ತುಂಬಾ ಒಳ್ಳೆ ಕೆಲಸ ಮಾಡಿದ್ದೀರಾ ಮೇಡಂ ನಿಮಗೆ ದೊಡ್ಡ ಸಲಾಂ ಮಂತ್ರಾಲಯಕ್ಕೆ ನಾನು ನಮ್ಮ ಯಜಮಾನ್ರು ನಮ್ಮ ಮಕ್ಕಳು ಕರ್ಕೊಂಡು ಹೋದಾಗ ನಮ್ಮ ಮಗುನ ಬುದ್ಧಿಮಾಂದ್ಯ ಮಗು ಮಗು ಇದೆ ನಮಗೂ ಮೋಸ ಮಾಡ್ಬಿಟ್ರು ಮೇಡಂ
Ur very pure soul sis ❤ luv u ...you hv to become cm & change the system ... corruption should stop in this INDIA 🇮🇳 .. BEST OF LUCK ❤ GOD BLESS YOU 200YRS LONG LIVE STAY BLESSED 🙌 🙏
ಕರ್ನಾಟಕದ ಹೇಮ್ಮೆಯ ಪುತ್ರಿ ನಮ್ಮ ಜಯಲಕ್ಷ್ಮೀ ಮೇಡಂ ಅವರು. 👌👍🙏
Vijayalakshmi madam
exactly
Yes
Allopathic, mint madtha edare duddanna adannu thorisi please
ಸತ್ಯ 👍
ಮೇಡಂ ನಿಮ್ಮಿಂದ ಎಷ್ಟೋ ಇಂತಹ ಕಳ್ಳರನ್ನು ಬಯಲಿಗೆ ಎಳೆದು ತಂದಿದಕ್ಕೆ ತುಂಬಾ ಧನ್ಯವಾದಗಳು 👌
ಮೇಡಂ ನೀವು ಪೊಲೀಸ್ ಇಲಾಖೆಯಲ್ಲಿ ಇರಬೇಕು🫡
ನೀವು ನಿಜವಾದ ಮಾಧ್ಯಮ 🙏🙏
ಪೊಲೀಸ್ ಇಲಾಖೆಯಲ್ಲಿ ಆಗುವ ಮೋಸವನ್ನು ತಡೆಗಟ್ಟುವ ಅಧಿಕಾರಿ ಆಗಿರಬೇಕು.
Avru allig hodre ist freedom sigalla avrge
ಅವರು ಪತ್ರಕರ್ತೆ ಆಗಿದ್ದಕ್ಕೆ ನಾಗರಿಕರ ಮೇಲಿನ ದೌರ್ಜನ್ಯ ತಡೆಯಲು ಸಾಧ್ಯ
❤
Police alla cm agbeku
ಮೇಡಂ ನಿಮಗೆ ಅನಂತ ಅನಂತ ಧ್ಯವಾದಗಳು ನಿಮ್ಮಂತ ನಿಷ್ಟಾವಂತ ಜರ್ನಲಿಸ್ಟ್ ಅನ್ನು ನೋಡುವುದಕ್ಕೆ ತುಂಬಾ ಹೆಮ್ಮೆ ಎನಿಸುತ್ತದೆ ಈ ನಿಮ್ಮ ಓಟ ಹೀಗೆ ಮುಂದುವರಿಸಿ.....
Every body watching please support madam
ದೇವರು ನಿಮಗೆ ಒಳ್ಳೆಯದು ಮಾಡಲಿ ಮೇಡಂ
ಅಕ್ಕಾ ನಿಮ್ಮಂತವರು ಬೆಳೀಬೇಕು ಆ ದೇವರು ನಿಮ್ಮನ್ನ ಚನ್ನಾಗಿ ಇಡಲಿ.
ಜನ ಜಾಗೃತಿ ಪರವಾಗಿ ನಿಮ್ಮ ಹೋರಾಟಕ್ಕೆ ಧನ್ಯವಾದ.🙏👏👏👏
Great human beeing 🙏
Great human beeing 🙏
@@parthasarathir2990 ಸರ್ವೇ ಜನೋ ಸುಕಿನೋ ಭವಂತು. ನಮ್ಮ ಧರ್ಮ ನಮ್ಮ ಹೆಮೆ🙏.
ದುರ್ಗಾ ಶಕ್ತಿ ನಿಮ್ಮ ಮೇಲಿರಲಿ ❤
👌👌👌👌👌👌👌👌👌👌👌👌👌👌👌👌👍🙏😢
ದುರ್ಗಾ ಕಾಳಿ🔱😍🛐🛐
ನೀಮಗೆ.ತುಂಬ.ತುಂಬ.ಧಾನ್ಯವಾದಗಳೂ.ಎಷ್ಟೋ.ಸತ್ಯವನು.ಜನ್ನಕ್ಕೆ.ತೋರೀಸುತ್ತಿದಿರ.ಮೇಡಮ್
Hi madam
ಮೇಡಂ ನಿಮಗೆ ಹಾಗೂ ನಿಮ್ಮ ವಿಜಯ್ ಟೈಮ್ಸ್ ತಂಡಕ್ಕೆ ಎಷ್ಟು ಧನ್ಯವಾದಗಳು ಹೇಳಿದರೂ ಸಾಲದು
Once again thanku🙏🙏🙏🙏🙏
ದೇವರು ತುಂಬಾ ಒಳ್ಳೆಯದು ಮಾಡಲಿ ಮೇಡಂ ನಿಮಗೆ ನಿಮ್ಮ ಧೈರ್ಯಕ್ಕೆ ಮೆಚ್ಚಿಗೆ
ಜನರಿಗೆ ಸತ್ಯ ತೋರಿಸಿ ಆರೋಗ್ಯ ಕಾಪಾಡುವ ದೇವತೆ ನೀವು ಮೇಡಂ. ಧನ್ಯವಾದಗಳು ನಿಮಗೆ 🙏🙏🙏 ಆ ದೇವರು ನಿಮ್ಮನ್ನು ಸದಾ ಕಾಲ ಕಾಪಾಡಲಿ ನಿಮಗೋಸ್ಕರ ಮತ್ತು ನಮಗೋಸ್ಕರ❤
ಕರ್ನಾಟಕದ ಜನತೆ ನಿಮ್ಮ ಒಟ್ಟಿಗೆ ಇದ್ದಾರೆ ಮೇಡಂ....
ಬಹಳ ಒಳ್ಳೆಯ ಕೆಲಸ ಮಾಡ್ತಿದ್ದೀರಿ ಮೇಡಂ ಕಳ್ ನನ್ ಮಕ್ಳು ಎಲ್ಲಿ ಇದ್ದರೂ ಅವರನ್ನು ಹುಡುಕಿ ಹುಡುಕಿ ಪ್ರಶ್ನೆ ಮಾಡ್ತೀರಾ ಮೇಡಂ ಸೂಪರ್ ನಿಮ್ಮ ಈ ಕಾರ್ಯ ಶ್ಲಾಘನೀಯ 🥰🙏
ನೀನೇ ಜಗನ್ಮಾತೆ.... ದೇವರು ನಿನ್ನ ರೂಪದಲ್ಲಿ ಕೆಲಸ ಮಾಡ್ತಿದಾರೆ 🙏
ಆ ಜಗನ್ಮಾತೆಗೆ ಏನಾದರೂ ಜೀವನಕ್ಕೆ ಕೊಡಿ, ಅಥವಾ ಎಲ್ಲಾದರೂ ಈ ರೀತಿ ಮೋಸ ಆದರೆ ಅವರಿಗೆ ಮಾಹಿತಿ ಕೊಡಿ
ಆರೋಗ್ಯ ಇಲಾಖೆ ಮಾಡಬೇಕಗಿರೊ ಕೆಲಸ ನೀವು ಮಾಡ್ತದಿರ ಆದರೆ ಆರೋಗ್ಯ ಇಲಾಖೆ ಇದರಬಗ್ಗೆ ತಲೆಕೆಡಿಸಿ ಕೋಡಿಲ್ಲ
ಮೇಡಮ್ ನಿಮ್ಮಿದ ಎಷ್ಟು ಜನರಿಗೆ ಹೊಳ್ಳೆದು ಆಗಿದೆ
ಧನ್ಯವಾದಗಳು ಮೇಡಮ್ 💐💐💐
ತುಂಬಾ ಒಳ್ಳೆ ಕೆಲಸ ಮಾಡ್ತೀರಾ ಮೇಡಂ.
❤
ತುಂಬಾ ಒಳ್ಳೆ ಕೆಲಸ ಮಾಡಿದ್ದೀರಾ ಮೇಡಂ ನಿಮಗೆ ದೊಡ್ಡ ಸಲಾಂ ಮಂತ್ರಾಲಯಕ್ಕೆ ನಾನು ನಮ್ಮ ಯಜಮಾನ್ರು ನಮ್ಮ ಮಕ್ಕಳು ಕರ್ಕೊಂಡು ಹೋದಾಗ ನಮ್ಮ ಮಗುನ ಬುದ್ಧಿಮಾಂದ್ಯ ಮಗು ಮಗು ಇದೆ ನಮಗೂ ಮೋಸ ಮಾಡ್ಬಿಟ್ರು ಮೇಡಂ
ನಿಮಂತವರು ಇಂತವರನ್ನ ಜೈಲಿಗೆ ಹಾಕಿಸಿ ಮೇಡಂ. ನಿಮ್ಮ ಈ ಕಾರ್ಯಕ್ಕೆ ಧನ್ಯವಾದಗಳು 🙏🌹🙏
ನೀವು ಈ ರೀತಿ ಮೋಸಗಳನ್ನು ಮಾಡುವವರ ಮಾಹಿತಿಯನ್ನ ತಿಳಿಸುತ್ತಿದ್ದೀರಿ. ಧನ್ಯವಾದಗಳು.
ಸೂಪರ್ ಮೇಡಂ ನಿಮ್ಮ ಕಾರ್ಯಕ್ಕೆ ಧನ್ಯವಾದಗಳು
ಧನ್ಯೋಸ್ಮಿ ಮೇಡಮ್ 🙏🙏🙏🙏🙏
ನಮ್ಮ ದೇಶಕ್ಕೆ ನೀವೇ ನಿಜವಾದ ನ್ಯಾಯ ದೇವತೆ 🙏🏻🙏🏻🙏🏻🙏🏻
ಸಿಂಹಿನಿ ಮೇಡಂ ಸೂಪರ್
ನಮ್ಮಂತವರು ಪ್ರೆಸ್ ರಿಪೋರ್ಟರ್ ಇರುವುದು ನಮಗೆ ಹೆಮ್ಮೆ ನಿಮ್ಮ ಕೆಲಸಕ್ಕೆ ನಮ್ಮ ಹೃದಯಪೂರ್ವಕ ವಂದನೆಗಳು 🙏🙏🙏
ಈ ಎಲ್ಲಾ ಕೆಲಸ ನೀವು ಮಾಡುವುದಾದರೆ ಇದಕ್ಕೆ ಸಂಬಂಧ ಪಟ್ಟಂತಹ ಅಧಿಕಾರಿಗಳು ಸತ್ತಿದ್ದಾರೆನೊ???????😢😢😢😢
ಸರ್ಕಾರದ ಸಂಬಳ ಸೌಲತ್ತುಗಳನ್ನು ಅನುಭವಿಸುವ ಅವರು ತಮ್ಮ ಕೆಲಸಗಳನ್ನು ಸರಿಯಾಗಿ ಮಾಡಿದ್ದರೆ ಈಗ ಇವರು ಅವರ ಕೆಲಸಗಳನ್ನು ಮಾಡುವ ಪರಿಸ್ಥಿತಿ ಬರುತ್ತಿರಲಿಲ್ಲ.
ತುಂಬಾ ಚೆನ್ನಾಗಿದೆ . ಧನ್ಯವಾದಗಳು.
Medam ನೀಮಗೆ ಧನ್ಯವಾದಗಳು 🙏
ಎದೆಗಾರಿಕೆವುಳ್ಳ ಮತ್ತು ವಂಚನೆಯನ್ನು ಬಯಲು ಮಾಡಿ ಜನರಿಗೆ ಜಾಗೃತಿ ಮೊಡಿಸುತ್ತಿರುವ ಕನ್ನಡದ ಏಕೈಕ ಸುದ್ದಿ ವಾಹಿನಿ ❤🙏
ನಿಮ್ಮಂತಹ ಮಹಾನ್ ವ್ಯಕ್ತಿಗೆ..❤
ಭಾರತಾಂಬೆಯ ಹೆಮ್ಮೆಯ ಮಗಳು 🙏🏻
ಒಳ್ಳೆಯ ಮಾಹಿತಿ mam
ಬಹಳ ಒಳ್ಳೆಯ ಕೆಲಸ ಮಾಡಿದಿರಿ madam.ಇಂತಹವರಿಗೆ ಗಲ್ಲು ಶಿಕ್ಷೆ ಆದರೆ ಮಾತ್ರ,ಇಂತಹ ರಾಕ್ಷಸರಿಗೆ ಬುದ್ಧಿ ಬರುವುದು 🙏🏻🙏🏻🙏🏻
ಇದನ್ನ ನೋಡಿ ಜನತೆ ಜಾಗೃತರಾಗಬೇಕು..
ನಮ್ಮ ಹೆಮ್ಮೆಯ ಕನ್ನಡತಿ, ಇದ್ರೇ ಹೀಗೆ ಇರಬೇಕು.ಮಗಳೇ ನನ್ ಆಯುಷ್ ನಿನಗೆ ಬರಲಿ.❤
ಧನ್ಯವಾದಗಳು ಅಕ್ಕ 🎉
ಧನ್ಯವಾದಗಳು ವಿಜಯ ಟೈಮ್ಸ್
Thank you Sri Vijay Lakshmi you are gift from God for innocent people from Karnataka hearty thanks 🙏🙏🙏🙏🇮🇳💐
news ಅಂದ್ರೆ ವಿಜಯ ಲಕ್ಷ್ಮಿ ಮೇಡಂ ಸೂಪರ್ ಸೂಪರ್
ಧನ್ಯವಾದ ವಿಜಯಲಕ್ಸ್ಮಿ ಮೇಡಂ 💐💐
Masha Allah sister ur great 👍👍👍👍
ಮೇಡಂ ತಾಲೂಕಿಗೆ ಒಂದೊಂದು ನಿಮ್ಮ ವರದಿಗಾರರನ್ನು ನೇಮಕ ಮಾಡಿ ವಿಜಯ್ ಟೈಮ್ಸ್ ವರದಿಗಾರರನ್ನು ನೇಮಿಸಿ ಅಂದರೆ ಮಾತ್ರ ಸ್ವಲ್ಪ ಬದಲಾವಣೆ ಆಗಬಹುದು 👍🙏🙏👌💐
Nija madam..try madi
ವಿಜಯಕ್ಕ ನಿಮ್ಮ ಕಾರ್ಯಕ್ಕೆ ಸಾವಿರ ನಮಸ್ಕಾರಗಳು. ನೂರು ವರ್ಷ ಆಯುಷ್ಯ ನಿಮ್ಮದಾಗಲಿ ತಾಯಿ.
ಗುಡ್ ಜಾಬ್ ಮೇಡಂ 💐💐👌🙏💯🙏
ತುಂಬಾ ಧನ್ಯವಾದಗಳು ಮೇಡಂ, ಇಂಥವರ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ . ನಿಮ್ಮಂಥಾ ಧೈರ್ಯವಂತರು ಈ ಸಮಾಜಕ್ಕೆ ಬೇಕು ಜನಜಾಗೃತಿಯಾಗಲು 🙏🏻🙏🏻
ನಿಮ್ಮ ದೈರ್ಯ ಸಾಹಸಕ್ಕೆ ನನ್ನ ದೊಂದು ಸಲಾಂ ಮೇಡಂ🙏🙏
ಜನರ ನಂಬಿಕೆ ಬಂಡವಾಳ ಮಾಡ್ಕೋತಿದ್ದಾರೆ....ನಿಮ್ಮ ಕೆಲಸ ಹೀಗೆ ಮುಂದುವರಿಯಲಿ🎉🎉
HATS OFF TO YOU MADAM... we need people like you as our Leaders.
ನಿಮ್ಮ ದೈರ್ಯ ಮತ್ತು ಸಾಹಸ ಹೀಗೆ ಮುಂದುವರೆಯಲಿ.
ಮೇಡಂ ನಿಮಗೆ ಎಷ್ಟು ಧನ್ಯವಾದಗಳು ಹೇಳಿದರು ಕಡಿಮೆ ತುಂಬಾ ಒಳ್ಳೇದು ಕೆಲಸ ಸಮಾಜ ಕ್ಕೆ ಮಾಡತೀರಾ 🙏🙏🙏🙏🙏🌹🌹🤝🤝
🌹🙏🇮🇳 ಮೇಡಂ ನಿಮ್ಮ ಕರ್ತವ್ಯಕ್ಕೆ ನಮ್ಮ ವಂದನೆಗಳು🇮🇳🙏🌹👏👏👏 🎉 🤭ಲೆಕ್ಕದಲ್ಲಿ ಪೊಲೀಸ್ ಇಲಾಖೆಯವರು ಮಾಡಬೇಕು ಹಾಗೂ ಅಬಕಾರಿ ಇಲಾಖೆಯವರು ಮಾಡಬೇಕು
ನಿಮಗೆ ದೇವರು ಒಳ್ಳೆಯದು ಮಾಡಲಿ ಮೇಡಂ 👏👏
Jai ವಿಜಯ್ ಟೈಮ್ಸ್ ❤
ತುಂಬಾ ಒಳ್ಳೆ ಕೆಲಸ ಮಾಡ್ತಾ ಇದ್ದೀರಾ ಮೇಡಂ ನಿಮ್ಮ ಕೆಲಸ ಹೀಗೆ ಮುಂದುವರೆಸಿ
ಧನ್ಯವಾದಗಳು ಮೇಡಂ 🙏
ಧನ್ಯವಾದಗಳು ಮೇಡಂ 💐💐💐
You have saved lot of lives! May God bless you and your team! 🎉🎉
😌ಅಪರಾಧಿಗಳನ್ನು ಗಲ್ಲಿಗೇರಿಸಿ 🙏🌹🌹
ನಿಮ್ಮ ಸಾಹಸದ ಕೆಲಸದಿಂದ ಮೋಸ ಹೋಗುವ ತುಂಬಾ ಬಡ ಜನರಿಗೆ ಸಹಾಯವಾಗುತ್ತಿದೆ. ವಿಜಯಲಕ್ಷ್ಮಿ ಶಿಬಾರೂರು ಧನ್ಯವಾದಗಳು.ಮೇಡಮ್.
ಅವನ ತಪ್ಪಲ್ಲ ಮೇಡಂ, ಮೌಢ್ಯದ ಹಿಂದೆ ಹೋಗ್ತಾರಲ್ಲ ಅವರ ತಪ್ಪು. ಸತ್ಯಾ -ಅ ಸತ್ಯದ ಪರಿವೆಯಿಲ್ಲದ ಜನರು.
ಅವನ ತಪ್ಪು ಅಲ್ಲ ಅಂತ ಹೇಗೆ ಸಾಬೀತು ಪಡಿಸುತ್ತೀರಿ ?
ಅಷ್ಟು ದೊಡ್ಡ ಶಾಪ್ ಇಟ್ಟು ಆತ ಬೆಳೆದಿದ್ದಾನೆ ಅಂದರೆ ಅದಕ್ಕೆ ಕಾರಣ ಜನರೇ ಅಲ್ಲವೇ ಇನ್ನೂ ಬುದ್ದಿಬರುತ್ತೆ ಅಂದುಕೊಂಡ್ರಾ? ಹೋಗ್ತಾರೆ ಇನ್ನೊಬ್ಬನನ್ನು ಬೆಳೆಸಲು.
ಅವನಿಗೆ license ಇದೆಯೇ ಅವನನ್ನು arest ಮಾಡಿ ಕಠಿಣ ಶಿಕ್ಷೆ ವಿಧಿಸಬೇಕು
ನಿಮಗೆ ದೇವರು ಒಳ್ಳೇದೇದು ಮಾಡ್ಲಿ 🙏🙏 ಲೇಡಿ ಸಿಗಂ ಮೇಡಂ ನಿವು 🙏🙏💐
Super Vijayalakshmi mdm ❤❤❤
Madam you are Great
ನಿಮ್ಮ ಸಾಹಸ ದೈರ್ಯಕ್ಕೆ ನನ್ನ ನಮನಗಳು ಮೇಡಮ್ 🙏🏻❤️🌹
ನಿಮಗೆ ಒಳ್ಳೆಯದಾಗಲಿ ಮೇಡಂ
God bless you vijaya laxmi sister 👍👍
Keep up the good work!
ಮೇಡಂ ಅಕ್ಕಿ ಪಿಕ್ಕಿ ಜನಾಂಗ. ಇವರ ಹೇರ್ ಆಯಿಲ್ ಬಗ್ಗೆ ವಿಡಿಯೋ ಮಾಡಿ ಮೇಡಂ ಪ್ಲೀಸ್
Best journalist in karnataka, ground level fighter,against culprit and frauds. Best of luck 🤞 madam
Gud job mam ,❤
ಮೇಡಂ, ನೀವೇ ಇಲ್ಲ ಅಂದ್ರೆ ಜನ ಇನ್ನ ಎಷ್ಟು ಮೋಸ ಮಾಡ್ತಾರೋ ಗೊತ್ತಿಲ್ಲ ಮೇಡಂ ನಿಮಗೆ ತುಂಬಾ ಹೃದಯದ ಧನ್ಯವಾದಗಳು
I don't have words to express you ,u r so brave. Ma'am
Good on you Vijaya Laxmi - God bless you and your team.
Great job mam Hats off , govt is sleeping need to take action
😊 ಹ್ಯಾಟ್ಸಾಫ್ ಮೇಡಂ
❤❤🎉 love u sissy. We r proud about ur courage 😊God bless you
Hats offf
Thanks
Hats off u madam hats off you you🎉🎉🎉🎉🎉🎉 madam
Dhanyavaad madam God bless you
Super Vijaya akka ♥️😌
ಇಂಥ ಕದೀಮರಿರನ್ನು ಗಲ್ಲಿಗೆ ಕೊಡಬೇಕು..... ಮೇಡಂ ನಿಮ್ಮಂತ ಸತ್ಯ ಸಂದಂತೆ ವ್ಯಕ್ತಿ ಯವರು e ಭಾರತ ದೇಶದಲ್ಲಿ ಸಿಗುದು ತುಂಬಾ ವಿರಳ.... ❤️❤️
I salute you madam keep it up
👌👌 medam
ಮೇಡಂ 🎉🎉ಸೂಪರ್
I salute you madam, kindly continue your great task.
ಸೂಪರ್ ವಿಜಯ ಟೈಮ್ಸ್
❤super medam
Brave lady. God bless you. ❤❤❤.
ಧನ್ಯವಾದಗಳು ಮೇಡಂ
ಮೆಚ್ಚುವಂತ ಕೆಲಸ ಮಾಡುತ್ತಿದ್ದಾರೆ
She is doing great work, Karnataka No.1
Daring Anchor👍
Super madam🎉❤
Very good work keep it up, govt job you did it super hats off madam
Thumba thanks madam.
Goodjob,madam,godblessyou
Ur very pure soul sis ❤ luv u ...you hv to become cm & change the system ... corruption should stop in this INDIA 🇮🇳 .. BEST OF LUCK ❤ GOD BLESS YOU 200YRS LONG LIVE STAY BLESSED 🙌 🙏
Great.job.medam
Super 👌 👍 namaste
Akka aap great ho
Great ,Great
That’s Why people r loosing faith on our ancient ayurveda treatment 😢