ಸರ್ ನಾವು ನಿಮಗೆ ಹೇಳುವುದೇನೆಂದರೆ ನೀವು ಮಾಡಿರುವ ವಿಡಿಯೋ ನಮಗೆ ತುಂಬಾ ಇಷ್ಟವಾಯಿತು ಆದರೆ ನೀವು ಹೇಳುವ ವಿಷಯ ಇನ್ನು ತುಂಬಾ ಇದೆ ಆ ವಿಷಯವನ್ನು ಕೂಡ ನೀವು ರೈತರಿಗೆ ಮನವರಿಕೆ ಮಾಡಿ ಹೇಳಿ
ಸರ್ ನಾನು ಹಾಸನ ಉಡುಗ.. ಜೋಳ ಹಾಕಿದಿನಿ .. ಜೋಳ ಬೆಳ್ಳಾಗೆ ಹಾಗಿದೆ... ಅಂದ್ರೆ ಮಳೆ ನೀರು ಜಾಸ್ತಿ ಆಗಿ.. ಇತರ ಆಗಿದೆ.. ನಾನು 2 ಯಕ್ಕರೆ ಭೂಮಿಗೆ ಹಾಕಿ ಇತರ ಹಾಗಿದೆ.. ನಾನು ಏನ್ ಮಾಡ್ಬುದು ಅಂತ ಹೇಳ್ತೀರಾ ಸರ್
ಸರ್ ನಾವು ನಿಮಗೆ ಹೇಳುವುದೇನೆಂದರೆ ನೀವು ಮಾಡಿರುವ ವಿಡಿಯೋ ನಮಗೆ ತುಂಬಾ ಇಷ್ಟವಾಯಿತು ಆದರೆ ನೀವು ಹೇಳುವ ವಿಷಯ ಇನ್ನು ತುಂಬಾ ಇದೆ ಆ ವಿಷಯವನ್ನು ಕೂಡ ನೀವು ರೈತರಿಗೆ ಮನವರಿಕೆ ಮಾಡಿ ಹೇಳಿ
😊
Ok ಸರ್
Your contact number give me ಸರ 🙏
ಸರ್ ನಾವು ಮೆಕ್ಕೆಜೋಳ ಕ್ಕೆ. ಯೂರಿಯಾ. ಕಬ್ಬಿನ ಉಪ್ಪು. ಮತ್ತೆ 20:20 . ಮತ್ತು 19:19. ಇಷ್ಟು ಗೊಬ್ಬರ mix ಮಾಡಿ ಹಾಕುತ್ತೀವಿ.
ಮೆಕ್ಕೆಜೋಳ ಗರಿ ಬಂದಿದೆ ಅದರೊಳಗೆ ಹುಳು ಆಗಿವೆ ಅದಕ್ಕೆ ಏನು ಮಾಡಬೇಕು
Larva howsadi ede agro dali keli
ಸರ್ ನೀವುಮಾಡಿರು ವೀಡಿಯೋ ಸೂಪರ ಸರ್
ಸಾಹೇಬ್ರೆ ನಮ್ಮದು ಮಳೆ ಆಧಾರಿತ ಜಾಮೀನು. ರೀ ಸರ್
ಸರ್ ಕಬ್ಬಿನಲ್ಲಿ ಏಳುವರಿ ಹೆಚ್ಚು ಬರುವ ಬಗ್ಗೆ ವಿಡಿಯೋ ಮಾಡ್ರಿ
Npk 13 13 13 ರೇಟ್ ಎಷು ಸರ್ ಮತ್ತು ಪೊಟ್ಯಾಶ್ ರೇಟ್ ಎಷು ಸರ್
Nice work sir 🌽🚩
ಥ್ಯಾಂಕ್ಸ್ ಸರ್
ನಿಮ್ಮ ಉಪ್ಪಯುಕ್ತ ಮಾಹಿತಿ ಎಲರಿಗೂ ತಲುಪಲಿ ಸರ್ 🌽
ಸರ್ ನಾನು ಮಾಡಿದ ಕಾಮೆಂಟ್ ಏನಂದ್ರು ತಪ್ಪು ಆಗಿದ್ರೆ ಕ್ಷಮಿಸಿ ಸರ್ 🙏
ಸರಿ ನಿಮ್ಮದು ತಪ್ಪಿಲ್ಲ ಸರ್ ಕಾಮೆಂಟ್ ಸರಿಯಾಗಿದೆ ಸರ್
Sir ನನ್ ಒಬ್ಬ ಯುವರೈತ ನನ್ ಗೋವಿನಜೋಳದಲ್ಲಿ ಮುಳ್ಳಸಜ್ಜಿ ಅನ್ನು ಕಸ ನಿಯಂತ್ರಣ ಆಗ್ತಾ ಇಲ್ಲ ಅದುಕ್ಕೆ ಏನ್ರ ಸೋಲೋಷನ್ ಹೇಳಿ sir plz
1.Chikkadiruvag yede hodibeku
2 . ಮೊಳ ಉದ್ದ ಬೇಳೆದಾಗ ಕೈಯಿಂದ ಕಿತ್ತು ಬದಿಗೆ ಹಾಕಿ roundup ಸಿಂಪಡಿಸಿ.. counties 3 year madidre pakka control barutte
ಸರ್ ಕಳೆ ನಾಷಕಧ ಬಗ್ಗೆ ಮಾಹಿತಿ ನೀಡಿ
Super
Super 👌 👍
🤝ಸರ್
ಸೂಪರ್ ಅಣ್ಣ 👍👍👍👌👌👌👌
💥ಧನ್ಯವಾದಗಳು ಸರ್
Sir bittane madid mele yavag gobra kodbeku adu 55 days olage yav gobra kodbeku
Sir ladisa sprey madi ameyley 4 dina bittu gobbara hakabeku
Nice what about popcorn seed
Mekkejola melin gari yellow agtide en kodbeku sir
Super massage
ಅಳಿಲು ಓಡಿಸುವ ವಿಧಾನ ಬೇಕು ಸರ್
Male ashrita holaka e riti madubauda sir
good idia
ಸರ್ ಎರಡು ಚೀಲ ಯೂರಿಯಾ 30 ಕೆಜಿ ಪೊಟಾಷ್ ಅಥವಾ ಎನ್ ಪಿ ಕೆ 13 13 13 ಎಷ್ಟು ಎಕರೆಗೆ ಹಾಕಬೇಕು
Sir yava tingalli mekke jola bittabeku
Dayavittu helkodi
ಕಾಲ್ ಮಾಡಿ ಸರ್
Kodi hulada treatment yenu heli
ಸರ್ ನಾನು ಹಾಸನ ಉಡುಗ.. ಜೋಳ ಹಾಕಿದಿನಿ .. ಜೋಳ ಬೆಳ್ಳಾಗೆ ಹಾಗಿದೆ... ಅಂದ್ರೆ ಮಳೆ ನೀರು ಜಾಸ್ತಿ ಆಗಿ.. ಇತರ ಆಗಿದೆ.. ನಾನು 2 ಯಕ್ಕರೆ ಭೂಮಿಗೆ ಹಾಕಿ ಇತರ ಹಾಗಿದೆ.. ನಾನು ಏನ್ ಮಾಡ್ಬುದು ಅಂತ ಹೇಳ್ತೀರಾ ಸರ್
ಕಾಲ್ ಮಾಡಿ 9071075149
NIVU HELUVA ALATE 1 YEKARE GE NA SIR.?
Ok.sar.
Super sir
Sir Amonium sulphete& potash hakabardu enri
ಹಾಕಿ ಸರ್ 👍
ಸೂಪರ್
Super 👌👍👍
Thank you ಸರ್
Its better to use 13 0 45 2 packet the same ratio
Ok ಸರ್
ಸರ್ ನಮದು ಸವಳ ನೀರು,ಕರ್ಲ(ನೀರು ಬಸಿಯದ) ಭೂಮಿ ಐತರಿ ಅಂತಾ 1.5 ಎಕರೆ ಭೂಮಿಯಲ್ಲಿ 70 ಕ್ವಿಂಟಾಲ ಬೆಸಗಿ ಪಡದಾಗ ಬಂದೈತರಿ ❤
ಬಿಜ ಯಾವುದು
💥
Yavudu bija
@@gurugadad766😮😮
Yava.pocket.
bija
Nice video sir 💯
👍
ಸರ್ ಬೋರ್ ಇಲ್ಲ ಒನಬೇಸಾಯ ಬೀಜ ಯಾವದು ಮತ್ತು ಯೂರಿಯಾ ಜೊತೆ ಯಾವ ಗೊಬ್ಬರ ಮಿಕ್ಸ್ ಮಾಡಬೇಕು ಹೇಳಿ 🙏
ಒಂದು ಡೀ ಎ ಪಿ ಚೀಲದಲ್ಲಿ ಎಷ್ಟು ಕೆಜೀ ಊರಿಯಾ ಇರುತ್ತದೆ
ನಾನೇನು ಅಳೆದು ನೋಡಿಲ್ಲ ಸರ್ ನೋಡಿ ಹೇಳುತ್ತೇನೆ
@@walivillagelifekannadavlog2673ಎಷ್ಟು ಇರುತ್ತೆ ಸರ್
Uria hakabaradu mop and amounim selapet hakabeku sir
Ok ಸರ್
ಮೆಕ್ಕೆಜೋಳ ಹಾಕಿದಮೇಲೆ ಎಷ್ಟು ದಿನಕ್ಕೆ spray ಮಾಡಬೇಕು ಹೇಳಿ 🤔
ಸರ್ ನಾನು 10.26.26. ಪೊಟ್ಯಾಷ್ ಹಾಕಿದ್ದೇನೆ ಸರ್
ನಮ್ಮದು ಹೊಲದಲ್ಲಿ ಹುಲ್ಲು ಭಹಳ ಇದೆ ಗೊಬ್ಬರ ಆಕಿದರೆ ಹುಲ್ಲುಗಿ ಆಕಿದಂಗೆ ಆಗುತ್ತೇ
Sir. Niv helid yella madidevri turay hayak babdetri datt aagetri yen madbekri
9071075149 ಕಾಲ್ ಮಾಡಿ ಸರ್
Nanu dap hakidar nadita sir
Sir nema place
ಸಾಲಿನಿಂದ ಸಾಲಿಗೆ ಎಸ್ಟು ಅಂತರ ಇಡಬೇಕು ಎಕರೆಗೆ ಎಸ್ಟು ಕೆಜಿ ಕಾಳು ಹಾಕಬೇಕು ಅದನ್ನು ಸ್ವಲ್ಪ ತಿಳಿಸಿ...
ಸಾಲಿನಿಂದ್ ಸಲಿಗೆ 18ಇಂಚ್ ಬೀಜದಿಂದ ಬೀಜಕ್ಕೆ 8 ಇಚ ಅಥವಾ ಒಂದು ಪುಟ್ ಇಡಬೇಕು 7ರಿಂದ 8 ಕೆಜಿ ಬೀಜ ಬೇಕು ಸರ್
Gonjal dantin baddigi ogadra enagataiti
ಏನು ಆಗಲ್ಲ ಸರ್
K ಕಳೆ ಇದೆ ಏನು ಮಾಡಬೇಕು
❤❤❤❤❤❤
Kaveri 8333 ಜೋಳ ಮೂರು ತೆನೆ ಬೀಟಿದೆ ಯಾಕೆ ಸರ್
sir nimdu haveri district
Bai lost helidi stasting hel bai
Ok ಸರ್
Sir nau tani taga myal gobra hakivi ri
ನಡೆಯುತ್ತದೆ sir👍
ಸರ್ ನಾನು ನಮ್ಮ ಹೊಲದಲ್ಲಿ sweet corn ಹಾಕಿದ್ದೇನೆ. ಆದರೆ ಅದರ ಮಾರಾಟದ ಬಗ್ಗೆ ಮಾಹಿತಿ ಕೊಡಿ.
ಯಾವುರೂ ಸರ್ ನಿಮದು
nimdeshtu ಇಳುವರಿ ಬರುತ್ತೆ ಅಂತೀರಾ ಎಸ್ಟ್ ಪಾಕೆಟ್ ಹಾಕಿರಿ ಎಸ್ಟ್ ಆಗಬೋದು 😮😮
8 ಕೆಜಿ ಹಾಕೆನಿ ಸರ್ ಇಳುವರಿ ಎಸ್ಟ್ ಬರುತ್ತೆ ನೋಡೋಣ 1 ಎಕರೆ
Sir kabbb bagge mahiti Kodi
Ok ಸರ್
ಸರ್ ನಿಮ್ಮ ಕಾಂಟಾಕ್ಟ್ ನಂಬರ್ ಬೇಕಾಗಿತ್ತು ಸ್ವಲ್ಪ ಫೋನ್ ನಂಬರ್ ಕಳಿಸಿ ಮೆಕ್ಕೆಜೋಳದ ಬಗ್ಗೆ ಮಾಹಿತಿ ಬೇಕಾಗಿದೆ ನಮಗೆ
Sir kabbina ravandi hiradeni adakke gobbar henga hakodu sir
Pls answer sir
ಬೋದಿನ ಮೇಲೆ ಹಾಕಿ ಸರ್
ಈ ತರ ಗೊಬ್ಬರ ಹಾಕಿದರೆ ಹುಲ್ಲು ಬೇಳೆತೆ ಅಲ್ಲ ಸರ್ ನಾನು ಒಬ್ಬ ಪ್ರವೇಟ್ ಸ್ಕೂಲ್ ಟಿಚರ್ ನನಗೂ 2 ಎಕರೆ ಹೂಲ ಇದೆ ಆದರು ನಾನು ಲಾಸ್ ಆಯಿತು ಮುಂದೆ ಏನು ಮಾಡಬೇಕು
Call me ಸರ್ 9071075149
ನೈಸಗಿಕ ಕೃಷಿ ಮಾಡಬೇಕು
👍
Sir organic farming method helrii sir
Gonjal ka
Ok ಸರ್
Dkc 1 packet rate yestu and kg
1200 ರೂಪಾಯಿ 8 kg
ಹತ್ತಿ ಬೆಳೆ ಮಾಹ್ತಿ ತಿಳಿಸಿರಿ
Navu ekrege 40kintol belitivi
Mop hakbahuda
ಹಾಕಿ ಸರ್
ಗೊಂಜಾಳು 45 ದಿನ ಆಗಿದೆ ಏನು ಹಾಕಬೇಕು
Potesh gobar 50 kg yastu rete ede sir tilisi
ಸರ್ 1700 rs
Super sir do more videos ples
Sir magnesium sulphate urea hakabahudaa
ನೋಡಿ ಸರ್( 1ಚೀಲ ಯುರಿಯಾ )(1ಚೀಲ mop ಪೊಟ್ಯಾಶ್ )ಒಂದು ಯ್ಕ್ಕ್ರಿ ಭೂಮಿ ಮಾತ್ರ ಸರ್ 🌽
🤝ಸರ್
Super ri sir
ಧನ್ಯವಾದಗಳು ಸರ್
ಪೊಟ್ಯಾಶ್ ಇಲ್ಲದ ಸಮಯದಲ್ಲಿ 13 13 13 ಯೂರಿಯಾ ಜೊತೆಗೆ ಹಾಕಬೇಕಾ ಇಲ್ಲಾ ಬರಿ 13 13 13 ಅಷ್ಟ್ ಹಾಕಬೇಕಾ ಸರ್? ತಿಳಿಸಿ ದಯವಿಟ್ಟು 👍
ಯೂರಿಯಾ ಜೊತೆ ಹಾಕಬೇಕು ಸರ್
@@walivillagelifekannadavlog2673 ಧನ್ಯವಾದಗಳು ವಾಲಿ ಸರ್ 🙏🙏.. ನಮಗೆ ಮತ್ತೆ ಮತ್ತೆ ಮಾಹಿತಿ ಕೊಡ್ತಾ ಇರಿ ಸರ್.. ನಮಗೆ ನಿಮ್ಮ ಬಗ್ಗೆ ತುಂಬಾ ನಂಬಿಕೆ ಇದೆ ಸರ್ ದಯವಿಟ್ಟು
@@BhuvanCharantimath-vh6bu ok ಸರ್
ದೊಣ್ಣೆ ಹುಳುವಿನ ಮಾಹಿತಿ ಕಬ್ಬಿನಲ್ಲಿ
ವಿಡಿಯೋ ಇದೆ ನೋಡಿ ಸರ್
❤❤❤❤
🤝
ಹಲೋ ಅಣ್ಣ ಗೊಂಜಾಳದಲ್ಲಿ ದಿನ ತೆನೆ ಬಿಟ್ಟ ನಂತರ ಯಾವ ಔಷಧಿ ಸಿಂಪಡಣೆ ಮಾಡಬೇಕು ಮುನ್ನೇ ಯಾವ ಔಷದ ಸಿಂಪರಣೆ ಮಾಡಬೇಕು
ಕಿಡಿ ಕಾಟ ಇದ್ದರೆ ಔಷದಿ ಹೊಡಿರಿ ಇಲ್ಲಾ ಅಂದರೆ ಏನು ಬೇಡಾ
ಬೀಜೀನ ಪಾಕಿಟ್ ಹೇಸರು ಎನ್ರೀ ಸರ್
Dkc 9198 ಸರ್
Navu hakivi ree sir
👍👍 ok ಸರ್
Ok ಸರ್ 👍
ನಿಮ್ಮ ಫೋನ ನಂಬರಕೊಡಿ ಸಾರ
ಅಡಕಿ ಸಸಿಗೆ ಅರಶಿನ ಪುಡಿ ಹಾಕಬಹುದಲ್ಲ ತಿಳಿಸಿ
ಸರ್ ನಿಮ್ಮ ಫೋನ್ ನಂಬರ್ ಕೊಟ್ಟಿದ್ರೆ ನಂಬರ್ ಕೊಡ್ರಿ
9071075149 ಸರ್
ಹಾಕಬಹುದು ಸರ್
Nimmda ura yavad ri
ಕಬ್ಬುರ ಸರ್
Yav kabbur haveri jilla na
Same seeds sir
ಇಳುವರಿ ಚನ್ನಾಗಿ ಇದೆ ಸರ್
ಅಣ್ಣ ನಮಸ್ತೆ ನಿಮ್ಮ ಊರು ಹೂವಿನಹಡಗಲಿ ನಮ್ಮ ಮೆಕ್ಕೆಜೋಳ 50 ದಿನ ಮೇಲ್ಪಟ್ಟ ಒನಕೆ ಬರುತ್ತೆ ಇದಕ್ಕೆ ಏನು ಪರಿಹಾರ
ಜಸ್ಟ್ ವಿಡಿಯೋ ನೋಡಿ
13 13 13 gobra ne illa but neevu 50th day gobra hakak agalla
ಯೂರಿಯಾ haki
171717 NPK ಅದನ್ನು ಹಾಕಬಹುದು ಸರ್
ಹಾಕಿರಿ ಸರ್
15 15 15 yas. No
🙏👍👌🤝🌳👏😘
🙏ಧನ್ಯವಾದಗಳು ಸರ್
O berme😂😂
Nim contact nu sir
Sar.nombr kdde
Contact no kodi sir
9071075149 ಸರ್
Super
Kodi hulada treatment yenu heli
ನಿಮ್ಮ ನಂಬರ್ ಸೆಂಡ್ ಮೀ ಸರ್
50 dinakkinta munche andre 40 dinakka gobbara hakbahuda
ಯೂರಿಯಾ ಇಟ್ಟು ನೀರು ಹಾಯಿಸಿ ಸರ್
ಸಾಹೇಬರ ಏರಿಯಾ ಕೂಡ 20 20 13
Ok ಸರ್
ಅಣ್ಣಾ ನಮ್ಮದು ಹೋರವಲ ನೀರು ಇಲ್ಲ ಗೋಬರ ಹಾಕೀದರೆ ನಡಿಯುತಾ
Super video sir 👏👏👌👌🙏🙏 1.10.2023
ಧನ್ಯವಾದಗಳು ಸರ್ 🙏
ಸರ್ ಬೇಸಿಗೆ ಯಲ್ಲಿ ಜೋಳ ಹಾಕುವರಿಗೆ ಸ್ವಲ್ಪ ಮಾಹಿತಿ ನೀಡಿ
ಸರ್ ಯವಾ month ತನೆ ಜೋಳ ಹಾಕಿದ್ರೆ ಹೆಚ್ಚು ಲಾಭ ಬರುತೆ
ಸರ್ ನಮ್ದು ಜೋಳ ಕ್ಕೆ 20 ದಿನ ಆಯಿತು ಯಾವ ಗೊಬ್ಬರ ಹಾಕಬೇಕು
Sir 2 chila urea 1 chila photyash matta 2 chila urea matta 13 13 13 ivunella mix madabek en ri 2 yekarege
4ಚೀಲ ಯೂರಿಯಾ 60 ಕೆಜಿ ಪೊಟ್ಯಾಸ್ 2ಎಕರೆಗೆ ಒಂದು ಸಾಲು ಬಿಟ್ಟು ಒಂದು ಸಲಿಗೆ ಉಗಿಯಬೇಕು ಸರ್
5 ಎಕರೆಗೇ ಎಷ್ಟು ಗೊಬ್ಬರ ಹಾಕಬೇಕು
ಯಾವ ಗೊಬ್ಬರ ಸರ್
ಅಣ್ಣರ ಒಂದು ಎಕರೆ ಹೊಳಕ್ಕೆ ಅಂತಾ ಹೇಳಿ