Это видео недоступно.
Сожалеем об этом.

ಅಂಬೇಡ್ಕರ್‌ ಸಮಾಧಿ ಎಲ್ಲಿದೆ ಗೊತ್ತಾ? Dr.B.R Ambedkar Life Story | Father of Constitution | India Reports

Поделиться
HTML-код
  • Опубликовано: 19 ноя 2022
  • ಅಂಬೇಡ್ಕರ್‌ರನ್ನ ಸೋಲಿಸಿದ್ದು ಯಾರು? ಈ ವಿಡಿಯೋ ಲಿಂಕ್‌ ಇಲ್ಲಿದೆ ನೋಡಿ • ಗಾಂಧೀಜಿ, ಕಾಂಗ್ರೆಸ್‌ ಅಂ...
    #DrBRAmbedkar #BabaSaheb #IndiaReports #Ambedkar #SCST #DrBhimraoAmbedkarBiography #InspirationalLifeStory #BabaSaheb #BharatRatna #Congress #Nehru #Gandhiji #MadhayPradesh #Military #BhimRaoAmbedkar #AmbedkarJayanti #MahanayakDrBRAmbedkar #ConstitutionofIndia #IndianConstitution #kannadanews #KannadaLiveTV #KannadaLiveNews #KarnatakaliveNews #Kannadalivetvnews #Latestnews #IthihasaKannada #History #HistoryKannada #IndianHistory #WorldHistory #HistoryInKannada #karnatakahistory #BritishIndia

Комментарии • 438

  • @prakashlprakashl9184
    @prakashlprakashl9184 Год назад +65

    ಜ್ಞಾನ ಶೀಲ ಸ್ವಾಭಿಮಾನ ನನ್ನ ದೇವರೆಂದ ನನ್ನ ಆರಾಧ್ಯ ದೈವ ಡಾll ಬೀಮ ರಾವ್ ಅಂಬೇಡ್ಕರ್ ರವರ ಪಾದಗಳಿಗೆ ನನ್ನ ಹೃದಯ ಪೂರ್ವ ನಮಸ್ಕಾರಗಳು🙏 ನಮೋ ಬುದ್ಧಾಯ🙏 ಜೈ ಭೀಮ್

    • @parashuramharijan9628
      @parashuramharijan9628 Год назад +2

      ಜ್ಞಾನ ಶೀಲ ಸ್ವಾಭಿಮಾನ ನನ್ನ ದೇವರಾದ ಆರಾಧ್ಯ ದೈವ ಡಾಕ್ಟರ್ ಬಿಆರ್ ಅಂಬೇಡ್ಕರ್ ರವರ ಪಾದಗಳಿಗೆ ನನ್ನ ಹೃದಯಪೂರ್ವಕ ನಮಸ್ಕಾರಗಳು ಜೈ ಭೀಮ್

  • @manjujmanjunath52
    @manjujmanjunath52 Год назад +199

    ನನ್ನ ದೇವರು , ನನ್ನ ಉಸಿರು , ಜೈ ಅಂಬೇಡ್ಕರ್

  • @srinathherursrkprkfan1263
    @srinathherursrkprkfan1263 Год назад +58

    ಮಹಾನಾಯಕ D.R ಬಿ ಆರ್ ಅಂಬೇಡ್ಕರ್ ನಾವು ಅರದಿಸೋ ದೇವರು ಜೈ ಭೀಮ್ 🙏🙏🙏

  • @mallikarjunsuryavanshi5526
    @mallikarjunsuryavanshi5526 Год назад +85

    ಮಾಹಿತಿ ತುಂಬ ಚೆನ್ನಾಗಿದೆ, ಆದರೂ ಇನ್ನೂ ಹೆಚ್ಚಿನ ಮಾಹಿತಿಯನ್ನು ನೀಡಿ, ಈ ದೇಶದಲ್ಲಿ ಇಂತಹ ಮಹಾನಾಯಕನನ್ನು ಕೊನೆಯವರೆಗೂ ಚೆನ್ನಾಗಿ ನೋಡಿಕೋಳ್ಳಲಿಲ್ಲ.

  • @snehadoddamani9459
    @snehadoddamani9459 Год назад +64

    ನನ್ನ ದೇವರು. ನನ್ನ ಉಸಿರು ಜೈ ಭೀಮ್.🥰🙏😊❤️💙

  • @manjunatharamaiah3917
    @manjunatharamaiah3917 Год назад +51

    ನಮ್ಮ ಭಾರತ ದೇಶದ ಪಿತಾಮಹ ಜೈಭೀಮ್

  • @jagadishk7367
    @jagadishk7367 Год назад +60

    ನಮ್ಮ ಆರಾಧ್ಯ ದೈವ ಬಾಬಾ ಸಾಹೇಬ್ರು 🙏🙏🙏🙏🙏💐💐💐💐ಜೈಭೀಮ್ 🙏🙏🙏🙏💐💐💐

  • @shivaambedkargowdruchiruam9728
    @shivaambedkargowdruchiruam9728 Год назад +27

    ನಮ್ಮ ಆರಾಧ್ಯ ದೈವ ಶಕ್ತಿ ಜ್ಞಾನ ಸೂರ್ಯ ಅಂಬೇಡ್ಕರ್

  • @sadashivkamble8754
    @sadashivkamble8754 Год назад +36

    ನಮ್ಮ ದೇವರು 🙏🙏🙏🙏ಇವರೆ ನಮ್ಮ ಮಹಾತ್ಮ 🥰😍

  • @rajumadhu7846
    @rajumadhu7846 Год назад +24

    ನಮ್ಮ ಮನೇ ದೇವರು ಜೈ ಭೀಮ್ 🙏🙏

  • @sushilabevoor4809
    @sushilabevoor4809 Год назад +56

    ನಮ್ಮ್, ದೇವರು ಅಂಬೇಡ್ಕರ್ ಜೈ ಭೀಮ್ 🙏

  • @lakshmanluckylucky7607
    @lakshmanluckylucky7607 Год назад +26

    ಪುಸ್ತಕದ ಮಹಾಬಂಡಾರ ಭೀಮ್ ರಾವ್ ಅಂಬೇಡ್ಕರ್.... 🙏🙏

  • @umeshtelag988
    @umeshtelag988 Год назад +38

    ಕಣ್ಣಿಗೆ ಕಾಣಿಸಿಕೊಂಡ ದೇವರು ಜೈ ಭೀಮ್

  • @mahadevc8329
    @mahadevc8329 Год назад +36

    ಇಂತಹವರ ಬಗ್ಗೆ ಒಳ್ಳೆಯ ಭಾವನೆ, ಅಭಿಪ್ರಾಯ ತಿಳಿಸದರು ಇನ್ನು ಅನಾಗರಿಕರಂತೆ ವತೀಸುತಿದಾರೆ ‌

  • @shashikumar.kshashi8626
    @shashikumar.kshashi8626 Год назад +29

    Symbol of knowledge Dr BR Ambedkar.....

  • @ajjappah3023
    @ajjappah3023 Год назад +74

    ನನ್ನ ಆರಾಧ್ಯ ದೈವ ಡಾ. ಬಿಆರ್ ಅಂಬೇಡ್ಕರ್ ಜೈ ಭೀಮ್

  • @ajk1071
    @ajk1071 Год назад +25

    ನಿಜವಾದ ಮಹಾತ್ಮ ಅಂಬೇಡಕರ್🚩🚩🚩🚩💯👌☀🌞

  • @SurajRam-pm1jl
    @SurajRam-pm1jl Год назад +12

    Dr Br Ambedkar Sir Is Symbol Of Education & Father of India Constitution... If Dr Br Ambedkar Sir Not Write Constitution Means Our India Constitution Not Is There.... Others country Also Following India Constitution That Is Power Of India Constitution &Dr Br Ambedkar sir 🙏🙏🙏🙏

  • @soubhaghakambale2891
    @soubhaghakambale2891 Год назад +20

    ಅಂಬೇಡ್ಕರ್ ಮಹನಾಯಕ ನಮ್ಮ ದೇವರು 🙏🙏🙏🙏🙏🙏🙏🙏🙏🙏🙏

  • @divyae9488
    @divyae9488 Год назад +22

    ನಮ್ಮ ದೇವರು ಜೈ ಭೀಮ್ 🙏🙏🙏

  • @PrakashPrakash-en5se
    @PrakashPrakash-en5se Год назад +25

    ಜೈ ಭೀಮ್ ನಮ್ಮ ಮನೆಯ ಮತ್ತು ಮನದ ದೇವರು 🌹🙏🙏

  • @user-tj3vc6bn6q
    @user-tj3vc6bn6q Год назад +19

    Biggest inspiration story ❤❤

  • @nagapc4
    @nagapc4 Год назад +34

    📚📚📖🖋️💪💪 ಜೈ ಭೀಮ್

    • @thayinagu2927
      @thayinagu2927 Год назад

      ಕಲಿಯುಗದ ಕೃಷಿ ಕ ಭಗ್ವಾನ್ ದೇವರು🙏 ಬ್ರಿಟೀಶರು ನಮ್ಮನು ಆಳಲು ಕಾರಣ ನಮ್ಮ ದೇಶದ ಜಾತೀಯತೆ😭😭

  • @anandakapli5095
    @anandakapli5095 Год назад +12

    ಜೈ ಅಂಬೇಡ್ಕರ್ ನಮ್ ದೇವರು 👑👑👑

  • @shashidharam776
    @shashidharam776 Год назад +7

    ನಾನು ಆರಾಧಿಸುವ ಏಕೈಕ ದೈವ... ಬಾಬಾ ಸಾಹೇಬ್ ಅಂಬೇಡ್ಕರ್.. ಜೈ ಭೀಮ್

  • @Gdcrp
    @Gdcrp Год назад +21

    ಇನ್ನೂ ಹೆಚ್ಚಿನ ಪ್ರಮಾಣದ ವಿಷಯಗಳನ್ನು ಸಂಗ್ರಹಿಸಿ ಮತ್ತೊಂದು ವಿಡಿಯೋ ಮಾಡಿ ಮೇಡಂ

  • @ambreeshajaggu7344
    @ambreeshajaggu7344 Год назад +11

    Super ❤️ ಜೈ ಭೀಮ್

  • @kumarakumar5938
    @kumarakumar5938 Год назад +2

    ತುಂಬಾ ಅರ್ಥಗರ್ಭಿತ ವಾದ ವಿಚಾರ ಭೀಮರ ಬಗ್ಗೆ ಇಡೀ ಪ್ರಪಂಚವೇ ಕೈ ಮುಗಿದು ಒಪ್ಪಿಕೊಳ್ಳುತ್ತೆ ಆದರೆ ದುರಂತ ಇಲ್ಲೆ ಹುಟ್ಟಿ ಇವರು ಕೊಟ್ಟ ಹಕ್ಕುಗಳನ್ನ ಪಡೆದು ಅಧಿಕಾರಕ್ಕೆ ಏರಿದ ಭಾರತೀಯ ಜನತೆ ಒಪ್ಪುತ್ತಿಲ್ಲ ಅವರನ್ನ ಎಲ್ಲಿಯವರೆಗೂ ನಾವು ಅರ್ಥ ಮಾಡಿಕೊಳ್ಳಲಿಲ್ಲವೊ ಅಲ್ಲಿ ತನಕ ಬೇರೆಯವರ ಗುಲಾಮರಾಗಿ ಇರುತ್ತೇವೆ ಅರ್ಥ ಮಾಡಿಕೊಂಡರೆ ರಾಜ ರಾಜರಂತೆ ಬಾಳಬಹುದು ಜೈ ಭೀಮ್

  • @rkvakareaoretiredbsnlgulba810
    @rkvakareaoretiredbsnlgulba810 Год назад +2

    ಬುದ್ಧ ಮತ್ತೂ ಬಸವಣ್ಣ ನವರ ಅವತಾರವೇ ಅಂಬೇಡ್ಕರ್ ಎಂದು ನನ್ನ ಭಾವನೆ

  • @lakshmappajadar8480
    @lakshmappajadar8480 Год назад +10

    ಜೈ ಭೀಮ್. ನನ್ನಪ್ಪನೇ 🇪🇺 ಹೊಳ್ಳೆ ಮಾಹಿತಿ mam 🤝

  • @sureshkamble8472
    @sureshkamble8472 Год назад +12

    We are here because he was Jai Bhim Jai Bharat

  • @ranjuravi4329
    @ranjuravi4329 Год назад +12

    ಜೈ ಭೀಮ್ ❤️❤️🇪🇺

  • @deepikap5943
    @deepikap5943 Год назад +4

    ಸಂವಿಧಾನದ ಕರಡು ಸಮಿತಿ ಅಧ್ಯಕ್ಷರು🙏

  • @honurappahonurappa925
    @honurappahonurappa925 Год назад +2

    ನನ್ನ ಮನೆದೇರು 🙏ಬಾಬಾಸಾಹೇಬರ 🇮🇳ಜನ್ಮ ಭೂಮಿ ಜೈಭೀಮ್ 🙏🙏🙏🙏🙏🙏🙏🙏🙏

  • @PradeepPradeepsri
    @PradeepPradeepsri 4 месяца назад

    ನಾನು ಗಾಂಧೀಜಿ ಅವರನ್ನ ಮಹಾತ್ಮ ಎಂದು ಒಪ್ಪುತ್ತೆನೆ ಅಂಬೇಡ್ಕರ್ ಅವರನ್ನು ಗೌರವ ಕೊಡುತ್ತೆನೆ
    🙏 ಜೈ ಬಾಪು 🙏

  • @radhammahenry7153
    @radhammahenry7153 Год назад +8

    I respects Ambedkar sir because he well educated man I think no one equal to him

  • @lankeyyasadapur5203
    @lankeyyasadapur5203 Год назад +4

    ಗುಡಿಯೊ ಒಳಗಿರುವ ದೇವರು ದೇವರಲ್ಲ ನನ್ನ ಪಾಲಿಗೆ ದೇವರು ಅಂದರೆ ಬಿಆರ್ ಅಂಬೇಡ್ಕರ್

  • @abhichassan2445
    @abhichassan2445 Год назад +5

    ಜೈ ಬೀಮ್ ಜೈ ಮೂಲನಿವಾಸಿ 🙏🙏🙏

  • @vijaykumarsirwarpress5222
    @vijaykumarsirwarpress5222 Год назад +9

    ಜೈ ಭೀಮ್🙏🏼🙏🏼

  • @madhukumarvenkatesh9130
    @madhukumarvenkatesh9130 Год назад +3

    Sir DR BR AMBEDKAR ❤️ YOU ARE GREAT LEGEND OF THE WORLD YOU GAVE THE CONSTITUTION FOR INDIA 🙏🙏🙏🙏🙏 JAI BHEEM ALWAYS YOU ARE GODDDDD🙏🙏🙏🙏

  • @vidyalokesh5926
    @vidyalokesh5926 Год назад +4

    ನನ್ನ ಆರಾಧ್ಯ ದೈವ ❤️❤️🙏🏻🙏🏻

  • @ananthananth3608
    @ananthananth3608 Год назад +5

    ನಮ್ಮ ಮನೆಯ ದೇವರು 🙏🙏🙏ಅಂಬೇಡ್ಕರ್🙏ಇವರು ಇಲ್ಲಾ ಅಂದಿಧ್ರೆ ನಮ್ಮ ಕಥೆ ಏನಾಗ್ತಿತ್ತು.ಯಾಚನೆ ಮಾಡಿ ಅಲ್ವಾ.

  • @manunmanun6501
    @manunmanun6501 Год назад +3

    Shubash ಚಂದ್ರ ಬೋಸ್ is ಬೆಸ್ಟ್

  • @indreshindresh6917
    @indreshindresh6917 Год назад +7

    👍👍👍👍💞 jai bhim

  • @raghulchandran8179
    @raghulchandran8179 Год назад +4

    💐ಜೈ ಭೀಮ್🇮🇳⭐️🙏🏻❤💪🏻

  • @ganeshgani7213
    @ganeshgani7213 Год назад +1

    ನನ್ನ ಆರಾಧ್ಯ ದೈವ ಬಿ ಆರ್ ಅಂಬೇಡ್ಕರವರು 🌹🙏🌹

  • @aryakiran9747
    @aryakiran9747 Год назад +1

    ನನ್ನ ದೇವರು ನನ್ನ ಅಂಬೇಡ್ಕರ್ ಜೈ ಭೀಮ್ 🙏🇪🇺🇪🇺🇪🇺

  • @madhurap7850
    @madhurap7850 Год назад +9

    🙏My Lord AMBEDKAR🙏JAI BHEEM🙏

  • @Shalinidodamani
    @Shalinidodamani Год назад +5

    ಜೈ ಭೀಮ್ knowledge of world

  • @user-bo8xi2my5b
    @user-bo8xi2my5b Год назад

    ನೀವೇ ನಮ್ಮ ಪಾಲಿನ ದೇವರು ಬಾಬಾ ಸಾಹೇಬ್ ಅಂಬೇಡ್ಕರ್ ರವರು

  • @hanumanthab4986
    @hanumanthab4986 Год назад +1

    ಜೈ ಭೀಮ್ ಜೈ ಅಂಬೇಡ್ಕರ್ ಜೈ

  • @PraveenPraveen-tx4vz
    @PraveenPraveen-tx4vz Год назад +9

    Jai bhim ❤🙏🙏🙏

  • @rajappamr1159
    @rajappamr1159 Год назад +12

    Hanerable shree Mahathma Ghandhi ji one terminal , Shree Mahan Nayaka Dr.Bheem Rao Ambedkar sir

  • @SatishKumar-cb7ex
    @SatishKumar-cb7ex Год назад +1

    ಭಾರತದ ಸಂವಿಧಾನ ಶಿಲ್ಪಿ .ಭಾರತ ರತ್ನ . Dr.B.R ಅಂಬೇಡ್ಕರ್. ಜೈ ಭೀಮ್.

  • @djrjf5335
    @djrjf5335 Год назад +3

    Very usefull information 🙏

  • @santoshkumarkarnakar6691
    @santoshkumarkarnakar6691 Год назад +1

    ಅಂಬೇಡ್ಕರ್ ನನ್ನ ಮನೆಯ ದೇವರು 🙏🙏

  • @roopal.p9430
    @roopal.p9430 Год назад +1

    My heartily tribute to the great great legendary personality & walking treasure of knowledge…👏👏👏👍👍🙏🙏🙏, I will be grateful to Baba Saheb’s contribution to lower & backward class people, and also to the women empowerment…🙏🙏🙏, Jai ho…Ambedkar Sir.., Jai Bheem💪🏼💐🙏😊

  • @virupakshappavirupakshappa8700
    @virupakshappavirupakshappa8700 Год назад +6

    Jay bhima ambedkar Jay bheem ambedkar

  • @jagadeeshk887
    @jagadeeshk887 Год назад +1

    ಅವರು ಈ ದೇಶದ ಆಸ್ತಿ ಮತ್ತು ದೇವರು

  • @s.mohankumar1677
    @s.mohankumar1677 Год назад

    ಧನ್ಯವಾದಗಳು India reports channel ಗೆ
    ಜೈ ಭೀಮ್
    ಜೈ ಭಾರತ

  • @birappanadatti9700
    @birappanadatti9700 Год назад +4

    ಆದರೆ ಈಗಿನ ಕೆಲವು ಹಂದಿಗಳು ಕಾಂಗ್ರೆಸ್ ನಾಯಕರಿಗೆ ಜೈ ಅನೂತರೆ

  • @sudharanikrishnamurthy5505
    @sudharanikrishnamurthy5505 Год назад +1

    Nanna athma gurugalu🙏🙏🙏

  • @gurunathkc6507
    @gurunathkc6507 Год назад +6

    Evattina yellara sukha jeevana yella ninninda swamy jai bheem evattu namma desha abiruddi agirodee nimmindaa ayyya ❤️‍🔥🙏🙏

  • @abhishekan2301
    @abhishekan2301 Год назад +2

    ಜೈ ಭೀಮ್ ಮೇಡಮ್

  • @dhananjaykn1385
    @dhananjaykn1385 Год назад +2

    Super 👌👌👌👌🙏🏼🙏🏼🙏🏼🙏🏼🙏🏼

  • @gururaj8297
    @gururaj8297 Год назад +3

    ದಲಿತರ ಮನೆಯ ದೇವರು🙏

  • @thippeswamykh3079
    @thippeswamykh3079 Год назад +1

    Super information

  • @madhuck6598
    @madhuck6598 Год назад +7

    ಜೈ ಭೀಮ್.

  • @manjums6487
    @manjums6487 Год назад +6

    💙🙏

  • @avinash1418
    @avinash1418 Год назад

    ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರಿಗೆ ಒಂದನೇ ವಂದಿಸುತ್ತೇನೆ ಆದರೆ ನಮ್ಮ ದಲಿತರ ಜೀವನದ ಬೆಳಕಾಗಿದ್ದಾರೆ

  • @venugopala2474
    @venugopala2474 Год назад

    ನನ್ನ ಉಸಿರು ಡಾಕ್ಟರ್ ಬಾಬಾಸಾಹೇಬ್ ಅಂಬೇಡ್ಕರ್

  • @dattatreyawale647
    @dattatreyawale647 Год назад +4

    Ambedkar bagge valleyadu ide but ivagina dalitha janagalige buddi illa bari jagalakke no 1 iddare

  • @simplestarmk8936
    @simplestarmk8936 Год назад +3

    Super story 🙏

  • @barthlomew8583
    @barthlomew8583 Год назад +3

    This is true thank you madem

  • @ramesha.rakshitha9735
    @ramesha.rakshitha9735 Год назад +1

    ನನ್ನ ದೇವರು ಡಾ. ಬಿಆರ್ ಅಂಬೇಡ್ಕರ್

  • @chidanand6478
    @chidanand6478 Год назад +2

    ನಮ್ಮ ದೇವರು ಅಂಬೇಡ್ಕರ್ ಅವ್ರ ಬಗೇ ಕಾಮೆಂಟ್ ಮಾಡೋಕೆ ಹಾಗಲ್ಲ

  • @sushilabevoor4809
    @sushilabevoor4809 Год назад +2

    ಜೆಭೀಮ್, 🙏🤝👍🙏🌹🌹🙏🙏

  • @GOWTHAMT-sf8bm
    @GOWTHAMT-sf8bm Год назад +4

    JAI BHIM 🤚🤚🤚

  • @shivannamahadeva4734
    @shivannamahadeva4734 Год назад +1

    Indian gad My Boss ❤️🌹❤️🙏🙏 appajji 🙏🙏🙏🙏 jai bhimu 🙏🙏🙏

  • @nikhiltn801
    @nikhiltn801 Год назад +6

    Jai bheem❤️❤️

  • @mahadevbt51
    @mahadevbt51 Год назад +3

    Very good presentation 👏 👌

  • @prabhakarj185
    @prabhakarj185 Год назад +2

    My God Ambedkar

  • @sunilrock2253
    @sunilrock2253 Год назад +5

    Jai Bhim 🇪🇺💪🦁

  • @ranganath4063
    @ranganath4063 Год назад +5

    #ಜೈಭೀಮ್_ಮೈ_ಲಾರ್ಡ್🙏🙏🙏🙏

    • @shrikantg1554
      @shrikantg1554 Год назад

      Jai shree ram jai ಭೀಮ್ 🚩🚩🚩

  • @suhasinipostar3158
    @suhasinipostar3158 Год назад +3

    Ambedkar is super 👌

  • @shivarajkumar4229
    @shivarajkumar4229 Год назад +8

    Jai bheem.

  • @mahendradoddamaliyaiah7796
    @mahendradoddamaliyaiah7796 Год назад +8

    ಮೇಡಂ ನಿಮ್ಮ ವಾಯ್ಸ್ ಸೂಪರ್

  • @user_Atractive_king_dev
    @user_Atractive_king_dev Год назад

    ಪ್ರತಿಯೊಬ್ಬರು ವಿದ್ಯಾವಂತರಾಗಿ ಇದೇ ನೀವು ಅಂಬೇಡ್ಕರ್ ಅವರಿಗೆ ನೀಡುವ ಕೊಡುಗೆ ಯಾಗಲಿ 🙏🏽🙏🏽 ಜೈಭೀಮ್

  • @balasandraaww3446
    @balasandraaww3446 Год назад +1

    Hmn jaibheemAbadkar

  • @mareshmareshg6080
    @mareshmareshg6080 Год назад +1

    ಜೈ ಭೀಮ್ ಮಾರೇಶ ಬಳ್ಳಾರಿ

  • @premkumarm322
    @premkumarm322 Год назад

    THANK YOU 🙏JAI BHEEM

  • @srinivasrajanna6488
    @srinivasrajanna6488 Год назад +2

    ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ

  • @suchitrahorwar6870
    @suchitrahorwar6870 Год назад +2

    Jai ambedkar jai bhim

  • @lingarajualingarajua5484
    @lingarajualingarajua5484 Год назад

    ಇನ್ನು ಸಹ ನಮ್ಮ ದೇಶದಲ್ಲಿ ಸಾಹೇಬರಿಗೆ ಸೇರಬೇಕಾದ ಗೌರವ ಸಿಗಲಿಲ್ಲ ಇವರ ಬೆಲೆ ನಮ್ಮ ದೇಶಕಿಂತ ಬೇರೆ ದೇಶಕ್ಕೆ ಗೊತ್ತಿದೆ

  • @shivakumara8325
    @shivakumara8325 Год назад +2

    ಜೈ ಭೀಮ್ ರಾವ್ ಅಂಬೇಡ್ಕರ್

  • @alirangari4712
    @alirangari4712 Год назад +1

    Jai Bhim

  • @nithinb466
    @nithinb466 Год назад +3

    Mahithi kottadake danyavada, jai bhim ,jai ambedkar,jai dalitha samudaya,barathadali Dalithare erabeku,munde barathada pm Dalithare agthare💯 ke 💯 sathya

    • @harshaa6051
      @harshaa6051 Год назад

      India en nimappanamane asthi hogo lofer

    • @harshaa6051
      @harshaa6051 Год назад

      Ella onde antha ankonded kobbu makla nimge

  • @puneetrajnakaman9763
    @puneetrajnakaman9763 Год назад

    ಮುಳುಗದ ಸೂರ್ಯ ನನ್ನ ಆರಾಧ್ಯ ದ್ಯವ. ಬಾಬಾ ಸಾಹೇಬ್ ಅಂಬೇಡ್ಕರ್

  • @H.a.p.p.y-H.a.m.p.i
    @H.a.p.p.y-H.a.m.p.i Год назад +1

    Good point💙💙🙏🙏🙏

  • @govardhangova2951
    @govardhangova2951 Год назад +1

    Jay Bheem✊✊