ಕೊಡಚಾದ್ರಿ📍 ಹಿಲ್ಸ್⛰️ ಟ್ರೇಕಿಂಗ್ & ಹಿಸ್ಟರಿ ಶಿವಮೊಗ್ಗ💚 Kodachadri📍 Hils⛰️ Treking & History SHIMOGA💚

Поделиться
HTML-код
  • Опубликовано: 15 сен 2024
  • ಕೊಡಚಾದ್ರಿ ಬೆಟ್ಟಗಳು: ಕೊಡಚಾದ್ರಿ ಪಶ್ಚಿಮ ಘಟ್ಟದ ​​ಚಾರಣ ಸ್ನೇಹಿ ಬೆಟ್ಟವಾಗಿದ್ದು, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಹತ್ತಿರದಲ್ಲಿದೆ. ಸಮುದ್ರ ಮಟ್ಟದಿಂದ 1343 ಮೀಟರ್ ಎತ್ತರವಿರುವ ಕೊಡಚಾದ್ರಿ ಕರ್ನಾಟಕದ ಅತಿ ಎತ್ತರದ ಶಿಖರಗಳಲ್ಲೊಂದಾಗಿದೆ. ಸಂಸ್ಕ್ರತದ “ಕುಟಜಾ” ಎಂಬ ಪದದಿಂದ ಕೊಡಚಾದ್ರಿ ಹೆಸರು ಬಂದಿದೆ. ಕುಟಜಾ ಎಂದರೆ ಮಲ್ಲಿಗೆಯ ಬೆಟ್ಟ ಎಂದರ್ಥ.

Комментарии • 5

  • @basupatil5137
    @basupatil5137 11 месяцев назад +2

    ಅಣ್ಣ ಅದು sanitary ಅಲ್ಲಪ್ಪ, santury ಅಂದ್ರೆ ಪಕ್ಷಿಧಾಮ........

  • @Shreyas_creation_studio
    @Shreyas_creation_studio Год назад +1

    Hi very interesting video. I need local home stay contact number. Please help me

    • @dineshvolgs
      @dineshvolgs  Год назад

      jeep driver number 82777 89578
      ANNAPPA
      2.5k namma channel kade inda hodre Jeep ride 500 discount kodthre. avrde home stay kuda ide.

  • @basupatil5137
    @basupatil5137 11 месяцев назад +1

    ಅಣ್ಣ ಅದು sanitary ಅಲ್ಲಪ್ಪ, santury ಅಂದ್ರೆ ಪಕ್ಷಿಧಾಮ........

    • @dineshvolgs
      @dineshvolgs  11 месяцев назад

      ಓಕೆ ಅಣ್ಣ ಸರಿ ಮಾಡುವ ನೆಕ್ಸ್ಟ್ ವಿಡಿಯೋ ದಲ್ಲಿ