Indrajith Songs Audio Jukebox | Ambareesh, Deepika | Hamsalekha | Indrajith Kannada Movie Songs
HTML-код
- Опубликовано: 1 авг 2024
- Lahari Kannada presents Indrajith Kannada Movie Audio Songs Jukebox. ft. Ambareesh, Deepika Chikhalia, Devaraj, Music Composed by Hamsalekha.
#Indrajith #Ambareesh #Hamsalekha #DeepikaChikhalia #IndrajithSongs #IndrajithKannadaMovieSongs #IndrajithJukebox
Subscribe to our RUclips Channel : bit.ly/LahariMusicKannada
-------
BELLI RATHADALI SURYA THANDA 00:00
KADALIGE ONDU KONE IDE 04:38
BAARO NANNA GELEYA 11:20
BAARI SUDDHIYALLI 16:14
O SUNDARI 20:59
------
Movie: Indrajith
Written & Directed by: K. V. Raju
Produced by: Sudheer Kamath, Doulat Bhatia
Starring: Ambareesh, Deepika Chikhalia, Devaraj
Music by: Hamsalekha
Cinematography: J.G. Krishna
Banner: Manthralaya Chitra
Song: Belli Rathadali Surya Thanda
Movie: Indrajith
Artist Name: Ambareesh, Deepika Chikhalia, Devaraj
Singer: S. P. Balasubrahmanyam, B. R. Chaaya
Music Director: Hamsalekha
Lyricist: Hamsalekha
Music Label: Lahari Music
Song: Kadalige Ondu Kone Ide
Album / Movie: Indrajith
Artist Name: Ambareesh, Deepika Chikhalia, Devaraj
Singers: S. P. Balasubrahmanyam, Chandrika Gururaj
Music Director: Hamsalekha
Lyricist: Hamsalekha
Music Label: Lahari Music
Song: Baaro Nanna Geleya
Album / Movie: Indrajith
Artist Name: Ambareesh, Deepika Chikhalia, Devaraj
Singers: S. P. Balasubrahmanyam
Music Director: Hamsalekha
Lyricist: Hamsalekha
Music Label: Lahari Music
Song: Baari Suddhiyalli
Album / Movie: Indrajith
Artist Name: Ambareesh, Deepika Chikhalia, Devaraj
Singers: Manjula Gururaj
Music Director: Hamsalekha
Lyricist: Hamsalekha
Music Label: Lahari Music
Song: O Sundari
Album/Movie: Indrajith
Artist Name: Ambareesh, Deepika Chikhalia, Devaraj
Singer: S.P. Balasubrahmanyam
Music Director: Hamsalekha
Lyricist: Hamsalekha
Music Label : Lahari Music
----------------
Enjoy & stay connected with us!!
Subscribe to our RUclips Channel : bit.ly/LahariMusicKannada
Follow us on Instagram: / laharimusic
Like us on Facebook: / laharimusic
Follow Us on Twitter: / laharimusic
Follow Us on Sharechat: bit.ly/3rI5vG7
Follow Us on Moj: mojapp.in/@laharimusicofficial - Видеоклипы
80& 90ರ ನಿಜವಾದ ಅಕ್ಷನ್ ಕಿಂಗ್ ಬಾಂಡ್ ರೆಬೆಲ್ ಸ್ಟಾರ್ ಅಂಬರೀಷ್ ಅವರು 🔥♥️👍👍
ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ
Super words ❤
baaro baaro nanna geleya super song
ಹು ಹು ಹು ಹು ಹು ಹು............
ಬೆಳ್ಳಿ ರಥದಲಿ ಸೂರ್ಯ ತಂದ ಕಿರಣ
ಬೆಳ್ಳಿ ರಥದಲಿ ಸೂರ್ಯ ತಂದ ಕಿರಣ
ಆ ಚಂದ್ರನ ಆಗಮನ, ಭೂತಾಯಿಯ ಋತು ಗಾನ
ನಮ್ಮಿಬ್ಬರ ಇ ಮಿಲನ ಬಾನಚಿನ ಹೊಸ ಗಾನ
ನೀ ನನಗೆ, ನಾ ನಿನಗೆ ಜೀವನ ನಗುತಲಿದೆ
ಬೆಳ್ಳಿ ರಥದಲಿ ಸೂರ್ಯ ತಂದ ಕಿರಣ
ಆ ಚಂದ್ರನ ಆಗಮನ, ಭೂತಾಯಿಯ ಋತು ಗಾನ
ನಮ್ಮಿಬ್ಬರ ಇ ಮಿಲನ ಬಾನಚಿನ ಹೊಸ ಗಾನ
ನೀ ನನಗೆ, ನಾ ನಿನಗೆ ಜೀವನ ನಗುತಲಿದೆ
ಜುಸ್ ಜುಸ್ ಜುಸ್ ಜುಸ್ಜುಸ್ಜುಸ್ಜುಸ್ಜುಸ್ಜುಸ್ಜುಸ್ಜುಸ್ಜುಸ್....
ಜುಸ್ ಜುಸ್ ಜುಸ್ ಜುಸ್ಜುಸ್ಜುಸ್ಜುಸ್ಜುಸ್ಜುಸ್ಜುಸ್ಜುಸ್ಜುಸ್....
ಮೇಘ ಶ್ಯಾಮನ ಮುರುಳಿ ಲೋಲನ
ಪ್ರಿತಿಯೊಂದು ಕವನ, ನುಡಿಸಿ ಕೊಳಲನು
ನಾ ಬರುವೆ ಹಿಡಿದು ಶ್ರುತಿಯನ್ನ
ಹರಿಸಿ ಹೊನಲನು ಸೇರುತಲಿ ಪ್ರೀತಿ ಕಡಲನ್ನ...
ಅವಳ ಮುತ್ತನು ಕಡಲ ಅಲೆಯನು ನಿನಗೆ ತರುವೆ ನಾನು
ಸೇರಿ ನಿನ್ನನು ಮುತ್ತಲಿ ಮನೆಯ ಕಟ್ಟುವೆನು
ಮುಗಿಲ ಮಿಂಚನೆ ತಂದಿರಿಸಿ ದೀಪ ಹಚ್ಚುವೆನು
ಕರಗಿದೆ ನಿನ್ನ ಒಲವಿಗೆ ಹೊ ಹಾಸುವೆ ನಿನ್ನ ಹಾಡಿಗೆ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ
ಬೆಳ್ಳಿ ರಥದಲಿ ಸೂರ್ಯ ತಂದ ಕಿರಣ
ಆ ಚಂದ್ರನ ಆಗಮನ, ಭೂತಾಯಿಯ ಋತು ಗಾನ
ನಮ್ಮಿಬ್ಬರ ಇ ಮಿಲನ ಬಾನಚಿನ ಹೊಸ ಗಾನ
ನೀ ನನಗೆ, ನಾ ನಿನಗೆ ಜೀವನ ನಗುತಲಿದೆ
ಆಹಾ....ಆಆಅ ಅಹಹ....
ಹಗಲು ಇರುಳಲಿ, ಬಿಸಿಲು ಮಳೆಯಲಿ, ಹೊಳೆವ ನಿನ್ನ ನಯನ
ಪ್ರೀತಿ ಹರಿಸಿದೆ ತುಂಬೆನ್ನ ತಾಯಿ ಮಡಿಲನ್ನ
ಜನುಮ ಜನುಮಕು ನಾ ಬಂದು ಸೇರುವೆನು ನಿನ್ನಾ
ಭೂಮಿ ಬೀರಿದರು ಪ್ರಳಯವಾದರು ಇರಲಿ ಎಂದು ಮಿಲನ
ಭೂಮಿ ಇಲ್ಲವೇ ನಾ ಬರುವೆ ಬಾನಿಗೆ ಓ ಚಿನ್ನಾ
ಬಾನು ಇಲ್ಲವೇ ನಿನ್ನುಸಿರ ತಾಳವು ಬಲು ಚೆನ್ನಾ
ಆರಳಿದೆ ಹೊ ಮಲ್ಲಿಗೆ, ಉಸಿರಾಡಿದೆ ನಿನಗಾಗಿಯೆ
ನೀ ನನಗೆ, ನಾ ನಿನಗೆ ಜೀವನ ನಗುತಲಿದೆ
ಬೆಳ್ಳಿ ರಥದಲಿ ಸೂರ್ಯ ತಂದ ಕಿರಣ
ಆ ಚಂದ್ರನ ಆಗಮನ, ಭೂತಾಯಿಯ ಋತು ಗಾನ
ನಮ್ಮಿಬ್ಬರ ಇ ಮಿಲನ ಬಾನಚಿನ ಹೊಸ ಗಾನ
ನೀ ನನಗೆ, ನಾ ನಿನಗೆ ಜೀವನ ನಗುತಲಿದೆ
ಈ ಸಿನಿಮಾ ಬಂದಾಗ ಮಂಡ್ಯದ ಗುರುಶ್ರೀ ಚಿತ್ರಮಂದಿರದಲ್ಲಿ ಗುದ್ದಾಡಿ ಟಿಕೇಟ್ ತಗೊಂಡು ನೋಡಿದೇವು ಆಮೆಲೆ 50 ದಿನ ದ ಮೇಲೆ ಸಿದ್ದಾರ್ಥಾ ದಲ್ಲಿ ನೋಡಿದೇವು ಹಾಡು ಸಂಭಾಷಣೆ ಎಲ್ಲ ಸೂಪರ್
À wa aw aw 111q BLvllveooqj jha zh mere ❤
N in Cm m
. 🎉
❤dupar
Dr ambarish song super super
❤i love my Ambi
NANNA AMBI ANNA KANNADA CHITRARANGADHA NUMBER ONE TROUBLESHOOTER
Superrr miss u ambi sir
Next level music story'had,,@1989
hamsaleka supar hit song
Super movie Rebal ⭐⭐⭐🌠🌠🌷🌹💐
👌👌👌👌👌👌👌👌🙏🙏
Lovlye songe
super duper movie super hit songs
Sadiq Ahmed super duper hit movie i
My Ambi all' movies super.
Ambi Vishnu legend
All' songs for super hit.
Superrrrrrrrrrr song
Boss really I miss you
I love this movie and all songs
super song
Osm ✌️ ambi sir
indrajeeth supar songs e.fime
Spleeing mistake
Super songs
K,V,Raaju direction and punching dialogue is super
lovely song
I love you rebal star ambi boss super move
super ambi appa
ಲಾ ಲ ಲ ಲ ಲ ಲ ಲಾ ಲ ಲ ಲಾ ಲ ಲ ಲ ಲಾ........
ಲಾ ಲ ಲ ಲ ಲ ಲ ಲಾ ಲ ಲ ಲಾ ಲ ಲ ಲ ಲಾ........
ಕಡಲಿಗೆ ಒಂದು ಕೊನೆ ಇದೆ, ಸ್ನೇಹಕೆ ಎಲ್ಲಿದೆ ಲ ಲ ಲಾ
ಸಾವಿಗೂ ಒಂದು ಮಿತಿ ಇದೆ ಪ್ರೀತಿಗೆ ಎಲ್ಲಿದೆ ಲ ಲ ಲಾ
ಸ್ನೇಹ ಎಂಬ ಹೊ ಬನದಲಿ ಬಾ ಓಲಾಡುವ
ಪ್ರೀತಿ ಎಂಬ ಬಾನಂಚಲಿ ಬಾ ತೇಲಾಡುವ, ಲಾ ಲ ಲ ಲಾ ಲ ಲ ಲ ಲಾ...
ನೋಡಲಿ ಆ ಬೆಳ್ಳಿ ಸೂರ್ಯನು ಜು ಜು...
ಹರಸುತ ಜು ಜು...ಜೊತೆಯಲಿ ಜು ಜು. ಬಂದನು ಜು ಜು.....
ನೋಡಲಿ ಆ ಬೆಳ್ಳಿ ಸೂರ್ಯನು ಜು ಜು...
ಹರಸುತ ಜು ಜು...ಜೊತೆಯಲಿ ಜು ಜು. ಬಂದನು ಜು ಜು.....
ಕಡಲಿಗೆ ಒಂದು ಕೊನೆ ಇದೆ, ಸ್ನೇಹಕೆ ಎಲ್ಲಿದೆ ಲ ಲ ಲಾ
ಸಾವಿಗೂ ಒಂದು ಮಿತಿ ಇದೆ ಪ್ರೀತಿಗೆ ಎಲ್ಲಿದೆ....
ಲಾ ಲ ಲ ಲ ಲ ಲ ಲಾ ಲ ಲ ಲಾ ಲ ಲ ಲ ಲಾ........
ಲಾ ಲ ಲ ಲ ಲ ಲ ಲಾ ಲ ಲ ಲಾ ಲ ಲ ಲ ಲಾ........
ಓ ಓಹೋ...ಮುಂಜಾವಿನ ಹೊ ಮೇಲಿನ ಆ ಮಂಜಿನ ನಗು ಇಲ್ಲಿದೆ.
ಆ ಆಹಾ ಅನುರಾಗದ ಆ ಮೊದದ ಆನಂದದ ಹಾಡಿಲ್ಲಿದೆ..
ಈ ಕಣ್ಣ ಕೊಳದ ಹಂಸವೆ ನೀನು, ಹೃದಯ ಮಿಡಿಯುವೆ
ಈ ನನ್ನ ಎದೆಯ ತುಡಿತವೆ ನೀನು, ನನ್ನ ನುಡಿಸುವೆ
ಬಾ ಹ್ರುದಯದೊಲವೆ ಹೊಂಬಿಸಿಲ ಚೆಲುವೆ ನೀನಿರಲು ಎಲ್ಲಾ ಗೆಲುವೆ ಗೆಲುವೆ
ಈ ಬಾಳಿನ ಮುಗಿಯದ, ಪಯಣದ ನಡುವೆಯೂ......ಲಾ ಲ ಲ ಲಾ ಲ ಲ ಲ ಲಾ...
ನೋಡಲಿ ಆ ಬೆಳ್ಳಿ ಸೂರ್ಯನು ಜು ಜು...
ಹರಸುತ ಜು ಜು...ಜೊತೆಯಲಿ ಜು ಜು. ಬಂದನು
ಕಡಲಿಗೆ ಒಂದು ಕೊನೆ ಇದೆ, ಸ್ನೇಹಕೆ ಎಲ್ಲಿದೆ ಲ ಲ ಲಾ
ಸಾವಿಗೂ ಒಂದು ಮಿತಿ ಇದೆ ಪ್ರೀತಿಗೆ ಎಲ್ಲಿದೆ
ಓ ಓಹೋ...ಇತಿಹಾಸದ, ಚಲಗಾರರ ಬೆನ್ ಹಿಂದೆಯೆ ಹೆಣ್ಣು ಒಂದಿದೆ
ಈ ಹೋರಾಟದ ಬಲವೆಲ್ಲವು, ಈ ನಿನ್ನಯ ಒಲವಲ್ಲಿದೆ
ಈ ಉಸಿರ ಮೇಲೆ ನಿನ್ನಯ ಹೆಸರು ನಾನು ಬರೆಯುವೆ
ಈ ಹಸಿರ ನೆನಪು ಮರೆಯದೆ ನಾನು ಹೇಗೆ ಉಳಿಸುವೆ
ಬಾ ಹ್ರುದಯದೊಲವೆ ಹೊಂಬಿಸಿಲ ಚೆಲುವೆ ನೀನಿರಲು ಎಲ್ಲಾ ಗೆಲುವೆ ಗೆಲುವೆ
ಈ ಬಾಳಿನ ಮುಗಿಯದ, ಪಯಣದ ನಡುವೆಯೂ......ಲಾ ಲ ಲ ಲಾ ಲ ಲ ಲ ಲಾ...
ನೋಡಲಿ ಆ ಬೆಳ್ಳಿ ಸೂರ್ಯನು ಜು ಜು...
ಹರಸುತ ಜು ಜು...ಜೊತೆಯಲಿ ಜು ಜು. ಬಂದನು
ಕಡಲಿಗೆ ಒಂದು ಕೊನೆ ಇದೆ, ಸ್ನೇಹಕೆ ಎಲ್ಲಿದೆ ಲ ಲ ಲಾ
ಸಾವಿಗೂ ಒಂದು ಮಿತಿ ಇದೆ ಪ್ರೀತಿಗೆ ಎಲ್ಲಿದೆ
ಸ್ನೇಹ ಎಂಬ ಹೊ ಬನದಲಿ ಬಾ ಓಲಾಡುವ
ಪ್ರೀತಿ ಎಂಬ ಬಾನಂಚಲಿ ಬಾ ತೇಲಾಡುವ, ಲಾ ಲ ಲ ಲಾ ಲ ಲ ಲ ಲಾ...
ನೋಡಲಿ ಆ ಬೆಳ್ಳಿ ಸೂರ್ಯನು ಜು ಜು...
ಹರಸುತ ಜು ಜು...ಜೊತೆಯಲಿ ಜು ಜು. ಬಂದನು ಜು ಜು.....
ರಾ ಪಾ ಪ ರಾ ರ ರಾ ರ ರಾ..............
ಸುಂದರ ವರ್ಷ thanks for lyrics
ಸುಂದರ ವರ್ಷ
ಲವ.ಯ.ಸೋನೂ
Pz write the lyric of the song 'Baaro Baaro Nanna geleya..' freind..
Baaro baaro nanna geleya this song my favorite song
Naagesh Naage Naage kk
Homsaleka boss
Shyamala endrajeth sinimahaadu tumba chanagide beautifull sang
Kadalige ondu koneyide, hamsalekha sahitya Sangeetakke saavellide.no chance no way
E movie na nanu nam hassan Ali sri guru theatre nali nodidvi
I love you boss mandya king u
👌
Super bossu
❤❤🎉
Bangalore triveni thetru 25 weeks silver jubilee acharisida cinema
Missing Ambi anna's 80s movies these days....hero galu bari kaali buildup gale screenplay tumba.
Rebal.super
Rebal.super
👍👍👍👍
super
Super snags boss
ankanatha. S nallur. mandya
ಅಂಬಿ ಅಣ್ಣನ ಅದ್ಭುತ ಅಭಿನಯದ ಇಂದ್ರಜಿತ್ ಸೂಪರ್ ಮೂವೀ ಸೂಪರ್ ಸಾಂಗ್ 🌹❤️🌹
Super
woww beautifully song
Hi
ಕಡಲಿಗೆ ಒಂದು ಕೊನೆ ಇದೆ ಹಂಸಲೇಖರವರ ಸಾಹಿತ್ಯಕ್ಕೆ ಕೊನೆಯಲ್ಲಿದೆ.
hi. maju
Wow beautiful song
Nkn 🔱🔱🔱🔱✅
so much
Advance Happy brithday .. boss...
My lovely song this
Super ಹಿಟ್ ಸಾಂಗ್ಸ್
Miss you boss
Madya by
Super super super super super super songs
ಬಾರೋ ಬಾರೋ ನನ್ನ ಗೆಳೆಯ....... ಅದ್ಬುತ ಗೀತೆ.... ಕ್ರಾಂತಿ ಗೀತೆ.......
ನಮ್ಮ ಮನೆ ದೇವರು ಬಾಸ್..love you ಅಂಬಿ ಬಾಸ್
Rajesh Brahmavara ....one and only.... Ammbe Boss
Rajesh Brahmavara ...banni Sr puje madtivi...
ಅದ್ಬುತ ಹಾಡು
ಸಂಗೀತ.ಸಾಹಿತ್ಯ.ದೇವರು. ಹಂಸಲೇಖ
👍👍
100%sathya
Mandya boss
Jai Mandya king Rebel star
what a movie .. boss... super duper.. hit....ambi acting.. style... super boss.... songs super duper ...ee movie allii iro power full diogue..andigu hindgu mundakku.. super movie
Rebel star
E moviedu BGM hakabekittu
ಕಡಲಿಗೆ ಒಂದು ಕೊನೆ ಇದೆ
v
vinod surya
ಈ ಹಾಡು ನನ್ನ favorite I love looooooooooot ಸುಪರ್
Haley hadu kelta idrey ahaaaa yentha santhosha eeginavrigey hadu kelokkagalla lyrics keli namma hamsalekha eeginavrigey lyrics composers not good
Ol
Super song
Balaraj Baalu
Super.rebal
Super song Super voice.
Chakrahuha,Hantha,Prajaprabhutva, Indrajith,Kadana These are the basic movies brought the title of 'RebelStar' for Ambi.FOR REBEL ATTITUDE DIALOGUES.
ಹು ಹು ಹು ಹು ಹು ಹು............
ಬೆಳ್ಳಿ ರಥದಲಿ ಸೂರ್ಯ ತಂದ ಕಿರಣ
ಬೆಳ್ಳಿ ರಥದಲಿ ಸೂರ್ಯ ತಂದ ಕಿರಣ
ಆ ಚಂದ್ರನ ಆಗಮನ, ಭೂತಾಯಿಯ ಋತು ಗಾನ
ನಮ್ಮಿಬ್ಬರ ಇ ಮಿಲನ ಬಾನಚಿನ ಹೊಸ ಗಾನ
ನೀ ನನಗೆ, ನಾ ನಿನಗೆ ಜೀವನ ನಗುತಲಿದೆ
ಬೆಳ್ಳಿ ರಥದಲಿ ಸೂರ್ಯ ತಂದ ಕಿರಣ
ಆ ಚಂದ್ರನ ಆಗಮನ, ಭೂತಾಯಿಯ ಋತು ಗಾನ
ನಮ್ಮಿಬ್ಬರ ಇ ಮಿಲನ ಬಾನಚಿನ ಹೊಸ ಗಾನ
ನೀ ನನಗೆ, ನಾ ನಿನಗೆ ಜೀವನ ನಗುತಲಿದೆ
ಜುಸ್ ಜುಸ್ ಜುಸ್ ಜುಸ್ಜುಸ್ಜುಸ್ಜುಸ್ಜುಸ್ಜುಸ್ಜುಸ್ಜುಸ್ಜುಸ್....
ಜುಸ್ ಜುಸ್ ಜುಸ್ ಜುಸ್ಜುಸ್ಜುಸ್ಜುಸ್ಜುಸ್ಜುಸ್ಜುಸ್ಜುಸ್ಜುಸ್....
ಮೇಘ ಶ್ಯಾಮನ ಮುರುಳಿ ಲೋಲನ
ಪ್ರಿತಿಯೊಂದು ಕವನ, ನುಡಿಸಿ ಕೊಳಲನು
ನಾ ಬರುವೆ ಹಿಡಿದು ಶ್ರುತಿಯನ್ನ
ಹರಿಸಿ ಹೊನಲನು ಸೇರುತಲಿ ಪ್ರೀತಿ ಕಡಲನ್ನ...
ಅವಳ ಮುತ್ತನು ಕಡಲ ಅಲೆಯನು ನಿನಗೆ ತರುವೆ ನಾನು
ಸೇರಿ ನಿನ್ನನು ಮುತ್ತಲಿ ಮನೆಯ ಕಟ್ಟುವೆನು
ಮುಗಿಲ ಮಿಂಚನೆ ತಂದಿರಿಸಿ ದೀಪ ಹಚ್ಚುವೆನು
ಕರಗಿದೆ ನಿನ್ನ ಒಲವಿಗೆ ಹೊ ಹಾಸುವೆ ನಿನ್ನ ಹಾಡಿಗೆ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ
ಬೆಳ್ಳಿ ರಥದಲಿ ಸೂರ್ಯ ತಂದ ಕಿರಣ
ಆ ಚಂದ್ರನ ಆಗಮನ, ಭೂತಾಯಿಯ ಋತು ಗಾನ
ನಮ್ಮಿಬ್ಬರ ಇ ಮಿಲನ ಬಾನಚಿನ ಹೊಸ ಗಾನ
ನೀ ನನಗೆ, ನಾ ನಿನಗೆ ಜೀವನ ನಗುತಲಿದೆ
ಆಹಾ....ಆಆಅ ಅಹಹ....
ಹಗಲು ಇರುಳಲಿ, ಬಿಸಿಲು ಮಳೆಯಲಿ, ಹೊಳೆವ ನಿನ್ನ ನಯನ
ಪ್ರೀತಿ ಹರಿಸಿದೆ ತುಂಬೆನ್ನ ತಾಯಿ ಮಡಿಲನ್ನ
ಜನುಮ ಜನುಮಕು ನಾ ಬಂದು ಸೇರುವೆನು ನಿನ್ನಾ
ಭೂಮಿ ಬೀರಿದರು ಪ್ರಳಯವಾದರು ಇರಲಿ ಎಂದು ಮಿಲನ
ಭೂಮಿ ಇಲ್ಲವೇ ನಾ ಬರುವೆ ಬಾನಿಗೆ ಓ ಚಿನ್ನಾ
ಬಾನು ಇಲ್ಲವೇ ನಿನ್ನುಸಿರ ತಾಳವು ಬಲು ಚೆನ್ನಾ
ಆರಳಿದೆ ಹೊ ಮಲ್ಲಿಗೆ, ಉಸಿರಾಡಿದೆ ನಿನಗಾಗಿಯೆ
ನೀ ನನಗೆ, ನಾ ನಿನಗೆ ಜೀವನ ನಗುತಲಿದೆ
ಬೆಳ್ಳಿ ರಥದಲಿ ಸೂರ್ಯ ತಂದ ಕಿರಣ
ಆ ಚಂದ್ರನ ಆಗಮನ, ಭೂತಾಯಿಯ ಋತು ಗಾನ
ನಮ್ಮಿಬ್ಬರ ಇ ಮಿಲನ ಬಾನಚಿನ ಹೊಸ ಗಾನ
ನೀ ನನಗೆ, ನಾ ನಿನಗೆ ಜೀವನ ನಗುತಲಿದೆ
ಸುಂದರ ವರ್ಷ
Super hit m n g
Fine song
ಸುಂದರ ವರ್ಷ xxx
super song
super
Super
Super songs
ಹು ಹು ಹು ಹು ಹು ಹು............
ಬೆಳ್ಳಿ ರಥದಲಿ ಸೂರ್ಯ ತಂದ ಕಿರಣ
ಬೆಳ್ಳಿ ರಥದಲಿ ಸೂರ್ಯ ತಂದ ಕಿರಣ
ಆ ಚಂದ್ರನ ಆಗಮನ, ಭೂತಾಯಿಯ ಋತು ಗಾನ
ನಮ್ಮಿಬ್ಬರ ಇ ಮಿಲನ ಬಾನಚಿನ ಹೊಸ ಗಾನ
ನೀ ನನಗೆ, ನಾ ನಿನಗೆ ಜೀವನ ನಗುತಲಿದೆ
ಬೆಳ್ಳಿ ರಥದಲಿ ಸೂರ್ಯ ತಂದ ಕಿರಣ
ಆ ಚಂದ್ರನ ಆಗಮನ, ಭೂತಾಯಿಯ ಋತು ಗಾನ
ನಮ್ಮಿಬ್ಬರ ಇ ಮಿಲನ ಬಾನಚಿನ ಹೊಸ ಗಾನ
ನೀ ನನಗೆ, ನಾ ನಿನಗೆ ಜೀವನ ನಗುತಲಿದೆ
ಜುಸ್ ಜುಸ್ ಜುಸ್ ಜುಸ್ಜುಸ್ಜುಸ್ಜುಸ್ಜುಸ್ಜುಸ್ಜುಸ್ಜುಸ್ಜುಸ್....
ಜುಸ್ ಜುಸ್ ಜುಸ್ ಜುಸ್ಜುಸ್ಜುಸ್ಜುಸ್ಜುಸ್ಜುಸ್ಜುಸ್ಜುಸ್ಜುಸ್....
ಮೇಘ ಶ್ಯಾಮನ ಮುರುಳಿ ಲೋಲನ
ಪ್ರಿತಿಯೊಂದು ಕವನ, ನುಡಿಸಿ ಕೊಳಲನು
ನಾ ಬರುವೆ ಹಿಡಿದು ಶ್ರುತಿಯನ್ನ
ಹರಿಸಿ ಹೊನಲನು ಸೇರುತಲಿ ಪ್ರೀತಿ ಕಡಲನ್ನ...
ಅವಳ ಮುತ್ತನು ಕಡಲ ಅಲೆಯನು ನಿನಗೆ ತರುವೆ ನಾನು
ಸೇರಿ ನಿನ್ನನು ಮುತ್ತಲಿ ಮನೆಯ ಕಟ್ಟುವೆನು
ಮುಗಿಲ ಮಿಂಚನೆ ತಂದಿರಿಸಿ ದೀಪ ಹಚ್ಚುವೆನು
ಕರಗಿದೆ ನಿನ್ನ ಒಲವಿಗೆ ಹೊ ಹಾಸುವೆ ನಿನ್ನ ಹಾಡಿಗೆ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ
ಬೆಳ್ಳಿ ರಥದಲಿ ಸೂರ್ಯ ತಂದ ಕಿರಣ
ಆ ಚಂದ್ರನ ಆಗಮನ, ಭೂತಾಯಿಯ ಋತು ಗಾನ
ನಮ್ಮಿಬ್ಬರ ಇ ಮಿಲನ ಬಾನಚಿನ ಹೊಸ ಗಾನ
ನೀ ನನಗೆ, ನಾ ನಿನಗೆ ಜೀವನ ನಗುತಲಿದೆ
ಆಹಾ....ಆಆಅ ಅಹಹ....
ಹಗಲು ಇರುಳಲಿ, ಬಿಸಿಲು ಮಳೆಯಲಿ, ಹೊಳೆವ ನಿನ್ನ ನಯನ
ಪ್ರೀತಿ ಹರಿಸಿದೆ ತುಂಬೆನ್ನ ತಾಯಿ ಮಡಿಲನ್ನ
ಜನುಮ ಜನುಮಕು ನಾ ಬಂದು ಸೇರುವೆನು ನಿನ್ನಾ
ಭೂಮಿ ಬೀರಿದರು ಪ್ರಳಯವಾದರು ಇರಲಿ ಎಂದು ಮಿಲನ
ಭೂಮಿ ಇಲ್ಲವೇ ನಾ ಬರುವೆ ಬಾನಿಗೆ ಓ ಚಿನ್ನಾ
ಬಾನು ಇಲ್ಲವೇ ನಿನ್ನುಸಿರ ತಾಳವು ಬಲು ಚೆನ್ನಾ
ಆರಳಿದೆ ಹೊ ಮಲ್ಲಿಗೆ, ಉಸಿರಾಡಿದೆ ನಿನಗಾಗಿಯೆ
ನೀ ನನಗೆ, ನಾ ನಿನಗೆ ಜೀವನ ನಗುತಲಿದೆ
ಬೆಳ್ಳಿ ರಥದಲಿ ಸೂರ್ಯ ತಂದ ಕಿರಣ
ಆ ಚಂದ್ರನ ಆಗಮನ, ಭೂತಾಯಿಯ ಋತು ಗಾನ
ನಮ್ಮಿಬ್ಬರ ಇ ಮಿಲನ ಬಾನಚಿನ ಹೊಸ ಗಾನ
ನೀ ನನಗೆ, ನಾ ನಿನಗೆ ಜೀವನ ನಗುತಲಿದೆ
RAVI KAMBLE ಹಾಯ್
Naada Brmmna githe Sangitha romanchana.