ನಿರುದ್ಯೋಗ ಇವತ್ತಿಗೂ ಸಮಸ್ಯೆ ಇದೆಯಾ..? Tejasvi Surya In Suvarna News Discussion | Kannada Debate Latest

Поделиться
HTML-код
  • Опубликовано: 12 сен 2024
  • ನಿರುದ್ಯೋಗ ಇವತ್ತಿಗೂ ಸಮಸ್ಯೆ ಇದೆಯಾ..? Tejasvi Surya In Suvarna News Discussion | Kannada Debate Latest
    .
    2023 Independence Day | 77th Independence Day | Suvarna News Discussion | Suvarna News Debate | Tejasvi Surya In Suvarna News Discussion | Kannada Debate |
    #TejasviSurya #KannadaDebate #SuvarnaNewsDiscussion #IndependenceDay
    Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    #suvarnanews #kannadanews #karnatakapolitics
    RUclips ► / @asianetsuvarnanews
    Website ► kannada.asiane...
    Facebook ► / suvarnanews
    Twitter ► / asianetnewssn
    Instagram ► / suvarnanews

Комментарии • 252

  • @user-fv5yh4xw8x
    @user-fv5yh4xw8x Год назад +60

    ಸೂಪರ್ ಜೈ ಮೋದಿಜಿ 🚩🚩🚩🚩🚩 ಇದು ಗುಜರಿಯವರಿಗೆ ಅರ್ಥ ಆಗಲ್ಲ ಬಿಡಿ ಸರ್

    • @RaghuDevanahalli
      @RaghuDevanahalli Год назад

      ಅರ್ಥ ಆದರೆ ಬ್ರೇನ್ಲೆಸ್ ಹೇಗಾಯಿತು.

    • @hindu263
      @hindu263 Год назад

      ಆರ್ಥಿಕತೆ ಎಂದರೆ ಏನು ಎಂದು ತಿಳಿಯದ ಮೂರ್ಖರು ಅವರು

    • @hindu263
      @hindu263 Год назад

      🙏👌🇮🇳🇮🇳🇮🇳

    • @justfun3726
      @justfun3726 Год назад

      ​@@India1947ohun nodri buddi ildore Inge madodu. Nimmange buddi iroru koti koti duddu madokkndu desha inde ide anta bogaltira alva

    • @Kumar12271
      @Kumar12271 Год назад +1

      @@RaghuDevanahalli 👌👌😂

  • @madhukumar628
    @madhukumar628 Год назад +64

    Tejasvi soorya ಮೋದಿ ಅವರ ಆಡಳಿತದಲ್ಲಿ ಮುಂದಿನ ಸೆಂಟ್ರಲ್ ಮಿನಿಸ್ಟರ್ ಆಗುತ್ತಿರ🚩🙏

    • @kumarakumar5938
      @kumarakumar5938 Год назад +1

      ಇಲ್ಲ ಈ ದೇಶದ ರಾಷ್ಟ್ರಪತಿ ಆಗಬಹುದು ನೋಡಿ

    • @madhukumar628
      @madhukumar628 Год назад

      @@kumarakumar5938 ಹೌದು ಆಗುತ್ತಾರೆ ನಿನ್ ಸತ್ತ ಮೇಲೆ

    • @bestskyline0007
      @bestskyline0007 Год назад +1

      👌

    • @rider492
      @rider492 Год назад +3

      Adbhuta naayakana ella lakshanagalu ide

  • @chethankumar.kchethankumar5376
    @chethankumar.kchethankumar5376 Год назад +19

    ನಿಜ ಹೇಳ್ಬೇಡ ಸೂರ್ಯ ಗುಲಾಮರಿಗೆ ಎದೆ ನೋವು ಬರುತ್ತೆ

    • @dhanyakharajola5671
      @dhanyakharajola5671 Год назад +1

      Hoho ninu britishara gulamanerabeku

    • @kiran5203
      @kiran5203 Год назад

      ​@@dhanyakharajola5671 Bharat annooo pada virooodaa madooru niveee thaneeee😂

    • @dhanyakharajola5671
      @dhanyakharajola5671 Год назад +1

      Gulama Surya Bjp thukali pm Bharath joda madalilla bare dweshavane dasha da thumba haradedaru komuvadegalu

  • @jagguselake3984
    @jagguselake3984 Год назад +12

    ನಿಜ sir ನಮ್ಮ ಮನೇಲಿ ಹೊಟ್ಟೆಗೆ ಅನ್ನ ಸಿಗತಿರಲಿಲ್ಲ ತಿನ್ನೋಕೆ ಹೊಲದಲ್ಲಿ ಧನ ಕಾಯಿತಿದ್ವಿ ಇವತ್ತು ನಾವು degree ಮುಗಿಯೋ ವರೆಗೂ 10000 ದುಡ್ಡು ನೋಡಿರಲಿಲ್ಲ ಹಳ್ಳಿ ಹೋಲ ಅಂತ ಅಷ್ಟೇ ಕೊಲಿ ಕೆಲಸ ಮಾಡಿಕೊಂಡು ಇದ್ದೋರು ivattu startup ಇಂದ ದೊಡ್ಡ ದೊಡ್ಡ company alli 1 ಲಕ್ಷ ವರೆಗೂ ಸಂಬಳ ತೋಗೊತಿದ್ದಿವಿ ಅದkke kaarana olle government maatra adara jote namma effort kuda mukya

  • @malaoudapatil410
    @malaoudapatil410 Год назад +9

    ಧನ್ಯವಾದಗಳು ಸರ್ ನಿಮ್ಮ ಭಾಷನಕ್ಕೆ ಬಹು ನಿರೀಕ್ಷಿತ ಭಾಷಣ ಭಾರತ ಮಾತಾ ಕಿ ಜಯ್

  • @ggsyep6509
    @ggsyep6509 Год назад +4

    Very well said sir

  • @vishwanathpatted837
    @vishwanathpatted837 Год назад +33

    Everyone in this country is interested in finding faults with BJP development projects nobody is giving support by giving support suggestions to enhance the country s morale

  • @vishwanathpatted837
    @vishwanathpatted837 Год назад +12

    As long as karnataka people are greedy àfter freebies they will never get any satisfaction from any political parties unless work &earn what you are contributing to the country

  • @bopscg1
    @bopscg1 Год назад +1

    Super stats... well portrayed 👍

  • @prashanthgv86
    @prashanthgv86 Год назад +2

    Amazing... Keeping the Statistics like Surya and working accordingly is what the Junior Modi act like!!

  • @NijagunamurthyBasoor
    @NijagunamurthyBasoor Год назад +13

    very well said tejaswi surya. very excellent speech. keep it up.

  • @sunandadevi5048
    @sunandadevi5048 Год назад +13

    Intelligent, bright peoples are speaking like this Ajith sir 🙏🏾🙏🏾

  • @dyaneshwarpawar8950
    @dyaneshwarpawar8950 Год назад +4

    Brilliant. Exelent. And
    Super . Answer

  • @agadurapparamachandra8291
    @agadurapparamachandra8291 Год назад +4

    Great programme

  • @anandp8803
    @anandp8803 Год назад +13

    ಬಿಜೆಪಿ 👌💐🙏

  • @gangappaisargouda1525
    @gangappaisargouda1525 Год назад +4

    Super sir tejasvee sir

  • @jagruthiu9999
    @jagruthiu9999 Год назад +3

    Whatsup University ya graduated student 😂😂😂😂

    • @trumptrump6055
      @trumptrump6055 Год назад

      ಸುಮ್ನ್ ಇರಪ್ಪ ಸಾಕು
      ನೀನ್ ಆತ್ಮಸಾಕ್ಷಿ ಕೇಳು ಒಂದ್ಸಲ
      ನಿನಗೆ ಅವರ 10% ಅಷ್ಟು knowledge ಇದೆಯಾ ಅಂತ

  • @sachinhosaangadi6912
    @sachinhosaangadi6912 Год назад +5

    His totally half mental third class MP in Karnataka

  • @krishnanaik1470
    @krishnanaik1470 Год назад +3

    ಬೇರೆ ದೇಶದ ವಿಷಯ ಬಿಡುವ ಭಾರತದಲ್ಲಿ ಅತ್ಯಾಚಾರ, ಭ್ರಷ್ಟಾಚಾರ, ನಿರುದ್ಯೋಗ ನಿರಂತರ ಇರಬೇಕಾ?

    • @narayanayyah5198
      @narayanayyah5198 Год назад +3

      You are expecting moon..
      Is there any 100%perfect person,or organisation or country.
      Yes , always doing better and aiming for perfection is good.
      Please go to root cause of unemployment..who is causing. Uncontrolled population explosion by whom??and why. Unless government bring UCC and population control act, unemployment problem and skewed population explosion further demographic changes will be there..media can help to expose these evils to save ourselves humanity civilization development and democracy.

    • @venkateshputtu3202
      @venkateshputtu3202 Год назад

      ಇರಬೇಕು ಅಂತ ಯಾರು ಹೇಳಿಲ್ಲ... 🤦‍♂️

    • @prakashdganiger2584
      @prakashdganiger2584 Год назад

      ನಿರಂತರ ಇರಬೇಕು ಅಂತ ಅಲ್ಲ ಬೇರೆ ದೇಶದಲ್ಲಿ ನಮ್ಮ ದೇಶದಲ್ಲಿ ಮನುಷ್ಯನ ಮೇಲೆ ಒಳ್ಳೆಯದು-ಕೆಟ್ಟದ್ದು ಇರುತ್ತೆ ಉದ್ಯೋಗ ನಿರುದ್ಯೋಗ ಇರುತ್ತೆ ಪ್ರೀತಿ ಪ್ರೇಮ ಜೊತೆ ಕಾಮ ಕ್ರೋಧ ಎಲ್ಲವೂ ಇರುತ್ತೆ ಅದನ್ನೇ ನಿಮಗೆ ಸರಿಪಡಿಸಿಕೊಂಡು ಬರುತ್ತಾ ಇದ್ದೇ ಅನ್ನುವುದಕ್ಕೆ ಉದಾಹರಣೆ ಕೊಡುವುದು ಬೇರೆ ದೇಶದ ಅಂತ ಹೇಳಿ ಮತ್ತೆ ಹೇಗೆ ಬದಲಾಗುತ್ತಿದೆ ಎಂದು ಅಂಕಿಅಂಶ ಸಮೇತ ಮತ್ತು ಹಿಂದಿನದು ಸ್ಥಿತಿ ಮತ್ತು ಇವಾಗಿನ ಸ್ಥಿತಿ ಎಲ್ಲವನ್ನು ವಿಚಾರಮಾಡಿ ಉದಾಹರಣೆ ಕೊಟ್ಟು ಬದಲಾಗುತ್ತಿದೆ ಭಾರತ ಎಂದರೂ ನಿಮಗೆ ತಿಳಿಯದೇ ಹೋದರೆ ಕೊನೆಗೆ ನೀವು ಉತ್ತರವನ್ನು ಸೂರ್ಯನ ತಮ್ಮ ಯಮನ ಕೇಳಬೇಕು😄😄😄😄

  • @sree5495
    @sree5495 Год назад +16

    Great Ajith sir ❤

  • @rajannaraju7012
    @rajannaraju7012 Год назад +11

    Jai modi sir ❤ Hindu virodi Congress ge nanna dikkara dikkara dikkara dikkara

  • @user-fv5yh4xw8x
    @user-fv5yh4xw8x Год назад +3

    ಬುದ್ದಿವಂತರಿಗೆ ಮಾತ್ರ ❤❤

  • @parmeshs3918
    @parmeshs3918 Год назад +1

    ಪಕ್ಕದ ಮನೆಯಲ್ಲಿ ಸಮಸ್ಯೆಗಳು ಇದ್ದರೆ ನಮ್ಮಮನೆಯಲ್ಲೂ ಇರಬೇಕ ಸರ್. ಜನಧನ್ ಖಾತೆ ನಿರುದ್ಯೋಗ ಮತ್ತು ಬಡತನಕ್ಕೆ ಪರಿಹಾರನ ಸರ್.

    • @user-fv5yh4xw8x
      @user-fv5yh4xw8x Год назад +1

      ಇದನ್ನ 60 ವರ್ಷ ದಿಂದ ಅಧಿಕಾರ ಮಾಡಿದವರನ್ನ ಕೇಳು ಹೇಳ್ತಾರೆ 9ವರ್ಷದಲ್ಲಿ ಎಷ್ಟೂ ನಮ್ ದೇಶ ಸುಧಾರಣೆ ಆಗಿದೆ ಅದು ನಿಮ್ಗೆ ಗೊತ್ತಿಲ್ವ

    • @parmeshs3918
      @parmeshs3918 Год назад

      @@user-fv5yh4xw8x ಅಧಿಕಾರಕ್ಕೆ ಬಂದವರೆಲ್ಲಾ ಮೊದಲು ಅಧಿಕಾರದಲ್ಲಿ ಇದವರನ್ನ ಕೇಳಿ ಅಂದರೆ.. ಇವರನ್ನ ನಾವು ಆರಿಸಿ ಇರುವುದು ಏಕೆ? ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವ ಆದ ಹಾಗೆ.. It is OK goodnight sir.

  • @user-zw9pq2or5m
    @user-zw9pq2or5m Год назад +2

    Suuuper Tejaswi Soorya 🎉🎉🎉

  • @LegendofGBRavi
    @LegendofGBRavi Год назад +1

    Free plained interview............😢😢😢😢😢😢😢😢😢😢

  • @puttarajugc3094
    @puttarajugc3094 Год назад +3

    ಸೋರಯರವರ ಸಮಯೋಚಿತ ಉತ್ತರ ಕಕೇ ಅಭಿನಂದನೆಗಳು

  • @ramanagoudapatil9584
    @ramanagoudapatil9584 6 месяцев назад

    ಪ್ರಶೆಗೆ ಪ್ರಶ್ನೆ ಕೇಳುವವರು ಅಧಿಕಾರದಲ್ಲಿ ಇರಬೇಕಾ? ನಮ್ಮ ದೇಶವನ್ನು ಶ್ರೀಲಂಕಾ, ಪಾಕಿಸ್ತಾನ ಜೊತೆಗೆ ಹೋಲಿಸಬೇಡಿ. ಅಚ್ಛೆದಿನ್ ಎಲ್ಲಿ ಇದ್ದಾವೆ ಎಂದು ಹೇಳಿ. ಬಡತನ ರೇಖೆಗಿಂತ ಮೇಲೆ ಬಂದವರಿಗೆ ಸರಕಾರದಿಂದ ಫ್ರೀ ಅಕ್ಕಿ ಕೊಡಬೇಕಾ?

  • @rameshvikas2520
    @rameshvikas2520 Год назад +8

    😴😴😴😴😴 ನಿದ್ದೆ ಬರ್ತಿದೆ

    • @Shailapriya-2lvr
      @Shailapriya-2lvr Год назад +6

      ಎದ್ದೇಳಬೇಡ😂

    • @raghandrarao5545
      @raghandrarao5545 Год назад +5

      Heege nidde madta iru desha uddara atte.

    • @rameshvikas2520
      @rameshvikas2520 Год назад

      @@raghandrarao5545 video mugidmele edde

    • @raguupadhya2317
      @raguupadhya2317 Год назад +7

      ಒಬ್ಬನೇ ನಿದ್ದೆ ಮಾಡಬೇಡ ಪಪ್ಪುನು ಕರೆದುಕೊಂಡು ನಿದ್ದೆ ಮಾಡು

    • @appuyash7114
      @appuyash7114 Год назад +3

      Permanent agi malagbidu... 😂

  • @kumarakumar5938
    @kumarakumar5938 Год назад +2

    ಅಮೇರಿಕಾದಲ್ಲಿ ನಿರುದ್ಯೋಗ ಸಮಸ್ಯೆ ಇಲ್ವ
    ಯುರೋಪ್ ನಲ್ಲಿ ನಿರುದ್ಯೋಗ ಸಮಸ್ಯೆ ಇಲ್ವ
    ಇದು ನಿಮ್ ಮಾತು ಇಷ್ಟ್ ಇದ್ಮೇಲೆ ಮೋದಿ ಯಾವ ತರಹ ವಿಶ್ವಗುರು ಆಗ್ತಾರೆ ಹೇಳ್ರಿ
    ಜೊತೆಗೆ ವರ್ಷಕ್ಕೆ ಎರಡ್ ಕೋಟಿ ಉದ್ಯೊಗ ಸೃಷ್ಟಿ ಮಾಡ್ತಿನಿ ಅಂತ ಹೇಳಿ ಅವರ ಪಕ್ಷದವ್ರು ನೀವು ಈ ತರಹ ಅಮೇರಿಕಾ ,ಯುರೋಪ್ ಉದಾಹರಣೆ ಕೊಡ್ತಿರಲ್ಲ ಏನ್ ಹೇಳ್ಬೇಕು ನಿಮ್ಗೆ ಈ ತರಹ ಮಾತನಾಡಿದ್ರೆ ಮೋದಿ ಮತ್ತೊಮ್ಮೆ ಪ್ರಧಾನಿ ಆಗ್ತಾರ ಸ್ವಾಮಿ

    • @hemanths9891
      @hemanths9891 Год назад +1

      Kelasa ede maduva manassu
      Nimgilla gournment noukrine
      Beka huchha ....

    • @hemanths9891
      @hemanths9891 Год назад

      Bhayotpadane bomb blast
      Bekadre 26 chamachage otu
      Hakri shanti beku andre modi

    • @kumarakumar5938
      @kumarakumar5938 Год назад

      @@hemanths9891 ಲೇ ಹುಚ್ಚ ಯಾಕೆ ಭರವಸೆ ಕೊಟ್ರೊ 2 ಕೋಟಿ ವರ್ಷಕ್ಕೆ ಉದ್ಯೋಗ ಸುಳ್ಳು ಹೇಳ್ಕಂಡ್ ಅಧಿಕಾರಕ್ಕೆ ಬಂದು ಇಷ್ಟೆಲ್ಲ ಆಗ್ತಿದೆ

  • @achuthosur6113
    @achuthosur6113 Год назад +3

    If unemployment is there why other states people getting jobs in bangalore, even they entered small town also see with open eyes

  • @user-di5in7gq9r
    @user-di5in7gq9r Год назад

    Yes your better then media persons your talking right sir

  • @narashimag6781
    @narashimag6781 8 месяцев назад

    God.bless.you.sir❤❤❤😢😮😮

  • @nithishb.m3530
    @nithishb.m3530 Год назад +3

    Double digit growth is lie. It's official also single digit since 2014 except one year

    • @mani-lo1wg
      @mani-lo1wg Год назад

      then how poor ppl buying 30k worth smart phones and 2lac worth bikes...

  • @jagadeeshbose
    @jagadeeshbose Год назад +1

    Law and order is different Hero. we have to control better than other nations.

  • @kvramesh7702
    @kvramesh7702 Год назад +1

    ImF report is not understanding common people . But must and should control population haga desh rich haguthe

  • @Traintraveller3000
    @Traintraveller3000 Год назад

    🔥

  • @kki.708
    @kki.708 Год назад +12

    70 kotili 59 koti Jana government kotta akkinaa shop ge hogi martaree..😂 ji modi

    • @spg6651
      @spg6651 Год назад +2

      Yes that is allowed -- Corruption and fraud is legal in India and many law has been made to promote corruption -- I can quote many Acts which actually increases corruption

    • @manjugowdagowda3395
      @manjugowdagowda3395 Год назад

      ನಿನ್ನಂಥಾ ಬೇಕುಪ್ಪಾ ಸೂಳೇಮಗನಿಗೇ ಬಡಜನರ ಕಷ್ಟ ಅರ್ಥ ಆಗುತ್ತೇನೋ ಮುಂಡೇದೇ

  • @rachuu.-fz2cc
    @rachuu.-fz2cc Год назад

    Sir supperrrr agi answer madiri

  • @mmmmmmmmm745
    @mmmmmmmmm745 Год назад +1

    Mundhinadenagalalli nemmanne namma deshadha pradhani sthanadhalli nodabekembhude namma ashayaa SURYAA sir 🙏🙏❤👏👏👏👌God bless you sir.....

  • @somasehkhardurvasula3844
    @somasehkhardurvasula3844 Год назад +1

    Well explained.

  • @razaksayed8155
    @razaksayed8155 Год назад +2

    Diaper boy 😂😂pedda

  • @kempannachikkanna8164
    @kempannachikkanna8164 Год назад +4

    This gentleman gives example of Ceylon.

    • @narayanayyah5198
      @narayanayyah5198 Год назад +3

      Yes. Reckless,(Freebies) parties need to understand the world scenario, srilanka,venizuvela, Pakistan ...many more..what happened after freebees,and economic downfall.. Does karnataka has money for development???. We should not reinvent wheel.

  • @prashanthc9848
    @prashanthc9848 Год назад

    Sir you should be CM of ಕರ್ನಾಟಕ

  • @hemantha7897
    @hemantha7897 Год назад

    check level of poverty in HAITI in AMAERICA, one can understand the current status of AMERICA.
    when it comes to interview, pl. try to reveal very ground level issues wrt all countries.
    modij and team are doing really wonderfull job which no team would have done.
    what are all the work that modiji is doing, modiji is to be placed in heart ,such a wonder hi is doing,wow we are lucky to have such a great sincere leader.

  • @kki.708
    @kki.708 Год назад +3

    V shap super❤ jai modiiii

  • @basavanagoudap7215
    @basavanagoudap7215 Год назад

    We want Justice covid19 hospital staff

  • @jagadeeshbose
    @jagadeeshbose Год назад +2

    Unumploiyment is depends on their strategies. and Production.....Donot compare...........they may have problems ..........Donot compare...........Our nation and law and order and Constitutioin is different

  • @chandramohanpatil3477
    @chandramohanpatil3477 Год назад +3

    Super ❤🎉

  • @murthyvm2555
    @murthyvm2555 Год назад +2

    ನಮ್ ದೇಶದ ಬಗ್ಗೆ ಹೇಳೋ ಅಂದ್ರೆ... ಬೇರೆ ದೇಶದ ಕಥೆ ಹೇಳ್ತಾನೆ....

  • @mahesharaka5389
    @mahesharaka5389 Год назад +2

    Well scripted interview 😂

  • @indrab2361
    @indrab2361 Год назад

    ಕಾಂಗ್ರೆಸ್ ಬುನಾದಿ ಹಾಕಿಕೊಟ್ಟಿದೇ,ಬಿಜೆಪಿ ಅವರು ಮನೆ ಕಟ್ಟಿ, ನಾನು ಕಟ್ಟಿದಿನಿ ಅನ್ನುತ್ತಾರೆ.

  • @malathishekar8173
    @malathishekar8173 Год назад

    Tejaswi speaks to the point he doesn't escapes the question

  • @user-de3sp2yg7v
    @user-de3sp2yg7v Год назад

    Super sir

  • @mah818
    @mah818 Год назад

    Population growth is the boon for the economic developement of country which was thought otherwise earlier

  • @lionheart1498
    @lionheart1498 Год назад

    We are speaking about Bhaarath sir? I dont care about America sir?

  • @rajanna2539
    @rajanna2539 Год назад +3

    If you allow the population to grow like this and being supplied freebies to more than eighty crore still you talk of poverty line? It is election language.

    • @vijayakumardhotargavi6176
      @vijayakumardhotargavi6176 Год назад

      When Asking Vote Higher Population is NOT a problem for any Politician,,,,,,,,When Elected to serve,,,,,,,,Population seen Bigger,,,,,,,,Problem,,,,,,,,Higher Population required by Politicians for Voting Purpose and to. Pay GST of ,,,,,,,,,, Rs 2600 /-Approx Average Per Head Per Month,,,,,,,,

  • @krishnanaik1470
    @krishnanaik1470 Год назад +4

    ಭಾರತ ಮೋದಿ ಆಡಳಿತದಲ್ಲಿ ಮಾದರಿ ದೇಶ ಅನ್ತೇವೆ

  • @Siddu.Malipatil
    @Siddu.Malipatil Год назад +2

    Emploment is main for all youngster

  • @adityasagar9059
    @adityasagar9059 Год назад +2

    Super actor ...mattomme tejasvi gellisi😂

    • @HemanthKumar-shsh
      @HemanthKumar-shsh Год назад +6

      Khanditha gellistare ninu burnol ready madko...😂😅.

    • @adityasagar9059
      @adityasagar9059 Год назад +1

      @@HemanthKumar-shsh Ninaga cooler kalastini address kodu...

    • @epsl422
      @epsl422 Год назад +1

      Diper surya😢

    • @krishnappab5544
      @krishnappab5544 Год назад

      Ajithravare surya image ?

  • @helpernumerology
    @helpernumerology Год назад +2

    2024 election bathuuu😂😂😂😂

  • @hnnagendra1319
    @hnnagendra1319 Год назад +1

    Why BJP not trying sincerely for jobs creation.
    What are their solid plans for addressing employments in the coming days for graduates.

    • @mani-lo1wg
      @mani-lo1wg Год назад

      What's your qualifications whats your skills? Do you have English knowledge...do you have knowledge to crack interviews? In which skills you are specialised.... answer to this question

  • @honnurswamy8444
    @honnurswamy8444 Год назад

    👌👍

  • @incrediblebharat9999
    @incrediblebharat9999 Год назад +1

    Jai modiji

  • @basavarajkonnur120
    @basavarajkonnur120 Год назад

  • @user-gl2dq8li1h
    @user-gl2dq8li1h Год назад

    ❤❤❤

  • @chandrau414
    @chandrau414 Год назад

    Bengaluru na HRA under metro city yavaga madthirappa

  • @salvamurugan5913
    @salvamurugan5913 Год назад +3

    10 varsha hinde ₹500 dudithidonu dina100 rupayee ulsthida, evathu₹ 500 wag ide e price hike inda ₹100 dina sala madthone. Udhyoga katri wage 320 ₹. E guldu leaders ge reality of common man cant see in spect of commision percentage

    • @shivaprakashsampige6755
      @shivaprakashsampige6755 Год назад +1

      Yes common man want to drink 3 times a day. We will demand Mr.siddanna provide one drink Bhagya

    • @salvamurugan5913
      @salvamurugan5913 Год назад

      @@shivaprakashsampige6755 nivu 3 times kudiyora? Nimge a bhagya bekare recomend maduva😂😂😂😂😂

    • @GaneshN-xu8qw
      @GaneshN-xu8qw Год назад +2

      When it comes to job creation Indians have a mindset of thinking of only government Jobs, look at the massive infra projects that are happening, look at the construction works happening, They all need skilled labour and expertise. Deserved person will not complain, he will look at the opportunities. I had migrated to Europe in 2013, returned back to India in 2018 looking at the opportunities that India could/can offer me.

    • @salvamurugan5913
      @salvamurugan5913 Год назад

      @@GaneshN-xu8qw 😂😂 why still slums ,poor people struggling for food

  • @kempannachikkanna8164
    @kempannachikkanna8164 Год назад +1

    Wadtebody explanation.

  • @VinayS-vo4fw
    @VinayS-vo4fw Год назад +2

    Siddaramayya kotre 2k economy rise agolla..modi kotre aste agutte..wow surya

  • @CHANDRUCHANDRU-ox9ho
    @CHANDRUCHANDRU-ox9ho Год назад +1

    Jai BJP

  • @rachuu.-fz2cc
    @rachuu.-fz2cc Год назад

    Jaiii modijii

  • @jagadeeshbose
    @jagadeeshbose Год назад

    TIme value of money ;and revenue and production in india is different

  • @chotu_vlogs9357
    @chotu_vlogs9357 Год назад

    Is it question about poverty

  • @teachkarnataka
    @teachkarnataka Год назад

    He is a waste MP. He should learn from Pratap simha

  • @vinayakpawar1998
    @vinayakpawar1998 Год назад

    Please control population then talk about growth development education giving freebies leads our nation to destroy

    • @GaneshN-xu8qw
      @GaneshN-xu8qw Год назад

      Parents of 2 pay taxes and parents of 10 are benefited by our tax

  • @shreeshree7321
    @shreeshree7321 Год назад

    JAI MODIJI,JAI SURYA

  • @shyamrai1824
    @shyamrai1824 Год назад

    excellent Surya

  • @rameshkotian3860
    @rameshkotian3860 Год назад

    Jai Hind Jai modi

  • @sreenivasaraor6809
    @sreenivasaraor6809 Год назад +1

    By citing problems of other countries don't brush up the issue under carpet. You seem to be escapist. Daily I am coming across corruption in public life without out which nothing happens. Why you guys are tolerate this for so much time even after thre generations I have not seen good life. Why you are not bring UP'S Yogi ji s model is not clamping country wide if not in at least in Karnataka better days are still for way for a common man like me. NIA report's in recent times is making me insecure in my home land. What's is your reply I expect.

  • @TODAYFUNS
    @TODAYFUNS Год назад +1

    Unemployment bagge bjpgu Saha agalla

  • @gadhik2947
    @gadhik2947 Год назад

    Teju sir dose yalli chanagirutte sir

  • @dhanyakharajola5671
    @dhanyakharajola5671 Год назад +1

    Komuvadegalu banda mele ñirudyoga thandavadutide

  • @vijayakumardhotargavi6176
    @vijayakumardhotargavi6176 Год назад

    When Asking Vote Higher Population is NOT a problem for any Politician,,,,,,,,When Elected to serve,,,,,,,,Population seen Bigger,,,,,,,,Problem,,,,,,,,Higher Population required by Politicians for Voting Purpose and to. Pay GST of ,,,,,,,,,, Rs 2600 /-Approx Average Per Head Per Month,,,,,,,,

  • @RajPatil-zb2gk
    @RajPatil-zb2gk Год назад

    4:19 3.5lack crore nirava modi, vijaya malya etc etc thindhu dukakkond govinda govinda😂😂😂😂😂😂

  • @rohiths3614
    @rohiths3614 Год назад

    Angniveer defence recruitment.....will give work and again make them unemployed..... because everyone will not get job again
    So take back Agniveer .... bring back old recruitment process

  • @salvamurugan5913
    @salvamurugan5913 Год назад +1

    Colour kage harsthone , pradanmantri avas yojane modhi madi dalla

  • @jagadeeshbose
    @jagadeeshbose Год назад

    Still I donot accept all but Little ok

  • @razaksayed8155
    @razaksayed8155 Год назад +1

    Flight nalli door open maduvava pedda

  • @Goldie_568
    @Goldie_568 Год назад

    Mere GDP of a country is not a real face multidimensional development of citizens.

  • @mayakote4310
    @mayakote4310 Год назад

    Ninja sir niu heltirodu

  • @srinivasaacharya4084
    @srinivasaacharya4084 Год назад +1

    Dardidra nan magnea c a g report madedea alla nima b j p a mahan brastacharada bagea matanadu ondu k m rodu madlikea 18koti.badlu.250kotithindu.hakidirala

  • @ManjunathManjunath-hp7mf
    @ManjunathManjunath-hp7mf Год назад

    Jai BJP ♥️♥️🙏👍

  • @rudreshs9491
    @rudreshs9491 Год назад

    😂😂😂

  • @razaksayed8155
    @razaksayed8155 Год назад +1

    Ivna hathra buddi kalibekada anavaryathe namma janakke illa diaper boy pedda

  • @epsl422
    @epsl422 Год назад +1

    Kate hoditane.. yen number ?
    Yalla bele yerike aagi saytidare..
    Slum area galu hage ede..
    Jan dan account modi madbekilla, nave bankig hogi a/c madbahudu..
    Black money tandu aa a/c ge haktini andnalla yellide😢
    Badatana nindu hogirbahudu MP aagi luti madi rich aagidiya, nam gati yenu😢😢
    Employment yellide 2cr/yr job yellide data torsu..

    • @pranavap3888
      @pranavap3888 Год назад

      Ssariyagi dudiyo magane enu aagalla
      Udhara aitya😂

    • @epsl422
      @epsl422 Год назад

      @@pranavap3888
      Ye tukali nanu duditidene.. Ninnante bitti bhakta alla, rss, bhajarangadala horata anta yenjala kasige kai chachalla. 🥲🥲

    • @GaneshN-xu8qw
      @GaneshN-xu8qw Год назад

      When it comes to job creation Indians have a mindset of thinking of only government Jobs, look at the massive infra projects that are happening, look at the construction works happening, They all need skilled labour and expertise. Deserved person will not complain, he will look at the opportunities. I had migrated to Europe in 2013, returned back to India in 2018 looking at the opportunities that India could/can offer me.

  • @spg6651
    @spg6651 Год назад +11

    Tejasvi Surya will lose election if he contest from BANGALORE SOUTH loksabha constituency .. Its not because of any of his faults .. He got himself exposed too much in media which voters do not like. More over when someone comes on TV often , expectation goes up too much .. All voters wants him to solve everything which obviously he can not do.. Hence as a politicians he need to be more reserved . Learn from other BJP MPs who most likely get elected back for the work of may be 25% of what Tejasvi Surya did ..

    • @shivaprakashsampige6755
      @shivaprakashsampige6755 Год назад

      Win or loose is part of this election. Only thing is how you exposing yourself. As per you he will responsible for drainage cleaning also, every Indian should have sense for who is responsible for what

  • @jeevankamadinni5360
    @jeevankamadinni5360 Год назад +1

    Tejasvi Surya's explanation is not sufficient to address the nation. We have not elected you to give the reference of other nations.
    Give your explanation on below parameters :
    1. Inflation at 7.5% ( High)
    2. Jobs creation
    3. Income disparity levels

    • @santhoshsanth0119
      @santhoshsanth0119 Год назад +1

      Inflation 7.5% yav year'du...? Source yavdu....?

    • @jeevankamadinni5360
      @jeevankamadinni5360 Год назад +1

      @@santhoshsanth0119 July 2023 month ( Released day before yesterday)

    • @spg6651
      @spg6651 Год назад

      In USA traditionally infaltion was 2% - Now it is 6.5% -- Steep rise becuase of over suply of money due to QE .. India is far far better economically .. during UPA in 2010 inflation has hit 12 % ( Google it ) .. all developments done by Vajpai from 1999 to 2004 yeiled result from 2005 till 2009 during UPA era -- second term UPA from 2009 till 2014 created major major econimic crisis even though world calss economist was our PM and most clever person as our Finance minister -- CONGRESS spoiled our coutry finances beyond repair -- 2. 9 lakhs crores money spent from central government from 2009 to 2014 through fake accounts which got unearthed when Aadhhar was linked -- There were one minority school which had enrolment of 2 lakhs in books and actually there were only 10000 students But central government paid for 2 lakhs kids for 6 years .. There were lakhs of people who were not alive use to get NAREGA benefits - These Ghosts were eating lot of our money which is created by COngress -- Congress is against Digital technology as it is unable to do corruption .

    • @spg6651
      @spg6651 Год назад

      Income Disparity -- Let it start from MP/ MLA salary -- let all those represenetive stop receving their salary and only work for nation ( was there till 1974 ) .. MLA/ MP gets 2 lakhs per month salary -- Rs 50000 /- phone call reimursement -- 100 tickets to Delhi per year -- 5 crores per year for MP under MPLAD ( Local Area Devekopment ) -- and many many more benefits -- Let that stop first

    • @spg6651
      @spg6651 Год назад

      JOB CREATION : JOB Creation is liked to technology -- We do not hire Typist now -- Before 1995 there might be 2 lakhs or more typist jobs in this country -- We do not hire telephone operator after automatic exchanges ane mobile technology came -- There is no Cyber cafe jobs as everyone has internet on mobile -- There is no studios as everyone uses their mobile for taking pictures .. JOB does not mean -- One table + One chair sitting from 10 AM till 5:30 PM and getting salary -- Entire job can be done efficiently by computers and hiring human being means compromising on effieciney -- Do we hire head loaders for our grocery now a days which was once major mode of trasport -- People need to adopt - Technological advancement is here to stay .. No one will ever stop using mobile

  • @rameshkotian3860
    @rameshkotian3860 Год назад

    Udyoga eilladavarnnu namma urige kallishi ajith

  • @Priya05351
    @Priya05351 Год назад +1

    Come and see in Singapore, how Covid was handled

    • @pavanreddy21
      @pavanreddy21 Год назад +4

      How it was handled , 90% vaccine was given by India at free cost.

    • @kkk-so1yk
      @kkk-so1yk Год назад

      ​@@pavanreddy21shatad vaccine
      Sariyagi test madde 2nd round ge launch madidru 😂

    • @pavanreddy21
      @pavanreddy21 Год назад +1

      @kkk-so1yk but he saves 100cr people life , We trust it , If Singapore didn't trust it , Then why they didn't import from China / London,

    • @kkk-so1yk
      @kkk-so1yk Год назад

      @@pavanreddy21 why cant india buy pfizer 90%+ recovery with good tested qualified vaccine ???
      Why they give 60-70% recovery vaccnine
      If modi truely consern about indian he will definitely give pfizer

    • @hindu1604
      @hindu1604 Год назад +1

      @@kkk-so1yk ಲೋ vaccine ಸರಿ ಇಲ್ಲ ಅನೋಕೆ ಪ್ರೊಫ್ ಏನೋ ಇದೆ.. ನೀನ್ ಏನ್ ವಿಜ್ಞಾನಿನಾ...??

  • @rachuu.-fz2cc
    @rachuu.-fz2cc Год назад

    E tara satya janakke yavaga artha aguthe sir,