🙏🏼😌 ಮೇಡಂ, ವಿಡಿಯೋ ತುಂಬಾ ಚನ್ನಾಗಿದೆ ದೇವಸ್ಥಾನವೂ ಚನ್ನಾಗಿದೆ, ಅರ್ಧ ಬೇಲೂರು ಇಲ್ಲಿದೆ ಅಂತಾ ಅನ್ನಿಸ್ತಾಯಿದೆ, ಐಹೋಳೆ ಪಟ್ಟದಕಲ್ಲು ಬಾದಾಮಿ ಆಮೇಲೆ ಭಾದ್ರಾವತಿ ಇ ದೇವಾಲಯ, ಆಮೇಲೆ ಹಳೇಬೀಡು ಕೊನೆಯಲ್ಲಿ ಬೇಲೂರು ಗುಡಿ ಕಟ್ಟಿದ್ದರು ಅಂತಾರೆ. ಯಾಕಂದ್ರೆ ಶಿಲ್ಪಗಳ ಕೆತ್ತನೆ ಕ್ರಮೇಣ ಸುಧಾರಣೆ ಮತ್ತು ಕಲಾವಂತಿಗೆ ಹಂತ ಇವು ಸೂಚಿಸುತ್ತವೆ. ಪ್ರಸ್ತುತಿ ಚನ್ನಾಗಿದೆ. ಮುಂದು ವರಿಸಿ. ಮತ್ತಷ್ಟು ದೇವಸ್ಥಾನ ಕ್ಷೆತ್ರ ಪರಿಚಯ ನಿಮ್ಮಿಂದ ಆಗಲಿ. ಧನ್ಯವಾದಗಳು. 🙏🏼😌🚩🙋🏼♂️
ಮೇಡಂ ನೀವು ಶ್ರೀ ಯೋಗಾನರಸಿಂಹ ಸ್ವಾಮಿ ರವರ ದರ್ಶನವನ್ನು ಏಕೆ ಮಾಡಿಸಲು ಮರೆತು ಹೋಯಿತು ದಯವಿಟ್ಟು ನಮಗೆ ದೇವರನ್ನು ತೋರಿಸಿದ ಮೇಡಂ, ಹಾಗೆಯೇ ತುಮಕೂರಿಗೆ ಹದಿನೆಂಟು ಕಿಲೋಮೀಟರ್ ದೂರದಲ್ಲಿರುವ ಶ್ರೀ ಲಕ್ಷ್ಮೀ ಜನಾರ್ಧನ ಸ್ವಾಮಿ ಸುಂದರವಾದ ದೇವಸ್ಥಾನಕ್ಕೆ ಭೇಟಿ ನೀಡಿರಿ ಮತ್ತು ಆದೇವಸ್ಥಾನದ ವಿಡಿಯೋವನ್ನು ಭಕ್ತರಿಗೆ ತೋರಿಸಿ ಮೇಡಂ ನಿಮ್ಮ ಮೊಬೈಲ್ ಕ್ಯಾಮರಾ ತುಂಬಾ ಚೆನ್ನಾಗಿದೆ, ಧನ್ಯವಾದಗಳು.
ಹೊಯ್ಸಳ ಕಾಲದ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ಭದ್ರಾವತಿ ೧೩ನೇ ಶತಮಾನದ ದೇವಾಲ ನಿಮ್ಮಗೆ ಅರೋಗ್ಯ ಇನ್ನೂ ಹೆಚ್ಚಿನ ಪ್ರವಾಸ ಮತ್ತು ಪ್ರಾಚೀನ ಕಾಲದ ದೇವಾಲ ಮತ್ತು ಇತಿಹಾಸ ನಡೆಸಿ ಕೊಡಿ ದೇವರ ಅರ್ಶಿದ ಸದಾ ಕಾಲ ನೀಡಲಿ 🎉🎉🎉🎉 21:48 🎉🎉🎉🎉 thriveni sister
ಭದ್ರಾವತಿಯ ಮಧ್ಯಭಾಗದಲ್ಲಿರುವ ೮ ದಶಕಗಳ ಹಿಂದಿನ ಐತಿಹಾಸಿಕ ಪ್ರಸಿದ್ಧ *ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ* ದೇವಸ್ಥಾನ ದ ವಿಡಿಯೋ ವನ್ನು ಉತ್ತಮ ವಿವರಣೆಯೊಂದಿಗೆ ತ್ರಿವೇಣಿ ಮೇಡಂ ಎಂದಿನಂತೆ ತುಂಬಾ ಸರಳವಾದ& ಚೊಕ್ಕಟ ವಿಶ್ಲೇಷಣೆಯೊಂದಿಗೆ ವಿಡಿಯೋ ಕವರೇಜ್ ಮಾಡಿಸುವುಧರೊಂದಿಗೆ ನಮಗೆಲ್ಲಾ ತೋರಿಸಿದ್ದಾರೆ. ವಿಡಿಯೋ ಕವರೇಜ್ ಸಹ Very good..ಇದನ್ನು ನೋಡಿ ಸಂತೋಷ, ಖುಷಿಯಾಯಿತು. ಪ್ರಾಚ್ಯವಸ್ತು/ಸರ್ಕಾರದ ಇಲಾಖೆಯವರು ಇಂತ ಸುಂದರ,ದಿವ್ಯ,ಭವ್ಯ ದೇವಸ್ಥಾನವನ್ನು ಪುನರುಜ್ಜೀವನ/ನವೀಕರಣ ಗೊಳಿಸಿ ಮುಂದಿನ ಜನಾಂಗಕ್ಕೆ/ತಲೆಮಾರಿಗೆ ಕಾಪಿಡುವುದು ತುರ್ತು ಇದೆ.... *ನಿಮ್ಮ ಈ ಕಾರ್ಯಕ್ಕೆ ಧನ್ಯವಾದಗಳು,ಮೇಡಂ*🎉💐🌹🌼🤝
Ranga, Narayana, Nachchi Alias Narashima and Seena alias Shrinivas. They are 4 brothers. I've spent all my childhood there. After seeing your video... I've become completely nostalgic 😔
I am born at bhadravathi. our house was opposite to Devasthana. during our childhood daily we use to join for bhajan at inside temple. after bhajan kadlekalu husali was given as prasada. During Dhanurmasa we use to get pongal at early hours of 5.a.m. Archakaru Sharmaji and his father and his sons are all very co operative. I studied my SSLC in the premises of Devasthana because we did not have electricity in the house. Archakaru helped us by providing lights during night to persue study. I owe lots to Lord Laxmi Narasimha devaru. Now also atleast one or two times in a year I use to visit this temple. P C Gangadharappa.
It's best architecture very important Hindu temple medam iam from 40yers together traveling but I don't no this temple thanks full u medam yes I will visit to temple 🙏🌷🌺🌟🕉️⚛️☸️
This is temple is un completed because of Hoysalas, All most all temple are built by star 🌟 shape. they, once start constracting, before sun 🌞 Rise, they stopped construction , so that's why the goupuram is not completed 💐🙏🙏🙏🙏💐
Hellow Madam Congregation 👍💐 Your's Photo Graffiti For U Madam 👩 & Advanced Happy New Year - 2025 th Year & God Bless 🕉️ For U & Your's Failmy 💞 Madam 👩👍🤳 From Me Sandhya ✍️
SUPER SUPER SUPER SUPER SUPER TEMPLE MADAM SUPER SUPER PLACE MADAM SUPER SUPER POOJA MADAM HAPPY NEW YEAR 2O25 MADAM PLEASE TELME CONTACT MOBILE NOMBER KODI MADAM 💢💢💢👍👍👍❤❤❤🎉🎉🎉.
ನಾನು ನೋಡ್ದಿದ್ದೆ ತುಂಬಾ ಚೆನ್ನಾಗಿ ಇದೆ. ಒಳೆಗೆ ಹೋದ್ರೆ ತಣ್ಣಗಿನ ವಾತಾವರಣ. ಫುಲ್ ಕಲ್ಲಿನ ದೇವಸ್ಥಾನ ಆಗಿರುವುದರಿಂದ. ತುಂಬಾ ಚೆನ್ನಾಗಿ ಇದೆ
Yes
ಮೇಡಂ ನಾನು ಅಲ್ಲಿಯೇ ಹುಟ್ಟಿ ಬೇಳ ದಿದ್ದರು ನಾನು ಇಷ್ಟು ಚೆನ್ನಾಗಿ ಯಾವತ್ತೂ ನೋಡಿರಲಿಲ್ಲ. ನಿಮಗೆ ಧನ್ಯವಾದಗಳು
Thank you
🙏🏼😌 ಮೇಡಂ, ವಿಡಿಯೋ ತುಂಬಾ ಚನ್ನಾಗಿದೆ ದೇವಸ್ಥಾನವೂ ಚನ್ನಾಗಿದೆ, ಅರ್ಧ ಬೇಲೂರು ಇಲ್ಲಿದೆ ಅಂತಾ ಅನ್ನಿಸ್ತಾಯಿದೆ, ಐಹೋಳೆ ಪಟ್ಟದಕಲ್ಲು ಬಾದಾಮಿ ಆಮೇಲೆ ಭಾದ್ರಾವತಿ ಇ
ದೇವಾಲಯ, ಆಮೇಲೆ ಹಳೇಬೀಡು ಕೊನೆಯಲ್ಲಿ ಬೇಲೂರು ಗುಡಿ ಕಟ್ಟಿದ್ದರು ಅಂತಾರೆ. ಯಾಕಂದ್ರೆ ಶಿಲ್ಪಗಳ ಕೆತ್ತನೆ ಕ್ರಮೇಣ ಸುಧಾರಣೆ ಮತ್ತು ಕಲಾವಂತಿಗೆ ಹಂತ ಇವು ಸೂಚಿಸುತ್ತವೆ. ಪ್ರಸ್ತುತಿ ಚನ್ನಾಗಿದೆ. ಮುಂದು ವರಿಸಿ. ಮತ್ತಷ್ಟು ದೇವಸ್ಥಾನ ಕ್ಷೆತ್ರ ಪರಿಚಯ ನಿಮ್ಮಿಂದ ಆಗಲಿ. ಧನ್ಯವಾದಗಳು. 🙏🏼😌🚩🙋🏼♂️
Thank you
Hi ,mam today I seen u r chanel.. very class clippings ..the way of u r naration is good god bless u ma
Banni elaru innu thumba ide sir❤
ಸುಂದರವಾದ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ ಭದ್ರಾವತಿ ದರ್ಶನ.....ತುಂಬಾ ಚೆನ್ನಾಗಿದೆ.....ಅರ್ಚಕರು ಚನ್ನಾಗಿ ವಿವರಿಸಿದ್ದಾರೆ.....ನಿಮಗೆ ಧನ್ಯವಾದಗಳು.
Thank you 😊
ಸುಂದರವಾದ ಸುಂದರಿ ಜೊತೆ ಕಲ್ಪನೆಗೆ ಸಿಲುಕದ ಸುಂದರವಾದ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ ಭದ್ರಾವತಿ ದರ್ಶನ ಜೀವನ ಪಾವನ !!!
Thanks Amma naturality video ಕಳಿಸ್ತೀರಿ ನಿಮಗೆ ವಂದನೆಗಳು 💐🙏🏾💐
Om Sri lakshmi Narashimaswamy namaha kapadu swamy ❤❤❤❤❤🙏🙏🙏🙏🙏🙏🙏🙏🙏🙏🙏🙏🙏
ಓಂ ಶ್ರೀ ಲಕ್ಷ್ಮೀ ನರಸಿಂಹಾಯ ನಮಃ, ಧನ್ಯವಾದಗಳು ಶುಭವಾಗಲಿ.
Thank you 🙏
ಮೇಡಂ ನೀವು ಶ್ರೀ ಯೋಗಾನರಸಿಂಹ ಸ್ವಾಮಿ ರವರ ದರ್ಶನವನ್ನು ಏಕೆ ಮಾಡಿಸಲು ಮರೆತು ಹೋಯಿತು ದಯವಿಟ್ಟು ನಮಗೆ ದೇವರನ್ನು ತೋರಿಸಿದ ಮೇಡಂ, ಹಾಗೆಯೇ ತುಮಕೂರಿಗೆ ಹದಿನೆಂಟು ಕಿಲೋಮೀಟರ್ ದೂರದಲ್ಲಿರುವ ಶ್ರೀ ಲಕ್ಷ್ಮೀ ಜನಾರ್ಧನ ಸ್ವಾಮಿ ಸುಂದರವಾದ ದೇವಸ್ಥಾನಕ್ಕೆ ಭೇಟಿ ನೀಡಿರಿ ಮತ್ತು ಆದೇವಸ್ಥಾನದ ವಿಡಿಯೋವನ್ನು ಭಕ್ತರಿಗೆ ತೋರಿಸಿ ಮೇಡಂ ನಿಮ್ಮ ಮೊಬೈಲ್ ಕ್ಯಾಮರಾ ತುಂಬಾ ಚೆನ್ನಾಗಿದೆ, ಧನ್ಯವಾದಗಳು.
ತುಂಬಾ ಚೆನ್ನಾಗಿದೆ ಮೇಡಂ ದೇವಸ್ಥಾನ
Thanks
Very nice video madamji nice nerration from your sweet voice
Thank you
ಸುಂದರವಾದ ದೇವಸ್ಥಾನ .
ಜೈ ಶ್ರೀ ರಾಮ್ .
ಹೊಯ್ಸಳ ಕಾಲದ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ಭದ್ರಾವತಿ ೧೩ನೇ ಶತಮಾನದ ದೇವಾಲ ನಿಮ್ಮಗೆ ಅರೋಗ್ಯ ಇನ್ನೂ ಹೆಚ್ಚಿನ ಪ್ರವಾಸ ಮತ್ತು ಪ್ರಾಚೀನ ಕಾಲದ ದೇವಾಲ ಮತ್ತು ಇತಿಹಾಸ ನಡೆಸಿ ಕೊಡಿ ದೇವರ ಅರ್ಶಿದ ಸದಾ ಕಾಲ ನೀಡಲಿ 🎉🎉🎉🎉 21:48 🎉🎉🎉🎉 thriveni sister
Thank you
ಭದ್ರಾವತಿಯ ಮಧ್ಯಭಾಗದಲ್ಲಿರುವ
೮ ದಶಕಗಳ ಹಿಂದಿನ ಐತಿಹಾಸಿಕ ಪ್ರಸಿದ್ಧ *ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ* ದೇವಸ್ಥಾನ ದ ವಿಡಿಯೋ ವನ್ನು ಉತ್ತಮ ವಿವರಣೆಯೊಂದಿಗೆ ತ್ರಿವೇಣಿ ಮೇಡಂ ಎಂದಿನಂತೆ ತುಂಬಾ ಸರಳವಾದ& ಚೊಕ್ಕಟ ವಿಶ್ಲೇಷಣೆಯೊಂದಿಗೆ ವಿಡಿಯೋ ಕವರೇಜ್
ಮಾಡಿಸುವುಧರೊಂದಿಗೆ ನಮಗೆಲ್ಲಾ ತೋರಿಸಿದ್ದಾರೆ. ವಿಡಿಯೋ ಕವರೇಜ್ ಸಹ Very good..ಇದನ್ನು ನೋಡಿ ಸಂತೋಷ, ಖುಷಿಯಾಯಿತು.
ಪ್ರಾಚ್ಯವಸ್ತು/ಸರ್ಕಾರದ ಇಲಾಖೆಯವರು ಇಂತ ಸುಂದರ,ದಿವ್ಯ,ಭವ್ಯ ದೇವಸ್ಥಾನವನ್ನು ಪುನರುಜ್ಜೀವನ/ನವೀಕರಣ ಗೊಳಿಸಿ ಮುಂದಿನ ಜನಾಂಗಕ್ಕೆ/ತಲೆಮಾರಿಗೆ ಕಾಪಿಡುವುದು ತುರ್ತು ಇದೆ....
*ನಿಮ್ಮ ಈ ಕಾರ್ಯಕ್ಕೆ ಧನ್ಯವಾದಗಳು,ಮೇಡಂ*🎉💐🌹🌼🤝
🙏🙏🙏 Thanks for bringing my old memories.I studied high school there.
It's my pleasure
Vedio ತುಂಬಾ ಚೆನ್ನಾಗಿ ಮೂಡಿ ಬಂದಿದೆ ಮೇಡಮ್. ಈ ಒಂದು ದೇವಸ್ಥಾನದ ಬಗ್ಗೆ ಇತರ ಜಿಲ್ಲೆಯ ಜನರಿಗೆ ಮಾಹಿತಿ ಬಹಳಷ್ಟು ತಿಳಿದಿಲ್ಲ ಅನಿಸುತ್ತೆ. ಮಾಹಿತಿ ತಿಳಿಸಿದುದಕ್ಕೆ ಧನ್ಯವಾದಗಳು.
Yes, Thank you 🙏
ಧರ್ಮೋ ರಕ್ಷತಿ ರಕ್ಷಿತಃ ಜೈ ಸನಾತನ ಧರ್ಮ ⛳ 🔱 🇮🇳 🙏
ಬಾಲ್ಯದ ನೆನಪುಗಳನ್ನು ನೆನಪಿಸಿದ ನಿಮಗೆ ವಂದನೆಗಳು... ಅರ್ಚಕರ ಕೊನೆಯ ತಮ್ಮ ಮತ್ತು ನಾನು ಒಟ್ಟಿಗೆ ಆಡಿ ಬೆಳೆದವರು...🙏
Nice, Thanks
Ranga, Narayana, Nachchi Alias Narashima and Seena alias Shrinivas. They are 4 brothers. I've spent all my childhood there. After seeing your video... I've become completely nostalgic 😔
ಅರ್ಚಕರು ಚನ್ನಾಗಿ ವಿವರಿಸಿದ್ದಾರೆ.
Yes Thank you
Superrrrrrrrr 👍👌👌🙏🙏
I am born at bhadravathi. our house was opposite to Devasthana. during our childhood daily we use to join for bhajan at inside temple. after bhajan kadlekalu husali was given as prasada. During Dhanurmasa we use to get pongal at early hours of 5.a.m. Archakaru Sharmaji and his father and his sons are all very co operative. I studied my SSLC in the premises of Devasthana because we did not have electricity in the house. Archakaru helped us by providing lights during night to persue study. I owe lots to Lord Laxmi Narasimha devaru. Now also atleast one or two times in a year I use to visit this temple.
P C Gangadharappa.
Nice to know Sir respect 🙏😊
Wow
Thanks for showing historical temples in your area.Keep it up.God bless you
Thank you
Jai Lakshmi Narasimha Swamy namaha 🙏🙏🙏🌹🌹🌹
Very very good video and effort . very few stone carved temple on the planet can rival this temple even in this state.
ತುಂಬಾ ಚೆನ್ನಾಗಿದೆ
Thank you
Thank you for your nice video🙏
😊
ಇದು ಬಹಳ ಹಳೆಯ ದೇವಾಲಯ
Yes
ನಮ್ಮ ದೇಶದ ಹೊಯ್ಸಳರ ಕಾಲದ ದೇವಸ್ಥಾನ..
ನೋಡಲು ಸುಂದರ . ಲಕ್ಷ್ಮೀ ನರಸಿಂಹ ಸ್ವಾಮಿ ಭವ್ಯವಾಗಿದೆ .
Yes thank you
Very good information madam. I have shared this on Facebook and WhatsApp groups
Thank you 🙏
ನಾನು ನನ್ನ ಗೆಳತಿಯರು ಆಟವಾಡಿದ ಸ್ಥಳ ಅತಿ ಸುಂದರವಾದ ದೇಗುಲ ನನ್ನ ಊರು ದೇಗುಲ ದರ್ಶನದಿಂದ ನನ್ನ ಬಾಲ್ಯದ ನೆನಪು ಮರುಕಳಿಸಿತು ನಿಮಗೆ ಧನ್ಯವಾದಗಳು
Thank you 😊
Very useful information.Thank you
Thanks
Superb vlog.. With good ಸ್ಮೈಲ್.❤
ಧನ್ಯವಾದ
It's best architecture very important Hindu temple medam iam from 40yers together traveling but I don't no this temple thanks full u medam yes I will visit to temple 🙏🌷🌺🌟🕉️⚛️☸️
So nice
🙏🏻🙏🏻
Bhadravathi nammurige bandiddeera thank you madam
😊
Beautiful temples of our karnataka r not included in KSTDC.thereby loosing income. Thanks mdamme for showing such temple
Thank you
Om namha laxmi narashimha ya namha
Good information, thanks
Lakshmi narasimhaswamy
🙏🌼🌸 ಚೆನ್ನಾಗಿದೆ
Thank you
Howdu navu nodiddeve thumba thumba chennagide 🙏
Nice
🎉🎉🎉🎉🎉🎉
ನನ್ನ ಊರು ನನ್ನ ಮನ ದೇವರು ನನ್ನ ಹರಸಿದ ಭಗವಂತ 🙏🙏🙏🙏
😊🙏
OM,Shree Shakthi 🙏.
Wow super 👌
Thanks 😊
Bhadravati nammuru tqu mam
Nice
beautiful vlogs ❤
Mam nimge 4 days 25k views bandide nim chanel ge
Hegide namma Bhadravathi 🚩🚩
POWER
Super
ಮೇಡಂ, ನೀವು ವಿಡಿಯೋ ಮಾಡೋ ಮೊಬೈಲ್ ಯಾವುದು
🙏
Super temple sister
Thank you
🙏🌾🌹 om namoo narayanaaya🌾🌹
innu ulida shilee khettadaa shilegalannu igaa shilpi yannu karetandu ketthisa bahudu alvaa
Madam tumba chennagide
Thank you
🙏🙏💐🌹❤️
Very beautiful face and voice❤❤❤❤❤❤❤❤❤❤❤❤❤❤❤
Thank you 🙏
ಇದು ನಮ್ಮ ಊರು
Distance from badravati busstand?
1 km maybe hatra ne ede
🙏🌹🙏
Hulikatte Narasimha swamy temple visit madi ❤
👍
Thank you madam namma ura bagge video madidakke
Ur more beautifull than ur video
I love u♥♥♥
ನಾವು ಈ ದೇವಸ್ಥಾನ ನೋಡಿದ್ದೇವೆ
Nice
Namma uru badravathi
Nice
🌹🌹🌹🌹🌹🌹🌹🌹🌹🙏🙏
Best
Thank you
Madike kelsa Elva
This is temple is un completed because of Hoysalas, All most all temple are built by star 🌟 shape. they, once start constracting, before sun 🌞 Rise, they stopped construction , so that's why the goupuram is not completed 💐🙏🙏🙏🙏💐
Nice
Thank you
1:10 i. Love. My. Bhadravti
ನನ್ನ ತವರೂರು, ನಮ್ಮ ತಂದೆ ಮನೆ ಇಲ್ಲಿಗೆ ತುಂಬಾ ಹತ್ರ, 5minutes walk
Nice
🙏🪔🌼🐚🌺💐☀️🌞☀️💐🌺🐚🌼🪔🙏
ಪುರೋಹಿತರು ಕನ್ನಡದಲ್ಲಿ ವಿವರಣೆ ಮಾಡಿದ್ದಾರೆ. ತುಂಬ ಸಂತೋಷ.
Hellow Madam
Congregation 👍💐
Your's Photo Graffiti
For U Madam 👩
& Advanced
Happy New
Year - 2025 th Year &
God Bless 🕉️ For
U & Your's Failmy 💞
Madam 👩👍🤳
From Me
Sandhya ✍️
This temples was taken in gandarva giri vishnuvardhan ,aarthi,somyajalu as main priest movie
This temple was not taken in gandarva giri move but nuggehalli temple was taken
yaake goopurada meele gidagaluiddave tegiyabeku rajya sarkaara E devasthanada bagge kaalaji vahisabeeku
Yes
ಸರಿಯಾದ ವಿಳಾಸ ತಿಳಿಸಿ ಮೇಡಮ್ 🙏
ಇಲ್ಲಿ ಬಂದು study madta ಇದೆ, ಆಟ ನು ಆಡುತ್ತಿದ್ದೇ,
ಸರಿಯಾದ ನಿರ್ವಹಣೆ ಇಲ್ಲ ಅನಿಸುತೆ ನಮಸ್ಕಾರ
Namauru.nnusareyagi.vevaresella
SUPER SUPER SUPER SUPER SUPER TEMPLE MADAM SUPER SUPER PLACE MADAM SUPER SUPER POOJA MADAM HAPPY NEW YEAR 2O25 MADAM PLEASE TELME CONTACT MOBILE NOMBER KODI MADAM 💢💢💢👍👍👍❤❤❤🎉🎉🎉.
Adbutaa.manamohak.medam
🙏
Nice