ಕರೆವೆನೊ ಮುರಲಿಯೆ ಬಾ........ ಶ್ರೀಕೃಷ್ಣನ ಭಜನೆ.... ಆಷಾಢ ಏಕಾದಶಿಯಂದು ಕೇಳಿ ಶ್ರೀಕೃಷ್ಣನ ಭಜನೆ

Поделиться
HTML-код
  • Опубликовано: 11 окт 2024
  • ##ಶ್ರೀಕೃಷ್ಣನ ##ಭಜನೆ ##ಯಶೋದೆ ##ಕಂದ ##ಆಷಾಢ ##ಏಕಾದಶಿಯ ##ಭಜನೆ ####
    ಕರೆವೆನೊ ಮುರಲಿಯೆ ಬಾ ಹರುಷದಿ
    ಕರೆವೆನೊ ಮುರಲಿಯೆ ಬಾ
    ಕರೆವೆನೊ ಹರುಷದಿ ಕರಗಳ ಮುಗಿಯುತ ಸಿರಿ ರಮಣನೆ ಸುರ ವರದನೆ ಮನೆಗಿಂದು ||ಪ||
    ಗೋಕುಲ ವಾಸನೆ ಗೊಲ್ಲರ ಗೆಳೆಯನೆ ನಂದ ಯಶೋದೆಯ ಮುದ್ದಿನ ಕಂದನೆ ||೧||
    ಅಪಾರ ಮಹಿಮನೆ ಪಾಪವ ಕಳೆವನೆ ಗೋಪಿಯರೊಡಗೂಡಿ ಶ್ರೀಪತಿ ಮನೆಗಿಂದು ||೨||
    ದುಷ್ಟ ರಕ್ಕಸರನು ಲೀಲೆಯೋಳ್ ವಧಿಸುತ ಪುಟ್ಟ ಬಾಲನೆ ಗೋಕುಲವನು ಕಾಯ್ದೆನೆ ||೩||
    ಹೊಳೆವ ಮುತ್ತಿನ ಹಾರ ಜಳಿಪ ಪೀತಾಂಬರ ಕೊಳಲನೆ ನುಡಿಸುತ ತುಳಸಿ ಪ್ರಿಯನೆ ಹರಿ ||೪||
    ಕೃಷ್ಣಾ ಎನ್ನುವ ನಾಮದಿ ಕರೆದರೆ ಕಷ್ಟವ ಕಳೆಯಲು ಓಡೋಡಿ ಬರುವನೆ ||೫||
    ಶರಣಾಗತರನು ಕರುಣೆಯಿಂ ಕಾಯುತ ಅಣಲಗಾರದೊಳ್ ನಿಂತ ಗೋಪಾಲ ಕೃಷ್ಣನೆ ||೬||
    ಸಾಹಿತ್ಯ ಮತ್ತು ಸಂಗೀತ - ಕಾವೇರಿ ಭಟ್ಟ ಜಡ್ಡಿಗದ್ದೆ
    ಗಾಯನ - ವೇದಾ ಹೆಗಡೆ

Комментарии • 36

  • @dr.shalmalihegde6751
    @dr.shalmalihegde6751 2 месяца назад +1

    ತುಂಬಾ ಚೆನ್ನಾಗಿದೆ 👌👌

  • @umavatibhat
    @umavatibhat 2 месяца назад +1

    I love ❤️ this song

  • @kaveribhat3764
    @kaveribhat3764 2 месяца назад +1

    ಸೂಪರ್ ಸೂಪರ್ 🙏🏻👍🏻

  • @ShamalaBhat-o9e
    @ShamalaBhat-o9e 2 месяца назад +1

    👌🏻👌🏻👌🏻

  • @PremaManimajalu
    @PremaManimajalu 2 месяца назад +1

    Super aagide. Liruks haki

  • @LakshmiLakshmi-n5s
    @LakshmiLakshmi-n5s 2 месяца назад +1

    Supar

  • @jayalakshmigaonkar2890
    @jayalakshmigaonkar2890 2 месяца назад +1

    ಚಂದದ ಸಾಹಿತ್ಯ, ಸುಮಧುರ ರಾಗಸಂಯೋಜನೆ, ಭಾವಪೂರ್ಣ ಗಾಯನ. ಸೂಪರ್ ಸೂಪರ್ ....

  • @geethalakshmi6794
    @geethalakshmi6794 2 месяца назад +3

    ಸಾಹಿತ್ಯ ಮತ್ತು ಗಾಯನ ಉತ್ತಮವಾಗಿದೆ.

  • @LalitaHegde-nn6jw
    @LalitaHegde-nn6jw 2 месяца назад +1

    ತುಂಬಾ ಚೆನ್ನಾಗಿದೆ ಶ್ರೀಕೃಷ್ಣನ ಭಜನೆ👌👌 ಸೊಗಸಾಗಿ ಬಂದಿದೆ.👏👏

  • @ganapatibhat8073
    @ganapatibhat8073 2 месяца назад +1

    Chanda ayde hadiddu,olle haadu❤

  • @umavatibhat
    @umavatibhat 2 месяца назад +1

    Wow good song 🎵 beautiful krishna song

  • @veenaaravind5694
    @veenaaravind5694 Месяц назад

    ನಮಸ್ಕಾರ ಮೇಡಂ ಸಾಹಿತ್ಯ ಬಹಳ ಸುಂದರವಾಗಿದೆ ಹಾಡುಗಾರಿಕೆ ಸಹ ಸೂಪರ್

  • @ShailajaBhat-rz2xn
    @ShailajaBhat-rz2xn 2 месяца назад +1

    Ateeeee sundra

  • @jayarbhatbhat9877
    @jayarbhatbhat9877 2 месяца назад +1

    ಸಾಹಿತ್ಯ ಗಾಯನ ರಾಗಸಂಯೋಜನೆ ಎಲ್ಲ ಚೆನ್ನಾಗಿದೆ 👌👌

  • @kaveribhat3764
    @kaveribhat3764 2 месяца назад +1

    Thanks aadhya chinnu

  • @jayalakshmigaonkar2890
    @jayalakshmigaonkar2890 2 месяца назад +1

    ಮುರಲೀ ಕೃಷ್ಣನನ್ನು ಕರೆಯುವ ಪರಿಗೆ ಗೋಪಾಲಕೃಷ್ಣನು ಮನೆಗೆ ಬಂದೇ ಬರುತ್ತಾನೆ. ಭಾವ ತುಂಬಿದ ಸಾಹಿತ್ಯ ಭಕ್ತಿರಸ ತುಂಬಿದ ಗಾಯನ. ಕೃಷ್ಣ ಕೃಪೆ ಸದಾ ಎಲ್ಲರ ಮೇಲಿರಲಿ. ಜೈ ಶ್ರೀ ಗೋಪಾಲಕೃಷ್ಣ 🎉🎉❤❤

  • @veenashanbhag4388
    @veenashanbhag4388 2 месяца назад +1

    Soooooper 👌👌

  • @sadashivbhat6060
    @sadashivbhat6060 2 месяца назад +1

    Rashi cholo aydu👍🙏🙏