ಜ್ಯೋತಿಷ್ಯ ಕೇವಲ ಮನುಷ್ಯರಿಗಷ್ಟೇ ಅಲ್ಲ..ಪ್ರಾಣಿಗಳಿಗೂ ಇದೆ...!!!Nagaraj Kote Actor | ep-09

Поделиться
HTML-код
  • Опубликовано: 21 окт 2024

Комментарии • 39

  • @pavanurs1995
    @pavanurs1995 Год назад

    ತುಂಬು ಹೃದಯದ ಧನ್ಯವಾದಗಳು ಗಣಪತಿ ಸರ್ 🙏🙏🙏
    ನಿಮ್ಮಿಂದ ಕೋಟೆ ನಾಗರಾಜ್ ಸರ್ ಅವರ ಭೇಟಿಯಾಗಿ ನನ್ನಲ್ಲಿದ್ದ ಗೊಂದಲಗಳು ಮರೆಯಾಗಿ ಆತ್ಮವಿಶ್ವಾಸ ಮರುಕಳಿಸುವಂತಾಯ್ತು

  • @kalavenku1431
    @kalavenku1431 Год назад +3

    ನಿಮ್ಮ ಸಂಶೋಧನಾ ಮನೋಭಾವ ನಮಗೆ ತುಂಬಾ ಇಷ್ಟವಾಯಿತು. ನನ್ನ ಹಲವಾರು ಪ್ರಶ್ನೆಗಳಿಗೆ ಉತ್ತರ ದೊರೆಯಿತು. ಧನ್ಯವಾದಗಳು.

    • @srinivasnaidu879
      @srinivasnaidu879 Год назад

      Bill greats kundali Azim premji nepolian hitler kundali heli

  • @hemanthacharyahemanth9876
    @hemanthacharyahemanth9876 Год назад

    ಮನಸ್ಸಿಗೆ ಸಂಭಂಧ ಪಟ್ಟಂತೆ ನಿಮ್ಮಿಂದ ಸಿಕ್ಕಂತಹ ಸಲಹೆ ನಿಜಕ್ಕೂ ಸೂಕ್ತವೆನ್ನಿಸಿತು.. ಧನ್ಯವಾದ..😊

  • @nagarajakg2458
    @nagarajakg2458 Год назад +1

    Namaste gurugale nimmataraha Ella yochane madi jyotisya helidare jyotisyakke innu meragu sikkidantaguttade shubharatri

  • @anaya94816
    @anaya94816 Год назад +1

    Kote sir Ella vishayagalannu positive agi heltare. Sariyada samayak ee reetiyagi prediction heluvudarinda kelavondu tondare inda tappisikollabahudu. Thank you sir

  • @akkamahadevigudur5725
    @akkamahadevigudur5725 Год назад

    Very good information tku

  • @srinivashd2593
    @srinivashd2593 Год назад +1

    ❤👍👌🙏🙏

  • @future.specific
    @future.specific Год назад +2

    How humans have SAP to maintain and manage large accounting systems. Srusti Karta also has a unique accounting system for all his creations. That is not edited by himself, only Dharma has that Powers to review and edit options. Accordingly everything gets results. So called God.

  • @anushah.n1180
    @anushah.n1180 Год назад

    Namastey

  • @anaatha7981
    @anaatha7981 Год назад

    ಗ್ರಹಗಳು ಮನುಷ್ಯರ ಮೇಲೆ ಹೇಗೆ ಕೆಲಸ ಮಾಡುತ್ತೆ ಗೊತ್ತೇ

  • @sreedevivj6381
    @sreedevivj6381 Год назад

    Ivarannu contact maduvudu hege

  • @purushothammc6476
    @purushothammc6476 Год назад +1

    Burude dasa

  • @CherrychiruSM
    @CherrychiruSM Год назад +2

    Swamygalu yestu charge madtare per personge ... 😀😄😀😄😀Cesarean ahgiro baby ge guru shift madbekadre holle payment kotre guru automatic ahgi shift mado jhotishigalu idare....sir.....

    • @nageloka
      @nageloka Год назад

      😊

    • @bhaskarjois8482
      @bhaskarjois8482 Год назад

      ಜಾತಕದಲ್ಲಿ ಬದಲಾಯಿಸ ಬಹುದು ಆದರೆ ಹಣೆಬರಹ ಏಷ್ಟು ದುಡ್ಡುಕೂಟ್ಟರು ಬದಲಾಯಿಸಲು ಸಾಧ್ಯವಿಲ್ಲ.(ಹಣ ಕೂಟ್ಟವನು ಕೂಡಂಗಿ ಪಡೆದವನು ಈರಭದ್ರ)

  • @user-km1ly2se6z
    @user-km1ly2se6z Год назад +2

    ಕೋಟೆ ಅವರ ಜೊತೆಗೆ ಒಬ್ಬ ವಿಜ್ಞಾನಿಯನ್ನು ಕೂರಿಸಿ ಒಂದು ಡಿಬೇಟ್ ಮಾಡಿ ಜ್ಯೋತಿಷ್ಯ ಅದೆಷ್ಟು ಹಸಿ ಹಸಿ ಸುಳ್ಳು ಎನ್ನುವುದು ಬಯಲಾಗುತ್ತೆ. 🤣😂😜

    • @shreyaspandith8626
      @shreyaspandith8626 Год назад

      ಆಗ್ಲಿ ನೀವು ಆ ವ್ಯವಸ್ಥೆ ಮಾಡಿ 😅. ನನಗೂ ಕುತೂಹಲ

    • @user-km1ly2se6z
      @user-km1ly2se6z Год назад +1

      @@shreyaspandith8626 ಗಣಪತಿ ಭಟ್ಟರಿಗೆ ಹೇಳಿ ವ್ಯವಸ್ಥೆ ಮಾಡಲಿ.?

    • @shreyaspandith8626
      @shreyaspandith8626 Год назад

      ​@@user-km1ly2se6z ನಿಮಗೆ ನಂಬಿಕೆ ಇಲ್ಲ ಅಲ್ವ ಮತ್ತೆ ಯಾಕೆ ಕರಿಸ್ತೀರಿ 😅😂

    • @ashokhadadi2418
      @ashokhadadi2418 Год назад

      Neevu kelirodu vyavaste madi

    • @eshwari6016
      @eshwari6016 Год назад

      ಜ್ಯೋತಿಷ್ಯವು ಒಂದು ವಿಜ್ಞಾನ.

  • @user-km1ly2se6z
    @user-km1ly2se6z Год назад

    ನಾನು ಇಷ್ಟು ದಿನಗಳು (ಶನಿ ) ಇಷ್ಟು ಸಂಖ್ಯೆ ಮನೆಯಲ್ಲಿ ಇರುತ್ತೇನೆ
    ನಾನು (ಗುರು )ಇಷ್ಟು ದಿನ ಇಷ್ಟು ಸಂಖ್ಯೆಯ ಮನೆಯಲ್ಲಿ ಇರುತ್ತೇನೆ ಅಂತ ಶನಿ ಗುರು ಜ್ಯೋತಿಷಿಗಳಿಗೆ ಪ್ರತಿದಿನ ಫೋನ್ ಮಾಡಿ ಹೇಳುತ್ತಾರ.?

    • @shreyaspandith8626
      @shreyaspandith8626 Год назад +2

      ನಿಮ್ಮ ಪ್ರಶ್ನೆ ಈ ಸಣ್ಣ ಮಕ್ಕಳು ಕೇಳುವ ರೀತಿ ಇದೆ. ನಂಬಿಕೆ ಇಲ್ಲ ಅಂದ ಮಾತ್ರಕ್ಕೆ ಇಲ್ಲ ಅಂತ ಅಲ್ವ ಅಲ್ಲ.

    • @user-km1ly2se6z
      @user-km1ly2se6z Год назад

      @@shreyaspandith8626 ಹೌದು ಜ್ಯೋತಿಷ್ಯ ಅನ್ನುವುದು ಸಣ್ಣ ಮಕ್ಕಳು ಕೇಳುವ ಚಂದಮಾಮ ಪುಸ್ತಕದ ರೀತಿ ಮನಸ್ಸಿಗೆ ಸಕತ್ ಥ್ರಿಲ್ ಕೊಡುತ್ತೆ ಆದರೆ ವಾಸ್ತವದಲ್ಲಿ ಉಪಯೋಗಕ್ಕೆ ಬರುವುದಿಲ್ಲ.?

    • @basavarajud263
      @basavarajud263 Год назад

      ಅಣ್ಣಾ ಪ್ರತಿಯೊಬ್ಬ ಮನುಸ್ಯನಿಗೂ ಒಂದು ಬಿಸಿ, ಅಂದ್ರೆ ಸಮಸ್ಯೆ ಬರುತ್ತೆ, ಖಂಡಿತ ಅವಾಗ ಅರ್ಥ ಹಾಗುತ್ತೆ, ಸ್ವಲ್ಪ ಕಾಯಿರಿ, ನಿಜಾಂಶ ತಿಳಿಯುತ್ತೆ.

    • @ashokhadadi2418
      @ashokhadadi2418 Год назад

      Adakke kundali annodu

    • @bhaskarjois8482
      @bhaskarjois8482 Год назад +2

      ನೀವು ಜನ್ಮ ತಾಳಿದ ಸಮಯ ನೀವಾಗಲಿ,ನಿಮ್ಮ ತಂದೆ,ತಾಯಿಯಾಗಲಿ ಹೇಳಲು ಸಾಧ್ಯವಿತ್ತೆ.ಆದರು ಡಾಕ್ಟರು ಹೇಳಲು ಸಾಧ್ಯವಿದೆ ಅದು ವಿದ್ಯೆ.ಹಾಗೆ ಕಲಿತರೆ ಜ್ಞಾನ ಇಲ್ಲದಿದ್ದರೆ ಅಜ್ಞಾನ ಅಷ್ಟೆ.