ನಿಮ್ಮ ಅಡುಗೆ ಅರಮನೆ ತುಂಬಾ ಚೆನ್ನಾಗಿದೆ 😊 ನನ್ನ ಭಾರತ ದೇಶ ದಿಂದ ತಂದಿದ್ದು ಅಂತ ಹೇಳಿದಾಗ ಕಣ್ಣಲ್ಲಿ ನೀರು ಬರುತ್ತೆ ಸವಿತಾ ಅವ್ರೇ ಎಸ್ಟು ಅಭಿಮಾನ ನಿಮಗೆ ನಮ್ಮ ದೇಶದ ಮೇಲೆ ತುಂಬಾ ಕುಷಿ ಆಗುತ್ತೆ
ಅಡುಗೆ ಮನೆ ತುಂಬ ತುಂಬಾ ಚೆನ್ನಾಗಿದೆ ಮೇಡಂ.. ನಾನು ಕಾಮೆಂಟ್ ಮಾಡೋ ಒಂದೇ ಒಂದು ಚಾನೆಲ್, ಇದು ನನ್ನ 2ನೇ ಕಾಮೆಂಟ್ ಬೇಳೆ ಕಾಳು ಬಾಟಲ್ ಬಗ್ಗೆ ಕೇಳಿದ್ದು ಇದೆ ಮೊದಲು ನಾನು ಕೂಡ ಮಾಡುತ್ತೇನೆ ಇದರ ಬಗ್ಗೆ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು.....
Nim aduge mane tumba ista aytu ...tumba chennagi setting madidri. ...modlin aduge mane nu suuupr ittu.....nice vedio...hige daily vedio hakta iri.... thank you so much str,...lv u str.....🥰❤️😍
ನಮಸ್ತೆ ಸವಿತಾ ಅವರೇ ನಿಮ್ಮ ಅಡುಗೆಮನೆ ತುಂಬಾ ಚೆನ್ನಾಗಿದೆ ಒಂದು ಪ್ರಶ್ನೆ ನಿಮ್ಮಲ್ಲಿ ನೀವು ಹೇಳಿದ್ರಲ್ಲ ಕಾಳು ದುಡ್ಡು ಇಡುವುದರ ಬಗ್ಗೆ ಒಂದು ವರ್ಷ ಆದ್ಮೇಲೆ ಆ ಕಾಳು ದುಡ್ಡಿನ ಏನು ಮಾಡಬೇಕು ದಯವಿಟ್ಟು ತಿಳಿಸಿಕೊಡಿ ಸವಿತಾ ಅವರೇ 🙏
Wow.. Wonderful.. Superb.. I just loved the way you have set the kitchen and shot the video.. ನಿಮ್ಮ ಎಲ್ಲಾ videos ನೋಡಲು ತುಂಬಾ ಖುಷಿ ಆಗುತ್ತೆ.. ನಿಮ್ಮನ್ನು ನಾನು ಅಕ್ಕ ಅಂತ ಕರಿಯಲು ishta padtini 🙏👌👏🌹💜😍🥰
ನಿಮ್ಮ ಅಡುಗೆ ಮನೆ ತುಂಬಾನೇ ಚೆನ್ನಾಗಿದೆ ತುಂಬಾ ಇಷ್ಟ ಆಯಿತು ನಿಮ್ಮನ್ನು ನೋಡಿ ಕಲಿಯೊದು ತುಂಬಾನೇ ಇದೆ ಅಕ್ಕ ನಿಮ್ಮ ಆಲೋಚನೆಗಳು ತುಂಬಾ ಆಳವಾಗಿ ಇವೆ ತುಂಬಾ ಇಷ್ಟ ಆಯಿತು ನಿಮ್ಮ ಅಡುಗೆ ಮನೆ 🏡🏡
Akka nimmun nodi thumba kushi aythu namminda Nan thumba thumba kalibeku ansthide nija nodi kali Madi kali annodu namminda nija agithu thanks akka love you lot 😘
Beautifully organised kitchen Savitha.... you are extraordinary 👍. I liked your earthen pot collection and your rice dabba (also you have mixed few varieties of rice)👌😀
Savitha rumba active lady naav nimminda tumba kaliyidide nave tumba active ankollodu sully really daily vlog haaki mis maadide nododu naanu nimma vlog start aadaginda sooper kitchen god bless you
ನಿಜವಾಗಿಯೂ ನಿನ್ನ ಉತ್ಸಾಹ, ಜೀವನ ಪ್ರೀತಿ, ನಮ್ಮ ಸಂಸ್ಕೃತಿಯ ಬಗ್ಗೆ ಅಭಿಮಾನ ನೋಡಿ ಕಣ್ತುಂಬಿ ಬಂತು. ಸಾಧ್ಯವಾದಷ್ಟು ಒಳ್ಳೆಯ ವಿಷಯ, ಜೀವನ ಶೈಲಿ ವಿಡಿಯೋ ಗಳನ್ನು ಮಾಡಿ. ನಮಗೇನೋ ನಿಮ್ಮ ವಿಚಾರದಲ್ಲಿ ಸಂತೋಷದ ಸುದ್ದಿ ಇದೆ ಅಂತ ಕಾಣ್ತಾ ಇದೆ. ಒಳೆಯದಾಗಲಿ ಸವಿತಾ. ❤️❤️🌺🌺💐💐
Super Akka nimma aduge aramane aamele pratiyondannu sekarane maadkondidiraa so nice nange ellanu ista aaitu but tumba ista aagiddu Andre (chaa to kittali) 👌👌👌👌👏👏
Super Beautiful Colour full Wonderful Lovely looking Indian traditional organise d kitchen Soooooo cute With Savitha akka wearing colourful saree with blouse with hairdressing with flowers with kanakaambarflowers With Make up With Colour full glass Bangala s with jewelry Looking for socute Looking so cute Looking like a Indian film artist Heroin minugutare Kalpana Hennumakkalu Andre Heeegeee rabeeku Soooooo nice God bless you Savitha akka
ನೀವು ತುಂಬಾ ಚೆನ್ನಾಗಿದೆ ಕೊಂಡಿದ್ದೀರಾ.. ನಿಮ್ಮ ಜರ್ಮನಿಯಲ್ಲಿ ಇದ್ದೀರಾ ಅನ್ನಿಸುವುದೇ ಇಲ್ಲ. ಹಳೆಯ ಕಾಲದ ಮನೆ ಜ್ಞಾಪಕಕ್ಕೆ ಬರುತ್ತದೆ. ಹೀಗೆ ಚೆನ್ನಾಗಿರುವ ಬ್ಲಾಗುಗಳನ್ನು ತೋರಿಸುತ್ತಿದೆ 😀❤️
Congratulations sister and wish you good luck for your new house kitchen, ತುಂಬಾ ದಿನದಿಂದ ಕಾಯುತ್ತಾ ಇದ್ಧೆ, ನಿಮ್ಮ ಅಡುಗೆ ಮನೆ ಕರ್ನಾಟಕದಲ್ಲಿ ಇರು ತರಾನೇ ಇದೆ👍👍 👌👌
ನಾನಂತೂ ಕಾಯ್ತಿದ್ದೆ ನಿಮ್ಮ ಅಡುಗೆ ಮನೆ ನೋಡೋಕೆ🥰 ತುಂಬಾ ಚೆನ್ನಾಗಿ ಜೋಡಿಸಿಕೊಂಡಿದ್ದೀರಿ 👏👏👏
ನಿಮ್ಮ ಅಡುಗೆ 🏠 ತುಂಬಾ ಚೆನ್ನಾಗಿದೆ. ಮಣ್ಣಿನ ಪಾತ್ರೆಗಳು ನನಗೆ ತುಂಬಾ ಇಷ್ಟ ಆಯ್ತು ಸವಿತಾ .
❤️ನೋಡಾ ನೋಡಾ ಎಂಥಾ ಚೆಂದ ಉಂಟು ನಮ್ಮ ಸವಿತಾ ಅವ್ರು ನಿಜವಾಗ್ಲೂ ಚೆನ್ನಾಗಿದೆ🤝✨
ನಿಮ್ಮ ಅಡುಗೆ ಅರಮನೆ ತುಂಬಾ ಚೆನ್ನಾಗಿದೆ 😊 ನನ್ನ ಭಾರತ ದೇಶ ದಿಂದ ತಂದಿದ್ದು ಅಂತ ಹೇಳಿದಾಗ ಕಣ್ಣಲ್ಲಿ ನೀರು ಬರುತ್ತೆ ಸವಿತಾ ಅವ್ರೇ ಎಸ್ಟು ಅಭಿಮಾನ ನಿಮಗೆ ನಮ್ಮ ದೇಶದ ಮೇಲೆ ತುಂಬಾ ಕುಷಿ ಆಗುತ್ತೆ
Ninja friend
Yav tara hair wash madbeku and shigekayi powder hair ge yav tara use madbeku one video madi
ಅಡುಗೆ ಮನೆ ತುಂಬ ತುಂಬಾ ಚೆನ್ನಾಗಿದೆ ಮೇಡಂ.. ನಾನು ಕಾಮೆಂಟ್ ಮಾಡೋ ಒಂದೇ ಒಂದು ಚಾನೆಲ್, ಇದು ನನ್ನ 2ನೇ ಕಾಮೆಂಟ್ ಬೇಳೆ ಕಾಳು ಬಾಟಲ್ ಬಗ್ಗೆ ಕೇಳಿದ್ದು ಇದೆ ಮೊದಲು ನಾನು ಕೂಡ ಮಾಡುತ್ತೇನೆ ಇದರ ಬಗ್ಗೆ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು.....
ಅಡುಗೆ ಮನೆ ತುಂಬಾ ಚೆಂದ ಜೊಡಿಸಿದ್ದೀರಾ ಒಂದ್ ರೀತಿ ಹಳ್ಳಿಗಳಲ್ಲಿ ಇರುವ ಅಡುಗೆ ಮನೆ ತರಾನೇ ಕಾಣುತ್ತಿದೆ ಸೂಪರ್, ನಾನು ಕಾಯ್ತಿದ್ದೆ ಈ ವಿಡಿಯೋಗೆ..🙏🙏🥰🥰
ನಿಮ್ಮನ್ನು ನೋಡಿ ಕಲಿಯೋದು ತುಂಬಾ ತುಂಬಾ ಇದೆ ನೈಸ್ ಸವಿತ ಅವ್ರೆ ತುಂಬಾನೇ ಖುಷಿ ಆಗುತ್ತೆ
Thank you so much 😍😍😍 ತುಂಬಾ ಧನ್ಯವಾದಗಳು paramesha
@@SeedaSaadaSAVITHAKannadaVlogs ..uuujiiiiikkķkkkkiiiiiiiijkkoookiiikioooooooop
Super mam
Seeda Saada SAVITA Kannada Vlogs in Germany..... super.... superb..🙏🙏
Awesome Savitha avre tumba tumba chanagide kitchen 👌👌👌👌tumba esta aythu......
Nim aduge mane tumba ista aytu ...tumba chennagi setting madidri. ...modlin aduge mane nu suuupr ittu.....nice vedio...hige daily vedio hakta iri.... thank you so much str,...lv u str.....🥰❤️😍
I am 59 years old.I will follow your guidance and direction.
All the best ಮಗು.
Really great ಅಕ್ಕ, ನಾವು hallili idru nim ಹಾಗೆ irodu kasta, bt u r really greatsuper🥰🙏🙌👍
ಫಸ್ಟ್ ಕಮೆಂಟ್ ಮಾಡ್ತಾ ಇರೋದು ನಿಮ್ ವಿಡಿಯೋ ತುಂಬಾ ಚೆನ್ನಾಗಿದೆ ನಿಮ್ ವಿಡಿಯೋ ನೋಡಿ ಬೇರೆ ದೇಶದಲ್ಲಿದ್ದರೂ ಕನ್ನಡದಲ್ಲಿ ತುಂಬಾ ಚೆನ್ನಾಗಿ ಮಾತಾಡ್ತೀರಾ, ಅಕ್ಕ 👌👌👌👌❤❤❤
Super savitha avre tumba neat agi ittiddira khushi aytu tumba tumba chennagide
ನಿಮ್ಮ ಮನೆಯ ಸುತ್ತ ಇರೊ view wow super ಹೇಳೊಕೆ ಪದಗಳೆ ಇಲ್ಲ , ಹಳ್ಳಿ ಹಳ್ಳಿಗಳಲ್ಲಿ ಇರೊರೆ ಈ ತರ ಮಾಡಲ್ಲ ಎಷ್ಟು ಹಳ್ಳಿ ಸೊಗಡು ನಿಮ್ಮನ್ನು ನೋಡಿ ತುಂಬಾ ಕಲಿಬೇಕು 👌👌🙏
ಒಂದು ವರ್ಷ ಆದ ಮೇಲೆ ಆ ಕಾಳುಗಳನ್ನ ಎನ್ ಮಾಡಬೇಕು ಮತ್ತೆ ಆ ಬಾಟಲ್ ಅಲ್ಲಿ ಎನ್ ಎನ್ ಹಾಕಬೇಕು ಹೇಳಿ maam please
Super fantastic Savitha avare adage mane super neevu super
Thank you so much 😍😍😍 ತುಂಬಾ ಧನ್ಯವಾದಗಳು
Prathiyondannu thumba arthapoornavagi vivaristira Savitha avre thank you Nan nimma dodda fan
ನಮಸ್ತೆ ಸವಿತಾ ಅವರೇ ನಿಮ್ಮ ಅಡುಗೆಮನೆ ತುಂಬಾ ಚೆನ್ನಾಗಿದೆ ಒಂದು ಪ್ರಶ್ನೆ ನಿಮ್ಮಲ್ಲಿ ನೀವು ಹೇಳಿದ್ರಲ್ಲ ಕಾಳು ದುಡ್ಡು ಇಡುವುದರ ಬಗ್ಗೆ ಒಂದು ವರ್ಷ ಆದ್ಮೇಲೆ ಆ ಕಾಳು ದುಡ್ಡಿನ ಏನು ಮಾಡಬೇಕು ದಯವಿಟ್ಟು ತಿಳಿಸಿಕೊಡಿ ಸವಿತಾ ಅವರೇ 🙏
Sisther nimmanna nodi kaliyodhu tumba ede videshadalli edarru swadeshi yage edirra namma samskruthi bagge tumba chennagi thilkondidira🥰👍🙏
Wow.. Wonderful.. Superb.. I just loved the way you have set the kitchen and shot the video.. ನಿಮ್ಮ ಎಲ್ಲಾ videos ನೋಡಲು ತುಂಬಾ ಖುಷಿ ಆಗುತ್ತೆ.. ನಿಮ್ಮನ್ನು ನಾನು ಅಕ್ಕ ಅಂತ ಕರಿಯಲು ishta padtini 🙏👌👏🌹💜😍🥰
Nima nagu tumba chanagide Savita nice dear hosamane tumba Kushi agi edira hige Kushi Kushi agi eri
ನಮಸ್ಕಾರ ಅಕ್ಕ, ನಿಮ್ಮ ಅಡುಗೆ ಮನೆ ತುಂಬ ಚೆನ್ನಾಗಿದೆ. ನೀವೂ ನಮ್ಮ ಕರ್ನಾಟಕದಲ್ಲಿ ಇರಬೇಕಿತ್ತು.ತುಂಬ ಚನ್ನಾಗಿರುದು . ಚನ್ನಾಗಿ ಕಾಣತಇದ್ದಿರ.
ನಿಮ್ಮ ಅಡುಗೆ ಮನೆ ತುಂಬಾನೇ ಚೆನ್ನಾಗಿದೆ ತುಂಬಾ ಇಷ್ಟ ಆಯಿತು ನಿಮ್ಮನ್ನು ನೋಡಿ ಕಲಿಯೊದು ತುಂಬಾನೇ ಇದೆ ಅಕ್ಕ ನಿಮ್ಮ ಆಲೋಚನೆಗಳು ತುಂಬಾ ಆಳವಾಗಿ ಇವೆ ತುಂಬಾ ಇಷ್ಟ ಆಯಿತು ನಿಮ್ಮ ಅಡುಗೆ ಮನೆ 🏡🏡
Hi Savitha hegiddira thumba dina aythu nimmanna nodi nimma voice kelde thumba bejar agtha iruthe neevu weekly 3 video adru haki dear 💕 nimma stove hatra hakiro chilka self thumba ista aythu. Namma aduge mane nidoke ista thumba chennagide. Nimge e thara irodakke yaru inspiration. Ofcours Amma ansuthe Alva.
ತುಂಬಾ ಚೆನ್ನಾಗಿ organise ಮಾಡಿದಿರಾ ಅಡುಗೆ ಮನೇನ 👌👌
ತುಂಬಾ ಚೆನ್ನಾಗಿದೆ ನಿಮ್ಮ ಅಡುಗೆ ಮನೆ ವಿಡಿಯೋ 👌👌👌👌
ಹಾಯ್ ಅಕ್ಕಾ ಸೂಪರ್ ವೀಡಿಯೋ ನನಗೆ ತುಂಬಾ ಇಷ್ಟ ಆಯ್ತು ಅಡುಗೆಮನೆ ತುಂಬಾ ನೋಡಿ ಖುಷಿಯಾಯ್ತು ನೈಸ್ ಎಷ್ಟೂ 👌👌👍👍💞💞
Nivu tumba channagi organized madidira akka I love your videos......
Thank you so much 😍😍😍 ತುಂಬಾ ಧನ್ಯವಾದಗಳು
Akka nimmun nodi thumba kushi aythu namminda Nan thumba thumba kalibeku ansthide nija nodi kali Madi kali annodu namminda nija agithu thanks akka love you lot 😘
U r super dear... ಜೈ ಕನ್ನಡ... ನುಡಿ ಕನ್ನಡ... ನಿಮ್ಮ ಭಾಷೆಯ ಮೇಲಿನ ಅಭಿಮಾನಕ್ಕೆ ಪ್ರೀತಿಯ ಧನ್ಯವಾದಗಳು, ಹೊರದೇಶದಲ್ಲಿದ್ದರೂ ನಿಮ್ಮ ಸಂಸ್ಕಾರ ಕಂಡು ಸಂತೋಷವಾಗುತ್ತದೆ..
Beautifully organised kitchen Savitha.... you are extraordinary 👍. I liked your earthen pot collection and your rice dabba (also you have mixed few varieties of rice)👌😀
Congratulations str...👍.🥰🥰🥰nim mane,nim matu keloke tumba Kushi aagatte ...nim tara navu madbeku ansutte...nim
ತುಂಬಾ ಚೆನ್ನಾಗಿದೆ ನಿಮ್ಮ ಅಡುಗೆ ಮನೆ ಸವಿತಾ avare
ನೀವು ಅಡಿಗೆಮನೆ ತುಂಬಾ ಚೆನ್ನಾಗಿ ಜೋಡಣೆ ಮಾಡಿದ್ದೀರಾ ಸವಿತ
Savitha rumba active lady naav nimminda tumba kaliyidide nave tumba active ankollodu sully really daily vlog haaki mis maadide nododu naanu nimma vlog start aadaginda sooper kitchen god bless you
Navu nemma thara kitchen organize madake agalla nemmuna nodi kalebeku super agedhe chennagi jodsedhera 👌🏻👌🏻
Hale Mane ginta chikudu ide ansute Alva adige Mane but super Savita nim Mane nodidre nange thumba Kushi ayitu
Hi savitha, after 1 year navu glass ali store madiro kalgalu use madboudha.
hi tejaswini..yes you can use it
ನಿಮ್ಮ ಅಡಿಗೆ ಮನೆ ತುಂಬಾ ಚನ್ನಾಗಿದೆ ರಿ ಸವಿತಾ 🌹🌹🥰♥️
Nice kitchen nice vlogs🌺🌻🌹🌷 savitha
Lovely kitchen savitha👌🏻😉😘😍
Kalugalannu hakiruva glass bottle bagge detail agi vedio maadiii Savitha akka...😁😁😁
ತುಂಬಾ ಚೆನ್ನಾಗಿದೆ ಅಡುಗೆ ಮನೆ ಆದಷ್ಟು ಬೇಗ ಅಡುಗೆ ಮಾಡಿ ನಾವು ಬರ್ತೀವಿ ಊಟಕ್ಕೆ😋
Hi Savitha.. nanagu Nimma aduge mane thara set madbeku.. ideas kodthira?
Very. Nice. Vlog. and. Very. Nice. Organization. Of. Your. Village. Kitchen. Mam
All the best akka .
Savitha Abhinandanegalu amazing kitchen & your dress very pretty bele kaalu glass bagge tilidri tq adugemane thumba chenagide 👌👌💐💐🥰
ನಮ್ಮ ಕನ್ನಡತಿ ನಮ್ಮ ಸವಿತಕ್ಕನೆ ಇಷ್ಟ ಅಂದ ಮೇಲೆ ಅಡುಗೆ ಮನೆ ಇಷ್ಟ ಆಗೋದಿಲ್ವ ತುಂಬಾನೇ ಚನ್ನಾಗಿದೆ ಅಡುಗೆ ಮನೆ 😍❤️
ನಿಜವಾಗಿಯೂ ನಿನ್ನ ಉತ್ಸಾಹ, ಜೀವನ ಪ್ರೀತಿ, ನಮ್ಮ ಸಂಸ್ಕೃತಿಯ ಬಗ್ಗೆ ಅಭಿಮಾನ ನೋಡಿ ಕಣ್ತುಂಬಿ ಬಂತು. ಸಾಧ್ಯವಾದಷ್ಟು ಒಳ್ಳೆಯ ವಿಷಯ, ಜೀವನ ಶೈಲಿ ವಿಡಿಯೋ ಗಳನ್ನು ಮಾಡಿ. ನಮಗೇನೋ ನಿಮ್ಮ ವಿಚಾರದಲ್ಲಿ ಸಂತೋಷದ ಸುದ್ದಿ ಇದೆ ಅಂತ ಕಾಣ್ತಾ ಇದೆ. ಒಳೆಯದಾಗಲಿ ಸವಿತಾ. ❤️❤️🌺🌺💐💐
All the best savitha sister,
Super Akka nimma aduge aramane aamele pratiyondannu sekarane maadkondidiraa so nice nange ellanu ista aaitu but tumba ista aagiddu Andre (chaa to kittali) 👌👌👌👌👏👏
Jarmani kithli ti aakodu tumba istu aitu Akka nimma Kannada bhashe ista aitu
Nimma adige Mane nodi thumba kushi ayithu video madiddakke thanks
Hi savitha 🖐️kitchan tumba tumba chanagide, pathregalu tumba chanagi jodisidira👌💞nivu Andre nange tumba achu mechu,
Thank you so much 😍😍😍 ತುಂಬಾ ಧನ್ಯವಾದಗಳು madam
Nimma aduge Mane tumba chennagide Savita
Kitchen super 👌 ❤❤❤❤savatha
Super Savitha. Hats off nimge
Super
Beautiful
Colour full
Wonderful
Lovely looking
Indian traditional organise d kitchen
Soooooo cute
With
Savitha akka wearing colourful saree with blouse with hairdressing with flowers with kanakaambarflowers
With
Make up
With
Colour full glass Bangala s with jewelry
Looking for socute
Looking so cute
Looking like a Indian film artist
Heroin minugutare Kalpana
Hennumakkalu
Andre
Heeegeee rabeeku
Soooooo nice
God bless you
Savitha akka
Supper savithaavara
Stove, mannina paatregalu, gaajalli ettiro dhaanyagalu esta aytu.
ನಿಮ್ಮ ಅಡುಗೆ ಮನೆ ಚೆನ್ನಾಗಿದೆ ತುಂಬಾ ಇಸ್ಟ್ ಆಯಿತು
Super kitchen.... Nivu nonstick patre use madode elva sis
Nim kitchen organization 👌 savitha.
Tumba chennagi organiz madidira. Halli jeevanada bagge nimgiro Preeti nange tumbane ishta aitu . Hosa maneli nivu ankondiddelladakku bhagavantana aashirvaad nimma mele irli .olledagli nimma jeevanakke.
Super super Savitha
Nimma kitchen tumba tumba chanagi edai 😊😘
Super. Savitha.
Super, beautiful, mind-blowing everything.
Madam gajina secret heyladri adanu every year change madbeka, atava sumne haaki eduvuda? Dyvittu tilasi...
ನೀವು ತುಂಬಾ ಚೆನ್ನಾಗಿದೆ ಕೊಂಡಿದ್ದೀರಾ.. ನಿಮ್ಮ ಜರ್ಮನಿಯಲ್ಲಿ ಇದ್ದೀರಾ ಅನ್ನಿಸುವುದೇ ಇಲ್ಲ. ಹಳೆಯ ಕಾಲದ ಮನೆ ಜ್ಞಾಪಕಕ್ಕೆ ಬರುತ್ತದೆ. ಹೀಗೆ ಚೆನ್ನಾಗಿರುವ ಬ್ಲಾಗುಗಳನ್ನು ತೋರಿಸುತ್ತಿದೆ 😀❤️
Thank you so much 😍😍😍 ತುಂಬಾ ಧನ್ಯವಾದಗಳು
Nimna adige mane thumba channagiede
Thumba kushi aythu savi sister...
ನಮ್ಮ ಕನ್ನಡದವರು ಅಂದ್ರೆ ಖುಷಿಯಾಗುತ್ತೆ
Congratulations sister and wish you good luck for your new house kitchen, ತುಂಬಾ ದಿನದಿಂದ ಕಾಯುತ್ತಾ ಇದ್ಧೆ, ನಿಮ್ಮ ಅಡುಗೆ ಮನೆ ಕರ್ನಾಟಕದಲ್ಲಿ ಇರು ತರಾನೇ ಇದೆ👍👍 👌👌
Everything is fine in new kitchen, u r very well organised.i like you very much,and waiting for ur recipe. have a wonderful day
Tumba esta aytu kitchen organisation 👌
Nanu ede modlu comment madtha erodu nevu mathado kannada ista nd nim adge mado reethi yallanu tumba ista kitchen tumba chennagi ede
Hii mam glass jar nalli dhanya tumbiittidiralla, est tara dhanya akidira, inna enu akabeku, nice kitchen sis
Nim adige mane thumbha chanagide olledagli nimge niv ankondirodela nimge neraverali good luck
Looking awesome ma'am 👌..I love the kitchen organization..
ತುಂಬಾ ಚೆನ್ನಾಗಿದೆ Vlog Sister 👌
Super akka thumba chennagi kantiri....kannada film kalpana thara kantira.. 😘....aduge mane super nimma mathu kelakke esta agate..... 😘
Tumba hair fall agtide en madbeku heli medam
Madam mix kalugalannu year Gattale ettare ula beelalva please reply Madi i am waiting
Thumbaa kushiyathu nimnna noddi God bless you 🙏🌹
Subscriber heldage niman nidi kaliyodu thumba ede. Super agede nim kitchen.
Very nice organized savitha😊
ನಿಮ್ಮ ಅಡುಗೆಮನೆ ತುಂಬ ಇಷ್ಟ ಆಯ್ತು ಸವಿತ.
Nanu nim acchu mecchina abhimani agidini adu nange gotilde.tumbane kushi agute savitha avre nange nim jote matadbeku anta
Nimma adige Mane nodbeku antha wait madtha edde so... ..... Beautiful ❤️😍
Really nice savitha..
Hi tumba dinadinda kaytidde nim video goskara tumba chanagide video
Nan thumba wait madutide akka nim vlogs ge. Thumba kushi aytu akka 😍 we love you akka 😍
Nice Kitchen 😊 I have a question,
Yen agathe tavaramane inda karadh pudi tandre?
ತುಂಬಾ ಚೆನ್ನಾಗಿದೆ ಸವಿತಾ.
Mam dish washer and Washing mission how much price. Is best long term.and also your stove is super banglore also available or not how much price.
Super akkuuuuuu
Hi mam nimma aduge maneyalli kannada calender kandu tumbaane kushiyaitu
ನಾನು ನಿಮ್ಮ ಹೊಸ ಸಬ್ಸ್ರೈಬರ್ ನಿಮ್ಮ ಅಭಿರುಚಿ ಅವೇಸಮ್ ತುಂಬಾ ತುಂಬಾ ಇಷ್ಟ ಆಯ್ತು ಧನ್ಯವಾದಗಳು
👌ಸೂಪರ್ ಸವಿತಾ ಮೇಡಂ ನಿಮ್ಮ ಅಡುಗೆ ಮನೆ 😍