ಪ್ರೀತಿಯ ಗಂಗಾಧರ ಕೊಡ್ಲಿವರ್ ರವರೆ ಸ್ವಾತಂತ್ರ ಹಬ್ಬದ ಶುಭಾಶಯಗಳು. ನೀವು ಸಾಹಿತ್ಯ ರಚಿಸಿದ ಭಾವಗೀತೆ “ ಸೂರ್ಯೋದಯವು ಬರೀ ಜ್ರೇವಧಾರಕ” ವನ್ನು ಕೇಳಿದೆ. ನಿಜಕ್ಕೂ ನಿಮ್ಮ ಹೃದಯದಿಂದ ನನ್ನ ಹೃದಯಕ್ಕೆ ಮುಟ್ಟಿದೆ. ಅರ್ಥ ಪೂರ್ಣ ಸಾಹಿತ್ಯದಿಂದ ಪ್ರಕೃತಿಯ ಸೊಬಗನ್ನು ವರ್ಣಿಸಿದ್ದಿರಿ. ಸುಶ್ರಾವ್ಯವಾದ ರಾಗ ಸಂಯೋಜನೆ ಮತ್ತು ಮಧುರ ಕಂಠ ದಿಂದ ಕೇಳಿ ಬಹಳ ಸಂತೋಷವಾಯಿತು. ನಿಮ್ಮ ಸಾಹಿತ್ಯ ರಚನೆ ಅದ್ಭುತವಾಗಿದೆ. ಅಭಿನಂದನೆಗಳು.💐💐💐💐💐💐
ಶುಭ ಮುಂಜಾನೆ
ಅರ್ಥಪೂರ್ಣವಾದ ಭಾವಗೀತೆ💐🙏
🤝🙏🏽
ಅರ್ಥಪೂರ್ಣ ಸಾಹಿತ್ಯ ಸುಂದರ ಗಾಯನ😎
🤝🙏🏽
ಪ್ರೀತಿಯ ಗಂಗಾಧರ ಕೊಡ್ಲಿವರ್ ರವರೆ
ಸ್ವಾತಂತ್ರ ಹಬ್ಬದ ಶುಭಾಶಯಗಳು.
ನೀವು ಸಾಹಿತ್ಯ ರಚಿಸಿದ ಭಾವಗೀತೆ “ ಸೂರ್ಯೋದಯವು ಬರೀ ಜ್ರೇವಧಾರಕ” ವನ್ನು ಕೇಳಿದೆ. ನಿಜಕ್ಕೂ ನಿಮ್ಮ ಹೃದಯದಿಂದ ನನ್ನ ಹೃದಯಕ್ಕೆ ಮುಟ್ಟಿದೆ.
ಅರ್ಥ ಪೂರ್ಣ ಸಾಹಿತ್ಯದಿಂದ ಪ್ರಕೃತಿಯ ಸೊಬಗನ್ನು ವರ್ಣಿಸಿದ್ದಿರಿ.
ಸುಶ್ರಾವ್ಯವಾದ ರಾಗ ಸಂಯೋಜನೆ ಮತ್ತು ಮಧುರ ಕಂಠ ದಿಂದ ಕೇಳಿ ಬಹಳ ಸಂತೋಷವಾಯಿತು.
ನಿಮ್ಮ ಸಾಹಿತ್ಯ ರಚನೆ ಅದ್ಭುತವಾಗಿದೆ. ಅಭಿನಂದನೆಗಳು.💐💐💐💐💐💐
🤝🙏🏾🙏🏾🙏🏾
ಅದ್ಭುತ ರಚನೆ ಸರ್, ಸೂರ್ಯನ ಬೆಳಕು ಬರೀ ಬೆಳಕಲ್ಲ ಭೂಮಿಗೆ ಜೀವಧಾರಕ ಎಂಥ ಸಾಹಿತ್ಯ ಸರ್, ಮತ್ತಷ್ಟು ಹಾಡು ಕೇಳಬೇಕು ಎನಿಸುತ್ತದೆ.❤❤
🤝🙏🏽
ಭಾವಗೀತೆ ಅರ್ಥಪೂರ್ಣವಾಗಿದೆ.ಶುಭಾಶಯಗಳು. ಸಾಹಿತ್ಯ ಕೃಷಿ ಹೀಗೇ ಮುಂದುವರಿಯಲಿ.
ಧನ್ಯವಾದಗಳು
ಅದ್ಭುತವಾದ ಸಾಹಿತ್ಯ ....ಗಾಯನವೂ ಸಹ ಅಷ್ಟೇ ಇಂಪಾಗಿದೆ...ಶುಭಾಶಯಗಳು, ರಾಗ ಸಂಯೋಜಕರಿಗೂ ಹಾಗೂ ಗಾಯಕಿ , ಸಾಹಿತ್ಯ ರಚನೆ ಮಾಡಿದ ತಮಗು...💐💐💐
🤝🙏🏾🙏🏾🙏🏾
Super 🙏
Thank you
ಸರ್ ಇದು ತಮ್ಮ ರಚನೆಯೇ. ತುಂಬಾ ಚನ್ನಾಗಿದೆ. ಅರ್ಥಪೂರ್ಣ ಸಾಹಿತ್ಯ. ಶಬ್ಧ ವಿಲ್ಲದೆ ಕೆಲಸ ಮಾಡುವ ತಮಗೆ ಅಭಿನಂದನೆ
Ge ಹೌದು ಸಾಹಿತ್ಯ ನನ್ನದೇ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು🙏🏾🙏🏾🙏🏾
ಸರ್, ನಮಸ್ತೆ ಸಾಹಿತ್ಯ ಬಹಳ ಚೆನ್ನಾಗಿದೆ. ಕರ್ತೃ ಹಾಗೂ ಗಾಯಕರಿಬ್ಬರಿಗೂ ಸಹ ಅಭಿನಂದನೆ ಹಾಗೂ ಅಭಿವಂದನೆಗಳು.
🤝🙏🏾🙏🏾🙏🏾
Very meaningful and heartfelt 💓
🤝🙏🏽
ಸೂಪರ್,
Thank you
ಚೆನ್ನಾಗಿದೆ ಮಧುರವಾಗಿದೆ
🤝🙏🏽
ಚೆಂದದ ಸಾಹಿತ್ಯ. ಚೆನ್ನಾಗಿದೆ 💐
ಧನ್ಯವಾದಗಳು
V. Nice.
🤝🙏🏽
Nice song….
🙏
🤝
ಚೆನ್ನಾಗಿದೆ. Connect agi
🤝🙏🏽
Nice sir ❤
🤝🙏🏽
Nice literature
🤝🙏🏽
Ok sir
Thank you
Really nice tune
🤝🙏🏾🙏🏾🙏🏾
Nice sir ❤
🤝🙏🏽
Nice sir ❤
Thanks ✌️