ಲಿಂಗಾಯತರ ಮೌನಕ್ಕೆ ಏನು ಅರ್ಥ? l | Hijacking of Lingayat religion by pejawara Shri? |

Поделиться
HTML-код
  • Опубликовано: 13 янв 2025

Комментарии • 381

  • @sreekantasharma2347
    @sreekantasharma2347 13 часов назад +6

    ಲೋಫರ್ ಎಲ್ಲಾದಕ್ಕೂ ಜಾತಿ ಅನ್ನುವುದು ನಿಮ್ಮ ಗುಣ

  • @sujathas.hiremath4458
    @sujathas.hiremath4458 15 часов назад +9

    I am Jangama, Swamiji's explanation is correct, understand the speech properly and comment, please

  • @VINODKUMAR-ek2zj
    @VINODKUMAR-ek2zj 17 часов назад +11

    ಕಲ್ಲು ದೇವರು ದೇವರಲ್ಲ
    ಮಣ್ಣು ದೇವರು ದೇವರಲ್ಲ
    ಮರದ ದೇವರು ದೇವರಲ್ಲ
    ಪಂಚಲೋಹದಿಂದ ಮಾಡಿದ ದೇವರು ದೇವರಲ್ಲ
    ಸೇತು ಬಂದ ರಾಮೇಶ್ವರ ಕಾಶಿ ಕೇದಾರ ಮೊದಲಾದ ಪುಣ್ಯಾತೀರ್ಥ ಕ್ಷೇತ್ರಗಳಲ್ಲಿರುವ ದೇವರು ದೇವರಲ್ಲ
    ತನ್ನ ತಾನರಿದು ತಾನಾರೆಂದು ತಿಳಿದೆಡೆ ತಾನೇ ದೇವನೊಡ ಅಪ್ರಮಾಣ ಕೂಡಲಸಂಗಮದೇವ
    - ಬಸವಣ್ಣನವರು
    ಉಳ್ಳವರು ಶಿವಾಲಯ ಮಾಡುವರು
    ನಾನೇನು ಮಾಡಲಿ ಬಡವನಯ್ಯ ಬಸವಣ್ಣ
    ಈ ವಚನ ವೇದದಲ್ಲಿ ಎಲ್ಲಿದೆ ಎಂದು ಪೇಜಾರ ಶ್ರೀಗಳುಗಳು ಹೇಳಿ

    • @shivugowda6394
      @shivugowda6394 16 часов назад

      edu kuthantri Bra mana sulemakkalu bhagavadgeethe anno hoosupuraana dalli helilla

    • @ShantaPatil-j6i
      @ShantaPatil-j6i 15 часов назад

      Nanage tilidastu helo praytna madtini...e nudigalu dasa sahitya matte harikathamruta saara..ivugalanna odi tilkobahudu anta nanna anisike

    • @ShaktiVishwa-y9z
      @ShaktiVishwa-y9z 14 часов назад +1

      Le hucha matta kudalsangama deva na yak ankita nama ittko tiro...😅boli makkle

    • @yadavraom2661
      @yadavraom2661 11 часов назад

      ​@@ShantaPatil-j6i ಹರಿಕಥಾಮೃತಸಾರ = ಶಾಸ್ತ್ರ!!

    • @logesht4424
      @logesht4424 4 часа назад

      Nimma basava saata thariyikke kallu lingana Yaake pooje maaddha

  • @ShankarShankar-xc2lr
    @ShankarShankar-xc2lr День назад +20

    ದಯವಿಟ್ಟು ನೀವು ಹೇಳಿದ ವಚನ ಮೊದಲು ನೀವು ಅರ್ಥ ಮಾಡಿಕೊಳ್ಳಬೇಕು

    • @vinodiyer-wd4mm
      @vinodiyer-wd4mm 18 часов назад

      😂

    • @ShrihariMDesai
      @ShrihariMDesai 5 часов назад

      ಎನ್ನ ಕಾಲೇ ಕಂಬ ಎನ್ನುವ ವಚನವೂ ಪುರಾಣ-ಉಪನಿಷತ್ನ ಸಾರ ಎಂದು ತಿಳಿಯದೇ ಯೂಟ್ಯೂಬ್ ಬಿಟ್ಟಿಯಾಗಿ ಸಿಕ್ಕಿದೆಂದು ತೋಚಿದನ್ನೆಲ್ಲಾ ಹೇಳಿ ತನ್ನ ಮಾನ ತಾನೇ ಕಳೆದು ಕುಳ್ಳುತ್ತಿದ್ದಾರೆ
      ಶ್ರೀಗಳಿಗೆ ವಚನ ಸಾಹಿತ್ಯವೇ ಗೊತ್ತಿಲ್ಲ ಎನ್ನುವ ಭೂಪ ಇದಿರ ಹಳಿಯಲು ಬೇಡ ಎನ್ನುವ ಬಸವರ ತತ್ವವನ್ನೇ ಗಾಳಿಗೆ ತೂರಿ ತಾನು ದೊಡ್ಡ ಚಿಂತಕನಂತೆ ಬಂದು ತನ್ನ ದಡ್ಡತನವನ್ನು ತೋರಿಸುತ್ತಿರುವ ಇವರಿಗೆ ವಚನಕಾರರು ಸದ್ಭುದ್ಧಿಯನ್ನು ಕೊಡಲಿ

    • @logesht4424
      @logesht4424 4 часа назад

      Lingayattha.nanmaklu.valmadhigana.kintha.kade.

  • @vasegowda130
    @vasegowda130 21 час назад +20

    ಎಷ್ಟು ಕೊಟ್ರು ಕಾಂಗ್ರೆಸ್ ನಾವ್ರು,ಈ ವಿಷಯ ಹಾಕಕ್ಕೆ

    • @Raju-c3f8t
      @Raju-c3f8t 17 часов назад

      ನೀನು ಕಾಂಗ್ರೆಸ್ ಬಗ್ಗೆ ಹೇಳುವುದಕ್ಕೆ ರಾಷ್ಟ್ರೀಯ ಸಲಿಂಗಿ ಸಂಘದ ಪಕ್ಷವಾದ.ಬಲಾತ್ಕಾರ ಜನತಾ ಪಕ್ಷ ಹಾಗು ಬಿಡದಿ ಗೋಮಾಳ ಕಳ್ಳನ ಅಪ್ಪ ಮಕ್ಕಳ ಪಕ್ಷದವರು ಎಸ್ಟು ಪೇಮೆಂಟ್ ಕೊಟ್ಟಿದ್ದಾರೆ

    • @CryptoDhanu
      @CryptoDhanu 15 часов назад +1

      😂🎉Nija

    • @NiranjanBB-hy7dc
      @NiranjanBB-hy7dc 12 часов назад

      Sir I think you are foolish people the veerashaiva lingayat tradition is last from very long years and it has its own importance you are not a people to know the religion if you want to understand the religion in a correct way please go to the religious centres people of the science are there swamiji's are there like ramapir is there and likely is there and all are there and basaveshwara has also taken Linga Diksha from the veerashaiva Guru and Rambabu Vishva lingayata and Veer seva are the two phases of the same coin mind your language hopeless

  • @SureshGovindaswamy-h9p
    @SureshGovindaswamy-h9p День назад +38

    ಮೊದಲು ಮಠದಲ್ಲಿ ಎಲ್ಲರಿಗೂ ಒಟ್ಟಿಗೆ ಊಟ ಹಾಕ್ರಿ ಸಾಕು ಭಾಷಣ ಬೇಡ 😢

    • @dharmaprakash908
      @dharmaprakash908 21 час назад +3

      ಯಾವ ಮಠದಲ್ಲಿ ಹಾಕಲ್ಲ

    • @veerabhadrappac
      @veerabhadrappac 20 часов назад

      ತುಂಬಾ ಒಳ್ಳೆಯ ವಿಶ್ಲೇಷಣೆ ಧನ್ಯವಾದಗಳು ಸರ್

    • @muralidharbarkur
      @muralidharbarkur 19 часов назад

      ಲಿಂಗಾಯತರಲ್ಲಿ ಜಾತಿ ವ್ಯವಸ್ಥೆ ಇಲ್ಲವೇ?

    • @shreepadbhat541
      @shreepadbhat541 19 часов назад

      ನಿನಗೆ ಬೇರೆ ಕಡೆಗೆ ಕರೆದು ಊಟ ಹಾಕಿದ್ದಾರೆಯೇ?

    • @sane2158
      @sane2158 17 часов назад +1

      Ella swamigalu ottagtirodu kelavu TALEHIDUKA HINDUSge uri shuruvaythu

  • @AnilKumar-il6ul
    @AnilKumar-il6ul День назад +19

    ಯಪ್ಪಾ ಎಂಥಾ ಸಂಸೋದನೆ ಮಾಡಿಯೋ ಭಾರಿ ಆತು ಬಿಡಪಾ 😂

  • @jothihiriyanna1274
    @jothihiriyanna1274 14 часов назад +6

    ಸಮಾಜ ಒಡೆಯಲು ನಿಮ್ಮ ಕಾರ್ಯ ಸಾರ್ಥಕ,

  • @vinodgururaj8782
    @vinodgururaj8782 20 часов назад +7

    Pejavara shree has told correct... Pls don't make people to miss understand him.... The anchor may b a bullshit who want to keep fire between Brahmins and Other people....

  • @abdulhameed8125
    @abdulhameed8125 21 час назад +9

    ಹುಸಿಯ ನುಡಿಯಲು ಬೇಡ.ಆದರೆ ತಾವು ಹುಸಿಯನ್ನೇ ನುಡಿಯುತ್ತೀರಲ್ಲ?

    • @gururajahayavadana4484
      @gururajahayavadana4484 19 часов назад

      Anyarige asayya padabeda....kala beda kola beda...yella madhthya neenu..hasu kolthya tinthya....nindu neen nodkondre saku...imam sabigu gokladtamigu yen sambhanda?!?

    • @Mallu-e6y
      @Mallu-e6y 18 часов назад

      ಅವ್ರನ್ನ ನೀನು correct tilko

  • @basavarajnandargi4204
    @basavarajnandargi4204 День назад +14

    ಎಲ್ಲ ಕಡೆ ದೇವರು ಇದ್ದರೂ ಮೂರ್ಖರಿಗೆ ಮಾತ್ರ ದೇವರು ಕಾಣಿಸುವುದಿಲ್ಲ.

  • @PrabhuGaddemane
    @PrabhuGaddemane 10 часов назад +2

    ಪೀಪಲ್ ಟಿವಿ ಎಂಥ ಬೇವಾರ್ಷಿ ಚಾನಲ್ ಅಂತ ನಿಮ್ಮ ಮಾತಿನಿಂದ ಗೊತ್ತಾಗುತ್ತೆ..

  • @M.R.sủbahmnya.M.R.Balasubrahma
    @M.R.sủbahmnya.M.R.Balasubrahma 19 часов назад +9

    ವೇದದ ಭಾಷೆ ಸಂಸ್ಕುತ. ವಚನಗಳು ಕನ್ನಡದಲ್ಲಿದೆ. ವೇದ ಇದ್ದದ್ದು ಸಂಸ್ಕೃತವಾದರಿಂದ ಎಲ್ಲರೂ ಓದಲು ತಿಳಿಯಲು ಸಾಧ್ಯವಾಗದ ಕಾಲದಲ್ಲಿ ಬಸವಣ್ಣನು ಕನ್ನಡದಲ್ಲಿ ವೇದ mattu 3:54 ವೇದಾಂತದ ವಿಚಾರವನ್ನು ಕನ್ನಡ ವಚನದಲ್ಲಿ ಹೇಳಿದ್ದಾರೆ. ನಿಮಗೂ ತಿಳಿಯಬೇಕಾದರೆ ಎಲ್ಲವನ್ನೂ ಓದಿ.

    • @gtraghavendra5259
      @gtraghavendra5259 16 часов назад

      ಸ್ವಾಮೀ, ನೀವು ಯಾವ ಉದ್ದೇಶಕ್ಕಾಗಿ ಹಿಂದೂ ಧರ್ಮದ ಒಳಗೇ ಬೇದ 7:22 ಭಾವ ಉಂಟುಮಾಡಿ ಜಗಳಾಡುವಂತೆ ಮಾಡಿ ಧರ್ಮವನ್ನು ದುರ್ಬಲ ಮಾಡುತ್ತೀರಿ? ಇದು ನಿಮಗೆ ನ್ಯಾಯವೇ? ಇದರಿಂದಾಗಿ ನಿಮ್ಮ ಹೀನ ಗುರಿ ಸಾಧನೆಗೆ ಧಿ:ಕ್ಕಾರವಿರಲಿ!!!

  • @SrinivasMoorthi
    @SrinivasMoorthi 20 часов назад +30

    ಅವರು ಹೇಳಿದ್ದರಲ್ಲಿ ತಪ್ಪು ಏನು ಇಲ್ಲ ಬಸವಣ್ಣ ವೇದದಲ್ಲಿ ಇರೋದನ್ನ ಜನ ಸಾಮಾನ್ಯ ಭಾಷೆ ಯಲ್ಲಿ ವಿವರಿಸಿದರು ಅಷ್ಟೇ 😍

    • @vinodgururaj8782
      @vinodgururaj8782 20 часов назад +4

      True

    • @LaxmanHavinal
      @LaxmanHavinal 19 часов назад

      ತಪ್ಪು ಇಲ್ಲ ಅಂತ ಹೇಳುವ ನೀನು ಎಲ್ಲರಿಗೂ ಯಾಕೆ ಸರಳ ಭಾಷೆಯಲ್ಲಿ ತಿಳಿಸಲಿಲ್ಲ, ಯಾರೂ ಇವರಿಗೆ ಭಗನೀ ಗೂಟ ಬಡದೀರೂ.

    • @gangadharhiremath7306
      @gangadharhiremath7306 19 часов назад

      ವೇದಗಳಲ್ಲಿ ಇರೋದೆಲ್ಲ ಯಜ್ಞ ಯಾಗ ಪಶುಬಲಿ ನರಬಲಿ ವರ್ಣಾಶ್ರಮ ಮಾಯ ಮಂತ್ರ( ಅಥರ್ವ ವೇದ).ಅಲ್ಲಿಲ್ಲಿ ನಾಲ್ಕಾರು ಉನ್ನತ ಚಿಂತನೆ ಕಾಣುತ್ತವೆ ಆದರೆ ಅವು ಬಹಳ ಕಮ್ಮಿ.ವೈದಿಕ ದೇವತೆಗಳಂತೂ ಕಾಮಕರಷ್ಟೇ ಅಲ್ಲ ವಿಕೃತ ಕಾಮಿಗಳು
      (ಉದಾಹರಣೆಗೆ ಬ್ರಹ್ಮ ಮಗಳನ್ನ ಕೂಡಿದ್ದು,ಇಂದ್ರ ಕಂಡ ಕಂಡವರ ಹೆಂಡಿರನ್ನ ಕೆಡಿಸಿದ್ದು ಇತ್ಯಾದಿ).
      ನಂತರ ಬಂದ ಉಪನಿಷತ್ ಗಳಲ್ಲಿ ಕೆಲಮಟ್ಟದ ಆಧ್ಯಾತ್ಮಚಿಂತನೆ ಇದ್ದರೂ,ಯಾಗ ಯಜ್ಞ ಗಳ ಹಿಂಸೆ ಹಾಗು ವರ್ಣಾಶ್ರಮ ವ್ಯವಸ್ಥೆಯ ಅಸಮಾನತೆ ಹಾಗೇ ಉಳಿದಿವೆ.
      ಬಸವಣ್ಣನ ಕೆಲವೇ ಕೆಲವು ಸುಭಾಷಿತದ ರೀತಿಯ ವಚನಗಳನ್ನ ವೈದಿಕ ಶ್ಲೋಕಗಳ ಕನ್ನಡ ಮಾದರಿ ಅಂತ ಹೇಳೋದು ಕಡು ಸುಳ್ಳು ಯಾಕೆಂದರೆ ಕೆಲವು ಯೂನಿವರ್ಸಲ್ ನೀತಿ ಬೋಧನೆಗಳು ಎಲ್ಲ ಧರ್ಮಗಳಿಗೂ ಕಾಮನ್.
      ಕಾಯಕ ಮತ್ತು ಕರ್ಮ ಒಂದೇ ಅಲ್ಲ ಅನ್ನೋದು ಆ ವೈದಿಕನ ತಲೆಗೆ ಹೋಗುವ ಸಾಧ್ಯತೆಯೇ ಇಲ್ಲ.

    • @user-nl9rq6pw1f
      @user-nl9rq6pw1f 15 часов назад +1

      @@SrinivasMoorthi veda = bedha
      Vachana = ollethana.

    • @VINODKUMAR-ek2zj
      @VINODKUMAR-ek2zj 13 часов назад

      @@SrinivasMoorthi ವೇದ ಎಂದರೆ ಇನ್ನೊಬ್ಬರಿಗೆ ಭೇದ ಮಾಡುವುದು
      ವಚನ ಎಂದರೇನು ಒಳ್ಳೆತನ

  • @kumararaom4606
    @kumararaom4606 18 часов назад +3

    ಅವರವರ ಭಾವಕ್ಕೆ, ಅವರವರ ಭಕುತಿಗೆ ಅವರವರ ಯುಕುತಿಗೆ ತೆರನಾಗಿ ಇರುತಿಹನು ಶಿವಯೋಗಿ ಎಂದು ಉಸುರಿದವರು ಯಾರು? ನೀವೇನು ಕೈಲಾಸದಿಂದ ನೇರವಾಗಿ ಭೂಮಿಗೆ ಬಂದವರಂತೆ ಪ್ರಶ್ನಿಸುವ ಭಾವವನ್ನು ಹೊಂದಿರುವಂತೆ ಭಾಸವಾಗುತ್ತಿದೆ. ಅಲ್ಪ ಜ್ಞಾನವನ್ನು ತಿಳಿದಿರುವ ನಿಮಗೂ ನಮ್ಮ ವಂದನೆಗಳು!.

  • @Naanu-18-n2b
    @Naanu-18-n2b 16 часов назад +4

    ಮೊಸರಲಿ ಕಲ್ಲು ಹುಡುಕುವುದೇ ಕೆಲವರ ಜೀವನ.

  • @gangappasogi1323
    @gangappasogi1323 5 часов назад

    ಉತ್ತಮ ವಿವರಣೆಗೆ ಧನ್ಯವಾದಗಳು 👌🏼👍🏼👍🏼👍🏼

  • @shreepadbhat541
    @shreepadbhat541 19 часов назад +16

    ಮೊದಲು ಎಲ್ಲರೂ ಹಿಂದೂಗಳು ಅನ್ನುವದನ್ನು ಮೊದಲು ಅರ್ಥ ಮಾಡಿಕೊಳ್ಳಿ.

  • @kumarcd7033
    @kumarcd7033 День назад +19

    ಮೊದಲು ಮಠದಲ್ಲಿ ಎಲ್ಲರಿಗೂ ಒಟ್ಟಿಗೆ ಊಟ ಹಾಕ್ರಿ ಸ್ವಾಮಿ

    • @shreepadbhat541
      @shreepadbhat541 19 часов назад +4

      ನಿನಗೆ ಬೇರೆ ಊಟ ಹಾಕಿದ್ದಾರೆಯೇ?

    • @msnrecordsmurthy3743
      @msnrecordsmurthy3743 19 часов назад

      ooootakke huttiddiiyoo ... nene 1000 janarige ooota hakoo gottagutte

    • @bnkirankumar9311
      @bnkirankumar9311 14 часов назад

      ನೀನು ಯಾವತ್ತು ಹೋಗಿದ್ದೆ 😡😡

  • @dineshm386
    @dineshm386 День назад +20

    ಹೇ ಗುರು ನೀವು ಒಂದ್ಸಲ ಮೂಲ ವೇದಗಳನ್ನು ಚೆನ್ನಾಗಿ ಓದಿ ಅರ್ಥ ಮಾಡಿಕೊಂಡು ಬನ್ನಿ ಬಸವಣ್ಣ ಹೇಳಿದಕ್ಕೆ ಮೊದಲೇ ಅವೆಲ್ಲವೂ ವೇದಗಳಲ್ಲಿ ಇದೆ ಅಷ್ಟಕ್ಕೂ ಬಸವಣ್ಣ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಕಾರಣ ಅವಶ್ಯವಾಗಿ ವೇದಾಭ್ಯಾಸ ಮಾಡಿರುತ್ತಾರೆ ಅಲ್ವಾ?

    • @manimanikanta5493
      @manimanikanta5493 День назад +1

      ಸಾರ್ ನೀವು ಹೇಳಿದ್ದು ನೀಜವೆ ಆಗಿದ್ದಾರೆ ಬಸವಣ್ಣ ಅವರ ವಚನ ಸಾರಾಂಶ ವೇದದಿಂದ ನಕಲು ಮಾಡಿದ್ದು ಅನ್ನುವುದೇ ಆದರೆ,ಬಸಣ್ಣ ನವರು ತಮ್ಮ ಮೂಲ ಜಾತಿ ಅದ ಬ್ರಾಹ್ಮಣ ಕುಟುಂಬದಲ್ಲೆ ಇದ್ದುಕೊಂಡು ಸಮಾಜಕ್ಕೆ ಹೇಳ್ಬಹುದಿದ್ದಲ್ವ .ಅವರು ಅದರಿಂದ ಹೊರ ಬಂದು ಮತ್ತೆ ಅದನ್ನೇ ಹೇಳುವ ಅವಶ್ಯಕತೆ ಏನ್ ಇತ್ತು ಸಾರ್ ನೀವು ಸಲ್ಪ ಯೋಚನೆ ಮಾಡಿ ಸಾರ್

    • @nithinshankar1545
      @nithinshankar1545 День назад +2

      Is there any proof that basavanna is from Bhramins community?

    • @irannapattar7055
      @irannapattar7055 День назад

      Ellavu vyas enjalu​@@nithinshankar1545

    • @maheshbasavanna2851
      @maheshbasavanna2851 23 часа назад

      ವಚನ ಸಾಹಿತ್ಯದ ಅರ್ಥ ಬ್ರಾಹ್ಮಣರಿಗೆ ಚೆನ್ನಾಗಿ ಗೊತ್ತಿದೆ. ಆದರೂ ಲಿಂಗಾಯತರಿಗೆ ಮತ್ತೆ ಟೋಪಿ ಹಾಕಲು ಕಡೆಯ ಪ್ರಯತ್ನ ಸಾಗುತ್ತಿದೆ. ಇದನ್ನೆಲ್ಲ ಬಿಟ್ಟು ಜಾತಿ ವ್ಯವಸ್ಥೆಯನ್ನ ಅಳಿಸಲು ಹೋರಾಡೋಣ ಬನ್ನಿ.

    • @user-nl9rq6pw1f
      @user-nl9rq6pw1f 20 часов назад

      Neenu vedana odu modlu. Vedadalliruva kettadannu baididdu vachanagalu. Sama samajavannu heliddu vachana. Vedagalu bedavanna heliddu.

  • @chandrappagunge3271
    @chandrappagunge3271 День назад +9

    ಬಸವ ಸಮಿತಿಯ ಅಧ್ಯಕ್ಷರು ಶ್ರೀ ಅರವಿಂದ ಜತ್ತಿ ರವರೆ ಮೊದಲು ಉತ್ತರ ಕೊಡಬೇಕು,ಕಾಗೆ ಮತ್ತು ಕೋಗಿಲೆ ಎರಡು ವಂದನಾ ಅಥವಾ ಬೇರೆ ಬೇರೇನಾ,?

    • @gururajahayavadana4484
      @gururajahayavadana4484 19 часов назад

      Elru vonde allva??? Vottige uta beku...avaga utadh vishyadalli vondu....bere vishya dalli bere adhu hege????????

  • @k.nagarajhegde4558
    @k.nagarajhegde4558 14 часов назад +2

    Peepal tv... Why are you just always blaming the BJP, RSS..? ಕಾಂಗ್ರೆಸ್ ಕಾಣೋದಿಲ್ವ ಕಣ್ಣಿಗೆ?😂

  • @shivukumar2263
    @shivukumar2263 День назад +14

    ಲಿಂಗಾಯತ ಧರ್ಮದ ಭಯ ಇದೆ ಎಂದೇ ಅರ್ಥ

    • @ChandrashekharNagaral
      @ChandrashekharNagaral 15 часов назад

      ಹಿಂದು ಧರ್ಮದಲ್ಲಿನ ಮತಗಳು, ಜೈನ್ ಬೌದ್ಧ ಸಿಖ್ ಶೈವ ವೈಷ್ಣವ ದ್ವೈತ ಅದ್ವೈತ ವಿಶಿಷ್ಟಾದ್ವೈತ ಶಕ್ತಿ ವಿಶಿಷ್ಟಾದ್ವೈತ ಇತ್ಯಾದಿ.

    • @ChandrashekharNagaral
      @ChandrashekharNagaral 15 часов назад +1

      ಅನ್ಯ ಮತಗಳು,ಯಿಸಾಈ,ಇಸ್ಲಾಂ,ಫಾರಸಿ, ಇತ್ಯಾದಿ.

  • @SunitaKamat.
    @SunitaKamat. 8 часов назад +1

    Anna Gurugala mathu Satya navella Hindugalu ondu yembha bavane erabeku 👌👌🙏🙏

  • @prateeknaik5969
    @prateeknaik5969 День назад +5

    ಇವ ಒಬ್ಬ ಎಲ್ಲಿಂದ ಬಂದ್ನೋ ಮಾರಾಯಾ..🤔

  • @mgururaj
    @mgururaj 6 часов назад

    ವಿಷಯವನ್ನು ಅರ್ಥ ಮಾಡಿಕೊಳ್ಳಲು ಮನಸ್ಸು ಇಲ್ಲದ ವ್ಯಕ್ತಿ ಎಂದು ನಿಮ್ಮ ಮಾತು ಹೇಳುತ್ತಿದೆ. ಚಟಕ್ಕೆ ಮಾತನಾಡುವ ಬದಲು ವಿಚಾರವಂತನಾದರೆ ಎಲ್ಲವೂ ಅರ್ಥವಾಗುತ್ತದೆ.

  • @ಬಸವಬೆಳಕು
    @ಬಸವಬೆಳಕು 22 часа назад +6

    ವಿಪ್ರರು ನುಡಿದಂತೆ ನಡೆಯರು ಅವರಿಗೊಂದು ಬಟ್ಟೆ ಶಾಸ್ತ್ರ ಕೊಂದು ಬಟ್ಟೆ 😂

    • @muralidharbarkur
      @muralidharbarkur 19 часов назад +3

      ಹಾಗಿದ್ದರೆ ಲಿಂಗಾಯತರಲ್ಲಿ ಜಾತಿ ವ್ಯವಸ್ಥೆ ಯಾಕಿದೆ?

    • @gururajahayavadana4484
      @gururajahayavadana4484 19 часов назад

      Houda???? Basavanna vipra rallave????1😂modalu avaru brahmanare amele avara netruththva dalle bandaddhu lingayatha matha!!

    • @chethanshetty2119
      @chethanshetty2119 15 часов назад

      Basavana kuda bhrama na nw

    • @ShantaPatil-j6i
      @ShantaPatil-j6i 15 часов назад

      ​@@muralidharbarkuridanna naave madikondaddu swami...Brahman never posted against veerashaiva or lingayat

  • @onkarappakbasappa9558
    @onkarappakbasappa9558 8 часов назад

    ಬಸವಣ್ಣ ನವರು ತಿಳಿದುಕೊಳ್ಳಿ ಅ ನಂತರ ಮಾತಾಡುವುದು ಒಳ್ಳೇದು

  • @hemanths9891
    @hemanths9891 20 часов назад +1

    ಒಳ್ಳೆ ವಿಚಾರ ಮೊದಲೇ ಬಂದಿವೆ
    ಮೊದಲೇ ಹೇಳಿದ್ದಾರೆ ಈಗ
    ಆಚರಣೆ ಯಲ್ಲಿ ಬರ ಬೇಕು

  • @santoshpandit4440
    @santoshpandit4440 13 часов назад +1

    ಬಸವಣ್ಣ ಬ್ರಾಹ್ಮಣ, ವೇದ, ಶಾಸ್ತ್ರ, ಓದದೇನೇ ಜ್ಞಾನ ಬರೋಕ್ಕೆ ಬಸವಣ್ಣ ಏನ್ ಶಿವನಾ? ವಿಷ್ಣು? ಕೃಷ್ಣ ನಾ? ಬಸವಣ್ಣ ಲಿಂಗ್ ಕಟ್ಟಿದಕ್ಕೆ ತಾನೇ ಲಿಂಗಾಯತ ರು. ಇಲ್ಲಾಂದ್ರೆ 12 ನೇ ಶತಮಾನ ಮೊದಲು ಲಿಂಗಾಯತ ರು
    ಎಲ್ಲಿ ಇದ್ರು?

    • @rameshak7441
      @rameshak7441 13 часов назад

      Lingayitara suddi ega brhmanarige yake tamma bele beyisikollka

  • @chandrakumaragayana
    @chandrakumaragayana 13 часов назад +3

    ಬಸವಣ್ಣ ಅವರು ಬ್ರಹ್ಮಣರೆ ಗುರು ಮರಿಬೇಡ...

    • @basappafd8846
      @basappafd8846 11 часов назад

      ಹೌದು ಅವರು ನಿಜವಾಗಿಯೂ ಬ್ರಾಹ್ಮಣರೆ. ಆದರೆ ಜಾತಿಯವಾದಿಯಲ್ಲ. ಸಮಸಮಾಜವನ್ನು ನಿರ್ಮಿಸಿದ ಮಹಾ ಶರಣರು. ಜಾತಿಯನ್ನು ಬಿಟ್ಟು ಮಾನವೀಯತೆಯನ್ನು ಮೆರೆದವರು ಶರಣರು ‌ಸತ್ಯ ಸತ್ಯವೇ. ಹೊರತು ಬೇರೆ ಏನು ಅಲ್ಲ.

  • @sunilkumar583
    @sunilkumar583 21 час назад +2

    Basavannavaru moolathaha brahm anaru aamele converted lingay ataru.avarannu veerashauvaru pujisuvudilla.only give respect sri Basavanna.brahmanaru hate basavanna.

    • @shrungesh
      @shrungesh 18 часов назад

      No Brahmins do not hate anybody adishankaracharya United all shaivism and Vaishnavism as a smarta not a shaiva

  • @sangangoudpatil7518
    @sangangoudpatil7518 13 часов назад

    ಪೀರಲ್ ಟಿವಿ ಯ ಮೂಲಕ ಸರಿಯಾಗಿ ಉತ್ತರ ನೀಡಿದ ನಿಮಗೆ ಅಭಿನಂದನೆಗಳು ಮತ್ತು ಧನ್ಯವಾದಗಳು 🌹🙏🙏

  • @keshavakmarbr2989
    @keshavakmarbr2989 20 часов назад +1

    in india everybody wants others to do change. whymuslims and christians r not talking like lingayats. theynever blame others bcos they have conviction.
    lingayats should reform and reform caste system within lingayats not to blame manusmruthi.

  • @choodamanichoodamani1856
    @choodamanichoodamani1856 12 часов назад +1

    ಬಸವಣ್ಣನ ಬಿಡಲಿಲ್ಲ evaru ವಾಹನಗಳನ್ನು biduttara

  • @sureshakprema5462
    @sureshakprema5462 21 час назад +3

    ಯಾವನು ಈ ಸಮೀ ನ ಕರೆಸಿ ಭಾಷಣ ಮಾಡಿಸಿದ್ದು ಮುಟ್ಟ ಹಾಳಾ ಓಡಿಸಿ ಇಂಥ ಸಾಮಿನ

  • @hanumanthappakh4252
    @hanumanthappakh4252 12 часов назад

    ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು.
    ನಯವಂಚಕರು, ನೀಚರು, ಸಮಯ ಸಾಧಕರು ಅನ್ನೋ ಅರ್ಥ ಬರುವಂತಿದೆ.

  • @chandrappagunge3271
    @chandrappagunge3271 День назад +7

    ದೇವರು ದೇವರು ದೇವರು ಎಂದು ಬರೀ ಹೇಳಿದರೆ ಸಾಲದು,

    • @ShyamThejas
      @ShyamThejas 16 часов назад

      Devara Anubhava padeyade Devara Bagge maathadabaradu kanappa..!!
      ☺️☺️☺️🙏🏻🙏🏻🙏🏻☺️☺️☺️

  • @annappashettig
    @annappashettig День назад +1

    ಲಿಂಗಾಯಿತರು ಯಾಕೆ ಮೌನ

  • @vinayyadwad4370
    @vinayyadwad4370 7 часов назад

    ತಪ್ಪೇನಿದೆ ಇದ್ರಲ್ಲಿ ಅಂತಾ ಗೊತ್ತ ಆಗಲಿಲ್ಲ..

  • @talentscreationsmoodbidri
    @talentscreationsmoodbidri 3 часа назад

    ನೀವು ಹೊಲಗೇರಿ ಹೇಳುವುದು ಯಾಕೆ.ಅಂದು ಉಪೇಂದ್ರ ಹೇಳಿದ್ದು ತಪ್ಪು ಹೇಳಿದ್ರಿ?

  • @MSThippanna-jq3qi
    @MSThippanna-jq3qi 20 часов назад +2

    Yes, what swameeji said is absolutely right.

  • @vijikammar
    @vijikammar 12 часов назад

    ಈ ಎರಡೂ facebook ನೋಡರಿ ಸರ್. ಡಾ. ವಿಶ್ವಾರಾದ್ರ ಸತ್ಯಂಪೇಟ ಅವರ ಜೊತೆ ನಾವೂ ಕೈಜೋಡಿಸಿದ್ದೇವೆ.

  • @sanjayshirahatti5413
    @sanjayshirahatti5413 15 часов назад +2

    Jain dharma hindu dharmakkinta haledu.

  • @viessgollarahalli8527
    @viessgollarahalli8527 19 часов назад +1

    ಯಾವೋ ಇವೆಲ್ಲ... ಎಲ್ಲಿಂದ ಬರ್ತ್ತಾವೋ...!!😂😂😂

  • @virusagi123
    @virusagi123 16 часов назад

    Excellent job. 🎉

  • @shivabhadrappats6110
    @shivabhadrappats6110 12 часов назад

    Sorry, noble Vachanas & Basaveswara's teachings cannot be compared "humanism"with other "less humane." due respect to swamiji.

  • @anamikaverma9577
    @anamikaverma9577 17 часов назад +1

    Bohudha jaina dharmagalu modhalu ithu , Shiva, Vishnavaru 10 ne Shathamandalli bandadhu, Shankaracharya nu obba Boudha endhu Madhavacharyaru ullekisidhare 🙏

  • @SHANSHOW-
    @SHANSHOW- День назад +3

    Sanatana dharmada vurodhi basavanna anta ivaru nambuttare .

    • @sidduhonawad8964
      @sidduhonawad8964 15 часов назад

      Buddha,mahaveer&kabeer evarellaru brahmanara virodhigale agiddare

  • @SHANSHOW-
    @SHANSHOW- День назад +2

    Hindu andre geographical term elrigu apply agutte . Adre brahmanaru veda sristisi hijack madkondavre . Namge Congress time alle batti ittavare . Ade iga hemmaravagi nintide . Astr

  • @chandrappan.t7254
    @chandrappan.t7254 День назад +1

    Swami ji might get Doctorate in foolproof science????

  • @RamachandraRao-w6k
    @RamachandraRao-w6k 14 часов назад

    ಹೀಗೆ ಮಾತಾಡಿದರೆ ಈ ಸ್ವಾಮೀಜಿಗೆ ಸಾರ್ವಜನಿಕರಿಂದ ಪೆಟ್ಟು ಕಟ್ಟಿಟ್ಟ ಬುತ್ತಿ. ತಾನು BJP ಅಂತ ಏನೆಲ್ಲಾ ಮಾತನಾಡೋದಲ್ಲ. 😂😢😮😂

  • @beemappadoddamani1104
    @beemappadoddamani1104 18 часов назад +1

    ದೇವರನ್ ಯಾರಾದರೂ ನೋಡಿದರ್
    ತಿಳಿಸಿರಿ

  • @vijayasimhakasi502
    @vijayasimhakasi502 15 часов назад

    There is nothing wrong in what Pejavara shri said. I think you are showing your vested interest by diverting the right things. .

  • @NagarajaNrvshastry
    @NagarajaNrvshastry 11 часов назад

    Please read Vachana of Basavanna and Allama and Vedas carefully.
    I feel you may take 100 year to understand both if you do it sincerely .
    Sir.,
    You are very young and my sincere advise is to study well the abcient scriptures and speak.
    Most of the Scriptures of Jainism, Buddhism and even some vachanas are in sankrit.
    Dont blame Vedas are in sankrit.
    Try to lerarn sankrit and comment later on scriptures.

  • @ItGstTaxTV
    @ItGstTaxTV День назад +1

    Yaranna Nambabeko Thiliyalagide, Kulagetta Swamijigalannu Nambi - Jathi Thandavanu ederithiya Swamigalu - Kulgedisuva swamigalu saha Ede Swamigalu ennuva Gedethina Bala hidiyuva Tale Hiduka Swamigalu.

  • @SHANSHOW-
    @SHANSHOW- День назад +3

    Lingayataru sanghigalu

  • @ramaswamyDs-v4j
    @ramaswamyDs-v4j День назад +1

    👌👍👍🌹🌹

  • @neerajkatti6891
    @neerajkatti6891 10 часов назад

    Basavannanavar bagge jagattige gottu jai jagajjothi basaveswar.nayi bogalidare deva lok halaguvadilla

  • @govindrayanayak9507
    @govindrayanayak9507 17 часов назад

    You are destroying our sanathana . Don't forget that you will get justice from Lord Shanidev and Lord Krishna will bring you to justice

  • @abdulkareemsab9246
    @abdulkareemsab9246 20 часов назад +3

    ಅದ್ಭುತ ವಿಶ್ಲೇಷಣೆ ಮಾಡಿದ್ದೀರಾ ಇಂಥ ವಿಚಾರಗಳು ತಮ್ಮ ಚಾನೆಲ್ ನಿಂದ ಮುಂದುವರೆಯಲಿ ಅಸಲಿಯತ್ತು ತಿಳಿಸಿದ ತಮಗೆ ತುಂಬಾ ಧನ್ಯವಾದಗಳು ಈ ನಾಡಿಗೆ ಬೇಕಾಗಿರುವುದು ವಚನ ಸಾಹಿತ್ಯ

    • @pramilashetty7465
      @pramilashetty7465 19 часов назад

      Idannu bere dharma davarigoo heli kottare olleyadu

  • @Govindappa-q7y
    @Govindappa-q7y 20 часов назад

    It is correct sir

  • @SureshGovindaswamy-h9p
    @SureshGovindaswamy-h9p День назад +5

    ಭೋಗಳೇ ಸ್ವಾಮಿ

    • @hemanths9891
      @hemanths9891 20 часов назад

      ಅವರೇನು ತಪ್ಪು ಹೇಳಿಲ್ಲಾ

    • @Raju-c3f8t
      @Raju-c3f8t 17 часов назад

      ಕೆರದಲ್ಲಿ ಹೂಡಿಯಬೇಕು ಈ ಕ್ರಾಸ್ ಬೆಲ್ಟ್ ಚೆಡ್ಡಿ ಸ್ವಾಮಿಗೆ

  • @madhusudhanm.kkrishanamurt9299
    @madhusudhanm.kkrishanamurt9299 18 часов назад

    Cm is not ready to sit with dc how come ?

  • @SHANSHOW-
    @SHANSHOW- День назад +2

    Huttininda basavanna brahmana , yava gotra mattu surname ittu nive heli ? Basavanna mulnivasi jaati yavaru .

    • @sujathas.hiremath4458
      @sujathas.hiremath4458 15 часов назад

      Basavanna huttininda brahmin ,Jataveda munigalinda linga dikshe togondu Lingayata adru...Jataveda munigalu Jangamaru.

    • @sidduhonawad8964
      @sidduhonawad8964 15 часов назад

      ​@@sujathas.hiremath4458First ninna moola thilko 😂 nayi 🐕

  • @MuraliBalamuralikrishna-q1t
    @MuraliBalamuralikrishna-q1t День назад +2

    Helu thinno bayi,anu bekadru helutte.

  • @MuraliBalamuralikrishna-q1t
    @MuraliBalamuralikrishna-q1t День назад +1

    Basava samithi adhyaksha ayogya,keltha kuthavnalla,avna anadralli hodibeku.

  • @MuraliBalamuralikrishna-q1t
    @MuraliBalamuralikrishna-q1t День назад +2

    Avru anthaha helu thinno kelsa adru madthare.

  • @amohangangoli6483
    @amohangangoli6483 21 час назад

    Dongi Swamiji's politics ,why Lingayats are so silent ?

  • @NMKankane
    @NMKankane День назад +1

    Lingayatru edi samajad dwani agbekittu adre avru bereyavr seve madutirivadu durant

  • @husendesai3469
    @husendesai3469 19 часов назад +1

    lingaayatharu .basawannanawaru yaawa.aachaara vichaar virodisi.hosa dharam.sthapane ade.lingaayatha dharam.virodisiddu .homa.hawana murthi.pooje virodisiddu .veda upanishthu.puraanagalannu .bennige baasali.baruwa.haage.baarisuwe yanadaru.. anuyaaigalu.anasarisuthiddaraa.wamme.aathmaalochane.maadi.ee.manuwaadi.brahamanarinda doora iri .sharanarannu .kanda.kandalli.kole.maadida.janara.sahawasa.vichaara.dinda .doora iri .brahamanara.gudi.gundaaragalinda.doora.iddare.mathra.basawannanwarige .anna basawannanawarige sharanu..lingayatharalli r s s brahamanara.aachara.vichara .maadalu saawakaasa.prachodisuthide .

  • @AshokKumarBhojan
    @AshokKumarBhojan День назад

    🎉🎉🎉🎉

  • @NagaRaju-tg4sz
    @NagaRaju-tg4sz 20 часов назад +2

    NAVU YALA HINDU GALU SIR ❤❤❤🎉🎉🎉.

  • @MSThippanna-jq3qi
    @MSThippanna-jq3qi 20 часов назад +1

    Haagadare lingayatharu devasthanagalige hogabaarade

    • @sidduhonawad8964
      @sidduhonawad8964 15 часов назад

      Hogabaradu adre evattu huchharu bartare bala alladisuta 😂

  • @maheshh.v.6005
    @maheshh.v.6005 17 часов назад

    ಉಡುಪಿ ಮಠದಲ್ಲಿ ಸಪಂಕ್ತಿ ಭೋಜನ ಏರ್ಪಡಿಸಿ ಮೊದಲು,

  • @Sooryabhaskar
    @Sooryabhaskar 17 часов назад

    PEEPAL TV Anchor dont mis interprete what pejwar Sri said 100% correct . Basavanna didn't want to practice follow the Apowrusheya Vedas , without Vedas no Sanatana Dharma which no body understood . Why against Bramhana, Bramhanism , what trouble they made infact they all supported . Without Vedas ,Bramhanas no Sanatana Dharma .

    • @sujathas.hiremath4458
      @sujathas.hiremath4458 15 часов назад

      Swamiji didn't say anything wrong... common person don't know Vedas,Samsrit

  • @PradyumnaKulkarni-d6i
    @PradyumnaKulkarni-d6i 16 часов назад

    Be positive first, don't be negative, u will spoil ur voice

  • @Govindappa-q7y
    @Govindappa-q7y 20 часов назад

    Dont difference it is correct

  • @sachinmd3220
    @sachinmd3220 14 часов назад

    Bolimagne... Hindu dharam na jatigala madye divide madi.. evaga dharma na kooda divide madta eddiya... Mettalli hodiri e nayi ge .

  • @rameshak7441
    @rameshak7441 13 часов назад

    Basavanna navaru brhmanaru devara hesaralli madthidda shoshanennu todedu hakalu brahmanyavannu bittu bandi lingayitavannu stapisiddu

  • @rameshak7441
    @rameshak7441 13 часов назад

    Basavanna navaranna yake kole madidri heli

  • @ravimr7935
    @ravimr7935 8 часов назад

    There is nothing wrong..

  • @srikanthk7466
    @srikanthk7466 15 часов назад

    Llllll...Anker. Muchu .Bai 🙏

  • @channaveeragowdapatil3597
    @channaveeragowdapatil3597 16 часов назад

    B

  • @sachinmd3220
    @sachinmd3220 14 часов назад

    Bolimagne admin... Lingayat edu hindu dharamada ondu panta .. bere dharama alla... Hindu dharamada bhaga... Neenu duddu tagondu namma hindu dharam na odyodu beedu... Vachana sahitya erodu sakala janara kalyanakke...

  • @khastakachori123
    @khastakachori123 14 часов назад

    5:38 sullu heloke limit ee illa ivnige. Yaavano neenu, Vadiraja Teertharu Kanakadasaru olle snehitaru agidru. Krishna mathada pakkadalle Kanakadasara mane ittu. Innondu gottirli, yaava Brahmanara manenu illa Krishna mathada pakkadalli. Irodella aache. Ashtu olle sambandha ittu. Sumne jaati jaati anta saybeda.

  • @shankanaada8430
    @shankanaada8430 18 часов назад

    Brahmru du bittu haki, Tavu Lingayat ru SC/ST/ Muslims ge madve agi nodona, 12th century basava helidannu palisi nodona, bari burude beda, 1947 ninda branmru girls inter caste 5-6 Lakhs madve agiddare, lingayat ru estu jana agiddiri torsi

  • @vamanraotao8698
    @vamanraotao8698 21 час назад

    Vachana galu Baroda munche Dasa sahithya iddare. Muttalaru Ellaru E Daridra social media khe bandu samaja Vannu kulagedisiddare Huchhu Jana Santana Dharma Sri Basaveshwararu Barova 10:35 saviraru varshada munche ittu

  • @vinayakpai4408
    @vinayakpai4408 15 часов назад

    ಮೊದಲು ಶ್ರೀ ಗಳು ಏನು ಹೇಳಿದ್ರು ಅಂತ ಧನಾತ್ಮಕವಾಗಿ ಯೋಚಿಸು

  • @AshwiniHanmanthu
    @AshwiniHanmanthu День назад

    Havarige,uuta,tindi,bate,voche,baruthye,havaru,24gante,devaranu,shmchanamadali,namage,kayaksve,kailasa

  • @sachinmd3220
    @sachinmd3220 13 часов назад

    Satya onde aadaga... Adna yaru helidru... Yava reeti helidru... Tappu enu ella..samanya janarige arta aago hage heliddare... Neenu duddu tagondu dharam divide madonige edella gottu agolla

  • @NagammaNagamma-cq8ey
    @NagammaNagamma-cq8ey 17 часов назад

    ಅ ವ ನೊ ಬ್ಬ. ಅ ವಿ ವೇ ಕಿ.. ಸ್ವಾ ಮಿ.

  • @narasimhamurthy9683
    @narasimhamurthy9683 17 часов назад

    Hi don't bring this kind of divisive shows....vanchana virodhi ?

  • @janardhanachar5091
    @janardhanachar5091 11 часов назад

    Jathi jathi mele etthi haki ananda padabedi.

  • @somasekara5091
    @somasekara5091 9 часов назад

    Basavanna navaru yava
    Brahmanaru.

  • @SHANSHOW-
    @SHANSHOW- День назад +1

    En drama guru 😂

    • @ShyamThejas
      @ShyamThejas 16 часов назад

      Thurukaraddu...!!
      🤣😅😄😂😆😅

  • @sindigerikaranamnarayanara9814
    @sindigerikaranamnarayanara9814 15 часов назад

    Don't do poltics,

  • @chandrappamchandrappa3558
    @chandrappamchandrappa3558 13 часов назад +1

    Ede manuvadigalla nataka nichuru

  • @mukundpb6394
    @mukundpb6394 8 часов назад

    Anchor is Mad

  • @Priyankarini.
    @Priyankarini. 22 часа назад

    Yivaru helidralli yanu tappu.
    Sharnaru vedagalannu virodisilla. Vedagala hesarinalli aada anyaya virodhisiddare. Puroheetshahi virodhisiddare.

    • @user-nl9rq6pw1f
      @user-nl9rq6pw1f 20 часов назад

      Ondsala akka mahadeviyavara vachana odu vedagala bagge Ella jadisiddale akka.