Brother avru international aadi teammates jothe english and hindi maatadi maatadi abhyasa aagirutte avr problem alla adu. Atleast kannada nu maatadtidarala adukke hemme padbeku. Avr origin actually karnataka avralla north india avru.
ಗುರುವೇ ಹೀಗೆ ಕನ್ನಡ ಚಾನೆಲ್ ಇಂಟರ್ವ್ಯೂ ಅಲ್ಲಿ ಕೂಡ ನಿನ್ನ ಇಂಗ್ಲಿಷ್ ಪುಂಗೋದು ಬಿಟ್ರೆ ಒಳ್ಳೇದು ಎಲ್ಲರಿಗೂ ಇಂಗ್ಲಿಷ್ ಬರುತ್ತೆ ನಿನಗೆ ಒಬ್ಬನಿಗೆ ಅಲ್ಲ.. ಮೊದಲು ನಮ್ಮ ನಾಡು ನಮ್ಮ ಭಾಷೆ ಗೆ ಗೌರವ ಕೊಡು..... 😡😡
He's not a kannadiga but his whole family lives in banglore and he represents Karnataka in domestic adke avnge kannada math adoke barolla but he understands
@@raghav6556 ಸಾರಿಗೆ ರಸಂ, ಹುಳಿಗೆ ಸಾಂಬಾರ್, ಅನ್ನಕ್ಕೆ ಬಾತ್, ಚಿತ್ರಾನ್ನ ಗೊಜ್ಜಿಗೆ ಪುಳಿಯೋಗರೆ, ದೋಸೆಗೆ ದೋಸಾ, ವಡೆಗೆ ವಡಾ, ಮಲ್ಲೇಶ್ವರ ಕ್ಕೆ ಮಲ್ಲೇಶ್ವರಂ, ಬೆಳಗಾವಿಗೆ ಬೆಳಗಾಮ್, ಕಲ್ಬುರ್ಗಿಗೆ ಗುಲ್ಬರ್ಗ, ದೇವಸ್ಥಾನಕ್ಕೆ ಮಂದಿರ, ಅಣ್ಣ ಬದಲಾಗಿ ಭಾಯ್ ಇದೇ ರೀತಿ ಮುಂತಾದುವುಗಳನ್ನು ನಾಚಿಕೆಯಿಲ್ಲದಂತೆ ಹೆಚ್ಚು ಉಪಯೋಗಿಸುವವರು ಅವರಿಗೆ ಹೋಲಿಸಿದರೆ ನಾವೇ...... ಆದ್ದರಿಂದ ಬದಲಾವಣೆ ಒಳಗಿನಿಂದ ಮೂಡಿದರೆ ಉತ್ತಮ ಎಂಬುವುದು ನನ್ನ ಅಭಿಪ್ರಾಯ.
Manish ❤
Ela Karnataka du beku kannada da matra beda
Kohli❤m pandya ❤kl rahul❤❤❤❤❤❤❤❤
120/120😂😂😂😂
ಕಂಗ್ಲಿಷ್ ಮಾತನಾಡೋದು ಅಣ್ಣ...
ಅವರ ತಾಯಿ ನುಡಿ ಕನ್ನಡವಲ್ಲ.
Brother avru international aadi teammates jothe english and hindi maatadi maatadi abhyasa aagirutte avr problem alla adu. Atleast kannada nu maatadtidarala adukke hemme padbeku. Avr origin actually karnataka avralla north india avru.
Kl❤
Deep Love From Dev Bhoomi Uttrakhand Manish Pandey 💝🫂🏂
ವರ್ಲ್ಡ್ ಕ್ಲಾಸ್ ಒಳ್ಳೆ ಪ್ಲಯರ್ ಈತ.
ಆದರೆ IPL + ಇತರ ಅವಕಾಶ ಸಿಕ್ಕಾಗೆಲ್ಲ ಅಷ್ಟು ಚೆನ್ನಾಗಿ, ಸತತವಾಗಿ ಚೆನ್ನಾಗಿ ಆಡಲಿಲ್ಲ.ಈಗಲೂ ಅದನ್ನು ಮಾಡಬಹುದು.
I can listen to him all day
Mysore
North India ಮನೀಶ್
Kl bagge mathadle ella tittle yake hage ittidira 😡😡😡😡
views goskara bro
Report Maadi vd helthini..
All local boys ಅಂತ ಹೇಳುತ್ತಿದ್ದಾರೆ. ಅಣ್ಣ ಕನ್ನಡಿಗರು local boys ಬೇರೆ ಭಾಷಿಗರು ಅಲ್ಲ. ದ್ರಾವಿಡ್ ಅವರ ಕನ್ನಡ ತುಂಬಾ ಚೆನ್ನಾಗಿದೆ
ದ್ರಾವಿಡ್ ಅವರಿಗೆ ಸರಾಗವಾಗಿ ಕನ್ನಡದಲ್ಲಿ ಮಾತನಾಡುವುದಕ್ಕೆ ಬರುವುದಿಲ್ಲ.
@@NaDadiga ಹೌದು ಅವರ ಮಾತ್ರು ಭಾಷೆ ಕನ್ನಡ ಅಲ್ಲ. ಆದರೆ ಇವರ ಮಾತ್ರು ಭಾಷೆ ಕನ್ನಡ
@@vikasgowda07 ಯಾರ ತಾಯಿ ನುಡಿ?
@@NaDadiga ದ್ರಾವಿಡ್ ಅವರ ಮಾತ್ರು ಭಾಷೆ ಮರಾಠಿ. ಮನೀಷ್ ಅವರ ಮಾತ್ರು ಭಾಷೆ ಕನ್ನಡ
@@vikasgowda07 ಅಲ್ಲ. ಪಾಂಡೆ ಎಂಬ ಅಡ್ಡಹೆಸರು ಕರ್ನಾಟಕದ ಮೂಲವಲ್ಲ ಹಾಗೂ ಅವರು ಹುಟ್ಟಿದ್ದು ಉತ್ತರಾಖಂಡ ರಾಜ್ಯದಲ್ಲಿ.
Manish Pandey your Kannada super sir 👌👌👌👌
Last watch catch stop by manish was super❤
RCB Manish, VK, KL🎉🎉🎉❤
ಕೊಹ್ಲಿ & ಮ ಪಾಂಡ್ಯಗೆ ಇಬ್ಬರಿಗೂ ಟೀಮ್ ಇಂಡಿಯಾದಲ್ಲಿ ಚಾನ್ಸ್ ಸಿಗ್ತೀತ್ತು ಆದರೇ ಆಡುವ 11ರ ಬಳಗದಲ್ಲಿ ಪಾಂಡ್ಯಗೆ ಚಾನ್ಸ್ ಸಿಗತಿರಲಿಲ್ಲ ಪಾಪ . ನತದೃಷ್ಟ ಆಟಗಾರ
Kannada😍😍😍
ಎಷ್ಟು ಚಂದ ನಮ್ಮ ಕನ್ನಡ ಭಾಷೆ 💛❤
ಮನೀಷ್ ಪಾಂಡೆ ಕನ್ನಡ 2 % ❌ ಇಂಗ್ಲಿಷ್ 98 %✅ 😂😂😂
15 ಬಾಲ 14 ರನ್ನ
His Kannada slag is just lit🔥🔥❤️🔥
ಸರ್ ಕನ್ನಡದಲ್ಲಿ ಮಾತಾಡಿ ತುಂಬಾ ಖುಷಿ ಹಾಗುತ್ತೆ
❤❤❤
He loved and likes to play rcb avn coach team manger Australians tagotanee bench kurstane tagondu 🙏
Manish Pande ❤️💯🇮🇳
Kl mother tongue kannada not Manish pandey
ಜಗತ್ತಿನ ನತ ದೃಷ್ಟ ಆಟಗಾರ 😭😭
❤
Anna thamma iddang idirallo😅
Kannada matadoo bashieeer 🙄
🎉
ಆಂಕರ್ ನಿನ್ ಹೆಸರೆನು ನಿನ್ ಮಾತೃಭಾಷೆ ಯಾವುದು
Avinash yuvan, matrubashe: tulu.
Age ayyatappa u got lot chance but not made full use of it
handsome guy!!!❤
ಕನ್ನಡ ಮಾತಾಡೋ ಮಾರಾಯ
Cricket maatra sports alla There is Hockey and other sports too . U media have to change
ಶುದ್ಧವಾಗಿ ಕನ್ನಡ ಮಾತಾಡು
ಗುರುವೇ ಹೀಗೆ ಕನ್ನಡ ಚಾನೆಲ್ ಇಂಟರ್ವ್ಯೂ ಅಲ್ಲಿ ಕೂಡ ನಿನ್ನ ಇಂಗ್ಲಿಷ್ ಪುಂಗೋದು ಬಿಟ್ರೆ ಒಳ್ಳೇದು ಎಲ್ಲರಿಗೂ ಇಂಗ್ಲಿಷ್ ಬರುತ್ತೆ ನಿನಗೆ ಒಬ್ಬನಿಗೆ ಅಲ್ಲ.. ಮೊದಲು ನಮ್ಮ ನಾಡು ನಮ್ಮ ಭಾಷೆ ಗೆ ಗೌರವ ಕೊಡು..... 😡😡
Kannada
ಕನ್ನಡದಲ್ಲಿ ಮಾತಾಡು 😂😂😂😂
Anna first talk Kannada
Ivnu yavano kannadadavanu andiddu
Ninne hudta idde 😂
He's not a kannadiga but his whole family lives in banglore and he represents Karnataka in domestic adke avnge kannada math adoke barolla but he understands
He is representing Karnatka from past 15 years,it's not enough time to learn Kannada? @@abhikonthi
Sir namma gulbarga interview madla sir
Kannada jasti use madidre bro lyk our kl rahul
Mamu KL
Anna ful kannada mathadu anna
Maharaja trophy Namma hubli tigers defending champions anta kelodu onda kade khushi aadare season namma hubballi alli nadita illa annodu onda bejaru
😂Evru Karnataka players
Anchor look like Hero
Chennagi erute guru
kannada matadakke kasta padtha idhane, learn from Ashwin, DK and other state players who talk their language freely and fluently 🥺🥺🥺🙏🙏🙏🙏🙏
Paapa guru avnge RCB adakke ishta adre ivr thagolalla
Beda guru barbeda 😅
😅
Manish, Nair akolri nav cup gediyodu astrle ide
Ene adru dattu maga king kohli nam RCB huduga anstidde ❤❤kohli❤❤❤
If Manish plays for India May be we don’t thing he is my from own state Karnataka or is not my Kannadiga
KANGLISH
Manish also north Indian sir CBSE school from ಮದ್ಯಪ್ರದೇಶ sir
ನಿನಗೆ ಶಾರುಖ್ ಖಾನ್ ಟೀಮ್ ಬಿಟ್ರೆ ಗತಿ ಇಲ್ಲ
Kannada pa bro
Kannada sari mathado 😅
Bro avrige barute adre todlutare
Ast adru Kannada mathadhare alva saku ...
Manish🫶🏻❤
Kannada matadu modalu mate rcb ge aaduu
Kannada dalli prashne keludre English alli answer mado anthaaa intavruuu namma RCBge beda
Kannada mathadi sir idu kannada channel
Einglish yake anna kannda mataduu
Kannada matadanna
Bolimaklu swalpa duddu maadtane kannada maritare😢😢😢
bro is speaking half kannada half english i think it's kanglish 😂
ಕನ್ನಡ ಕಲಿರೋ
ಕಲಿಸಿ.
@@NaDadigalowde neenyako ella kannada commentgu negative agi relply madtidiya 😊
@@raghav6556 ಸಾರಿಗೆ ರಸಂ, ಹುಳಿಗೆ ಸಾಂಬಾರ್, ಅನ್ನಕ್ಕೆ ಬಾತ್, ಚಿತ್ರಾನ್ನ ಗೊಜ್ಜಿಗೆ ಪುಳಿಯೋಗರೆ, ದೋಸೆಗೆ ದೋಸಾ, ವಡೆಗೆ ವಡಾ, ಮಲ್ಲೇಶ್ವರ ಕ್ಕೆ ಮಲ್ಲೇಶ್ವರಂ, ಬೆಳಗಾವಿಗೆ ಬೆಳಗಾಮ್, ಕಲ್ಬುರ್ಗಿಗೆ ಗುಲ್ಬರ್ಗ, ದೇವಸ್ಥಾನಕ್ಕೆ ಮಂದಿರ, ಅಣ್ಣ ಬದಲಾಗಿ ಭಾಯ್ ಇದೇ ರೀತಿ ಮುಂತಾದುವುಗಳನ್ನು ನಾಚಿಕೆಯಿಲ್ಲದಂತೆ ಹೆಚ್ಚು ಉಪಯೋಗಿಸುವವರು ಅವರಿಗೆ ಹೋಲಿಸಿದರೆ ನಾವೇ...... ಆದ್ದರಿಂದ ಬದಲಾವಣೆ ಒಳಗಿನಿಂದ ಮೂಡಿದರೆ ಉತ್ತಮ ಎಂಬುವುದು ನನ್ನ ಅಭಿಪ್ರಾಯ.
Ivanh nijvaaglu Karnataka dhavna
kannada mathadappa
Kannada jasthi mathadu guru..
Le kannada maatado bolimagne
Kannada matado
Anil kumble great pa e bevarsi home language ge respect madlilla andre beda guru neenu RCB ge
@royalchallengersbengaluru. Pls took kannadigas for rcb
Manish❤
Manish ❤❤❤
Kannada