ಭೂಪರಾಗ ಸ್ವರಗೀತೆ

Поделиться
HTML-код
  • Опубликовано: 23 авг 2024
  • ಭೂಪರಾಗ. ತಾಳ:ತ್ರಿತಾಳ
    ಥಾಟ್:ಕಲ್ಯಾಣ ಥಾಟ್
    ಜಾತಿ:ಔಢವ ಔಢವ ಜಾತಿ
    ವಾದಿ:ಗ
    ಸಂವಾದಿ:ಧ
    ಸಮಯ:ರಾತ್ರಿ ೯ರಿಂದ೧೨ರ ವರೆಗೆ ಹಾಡತಕ್ಕದ್ದು
    ಕೋಮಲ ಸ್ವರಗಳು ಬರುವುದಿಲ್ಲ
    ಎಲ್ಲಾ ತೀವ್ರ ಸ್ವರಗಳು
    ಆರೋಹಣ: ಸರಿಗಪಧಸಾ
    ಅವರೋಹಣ:ಸಾಧಪಗರಿಸ.
    ಸ್ವರಗೀತೆ
    ಸಾಸಾಧಪಗರಿಸಾರಿಗ ಪಗಧಪಗ
    ಗಪಧಸಾರೆಸಾಧಪ ಸಾಪಧಪಗರಿಸ.
    ಗಗಪಧಪ ಸಾಸಾ ಧಧಸಾರೆಗರೆಸಾಧ
    ಗಗರೆಸಾ ರೆರೆಸಾಧ ಸಾಸಾಧಪಗರೆಸ.

Комментарии • 20