Tamarind processing | Hunase huli sangrahane | ಹುಣಸೆಹುಳಿ | Pulinkate making | Process of Tamarind.

Поделиться
HTML-код
  • Опубликовано: 12 сен 2024
  • Tamarind processing | Hunase huli sangrahane | ಹುಣಸೆಹುಳಿ | Pulinkate making | Process of Tamarind.
    As the tamarind is very important in kitchen, and this is the perfect season of tamarind harvesting, we made it our content. Tamarind has a unique harvesting method and preservation system. These preserved tamarind can be used more than a year, if stored well. Plucking it by shaking the branches, then collect it, sun-dry, remove the cover, again sun-dry, remove seeds, mixed with salt, made balls finally sun-dried. Then stored well.
    Do you know that the tamarind seeds can be edible, just for enjoyment. But it should be roasted in fire until it splutters. It's outer cover must be removed before eating. But too much of eating is not good.
    Friends thanks for watching..
    my mic: amzn.to/3zZoK1y
    Tripod: amzn.to/3vXn5GD
    Best camera: amzn.to/2T0ed5N
    My laptop: amzn.to/3A01j8d
    Stay connected
    Support us on Facebook page : / bhatnbhat-104108587979658
    Follow us on Instagram:www.instagram....
    Subscribe to meet us again.. / @bhatnbhat
    #Bhatnbhat #Sudarshanbhatbedradi #Manoharbhatbedradi

Комментарии • 1,4 тыс.

  • @asharao2776
    @asharao2776 3 года назад +316

    There is no necessity to tell “ Like “ your videos , people will b waiting for your videos eagerly , , u r so popular , humble & down to earth person , good luck always 👍👍

  • @jyothinijaguna1841
    @jyothinijaguna1841 3 года назад +110

    ನೀವು ಕೇಳುವುದೇ ಬೇಡ ಭಟ್ಟರೇ ನಾವು ಲೈಕ್ ಕೊಟ್ಟೇ ವಿಡಿಯೋ ನೋಡುವುದು ಬರೀ ಚಪ್ಪಾಳೆ ಕೊಡುವುದಕ್ಕೆ ಆಗುತ್ತಿಲ್ಲ 👏👏👏ನೀವು ಕಷ್ಟ ಪಟ್ಟು ವಿಡಿಯೋ ಮಾಡಿದ್ದಕ್ಕೆ ಎರಡು ಬಾರಿ ಲೈಕ್ ಇರಬೇಕಿತ್ತು 😊

  • @LMNSEEBI
    @LMNSEEBI 3 года назад +210

    ನಿಮ್ಮ ಮುದ್ದಾದ ಕನ್ನಡ ಕೇಳುವುದೇ ಮನಸ್ಸಿಗೆ ಮುದ ನೀಡುತ್ತದೆ.. ಇದನ್ನೆಲ್ಲಾ ನಮಗೆ ಪರಿಚಯಿಸಲು ನಿಸರ್ಗವೇ ನಿಮ್ಮನ್ನು ಆಯ್ಕೆ ಮಾಡಿದಂತಿದೆ.. ಮುಗ್ಧ ಮನಸ್ಸಿನ ಆದರ್ಶ ವ್ಯಕ್ತಿ ನೀವು.. ನಿಮ್ಮ ಎಲ್ಲಾ ವೀಡಿಯೋಗಳು ಒಂದಕ್ಕಿಂತ ಒಂದು ಅದ್ಭುತವಾಗಿದೆ.. 😇🙏

  • @RukminivillagelifeKannadavlogs
    @RukminivillagelifeKannadavlogs 3 года назад +1

    Super bro halli jeevanave sundar adannu anubavisuvavre punyavantaru

  • @ShamarajaBhatN
    @ShamarajaBhatN 3 года назад +88

    ಸೂಪರ್. ನೀವು ಮರ ಹತ್ತಿದ್ದು ಮರದಲ್ಲಿ ಹಾರಿದ್ದು ಗೆಲ್ಲನ್ನು ಅಲ್ಲಾಡಿಸಿದ್ದು ನೋಡಿ ಖುಷಿ ಆಯಿತು. Multi talented

  • @faithtrustandoursanatancul3277
    @faithtrustandoursanatancul3277 3 года назад +2

    ಆತ್ಮ ನಿರ್ಭರ ಭಾರತದ ಮೊದಲ ಸೋಪಾನ ಆತ್ಮ ನಿರ್ಭರ ಗೃಹ. ಧನ್ಯವಾದಗಳು ಸುದರ್ಶನ್.

  • @nagarajubs9154
    @nagarajubs9154 3 года назад +21

    ನಿಜವಾಗಿಯೂ ನೀವು ಅಭಿನಂದನಾರ್ಹರು. ನಿಮ್ಮ ಆಸಕ್ತಿ ಯುವಜನತೆಗೆ ಮಾದರಿಯಾಗಲಿ ಗ್ರಾಮೀಣ ಸೊಗಡು ಉಳಿಯಲಿ. ನಿಮ್ಮ ಪ್ರಯತ್ನ ಶ್ಲಾಘನೀಯ. ನಿಮ್ಮಂಥ ಯುವಕರ ಸಂಖ್ಯೆ ಸಾವಿರ ಸಾವಿರ ವಾಗಲಿ, ನಮಸ್ಕಾರ.

  • @deepan7097
    @deepan7097 3 года назад +20

    ಭಟ್ರೆ ನಿಮ್ಮ ಭಾಷೆ, ಊರು, ನಿಸರ್ಗ ಸೌಂದರ್ಯ ಎಲ್ಲ ಮಸ್ತ್, ನಮ್ಮ childhood memories

  • @devikachandrashekar3153
    @devikachandrashekar3153 3 года назад +13

    ನಿಮ್ಮ ಮಾತುಗಳು ಕೇಳಲು ತುಂಬಾ ತುಂಬಾ ಚೆನ್ನಾಗಿದೆ ನಿಮ್ಮ ಶ್ರಮ ಅಷ್ಟೆ ಸಾರ್ಥಕ.👌👌

  • @prakash131959
    @prakash131959 5 месяцев назад

    ನಿಮ್ಮ ಶ್ರಮದ ಕೆಲಸದ ರೀತಿಗೆ ನಮ್ಮೆಲ್ಲರ ಅಭಿಮಾನದ ಶುಭಾಶಯಗಳು...ಜೈ ಶ್ರೀರಾಮ್

  • @guaravanagarakannadarajyot5973
    @guaravanagarakannadarajyot5973 3 года назад +11

    Actually I feel that you are an example to show our youth how life skills can be achieved,how life can be enjoyed with efforts and hardworking and when surrounded by a really joyful nature. Your way of living life just by itself make us feeling like going through a treasury of our ancestors. 👏👏👏👏.

  • @muthulakshmim5256
    @muthulakshmim5256 2 года назад +1

    Nimma bashe,nimma thota,nimma mane,nimma videos thumba chennagidhe

  • @swathimj3608
    @swathimj3608 3 года назад +25

    ಹೌದು...ನಾವು ಸಣ್ಣ ದಿರುವಾಗ ತುಂಬಾ pulinkate ತಿಂದಿದ್ದೇವೆ...😍😍😍

  • @geethamadhyasta4723
    @geethamadhyasta4723 3 года назад

    ಹುಣಸೆ ಹಣ್ಣನ್ನು ಮರದಿಂದ ಕೊಯ್ದು ಹಂತ ಹಂತವಾಗಿ ಅದನ್ನು ಕೆಡದಂತೆ ಸಂಗ್ರಹಿಸುವ , ಬಳಿಕ ಹುಣಸೆ ಬೀಜ ಹುರಿದು ತಿನ್ನುವವರೆಗಿನ ಈ video ತುಂಬಾ ಸುಂದರವಾಗಿ ಮೂಡಿಬಂದಿದೆ. ಹಳೆಯ ನೆನಪುಗಳು ಮತ್ತೊಮ್ಮೆ ನೆನಪಿಗೆ ಬಂತು. ತುಂಬಾ ಧನ್ಯವಾದಗಳು🙏😊

  • @mayureshcn9360
    @mayureshcn9360 3 года назад +3

    ನಮ್ಮ ಶಾಲೆಯ ಸೂರ್ಯಕಾಂತಿ ಮತ್ತು ಹುಣಸೆ ಬಿಜಾ. ಸವಿ ನೆನಪುಗಳನ್ನು ಮತ್ತೆ ನೆನಪಿಸಿದಕೇ ತುಂಬಾ ಧನ್ಯವಾದಗಳು ಸುದರ್ಶನ ಅಣ್ಣ. 😍🥰

  • @sheelakulkarni2637
    @sheelakulkarni2637 3 года назад +1

    Navu chikkavariddaga huli tindiddu tumba nenapayitu.. Huli bijanu aste tumba tindiddivi....👌👌👍

  • @Shashikumar-sn4gl
    @Shashikumar-sn4gl 3 года назад +8

    ತುಂಬಾ ಉಪಯುಕ್ತ ಮಾಹಿತಿ 👍ನಿಮ್ಮ ಶ್ರಮಕ್ಕೆ hats off 👍👍👍🙏

  • @hemanthnanjundaiah
    @hemanthnanjundaiah 3 года назад +1

    bahala khushi aaytu.. Tumba informative video..

  • @dr.vanishrees6946
    @dr.vanishrees6946 3 года назад +62

    ನಿಮ್ಮ ಶ್ರಮ ನೋಡಿ ಕಣ್ಣಲ್ಲಿ ನೀರು ಬಂತು.
    ದೇವರು ನಿಮಗೆ ಒಳ್ಳೆಯದನ್ನು ಮಾಡಲಿ.

    • @happylife24
      @happylife24 3 года назад +2

      Its true 🙏

    • @dontbeafraidimhere5421
      @dontbeafraidimhere5421 3 года назад +6

      ನಮ್ಮ ಹಳ್ಳಿಯ ಜನರು ಇದಕ್ಕಿಂತ ಹೆಚ್ಚಿನ ಶ್ರಮ ಮತ್ತೆ ಕಷ್ಟದ ಜೀವನವನ್ನೇ ನಡೆಸುತ್ತಿರುವುದು

    • @dayanandapvdayananda5729
      @dayanandapvdayananda5729 3 года назад

      Mande sari elladava....

    • @Vivianfernandesroy
      @Vivianfernandesroy 3 года назад

      @@dontbeafraidimhere5421 ಹೌದು

    • @anitha5424
      @anitha5424 3 года назад +1

      @@dayanandapvdayananda5729 modalu hogi mirror nodiko 😂🤣

  • @vijaykumarbadagabett9006
    @vijaykumarbadagabett9006 3 года назад

    ಸುದರ್ಶನ ಭಟ್ರೆ,U R a true agriculturist. Ur vernacular Kannada is superb.ಅಕ್ಕಿ ಯಾವ ಮರದಲ್ಲಿ ಬೆಳೆಯುತ್ತದೆ ಎಂದು ಕೇಳುವ ಈಗಿನ ಮಕ್ಕಳಿಗೆ ನಿಮ್ಮ ಬತ್ತ ವ್ಯವಸಾಯದ ವಿಡಿಯೊ ಸೂಪರ್ ಭಟ್ ರೆ.

  • @nutannaik8058
    @nutannaik8058 3 года назад +99

    ನಿಮ್ಮ ಚಾನೆಲ್ ನೋಡೋದೇ ಒಂದು ಸಂಭ್ರಮ...👍 ಮಾಡೇ ಮಾಡ್ತೇವೆ ಭಟ್ರೇ 😀

    • @pushpach2993
      @pushpach2993 3 года назад +4

      ತುಂಬಾ ಖುಷಿಯಾಯಿತು ಯೂಟ್ಯೂಬ್ ಇಂದ ಶೀಲ್ಡ್ ಬಂದಿದ್ದಕ್ಕೆ ಕಂಗ್ರಾಜುಲೇಷನ್ಸ್ ನಿಮ್ಮ ವಿಡಿಯೋಗಳು ಚಂದ ಉಂಟು ಹೀಗೆ ಹೊಸ ಹೊಸ ವಿಡಿಯೋಗಳನ್ನು ಮಾಡಿರಿ

    • @odaadu-4463
      @odaadu-4463 3 года назад +5

      ನನ್ನ ಚಿಕ್ಕ ವಯಸ್ಸಿನಲ್ಲಿ ಹುಣಸೆಬೀಜ ತಿಂದ್ರೆ ಹೊಟ್ಟೆಯಲ್ಲಿ ಗಿಡ ಬೆಳೆಯುತ್ತೆ ಅಂತ ತಿಳ್ಕೊಂಡಿದ್ದೆ 😂

    • @deepikadiaries5306
      @deepikadiaries5306 3 года назад +1

      @@odaadu-4463 😀

    • @jayalakshmi4375
      @jayalakshmi4375 3 года назад

      @@odaadu-4463ಈಗ ಮರ ಆಗಿದೆಯಲ್ವ🤔🤔😊😊😃

  • @subhashinibs4698
    @subhashinibs4698 3 года назад

    ಉಪಯುಕ್ತ video ಇಂತಹ video ಗಳು ಅತ್ಯಂತ ಮಹತ್ವದ್ದು ಏಕೆಂದರೆ ಇದೇ ನಶಿಸಿ ಹೋಗುತ್ತಿರುವ ನಮ್ಮ ಸಾಂಪ್ರದಾಯಿಕ ಕ್ರಮ. Excellent

  • @RamprasadKaranth
    @RamprasadKaranth 3 года назад +60

    You have a separate fan base. You can do things that no sophisticated cooking show can do. Hope you reach a million subscribers soon

  • @rameshcc6372
    @rameshcc6372 3 года назад

    ನಿಮ್ಮ ಶುದ್ಧ ಕನ್ನಡ ಕೇಳುವುದಕ್ಕೆ ಇಂಪಾಗಿರುತ್ತದೆ ಮನಸ್ಸಿಗೆ ಮುದನೀಡುತ್ತದೆ ನೀವು ಮಾಡುವ ಸಸ್ಯಾಹಾರಿ ಅಡುಗೆಗಳು ತುಂಬಾ ಚೆನ್ನಾಗಿರುತ್ತೆ ಅಣ್ಣ

  • @Sudeepa26
    @Sudeepa26 3 года назад +17

    Each and every single video is immensely educating. Amazing to see Everything is processed using hand. Real environmentalist in a true sense. God bless and pl bring more such videos to educate us

  • @geetharaom1673
    @geetharaom1673 3 года назад

    ನಿಮ್ಮ ಪರಿಶ್ರಮಕ್ಕೆ ನಮ್ಮ ಸಲಾಂ
    ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ
    ಧನ್ಯವಾದಗಳು 🙏🙏👍

  • @kpm146
    @kpm146 3 года назад +9

    Eating tamrind seeds has a scientific meaning.
    It's a deworming medicine. Our ancestors really had a wealth of knowledge & hope generations to come has this awareness. Thanks fr a vry rare informative blog bhatrae

  • @mamathamamatha7501
    @mamathamamatha7501 3 года назад +2

    ನೀವು ತುಂಬಾ ಶ್ರಮಜೀವಿ ಚಿಕ್ಕವಯಸ್ಸಿನಲ್ಲಿಯೇ ಎಷ್ಟೊಂದು ಕಲಿತಿದ್ದೀರಾ ಮುದ್ದಾದ ಕನ್ನಡಭಾಷೆಯನ್ನು ನಿಮ್ಮ ಬಾಯಲ್ಲಿ ಕೇಳುವುದೇ ಒಂದು ಚೆಂದ ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ

  • @ವೆಂಕಟೇಶ್ಶೃಂಗೇರಿ

    ನಿಮ್ಮ ವಿಡಿಯೋ ಗೆ ಕಾಯ್ತಾಇರ್ತೀವಿ. ಅಂತದ್ರಲ್ಲಿ like ಮಾಡದೇ ಇರ್ತೀವಾ. ನಿಮ್ಮ ಸ್ವಚ್ಛವಾದ ಕನ್ನಡ ಕೇಳೋದೇ ಖುಷಿ ನಮಗೆ 🤟🤟👍

  • @safnakhaleel1183
    @safnakhaleel1183 3 года назад

    Wow 🤩 ....school day pulikate memories

  • @gitadasgupta7488
    @gitadasgupta7488 3 года назад +4

    Thank you for the language that you speak, above all!! Peteindaa!! You remind all of us that we have language and culture that is our own, that we can take pride in!!

  • @sarojinigs7335
    @sarojinigs7335 2 года назад

    Even I've done the same work with my parents...at puttur..we enjoyed the pulinkatte well... and used to take it to school.... to share with friends...caught hold by teacher... he took all pulinkatte from the bag... all good old memories... recollected...👌👌bhatre.. Thank u... 🙏🙏

  • @sujaylkarinja2558
    @sujaylkarinja2558 3 года назад +8

    This video brought back all the nostalgia of plucking tamarind with my grandmother when I was a kid❤️❤️ I have done all that you showed in this video in my childhood and I feel really fortunate about it.

  • @renukarao5298
    @renukarao5298 3 года назад

    Nodalikke ಅಪರೂಪ ಮತ್ತೆ ತುಂಬಾ ಚೆನ್ನಾಗಿದೆ ಧನ್ಯವಾದಗಳು

  • @kavyabhat6286
    @kavyabhat6286 3 года назад +32

    Pulinkate ❤️ is an emotion

  • @swagboygames7934
    @swagboygames7934 2 года назад +1

    Shalege hoguvaga thinda nenapu bantu uppu huli menasu haki thindaddu untu nimma video thumba ishta aytu thanks batre Good luck

  • @shaileshkulal4858
    @shaileshkulal4858 3 года назад +19

    ಬಾಲ್ಯದಲ್ಲಿ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಆಡಿದ ಪ್ರತಿ ಆಟದಲ್ಲೂ ಈ ಹುಳಿ ಬೀಜ ಬಾಯಲ್ಲಿ ಇರುತ್ತಿತ್ತು 😍

  • @sushmanayak1906
    @sushmanayak1906 3 года назад +1

    Not one but thousand likes for your video😇

  • @anithashetty8762
    @anithashetty8762 3 года назад +11

    Memories.. Of my childhood.. We have this tree ,.in my mother's place.. and use it....and seeds.. Pulakate.. To eat. Super.. God bless you 🙏

  • @sumankeshavamurthy2290
    @sumankeshavamurthy2290 3 года назад

    ಬಹಳ ಚೆನ್ನಾಗಿ ವಿವರಿಸಿದ್ದೀರಿ. ಧನ್ಯವಾದಗಳು

  • @S_alva
    @S_alva 3 года назад +31

    Do you want to help this guy? Don't skip ads if you want to help. RUclips does not count skipped ads as a view, advertisers don’t pay for skipped ads, and therefore creators do not get paid for viewers who skip ads. You can read comments while the ad runs.

  • @sarojanaik6735
    @sarojanaik6735 3 года назад

    Alla huli nodi bayalli neeru bantu mattu shaleya nenapaitu marre hunase beeja antu waaaaaw 👍👍👍

  • @SHMP1008
    @SHMP1008 3 года назад +5

    We bangaloreans have never seen this so much of work amazing bhattre noodalikke ondu kushi😃😀😁

  • @shobarani8588
    @shobarani8588 3 года назад

    Like Spiderman you are a real hero ready to do all challenging jobs. Thanks for showing correct procedure.

  • @yathishsuvarna3239
    @yathishsuvarna3239 3 года назад +3

    ನಿಮ್ಮ ಕೆಲಸ ನೋಡುವಾಗ ನನ್ನ ಬಾಲ್ಯದ ನೆನಪುಗಳು ಬಂತು. ಶುಭಾಶಯಗಳು. 💐

  • @rashmikkumar6183
    @rashmikkumar6183 3 года назад

    Chikka vayasinalli maadida kelasa nenapayitu mind refresh aaitu brother thankyou

  • @vaibhavnesargi6848
    @vaibhavnesargi6848 3 года назад +4

    Nana balayada nenapugalu
    Hunsehannina chocolate madthaidvi
    Mast irthitu
    Teachers hatra hosskothaidvi
    Ammana hatra baiskotha idvi
    Super super memories

  • @bhavanihima3622
    @bhavanihima3622 3 года назад

    Nijvaglu nivu heliddu modlu navella yakshaganake hodaga kondogtidve tumba thanks hale vicharaglu nenpisidakke thanku

  • @rekhanayak3172
    @rekhanayak3172 3 года назад +5

    Being a Shetty Mangoleran myself I feel very proud to see your videos...Good job brother...you always show do much of detailed description..we miss our native place

  • @nalinimaoolya5757
    @nalinimaoolya5757 3 года назад

    Very nice ಈ ವಿಡಿಯೋ ನನಗೆ ತುಂಬಾ ಇಷ್ಟವಾಯಿತು 👌😄

  • @nagahonnaver2528
    @nagahonnaver2528 3 года назад +3

    ಮರೆಮಾಚುತ್ತಿರುವ ಅಡುಗೆ ಪದ್ದತಿಯನ್ನು.. ತೆರೆಮೇಲೆ ತರುವ ನಿಮ್ಮ ಪ್ರಯತ್ನಕ್ಕೆ ನಮ್ಮ ಒಂದನೆಗಳು 🙏

  • @bhavanigm2382
    @bhavanigm2382 3 года назад

    Nivu maduva vedios nodlike tumba santhosha agutte❤️

  • @sharushetty009
    @sharushetty009 3 года назад +5

    Beautiful Bhatre, this was almost forgotten and you bring it back in live. Your videos are instant Nostalgia.

  • @ambreenmehboob9848
    @ambreenmehboob9848 4 месяца назад

    the video was so wholesome and fulling. i watched itafter my mom plucked and shipped me from her tree in Fujairah. i wish i can provide all source of happiness. for her and dad.

  • @ushapoojary9657
    @ushapoojary9657 3 года назад +4

    wow! super, too much work, good info n tips about tamrind, tempting 👌😍

  • @roselinleena9538
    @roselinleena9538 3 года назад

    Nanu kooda gida athhidini ...brother.. mathhe a hunchennu bidisiddivi carrymadivi beeja suldivi school hogbekadre tindivi urokondu kuduskondu tindivi ...those days are memorable days .. brother thank you showing all these .. I am showing to my son now...

  • @rajanirshenoy4025
    @rajanirshenoy4025 3 года назад +9

    Deffinitely god will bless you for your sincere n hardworking n struggle let him give u wealth health n prosperity in your field of work best of luck

  • @sharadavidyarthi1173
    @sharadavidyarthi1173 2 года назад

    Awesome great .
    Remembered my childhood days in my village

  • @darshanbakki4162
    @darshanbakki4162 3 года назад +38

    ಹೌದು ನಾವು ಉತ್ತರ ಕರ್ನಾಟಕ ದವ್ರು, ನಾವೂ ಕೂಡ ಹುಂಚಿಹಣ್ಣಿನ ಬೀಜವನ್ನು ಹುರಿದು ಅವಾಗವಾಗ ಮೆಲುಕು ಹಾಕ್ತಿರ್ತೀವಿ...

  • @shashiudupi3054
    @shashiudupi3054 3 года назад

    Dislike kodbedi pls........avaru thumba hardworking boy ...support madi yellaru🙏🙏🙏🙏

  • @vln134008
    @vln134008 3 года назад +7

    My dear Sudarshan, Very informative indeed. In Tamil Nadu tamarind is used everyday for various dishes especially Tamarind rice, sambhar etc. and is a must ingredient in our food. I now learnt how to store tamarind by mixing with and rolling in salt . Best container is earthern pot. Thanks for showing us the laborious process. We sometimes make chutney too with raw unripe tamarind. Tamarind trees I believe live productive for many years. Thanks again for the pains you have taken.
    .

  • @bvggprabhu
    @bvggprabhu 3 года назад +1

    Huli noduvaga bayalli niru barthade😋

  • @poornimat7661
    @poornimat7661 3 года назад +4

    We used to do this during childhood days... ❤️ So wonderful memories... All children get together to pick and clean the tamrind...😁

  • @ravishr5007
    @ravishr5007 3 года назад +1

    So sweet bhatre @2.40

  • @Naam_name
    @Naam_name 3 года назад +2

    You gone make us cry, miss those days alot particularly in this covid situation where we forced to stay in home with no courtyard or private terrace in this big cities,ur making us miss our mesmrising childhood even more.still thanks for boosting our energy.

  • @sarithaarun9384
    @sarithaarun9384 3 года назад

    Yes sir navu kuda pulikatte tendeddevi super agerutte nice video sir

  • @user-wb5gg2fm5n
    @user-wb5gg2fm5n 3 года назад +6

    ನಿಮ್ಮ ಊರು ಯಾವುದು,, ನಿಮ್ಮ ಊರಿನ ಬಗ್ಗೆ ಒಂದು ಸಂಕ್ಷಿಪ್ತವಾಗಿ ಕಿರು ಪರಿಚಯ ಮಾಡಿ ಒಂದು ಚಿಕ್ಕ video ಮಾಡಿ plz❤

  • @tabasumbanu7971
    @tabasumbanu7971 3 года назад

    Naavu school time nalli enjoy madiddeve
    Thanks bhatt and bhatt channel ...wonderful recipies
    God bless u all

  • @karthikks6822
    @karthikks6822 3 года назад +4

    ಪುಳಿಂಕೊಟೆ... 😋😋 ಆನೂ ಮನೆಲಿ ಮಾಡಿದ್ದೆ....

  • @praveenshettar243
    @praveenshettar243 3 года назад

    🙏🙏ಸೂಪರ್ ಭಟ್ಟರೆ ನಿಜಕ್ಕೂ ಅನುಭವ ಕಾರ್ಯ ಸಂಗತಿ 👌👌👌

  • @rohinis2767
    @rohinis2767 3 года назад +13

    We are able to watch unique content in your channel. Keep the great work going ahead. Like to see more videos on culture and traditions of the place . we will always support your channel.

  • @kishorbella1104
    @kishorbella1104 3 года назад

    Tumba Chennagi bantu video, keep rocking

  • @prameelashetty9916
    @prameelashetty9916 3 года назад +3

    ಬಾಲ್ಯದ ನೆನಪುಗಳನ್ನು ಮತ್ತೆ ನಮ್ಮ ಮುಂದೆ ತಂದ ಭಟ್ಟರಿಗೆ ನಮ್ಮ ತುಂಬು ಹೃದಯದ ಧನ್ಯವಾದಗಳು🙏🙏😍

  • @ganeshtd5454
    @ganeshtd5454 3 года назад

    So much of labour is involved from plucking the ripe tamarinds and subjecting it to various processes, all manual to be ready for use is laborious and interesting

  • @shwethab4829
    @shwethab4829 3 года назад +9

    My native is Sakleshpur, in our coffee estate tamarind trees are there, we don't buy tamarind from shop, same process we do at home..
    Thanks for sharing this video bhatre😊

  • @jayanthimehendale4097
    @jayanthimehendale4097 3 года назад

    ನಿಮ್ಮ ಬ್ಲಾಗ್ ನೋಡಿ ತುಂಬಾ ಖುಷಿ ಆಯ್ತು,ನಾನು ಹುಣಸೆ ಬೀಜ ಬೆಳಿಗ್ಗೆಯಿಂದ ರಾತ್ರಿವರೆಗೆ ತಿಂತಿದ್ದೆ,ಹೀಟಾಗಿ ಮುಗಲ್ಲಿ ರಕ್ತ ಬರುತ್ತಿತ್ತು.ನನ್ನ ಬಾಲ್ಯ ನೆನಪಾಗುತ್ತದೆ.👍👌🙏

  • @swethas8566
    @swethas8566 3 года назад +4

    Your hard work will definitely be recognised wishing you the best!

  • @sreeshap.s6676
    @sreeshap.s6676 3 года назад

    Nanagenimma bashe kellodike Esta😍😍😍😍kelluudake Chanda until nanaguswalpa baratude

  • @sujithkulal7961
    @sujithkulal7961 3 года назад +7

    Bayankara marre er 👍 keep going

  • @vinodakuckian8988
    @vinodakuckian8988 2 года назад

    Waw beautiful child wood Mamir returns 🌹 thanks for this information

  • @sujathakrao6306
    @sujathakrao6306 3 года назад +4

    I remember my child hood, Thank you,

  • @sumithrahalambi8767
    @sumithrahalambi8767 3 года назад

    Traditional way of your vedio is soooper...thanks

  • @shailajayadawad4282
    @shailajayadawad4282 3 года назад +10

    Honestly...u r keeping our pratices, our methods and our tradition alive.

  • @laxmikanthakantha3444
    @laxmikanthakantha3444 3 года назад

    Nimma pratiyondu video Nange tumba esta bhatre nimma parisaravantu bhulokada swarga neeve punyavantaru

  • @kiranbhatbiravu
    @kiranbhatbiravu 3 года назад +135

    Nice bhava❤️
    Dislike madoru jeevandalli jasthi 'huli' hindidavru ansutte😂😂

  • @amitharao9852
    @amitharao9852 3 года назад

    Nimma videos noduvudu thumba ista, nanu, nimma video noduva muncheye first like kottu mathe noduvudu, nivu channagi video madthiri...yavagalu like madtheve❤️

  • @rukminimohanram2502
    @rukminimohanram2502 3 года назад +4

    We have to definately like your vedeos for your efforts 👍👍 awesome nature ❤️

  • @vijayanambiraghavan3406
    @vijayanambiraghavan3406 2 года назад +1

    It reminds me my childhood

  • @kavyad5660
    @kavyad5660 3 года назад +5

    Nim big fan nanu🥰

  • @tb3433
    @tb3433 3 года назад +1

    Very nice videos since I watched ur video I have been watching ur videos only brother keep it up 👍

  • @pavana1420
    @pavana1420 3 года назад +6

    ಪುಳಿಂಕೊಟ್ಟೆ....ನೋಡದ್ದೆ ಸುಮಾರು ಸಮಯ ಆಗಿತ್ತದ.....ಕುಶಿ ಆತು ನಿಂಗಳ ವೀಡಿಯೋ ನೋಡಿ.☺

  • @ashokadiga9276
    @ashokadiga9276 3 года назад +1

    This is a great video SUPER

  • @Atikukke
    @Atikukke 3 года назад +4

    Hahaa.... Pulinkate.... the word took me straight back to my childhood days....👍👍😊😊

  • @ashachebbi4131
    @ashachebbi4131 3 года назад

    Estu channagi thotad kelasa torisi kodatira,idellanodi gottiralilla .tumba khushi aagutte.

  • @meenameen8467
    @meenameen8467 3 года назад +10

    Childhood memories

  • @ananthanarayanan4100
    @ananthanarayanan4100 3 года назад +1

    I love your spirit buddy. It’s so nice to see these things.

  • @youme789
    @youme789 3 года назад +6

    School days memories..I love fried pulinkate& last bench kitapaties😀

  • @choodamaniprasad4985
    @choodamaniprasad4985 3 года назад

    ಬಹಳ‌ ಚೆನ್ನಾಗಿದೆ, 👍

  • @ashahegde2167
    @ashahegde2167 3 года назад +3

    I can press like botton only once maani, wish I could press like botton 10 times , for your 10 minutes video !!

  • @ashwinip531
    @ashwinip531 3 года назад

    Huli koyilina samayakke olleya mahithi👌