ಟಿಕೆಟ್‌ ಕೈ ತಪ್ಪುವ ಆತಂಕ; CP Yogeshwara ಬಂಡಾಯ; ಮೈತ್ರಿ ಖತಂ? | Vijay Karnataka

Поделиться
HTML-код
  • Опубликовано: 12 сен 2024
  • ರಾಜ್ಯದಲ್ಲಿ ದೋಸ್ತಿ ಮೂಲಕ ಲೋಕಸಭೆ ಚುನಾವಣೆ ಎದುರಿಸಿದ ಬಿಜೆಪಿ-ಜೆಡಿಎಸ್‌ ಮಧ್ಯೆ ಇದೀಗ ಸಣ್ಣ ಬಿರುಗಾಳಿ ಎದ್ದಿದೆ, ಲೋಕಸಭೆ ಚುನಾವಣೆವರೆಗೂ ನೀನ್‌ ನನಗೆ.. ನಾನ್‌ ನಿನಗೆ ಎಂಬಂತಿದ್ದ ಮೈತ್ರಿ ನಡುವೆ ಸಣ್ಣ ಬಿರುಕು ಮೂಡಿದೆ.. ಅದು ಚನ್ನಪಟ್ಟಣ ಕ್ಷೇತ್ರದಿಂದ ಅನ್ನೋದು ಕುತೂಹಲ.. ಹೌದು ಚನ್ನಪಟ್ಟಣ ಉಪಚುನಾವಣೆಗೂ ಮುನ್ನವೇ ಕ್ಷೇತ್ರದಲ್ಲಿ ಮೈತ್ರಿ ಬುಡ ಅಲುಗಾಡುತ್ತಿದೆ, ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಸಿಪಿ ಯೋಗೀಶ್ವರ್‌ ಹಾಗೂ ಕುಮಾರಸ್ವಾಮಿ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿದೆ.
    ರಾಜ್ಯದಲ್ಲಿ ಹಾವು-ಮುಂಗುಸಿ ರೀತಿಯಲ್ಲಿ ಕಚ್ಚಾಡುತ್ತಿದ್ದ ಜೆಡಿಎಸ್‌ ಹಾಗೂ ಬಿಜೆಪಿ ನಡುವೆ ಮೈತ್ರಿ ಏರ್ಪಡಲು ವೇದಿಕೆ ಸೃಷ್ಟಿಗೊಂಡಿದ್ದ ಚನ್ನಪಟ್ಟಣದಲ್ಲೇ ಮೈತ್ರಿ ಬುಡ ಅಲುಗಾಡುತ್ತಿದೆಯೇ ಇಂತಹದೊಂದು ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸಬೇಕು ಅಂದುಕೊಂಡಿದ್ದ ಸಿಪಿ ಯೋಗೀಶ್ವರ್‌ ಬಂಡಾಯ ಎಂದಿದ್ದಾರೆ.. ಬಹಿರಂಗವಾಗಿಯೇ ಸಿಪಿ ಯೋಗೀಶ್ವರ್‌ ಚನ್ನಪಟ್ಟಣದಿಂದ ಸ್ಪರ್ಧಿಸುತ್ತೇನೆ ಅಂತ ಕುಮಾರಸ್ವಾಮಿ ಎದುರಲ್ಲೇ ಹೇಳಿದ್ರು.. ಕುಮಾರಸ್ವಾಮಿ ಕೂಡ ಪರೋಕ್ಷವಾಗಿ ಸಿಪಿ ಯೋಗೀಶ್ವರ್‌ ಸ್ಪರ್ಧಿಸುತ್ತಾರೆ ಎಂದು ಸುಳಿವು ನೀಡಿದ್ದರು.. ಆದ್ರೆ ಇದೀಗ ಎಲ್ಲವೂ ಬದಲಾಗಿದೆ.
    ಸಿಪಿ ಯೋಗೀಶ್ವರ್‌ ಸ್ಪರ್ಧೆಗೆ ಕ್ಷೇತ್ರದಲ್ಲಿ ವಿರೋಧ ವ್ಯಕ್ತವಾಗುತ್ತಿದೆ.. ಯಾಕಂದ್ರೆ ಚನ್ನಪಟ್ಟಣ ಕ್ಷೇತ್ರ ಜೆಡಿಎಸ್‌ ಭದ್ರಕೋಟೆ, ಒಂದು ವೇಳೆ ಎನ್‌ಡಿಎ ಅಭ್ಯರ್ಥಿ ಸ್ಪರ್ಧಿಸಿದ್ರೆ ಚನ್ನಪಟ್ಟಣ ಕ್ಷೇತ್ರ ಬಿಜೆಪಿ ಪಾಲಾಗಲಿದೆ.. ಇದು ಜೆಡಿಎಸ್‌ಗೆ ಇಷ್ಟ ಇಲ್ಲ, ಹೀಗಾಗಿ ಜೆಡಿಎಸ್‌ ಕಾರ್ಯಕರ್ತರು ಕುಮಾರಸ್ವಾಮಿಗೆ ಕ್ಷೇತ್ರ ಬಿಟ್ಟುಕೊಡೋದು ಬೇಡ, ಜೆಡಿಎಸ್‌ ಅಭ್ಯರ್ಥಿಯೇ ಕಣ್ಣಕ್ಕಿಳಿಯಲಿ ಎಂದು ಒತ್ತಡ ಹಾಕುತ್ತಿದ್ದಾರೆ.. ಈ ವಿಷಯ ಅರಿತ ಸಿಪಿಯೋಗೀಶ್ವರ್‌ ಬಂಡಾಯ ಎದ್ದಿದ್ದಾರೆ ಎನ್ನಲಾಗ್ತಿದೆ.
    Channapatna Assembly Bypoll Bjp Jds Alliance Ticket Fight Cp Yogeshwara Vs Hd Kumaraswamy
    #bjp #yogeshwar #hdkumaraswamy
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news RUclips channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

Комментарии • 38

  • @user-ff3sq9uj7k
    @user-ff3sq9uj7k Месяц назад +5

    ನಿಶಾ ಕಾಂಗ್ರೆಸ್ ಟಿಕೆಟ್ ಕೊಡಲಿ

  • @chowdeshhbchowdeshhb3095
    @chowdeshhbchowdeshhb3095 Месяц назад +14

    Dk bossge jai next cm dk shivakumarge jai channapatna MLA dksge jai 🇮🇳👍😎💐

  • @lokeshreddy9037
    @lokeshreddy9037 Месяц назад +10

    Kumara swamy kutumba Raajakeeya bidi maryaade baruthhe

    • @manjun6311
      @manjun6311 Месяц назад

      Cpy ge kodokhe Yedyurappa avara makallu opthilla. Amele HDK Yogeshwar avaranna JDS symbol inda nili antha helidharre adhukhe Yogeshwar agalla antha helthaedharre

  • @user-gn1ze1om5p
    @user-gn1ze1om5p Месяц назад +4

    Dk 🎉🎉🎉🎉

  • @NandiGowdap
    @NandiGowdap Месяц назад +2

    Cpy

  • @ShankareGowda-rq3ef
    @ShankareGowda-rq3ef Месяц назад +4

    🎉🎉🎉dk

  • @User6039ggg
    @User6039ggg Месяц назад +2

    ಒಳ್ಳೆ ಬೆಳವಣಿಗೆ

  • @FreeFire-mo7zr
    @FreeFire-mo7zr Месяц назад +4

    Jds muktha

  • @user-hy5nz9rn3f
    @user-hy5nz9rn3f Месяц назад +1

    Jai.dk.bods❤🎉

  • @user-de1kz6cr8x
    @user-de1kz6cr8x Месяц назад +1

    CPY SWATANTHRA NILLALY GEYLLR THAREY

  • @user-ke4hd6jp6s
    @user-ke4hd6jp6s Месяц назад +1

    Cpy definitely win if he contest....in case nikhil contest madadre pakka solluddu....Jai CPY.......

  • @RaghuRaghu-sh4zk
    @RaghuRaghu-sh4zk Месяц назад +3

    Anitha

  • @aradhyaspk2716
    @aradhyaspk2716 Месяц назад +1

    Kumarswamy. Bjp. Hinda. Minister. Hinda. Hilice

  • @JagadishGowda-e6t
    @JagadishGowda-e6t Месяц назад +1

    Kumaraswamy nambabedaosagara

  • @aradhyaspk2716
    @aradhyaspk2716 Месяц назад +1

    Jds nida. Bjp. Hinda. Bani

  • @kumardoddi7165
    @kumardoddi7165 Месяц назад +1

    ಸೈನಿಕ

  • @umeshts8862
    @umeshts8862 Месяц назад +5

    ನಿಖಿಲ್ ಗೆ ಟಿಕೇಟ್ ಕೊಡ್ಸಿ

  • @user-hu8cu5qn4g
    @user-hu8cu5qn4g Месяц назад

    Beeddagakaleede. Eddagajuteede. Embareetho

  • @pushpalakshmi3232
    @pushpalakshmi3232 Месяц назад

    BJP. Its. Right time. C. P. Y. Is. A. Winning. Candidate. CPY. If. Stand. Independent. We. PLUBLIC. Will. Make.you.win.chanapathana

  • @Abhibelli777
    @Abhibelli777 Месяц назад

    Unflow chanal. Rong. Speaking

  • @kariyannamb8932
    @kariyannamb8932 Месяц назад

    Jds. Ge. Banni. Cpy

  • @PradeepPradeep.M.T
    @PradeepPradeep.M.T Месяц назад +1

    ಚನ್ನಪಟ್ಟಣಕ್ಕೆ ಕ್ಷೇತ್ರಕ್ಕೆ CP ಯೋಗೇಶ್ವರ್ ಒಬ್ಬ ಸಮರ್ಥ ವ್ಯಕ್ತಿ ಅಂದರೆ ಯೋಗ್ಯ ರಾಜಕಾರಣಿ ಇದು ತಾಲೂಕಿನ ಬಹುತೇಕ ಜನರಿಗೆ ತಿಳಿದಿದೆ.

  • @gopalavenkatappa9376
    @gopalavenkatappa9376 Месяц назад

    Yogeshwar sparde maadli edu donne kottu hodisikollo kelasa

  • @krishnakrisma4262
    @krishnakrisma4262 Месяц назад +3

    ಕುಮಾರಣ್ಣ ಬೇಕು ಅಷ್ಟೇ..

  • @srinath6068
    @srinath6068 Месяц назад +1

    Jai jds Kumarana 🎉

  • @kotreshkanti8553
    @kotreshkanti8553 Месяц назад

    Cpy