ಧಾರ್ಮಿಕ ಮೌಢ್ಯಗಳನ್ನು ಖಂಡಿಸುವುದು ಧರ್ಮ ವಿರೋಧಿ ಅಲ್ಲ ಧರ್ಮದ ಪರ ..ಎಲ್ ಎನ್ ಮುಕುಂದರಾಜ್ ಸಾಹಿತಿಗಳು

Поделиться
HTML-код
  • Опубликовано: 12 сен 2024
  • Follow us on::
    Facebook: / nammadhwany
    Twitter: / dhwany_namma
    Instagram: / namma__dhwany

Комментарии • 261

  • @damodars4580
    @damodars4580 4 года назад +43

    ಅತ್ಯದ್ಭುತವಾದ ವಿಚಾರಗಳನ್ನು ಬಹಳ ಸರಳವಾಗಿ ಬಿಡಿ ಬಿಡಿಯಾಗಿ ಬಿಡಿಸಿ ಹೇಳಿದ್ದಾರೆ......ಧನ್ಯವಾದಗಳು.....

  • @karthikmk551
    @karthikmk551 4 года назад +45

    ನಾನು ಸಹ....ಅರ್ .ಎಸ್.ಎಸ್.. ಎಬಿವಿಪಿ....ಯಲ್ಲಿ...ಕಾಲೇಜು ದಿನಗಳಲ್ಲಿ. ಬಾಗವಹಿಸಿದವನು ....ನನಗೂ..ಸಹ...ನನ್ನ ತಪ್ಪಿನ‌ ಅರಿವಾಗಿದ್ದು ಕುವೆಂಪು ಅವರ ..ಕೃತಿಗಳನ್ನು ಓದಿದ ...ಮೇಲೆಯೆ.....ನಿಮ್ಮ ಮಾತಿನಿಂದ
    ಇನ್ನೂ ಹೆಚ್ಚಿನ ಅರಿವು ಮೂಡಿತು.......
    ಧನ್ಯವಾದಗಳು ಸರ್
    Karthik mk ..koppa

  • @bhutheshr
    @bhutheshr 4 года назад +37

    One of the best talks from Namma Dhwani platform.

  • @mutturaj2983
    @mutturaj2983 4 года назад +19

    The best speech ever from namma dhwani.. most complex matter told in a simplest way.

  • @annappaannappa8259
    @annappaannappa8259 4 года назад +27

    ಅದ್ಬುತ ಮಾತುಗಳು ಸರ್...... ನಿಮ್ಮ ಮಾತು ನೂರಕ್ಕೆ ನೂರು ಸತ್ಯ......

    • @prasads4492
      @prasads4492 Год назад

      ಹಿಂದುಗಳು ಎಂದರೆ ಯಾರು ಯಾವ ಯಾವ ಜಾತಿಯವರು ಸೇರುತ್ತಾರೆ
      ವಿವರವಾಗಿ ತಿಳಿಸಿ ಕೊಡಿ

  • @manjunupparahatty6780
    @manjunupparahatty6780 Год назад +5

    ನಾನು RSS ಸೇರಬೇಕು ಎಂದು ಹೊರಟಿದ್ದೆ, ನನ್ನ ಪದವಿ ಕಾಲೇಜಿನ ಸೀನಿಯರ್ ವಿದ್ಯಾರ್ಥಿಗಳು ನನಗೆ ಮನವರಿಕೆ ಮಾಡಿ ನನ್ನನ್ನು ಬದಲಾಯಿಸಿದರು.

  • @nidmadnid7406
    @nidmadnid7406 4 года назад +41

    ಧರ್ಮಗಳಲ್ಲಿ ಮೌಢ್ಯಗಳನ್ನು ತುಂಬಿಸಿ ಒಂದೊಂದು ವೃತ್ತಿಗಾಗಿ ಒಂದೊಂದು ಜಾತಿ ನಿರ್ಮಿಸಿದವರ ಪೀಳಿಗೆ ಈಗ ಆರಾಮವಾಗಿ ಬದುಕುತ್ತಿದ್ದಾರೆ. ನಮ್ಮ ರಾಷ್ಟ್ರದ ಬಲಿಷ್ಠ ಸಂವಿಧಾನದ ಬಲದಿಂದ ನಾವು ಆ ಜನಗಳ ಮಧ್ಯೆ ಬದುಕುತ್ತಿದ್ದೇವೆ. ಸಂವಿಧಾನ ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ.

  • @shashikumar7890
    @shashikumar7890 4 года назад +12

    Mind blowing orating. He is so natural.... I am blessed to have listened you.

  • @mharishviki8871
    @mharishviki8871 4 года назад +14

    Real "An Excellent Speech" Thank you Sir

  • @krishanbn
    @krishanbn 4 года назад +15

    ಅತ್ಯಂತ ಒಳ್ಳಯ ಕಾರ್ಯಕ್ರಮ ಮಾಡಿದ್ದೀರಿ...ಅದನ್ನು ಇಲ್ಲಿ ಹಂಚಿ ಅತ್ಯುತ್ತಮ ಕೆಲಸ ಮಾಡಿದ್ದೀರಿ

  • @Vinayaka03
    @Vinayaka03 4 года назад +25

    ಅದ್ಭುತ ಸರ್

    • @asianhacker5781
      @asianhacker5781 4 года назад +2

      ನಾವ್ ಕನ್ನಡಿಗರು
      Ok

  • @vittalharadi9640
    @vittalharadi9640 4 года назад +21

    ಅತ್ಯಂತ ಉತ್ತಮವಾದ ಚಿಂತನೆಗಳು ಮತ್ತು ಇವರ ಮಾತುಗಳಿಂದ ಹಿಂದೂ ಧರ್ಮದಲ್ಲಿ ಇರುವಂತಹ ಒಳ ಮರ್ಮಗಳು ಸ್ಪಷ್ಟವಾಗಿ ಗೋಚರಿಸುತ್ತದೆ.
    ಸೂಪರ್ ಸಾರ್...

    • @khanditavaadi8099
      @khanditavaadi8099 8 месяцев назад

      ಧರ್ಮದ ಒಳಗಿನ ಮೌಢ್ಯ ಖಂಡನೆ ಒಳ್ಳೆಯದೇ. ಆದರೆ ಅದನ್ನು ಹಿಂದೂಧರ್ಮ ಕುರಿತಂತೆಯೇ ಏಕೆ ಮಾಡುತ್ತೀರಿ? ಅನ್ಯ ಧರ್ಮಗಳಲ್ಲಿನ ಮೌಢ್ಯ ನಿಮಗೆ ಕಾಣಿಸೊಲ್ಲವೇ ಅಥವಾ ಅವುಗಳನ್ನು ಖಂಡಿಸಲು ನಿಮಗೆ ತೊರಡು ಇಲ್ಲವೇ? ನಿಮ್ಮ ಪಕ್ಷವಾತ ನಿಮಗೇ ಅಸಹ್ಯ ಅನಿಸೊಲ್ಲವೇ?

  • @javidhussain7998
    @javidhussain7998 4 года назад +17

    "An Excellent Speech"

  • @vincentdsouza1058
    @vincentdsouza1058 4 года назад +7

    I loved to listen to Shri Mukund Raj's talk. Truly from the bottom of his heart in the interest of our democracy to flourish several generations. May God bless you sir. We pray for your long and healthy life.

  • @pandurangakrishna
    @pandurangakrishna 4 года назад +15

    Your speech and truth touched my hearts 💕

  • @maximaambhai
    @maximaambhai 4 года назад +8

    One of the best speech ....danyawada sir good bless you

  • @rajucheluvaiah5147
    @rajucheluvaiah5147 4 года назад +5

    ಅದ್ಭುತವಾದ,ಅಪರೂಪದ ಭಾಷಣ ಕೇಳಿದೆ.ನಿಮ್ಮ ಅಧ್ಯಯನ,ಮನಮುಟ್ಟುವಂತೆ ವಿವರಿಸಿದ ಬಗೆ ನಿಮ್ಮಬಗ್ಗೆ ಅಭಿಮಾನ ಮೂಡಿಸಿತು

  • @shivujungli3245
    @shivujungli3245 4 года назад +6

    ಸರ್, ನೀವು ನಮ್ಮ ಕನ್ನಡ ಸಾಗಿತ್ಯದ ಚಿಂತನೆಗಳನ್ನ ಹೇಳಿದಕ್ಕೆ ಹಾಗೂ ತಿಳಿಸಿದಕ್ಕೆ ತುಂಬಾ ಧನ್ಯವಾದಗಳು.

  • @chandrappadvng
    @chandrappadvng 4 года назад +9

    Sir hats up your speech,
    I got answers for many unanswered questions to me

  • @chandrakalan868
    @chandrakalan868 4 года назад +33

    ಕನ್ನಡ ಸಾಹಿತ್ಯ ...ವೈಚಾರಿಕತೆಯ ಲಾಲಿತ್ಯ....ನಿಜವಾಗಿ ಅರಿತವನಿಗೆ ಅದರಿಂದ ಆತಿಥ್ಯ...

  • @mahadevsanadi4538
    @mahadevsanadi4538 4 года назад +12

    ಉತ್ತಮ ಮಾಹಿತಿ ದನ್ಯವಾದಗಳು ಸರ್.🔥

  • @pandurangakrishna
    @pandurangakrishna 4 года назад +5

    Well said sir, please educate all SC,ST,OBC that’s what revolutions is required. 🙏🙏🙏

  • @ಕಲಾಸಾರಥಿ
    @ಕಲಾಸಾರಥಿ 4 года назад +21

    Save constitution...save democracy

  • @ramanagoudaypatil3248
    @ramanagoudaypatil3248 4 года назад +22

    Very very very very very very good awareness speech about humanity.and secularism

  • @fhirozk5khan811
    @fhirozk5khan811 4 года назад +9

    Thanks for your exhalent speech sir everybody should understand the importance of human beings. God bless you sir thanks again

  • @upkupk7906
    @upkupk7906 4 года назад +13

    right sir I agree with you

  • @srinivasse2130
    @srinivasse2130 Год назад +2

    ಶ್ರೀಯುತ ಮುಕುಂದ ರಾಜ್ ರವರ ಭಾಷಣ ಅದ್ಭುತವಾಗಿದೆ ಸರ್, ನಿಮ್ಮಂಥ ವಾಗ್ಮಿಗಳ ಇಂಥ ಭಾಷಣಗಳಿಂದ ಸಾಮಾಜ ಸುಧಾರಣಿ ಯಾಗುವುದರಲ್ಲಿ ಸಹಕಾರಿಯಾಗಲಿದೆ

  • @vivekhalasangi8144
    @vivekhalasangi8144 9 месяцев назад +1

    ಇದರ ಅರ್ಥ ಏನೆಂದರೆ ಜ್ಞಾನಿಯಾದರೂ ಸರಿ ಕೇವಲ ಹೇಳಿದರೆ ಸಾಲದು, ಉಪದೇಶ ಮಾಡಿದರೆ ಪ್ರಯೋಜನವಗದು. 👉ಹೇಳಿದ್ದು ಕಾನೂನು ಆಗಿ ಮಾರ್ಪಡಬೇಕು ಎಂಬುದನ್ನು ಸಂವಿಧಾನ ನಿದರ್ಶಿಸುತ್ತದೆ. 👌super speach

  • @sureshkumar67821
    @sureshkumar67821 2 года назад +3

    ಅದ್ಭುತ ಸತ್ಯ ನವ ಪೀಳಿಗೆ ಗಳಿಗೆ ಅತಿ ಅವಶ್ಯಕತೆಯಿದೆ ಇದೆ ಸರ. ನಿಮ್ಮ ಸತ್ಯನುಡಿ ಬೇಕೆ ಬೇಕು ಸರ.

  • @srikanthraghavan9237
    @srikanthraghavan9237 4 года назад +7

    ತುಂಬಾ ಒಳ್ಳೆಯ ವಿಚಾರಗಳನ್ನು ತುಂಬಾ ಚೆನ್ನಾಗಿ ಹೇಳಿದ್ದಾರೆ ಮುಕುಂದ ರಾಜ್ ಅವರು. ಧನ್ಯವಾದಳು.

  • @hanumanthkh2758
    @hanumanthkh2758 4 года назад +8

    ವಾವ್ ಅದ್ಬುತ ಉಪನ್ಯಾಸ ಸರ್

  • @krishnakrishna2715
    @krishnakrishna2715 4 года назад +4

    ಅತ್ಯದ್ಭುತ ವಿಚಾರಗಳು....

  • @ramanagoudaypatil3248
    @ramanagoudaypatil3248 4 года назад +21

    Hats up to organiser.

  • @swarnamohanfamily9782
    @swarnamohanfamily9782 2 года назад +8

    ಉತ್ತಮ ಸತ್ಯ ಮಾತುಗಳ ಉತ್ತಮ ವಾಘ್ಮಿ.
    ನಿಮ್ಮ ಅರಿವು ನಮಗೆ ಸದಾ ಸಿಕ್ಕಿಲಿ ಸರ್

  • @jagannathak8935
    @jagannathak8935 4 года назад +9

    Memorable one Sir

  • @SiddarajusS-ex8pj
    @SiddarajusS-ex8pj 4 года назад +5

    Vary good speech sir🙏🙏🙏🙏🙏

  • @shivappaannaiahppa5101
    @shivappaannaiahppa5101 4 года назад +5

    Excellent speech from u sir

  • @radhakrishna9811
    @radhakrishna9811 4 года назад +5

    Super speech sir👌👏👏

  • @gkharishharish7619
    @gkharishharish7619 4 года назад +5

    Very good speech sir.

  • @mujeeburrahman248
    @mujeeburrahman248 4 года назад +5

    Very Good Speech,

  • @abdulmuhith121
    @abdulmuhith121 4 года назад +4

    We are really appreciate your thoughts sir...

  • @chethankumar1418
    @chethankumar1418 4 месяца назад

    ಸೂಪರ್ Sir 🙏🙏, ಅದ್ಬುತ ಮಾತುಗಳು.

  • @mallikarjunar5456
    @mallikarjunar5456 4 года назад +5

    Superb guidance sir

  • @munikrishna3315
    @munikrishna3315 Год назад +1

    Master peace! Well researched speech. Hats off to this professor.

  • @krishanbn
    @krishanbn 4 года назад +3

    ನಮ್ಮ ಕನ್ನಡ ಸಾಹಿತ್ಯದಲ್ಲಿನ ವೈಚಾರಿಕತೆ ಕೇಳಿ ಮಾತೇ ಬಾರದಾಗಿದೆ

  • @raghuheraghuhe883
    @raghuheraghuhe883 11 месяцев назад +1

    Thank you sir for information your journey

  • @nabisab5871
    @nabisab5871 7 месяцев назад +1

    Dany vadagalu sir

  • @pavithrak753
    @pavithrak753 4 года назад +3

    Your information to good. Thank you like programs will come more & more.

  • @ananthakrishnan4303
    @ananthakrishnan4303 Год назад +1

    Great Great speech.❤❤

  • @Nm16612
    @Nm16612 4 года назад +3

    Good work by Mahendra Kumar

  • @nagarajm5044
    @nagarajm5044 8 месяцев назад

    Summery of the speech is excellent.

  • @hanumantharajum8122
    @hanumantharajum8122 3 года назад +1

    ತುಂಬಾ ಒಳ್ಳೆಯದು ಧನ್ಯವಾದಗಳು

  • @thippeshswamy7352
    @thippeshswamy7352 4 года назад +4

    How super speech sir

  • @siddeshwaran8312
    @siddeshwaran8312 4 года назад +3

    Super speech

  • @mrpathangdg7330
    @mrpathangdg7330 4 года назад +4

    Good explanation sir...👍👍👍👍

  • @ashokkumar-qr5nq
    @ashokkumar-qr5nq 4 года назад +3

    Very nice speech...

  • @shamsuddin695
    @shamsuddin695 4 года назад +9

    Great programme

  • @Girishanand-sv7tf
    @Girishanand-sv7tf 4 года назад +15

    Rssನ ಕೊನೆಗಾಲ ಅತ್ರ ಬಂತಾ..?

    • @abhishekkrishna3902
      @abhishekkrishna3902 4 года назад +3

      untill when humanity progresses there is no end for right wing ppl both hindus and muslims

    • @maheshkb4869
      @maheshkb4869 4 года назад

      @@abhishekkrishna3902 s

    • @Girishanand-sv7tf
      @Girishanand-sv7tf 4 года назад +3

      ಸರ್ ನೀವು ಅದೇನ್ ಹೇಳಿದ್ರೋ ಗೊತ್ತಿಲ್ಲ ಆದ್ರೆ ಮನುಷ್ಯರನ್ನ ಮನುಷ್ಯರನ್ನಾಗಿ ನೋಡದ ಧರ್ಮ ಧರ್ಮನೇ ಅಲ್ಲ.. ಸಾರ್..

    • @lakshminarayanas3029
      @lakshminarayanas3029 4 года назад +1

      ಈತರ ಚರ್ಚೆಗಳನ್ನು ಹೆಚ್ಚು ಮಾಡಿದಾಗ ಮಾತ್ರ ಆರೆಸೆಸ್ನ ಅಂತ್ಯ ಇಲ್ಲ ಅಂದ್ರೆ ಅದು ಸುಲಭದ ಮಾತಲ್ಲ

    • @janardhanl9285
      @janardhanl9285 10 месяцев назад

      ತುರ್ತುಪರಿಸ್ಥಿತಿ ೧೯೭೫ರಲ್ಲಿ ....೭೭ರಲ್ಲಿ ಅದರ ಅಂತ್ಯ.....

  • @digitalkathasamaya9798
    @digitalkathasamaya9798 4 года назад +6

    Super speech sir tq so much thumba olle concept bagge thumba arthapurna mahithi kottiddakke mahendra sir once again thanx alot sir

  • @shrikantathimmaiah8401
    @shrikantathimmaiah8401 4 года назад +2

    Adhbutha Vihara Sathyasangathigalu, Dhanyavadha

  • @bhoomika.n.h2979
    @bhoomika.n.h2979 Год назад +1

    ಒಳ್ಳೆಯ ಮಾಹಿತಿ ತಿಳಿಸಿದ್ದಕ್ಕೆ ಅತ್ಯಂತ ಅಭಾರಿ

  • @user-zf4qb5wd4g
    @user-zf4qb5wd4g 3 года назад +1

    ಅದ್ಬುತವಾದ ವಿಚಾರ

  • @vidyaranyavijayapura1121
    @vidyaranyavijayapura1121 4 года назад +4

    A pil should be filed for this for govt to accept this stand!

  • @sathishkumar5505
    @sathishkumar5505 4 года назад +14

    ಹೌದು ನಿಜ ಆದ್ರ್ರೆ ರಾವಣ ಆರ್ಯವಿರೋಧಿ ಅಂತ ನೀವೇ ಪ್ರಶಂಸಿ ಅವನು ಒಬ್ಬ ಹೆಣ್ಣು ಬಾಕ ಕಾಮುಕ ಅನ್ನೋದು ಗೊತ್ತಿದ್ದೂ ಸಹ ಹಿಂದುವಾದಿಗಳು ಸ್ತ್ರೀ ಸಮಾನತೆಯ ವಿರೋಧಿಗಳು ಅಂತಿರಲ್ಲ
    ಇರ್ಲಿ ಬುದ್ದಿ ಜೀವಿಗಳೇ ದೇಶದ ಆರ್ಥಿಕತೆ ವಿಷಯ ಪ್ರಸ್ತಾಪಿಸಿ ಮೋದಿ ಎಲ್ಲ ಹಾಳು ಮಾಡಿಬಿಟ್ಟ ಅಂತ ಏಕವಚನದಲ್ಲಿ ಗೊತ್ತಿಲ್ಲದ ಜನರಿಗೆ ಮಂಕು ಬೂದಿ ಎರೆಚಿ ಮಾತಾಡ್ತಿರಲ್ಲ ಹೋಗ್ಲಿ ಆಶಿಯನ್ ಅಥವಾ ಕೊರಿಯಾ ಚೀನಾ ದಂತಹ ಉತ್ಪಾದಕ ಪರಿಣಿತಿ ಹೊಂದಿದ್ಯ ಭಾರತ ಹೇಳ್ರೋ......
    60 ವರ್ಷಗಳ ಕಾಲ ಅಧಿರು, imf ಸಾಲ ತಗೊಂಡು 88ಲಕ್ಷ ಕೋಟಿ ಸಲಕ್ಕೆ ಬಡ್ಡಿ ಕಟ್ಟಿ
    ಮಿಕ್ಕ ದುಡ್ಡಿನಲ್ಲಿ ಮೀಸಲಾತಿ ರಿಯಾಯಿತಿಯ ಕೋಟಿ ಕೋಟಿ ಉಂಡಾಡಿ ಗುಂಡರ ಹೊಟ್ಟೆ ತುಂಬಿಸಿ ದೇಶ ರಕ್ಷಿಸಿ ಉಳಿಯೋ ಕಸಲ್ಲಿ ಎನ್ ಮಾಡೋಕೆ ಆಗುತ್ರೋ
    ವರ್ಷಕ್ಕೆ 80 billion ಡಾಲರ್ ವ್ಯಾಪಾರ ಕೊರತೆ ಅನುಭವಿಸ್ತ ಇರೋ ನಮ್ಮ್ ಆರ್ಥಿಕತೆಗೆ ಜೀವ ನೀಡ್ತಾ ಇರೋದು ಯಾರು ಗೊತ್ತಾ ಶ್ರಮದಿಂದ ಹೊರದೇಶದಲ್ಲಿ ದುಡಿತ ಇರೋ ಅನಿವಾಸಿ ಭಾರತೀಯರು ಅವ್ರು ಮೀಸಲಾತಿ ಜಾಸ್ತಿ ಮಾಡಿ ಅಂತ ಯಾವತ್ತೂ ಅಳ್ತಾ ಕೂತವರಲ್ಲ
    .
    .
    ಹೇಳ್ರೋ ಭಾರತ ವಿಮಾನ ರಫ್ತು ಮಾಡುತ್ತ , ಆಯುಧಗಳನ್ನ , ಆಹಾರ ಧನ್ಯಗಳನ್ನ , ಮೋಟಾರು ವಾಹಣಗಳನ್ನ ಇದೆಲ್ಲ ಮಾಡೋಕೆ ನಮ್ಮ ದೇಶದಲ್ಲಿ R&D ಅಭಿವೃದ್ಧಿಯಾಗಿದ್ಯಾ ಹೇಳ್ರೋ ಇಷ್ಟಿದ್ದು
    ಮೋದಿ make in India, start up India, skill India ,R&D ಗೆ ಒತ್ತು ಕೊಡಿ ಅಂತ ಮಾರ್ಗದರ್ಶನ ನೀಡಿದ್ರೆ ಒಬ್ಬ ಪಾಕಿಸ್ತಾನಿ ಪಿಪ್ಪಾಸು ತರ ಅರ್ಚಡ್ತಾನೆ ಇನ್ನೊಬ ಚೀನಾ ಎಂಜಲು ನೆಕ್ಕೋ ಲೋಫರ ಆಡ್ತಾನೆ
    ಜೊತೆಗೆ ಇವಾಗ ಇವ್ರಿಗೆ ಇಸ್ರೇಲ್ ಒಂದು ದ್ವೇಷಿ ರಾಷ್ಟ್ರ ಥೂ........ ನಿಮ್ಮ ಯೋಗ್ಯಾತೆಗೆ ಇಷ್ಟು ..........

    • @ravikumar-lw6gb
      @ravikumar-lw6gb 4 года назад

      👌👌

    • @lakshminarayanas3029
      @lakshminarayanas3029 4 года назад +2

      ನಿಮ್ಮ ಅಭಿಪ್ರಾಯ ನಾನು ಓದಿದೆ ನಿಮಗೆ ಅವರು ಮಾತಾಡ್ತಾ ಇರೋದು ಬೇಜಾರಾಗಿದೆ ಆದರೆ ನೀವು ಆಳವಾಗಿ ಚಿಂತನೆ ಮಾಡಬೇಕಾಗಿದೆ

    • @shivakumarshivarudrappa4466
      @shivakumarshivarudrappa4466 3 года назад +1

      ದಡ್ಡ ಮೂರ್ಖನಂತೆ ಮಾತನಾಡುತ್ತೀಯಾ ಮೋದಿ ಬಂದ ಮೇಲೆ ಅಲ್ಲವೇ ದೇಶದ ಆರ್ಥಿಕತೆ ನೆಲಕಚ್ಚಿರುವುದು. ನೆಹರು ಶಾಸ್ತ್ರಿ ವಾಜಪೇಯಿ ಇಂದಿರಾಗಾಂಧಿ ರಾಜೀವ್ ಗಾಂಧಿ ರವರು ದೇಶಕ್ಕೆ ತಮ್ಮದೇ ಆದ ಕಾಣಿಕೆಗಳನ್ನು ಕೊಟ್ಟಿದ್ದಾರೆ. ನರೇಂದ್ರ ಮೋದಿ ಭಾರತದ ಮಾನ ಮರ್ಯಾದೆ ಹರಾಜು ಹಾಕಿದ್ದಾನೆ. ಅವನನ್ನು ಹೊಗಳುವವನು ನೀನೊಬ್ಬ ಮೂರ್ಖನೆ ಸರಿ. ಅಥವಾ ಆರೆಸಸ್ ಅಂದ ಭಕ್ತ ನಿರಬೇಕು

    • @ramsanjeevgowda9599
      @ramsanjeevgowda9599 2 года назад

      @@lakshminarayanas3029 👌👌👌

    • @ramsanjeevgowda9599
      @ramsanjeevgowda9599 2 года назад

      Modi bandu, 70 years li Congress deshana eshtu haalu maadtho adara atthrashtu only 7 years li BJP haalmaadbidthu. Bari names change maadode aaythu. ISRO,AIIMS,IIT thara onde ondu hosa development maadavra helu nim Modi. Bari sullu bhashana bittre innenu gotthilla ansutthe....

  • @jagannthaja7904
    @jagannthaja7904 2 года назад +2

    ಸೂಪರ್ ಸಿರ

  • @vinayakmkchannel3500
    @vinayakmkchannel3500 4 года назад +4

    Very very super 👌👌

  • @ranganath4063
    @ranganath4063 3 года назад +2

    ಗ್ರೇಟ್ ಐ ಲವ್ ಯೂ ಸರ್ 🙏🙏

  • @madhavamurthy5687
    @madhavamurthy5687 4 года назад +4

    More of these meetings please...

  • @yojithbhairavm8929
    @yojithbhairavm8929 4 года назад +3

    ಪ್ರತಿಯೊಬ್ಬರು ನೋಡಬೇಕು... ಎಲ್ಲರು ಶೇರ್ ಮಾಡಿ

  • @ravibabu9664
    @ravibabu9664 4 года назад +5

    This speech depicts the real truth of society in ancient India and it's impact. Excellent.
    It's talks about how upper community (brahmins) indirectly ruling the minds of the Indians and keeping them in lower cadre. That's truth there is no doubt it.
    But if you analyse the ultimate truth behind the veda, upanishads, and bagwatgeetha and extracts of all positive things from this, which elevates and transforms any inhuman, terrorist into good human being and more than that makes the person to realize the ultimate reality.
    Why the speaker targets on Brahmin community and why only pointing all negative things? What about all positive points about Brahmins, why can't you (speaker) talks on positive and good points.
    1) he talks on eating non vegetarian as an great thing. You know how much it creates problems in body and greater on impact on your mind ? It creates rakhsasha pravrithi.
    2) Brahmins follow some rituals(of course not all Brahmins in today context), they wake up in brahma muhurtha, do pranayama, pooja, meditation, recite mantra, which produces positive vibration in your body. With this you start your daily routine it will be most successful.
    3) Brahmins are highly intellectual and intelligent, why because of following all these traditions and following brahmincal way of living you will be at most peace and start loving every living being on this earth.
    4) you talks as if no body should goto temple, you goto temple and see, to get more positive energy, your mind turns and seek towards the ultimate reality of life.
    Rather talking against our hindu traditions and culture and bitter past (agree it's true), but whatever we have in our dharma, tradition , we must inculcate and follow all good principles from veda, upanishads & bhagwat geetha and live a life at peace, and go towards ultimate realization of self.
    What are you going to achieve talking against hindu, leaving all our traditions & culture, are going to other dharma or create your own dharma.
    Whatever you do finally, you have live, your inner ultimate life force that prana in you, which is controlling you, if you realize yourself and your inner self, the ultimate truth in you, is only your DHARMA, rest all are just tools to reach the ultimate truth.

    • @narashimmurthinarashimmurt4141
      @narashimmurthinarashimmurt4141 2 года назад

      Every one talk about Nonexistent problem's without knowing the bondage well practiced systems according to their professions peacefully. Now also every one is happy. The I'll in the society is that habit of amassing wealth Limitlessly . 9% of the population are holding the whole wealth leaving 90% with hand to mouth condition and marking the whole country weak day by day. To amass wealth all inferior quality works have been and are being done everywhere leaving POTBHOLEs and debris. Nobody is able to understand the problems and suggesting what to do. Nothing is good in giving lecture at this length.

  • @rameshjabnoor6687
    @rameshjabnoor6687 2 года назад +1

    Excellent Sir 👍🙏🏾💐🙏🏾🙏🏾

  • @chandrappadvng
    @chandrappadvng 4 года назад +2

    Excellent speech Sir

  • @sharanus6961
    @sharanus6961 4 года назад +4

    ಸರ್ ಈ ಕಾರ್ಯಕ್ರಮ ದ ಪೂರ್ತಿ ವಿಡಿಯೋ ಹಾಕಿ

  • @bharath.d9277
    @bharath.d9277 4 года назад +4

    Wow Amazing

  • @prasad3821
    @prasad3821 4 года назад +2

    ಅದ್ಬುತ ವಿಚಾರಗಳು

  • @vishwasagar1174
    @vishwasagar1174 11 месяцев назад +1

    Super

  • @riyansadiq
    @riyansadiq 4 года назад +3

    Very well said it's my thinking i tried to explain with my friend circle now u explained in well organised manner. Right thinking

  • @gowthamgowda4789
    @gowthamgowda4789 3 года назад +1

    ಕೊನೆಯಲ್ಲಿ ಹೇಳಿದ ಕವನ ಅದ್ಭುತ

  • @revannas1522
    @revannas1522 Год назад +1

    ಸೂಪರ್ ಸರ್...

  • @abdulmuhith121
    @abdulmuhith121 4 года назад +1

    Great sir...our support will be with you always

  • @gauthamdharani
    @gauthamdharani 4 года назад +4

    ಅದ್ಭುತ!

  • @chethankp5664
    @chethankp5664 Год назад +1

    👌👌👌👌👌

  • @swarnamohanfamily9782
    @swarnamohanfamily9782 2 года назад +1

    super speach sir. continew sir

  • @basavaprasadhugar561
    @basavaprasadhugar561 Год назад +1

    👌👌👌👌🙏👍👍👍👍👍

  • @venkatesh...-
    @venkatesh...- 10 месяцев назад

    Wow super 👍👍🙏💯😔

  • @sathyanarayanarai2774
    @sathyanarayanarai2774 11 месяцев назад +1

    Very well said and narrative statements 👏

  • @yashodanaik531
    @yashodanaik531 3 года назад +1

    Thank you sir 🙏🙏🙏🙏🙏

  • @davidallur4342
    @davidallur4342 4 года назад +5

    Wow what a great speach Sir Jesus Christ bless you sir

    • @ramsanjeevgowda9599
      @ramsanjeevgowda9599 2 года назад

      Ley... Convert aagi. Blessing anthiyallo. Gujaad nann magne.... Thukaali

  • @sudhakarakundar672
    @sudhakarakundar672 Год назад +1

    🙏👌sir

  • @anandarmys25
    @anandarmys25 3 года назад +1

    Really great speech

  • @chudamani5584
    @chudamani5584 4 года назад +1

    Super talk Sir.

  • @honnursab7081
    @honnursab7081 6 месяцев назад

    🙏🌺🌹🌺🙏

  • @ningamanjappa2411
    @ningamanjappa2411 3 года назад +1

    Ultimate Msg Sir

  • @hussainishaq5747
    @hussainishaq5747 3 года назад +1

    What a great speech

  • @geethapatil4052
    @geethapatil4052 3 года назад +1

    Watched 4 times👏🙏🙏

  • @maskigopalkrishna3951
    @maskigopalkrishna3951 3 года назад +1

    Beautiful speech sir tq

  • @raghudeshitha5801
    @raghudeshitha5801 2 года назад +1

    Superb sir

  • @sirajisubu1063
    @sirajisubu1063 5 месяцев назад

    👍🙏💐

  • @vijayaghosha1267
    @vijayaghosha1267 4 года назад +1

    Very fantastic sir ur information

  • @krishnajoy7073
    @krishnajoy7073 3 года назад +1

    Correct sir..