ಟಾಟಾ ನಮ್ಮ ದೇಶದ ಹೆಮ್ಮೆ ....ರತಂಜಿ ದೇಶದ ಹೆಮ್ಮೆಯ ಪುತ್ರ ..... ಇನ್ನಾದರೂ ನಮ್ಮ ರಾಜಕಾರಣಿಗಳು ಅವರಿಂದ ಸ್ವಲ್ಪ ವಾದರು ನಿಯತ್ತು ಕಲಿಯಲಿ ... ರತನ್ ಜಿ ದೇಶದ ಜನರಿಗೋಸ್ಕರ ಮಿಡಿದ ಹೃದಯ ....ಭಾರತೀಯರ ನೆಚ್ಚಿನ ಪುತ್ರ ❤
*"ರತನ್ ನವಲ್ ಟಾಟಾ" *ನೀವು ಅಂದಿನಿಂದಲೂ ಭಾರತವನ್ನು ಶ್ರೀಮಂತಗೊಳಿಸಿದಿರಿ.... ಇಂದು ಭಾರತೀಯರ ಹೃದಯವನ್ನು ಬಡವ ಮಾಡಿದಿರಿ.* ಮತ್ತೊಮ್ಮೆ ಭರತವರ್ಷದ ಸುಪುತ್ರರಾಗಿ ಬನ್ನಿ. ವಿದಾಯ ಸರ್. ನೈಜ "ಭಾರತರತ್ನ" 🕉️🇮🇳🙏♥️🌷
ಭವ್ಯ ಬಾರತದ ಇತಿಹಾಸದಲ್ಲಿ ನಿಮ್ಮ ಸೇವೆ ಅನನ್ಯ ಅದಮ್ಯ ಅವಿಸ್ಮರಣೀಯ ಭಾರತದಲ್ಲಿ ನಿಜವಾದ ಸಂಪತ್ತು ನೀವಾಗಿದ್ದೀರಿ ಭಾರತದ ಕಟ್ಟ ಕಡೆಯ ಪ್ರಜೆಯಲ್ಲೂ ನಿಮ್ಮ ಅಗಲಿಕೆ ನೋವಿದೆ 🙏 ರಾಷ್ಟ್ರಪ್ರೇಮದ ದೊಡ್ಡ ಕೊಂಡಿಯೊಂದು ಕಳಚಿತು😢 ಸದ್ಗತಿ ರತನ್ ಟಾಟಾ ಜೀ 🙏
*Great Person* *Great Vision* *Great Businessman* *Great Spirit* *Ratan Tata net worth: The titan who built a behemoth empire of ₹3,800 crore but never made it to 'rich lists' but still so Humble* *Heaven is waiting for you Ratan Tata😢😢 RIP*
Ratan Tata Sir Hats of to you and your kind actions towards our Society. You have contributed a lot to the country development process. Your actions and deeds will always be in our heart. Thank you for your immense philanthropic actions. Pride of India The best ever❤️ embodiment of selfless soul.
🙏🥹💔🇮🇳Legends are born, and they live forever. It's hard to imagine a day without using a TATA product... Ratan Tata's legacy is woven into everyday life. If anyone will stand the test of time alongside the Panchabhootas, it's him. Thank you Sir for everything you've done for India and for impacting countless lives. You've left a mark that will last for generations. Salute to you... Always your admirer... Jai Hind.🇮🇳🙏
ಸಾಮಾನ್ಯ ವ್ಯಕ್ತಿಯಾಗಿ ನಾನು ಅವರನ್ನು ಒಂದು ಸಲ ನೋಡಬೇಕೆನ್ನುವ ಆಸೆ ಇತ್ತು ಸಾಧನೆ ಬಗ್ಗೆ ಕೇಳಬೇಕು ನೋಡಬೇಕು ಎನ್ನುವ ಆಸೆ ಇತ್ತು ಅದು ಕೊನೆಗೂ ಈಡೇರಲಿಲ್ಲ ಸಾಮಾನ್ಯರ ಪರಿಸ್ಥಿತಿ ನಾನು ನಿಜವಾಗಲೂ ದೇವರನ್ನು ಕಾಣುವುದು ದೊಡ್ಡ ದೊಡ್ಡ ಸಾಧನೆಗಳನ್ನು ಮಾಡಿದಂತ ವ್ಯಕ್ತಿಗಳಲ್ಲಿ ದೇವರು ರತನ್ ರತನ್ ಟಾಟಾ ಸರ್ ಅವರಿಗೆ ಒಳ್ಳೆಯದು ಮಾಡಲಿ
Sir. ಎಷ್ಟು ವಿನಯತೆ ಇವರು ಸ್ವಾಭಿಮಾನಿ ಮನುಷ್ಯ ಎಂತಹ ವ್ಯಕ್ತಿ 🙏 ಅದ್ಭುತವಾದ ವ್ಯಕ್ತಿ ಯಾರಿಗು ಕೆಟ್ಟದು ಬಯಸದೇ ಇರುವ ವ್ಯಕ್ತಿ 🙏 ಬಡವರಿಗೆ ಸಹಾಯ ಮಾಡಿದ ವ್ಯಕ್ತಿ 🙏 ಇಂತಹ ವ್ಯಕ್ತಿಗೆ ಸಾವು ನ್ಯಾಯವೇ ? 😭😭😭😭😭😭😭😭😭😭
🙏🇮🇳Thank you Sir for everything you've done for India and for impacting countless lives. You've left a mark that will last for generations. Salute to you... Always your admirer... Jai Hind.🙏🚩🇮🇳
RATAN TATA SIR will always soar high in our memories!!! One of the famous quotes by Ratan Tata Sir, Be persistent and resilient in the face of challenges, for they are the building blocks of success."Never underestimate the power of kindness, empathy & compassion in your interactions with others."You may not always have a comfortable life, and you may not always be able to solve all the world's problems, but don't ever underestimate the importance you can have, because history has shown us that courage can be contagious, and hope can take on a life of its" ... RIP Legend 🎉🎉🎉🎉
ಇಂತಹ ಪುಣ್ಯಾತ್ಮನಿಗೆ ಭಾರತ ರತ್ನ ಪುರಸ್ಕಾರ ದೊರೆತರೆ ಆ ಪ್ರಶಸ್ತಿಗೂ ಗೌರವ ಹೆಚ್ಚಾಗುತ್ತದೆ ❤🙏
Sariyaagi think maadidiri 😢
Nija
Howdu kodalebeku,, bharata ratnakkinta doddavaru😢❤
Nija
ಎಂತಹ ತೂಕದ ಮಾತು ಸರ್ 🇮🇳🇮🇳
ನಮ್ಮ Tata ಅವರಿಗೆ ಭಾರತ ರತ್ನ ಕೊಡಬೇಕು..ಎಲ್ಲರೂ support ಮಾಡಿ...
ಭಾರತ ಒಂದು ಅತ್ಯದ್ಭುತ ರತ್ನವನ್ನು ಕಳೆದುಕೊಂಡಿದೆ.miss you TATA ji.😢
ಟಾಟಾ ನಮ್ಮ ದೇಶದ ಹೆಮ್ಮೆ ....ರತಂಜಿ ದೇಶದ ಹೆಮ್ಮೆಯ ಪುತ್ರ ..... ಇನ್ನಾದರೂ ನಮ್ಮ ರಾಜಕಾರಣಿಗಳು ಅವರಿಂದ ಸ್ವಲ್ಪ ವಾದರು ನಿಯತ್ತು ಕಲಿಯಲಿ ... ರತನ್ ಜಿ ದೇಶದ ಜನರಿಗೋಸ್ಕರ ಮಿಡಿದ ಹೃದಯ ....ಭಾರತೀಯರ ನೆಚ್ಚಿನ ಪುತ್ರ ❤
ಬದುಕಿದ್ದಾಗಲೇ ಭಾರತ ರತ್ನ ಕೊಡ್ಬೇಕಿತ್ತು ಟಾಟಾ ಜೀ ಅವರಿಗೆ...
Om shanti 💐😢
Yes that's true
S
Yes
ಭಾರತೀಯರು ಎಂದು ಮರೆಯಲಾಗದ ಅದ್ಭುತ ಹೆಸರು ರತನ್ ಟಾಟಾ 😢🙏🇮🇳❤️
ರತನ್ ಟಾಟಾ ಅಂತಹ ಕೆಲವು ರತ್ನಗಳಿಂದಲೇ ಭಾರತ ಇಂದಿಗೂ ಜೀವಂತವಾಗಿರೋದು
ರತನ್ ಟಾಟಾ ನಮ್ಮ ಹೆಮ್ಮೆ ಅವರ ಆತ್ಮಕ್ಕೆ ಸದ್ಗತಿ ಸಿಗಲಿ 🙏🙏
ಜನ ಮೆಚ್ಚಿದ ಉದ್ಯಾಮಿ ಅಂದರೆ ಅದ್ದು ನಮ್ಮ ಪ್ರೀತೀ ರಾತನ್ ಟಾಟಾ ಮೀಸ್ ಯೂ 😭😭😭
ಕಣ್ಣಿಗೆ ಕಾಣುವ ನಿಜವಾದ ದೇವರು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ರತನ್ ಟಾಟಾ ಭಾರತದ ಹೆಮ್ಮೆಯ ರತ್ನ ❤ ಮತ್ತೆ ಮತ್ತೆ ಹುಟ್ಟಿ ಬನ್ನಿ ಸರ್
ರಟನ್ ಟಾಟಾ ಅವರ ಆವಿಷ್ಕಾರ ಮತ್ತು ದಯಾಳುತನದ ಪರಂಪರಿಯು ಸದಾ ನಮಗೆ ಪ್ರೇರಣೆ ನೀಡುತ್ತದೆ. ಆತ್ಮಶಾಂತಿ ಹೊಂದಲಿ, ಸರ್.
ಬಡವರ ಪಾಲಿನ ನಿಜವಾದ ದೇವರು
Yeah we can afford jaguar and land rover
@@lakshmi1994-d4tif you're brilliant u can work in jaguar and range rover company
Can't u afford Nano?@@lakshmi1994-d4t
@@lakshmi1994-d4tdepends on ur karma(work)
@@lakshmi1994-d4tgo for nano rich kid 🤡
ನಿಮ್ಮ ಚಾನೆಲ್ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ
ತುಂಬು ಹೃದಯದ ಧನ್ಯವಾದಗಳು ❤️❤️
ನಿಮಗೆ ಒಳ್ಳೆದಾಗಲಿ ❤️❤️
ನಿಜವಾದ ಭಾರತ ರತ್ನ 🙏🏻🙏🏻🙏🏻....
ಭಾರತ ರತ್ನ ❤
Big fan of Ratan Tata, ನಮ್ಮ ಭಾರತ ರತ್ನ ನಮ್ಮ ರತನ್ ಜೀ🎉
*"ರತನ್ ನವಲ್ ಟಾಟಾ"
*ನೀವು ಅಂದಿನಿಂದಲೂ ಭಾರತವನ್ನು ಶ್ರೀಮಂತಗೊಳಿಸಿದಿರಿ.... ಇಂದು ಭಾರತೀಯರ ಹೃದಯವನ್ನು ಬಡವ ಮಾಡಿದಿರಿ.*
ಮತ್ತೊಮ್ಮೆ ಭರತವರ್ಷದ ಸುಪುತ್ರರಾಗಿ ಬನ್ನಿ. ವಿದಾಯ ಸರ್.
ನೈಜ "ಭಾರತರತ್ನ"
🕉️🇮🇳🙏♥️🌷
ಲವ್ ಯು ರತ್ನಾ ಟಾಟಾ ಸರ್ 😔😔😔😔😔😔😔😔😔😔
ಭವ್ಯ ಬಾರತದ ಇತಿಹಾಸದಲ್ಲಿ ನಿಮ್ಮ ಸೇವೆ ಅನನ್ಯ ಅದಮ್ಯ ಅವಿಸ್ಮರಣೀಯ ಭಾರತದಲ್ಲಿ ನಿಜವಾದ ಸಂಪತ್ತು ನೀವಾಗಿದ್ದೀರಿ
ಭಾರತದ ಕಟ್ಟ ಕಡೆಯ ಪ್ರಜೆಯಲ್ಲೂ ನಿಮ್ಮ ಅಗಲಿಕೆ ನೋವಿದೆ 🙏
ರಾಷ್ಟ್ರಪ್ರೇಮದ ದೊಡ್ಡ ಕೊಂಡಿಯೊಂದು ಕಳಚಿತು😢
ಸದ್ಗತಿ ರತನ್ ಟಾಟಾ ಜೀ 🙏
ಕೆಲವು ಮನುಷ್ಯರು ನಮ್ಮನ್ನು ಬಿಟ್ಟು ಯಾಕೆ ಹೋಗ್ತಾರೆ. ತುಂಬಾ ದುಃಖ ಆಗತ್ತೆ. ಶಬ್ದದಲ್ಲಿ ಬರೆಯಕ್ಕೆ ಆಗಲ್ಲ.
ಭಾರತ ರತ್ನ ಪ್ರಶಸ್ತಿ ಗೆ ಸೂಕ್ತ ವೆಕ್ತಿ ಮತ್ತು ವೆಕ್ತಿತ್ವ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ 🌹🙏🏿🌹
ಭಾರತದ ಅಪರೂಪದ ಭಾರತ ರತ್ನ ಇಂದು ನಾವು ಕಳೆದುಕೊಂಡಿದ್ದೇವೆ ಇದರಿಂದ ದೇಶಕ್ಕೆ ತುಂಬಲಾರದ ನಷ್ಟ ದೇವರು ಅವರ ಆತ್ಮಕ್ಕೆ ಶಾಂತಿ ನೀಡಲೆಂದು ಪ್ರಾರ್ಥಿಸುತ್ತೇನೆ. ಜೈ ಹಿಂದ್ 🙏🙏
ನಾವು ಕಂಡಂತಹ ಬಡವರ ನಿಜವಾದ ದೇವರು ಈ RatanTata... 🙏🫡🥺
Irreplaceable man of india 🙇🏻♂️🙏🏻 ದೇವರ ಬಳಿಗೆ ದೇವತಾ ಮನುಷ್ಯ 🙏🏻
Great leader ರತನ್ ಟಾಟಾ ಜಿ ಮತ್ತೆ ಹುಟ್ಟಿ ಬನ್ನಿ
ಭಾರತಾಂಬೆಯ ಹೆಮ್ಮೆಯ ಪುತ್ರ ನಮ್ಮ ರತನ್ ಟಾಟಾ ಸರ್ 🙏🙏
I was waiting for this video Anna from morning with masth maga from Tamil nadu ❤❤❤❤
*Great Person*
*Great Vision*
*Great Businessman*
*Great Spirit*
*Ratan Tata net worth: The titan who built a behemoth empire of ₹3,800 crore but never made it to 'rich lists' but still so Humble*
*Heaven is waiting for you Ratan Tata😢😢 RIP*
🙏🇮🇳🚩🕉️A heartfelt tribute
Ratan Naval Tata is the proud son of India
(1937-2024]🙏🇮🇳🕉️
ನಮ್ಮ ನೆಚ್ಚಿನ ಅಮರ್ ಪ್ರಸಾದ್ ತುಂಬಾ ಸುಂದರವಾಗಿ ಕಾಣಿಸ್ತಾ ಇದಾರೆ.... ಶುಭಹಾರೈಕೆಗಳು
Great Soul.❤❤❤❤❤❤❤
Namma Deshadha Nijvadha DEVARU❤❤
We miss Great Soul He is Gem of India Greatest Heart We miss u sir Ratan TATA ji
ನಿಜವಾದ ಭಾರತದರತ್ನ ರತನ್ ಟಾಟಾ❤️🙏
ಸರಳ ಶ್ರೀಮಂತ ಉದ್ಯಮಿಯ ಉತ್ತಮ ಅಂಶಗಳನ್ನು ಅತ್ಯುತ್ತಮವಾಗಿ ಪ್ರಸ್ಯುತಿ ಪಡಿಸಿರುವಿರಿ. ಧನ್ಯವಾದಗಳು
Golden heart with zero haters 🙏❤️
ಮನುಷ್ಯ ತಾನು ಬೆಳೆಯುವುದರ ಜೊತೆ ದೇಶಕ್ಕೆ ಬೆಂಬಲವಾಗಿ ನಿಲ್ಲುವುದು ಅನ್ನೋದಕ್ಕೆ ಇದೆ ಉತ್ತಮ ಉದಾರನೆ..
ರತನ್ ಟಾಟಾರಿಗೆ ಭಾರತ ರತ್ನ ನೀಡಲೇ ಬೇಕು...❤
He is truly deserving of receiving Bharat Ratna, giving this award will increase the honor and prestige of the award!🙏🙏
ಇವರ ಹೆಸರಲ್ಲೇ ಒಂದು ಪ್ರಶಸ್ತಿ ಕೊಡಬೇಕು..❤
Ratan Tata Sir Hats of to you and your kind actions towards our Society. You have contributed a lot to the country development process. Your actions and deeds will always be in our heart.
Thank you for your immense philanthropic actions.
Pride of India The best ever❤️
embodiment of selfless soul.
Om Shanti...🙏Mr.Ratan Tata
Bharata Ratna should be given to those who do something for the country.Not to the politicians.Definitely Ratna Tata deserves Bharatha Ratna
🙏🥹💔🇮🇳Legends are born, and they live forever. It's hard to imagine a day without using a TATA product... Ratan Tata's legacy is woven into everyday life. If anyone will stand the test of time alongside the Panchabhootas, it's him.
Thank you Sir for everything you've done for India and for impacting countless lives. You've left a mark that will last for generations. Salute to you... Always your admirer... Jai Hind.🇮🇳🙏
ಸಾಮಾನ್ಯ ವ್ಯಕ್ತಿಯಾಗಿ ನಾನು ಅವರನ್ನು ಒಂದು ಸಲ ನೋಡಬೇಕೆನ್ನುವ ಆಸೆ ಇತ್ತು ಸಾಧನೆ ಬಗ್ಗೆ ಕೇಳಬೇಕು ನೋಡಬೇಕು ಎನ್ನುವ ಆಸೆ ಇತ್ತು ಅದು ಕೊನೆಗೂ ಈಡೇರಲಿಲ್ಲ ಸಾಮಾನ್ಯರ ಪರಿಸ್ಥಿತಿ ನಾನು ನಿಜವಾಗಲೂ ದೇವರನ್ನು ಕಾಣುವುದು ದೊಡ್ಡ ದೊಡ್ಡ ಸಾಧನೆಗಳನ್ನು ಮಾಡಿದಂತ ವ್ಯಕ್ತಿಗಳಲ್ಲಿ ದೇವರು ರತನ್ ರತನ್ ಟಾಟಾ ಸರ್ ಅವರಿಗೆ ಒಳ್ಳೆಯದು ಮಾಡಲಿ
ದಯವಿಟ್ಟು ಇವ್ವತು ಇವರ ಬಗ್ಗೆ ಇನ್ನೊಂದು ಫುಲ್ detailed video ಮಾಡಿ
ಭಾರತ ರತ್ನ ರತನ್ ಟಾಟಾ
Indian diamond ratan tata sir❤❤❤❤
Great man our ratan tata sir😔
Amar Prasad sir please full biography Maadi nam Ratan tata sir dhu 😭😭😭😭😭.
Naavu kuda helping Nature Kalibeku obba Manusana aagi Baadhuk beku nam Ratan tata tara 😢
Sir. ಎಷ್ಟು ವಿನಯತೆ ಇವರು ಸ್ವಾಭಿಮಾನಿ ಮನುಷ್ಯ ಎಂತಹ ವ್ಯಕ್ತಿ 🙏
ಅದ್ಭುತವಾದ ವ್ಯಕ್ತಿ ಯಾರಿಗು ಕೆಟ್ಟದು
ಬಯಸದೇ ಇರುವ ವ್ಯಕ್ತಿ 🙏
ಬಡವರಿಗೆ ಸಹಾಯ ಮಾಡಿದ ವ್ಯಕ್ತಿ 🙏
ಇಂತಹ ವ್ಯಕ್ತಿಗೆ ಸಾವು ನ್ಯಾಯವೇ ?
😭😭😭😭😭😭😭😭😭😭
gretest,Rathna, TATA God bless ings family members also, media Chanel information about tata, thank you very much for media Chanel 🎉
ಎಂತಹ ಮಹಾನ್ ವ್ಯಕ್ತಿ ❤
Sir you are looking 1 year young. Looking for new video.
Huge respect for Tata Sir, and your video.
Nam Indian Ratna ❤❤😔
Great man 😢 miss u sir❤😔
ಇಂತಹ ಅಪರೂಪದ ವ್ಯಕ್ತಿಯನ್ನು ಎಷ್ಟೇ ಬಣ್ಣಿಸಿದರೂ ಸಾಲದು. ಮಹಾತ್ಮನಿಗೆ ಕೋಟಿಕೋಟಿ ನಮಸ್ಕಾರಗಳು. ಜೈ ರತನ್ ನೇವಲ್ ಟಾಟಾ.
🙏🇮🇳Thank you Sir for everything you've done for India and for impacting countless lives. You've left a mark that will last for generations. Salute to you... Always your admirer... Jai Hind.🙏🚩🇮🇳
Rathan Tata Bhaarathadha Badavara "Devaru".💥🙏🙏🙏💥. Adaani, Ambaani..? Bhaarathiyara Raktha Heeruva Raakshasaru. Modhi Avara. Gulaamaru. "JAI SHREE HARI RAAM"🎉🙏🙏🙏🙏🙏🎉🇮🇳🇮🇳🇮🇳
*🇮🇳🫡🥰 Born like a Rich person be like a Humble person Great Ratan Tata 🥰🫡🇮🇳*
*😢 The Real man Donated more than his present Net Worth 😢*
❤ good human being Ratan Tata🎉 we are really mis u sir 😢
The Gem ❤️✨
🙏🙏🙏🙏❤ ಹೃದಯವಂತರು ಭಾರತದ ರತ್ನ
ಮತ್ತು ರತ್ನ. ಭಾರತದ ಬೆನ್ನೆಲುಬು. ದೇವತಾ ಪುರುಷ ಕೋಟ್ಯಾಂತರ. ಜನರ. ಕನಸು ನನಸು ಮಾಡಿದ. ಭಾರತ ರತ್ನ ಕೋಟ್ಯಾಂತರ ಜನರ ಅನ್ನ ಕ್ಕೆ ದಾರಿ ಮಾಡಿದ. ಕಲಿಯುಗ ಕರ್ಣ. ❤❤❤❤❤❤❤❤❤❤
Defination of ALPHA MALE🫡
Ratan Tata big selute sir
You will be missed deeply 🙏🙏
Love you Ratan Tata sir
🙏ಭಾರತ ರತ್ನ ರತನ್ ಟಾಟಾ ❤️👈🙏🌺ಪುಷ್ಪ ಗಿರಿ
Gem of india ❤
legends never die ratan tata sir grt
Really it's very sad to hear ... RIP Sir... Love you so much... Still you're alive in our heart ❤
ನಿಮ್ಮಂಥ ವರು ಇನ್ನೂ ಹೆಚ್ಚಿನ ದಿನ ಇರಬೇಕಿತ್ತು ಸರ್,
ರತನ್ ಟಾಟಾ ಅವರಿಗೆ ಭಾರತ ರತ್ನ ಪ್ರಶಸ್ತಿ ದೊರೆಯಬೇಕು...🇮🇳
ಭಾರತ ರತ್ನ ರತನ್ ಟಾಟಾ ಜೀ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ❤❤❤❤😢😢
Great salute to🙏🙏🙏🙏 the great Ratan tata sir, we miss you🙏🙏🙏 sir, you deserve for Bharata ratna Award
As a gold my country only Ratan tata ❤❤❤
Be born again, O great God, be born again, Ratan Tata sir
RATAN TATA SIR will always soar high in our memories!!!
One of the famous quotes by Ratan Tata Sir,
Be persistent and resilient in the face of challenges, for they are the building blocks of success."Never underestimate the power of kindness, empathy & compassion in your interactions with others."You may not always have a comfortable life, and you may not always be able to solve all the world's problems, but don't ever underestimate the importance you can have, because history has shown us that courage can be contagious, and hope can take on a life of its" ...
RIP Legend 🎉🎉🎉🎉
Ratan ji😢
Ratan Tata 🙏🇮🇳
Om Shanti
The great earth man omshanthi..
Kind Hearted person...❤❤❤❤
👌👌👌👌👌👌👌
Great person❤️
ಶ್ರೀ ರತನ್ ಟಾಟಾ 🙏🙏🙏
ರತನ್ ಟಾಟಾ 🙏🙏🙏
Ratan Tata is one of the architect of modern India. Really a Ratna. A great soul. Avara atmakke Bhagavantha sadgathi needali 🌷🙏
God for humanity ❤
ಟಾಟಾ ಉಪ್ಪಿ ನಿಂದ ಆರೋಪ್ಲ್ಯಾನ್ ವರೆಗೆ.
Salute to TATA.
Ratan Tata God India Ratan Tata every green 🍏🍏🍏🍏🍏
TATA deserved for Bharat Ratna
❤❤❤ miss you😢
Ratan Naval Tata the god ❤
ಭಾರತದ ಅತ್ಯಮೂಲ್ಯ ರತ್ನವನ್ನ ನಾವು ಕಳೆದುಕೊಂಡಿದ್ದೀವಿ 😢...
Good morning sir thank you very much for your information about a legendary man
He is India legend🎉
❤❤ Love you sir.❤❤
Rathan tata❤❤❤
Miss you tata.. 😢