ಮಹೇಂದ್ರ ಸರ್ ನಿಮ್ಮ ಸಂದರ್ಶನ ನಿಜಕ್ಕೂ ರೋಮಾಂಚಕಾರಿಯಾಗಿದೆ , ಹಳ್ಳಿಯವನಾದ ನಾನು ಸಿನಿಮಾಗೆ ಬಂದು 13 ವರ್ಷವಾಯಿತು ನನದೂ ಒಂದು ಸಿನಿಮಾ ಅರ್ಧಕ್ಕೆ ನಿಂತಿದೆ ಆ ಕಥೆ ಕೇಳಿದ ನನ್ನ ಸ್ನೇಹಿತರು ಅದೇ ಸಿನಿಮಾ ಮತ್ತೆ ಶುರು ಮಾಡು ಎನ್ನುತ್ತಾರೆ ಆದರೆ ಸಹಕಾರ ನೀಡುವವರು ಇನ್ನೂ ಸಿಕ್ಕಿಲ್ಲಾ , ಹಾಂ ನಿಮ್ಮೊಂದಿಗೆ ಕೆಲಸ ಮಾಡುವ ಅದೃಷ್ಠ ನನಗಿಲ್ಲದಂತಾಯಿತು ಆದರೆ ನನ್ನ ಇಬ್ಬರು ಅಸಿಸ್ಟ್ಂಟ್ ಗಳನ್ನು ನಿಮ್ಮ ಬಳಿ ಕಳಿಸಿಕೊಟ್ಟಿದೆ ಅವರಿಗೆ ನೀವು ಒಂದು ಸಿನಿಮಾದಲ್ಲಿ ಅವಕಾಶವನ್ನು ಕೊಟ್ಟಿದ್ದಿರಿ , ನಿಮ್ಮ ಕಥೆ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ ಧನ್ಯವಾದಗಳು ಸರ್ 🙏🙏🙏🙏🙏🙏
ಕೊಳ್ಳೆಗಾಲದ ಮುಡಿಗುಂಡಂ ರೇಷ್ಮೆ ಮಾರುಕಟ್ಟೆ.. ಕರ್ನಾಟಕದ ಪ್ರಮುಖ ರೇಷ್ಮೆ ಮಾರುಕಟ್ಟೆ .. ಬಾಲ್ಯದ ನೆನಪಯಿತು.. ಬಾಲ್ಯದಲ್ಲಿ ನಮ್ಮ ತಂದೆ ರೇಷ್ಮೆ ಬೆಳೆಗಾರರು ಗೂಡು ಮಾರಲು ಮುಡಿಗುಂಡಂ ಗೆ ಹೋಗುತ್ತಿದ್ದರು...ನಾನು ಶಾಲೆಗೆ ರಜಾ ಮಾಡಿ ತಂದೆ ಜೊತೆಯಲ್ಲಿ ಹೊಗುತ್ತಿದ್ದೆ.. ಏಕೆಂದರೆ ರೇಷ್ಮೆ ಮಾರುಕಟ್ಟೆ ಎದುರುಗಡೆ ವೀರಶೈವರ ನಾಲ್ಕೈದು ಹೋಟೆಲ್ ಇದ್ದವು ಅಲ್ಲಿ ತುಂಬಾ ರುಚಿಕರವಾದ ಮಸಾಲೆ ದೋಸೆ ಮಾಡುತ್ತಿದ್ದರು ಅದ ತಿನ್ನಲು ನಾನು ಹೋಗುತ್ತಿದ್ದೆ....ಅದ್ಬುತ ರುಚಿ ಮಸಾಲೆ ದೋಸೆ...
Industry irovargoo joteyagi namge Adbuta cinema+ haadugalannu kotri thank you both you and Hamsalekha sir. Mahender sir you are a gentle director 👍we watched All your movies
@@ronaknanda6175 No Sir you are Absolutely Wrong. Till date he is one of the Successful Director of Our Kannada Industry. All Most all his Movies are Successful, Flops are very Few when Compared to our So Called Successful Directors Sir
We agree there is lot of struggle behind movie making, but, finally, when the movie is made, movie is nothing more than soft porn. Thats our movie industry.
ಸಂಗೀತಗಾರನ ಮನಸು,,,,,
ತನ್ನ ನಡೆಯಲ್ಲಿರಬೇಕಂತೆ ...!!!
ಅದು ನಮ್ಮ ಹಂಸಲೇಖ ಸರ್,,,,!!!
ಕನಸುಗಾರನ ದೊರೆ,,,,,,!!!!
ಏನ್ ಮಾತು sir...ಕೇಳ್ತಾ ಇದ್ರೆ ತುಂಬಾ kushi aguthe sir...
ಸೂಪರ್ ಜೋಡಿ ಸರ್ ಅದ್ಭುತವಾದ ಅಮೂಲ್ಯ ರತ್ನಗಳು ನಮ್ಮ ಕನ್ನಡ ಚಿತ್ರ ರಂಗಕ್ಕೆ
ಮಹೇಂದ್ರ ಸರ್ ನಿಮ್ಮ ಸಂದರ್ಶನ ನಿಜಕ್ಕೂ ರೋಮಾಂಚಕಾರಿಯಾಗಿದೆ , ಹಳ್ಳಿಯವನಾದ ನಾನು ಸಿನಿಮಾಗೆ ಬಂದು 13 ವರ್ಷವಾಯಿತು ನನದೂ ಒಂದು ಸಿನಿಮಾ ಅರ್ಧಕ್ಕೆ ನಿಂತಿದೆ ಆ ಕಥೆ ಕೇಳಿದ ನನ್ನ ಸ್ನೇಹಿತರು ಅದೇ ಸಿನಿಮಾ ಮತ್ತೆ ಶುರು ಮಾಡು ಎನ್ನುತ್ತಾರೆ ಆದರೆ ಸಹಕಾರ ನೀಡುವವರು ಇನ್ನೂ ಸಿಕ್ಕಿಲ್ಲಾ , ಹಾಂ ನಿಮ್ಮೊಂದಿಗೆ ಕೆಲಸ ಮಾಡುವ ಅದೃಷ್ಠ ನನಗಿಲ್ಲದಂತಾಯಿತು ಆದರೆ ನನ್ನ ಇಬ್ಬರು ಅಸಿಸ್ಟ್ಂಟ್ ಗಳನ್ನು ನಿಮ್ಮ ಬಳಿ ಕಳಿಸಿಕೊಟ್ಟಿದೆ ಅವರಿಗೆ ನೀವು ಒಂದು ಸಿನಿಮಾದಲ್ಲಿ ಅವಕಾಶವನ್ನು ಕೊಟ್ಟಿದ್ದಿರಿ , ನಿಮ್ಮ ಕಥೆ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ ಧನ್ಯವಾದಗಳು ಸರ್
🙏🙏🙏🙏🙏🙏
ನಿಮ್ಮ ಇಂಟರ್ವ್ಯೂ ನೋಡುವುದು ನಮಗೆ ತುಂಬಾ ಖುಷಿ ಸರ್...
A trick : you can watch movies on flixzone. Been using it for watching a lot of movies during the lockdown.
@Maxton Augustine yup, I've been watching on Flixzone} for since november myself :D
@Maxton Augustine yup, have been watching on Flixzone} for since november myself :)
ಒಳ್ಳೆ ಸಂದರ್ಶನ ಮಹೇಂದ್ರ ಸರ್. ನಮ್ಮ ಜಿಲ್ಲೆಯ ಹೆಮ್ಮೆಯ ಕೂಸು ನೀವು.
ಮಹೇಂದ್ರ ಸರ್, ನಿಮ್ಮ ಜೀವನ ಪಯಣ ರೋಮಾಂಚಕರ, ಘಟನೆಗಳು ಕುತೂಹಲಕರ, ನಿರೂಪಣೆ ಸ್ವಾರಸ್ಯಕರ.
ಧನ್ಯವಾದಗಳು.
Good personality good director of movie. Good human being.
ನನಗೂ ಆಗೆ ಅನಿಸುತ್ತಿದೆ ಸರ್ ..ದೃಶ್ಯ ಗಳು..ಕಲ್ಪನೆ ಗೆ ಬರುತ್ತಿವೆ..ನಿಮ್ಮ ಸಂದರ್ಶನ ನೋಡಿದ ಮೇಲೆ...ನನಗೆ...ನಿರ್ದೇಶಕ ನಾಗುವ ..ಹಂಬಲ ಹೆಚ್ಚಾಯಿತು...
ಮೂಡಲ ಮನೆಯ ಮಾದೇವ...ಅದ್ಭುತವಾದ ಗೀತೆಗಳು
ನಿಮ್ಮ ಮಾತಿನ ಶೈಲಿ ಅಧ್ಬುತ ಸರ್
ನಿಮ್ಮ ಸಾಧನೆಯ ಕತೆ ಕೇಳುವುದೇ ಒಂದು ಸೌಭಾಗ್ಯ ಸರ್ ..
ನಿಮ್ಮ ಸಿನಿಮಾಗಳ ಗೆಲುವಿನಲ್ಲಿ ಹಂಸಲೇಖರ ಸಾಹಿತ್ಯ .ಸಂಗೀತ ಗೆಲುವು
ಕಂಡಿತ ನಿಜ ಕತೆಯಲ್ಲೆ 50 ಪರ್ಸೆಂಟ್ ಹಾಲಿದ್ರೆ ಸಂಗೀತದಲ್ಲಿ 50 ಪರ್ಸೆಂಟ್ ಜೇನಿದ್ರೆ ಅದು ಕಂಡಿತ ಹಾಲು ಜೇನಾಗಿರುತ್ತೆ
Legend sir
ತುಂಬಾ ಚೆನ್ನಾಗಿದೆ ... ಏಷ್ಟು ಭಾವನಾತ್ಮವಾಗಿ ಡೈರೆಕ್ಟರ್ ಮಾತನಾಡಿದ್ದಾರೆ ನೋಡುವುದೇ ಹಬ್ಬ
ಅದ್ಭುತವಾದ ಎಪಿಸೋಡ್..
ಮಹೇಂದ್ರ ಸರ್ ನಿಮ್ಮ ಗಟ್ಟಿ ಮೇಳ ಸಿನಿಮಾ ತುಂಬಾ ಚೆನ್ನಾಗಿದೆ, ಒಳ್ಳೆ ಚಿತ್ರ ಮಾಡಿ,
ಕೊಳ್ಳೆಗಾಲದ ಮುಡಿಗುಂಡಂ ರೇಷ್ಮೆ ಮಾರುಕಟ್ಟೆ..
ಕರ್ನಾಟಕದ ಪ್ರಮುಖ ರೇಷ್ಮೆ ಮಾರುಕಟ್ಟೆ ..
ಬಾಲ್ಯದ ನೆನಪಯಿತು..
ಬಾಲ್ಯದಲ್ಲಿ ನಮ್ಮ ತಂದೆ ರೇಷ್ಮೆ ಬೆಳೆಗಾರರು
ಗೂಡು ಮಾರಲು ಮುಡಿಗುಂಡಂ ಗೆ ಹೋಗುತ್ತಿದ್ದರು...ನಾನು ಶಾಲೆಗೆ ರಜಾ ಮಾಡಿ ತಂದೆ ಜೊತೆಯಲ್ಲಿ ಹೊಗುತ್ತಿದ್ದೆ..
ಏಕೆಂದರೆ ರೇಷ್ಮೆ ಮಾರುಕಟ್ಟೆ ಎದುರುಗಡೆ
ವೀರಶೈವರ ನಾಲ್ಕೈದು ಹೋಟೆಲ್ ಇದ್ದವು
ಅಲ್ಲಿ ತುಂಬಾ ರುಚಿಕರವಾದ ಮಸಾಲೆ ದೋಸೆ
ಮಾಡುತ್ತಿದ್ದರು ಅದ ತಿನ್ನಲು ನಾನು ಹೋಗುತ್ತಿದ್ದೆ....ಅದ್ಬುತ ರುಚಿ ಮಸಾಲೆ ದೋಸೆ...
Sir u r great story narrator which is very important for director 🙏🙏
Industry irovargoo joteyagi namge Adbuta cinema+ haadugalannu kotri thank you both you and Hamsalekha sir.
Mahender sir you are a gentle director 👍we watched All your movies
weekend with Ramesh ge banni sir 🔥🔥🔥🔥🔥🔥🔥🔥🔥🔥🔥
ನೀವು ಗ್ರೇಟ್ ಸರ್ 💕👌🏻👌🏻👌🏻
Super sir nivu gentle man
Super Sir 👌
Legend director sir nevu
ವರ್ಣ ರಂಜಿತ ವ್ಯಕ್ತಿತ್ವದ ಸ್ನೇಹ ಜೀವಿ ಹಂಸಲೇಖ ಸರ್ 🙏....
Super director sar nivu 👌👌👌👌🌹
shrungara kavya. .Nanna Necchina cinema. ....songs,, story ...Amazing. ..evergreen movie
Great director in world family movies super agee kottidira nice ur work
Nivu thumba great sir
Hamsaleka sir nim mele ettiro preethi thumba kushi koduthe sir
Shrungara kavya, kaurava, gattimela sentiment films yella Super sir, super talented director sir nevu please again films or serial na madi sir
snehaloka
Great director..
ನೀವು ಯಾಕೆ ನಿರ್ದೇಶನ ಮಾಡುತ್ತಿಲ್ಲ...ಸಿನಿಮಾ ಮಾಡಿ ಸರ್
Superb and Fantastic Sir
👌❤️
Watched .
Best directer
Very interesting. Thank you Sri Mahendra sir. Continue please
Very nice
Very interesting....
Super
Super speech sir
ನಮ್ಮ ಊರುನ ನಿಪ೯ಕರ ಬೆಳೂತುರು ಕುಂಬಾರರು ಪ್ರಣಯದ ಪಕ್ಷಿಗಳು
ನಮ್ಮ ಅಜ್ಜಿ ಊರು ಬಂಡಳಿಳಿ ಮಹೇಂದ್ರ ಸರ್
ಸುಗ್ಗಿ ಚಿತ್ರದ ಬಗ್ಗೆ ಮಾಹಿತಿ ನೀಡಿ ಸರ್
Super sir
Seems to be a gentleman
Great sir..
🎉🎉🎉
👍👍
Shrungara kavya is ur second directional film but it's equal to 100 directional film of other director
Mahender sir copy is Gowri❤❤
sir caset updeat madi modalamadeva
🙏🙏🙏
ಜಾನಪದ =ಹಂಸ ಪದ
Film maadi sir . Matte nimmanta director barbeku sir
ನಮ್ಮಕೊಳ್ಳೇಗಾಲ
ನಿಮ್ಮ ನಿನಗಾಗಿ ಸಿನಿಮಾ ಯಾರು ಮರಯಲ್ಲಾ ಸರ್
Ramesh ಮತ್ತೆ shruthi ಗೆ pilam ಮಾಡಿ sir
Where is he, what is now doing. His next movie.,?
Next movie is
Pampa Panchalli Parashivamurthy
@@ronaknanda6175 watch his next movie Pampa. You will only remove your comment after watching it.
@@ronaknanda6175 No Sir you are Absolutely Wrong. Till date he is one of the Successful Director of Our Kannada Industry. All Most all his Movies are Successful, Flops are very Few when Compared to our So Called Successful Directors Sir
real takh
Yaavlno dagaar kattikondu haalaagi hoyithu appata grameena prthibhe, yendukondiddaru, adannu meeri beledu badukabeku, aa thaakth dalitharige rakthadalliye e- ruttade, sanna putta chatagalinda avarivarannu nambi mosa hogi haalaaguttiddaare, e- lladiddare, dalitharalliruva apaaravaada, kaliyuva guna, kelasadalli shraddhe, avarannu bahu e- ttarakke belesuttittu, belesuttade, aadare enjalu kanda kade haaruva buddi bittare, beledu badukabahudu.
Shrungara kavya, Thayi illada Tavaru, Hettavaru, Snehaloka, Karpoorada bombe nim movies mareyoke agolla bidi
ಎಸ್.ಮಹೆಂದರ್ ಸರ್
ಸಿನಿಮಾದ ಕೆಲಸಗಳನ್ನು ನಿರ್ದೇಶನದ ಅನುಭವವನ್ನು ಎಲ್ಲಿ ಯಾರ ಬಳಿ ಕಲಿತ್ತಿದ್ದು ಅಂತ ನೀವು ಹೇಳಲೇ ಇಲ್ಲ ಸರ್..
.
No sir he had not worked with other directors
That is the great full of Kannada peoples
V
We agree there is lot of struggle behind movie making, but, finally, when the movie is made, movie is nothing more than soft porn. Thats our movie industry.
Projection 100days 😆😆😆
ತ್ರಿವಿಕ್ರಮ
Sir neevu super diractar but sruthi
Neenenuputtannakanagala
420