Draupadi mana samrakshane. Sung by Padmaja vasudevachar

Поделиться
HTML-код
  • Опубликовано: 25 авг 2024
  • Rachane Sri Purandaradasaru. Like, subscribe n share
    • Bhagavadgeetaasaara su...

Комментарии • 257

  • @Rupa9781
    @Rupa9781 6 лет назад +53

    ರಂಗನೊಲಿದ ನಮ್ಮ ಕೃಷ್ಣನೊಲಿದ||ಪ||
    ಅಂಗನೆ ದ್ರೌಪದಿಗೆ ವಸ್ತ್ರ ಅಕ್ಷಯವೆಂದನು ||ಅ||
    ಕರಿಯ ಪುರದ ನಗರದಲ್ಲಿ ಕೌರವರು ಪಾಂಡವರು ಧರೆಯ ಒಡ್ಡಿ ಜೂಜನಿಟ್ಟು ಲೆತ್ತವಾಡಲು
    ಪರಮಪಾಪಿ ಶಕುನಿ ತಾನು ಪಾಶದೊಳ್ ಪೊಕ್ಕಿರಲು
    ಧರ್ಮರಾಯ ಧಾರಿಣಿ ದ್ರೌಪದಿಯ ಸೋತನು ||
    ಸೋತನೆಂದು ದುರ್ಯೋಧನ ಸಂತೋಷದಿಂದಲಿ ತನ್ನ
    ದೂತರಟ್ಟಿ ಪಾಂಡವರ ಬದುಕು ತರಿಸಿದ|
    ಜಾತಿ ಮುತ್ತು ಚಿನ್ನ ಬೆಳ್ಳಿ ಆನೆ ಕುದುರೆಗಳ ಸಹಿತ
    ಭೀತಿಯಿಲ್ಲದಲೆ ಭಂಡಾರಕಿಟ್ಟನು ||
    ಮುದ್ದುಮುಖದ ದ್ರೌಪದಿಯ ಮುಂದೆ ಮಾಡಿ ತನ್ನಿರೆಂದು
    ತಿದ್ದಿ ತನ್ನ ಮಾನವರಿಗೆ ತಿಳಿಯಹೇಳಿದ|
    ಮುದ್ರೆ ಮಾನವರು ಬಂದು ದ್ರೌಪದಿಯ ಮುಂದೆ ನಿಂತು
    ಬುದ್ಧಿಯಿಂದಲೆಲ್ಲ ಬಿನ್ನಹ ಮಾಡಲು ||
    ಅಮ್ಮ ಕೇಳೆ ಅರಸುಗಳು ಅಚ್ಚಪಗಡೆ ಪಂಥವಾಡಿ
    ಹಮ್ಮಲಿಂದ ಜೂಜನಿಟ್ಟು ಲೆತ್ತವಾಡಲು
    ಧರ್ಮರಾಯ ಸೋತನೆಂದು ಸತ್ಯವಚನ ಕೌರವಂಗೆ
    ನಿಮ್ಮ ಇಂಬು ನಿಲವು ಕರಿಯ ಕೊಟ್ಟರೆಂದರು||
    ಪಟ್ಟಪದವಿ ಅವರಿಗಾಗಿ ಬಡವರಾಗಿ ಇದ್ದೇವೆಂದರೆ
    ಕೆಟ್ಟ ಪಗಡೆಪಂಥ ಜೂಜಿನ್ನೆಲ್ಲಿ ಒದಗಿತು
    ದುಷ್ಟ ಕೌರವನು ಎನ್ನ ಲಜ್ಜೆ ನಾಚಿಕೆಯ ಕಂಡು
    ಭ್ರಷ್ಟ ಮಾಡುವನು ಎಂದು ಬಳಲಿ ದ್ರೌಪದಿ||
    ಬಾಗಿ ಬಳುಕಿ ಬಿಕ್ಕಿ ತನ್ನ ಕಣ್ಣ ನೀರು ಸುರಿವುತಲಿ
    ಮಾಗಿಯ ಕೋಕಿಲೆ ಯಂತೆ ಕಾಯನೊಲ ವುತ| ಆಗ
    ಕೃಷ್ಣನಂಘ್ರಿಗಳ ಅಂತರಂಗದಲ್ಲಿ ನೆನೆದು
    ಸಾಗಿ ಸಾಗಿ ಹೆಜ್ಜೆಯಿಡುತ ಸಭೆಗೆ ಬಂದಳು ||
    ವೀರ ಕರ್ಣ ಅಶ್ವತ್ಥಾಮ ವಿದುರ ಶಲ್ಯ ಭಗದತ್ತನು
    ಕ್ರೂರ ಕೌರವ ದುಶ್ಯಾಸನ ಗುರುಹಿರಿಯರು
    ಸಾರುತಿಪ್ಪ ಭಟರು ಪರಿವಾರ ರಾಹುತರ ನೋಡಿ ಧಾರಿಣಿಗೆ ಮುಖವ ಮಾಡಿ ನಾಚಿ ನಿಂತಳು ||
    ಚಂದದಿಂದ ದುರ್ಯೋಧನ ಚದುರೆ ದ್ರೌಪದಿಯ ಕೂಡೆ
    ಮುಂದನರಿಯದ ಮುಗುಳುನಗೆಯ ಮಾತನಾಡಿದ
    ಹಿಂದೆ ಸ್ವಯಂವರದಲ್ಲಿ ಐವರಿಗೆ ಆದ ಬಾಲೆ
    ಇಂದು ಎನ್ನ ಪಟ್ಟ ದರಸಿಗೊಪ್ಪಿತೆಂದನು ||
    ಮಲ್ಲಿಗೆಯ ಮುಡಿಯ ನಾರಿ ಮುದ್ದು ಮುಖದ ವೈಯಾರಿ ಚಲ್ಲೆಗಂಗಳ ದ್ರೌಪದಿ ಬಾರೆಯೆಂದನು
    |ಬಿಲ್ಲು ಎತ್ತಲಾರದವನೆ ಭಂಡಾರವ ಕಾದಿದ್ದವನೆ
    ಹಲ್ಲು ಕೀಳುವರೈವರು ಬೇಡವೆಂದಳು ||
    ಅಚ್ಚ ಪೊಂಬಣ್ಣದ ಬೊಂಬೆ ಆನೆಯಂತೆ ನಡೆವ ರಂಭೆ
    ನಿಚ್ಚ ಮುತ್ತಿನಂತೆ ಬಿಂಬಾಧರೆಯೆಂದನು|
    ಹೆಚ್ಚು ಮಾತನಾಡ ದಿರೋ ಹೆರರ ಹೆಣ್ಣ ನೋಡದಿರೊ ನುಚ್ಚು ಮಾಡುವರೈವರು ಬೇಡವೆಂದಳು ||
    ಮಟ್ಟಿಬಡಕರೈವರಿಗೆ ಮಡದಿಯಾಗುವುದು ಸಲ್ಲ| ಪಟ್ಟೆಮಂಚ ಕೊಪ್ಪುವಂತೆ ಬಾರೆಯೆಂದನು|
    ಕೆಟ್ಟ ಮಾತನಾಡದಿರೋ| ಕ್ರೋಧದಿಂದ ನೋಡದಿರೊ|
    ರಟ್ಟೆ ಕೇಳುವರೈವರು ಬೇಡವೆಂದಳು ||
    ಅಡವಿತಿರುಕರೈವರಿಗೆ ಮಡದಿಯಾಗುವುದು ಸಲ್ಲ| ತೊಡೆಯ ಮೇಲೆ ಒಪ್ಪುವಂತೆ ಬಾರೆಯೆಂದನು|
    ಬೆಡಗು ಮಾತನಾಡ ದಿರೋ ಭೀಮಸೇನನ ಗದೆಯ ನಿನ್ನ
    ತೊಡೆಯ ಮೇಲೆ ಒಪ್ಪುವದು ಬೇಡವೆಂದಳು ||
    ಎಷ್ಟು ಬಿಂಕ ಬಡಿವಾರವು ಹೆಣ್ಣು ಬಾಲೆಗಿವಳಿಗೆಷ್ಟು
    ಸಿಟ್ಟಿನಿಂದ ದುರ್ಯೋಧನ ಸಾರಿ ಕೋಪಿಸಿ
    ಉಟ್ಟ ಸೀರೆ ಉಡಿಯಲವನ ಉಯಿಕೊ ತೀರಲೆಂದು
    ದೃಷ್ಟಿಯಿಂದ ದುಶ್ಶಾಸನಗೆ ಸನ್ನೆಮಾಡಿದ ||
    ಮಚ್ಚ ಕೂರ್ಮ ವರಹ ಕಾಯೋ|ಮುದ್ದು ನರಸಿಂಹ ಕಾಯೋ|
    ಹೆಚ್ಚಿನ ವಾಮನನೆ ಕಾಯೊ ಭಾರ್ಗವ ಕಾಯೊ| ಅಚ್ಚ ರಾಮ ಕೃಷ್ಣ ಕಾಯೊ|ಬುದ್ಧ ಕಲ್ಕಿ ರೂಪ ಕಾಯೊ|
    ಸಚ್ಚಿದಾನಂದನೆ ಕಾಯೊ ಸ್ವಾಮಿಯೆಂದಳು ||
    ಸಜ್ಜನರ ಪ್ರಿಯ ಕಾಯೊ| ಸಾಧುಗಳ ರಕ್ಷಕನೆ ಕಾಯೊ|
    ನಿರ್ಜರವಂದಿತನೆ ಕಾಯೊ| ನರಹರಿ ಕಾಯೊ| ಅರ್ಜುನನ ಸಖನೆ ಕಾಯೊ| ಅನಂತಮೂರುತಿ ಕಾಯೊ| ಲಜ್ಜೆ ನಾಚಿಕೆಯ ಕಾಯೊ ಸ್ವಾಮಿಯೆಂದಳು ||
    ದುರುಳ ದುಶ್ಯಾಸನನು ಬಂದು ದ್ರೌಪದಿಯ ಮುಂದೆ ನಿಂದು
    ಕರವ ಪಿಡಿದು ಸೆರಗ ಹಿಡಿದು ನಿರಿಯ ಸೆಳೆಯಲು, ಮರುಳು ಆಗದಿರೊ ನಿನ್ನ ರಕ್ತದೊಳು ಮುಡಿಯ ಅದ್ದಿ ಕರುಳು ದಂಡೆಯನೆ ಮಾಡಿ ಮುಡಿವೆನೆಂದಳು ||
    ಕಲಹಗಂಟ ಹೆಣ್ಣೆ ನಿನ್ನ ಘಾಸಿ ಮಾಡುವೆನೆಂದು
    ಗಲ್ಲದಲ್ಲಿ ಕೈಯನಿಕ್ಕಿ ನಿರಿಯ ಸೆಳೆಯಲು|
    ನಿಲ್ಲೊ ನಿಲ್ಲೊ ಪಾಪಿ ನಿನ್ನ ನಾಲಿಗೆಯ ಕಿತ್ತು ಎರಡು ಪಲ್ಲಿನಲ್ಲಿ ಕೇಶ ನ್ಹಿಕ್ಕಿಕೊಂಬೆನೆಂದಳು ||
    ಬೆನ್ನಿನಲ್ಲಿ ಪೆಟ್ಟನಿಕ್ಕಿ ಭಂಡು ಮಾಡುವೆನೆಂದು
    ಕನ್ನೆಯಲಿ ಕೈಯನಿಕ್ಕಿ ನಿರಿಯ ಸೆಳೆಯಲು|
    ರನ್ನೆವೀರ ಬೊಬ್ಬೆನಿಕ್ಕಿ ರಭಸದಿಂದ ಸಾರುತಲಿ
    ಪನ್ನಗಶಯನ ಕೃಷ್ಣ ಕಾಯೊ ಎಂದಳು ||
    ಸಾರಿದವರ ಪೊರೆವ ಕರುಣಿ ಸಾಗರಶಯನ ಕೃಷ್ಣ| ನಾರಿ ದ್ರೌಪದಿಗೆ ವಸ್ತ್ರ ಅಕ್ಷಯವೆಂದನು|
    ಸುರುತಿ ಕಂಭವತಿ ಸಣ್ಣ ಬಣ್ಣ ಸೀರೆಗಳು
    ಮೇರುವಿನ ಬೆಟ್ಟದಂತೆ ಮಹಿಮೆ ತೋರಿದ ||
    ಹೊಂದಿದವರ ಪೊರೆವ ಕರುಣಿ ಸಿಂಧುಶಯನ ಶ್ರೀ ಕೃಷ್ಣ ನಲವಿಂದ ದ್ರೌಪದಿಗೆ ವಸ್ತ್ರ ಅಕ್ಷಯವೆಂದನು|
    ಒಂದು ಎರಡು ಮೂರು ನಾಲ್ಕು ಕೋಟಿ ಸಂಖ್ಯೆ ಸೀರೆ ಸುಲಿದು
    ನೊಂದು ಬೆಂದು ದುಶ್ಶಾಸನನು ನಾಚಿ ಕುಳಿತನು ||
    ನೋಡಿದರು ದ್ರೌಪದಿಯ ಮಾನರಕ್ಷಲೀಲೆಗಳ
    ಮಾಡಿದರು ಮಾಧವನ ಮುದ್ದು ಸ್ತೋತ್ರವ|
    ಮೂಢ ಕೌರವನ ಕೂಡ ಮಾನಿನಿ ದ್ರೌಪದಿಯು ಲೆತ್ತ ವಾಡಿ ತನ್ನ ಪತಿಗಳೈವರ ಗೆದ್ದಳು ||
    ಕೇಸು ಮುಡಿಯ ಕಟ್ಟಿದಳು ಕೈಯ ಕಾಲ ಮಣ್ಣನೊರೆಸಿ
    ಸಾಸಿರನಾಮದ ಒಡೆಯ ಸುರರ ಪಾಲಕ
    ವಾಸಿವುಳ್ಳ ಕೃಷ್ಣ ಎನ್ನ ವಹಿಸಿ ಕಾಯಿದಿ ಎಂದು ಸಂತೋಷದಿಂದ ದ್ರೌಪದಿಯು ಮನೆಗೆ ಬಂದಳು ||
    ಭಕ್ತಿಯಿಂದ ದ್ರೌಪದಿಯ ಮಾನರಕ್ಷಲೀಲೆಗಳ
    ಯುಕ್ತಿಯಿಂದ ಹಾಡಿ ಪಾಡಿ ಕೇಳುವವರಿಗೆ
    ಸಕಲದೋಷಪರಿಹಾರ ಸಂತಾನಫಲಗಳುಂಟು
    ಮುಕುತಿ ಕೊಡುವನು ನಮ್ಮ ಪುರಂದರವಿಠಲ |
    ***********

    • @puttipaddu1715
      @puttipaddu1715  6 лет назад +5

      👍

    • @vishnuteerthapanchangam5237
      @vishnuteerthapanchangam5237 5 лет назад +5

      Supper supper very nice I like this song so much,,🙏🙏🙏🙏🙏🙏🙏🙏👌👌👌👌👌👌👌 I wrote this song so much

    • @poornimab6896
      @poornimab6896 5 лет назад +4

      Thanks a lot for the lyrics..

    • @nagarajababu9504
      @nagarajababu9504 5 лет назад +4

      Soul elevated. I remember my mother Dr Girijadevi used to sing these songs. Also please sing Anoojarodene Ramaanu Dhine Dhine Abhiruddi Hondidanu.

    • @jayashreeadya4168
      @jayashreeadya4168 5 лет назад +3

      Keeli tumba anadavayetu neev namage sari deepa

  • @Ramamani1972
    @Ramamani1972 3 года назад +9

    I was introduced to the world of putti paddu through this song. Since then I am following all your updates. Thank you Madam.

  • @practurdeepthi9248
    @practurdeepthi9248 8 месяцев назад +1

    Keli... kannalli neeru baruvashtu , manassige taakuvashtu chennagi haadiddirii

  • @renukarao5298
    @renukarao5298 4 года назад +3

    ತುಂಬಾ ಚೆನ್ನಾಗಿದೆ ಧನ್ಯವಾದಗಳು ಸಾಹಿತ್ಯ ಕೂಡಾ ಇರೋದು ಕಲಿಯಲು ಅನುಕೂಲ

  • @sirisharavi4478
    @sirisharavi4478 10 месяцев назад +2

    Akka iam blessed to hear this song. Naham karta hari karta.your rendering is so nice and so soothing.

  • @pallavisbh6232
    @pallavisbh6232 3 года назад +4

    This is very very wonderful song i like this song very very very very nice 👌👌👌👌 super

  • @chetankanavi1331
    @chetankanavi1331 4 года назад +3

    ಎಷ್ಟು ಕೇಳಿದರೂ ಸಂತೋಷ ತರುತ್ತದೆ ಮನಸ್ಸಿಗೆ ಈ ಹಾಡು

  • @gayatrijoshi6063
    @gayatrijoshi6063 7 лет назад +11

    Akka because of such devine songs and your renderings we are still having rains and blessings of gurugalu...
    Dhanyawadagalu akka. :))

    • @puttipaddu1715
      @puttipaddu1715  7 лет назад +2

      Gayatri Joshi may I know where do you stay

  • @pallavisbh6232
    @pallavisbh6232 3 года назад +3

    Very very very nice song i like this song 👌👌👌

  • @srikrishnasurabhi4621
    @srikrishnasurabhi4621 3 года назад +4

    Excellent. Like to hear several times. Manasige nemmadhiyaagi idhe

  • @champarao9922
    @champarao9922 3 года назад +1

    Hare Srinivasa Verynice Dhanyavadagalu

  • @nirmalamohan9765
    @nirmalamohan9765 6 лет назад +2

    Padma madam neeve nimma madhu ra kanthadalli hadidare shishugalu kala kalakke avu vishranti padedu tayandirige hagu ajjiyarige mane kelasa maadalu anukoola mdikoduttave.nimma madhura kanthake sharanagiddeve.

    • @puttipaddu1715
      @puttipaddu1715  6 лет назад +1

      Nirmala Mohan Thank you so much madam khandita haadtini🙏

  • @dakshayininandu2484
    @dakshayininandu2484 4 года назад +4

    Hare krishna hare Rama

  • @rajkhanna2005
    @rajkhanna2005 7 лет назад +6

    Excellent rendering Madam. Thumba Dhanyavadagalu.

  • @radhabai2933
    @radhabai2933 3 года назад +3

    ಈ ಹಾಡು ಬಹಳ ಚೆನ್ನಾಗಿ ಮೂಡಿಬಂದಿದೆ

  • @chandrikasrao2140
    @chandrikasrao2140 11 месяцев назад

    Sri, rukmani, sathya, bhama, sametha, gopala, krishna, devarige, namaskaragalu😊

  • @dymrao
    @dymrao 4 года назад +4

    Excellent rendition all your Devara namagalu Madam God Bless You 🙏🙏

  • @gayatrijoshi6063
    @gayatrijoshi6063 7 лет назад +5

    We are from blore but right now v r in Allahabad as my husband is posted here for job...
    My sister and brother in law are deciples of mahuli Acharya in Bombay...
    Thank you akka...pranams

  • @jayalakshmimalkood4195
    @jayalakshmimalkood4195 3 года назад +1

    🙏🙏🙏👌👌👌👏👏👏 ತುಂಬಾ ಚೆನ್ನಾಗಿ ಮೂಡಿ ಬಂದಿದೆ 🙏🙏🙏

  • @kavithatanu5973
    @kavithatanu5973 3 года назад +3

    Soooooo cuite song soooo quiet voice Thankyou mama

  • @gorrillababy2000
    @gorrillababy2000 7 лет назад +6

    Toomba melodious agi hadiddira thank you

  • @pradyumnakarpur7375
    @pradyumnakarpur7375 4 года назад +3

    This is a very wonderful song and this song is very clarity. 🙏🙏🙏🙏🙏🙏🙏🙏

  • @suneethivr777
    @suneethivr777 3 года назад +3

    Suppppppppppppper

  • @sitaramamoorthy9797
    @sitaramamoorthy9797 Месяц назад

    Very nice good guidence to all madhvs.women

  • @chandrikasrao2140
    @chandrikasrao2140 11 месяцев назад

    Srirukmani, sathya, bhama, sametha, gopala, krishna, devarige, namaskaragalu

  • @KrishnaKumar-ys3tz
    @KrishnaKumar-ys3tz 3 года назад +2

    Tumba chen nagode manekelasa madi ee seve madutteri namGe manekelasa maduvDaralle sustu devaru gurugalu nimage innu shakti kodali JayeshSvitthalara hadugalu eekakaalakke heli madisidantive avara innastu hadugalannu hadi shreemati padmaja avare nimage joteyagi kumari dhanya kooda sogasagihaduttare dhanyavadagalu

  • @ramamohan6472
    @ramamohan6472 5 лет назад +2

    Thumba chennagidheri

  • @Divyasuhruth
    @Divyasuhruth 3 года назад +3

    Gratitude 🙏 I🙏 Hare Krishna

  • @chandrikasrao2140
    @chandrikasrao2140 10 месяцев назад

    Sri, rukmani, sathya, bhama, gopala, krishnadevarige, namaskaragalu

  • @ramramshetty1579
    @ramramshetty1579 4 года назад +2

    Super song

  • @suneethivr777
    @suneethivr777 3 года назад +3

    🙏🙏🙏🙏🙏🙏🙏🙏🙏🙏🙏🙏

  • @chandrikasrao2140
    @chandrikasrao2140 Год назад

    Sri, rukmani, sathyabhama, sahitha, gopala, krishnanige, anantha, namaskaragalu🎉

  • @pramadanagesh6981
    @pramadanagesh6981 Год назад +1

    🙏 ಅಮ್ಮ, ನಿಮ್ಮ ಎಲ್ಲಾ ಹಾಡು ಕೀರ್ತನೆಗಳು ನನಗೆ ತುಂಬಾ ಅಚ್ಚುಮೆಚ್ಚು.ಆದಷ್ಟು ಸಾಹಿತ್ಯವನ್ನೂ ಹಾಕುತ್ತಿರಿ.ಹೃತ್ಪೂರ್ವಕ ಧನ್ಯವಾದಗಳು ನಿಮಗೆ.🙏

  • @rajalakshmimouli6204
    @rajalakshmimouli6204 3 года назад +2

    Beautiful l singing

  • @chandrikasrao2140
    @chandrikasrao2140 Год назад +1

    Bahala, channagide

  • @parimalaprakash3538
    @parimalaprakash3538 7 лет назад +3

    Thank you Akka for nice rendering of this stotra

  • @chandrikasrao2140
    @chandrikasrao2140 Год назад

    Sri, rukmani, sathya, bhmama, saitha, gopala, krishna, devarige, anantha, namaskarsgalu.

  • @vishnuteerthapanchangam5237
    @vishnuteerthapanchangam5237 5 лет назад +6

    i like this song lyrics so much

  • @bhagyasreekaranam8539
    @bhagyasreekaranam8539 6 лет назад +4

    Vaagdeviya vishesha anugraha nimagide.

  • @top10newinformation96
    @top10newinformation96 3 года назад +2

    Supper voice 😊😍😘 I love this voice

  • @chandrikasrao2140
    @chandrikasrao2140 Год назад +1

    Sri, rukmani,, sathyabhama, sahitha, Sri, krishnadevrige, anantha, namaskaragalu

  • @heman8993
    @heman8993 3 года назад +1

    Adbutavagide. 👌👌👌👌👌🙏🙏🙏🙏🙏👍

  • @chandrikasrao2140
    @chandrikasrao2140 10 месяцев назад

    Sri, rukm@ni, sathyabhama, sametha, gopala, krishna, devarige, namo, namaha

  • @chandrikasrao2140
    @chandrikasrao2140 11 месяцев назад

    Sri, rukmani, sathyabhama, sametha, gopala, krishnarige, namo, namaha.

  • @chandrikasrao2140
    @chandrikasrao2140 11 месяцев назад

    Sri, rukmani, sathya, bhma, samethagopala, krishna, devarige, namonamaha

  • @chandrikasrao2140
    @chandrikasrao2140 Год назад

    Srirukmani,, sathyabhama, sahjtha, gopalakrishnanige, namonamha.

  • @chandrikasrao2140
    @chandrikasrao2140 4 месяца назад

    Dravpadige, akshaya, vastraittha, Sri, gopala, krishna, ninage, namo, namaha

  • @chandrikasrao2140
    @chandrikasrao2140 7 месяцев назад

    Sri, drupada, rajana, magalige, vasthra, axaya, madida, rukmani,sathya, bhama, sameths, gopala, krishna, devarige, nano, namaha.

  • @ssannidhiraju
    @ssannidhiraju 6 лет назад +3

    Beautiful 👌👌

  • @rajasimhahk9736
    @rajasimhahk9736 7 лет назад +3

    very nice rendering

  • @chandrikasrao2140
    @chandrikasrao2140 5 месяцев назад

    Drova,pathi, devige, sri, rangA, nolida, devarige, namo, namaha.

  • @chandrikasrao2140
    @chandrikasrao2140 11 месяцев назад

    Sri, rukmani, sathya, bhama, saitha, gopalakrishna, devarige, namo, namaha

  • @chandrikasrao2140
    @chandrikasrao2140 7 месяцев назад

    Sri, gopala, krishna, devarige, namo, namaha

  • @hemapatil9648
    @hemapatil9648 2 года назад +1

    En chend hadyara purandararu....avrige avre saati

  • @manjulan764
    @manjulan764 3 года назад +2

    ಎಷ್ಟು ಅರ್ಥ ಪೂರ್ಣವಾಗಿದೆ 🙏🙏

  • @chandrikasrao2140
    @chandrikasrao2140 9 месяцев назад

    Sri, rukmani, sathya, bhama, sametha, gopala, krishnadevarige, namaskaragslu

  • @chandrikasrao2140
    @chandrikasrao2140 5 месяцев назад

    Dravapsdiya, manaraxaka, gopala, krishna, murthige, namo, namaha

  • @chandrikasrao2140
    @chandrikasrao2140 6 месяцев назад +1

    Draupada, devige, valida, rukmani, sathya, bhaama, sahitha, gopala, krishna, devarige, namo, namaha

  • @pallavisbh6232
    @pallavisbh6232 5 лет назад +4

    this song is super

  • @chandrikasrao2140
    @chandrikasrao2140 9 месяцев назад

    Sri, dravpadi, pathi, bheemasena, devantha, anthargatha, gopala, krishnadevarige, namo, namaha

  • @rajkhanna2005
    @rajkhanna2005 7 лет назад +3

    Excellent rendering. Great.

  • @sridevikulkarni9668
    @sridevikulkarni9668 4 года назад +3

    🙏🙏🙏🙏

  • @chandrikasrao2140
    @chandrikasrao2140 Год назад +1

    Sri, krishnaya, namaha

  • @ramramshetty1579
    @ramramshetty1579 4 года назад +2

    Beautiful songs 🙏🙏🙏🙏

  • @chandrikasrao2140
    @chandrikasrao2140 10 месяцев назад

    Sri, rukmani, sathya, bhama, sametha, gopala, krisna, devarige, namo, namaha

  • @chandrikasrao2140
    @chandrikasrao2140 Год назад

    Sree, krishnaya, namaha.

  • @chandrikasrao2140
    @chandrikasrao2140 Год назад +1

    Sri, rukmani, sathyabhama, samrtha, gopala, krishnaayanamo, namha

  • @chandrikasrao2140
    @chandrikasrao2140 10 месяцев назад

    Sri, rukmani, sathyabhama, sametha, gopala, krishnanige, namonamaha

  • @chandrikasrao2140
    @chandrikasrao2140 11 месяцев назад

    , Sri, rukmani, sathya, bhama, sametha, gopala, krishna, devarige, namo, namaha

  • @chandrikasrao2140
    @chandrikasrao2140 Год назад +1

    Bahla, channagi, bandide

  • @maithiliraghupathi9985
    @maithiliraghupathi9985 4 года назад +2

    Super

  • @pallavisbh6232
    @pallavisbh6232 4 года назад +2

    Nice

  • @pallavisbh6232
    @pallavisbh6232 5 лет назад +2

    This song is nice

  • @chandrikasrao2140
    @chandrikasrao2140 10 месяцев назад

    Sri, rukmai, sathya, bhama, devari, namonamaha

  • @chandrikasrao2140
    @chandrikasrao2140 4 месяца назад +1

    Sri, rukmani, sathya, bhama, sahitha, gopala, krishna, devarige, namo, namha

  • @jayaprakash7720
    @jayaprakash7720 7 лет назад +2

    Amazing

  • @sharadajoshi8920
    @sharadajoshi8920 4 года назад +4

    Beautiful singing so simple even I could sing. Thank you.
    Akka can you please post "Stuti Mani Malika" by Harapanahalli Bhimavva

  • @varunirajjayamangalam2584
    @varunirajjayamangalam2584 6 лет назад +5

    vasudevaya namo vasukishayanaya vasavadyakhila suranamita charanambhoja hadu ( draupadi manarakshana hadu purandaradasara pada) ,gajendra moksha post madi

    • @bgirish
      @bgirish 3 года назад

      Very nice. where to get the full lyrics of the song "vasukishayanaya vasavadyakhila..."

    • @varunirajjayamangalam2584
      @varunirajjayamangalam2584 3 года назад

      @@bgirish bhajane chandrika

    • @bgirish
      @bgirish 3 года назад

      @@varunirajjayamangalam2584 I did not understand. Can you please send me the link or the full lyrics?

  • @krishnavasudev2155
    @krishnavasudev2155 5 лет назад +3

    really sooper...can you pls give the lyrics...very devotionally sung...

  • @chandrikasrao2140
    @chandrikasrao2140 Месяц назад +1

    🙏🙏🙏🙏🙏🙏

  • @chandrikasrao2140
    @chandrikasrao2140 6 месяцев назад +1

    🙏🙏🙏🙏🙏🙏🙏

  • @sarojabalaji1131
    @sarojabalaji1131 3 месяца назад +1

  • @chandrikasrao2140
    @chandrikasrao2140 8 месяцев назад

    Sri, rukmani, sathya, bhama, sametha, gopala, krishna, drvarigenamaskaragalu

  • @guruguru9395
    @guruguru9395 5 лет назад +3

    Good.

  • @chandrikasrao2140
    @chandrikasrao2140 Месяц назад +1

    🙏🙏🙏🙏🙏🙏🙏🙏

  • @sankarshancpshan4051
    @sankarshancpshan4051 Год назад +1

    🙏🙏🙏🙏🙏🙏🙏🙏🙏🙏🙏🙏🙏🙏🙏

  • @kalpanaram4122
    @kalpanaram4122 7 лет назад +2

    super

  • @anjalijorapur2919
    @anjalijorapur2919 4 года назад +3

    Have you sudhaman song written by Prasanna Vitthal
    Ashramadali sudam sati patiratiygiralu
    If so Pl send lyrics and sing that song
    Hare shrinivasa

  • @hemapatil9648
    @hemapatil9648 2 года назад +1

    Superrr..

  • @asavitharao
    @asavitharao 5 лет назад +7

    Ranganolida namma krushnanolida || pa ||
    Angane droupadige vastra akshayavendanu || a.Pa. ||
    Kariyapurada nagaradalli kouravaru paandavaru |
    Dhareyanoddi joojanittu lettavaadalu ||
    Parama paapi shakuni taanu | paashadol pokkiralu |
    Dharmaraaya dhaaruni droupadiya sotanu || 1 ||
    Sotanendu duryodhana santoshadinda tanna |
    Dootaratti paandavara baduka tarisida ||
    Jaati muttu cinna belli aane kudure sahita |
    Bheetiyillade bhaandaarakittanu || 2 ||
    Muddu mukhada droupadiya munde maadi tannirendu |
    Tiddi tanna maanavarige tiliya helida ||
    Mudre maanavaru bandu droupadiya munde nintu |
    Buddhiyindalella binnaha maadalu || 3 ||
    Amma kele arasugalu accha pagade panthavaadi |
    Hammalinda joojanittu lettavaadalu ||
    Dharmaraaya sotanendu satyavacana kouravange |
    Nimma imbu niluvu kareya kottarendaru || 4 ||
    Patta padavi avarigaagi badavaraagi iddevendare |
    Ketta pagade pantha joojinnelli odagitu |
    Dushta kouravanu enna lajje naachikeya kandu |
    Bhrashta maaduvanu endu balali droupadi || 5 ||
    Baagi baluki bikki tanna kannaneeru surisutali |
    Maagiya kogileyante kaayanolavuta ||
    Aaga krushnananghrigala antarangadalli nenedu |
    Saagi saagi hejjeyiduta sabhege bandalu || 6 ||
    Veera karna ashwatthaama vidura shalya bhagadattanu |
    Kroora kourava dushyaasana guru hiriyaru ||
    Saarutidda bhataru parivaara raahutara nodi |
    Dhaarunige mukhava maadi naachi nintalu || 7 ||
    Chandadinda dhuryodhana chadure droupadiya koode |
    Mundanariyade mugulunageya maatanaadida ||
    Hinde swayamvaradalli aivarige aada baale |
    Indu enna pattadarasigoppitendanu || 8 ||
    Malligeya mudiya naari muddu mukhada vaiyyaari|
    Chellegangala droupadi baare endanu ||
    Billu ettalaaradavane bhaandaarava kaadiddavane |
    Hallu keeluvaraivaru bedavendalu || 9 ||
    Accha pombannada bombe aaneyante nadevarambhe |
    Niccha muttinante bimbaadhare baare endanu |
    Hecchu maatanaadadiro herara henna nodadiro |
    Nucchu maaduvaraivaru bedaven dalu || 10 ||
    Matte bada karaivarige madadi yaaguvadu salla |
    Patte mamchakoppuvante baare endanu ||
    Hecchu maatanaa dadiro krodhadinda nodadiro |
    Ratte keeluvaraivaru bedavendalu || 11 ||
    Adavi tirakaraivarige madadiyaaguvadu salla |
    Todeya mele oppuvante baare endanu ||
    Bedagu maatanaadadiro bheemasenana gadeyu ninna |
    Todeya mele oppuvadu bedavendalu || 12 ||
    Eshtu binka badivaaravu hennu baalegivaligishtu |
    Sittininda duryodhana saari kopisi ||
    Utta seere udiyalavala uyiko teeralendu |
    Drushthiyinda dushyaasanage sanne maadida ||13 ||
    Maccha koorma varaaha kaayo muddu Naarasimha kaayo |
    Hecchina vaamanane kaayo bhaargavane kaayo ||
    Accha raama krushna kaayo buddha kalkiroopa kaayo |
    Sachidaanandane kaayo swaami endalu || 14 ||
    Sajjanara priya kaayo saadhu rakshakane kaayo |
    Nirjara vanditane kaayo narahari kaayo ||
    Arjunana sakhane kaayo ananta mooruti kaayo |
    Lajje naachikeya kaayo swaami endalu || 15 ||
    Durula dushyaasananu bandu droupadiya munde nindu |
    Karava pididu seraga hididu neriya seleyalu ||
    Marulu aagadiro ninna raktadolu mudiya addi |
    Karulu dandeyane maadi mudivenendalu || 16||
    Kalahagante henne ninna ghaasi maaduvenendu |
    Galladalli kaiyanikki neriya seleyalu ||
    Nillo nillo paapi ninna naaligeya kittu eradu |
    Pallinalli keshanhikki kombenendalu || 17 ||
    Benninalli pettanikki bhandu maaduvenendu |
    Kenneyalli kaiyanikki neriya seleyalu ||
    Ranne veere bobbenikki rabhasadinda saarutali |
    Pannagashayanaa krushna kaayo endalu || 18 ||
    Saaridavara poreva karuni saagarashayana krushna |
    Naari droupadige vastra akshayavemdanu ||
    Suruti kumbhavati sanna banna seeregalu |
    Meruvina bettadante mahime torida || 19 ||
    Pondidavara poreva karuni sindhushayana shreekrushna |
    Nalavininda droupadige vastra akshayavendanu||
    Ondu eradu mooru naalku koti sankhye seere sulidu |
    Nondu bendu dushyaasananu naachi kulitanu ||20 ||
    Nodidaru droupadiya maanaraksha leelegala |
    Maadidaru maadhavana muddu stotrava ||
    Moodha kouravana kooda maanini droupadiyu |
    Maatanaadi tanna patigalaivaranu geddalu || 21||
    Kesu mudiya kattidalu kaiya kaala mannanorasi
    Saasira naamada odeya surara paalaka ||
    Vaasavulla krushna enna vahisi kaaydi |
    Endu santoshadinda droupadiyu manege bandalu || 22 ||
    Bhaktiyinda droupadiya maana raksha leelegala |
    Yuktiyinda haadi paadi keluvavarige |
    Sakala dosha parihaara santaana sampattu phalagaluntu |
    Mukuti koduvanu namma purandara viththala ||23 ||

  • @sridevidesai6022
    @sridevidesai6022 4 года назад +2

    Lyrics please madam

  • @nirmalamohan9765
    @nirmalamohan9765 6 лет назад +4

    Respected madam shishuvina lalane jogula hadugalannu hadi pdfli kalisuvira please.

  • @nirmalamohan9765
    @nirmalamohan9765 5 лет назад +3

    Geethasara hadu haki pl

  • @ushagudi3601
    @ushagudi3601 9 месяцев назад

    ಎನುಚಂದ ಆಗೆದರಿ ಹಾಡು

  • @chandrikasrao2140
    @chandrikasrao2140 8 месяцев назад

    Sri, krishan, de::arige, nama, namaha

  • @gayatrijoshi6063
    @gayatrijoshi6063 7 лет назад +5

    Akka naamkara
    Please shri raghottamaswami guru gala charita hadi upload Madri..
    Idu page 53 Hare srinivasa book valaga ada
    dhanyawada

  • @chandrikasrao2140
    @chandrikasrao2140 2 месяца назад

    🙏🙏🙏🙏🙏🙏🙏🙏🙏🙏🙏

  • @chandrikasrao2140
    @chandrikasrao2140 5 месяцев назад

    🙏🙏🙏🙏🙏

  • @ramaarajpurohit4854
    @ramaarajpurohit4854 4 года назад +2

    Rukmini kalyana haadu nimmaliddare dayavittu nimma channel Nalli Haskins pulse plse

  • @chandrikasrao2140
    @chandrikasrao2140 Год назад

    Thumbachannagi, bandide