ವಿದ್ಯಾವಂತ ಮಹಿಳೆಗೆ ಮಾನಸಿಕ ಖಿನ್ನತೆಯಾಗಲು ಕಾರಣವೇನು...?

Поделиться
HTML-код
  • Опубликовано: 7 фев 2025
  • A single married woman's hell dwells in the midst of Canaan
    Murukalu lives at home with his beloved pet dog (Charlie) Malli..
    What causes mental depression in an educated woman...?
    The house is in a state of collapse today or tomorrow... Need a helping hand...
    ಕಾನನದ ಮಧ್ಯೆ ಏಕಾಂಗಿಯಾಗಿ ವಿವಾಹಿತ ಮಹಿಳೆಯ ನರಕ ವಾಸ
    ಮುರುಕಲು ಮನೆಯಲ್ಲಿ ತನ್ನ ಪ್ರೀತಿಯ ಸಾಕು ನಾಯಿ (ಚಾರ್ಲಿ) ಮಲ್ಲಿ ಯೊಂದಿಗೆ ಜೀವನ..
    ವಿದ್ಯಾವಂತ ಮಹಿಳೆಗೆ ಮಾನಸಿಕ ಖಿನ್ನತೆಯಾಗಲು ಕಾರಣವೇನು...?
    ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿದೆ ಮುರುಕಲು ಮನೆ... ಬೇಕಾಗಿದೆ ‌ನೆರವಿನ ಹಸ್ತ ...
    #womenstory #lifelearning #lifeleadings #marriedwomen #help #livingwithanimal #suddinewssullia #suddibidugade
    SUBSCRIBE OUR NEW CHANNEL
    / @suddimediasullia
    FOLLOW US ON
    ► Website: sullia.suddine...
    ► Facebook: / suddi Bidugade/
    ► Twitter: / suddinewsputtur
    ► Instagram: / suddibidugade
    ► E-paper: news.suddimahi...
    ------------------------------------------------------------------------------------------------------------------------------
    Contact us:
    Suddi News Sullia
    Shri Hari Commercial Complex
    Main Road, Sullia - 574239
    Contact: +91 6363322040, 8618882762

Комментарии • 261

  • @YankuVenkatesh
    @YankuVenkatesh 7 месяцев назад +118

    ಈ ಮಹಿಳೆಗೆ ಸೂಕ್ತ ಚಿಕಿತ್ಸೆ ಕೊಡಿಸಿ
    ನಗರದಲ್ಲಿ ವಾಸಿಸಲು ಮನೋಸ್ಥೈರ್ಯ
    ಕೊಡಬೇಕಾಗಿದೆ.
    ಈ ಮಹಿಳೆಯ ನೆರವಿಗಾಗಿ ಮಾಡಿದ ನಿಮ್ಮ
    ಪ್ರಯತ್ನಕ್ಕೆ ಧನ್ಯವಾದ ಸರ್.

    • @Mohit_kumar68
      @Mohit_kumar68 7 месяцев назад

      ನಾಗರಿಕ ಸಮಾಜದಲ್ಲಿ ನಾವು ಬದುಕುತಿದ್ದೇವೆ ಅಂತ ಅನಿಸ್ತಾ ಇಲ್ಲ. ಚುನಾಯಿತ ಪ್ರತಿನಿಧಿಗಳು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹಿಳೆಯ ಕೂಗು, ನೋವು ಕೇಳಿಸದೇ ಹೋಗಿರೋದು ಬೇಸರ ತರಿಸಿದೆ 😢.

  • @tulunaduadventuresmangalore
    @tulunaduadventuresmangalore 7 месяцев назад +57

    ಒಳ್ಳೆ ಕೆಲಸ ಮಾಡಿದ್ದೀರಿ ಸರ್, ದೇವರು ಒಳ್ಳೆದು ಮಾಡಲಿ ನಿಮಗೆ

  • @rekhaganihar1028
    @rekhaganihar1028 7 месяцев назад +124

    ಪಾಪ ನೋಡಿ ತುಂಬಾ ದುಃಖ ಆಯಿತು v
    ಒಂಟಿ ಯಾಗಿ ಅವರನ್ನು ಬೀಡುವ ಬದಲು ಚಿಕಿತ್ಸೆ ಕೊಡಿಸಿ ಯಾವುದಾದ್ರೂ ಆಶ್ರಮ ಅಥವಾ ಸಂಬಂಧಿಕರ ಹತ್ತಿರ ಬಿಡುವದು ಒಳ್ಳೆಯದು

  • @suchitrahegde2425
    @suchitrahegde2425 7 месяцев назад +63

    ಅವರ ಪರಿಸ್ಥಿತಿಯನ್ನು ನೋಡಿ ನಿಜಕ್ಕೂ ಬೇಸರವಾಯಿತು.ಎಲ್ಲರ ಸಹಕಾರದಿಂದ ಅವರ ಬದುಕಿಗೊಂದು ದಾರಿಯಾಗಲಿ. ಆದರೆ ನೀವು ಮನೆ ಒಳಗೆ ಚಪ್ಪಲಿ ಹಾಕಿಕೊಂಡು ಹೋಗಬಾರದಿತ್ತು ಸರ್.

    • @ಕಾವ್ಯತೋಟಅಳದಂಗಡಿ
      @ಕಾವ್ಯತೋಟಅಳದಂಗಡಿ 5 месяцев назад

      ಹೌದು ಸರಿಯಾಗಿ ಹೇಳಿದಿರಿ
      ಮನೆ ಅಂದರೆ ಒಂದು ದೇವಾಲಯಕ್ಕೆ ಸಮ
      ಅದು ಎಷ್ಟೇ ಮುರುಕಲು ಮನೆ ಆದರೂ ಉಸಿರಾಡುವ ಜೀವ ವಾಸ ಮಾಡುವ ಜಾಗ ಮನೆಯ ಒಳಗೆ ಚಪ್ಪಲಿ ಹಾಕಿಕೊಂಡು ಹೋಗಿದ್ದು ತಪ್ಪು

  • @songs-yy2xx
    @songs-yy2xx 7 месяцев назад +108

    ಮನುಷ್ಯ ರಿಗಿಂತ ನಾಯಿ ಉತ್ತಮ

    • @radustefan9268
      @radustefan9268 4 месяца назад +1

      Naayiguu aahaara beeku. ❤❤❤

  • @kushalaamin6243
    @kushalaamin6243 7 месяцев назад +15

    ಒಳ್ಳೆಯ ಕೆಲಸ ಮಾಡಿದ್ದಿರಿ ಸರ್ ಇನ್ನಾದರೂ ಇವರ ಜೀವನಕ್ಕೆ ಒಂದು ಒಳ್ಳೆಯ ದಾರಿ ಸಿಗಲಿ ಪಾಪ

  • @lokeshwarivinayachandra4343
    @lokeshwarivinayachandra4343 7 месяцев назад +75

    M.l.a. ಭಾಗೀರಥಿ ಯವರ ಗಮನಕ್ಕೆ ತರುವುದು ಒಳ್ಳೆಯದು

  • @LoveRibbonCreation
    @LoveRibbonCreation 7 месяцев назад +37

    ಯಾರು ಕೈ ಬಿಟ್ಟರು ಸಾಕು ಪ್ರಾಣಿಗಳು ಬಿಟ್ಟು ಹೋಗಲ್ಲ... ಅದಕ್ಕೆ ಹೇಳೋದು, ಕಷ್ಟಕ್ಕೆ ಬರೋದು ಅದೇ ಪ್ರಾಣಿ.

  • @BKKrish999
    @BKKrish999 7 месяцев назад +21

    ನಿಮ್ಮ ವಾಹಿನಿ ಮುಖಾಂತರ ಶಾಸಕರ ಗಮನಕ್ಕೆ ಪಂಚಾಯತ್ ಗಳಿಗೆ ಹಾಗೂ ಸಾರ್ವಜನಿಕರಿಗೆ ಸಹಾಯಕ್ಕೆ ಮನವಿ ಮಾಡಿ.

  • @MaheshMahesh-fi4vm
    @MaheshMahesh-fi4vm 6 месяцев назад +1

    ಕೆಲ ಹಳ್ಳಿಗಳಲ್ಲಿ ಇಂದಿಗೂ ಸಹ ಒಂಟಿಯಾಗಿ ಬದುಕುತ್ತಿರುವ ಅರೆಬರೆ ಬಟ್ಟೆ ಅರೆ ಬರೆ ಮನೆಯಲ್ಲೇ ವಾಸ್ತವ್ಯ ಮಾಡುತ್ತಿದ್ದಾರೆ ಇಂತಹ ಎಷ್ಟೋ ನಿದಶ೯ನಗಳು ಸಾಕಷ್ಟಿವೆ,,,,, ಧನ್ಯವಾದಗಳು ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ 👍🏾

  • @pundalikkalliganur2969
    @pundalikkalliganur2969 7 месяцев назад +2

    ಸೂಕ್ತ ವ್ಯವಸ್ತೆ ಆಗಲಿ

  • @grettaalmeida3612
    @grettaalmeida3612 7 месяцев назад +33

    ಅಯ್ಯೋ ದೇವ್ರೆ 😢 ಪಾಪ ಸರ್ ತುಂಬಾ ಬೇಸರದ ಸಂಗತಿ

  • @udayaravi2203
    @udayaravi2203 7 месяцев назад +2

    This is the real duty of the reporters 🎉😊

  • @PadmanabhaShetty-e5f
    @PadmanabhaShetty-e5f 7 месяцев назад +67

    ಈ ಪಬ್ಲಿಸಿಟಿಯಿಂದ ಮಹಿಳೆಗೆ ಸಂಕಷ್ಟ ಇದೆ.
    Do not expose the lady to dangerous consequences

  • @munivenkatappauma1764
    @munivenkatappauma1764 7 месяцев назад +2

    Momma vahinige thanks sir ,God bless her fucher life ,mercy full person may take her care

  • @RJ-ls6jh
    @RJ-ls6jh 7 месяцев назад +2

    Thanks sir for bringing to light about the conditions of a woman who is suffering from the depression. Sir, she is required medical treatment. Local administration, I mean Health department should come forward for necessary action.

  • @kmalathi4943
    @kmalathi4943 7 месяцев назад +6

    ತುಂಬಾ ಶೋಚನೀಯ ಸ್ಥಿತಿಯಲ್ಲಿ ಮಹಿಳಾ ಇದ್ದಾರೆ ಜನ,ಸಮಾಜ ,ಎಲ್ಲರು ಸೇರಿ ಇರಲು ಒಂದು ವ್ಯವಸ್ಥೆ ಮಾಡಿಕೋಡಬೇಕು.
    ಬೆಂಗಳೂರು.

  • @threecolours6497
    @threecolours6497 7 месяцев назад +123

    ಪಬ್ಲಿಕ್ ಮಾಡಿದ್ರಿಂದ ಉಪಕಾರವೂ ಇದೆ ಅಪಾಯವೂ ಇದೆ.

    • @roopakkkudugalmane3527
      @roopakkkudugalmane3527 7 месяцев назад +5

      Perfectly right

    • @bharathkp-y3y
      @bharathkp-y3y 7 месяцев назад

      😊

    • @prakash-8315
      @prakash-8315 7 месяцев назад +3

      ಆ ಮಹಿಳೆ ಇ ಸ್ತಿತಿ ಕಾರಣ ನಮ್ಮ ಜಮಾಜ

    • @anithapgowda8002
      @anithapgowda8002 6 месяцев назад

      howdhu

    • @poojabhpoojabh1068
      @poojabhpoojabh1068 6 месяцев назад +2

      ಹವ್ದು ಸರ್ ನಾನು ಕೂಡ ಮೊದಲು ಯೋಚಿಸಿದ್ದೆ ಇದು

  • @DasappaThimmaDasappa
    @DasappaThimmaDasappa 7 месяцев назад +4

    ದಯವಿಟ್ಟು ಕ್ಷಮಿಸಿ, ಈ ವಿಚಾರವನ್ನು ತಾಲ್ಲೂಕಿನ ಅಧಿಕಾರಿಗಳ ಗಮನಕ್ಕೆ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತನ್ನಿ., ಸರ್. 🙏

  • @jayakesarineriyavaahini7449
    @jayakesarineriyavaahini7449 7 месяцев назад +52

    ಜನಪ್ರತಿನಿದಿಗಳು ಹಾಗೂ ಅಧಿಕಾರಿಗಳು ಸ್ವಲ್ಪ ಇತ್ತ ಗಮನ ಹರಿಸಿ

  • @sheshadrimayur6206
    @sheshadrimayur6206 7 месяцев назад +4

    Our educated people must think about this women situations we should support

  • @KusumadharaSkpoojary-zt3os
    @KusumadharaSkpoojary-zt3os 7 месяцев назад +2

    Super shivanna nimma kelasa abhinandanarhavagide 🙏🙏🙏

  • @ShivaPrasad-ep7zb
    @ShivaPrasad-ep7zb 6 месяцев назад +8

    ದುಡ್ಡು ಇದಾರೆ ಯಲ ಬೇವರ್ಸಿ relashions ದುಡ್ಡು ಇಲ್ಲ ಅಂದರೆ ಯಾವೋನು ಇಲ್ಲ 🙏

  • @amukthaamulya3138
    @amukthaamulya3138 5 месяцев назад

    supar nijavada pathrkatha

  • @yamanappakt9064
    @yamanappakt9064 5 месяцев назад

    ನಿಮ್ಮಿಂದ ಸಹಾಯ ಸಿಗಲಿ ಸರ್❤

  • @jagadishpaladi4782
    @jagadishpaladi4782 6 месяцев назад +1

    Very nice idea nammadam namaskara

  • @GayathriAcharya-sj6kq
    @GayathriAcharya-sj6kq 7 месяцев назад +12

    ನೋಡಿದ್ರೆ ತುಂಬ ಬೇಜಾರ್ ಆಗುತ್ತೆ 😢

  • @bhagyabhagya1997
    @bhagyabhagya1997 5 месяцев назад

    Good work sir 👏

  • @jagadeeshkumar763
    @jagadeeshkumar763 7 месяцев назад +1

    God bless you sir, & also to that lady

  • @RamuPRamu-qh5wz
    @RamuPRamu-qh5wz 7 месяцев назад +1

    ಸರ್ ಧನ್ಯವಾದಗಳು ನಿಮ್ಮ ಗೆ ❤❤❤

  • @DHANYAGUDIGAR2012-1
    @DHANYAGUDIGAR2012-1 7 месяцев назад +22

    ಬಹುಶಃ ಐವತ್ತು ವಷ೯ಗಳ ನ೦ತರ ಮನುಷ್ಯನ ಜೀವನ ಇದೇ ತರಹ ಇರಬಹುದು. ಮೊಬೈಲ್ ಕೂಡ ಕಾರಣಗಳಲ್ಲಿ ಒ೦ದು ಅಂಶ ಆಗಿರಲೂಬಹುದು.

    • @RavikumarRavi-jo5kx
      @RavikumarRavi-jo5kx 7 месяцев назад

      100% ನಿಜ ಸರ್... ಈ ಮೊಬೈಲ್ ಇಂದಾನೆ ಮನುಷ್ಯ ನಾಶ....

  • @pushpamogera1564
    @pushpamogera1564 7 месяцев назад +36

    ದೇವೆರ್ ದೈವ ಕಾಪಡದು ಈರೆನ್ ❤

  • @ShankaraKulakarni
    @ShankaraKulakarni 6 месяцев назад

    Good work sar👌👌
    Sk

  • @Indian666-
    @Indian666- 6 месяцев назад +2

    😢😢 ತುಂಬ ಬೇಸರವಾಗುತ್ತದೆ ನೋಡುವಾಗ ಏನೇ ಆಗಲಿ ಇಷ್ಟೆಲ್ಲಾ ಹಣವನ್ನು ಇಟ್ಟುಕೊಂಡು ದೊಡ್ಡ ದೊಡ್ಡ ಹಣವುಳ್ಳವರು ಸಹಾಯ ಮಾಡಿ ಪ್ಲೀಸ್

  • @dadadhanu9281
    @dadadhanu9281 7 месяцев назад +34

    ಅವರಿಗೆ ಅಷ್ಟೇನೂ ಮಾನಸಿಕ ವಿಲ್ಲ ಅವರ ಮಾನಸಿಕ ಕಾಯಿಲೆ ಗುಣಪಡಿಸಲು ಸರಿಯಾದ ಔಷಧಿ ಕೊಡಿಸಬೇಕು

    • @skavithagowda
      @skavithagowda 6 месяцев назад +1

      ಹೌದು ಯಾರ ಬಳಿಯೂ ಹೆಚ್ಚು ಮಾತನಾಡದೆ ಇರೋದ್ರಿಂದ.ಹಾಗಾಗಿದ್ದರೆ ಅನ್ಸತ್ತೆ..

  • @Manjunthvagmodevagmode
    @Manjunthvagmodevagmode 7 месяцев назад

    Sir.nivu.hinta.janrige.rajyad.janar.munde.torisuttirlla.nimage.danyavadagalu👏👏

  • @fernandesdavid1998
    @fernandesdavid1998 7 месяцев назад +1

    God Bless her abundantly 🙏🙏🙏

    • @Basicallynzm
      @Basicallynzm 6 месяцев назад

      😢😢😢😢😢😢😢 aameen

  • @sunilsuni4174
    @sunilsuni4174 7 месяцев назад +1

    Great dog

  • @AshokAnchan-y7z
    @AshokAnchan-y7z 7 месяцев назад

    Super chinell

  • @kavithappkavitha7946
    @kavithappkavitha7946 7 месяцев назад

    Good job sir👍👏

  • @sumithrapoojari3866
    @sumithrapoojari3866 7 месяцев назад +1

    ದಯಮಾಡಿ ಸಹಾಯ ಮಾಡಿ 🙏🙏🙏

  • @Sanya9283
    @Sanya9283 4 месяца назад

    Heart broken movent do good for her God bless her

  • @legend8162
    @legend8162 5 месяцев назад

    What a sweet voice😢 but very sad to watch

  • @maryjagadish294
    @maryjagadish294 5 месяцев назад

    ಸಾಕು ನಾಯಿಗೆ 💋💋💋❤❤❤

  • @SharmilaU-p2v
    @SharmilaU-p2v 7 месяцев назад

    Good job sir

  • @sarojagowda3991
    @sarojagowda3991 7 месяцев назад

    Olledagli sir 9:37

  • @savithakumarip6035
    @savithakumarip6035 7 месяцев назад +35

    ಪಾಪ. ಊರಿನವರು ಎಲ್ಲರೂ ಗಮನಹರಿಸಿ, ದೇವರು ಒಳ್ಳೇದು ಮಾಡುತ್ತಾರೆ

  • @Shankarmurthy-l8c
    @Shankarmurthy-l8c 5 месяцев назад

    Likes you Appu super hero and family belsssssd you 👭👭🙏🙏💯💯❤️❤️🧑‍🤝‍🧑👍👌😍👬👯🏃

  • @devarajad7405
    @devarajad7405 4 месяца назад

    ಈ ಮಹಿಳೆಯ ಬ್ಯಾಂಕ್ ನ ವಿವರ ಹಾಕಿದ್ದರೆ ಒಳ್ಳೆಯದಿತು

  • @anphaneeshaanphaneesha5519
    @anphaneeshaanphaneesha5519 3 месяца назад

    ಸರ್ಕಾರ, ಸಂಸ್ಥೆ ಮತ್ತು ಅಧಿಕಾರ ವರ್ಗ ಈಗಲಾದರೂ ಎಚ್ಚೆತ್ತುಕೊಳ್ಳಿ.

  • @Shivakumar-yv7sr
    @Shivakumar-yv7sr 6 месяцев назад

    Acha den Bartha Super

  • @RaveendraHC
    @RaveendraHC 7 месяцев назад +2

    Yes Sir
    I there to help her building a house for her and living with my mother.
    Please share details

  • @ritamathew5975
    @ritamathew5975 7 месяцев назад

    Thank you sir

  • @vidyakottary3922
    @vidyakottary3922 7 месяцев назад +4

    ಜೈ ಧರ್ಮಸ್ಥಳ

  • @sumanahebbar1528
    @sumanahebbar1528 8 дней назад

    ಯಾವ ಕಾಮುಕರು ಈಕೆಯ ಹತ್ತಿರ ಸುಳಿಯದಿದ್ದರೆ ಒಳ್ಳೆಯದು. ಒಂಟಿ ಮಹಿಳೆ, vulnerable, ಸರಿಯಾಗಿ ಊಟ ಸಹ ಇಲ್ಲ ಅನ್ನಿಸುತ್ತೆ, ತುಂಬಾನೇ ಆಶಕ್ತರಾಗಿದ್ದಾರೆ.

  • @ChammuChinnu
    @ChammuChinnu 4 месяца назад

    Idhakkintha paropakaara yaawdhu illa❤swelut sir

  • @mpmmanihalli7136
    @mpmmanihalli7136 7 месяцев назад +2

    ಸರ್ ನಿಮ್ಮ ಮಾದ್ಯಮ ಸಾರ್ಥಕ ಸೇವೆ ಸಲ್ಲಿಸಿದ ಕ್ಷಣ

  • @ಕವಿರಾಜ
    @ಕವಿರಾಜ 7 месяцев назад +1

    ಹಸಿವೇ ಎಲ್ಲವನ್ನ ಮಾತನಾಡುತ್ತಿದೆ ಅಣ್ಣ🙂

  • @KotraiahBm
    @KotraiahBm 3 месяца назад

    ಆಕೆಗೆ ಬೇಕಾಗಿರುವುದು ಮನೆ ಮಾತ್ರ ಅಲ್ಲ ಸಂಬಂಧಿಕರು ಮತ್ತು ಸಮಾಜದ ಪ್ರೀತಿ ಪ್ರೇಮ ವಿಶ್ವಾಸ ಕೂಡ ಬೇಕು

  • @yashodashetty5278
    @yashodashetty5278 7 месяцев назад +7

    Ayyo aa mane yavaga beelutte gode noduvaga baya agutte sadyakke mane aguva varege Bere Kade shift madisi pl

  • @SecretSuperstar-v5p
    @SecretSuperstar-v5p 7 месяцев назад

    God bless you sir

  • @sumithrapoojari3866
    @sumithrapoojari3866 7 месяцев назад

    😥😥😥ತುಂಬಾ ಬೇಜಾರಾಗುತ್ತೆ

  • @chandrashekarbd7692
    @chandrashekarbd7692 7 месяцев назад +2

    Dakshina Kannada jilleyalli inthaha sthithiyalli iddare endre tumba dukha agtade 😢
    Urinavaru inthavarige enadru help madabahudalva??
    Good job From Suddi news 🙏🙏
    Avarige ondu Bank account madsi kotre olleyadu nammindada sahaya madabahudu 🙏🙏

  • @jajikunjappa5763
    @jajikunjappa5763 7 месяцев назад

    Thank u sir

  • @aadhyarani3752
    @aadhyarani3752 7 месяцев назад +1

    E thara davarige saport madi help madi nanu madthini but darshan sumalatha rockline inthorige like ku kodbedi

  • @HariprasadSappadlivadu
    @HariprasadSappadlivadu 6 месяцев назад

    ಒಳ್ಳೆಯದು ಮಾಡಿ sir

  • @indrajsanthosh6095
    @indrajsanthosh6095 4 месяца назад

    Bitti bhagya kodobadalu intavarige sahayamaadi

  • @Ammuammu-m6l
    @Ammuammu-m6l 7 месяцев назад +5

    Yantha ketta sambandikaru irtare.aur manege karkond hogilla andru parvagilla.yelru seri iro mane adru sari madkodbahudu alwa.bandugalu agaga bandu auranna vicharsko beku papa.onti hengsu badukodu tumba kashta ide.inta paristiti yargu beda devre.😭😭😭😭

  • @srinivasv6585
    @srinivasv6585 6 месяцев назад

    ಇವರಿಗೆ ನಂಬಿಕೆ ಉಳ್ಳವರು ಪುನಶ್ಚೇತನಗೊಳಿಸಿ ಇವರಿಗೆ ಬೇಗನೆ ಸಹಾಯ ಮಾಡಿದರೆ ಬಹಳ ಒಳ್ಳೆಯದು

  • @SayedMaquumpasha
    @SayedMaquumpasha 4 месяца назад

    Gram panchayat should take action in this matter

  • @deshpandeks6809
    @deshpandeks6809 7 месяцев назад +3

    ಒಂಟಿತನ, ಅನಾಥಪ್ರಜ್ಞೆ, ಖಿನ್ನತೆಯಿoದ ಬಳಲಿದ್ದಾರೆ.ಇದರಿಂದ ಹೊರಬರಲು, ಜನರ ಮಧ್ಯೆ ಬದುಕುವತಾಗಬೇಕು. ಕುಟುಂಬದವರ ವಾತ್ಸಲ್ಯ ಬೇಕು.ಕಾಡಿನ ಮಧ್ಯೆ ಒಂಟಿ ಮನೆ ಕಟ್ಟಿ ಕೊಟ್ಟರೆ ಪ್ರಯೋಜನವಾಗದು.

  • @rooparai5279
    @rooparai5279 7 месяцев назад +17

    ಇಲ್ಲಿನ memmber ಯಾಕೆ.ಗಮ್ಮನೆಸುದಿಲ್ಲ

  • @NirmalaKodiyala
    @NirmalaKodiyala 7 месяцев назад

    Super. Chinell

  • @Vaishvinyk
    @Vaishvinyk 7 месяцев назад +4

    Awar manasik stiti sari Ella sambdikaru kardkond hogi treatment kodasi

  • @roopakkkudugalmane3527
    @roopakkkudugalmane3527 7 месяцев назад +1

    ಈ ಕಾಲದಲ್ಲಿ ಯಾರು ಯಾರ ಮನೆಯಲ್ಲಿ ಯಾರ ಜೊತೆಯು ಒಟ್ಟಿಗೆ ಇರಲು ಸಾಧ್ಯವಿಲ್ಲ ಇದು ಚಿಕ್ಕ ಕುಟುಂಬ ಚಿಕ್ಕ ಮನೆಯ ವ್ಯವಸ್ಥೆಯ ಸಮಾಜ

  • @tulsigouda9310
    @tulsigouda9310 6 месяцев назад +1

    Sir nivu chappalina horge bittu olgade hogbavdittu

  • @soujanyap.r1734
    @soujanyap.r1734 7 месяцев назад +3

    ಒಂದು sheet ಮನೆ ಸಾಕು ಗೋಡೆ ನೂ ಶೀಟ್ ಆದ್ರೆ ಚೆನ್ನಾಗಿ ಇರುತ್ತೆ

  • @sathyabhamahegde1892
    @sathyabhamahegde1892 7 месяцев назад +7

    Devare kapadabeku.🙏🙏

  • @suma3689
    @suma3689 7 месяцев назад

    Sir pablic madiradarinda yenadru ahpaya adru agabahudu sir adara bagge nu yochise

  • @DeepaRajendra-n6q
    @DeepaRajendra-n6q 7 месяцев назад

    Avaru ee reeti kadinalli iruvudu sariyilla Sir. Alle idre avarige huchchu hidiyutte. Pls aa environmentninda doorane idre uttama. Paapa aa hengasige nyaya sigali. Har Har Mahadev🙏

  • @kushalaamin6243
    @kushalaamin6243 7 месяцев назад +2

    ಈ ಭಾಗದ ಜನಪ್ರತಿನಿಧಿ ಗಳು ಎಲ್ಲಿ ಯಾಕೆ ಸುಮ್ಮನೆ ಇದ್ದಾರೆ

  • @BasavarajRaj-jm4gs
    @BasavarajRaj-jm4gs 7 месяцев назад

    Good job god bless u sir

  • @kumaracakumara1207
    @kumaracakumara1207 3 месяца назад

    😢😢😢😢oo my god

  • @MalathiShettigar-u6y
    @MalathiShettigar-u6y 7 месяцев назад +1

    ತುಂಬಾ ದುಃಖ್ಖ ಆಗುತ್ತೆ ನೋಡಿದ್ರೆ

  • @ramachandraramachandra8004
    @ramachandraramachandra8004 5 месяцев назад

    Manasika rogha vasi maduvoudu kasta, devare sariyada manasikathe kodabeke bittre, bere yarinda sadhyavilla, Hana, Koda bhahudu, mane kattisi kodabhahudu, cloth kodabhahudu, samajika vyavste madabhahudu,.

  • @PaviPallaviVlogs
    @PaviPallaviVlogs 7 месяцев назад +8

    😔ಇದೆ ಜೀವನ..

  • @shivaskumar2621
    @shivaskumar2621 7 месяцев назад +2

    ಇಂತಹ ಸುದ್ದಿಯೊದಿಗೆ ತಾವು ಬಂದದ್ದು ಗ್ರೇಟ್

  • @ponkra10
    @ponkra10 7 месяцев назад +3

    She needs not house. Medical treatment and place to stay.

  • @apoorvasangama6552
    @apoorvasangama6552 7 месяцев назад

    Avru obbare iruva badalu ashrama dalli idre improve agabahudu. Yellara jote seri bereyuttare.😊

  • @sindhuindhu4971
    @sindhuindhu4971 6 месяцев назад

    ಪಾಪ😢.... ಯಾವನಾದ್ರು ಏನಾದ್ರೂ ಮಾಡಿ ಸಾಯಿಸಿದ್ರೆ ಹೇಗೆ 😮😮

  • @tarachandan2175
    @tarachandan2175 7 месяцев назад +3

    ಚಿಕಿತ್ಸೆ ಕೊಡಿಸಿ first, ಆಶ್ರಯ ಕೊಡಿಸಿ

  • @nazeeen7298
    @nazeeen7298 7 месяцев назад

    Papa thumba bejar aguthr no doke qvatige help madbeku yella dayvettu srri hlep madva plsssss

  • @m.prakashm.prakash1032
    @m.prakashm.prakash1032 7 месяцев назад

    Sir FIRST Avarige Safety kodisi 🙏🙏🙏

  • @omsairam62
    @omsairam62 6 месяцев назад +1

    Background music kelokkagalla thoo

  • @sandeepb.gsandeep9313
    @sandeepb.gsandeep9313 7 месяцев назад +1

    Devaru Papa Aha Amma Avarannu Kapadali.

  • @dhanya-pb4el
    @dhanya-pb4el 7 месяцев назад +3

    Elladru kelsakke hoglikke ready iddara sir ???

  • @ProudHindugirl610
    @ProudHindugirl610 7 месяцев назад +1

    ❤❤❤❤❤❤❤❤❤❤

  • @sathishraorm629
    @sathishraorm629 7 месяцев назад

    😢😢so sad

  • @julietolympialazarus8846
    @julietolympialazarus8846 7 месяцев назад +3

    Very sad news

  • @lathak8690
    @lathak8690 7 месяцев назад +1

    ನಾಯಿನಾದರೂ ಜೊತೆಗೆ ಇದೆ😢