ ಜೈ
❤️❤️
Great to see German villages and the way they are organised. You have done a wonderful video and thank you so much and please keep doing more and thank you once again 😀
Thank you, I will ❤️
Good to see
🌹ಅಕ್ಕ ಭವ ತುಂಬಾ ಚೆನ್ನಾಗಿದೆ ದೀಪಾವಳಿ ಹಬ್ಬದ ಶುಭಾಶಯಗಳು 🌹ಪುಷ್ಪಗಿರಿ
I like your adventure❤❤❤
Thank you ❤️
ಜರ್ಮನಿ ಹಳ್ಳಿ ಸೂಪರ್. ಉಂಟು..ನೀವ್ ವಿಡಿಯೋ ಮಾಡಿ ಪರಿಚಯ ಮಾಡಿಕೊಂಡು ತುಂಬಾ ಧನ್ಯವಾದಗಳು
Excellent nature.
It really is!
ಜರ್ಮನಿ. ಹಳ್ಳಿ. ಚನ್ನಾಗಿದೆ
❤❤❤ ನಿಮ್ಮ ಮಗಳ ಮಾತು ಸೂಪರ್
Thank you ❤️❤️
ತುಂಬ ಇಷ್ಟವಾಯಿತು ಧನ್ಯವಾದ ಜರ್ಮನಿಯ ಹಳ್ಳಿಯಲ್ಲಿ ಜನರೇ ಇಲ್ಲವೇ
Our soil fragrance in India. Is unbeatable
Agree 🙌🏻 but here also u can feel the soil smell
ಇಂತ ತಿರಪೇ ಶೋಕಿ ಬಿಡು ಮಣ್ಣು ಅಂದ್ರೆ ಎಲ್ಲ ಒಂದೇ
ನಿಮ್ಮ ಮಗಳು ಬಹಳ ಮುದ್ದಾಗಿದ್ದಾಳೆ ಅವಳನ್ನು ಮಾತನಾಡಿಸಿ ಅವಳ ಸ್ವರ ಬಹಳ ಚೆನ್ನಾಗಿದೆ ❤❤ ಅವಳು ಮಾತನಾಡುವುದು ನನಗೆ ತುಂಬಾ ಇಷ್ಟ ಆಯ್ತು
❤️❤️
Thank you ❤️
Akka ur so cute and like a little angel ❤❤
Thank you so much 😊❤️❤️
V nise Dr Manjunath shimoga
Thank you 🙏
ತುಂಬಾ ಚೆನ್ನಾಗಿದೆ ವಾವ್
ಈ ಭೂಮಿ ಮೇಲೆ ಕ್ರೈಸ್ತ ಧರ್ಮದ ಜನರು ಹೆಚ್ಚು ವಾಸಿಸುವ ದೇಶಗಳು ಮಾತ್ರ ಅಭಿವೃದ್ಧಿ ಇವೆ ಯಾಕೆಂದರೆ ಕ್ರೈಸ್ತ ಧರ್ಮದ ಜನರು ತುಂಬಾ ಪ್ರಾಮಾಣಿಕರು ಕಷ್ಟದಲಿರುವ ಜನರಿಗೇ ಸಹಾಯ ಮಾಡುತ್ತಾರೆ ಬೇರೆ ನಮ್ಮ ಜನರು ಎಷ್ಟು ಶ್ರೀಮಂತ ಇದ್ದರು ಯಾರಿಗೂ ಒಂದು ರೂಪಾಯಿ ಸಹಾಯ ಮಾಡುದಿಲಾ !!!
🙏 ಮಾನಸಕ್ಕ ಈ ವಿಡಿಯೋ ನೋಡಿ ನಾನು ತುಂಬಾ ಎಂಜಾಯ್ ಮಾಡ್ದೆ ಮಾನಸಕ್ಕ ಸಿಯಾ ತುಂಬಾ ಕ್ಯೂಟ್ ಆಗಿದ್ದಾಳೆ ಮಾನಸಕ್ಕ ನಾನು ನಿಂಜೊತೆ ಜರ್ಮನಿ ಟ್ರಾವೆಲ್ ಮಾಡಿದಷ್ಟೇ ಖುಷಿ ಆಯ್ತು ಮಾನಸಕ್ಕ ಅಂಡ್ ಉದಯ್ ಅಣ್ಣ 😊 ಉದಯ್ ಅಣ್ಣ ಅಂತೂ ತುಂಬಾ ಸಿಂಪಲ್ ನಾನು ಉದಯ್ ಅಣ್ಣನ ಫ್ಯಾನ್ ❤ 😊 ನೀವು ಕನ್ನಡ ನಾ ತುಂಬಾ ಸ್ಪಷ್ಟವಾಗಿ ಮಾತಾಡ್ತಿರ ಮಾನಸಕ್ಕ ✨ ಅಲ್ಲಿರೋ ಪ್ರಾಣಿ ಗಳಿಗೂ ನಮ್ಮ ಕನ್ನಡ ನಾ ಅರ್ಥ ಮಾಡ್ಸಿದೀರಾ ಮಾನಸಕ್ಕ 🎉 ಹೆಮ್ಮೆಯ 💛 ಕನ್ನಡತಿ ಇನ್ ಜರ್ಮನಿ ❤️
ನಾನು ಜರ್ಮನಿ ಪ್ರವಾಸ ಮಾಡಿದ ಅನುಭವ ಆಯಿತು ತುಂಬಾ ಧನ್ಯವಾದಗಳು
ಗಣೇಶ ಆಚಾರ್ಯ ದಾವಣಗೆರೆ
❤️❤️🙏
ಜರ್ಮನಿಯಲ್ಲಿ ನಿಮ್ಮ ವಿಡಿಯೋ -- ಮತ್ತು ಅಲ್ಲಿಯ ನಿಮ್ಮ ವಿವರಣೆ ಚನ್ನಾಗಿದೆ -- 👌👌 ದನ್ಯವಾದಗಳು .
❤️❤️
Video thumbnail chennagide, nanage thumbha esta ayeethu.My daughter is also in Germany. Soo cute girl talk in Kannada. Dhanyawad galu, kannada video madidakke
🙏🙏❤️
ತುಂಬಾ ಚೆನ್ನಾಗಿದೆ ಅಕ್ಕಾ... ಅದ್ಬುತ ದೃಶ್ಯ
❤️❤️
ಏನ್ ಆದರೂ ನಮ್ಮ ಕರ್ನಾಟಕನೇ ಚಂದ... ನಮ್ಮ ದೇಶ ನಮ್ಮ ಜನ ಅಲ್ಲಿ...
Be care full brother and sister with cute child..
You interdus Honest prompt silent village of Germany. Thanks 🎉
Super nice fantastic, maarvellous.
Thanks a lot
ನೀವು ಕನ್ನಡನ ತುಂಬಾ ಚನ್ನಾಗಿಮಾತಾಡ್ತಿರ ಜೈಭೀಮ್
Jana tumba kadime alva , ellu manushyare kanisudilla, bore agalva 😊 nice video 👍 namma bharatadalli elli nodidru jana , tumba khushi aguthe bharatadalli 😊
Thank you for the compliment and we don’t feel bore here..fnds idare
😮ತುಂಬಾ ಚನ್ನಾಗಿ ಇದೆ ಜರ್ಮನಿಯ ಮೆಟೆಡ್
Super ma ❤🎉 love 💕 you ಜರ್ಮನಿ ❤
Germany village is beautiful thanks to all Germany people. Super enjoy full video.🎉❤😮😢 Village. Life is beautiful ..
ನಾವು ಬದಲಾಗಿ ನಮ್ಮ ರಾಜ್ಯ, ದೇಶದಲ್ಲೂ ಒಳ್ಳೆಯ ಬದಲಾಣೆ ತರಬಹುದು.
ಅನ್ಯ ದೇಶಕ್ಕೆ ಹೋಗಿ ಅಲ್ಲಿರುವ ವಿಶೇಷ ಮಾಹಿತಿ ಯನ್ನು ನೀಡುತ್ತಿರುವ ನಿಮಗೆ ನಮ್ಮ ಕಡೆಯಿಂದ 🙏🙏
❤️❤️🙏🙏