ವೀಣಾ ಬನ್ನಂಜೆ - ದರ್ಶನ ಪರಂಪರೆಯ ವರ್ತಮಾನದ ಮೇರು | Veena Bannanje | part 1 | B Ganapathi

Поделиться
HTML-код
  • Опубликовано: 5 янв 2025

Комментарии • 89

  • @vasanthisalian7253
    @vasanthisalian7253 Год назад +1

    Souvada thumba supper aagide sir tq Veenakka

  • @leelavathibhat6639
    @leelavathibhat6639 Год назад +4

    ಉತ್ತಮ ಸಂದರ್ಶನ. ಮುಂದುವರಿದ ಭಾಗ ದ ನಿರೀಕ್ಷೆ ಯಲ್ಲಿ ದ್ದೇವೆ 👌🏼👍🏻

  • @shobhaananda3841
    @shobhaananda3841 Год назад +13

    ಗಣಪತಿ ಅವರ ಪೀಠಿಕೆ ಸಮಂಜಸ. ಏಕೆಂದರೆ ವೀಣಾ ಬನ್ನಂಜೆ ಅವರ ಬಗ್ಗೆ ಹೊಸದಾಗಿ ಮತ್ತು ಹೆಚ್ಚು ಅರ್ಥಮಾಡಿಕೊಳ್ಳುವವರಿಗೆ ಇದು ಅನಿವಾರ್ಯ ಮತ್ತು ಅವಶ್ಯಕ.
    ಧನ್ಯವಾದಗಳು

  • @hemashiravanthe6179
    @hemashiravanthe6179 Год назад +4

    Veenaji your words, your life gives us hope to continue in this patha🙏🙏🙏

  • @-satsanga
    @-satsanga Год назад +11

    ಗಣಪತಿ ಸರ್, ಸ್ವಲ್ಪ ನಿಮ್ಮ ಮಾತು ಕಮ್ಮಿ ಮಾಡಿಕೊಂಡರೆ ಒಳ್ಳೆಯದು.

  • @rksvision7309
    @rksvision7309 Год назад +3

    LAST WORD OF B GANAPATHI IS REALISTIC, THANK YOU. AND THANK YOU TO VEENA.

  • @raghukarnam8850
    @raghukarnam8850 Год назад +16

    ಸರ್, ಸಂದರ್ಶನಕಿಂಥ ನಿಮ್ಮ ಮಾತು ಜಾಸ್ತಿ ಆಯಿತು ಅನ್ಸುತ್ತೆ.

  • @MegaBabu143
    @MegaBabu143 Год назад +7

    "ವೀಣಾ ಬನ್ನಂಜೆ ಅಕ್ಕಳಿಗೆ"
    🙏🙏🙏🙏🙏🙏🙏🙏🇮🇳🇮🇳🇮🇳🤝🤝

  • @lathacscs1266
    @lathacscs1266 Год назад +3

    Veenaa ಅಮ್ಮ navara bhagavata matu allamma pravachagalu adhuta nanna chintaneyanu badalisitu dhanyavadagalu amma

  • @sathyabhamahegde1892
    @sathyabhamahegde1892 Год назад +4

    I am waiting part 2. 👌🙏🙏

  • @sumanthraj223
    @sumanthraj223 Год назад +5

    ಮೇಡಂ ಗ್ರೇಟ್. ತಂದೆಯವರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಆದರೆ ಸತ್ಯಕಾಮರನ್ನು ಹುಡುಕಿಕೊಂಡು ಹೋದದ್ದು ಅವರ ಸಾಮರ್ಥ್ಯಕ್ಕೆ ಹಿಂದೆ ಗೌರವ. ಕನ್ನಡಿಗರ ಎದುರಿಗೆ ಈ ರೂಪದಲ್ಲಿ ಬಂದಿದ್ದು ಬಹಳ ಸಂತೋಷ.ಇಬ್ಬರಿಗೂ ಧನ್ಯವಾದಗಳು.

  • @bharathidevi2013
    @bharathidevi2013 Год назад +48

    ಗಣಪತಿ ಸಾರ್, ಅವರ ಸಂದರ್ಶನ ಕಿಂತ ನಿಮ್ಮ ಮಾತು ಜಾಸ್ತಿ ಆಯ್ತು, ಅವರಿಗೆ ಮಾತಾನಾಡಲು ಅವಕಾಶ ಕೊಡಿ...ಪ್ರಾರಂಭದಲ್ಲಿ ಅಷ್ಟು ಪರಿಚಯಿಸಿ, ಮತ್ತೆ ನೀವೇ ಮಾತಾನಾಡುತ್ತೀರಾ...😮😮

    • @madhuratr4189
      @madhuratr4189 Год назад +1

      Yesh this man talks a lot. It irritates to watch his videos.. Allow the guest to talk man..

    • @venkateshtg7776
      @venkateshtg7776 Год назад +1

      That's BG

    • @ravisharavi2689
      @ravisharavi2689 Год назад +3

      ಅದಕ್ಕೆ ನಾವು ಗಣಪತಿ ಮಾತನಾಡೋದನ್ನ ಓಡಿಸಿ ಬಿಡುತ್ತೇನೆ😂

    • @narayanabhandary3014
      @narayanabhandary3014 Год назад

      😂

  • @djnnishimoga3777
    @djnnishimoga3777 Год назад +4

    ವೀಣಾ ಬನ್ನಂಜೆ 🙏🙏🙏🙏

  • @sachingowda4646
    @sachingowda4646 Год назад +3

    Great fan of dr Veena bannanje madam ,😊😊😊

  • @sshyamala8600
    @sshyamala8600 Год назад +4

    Veena Akka, and Ganapathi Sir ,very very appropriate interview, it takes us for further distance this path, Veena akka pl mention the name and address of books you have studied .specially Ramayana and Mahabharatha and Bhaghavatha, i did not know sanskrit pl. 👌👍🙏🙏🙏

  • @shrikanthnaik9522
    @shrikanthnaik9522 Год назад +1

    Hare Krishna

  • @girish56ty
    @girish56ty Год назад +2

    Dhanyavadagalu Ganapatigale, bahala sundaravaada sandarshana❤🙏🙏🙏

  • @shobac7279
    @shobac7279 Год назад +2

    Sandarshana thumba chennagi mudibandide .

  • @vijayaac238
    @vijayaac238 Год назад

    🙏🏻❤

  • @HkBlockWalkar
    @HkBlockWalkar 4 дня назад

    🎉🎉🎉🎉🎉🎉🎉🎉🎉🎉🎉🎉

  • @NagratnaHugar-s4t
    @NagratnaHugar-s4t 4 месяца назад +1

    Nimma.jivana.tumba.visheshavagide

  • @dayanandshetty1595
    @dayanandshetty1595 Год назад +2

    ಅವರದೇ ಚಾನೆಲ್ .ಅದು ಬೆಳೆಯಬೇಕು.ಜೊತೆಗೆ ಒಬ್ಬ ವ್ಯಕ್ತಿ, ಒಂದು ವ್ಯಕ್ತಿತ್ವ ವನ್ನು ಪರಿಚಯಿಸುವಾಗ ಪೂರ್ವ ತಯಾರಿ ಚೆನ್ನಾಗಿರಬೇಕು.ಹಾಗೂ ಪರಿಚಯಿಸಲ್ಪಡುವ ವ್ಯಕ್ತಿ ನಮಗೆ ಹೊಸಬರಾದರೆ ಸ್ವಲ್ಪ ವಿಶೇಷ ವಿವರಣೆ ಸಹಜ.ಆದರೂ ಈ ಸಲಹೆ ಗಣಪತಿಯವರು ಪೊಸಿಟಿವ್ ಆಗಿ ಸ್ಬೀಕರಿಸುವರೆಂದು ಭಾವನೆ.

  • @manikantamani9090
    @manikantamani9090 Год назад +2

    Veena akka ur bing fan

  • @sadashivsalian2893
    @sadashivsalian2893 Год назад +1

    Ganspati sir, devalayadalli,brahmanarige pratyeka pankti yaake

    • @ananthd1131
      @ananthd1131 Год назад

      ಪ್ರತ್ಯೇಕ ಪಂಕ್ತಿಯಲ್ಲಿ ಕೆಲವು ನಿಯಮಗಳಿವೆ.ನೀವು ಅವುಗಳನ್ನು ಪಾಲಿಸುವಿರಾದರೆ ನಿಮಗೂ ಅಲ್ಲಿ ಪ್ರವೇಶವುಂಟು...

    • @sadashivsalian2893
      @sadashivsalian2893 Год назад

      Yenadu sharattu Sir?

  • @PBG54
    @PBG54 Год назад +11

    ಶ್ರೀ ಗಣಪತಿಯವರ ಮೊದಲನುಡಿಗಳು (ಮುನ್ನುಡಿ) ತುಂಬ ಅರ್ಥಪೂರ್ಣವಾಗಿವೆ ಬಹಳ ಸಮಂಜಸವಾದವು

  • @jayammam3680
    @jayammam3680 11 месяцев назад

    ❤👍🙏🙏🙏

  • @adityabharati3759
    @adityabharati3759 Год назад +13

    ಈ ಸಂದಶ೯ನದಿಂದ ಯಾವದೇ ವಿಚಾರ ತಿಳಿಯಲೇಯಿಲ್ಲ. ಗಣಪತಿಯವರ ಪೀಠಿಕೆಯೇ ಅತಿಯಾಯಿತು. 😊

  • @ankithankith748
    @ankithankith748 Год назад +2

    ನನ್ನ ಅಕ್ಕ

  • @vink9436
    @vink9436 Год назад +1

    ಶುಭೋದಯ......
    ಗಣೇಶ ಚತುರ್ಥಿಯ ಶುಭಾಶಯಗಳು

  • @bharathky8535
    @bharathky8535 Год назад +1

    Anubhava pasarisalli purthi video uploaded madi sr

  • @gayathriraghavendra9835
    @gayathriraghavendra9835 Год назад

    🎉🎉🎉🎉

  • @nethragputtaraju5742
    @nethragputtaraju5742 Год назад +1

    Ganesha chathurthiyandu olleya sandarshana

  • @sonysanil
    @sonysanil Год назад +1

    🙏🙏🙏

  • @kasaravalli6884
    @kasaravalli6884 Год назад +7

    Interview start from 10:40 don't waste time

  • @HemanthKumar-uc2tz
    @HemanthKumar-uc2tz Год назад +1

    🙏🙏🙏

  • @vilashuddar3818
    @vilashuddar3818 Год назад +1

    ಅಸಾಮಾನ್ಯ ತಂದೆ ಅಸಾಮಾನ್ಯ ಮಗಳು...

  • @CGHOSAMANIUPDATES
    @CGHOSAMANIUPDATES Год назад +1

    🎉

  • @Sikhari973
    @Sikhari973 7 месяцев назад +1

    Appa nannu bittu bere guru vannu choose madiddu ollyadu

  • @vinayakingale6492
    @vinayakingale6492 Год назад +2

    ಈ ಸತ್ಯಕಾಮರ ಯಾರು ಎಂಬ ಬಗ್ಗೆ ದಯಮಾಡಿ ತಿಳಿಸಿರಿ

  • @arunbengalooru1609
    @arunbengalooru1609 Год назад +4

    ಸಂದರ್ಶನ ಅಪೂರ್ಣ ಅಲ್ವೇ...
    ಪೂರ್ತಿ ಹಾಕಿ ದಯವಿಟ್ಟು ಗಣಪತಿ ಜಿ.

  • @shivakumarmahadeva5934
    @shivakumarmahadeva5934 4 месяца назад

    Start after 9minutes'

  • @chandantip
    @chandantip Год назад +1

    If people are here for interview, please skip to 9.15 to avoid blah blah....

  • @varadarajaluar2883
    @varadarajaluar2883 Год назад

    maturity conversation,

  • @krishnappar7709
    @krishnappar7709 Год назад

    ,🙏🌹🌹🌹🙏

  • @rameshraojadav3340
    @rameshraojadav3340 Год назад

    🙏🙏🙏🙏🙏

  • @raghavendrabhomakar5219
    @raghavendrabhomakar5219 Год назад

    🙏🙏🙏🙏🙏🙏🙏🌹🌹

  • @dmssharadhi
    @dmssharadhi Год назад +5

    ಗಣಪತಿಯವರೇ, ಹಾಗೂ ವೀಣಾ ಅವರೇ, ಇವೆಲ್ಲಾ flowery language ಆಯಿತು, ನಿಜವಾದ ವಿಷಯ ಏನು?
    ವೀಣಾ ಬನ್ನಂಜೆಯವರ ಸಾಧನೆ ಏನು!?, ದಯವಿಟ್ಟು ಪಾಮರನ ಪ್ರಶ್ನೆಗೆ ಉತ್ತರಿಸಿ.

  • @leelavathimv5623
    @leelavathimv5623 Год назад +2

    ಸಂದರ್ಶನ ಆದರೆ ಮಂತ್ರಕ್ಕಿಂತ ಉಗುಳೇ ಜಾಸ್ತಿ

  • @ambarishhanagal7477
    @ambarishhanagal7477 4 месяца назад +1

    ಪೀಠಿಕೆ ಅತಿ ಆಯಿತು ಅನಿಸಿತು ಗಣಪತಿ ಸರ್

  • @srinivashd2593
    @srinivashd2593 Год назад +1

    🙏🙏🙏🙏

  • @bhagyanadiger1025
    @bhagyanadiger1025 Год назад

    Veenakka nanna nanu thumba thumba estate padthini avaru mathu aadi

  • @jagannathhk4852
    @jagannathhk4852 Год назад +2

    Nimma introduction mathugalu 9 min 21sec .
    Swamy , it's boring ..

  • @bhagyanadiger1025
    @bhagyanadiger1025 Год назад

    Veenakka andre nanage thumba esta gourava avara maathu, pravachana thumba esta avara mathu kelthane erbeku ansathe

  • @suvarnabali8892
    @suvarnabali8892 2 дня назад

    Keval vaidik paramparetali beleyade ,sarva dharma daliya.meru personality ide ,beleyali endu sattyakam ra darshan...adbhut atma n addyatm vidde

  • @mohithkumar5
    @mohithkumar5 Год назад

    Hello ganapa nindu maathu kadime maadu,, venna mam mathadoke bidu

  • @rameshbabug.v2622
    @rameshbabug.v2622 Год назад +1

    ಗಣಪತಿಯವರೇ ಮಾತುಗಳು ಕಡಮೆ ಮಾಡಿ ಬೇಗನೆ ವಿಷಯಕ್ಕೆ ಬನ್ನಿ

  • @thimmareddys7561
    @thimmareddys7561 Год назад +1

    ಬನ್ನಂಜೆ ಯವರ ಎಲ್ಲಾ ವಿದ್ಯಾ ಕಲಿತು , ತಂತ್ರ ದ ಬೆನ್ನತ್ತಿ ಹೋದರು

    • @surishetty39
      @surishetty39 Год назад

      Explains

    • @thimmareddys7561
      @thimmareddys7561 Год назад +1

      ಬನ್ನಂಜೆ ಯವರಿಗೆ ವೇದ ಉಪನಿಷತ್ ರಾಮಾಯಣ ಮಹಾಭಾರತ್ ಗೊತ್ತಿದ್ದರೂ ಹೆಚ್ಚಿಗೆ ಧ್ವತ ಕ್ಕೆ ಬೆನ್ನು ಬಿದ್ದಿದ್ದರು ಸತ್ಯ ಕಾಮರು ಅದ್ವೈತ ಎಲ್ಲಾ ಇರುವ ನಿಗೂಢ ಜಗತ್ತು ತಂತ್ರ ದಲ್ಲಿ ಪ್ರವೀಣ್ಯತೆ ಪಡೆದಿದ್ದರು ಬನ್ನಂಜೆ ಯವರದು ಸತತವಾಗಿ ಅಧ್ಯಾಯ ದಿಂದ ಕಲಿಯಬಹುದು. ಅವರದು ಗುರುವಿನಿಂದ ಅನುಭವ ದಿಂದ ಕಲಿಯಬೇಕಾಗಿತ್ತು. ಉತ್ತರ ಭಾರತ ಹಿಮಾಲಯ ದಲ್ಲಿ ಬಹಳ ಜನ ಇರಬಹುದು ಹೊರ ಜಗತ್ತಿಗೆ ಈ ಭಾಗದಲ್ಲಿ ಸತ್ಯ ಕಾಮರಿಗೆ ಗೊತ್ತಿತ್ತು

  • @manjunathmanjunath-bt1ck
    @manjunathmanjunath-bt1ck Год назад +2

    Mathu kadme madi....Swami.....

  • @drshyamasundaraskochi6053
    @drshyamasundaraskochi6053 Год назад +1

    ಅವರ ಮಾತಿಗಿಂತ ಈ ಮಗನ ಉಗುಳೇ ಜಾಸ್ತಿ ಆಯ್ತು

  • @LokesLokesh-yn4ys
    @LokesLokesh-yn4ys Год назад

    Tarle ganapati

  • @alicesanthmajor4106
    @alicesanthmajor4106 Год назад

    Bobcut madam 😂😂😂😂

  • @lalitabhavigaddi1173
    @lalitabhavigaddi1173 9 месяцев назад +1

    🙏🏻🙏🏻

  • @nataraju.nroshan9966
    @nataraju.nroshan9966 5 месяцев назад

    🙏🙏🙏

  • @shivualur6880
    @shivualur6880 3 месяца назад

    🙏🏻🙏🏻🙏🏻