ಧನ್ಯವಾದಗಳು ಮೇಡಂ ಲಂಬಾಣಿ ಜನಾಂಗದ ಇತಿಹಾಸ ಮತ್ತು ಸಂಸ್ಕೃತಿ ತುಂಬಾ ಅಚ್ಚುಕಟ್ಟಾಗಿ ವಿವರಿಸಿದ್ದಕ್ಕಾಗಿ ನಮ್ಮ ಸಮಾಜದ ವತಿಯಿಂದ ಅನಂತ ಧನ್ಯವಾದಗಳು, ಭಾರತದ ಸ್ವಾತಂತ್ರ್ಯದಲ್ಲಿ ಲಂಬಾಣಿಗರ ಪಾತ್ರ ಮಹತ್ವದೆಂದು ಸಾರಲು ಇನ್ನೂ ಅನೇಕ ಐತಿಹಾಸಿಕ ಘಟನೆಗಳನ್ನು ಪ್ರಸ್ತುತಪಡಿಸಲು ನಮರ ವಿನಂತಿ 🌹🌹🌹🌹🙏🏻🙏🏻🙏🏻🙏🏻
ಭಾರತಾಂಬೆಯ ಮಡಿಲಲ್ಲಿ ಜನಿಸಿರುವ ಅನೇಕ ಜನಾಂಗಗಳಲ್ಲಿ ತಮ್ಮದೇ ಆದ ವಿಶೇಷ ಗುರುತನ್ನು ಹೊಂದಿರುವ ನನ್ನ ಬಂಜಾರಾ ಸಮುದಾಯದ ಬಗ್ಗೆ ಸಂಕ್ಷಿಪ್ತ ವಿವರಣಯೊಂದಿಗೆ ಪ್ರಸ್ತುತ ಪಡಿಸಿದ್ದಕ್ಕಾಗಿ ಮಸ್ತ್ ಮಗ ತಂಡಕ್ಕೆ ಧನ್ಯವಾದಗಳು🙏 ನಾನು ಕಂಡ ಪ್ರಕಾರ ಮೊದಮೊದಲು ಬೇರೆ ಸಮುದಾಯದವರು ನಮ್ಮ ಸಮುದಾಯವನ್ನು ಬಹಳ ಕೀಳಾಗಿ ನೋಡುತ್ತಿದ್ದರು ಆದರೆ ಅದು ಈಗ ಬಹಳ ಕಡೆ ಕ್ಷೀಣಿಸಿದೆ.ನಮ್ಮ ಸಮುದಾಯದವರು ಬಹಳ ಶ್ರಮಜವಿಗಳು. ವರ್ಷಪೂರ್ತಿ ಮನೆ,ಸ್ವಂತ ಊರು ಜನರನ್ನು ಬಿಟ್ಟು ಬೆಂಗಳೂರು,ಮಂಗಳೂರು, ಉಡುಪಿ, ಮೈಸೂರು ಹೀಗೆ ಹಲವಾರು ಸ್ಥಳಗಳಿಗೆ ದುಡಿಮೆಗಾಗಿ ಹೋಗಿ ವರ್ಷಕ್ಕೆ ಒಂದು ತಿಂಗಳು ಮಾತ್ರ ಊರಿಗೆ ಬಂದು ಹಬ್ಬ ಆಚರಿಸಿ ಮತ್ತೆ ಅದೇ ಕೆಲಸಕ್ಕೆ ಊರು ಬಿಟ್ಟು ಹೋಗುತ್ತಾರೆ. ಕಷ್ಟ ಪಟ್ಟು ದುಡಿಯುವ ಜನಾಂಗಗಳಲ್ಲಿ ನಾವು ಮೊದಲನೆ ಸ್ಥಾನ ಪಡೆದುಕೊಳ್ಳುತ್ತವೆ.ಇದಕ್ಕೆ ಪುಷ್ಟಿ ಎಂಬಂತೆ ನಮ್ಮ ಜನಾಂಗದ ಉಡುಪು ಬಹಳ ವಿಶೇಷ ಹಾಗೂ ಎಲ್ಲಾ ಮಹಿಳೆಯರು ಆ ಉಡುಪನ್ನು ಧರಿಸಿ ನೋಡಿ ಕಡಿಮೆ ಎಂದರು 7 ರಿಂದ 8ಕೆಜಿ ತೂಕ ಇರುತ್ತದೆ ಹೊತ್ತಿಕೊಳ್ಳುವುದು ಸುಲಭವಲ್ಲ,ಎಲ್ಲರೂ ಒಮ್ಮೆ try ಮಾಡಿ, ಕಳವಳದ ಸಂಗತಿ ಎಂದರೆ ಪ್ರಸ್ತುತ ಮಹಿಳೆಯರು ಅವನ್ನು ಉಡದಿರುವುದರಿಂದ ಅದರ ಮಹತ್ವ ಸಮಾಜಕ್ಕೆ ತಲುಪಿಸಲು ಸಾಧ್ಯವಾಗುತ್ತಿಲ್ಲ ,ಕೋರಿಕೆ ಇಷ್ಟೆ ದಯವಿಟ್ಟು ನಮ್ಮ ಸಮಾಜದ ಮಹಿಳೆಯರು ಈ ಉಡುಪುಗಳನ್ನು ಉಡುವುದನ್ನು ರೂಢಿಸಿಕೊಳ್ಳಿ🙏 ಮತ್ತು ನಮ್ಮ ಜನಾಂಗದವರು ನಮ್ಮ ಭಾಷೆಯನ್ನು ಮರೆಯಬೇಡಿ ಹಾಗೂ ನಾನು ನೋಡಿರುವ ಪ್ರಕಾರ ನಾವು ಬಂಜಾರಾ ಸಮುದಾಯದವರು ಯೆಂದುಕೊಳ್ಳಲು ಹಿಂಜರಿಯುತ್ತಾರೆ ಇಂತಹವರು ಮೊದಲು ನಮ್ಮ ಸಮುದಾಯದ ಬಗ್ಗೆ ತಿಳಿದುಕೊಳ್ಳಿ ನನ್ನ ಸಮುದಾಯ ನನ್ನ ಹೆಮ್ಮೆ. ಜೈ ಹಿಂದ್ 🇮🇳 ಜೈ ಕರ್ನಾಟಕ ಜೈ ಸೇವಾಲಾಲ್ ಮಹಾರಾಜ್ 🏳️ ಜೈ ಮರಿಯಮ್ಮ 🚩
ಬಂಜಾರ ಸಮುದಾಯ ಸಂಸ್ಕೃತಿ ಮತ್ತು ಪರಂಪರೆ ತುಂಬಾ ವಿಶಿಷ್ಟವಾದದ್ದು,, ಜೈ ಸೇವಾಲಾಲ್ ಮಹಾರಾಜ್, ಜೈ ಸೇವಾಲಾಲ್ ನಮ್ಮ ಸಮುದಾಯದ ಬಗ್ಗೆ ವೀಡಿಯೋ ಮಾಡಿದ್ದಕ್ಕೆ ಮಸ್ತ ಮಗ ಚಾನೆಲ್ ಧನ್ಯವಾದಗಳು .
🚩ಧನ್ಯವಾದಗಳು, ಮೇಡಂ ನಮ್ಮ ಈ ಸಂಸ್ಕೃತಿಗೆ ಮತ್ತು ನಮ್ಮ ಬಂಜಾರ ಸಮುದಾಯಕ್ಕೆ 🏳️ವಿಶೇಷವಾದ ವಿಡಿಯೋ ಮಾಡಿದ್ದಕ್ಕೆ ತುಂಬಾ ವಿಶೇಷವಾದ ಕಲ್ಚರ್ಗಳು ಇದಾವೆ ವಿಶೇಷವಾದ ವಿಡಿಯೋಮಾಡಿದಕ್ಕೆ ಧನ್ಯವಾದಗಳು🚩🙏 ಜೈ ಸೇವಾಲಾಲ್ ಜೈ ಮರಿಯಮ್ಮ 🚩💐
ಹಕ್ಕು ಪತ್ರ ನೀಡದಿದ್ದರೆ ನಿಮ್ಮನ್ನು ಈ ದೇಶದಿಂದ ಓಡಿಸಿ ಬಿಡುತ್ತಿದ್ದರಾ? ನೀವು ದುಡಿದು ನೀವು ಖರೀದಿಸಿರುವ ಜಾಗಕ್ಕೆ ಹಕ್ಕು ಪತ್ರ ನೀಡುವ ಅಧಿಕಾರ ಯಾರಿಗೂ ಇಲ್ಲ. ಹಾಗೆ ಹಕ್ಕು ಪತ್ರ ನೀಡುವಂತಿ ಇದ್ದಿದ್ರೆ ಸರ್ಕಾರ ತನ್ನ ಸ್ವಂತ ಹಣದಿಂದ ನಿವೇಶನವನ್ನು ಖರೀದಿಸಿ ಕೊಡಬೇಕಾಗಿತ್ತು.
ತುಂಬು ಹೃದಯದಿಂದ ಧನ್ಯವಾದಗಳು ಮೇಡಂ ನಮ್ಮ ಭಾಷೆ ನಮ್ಮ ಜನಾಂಗ ನಮ್ಮ ಸಂಸ್ಕೃತಿ ಯಾವ ರೀತಿ ಇರುತ್ತೆ ಎಂದು ತುಂಬಾ ಸರಳವಾಗಿ ಸ್ವಚ್ಛವಾಗಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು 🙏🙏❤️❤️❤️
Thank you @masth magaa for showcase of the history of our banjara culture, and spreading awareness about us, to the people who don't know, nice information... Jai hind... Jai karnataka mate...Jai sevalal...jai banjara... 🙏🙏 to all..
Thank you mam for giving information about our culture,our ancestors fights,showing about their hardwork,purity,shown clearly tht they might lost themselves but never lost their self respect ,continued their tradition,folk songs,pavads,pada system ,I feel proud I am a Banjara,jai sevalal ❤
I am very proude to be an banjara community our culture was worlds richest culture, if the British people was not Dominate, may be our community was Good stable in Ecnomic as well as in Good leveing Life style.
ಧನ್ಯವಾದಗಳು ಮೇಡಂ,ನಮ್ ಬಂಜಾರ ಜನ ಬಗ್ಗೆ ಮಾಹಿತಿ ನೀಡಿದಕ್ಕೆ .ಜೈ ಹಿಂದ್. ಜೈ ಸೇವಾಲಾಲ್ 🚩
ಧನಯವಾದಗಳೊಂದಿಗೆ ಮೇಡಂ
ಕರ್ನಾಟಕ ರಾಜ್ಯದ ಇಂದಿನ ಸರ್ಕಾರದ ನಿರ್ಧಾರಕ್ಕೆ ಸರ್ಕಾರವನ್ನು ಅಭಿನಂದಿಸುತ್ತೇನೆ.
Tq
👌
S
ನಮ್ಮ ಲಂಬಾಣಿ ಇತಿಹಾಸ ಮತ್ತು ಸಂಸ್ಕೃತಿ ಬಗ್ಗೆ ತಿಳಿಸಿದಕ್ಕೆ ಹೃತ್ಪೂರ್ವಕ ಧನ್ಯವಾದಗಳು 🙏 ಜೈ ಸೇವಾಲಾಲ್ 🙏
💞💞💞
❤❤
ತುಂಬಾ ಧನ್ಯವಾದಗಳು.. ಮೇಡಂ ನಿಮಗೆ ಮತ್ತು ನಿಮ್ಮ ತಂಡಕ್ಕೆ.. ಎಲ್ಲರಿಗೂ ನಮ್ಮಲಂಬಾಣಿ ಜಾನಂಗದ ಬಗ್ಗೆ ಮಾಹಿತಿಯನ್ನು ತಿಳಿಸಿದ್ದಕ್ಕೆ.ಜೈ ಸೇವಾಲಾಲ್ 🙏🙏🙏
ಧನ್ಯವಾದಗಳು ಮೇಡಂ ಲಂಬಾಣಿ ಜನಾಂಗದ ಇತಿಹಾಸ ಮತ್ತು ಸಂಸ್ಕೃತಿ ತುಂಬಾ ಅಚ್ಚುಕಟ್ಟಾಗಿ ವಿವರಿಸಿದ್ದಕ್ಕಾಗಿ ನಮ್ಮ ಸಮಾಜದ ವತಿಯಿಂದ ಅನಂತ ಧನ್ಯವಾದಗಳು, ಭಾರತದ ಸ್ವಾತಂತ್ರ್ಯದಲ್ಲಿ ಲಂಬಾಣಿಗರ ಪಾತ್ರ ಮಹತ್ವದೆಂದು ಸಾರಲು ಇನ್ನೂ ಅನೇಕ ಐತಿಹಾಸಿಕ ಘಟನೆಗಳನ್ನು ಪ್ರಸ್ತುತಪಡಿಸಲು ನಮರ ವಿನಂತಿ 🌹🌹🌹🌹🙏🏻🙏🏻🙏🏻🙏🏻
ಲಂಬಾಣಿ ಆಗಿ ಹುಟ್ಟಿದ್ದು ನಾವೇಸ್ಟು ಧನ್ಯರು 💐🙏🏻 ರಾಮ್ ರಾಮಿ....
Neen estu punya vanta na nadadde jara tika haddaso raddi magana
ರಾಮ್ ರಾಮಿ
🙏🏻
ಅಶೋಕ್ sir nivu supar
@@shanthirc2185 😍
ಧನ್ಯವಾದಗಳು ಮೇಡಂ. ನಮ್ ಬಂಜಾರ ಜನ ಬಗ್ಗೆ ಮಾಹಿತಿ ನೀಡಿದಕೇ ಜೈ ಹಿಂದ್. ಜೈ ಸೇವಾಲಾಲ್ 🚩🚩🙏🏳🏳🙏🙏
Proud to be Banjarian ✊ jai sevalal 🙏
Hiii valu
@@vk___047 sachin hu belgeri se
@@sachinrathod7360 👍
ಬಂಜಾರಾ ಸಮಾಜದ ಕುರಿತು ಅತ್ಯಂತ ಸರಳತೆಯಲ್ಲಿ ಎಲ್ಲರಿಗೂ ಸಂದೇಶವನ್ನು ನೀಡುತ್ತಿರುವ ನಿಮಗೆ ನಮ್ಮ ಬಂಜಾರಾ ಸಮಾಜದ ವತಿಯಿಂದ ಹೃದಯಪೂರ್ವಕ ಅಭಿನಂದನೆಗಳು🙏🙏🙏
ತುಂಬಾ ಒಳ್ಳೆ ಮಾಹಿತಿ... ನನಗೆ ತುಂಬಾ ಜನ ಲಂಬಾಣಿ ಫ್ರೆಂಡ್ಸ್ ಇದ್ದಾರೆ ❤️🙏🏼
😍🤗
Very informative & u have brought down the reality. Our governments should know the defficulties facedd by the bunjaras.
Thank you anna
ನಮ್ಮ ಲಂಬಾಣಿ /ಬಂಜಾರಾ ಜನರ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ವಿವರವಾಗಿ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಮೇಡಂ 🙏.
ಜಗತ್ತಲ್ಲಿ ನಂಬರ್ 1 ವೇಷಭೂಷಣ madam. ಹಾಗೂ ಸಮಾಜಕ್ಕೆ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು🙏💐
❤️❤️😎😎
Thanks madam🙏🙏🙏
Jai sevalal
Dhanyawad agali।
ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ, ಅದ್ಬುತವಾದ ಮಾಹಿತಿ ಹಂಚಿಕೊಂಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ನನ್ನ ನೆಚ್ಚಿನ ತಂಡಕ್ಕೆ 🙏🙏💐💐 ಜೈ ಸೇವಾ ಲಾಲ 🙏
ಲಂಬಾಣಿ ಜನರ ಸಂಪ್ರದಾಯ ಸಂಸ್ಕ್ೃತಿ ವೇಷಭೂಷಣ ತುಂಬಾ ವಿಶಿಷ್ಟ ಹಾಗೂ ಶ್ರೇಷ್ಟವಾದದ್ದು. ಇಂದಿನ ಯುವಪೀಳಿಗೆ ಅವುಗಳನ್ನು ಮರೆತು ಬಿಡದೆ ಮುಂದಿನ ಜನಾಂಗಕ್ಕೆ ಪರಿಚಯಿಸಿ
Proud to be banjarian..... This video make us more strong nd remembered what we are and how our community were began....
ಶ್ರೀ ಸೇವಾಲಾಲ್ ಮಹಾರಾಜ್. ಶ್ರೀ ಮಾರಿಯಮ್ಮ ದೇವಿ.. ನಮ್ಮ ಜಾತಿ ನಮ್ನ ಹೆಮ್ಮೆ..ಜೈ ಭೀಮ್
ಧನ್ಯವಾದಗಳು ಮೇಡಂ ನಮ್ಮ ಸಮಾಜ ಉತ್ತಮ ಮಾಹಿತಿ ನೀಡಿದಕ್ಕೆ 💐
ಭಾರತದ ಒಂದು ಅದ್ಭುತ ಜನಾಂಗ 💥 ಲಂಬಾಣಿ 💥 ಜನಾಂಗ ಇವರು ಇವರದ್ದೇ ಆದ ಸಂಸ್ಕೃತಿ ಹೊಂದಿದ್ದು ವಿದೇಶದಲ್ಲೂ ಭಾರತದ ಸಂಸ್ಕೃತಿ ತಿಳಿಸುವಂತೆ ಮಾಡಿದ್ದಾರೆ 🙏🙏
Very beautiful information madam thank you ನಾವು ಲಂಬಾಣಿಗಳು ಅನ್ನೊದಕ್ಕೆ ತುಮನಬಾ ಹೆಮ್ಮೆ ಆಗುತ್ತೆ ಅದರಲ್ಲೂ IAS questions ಆಗಿದೆ ಬಂಜಾರಗಳ ಮೇಲೆ
ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ 🥰
Thanku so much
@@manjularathod8868 Tq
ಧನ್ಯವಾದಗಳು ಮೇಡಂ, ನಮ್ಮ ಬಂಜಾರ ಸಮುದಾಯದ ಬಗ್ಗೆ ಮಾಹಿತಿ ನೀಡಿದ್ದಕ್ಕೆ ತಮಗೂ ತಮ್ಮ ತಂಡಕ್ಕೂ ಧನ್ಯವಾದಗಳು
Jai sevalal 🏳
Jai bhavani 🚩
Jai karnataka 💛❤
ನಮ್ಮ ಬಂಜಾರ ಸಮುದಾಯದ ಬಗ್ಗೆ ದೇಶದ ಜನರಿಗೆ ತಿಳಿಯುವಂತೆ ಮಾಡಿದ ಈ ನಿಮ್ಮ ಕಾರ್ಯಕ್ಕೆ ತುಂಬಾ ತುಂಬಾ ಧನ್ಯವಾದಗಳು ಮೇಡಂ ...
ತುಂಬಾ ಧನ್ಯವಾದಗಳು ಮೇಡಂ ಜೀ.... ❤️ ನಮ್ಮ ಜನಾಂಗದ ಬಗ್ಗೆ ಇಷ್ಟೊಂದು ಮಾಹಿತಿ ತಿಳಿಸಿದ್ದಕ್ಕೆ.... 🙏🏿🙏🏿
Proud to be banjara madam.... ಬಂಜಾರ ಜನಾಂಗದ ಬಗ್ಗೆ ತಿಳಸೀ ಕೊಟ್ಟಿದಕ್ಕೆ ಧನ್ಯವಾದಗಳು..
Thank you mam for giving the information about our Banjara culture. Sant Shri sevalal Maharaj ki Jai.. jai jai gor Banjara...
ಭಾರತಾಂಬೆಯ ಮಡಿಲಲ್ಲಿ ಜನಿಸಿರುವ ಅನೇಕ ಜನಾಂಗಗಳಲ್ಲಿ ತಮ್ಮದೇ ಆದ ವಿಶೇಷ ಗುರುತನ್ನು ಹೊಂದಿರುವ ನನ್ನ ಬಂಜಾರಾ ಸಮುದಾಯದ ಬಗ್ಗೆ ಸಂಕ್ಷಿಪ್ತ ವಿವರಣಯೊಂದಿಗೆ ಪ್ರಸ್ತುತ ಪಡಿಸಿದ್ದಕ್ಕಾಗಿ ಮಸ್ತ್ ಮಗ ತಂಡಕ್ಕೆ ಧನ್ಯವಾದಗಳು🙏
ನಾನು ಕಂಡ ಪ್ರಕಾರ ಮೊದಮೊದಲು ಬೇರೆ ಸಮುದಾಯದವರು ನಮ್ಮ ಸಮುದಾಯವನ್ನು ಬಹಳ ಕೀಳಾಗಿ ನೋಡುತ್ತಿದ್ದರು ಆದರೆ ಅದು ಈಗ ಬಹಳ ಕಡೆ ಕ್ಷೀಣಿಸಿದೆ.ನಮ್ಮ ಸಮುದಾಯದವರು ಬಹಳ ಶ್ರಮಜವಿಗಳು.
ವರ್ಷಪೂರ್ತಿ ಮನೆ,ಸ್ವಂತ ಊರು ಜನರನ್ನು ಬಿಟ್ಟು ಬೆಂಗಳೂರು,ಮಂಗಳೂರು, ಉಡುಪಿ, ಮೈಸೂರು ಹೀಗೆ ಹಲವಾರು ಸ್ಥಳಗಳಿಗೆ ದುಡಿಮೆಗಾಗಿ ಹೋಗಿ ವರ್ಷಕ್ಕೆ ಒಂದು ತಿಂಗಳು ಮಾತ್ರ ಊರಿಗೆ ಬಂದು ಹಬ್ಬ ಆಚರಿಸಿ ಮತ್ತೆ ಅದೇ ಕೆಲಸಕ್ಕೆ ಊರು ಬಿಟ್ಟು ಹೋಗುತ್ತಾರೆ. ಕಷ್ಟ ಪಟ್ಟು ದುಡಿಯುವ ಜನಾಂಗಗಳಲ್ಲಿ ನಾವು ಮೊದಲನೆ ಸ್ಥಾನ ಪಡೆದುಕೊಳ್ಳುತ್ತವೆ.ಇದಕ್ಕೆ ಪುಷ್ಟಿ ಎಂಬಂತೆ ನಮ್ಮ ಜನಾಂಗದ ಉಡುಪು ಬಹಳ ವಿಶೇಷ ಹಾಗೂ ಎಲ್ಲಾ ಮಹಿಳೆಯರು ಆ ಉಡುಪನ್ನು ಧರಿಸಿ ನೋಡಿ ಕಡಿಮೆ ಎಂದರು 7 ರಿಂದ 8ಕೆಜಿ ತೂಕ ಇರುತ್ತದೆ ಹೊತ್ತಿಕೊಳ್ಳುವುದು ಸುಲಭವಲ್ಲ,ಎಲ್ಲರೂ ಒಮ್ಮೆ try ಮಾಡಿ, ಕಳವಳದ ಸಂಗತಿ ಎಂದರೆ ಪ್ರಸ್ತುತ ಮಹಿಳೆಯರು ಅವನ್ನು ಉಡದಿರುವುದರಿಂದ ಅದರ ಮಹತ್ವ ಸಮಾಜಕ್ಕೆ ತಲುಪಿಸಲು ಸಾಧ್ಯವಾಗುತ್ತಿಲ್ಲ ,ಕೋರಿಕೆ ಇಷ್ಟೆ ದಯವಿಟ್ಟು ನಮ್ಮ ಸಮಾಜದ ಮಹಿಳೆಯರು ಈ ಉಡುಪುಗಳನ್ನು ಉಡುವುದನ್ನು ರೂಢಿಸಿಕೊಳ್ಳಿ🙏 ಮತ್ತು ನಮ್ಮ ಜನಾಂಗದವರು ನಮ್ಮ ಭಾಷೆಯನ್ನು ಮರೆಯಬೇಡಿ ಹಾಗೂ ನಾನು ನೋಡಿರುವ ಪ್ರಕಾರ ನಾವು ಬಂಜಾರಾ ಸಮುದಾಯದವರು ಯೆಂದುಕೊಳ್ಳಲು ಹಿಂಜರಿಯುತ್ತಾರೆ ಇಂತಹವರು ಮೊದಲು ನಮ್ಮ ಸಮುದಾಯದ ಬಗ್ಗೆ ತಿಳಿದುಕೊಳ್ಳಿ
ನನ್ನ ಸಮುದಾಯ ನನ್ನ ಹೆಮ್ಮೆ.
ಜೈ ಹಿಂದ್ 🇮🇳
ಜೈ ಕರ್ನಾಟಕ
ಜೈ ಸೇವಾಲಾಲ್ ಮಹಾರಾಜ್ 🏳️
ಜೈ ಮರಿಯಮ್ಮ 🚩
Nice sir
Nice sir❤❤ jai sevalal🏳🚩🙏🙏
👊👊👊✊
Jai
ಜೈ ಸೇವಾಲಾಲ್ 🙏 🚩
ನಮ್ಮ ಲಂಬಾಣಿ ಇತಿಹಾಸ ಮತ್ತು ಸಂಸ್ಕೃತಿ ಬಗ್ಗೆ ತಿಳಿಸಿದಕ್ಕೆ ಹೃತ್ತೂರ್ವಕ ಧನ್ಯವಾದಗಳು ಜೈ
ಸೇವಾಲಾಲ್🤩✌🏻️
ಧನ್ಯವಾದಗಳು ಮೇಡಮ್ ನಮ್ಮ ಬಂಜಾರ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಿದಕ್ಕೆ
ಧನ್ಯವಾದಗಳು ಮೇಡಂ ನಮ್ಮ ಬಂಜಾರ ಸಮುದಾಯದ ಬಗ್ಗೆ ಮಾತನಾಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಜೈ ಸೇವಾಲಾಲ್
ಲಂಬಾಣಿ ಜನಾಂಗದ ಬಗ್ಗೆ ತಿಳಿಸಿದ್ದಕ್ಕೆ ಹೃದಯಪೂರ್ವಾಕ ಧನ್ಯವಾದಗಳು ಮೇಡಂ
I proud being a Banjara thanks to explain about our community....Jai sevalaal..
Hi are you from Karnataka bro?
ಬಂಜಾರ ಸಮುದಾಯ ಸಂಸ್ಕೃತಿ ಮತ್ತು ಪರಂಪರೆ ತುಂಬಾ ವಿಶಿಷ್ಟವಾದದ್ದು,, ಜೈ ಸೇವಾಲಾಲ್ ಮಹಾರಾಜ್, ಜೈ ಸೇವಾಲಾಲ್ ನಮ್ಮ ಸಮುದಾಯದ ಬಗ್ಗೆ ವೀಡಿಯೋ ಮಾಡಿದ್ದಕ್ಕೆ ಮಸ್ತ ಮಗ ಚಾನೆಲ್ ಧನ್ಯವಾದಗಳು .
ನಮ್ಮ ಜನಾಂಗದ ವಿಷಯದ ವಿಚಾರ ವನ್ನು ನೀವು ತುಂಬಾ ಚೆನ್ನಾಗಿ ತಿಳಿಸಿದಿರಿ... ಧನ್ಯವಾದಗಳು 🙏🙏🙏🙏
ಅಲ್ಮೋಸ್ಟ್ ಈ ವಿಡಿಯೋ ದ ಯಲ್ಲಾ ಕಮೆಂಟ್ ನಮ್ಮವರದ್ದೇ ಇದೆ.. ❤️ ಜೈ ಸೇವಾಲಾಲ್ 🚩🚩
ತುಂಬ ಧನ್ಯವಾದಗಳು ಮೇಡಂ ಬಂಜಾರ ಜನ ಬಗ್ಗೆ ಮಾತಾಡಿದಕ್ಕೆ 🙏🏻🙏🏻🙏🏻🙏🏻 ಜೈ ಸೇವಾಲಾಲ್ ಮಾರಾಜ್ 🙏🏻🙏🏻
Being a banjara it feels good to listen about our cultue,Thanks for ur effort.
Wonderful information about banjara community madam ❤jai sevala
🚩ಧನ್ಯವಾದಗಳು, ಮೇಡಂ ನಮ್ಮ ಈ ಸಂಸ್ಕೃತಿಗೆ ಮತ್ತು ನಮ್ಮ ಬಂಜಾರ ಸಮುದಾಯಕ್ಕೆ 🏳️ವಿಶೇಷವಾದ ವಿಡಿಯೋ ಮಾಡಿದ್ದಕ್ಕೆ ತುಂಬಾ ವಿಶೇಷವಾದ ಕಲ್ಚರ್ಗಳು ಇದಾವೆ ವಿಶೇಷವಾದ ವಿಡಿಯೋಮಾಡಿದಕ್ಕೆ ಧನ್ಯವಾದಗಳು🚩🙏 ಜೈ ಸೇವಾಲಾಲ್ ಜೈ ಮರಿಯಮ್ಮ 🚩💐
ನಮ್ಮ ಸಮಾಜಕ್ಕೆ ಹಕ್ಕು ಪತ್ರಗಳನ್ನು ನೀಡಿದ ಮೊದಿಜಿ ಅವರಿಗೆ🙏🙏🙏 ಧನ್ಯವಾದಗಳು
ಹಾಗೂ ಈ ನಿಮ್ಮ ಚಾನಲೆಗೆ ಧನ್ಯವಾದಗಳು ಮೇಡಂ ನಮ್ಮ ಸಮಾಜದ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ 🙏🙏
❤❤
ಹಕ್ಕು ಪತ್ರ ನೀಡದಿದ್ದರೆ ನಿಮ್ಮನ್ನು ಈ ದೇಶದಿಂದ ಓಡಿಸಿ ಬಿಡುತ್ತಿದ್ದರಾ? ನೀವು ದುಡಿದು ನೀವು ಖರೀದಿಸಿರುವ ಜಾಗಕ್ಕೆ ಹಕ್ಕು ಪತ್ರ ನೀಡುವ ಅಧಿಕಾರ ಯಾರಿಗೂ ಇಲ್ಲ. ಹಾಗೆ ಹಕ್ಕು ಪತ್ರ ನೀಡುವಂತಿ ಇದ್ದಿದ್ರೆ ಸರ್ಕಾರ ತನ್ನ ಸ್ವಂತ ಹಣದಿಂದ ನಿವೇಶನವನ್ನು ಖರೀದಿಸಿ ಕೊಡಬೇಕಾಗಿತ್ತು.
ಜೈ ಸೇವಾಲಾಲ್ ❤️thank you so much sri raksha mam❤️
ತುಂಬು ಹೃದಯದಿಂದ ಧನ್ಯವಾದಗಳು ಮೇಡಂ ನಮ್ಮ ಭಾಷೆ ನಮ್ಮ ಜನಾಂಗ ನಮ್ಮ ಸಂಸ್ಕೃತಿ ಯಾವ ರೀತಿ ಇರುತ್ತೆ ಎಂದು ತುಂಬಾ ಸರಳವಾಗಿ ಸ್ವಚ್ಛವಾಗಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು 🙏🙏❤️❤️❤️
Thanks for covering our Banjara culture information video.... proud to say I am Banjara ❤️🙏
Thanks ಮೇಡಂ ನಮ್ಮ ಜನಾಂಗದ ಬಗ್ಗೆ ಮಾಹಿತಿ ತಿಳಿಸಿದಕ್ಕೆ ಜೈ ಸೇವಾಲಾಲ್. ಜೈ ಮರಿಯಮ್ಮನಯಾಡಿ
ಬಂಜಾರ ಸಮಾಜದ ಬಗ್ಗೆ ಸರಳವಾದ ಮಾಹಿತಿಯನ್ನು ಮಾಹಿತಿಯನ್ನು ನೀಡಿದ ನಿಮಗೆ ನಮ್ಮ ಸಮಾಜದ ಪರವಾಗಿ ಕೋಟಿ ಕೋಟಿ ಧನ್ಯವಾದಗಳು ಮೇಡಂ
ಧನ್ಯವಾದಗಳು ಮೇಡಂ ನಮ್ಮ್ ಹೆಮ್ಮೆ ಲಂಬಾಣಿ ಬಂಜಾರ ಬಗ್ಗೆ ಹೇಳಿದ್ದಕೆ 🙏
ತುಂಬಾ ಧನ್ಯವಾದಗಳು mdm.... ಅದ್ಭುತ ನಿರೂಪಣಾ ಶೈಲಿ, ನಿರರ್ಗಳವಾದ, ಮಾತುಗಾರಿಕೆ, ಉತ್ತಮ ಮಾಹಿತಿ ಸಂಗ್ರಹಣೆ, 🙏🙏
Thank you medam namma banjara janangada bagge mahiti Kottiddakke dhanyavadagalu
ನಮ್ಮ ಇತಿಹಾಸ ಹಾಗೂ ನಮ್ಮ ಸಂಕೃತಿಯನ್ನು ನಮ್ಮ ಕನ್ನಡ ನಾಡಿನ ಜನತೆಗೆ ತಿಳಿಸುವ ಪ್ರಾಮಾಣಿಕ ಪ್ರಯತ್ನವನ್ನು ನಡೆಸಿದ *ಮಸ್ತ್ ಮಗ* ತಂಡಕ್ಕೆ ಧನ್ಯವಾದ.
They are not kannada. They are from north india/afghanistan originally
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ನಿಮಗೆ ಧನ್ಯವಾದಗಳು.
ತುಂಬಾ ಧನ್ಯವಾದಗಳು ನಮ್ಮ ಸಂಸ್ಕೃತಿಯ ಬಗ್ಗೆ ತಿಳಿ ಹೇಳಿದ್ದಕ್ಕೆ ಮತ್ತು ನಮ್ಮ ಇತಿಹಾಸವನ್ನು ತಿಳಿಸಿ ಹೇಳಿರುವುದಕ್ಕೆ❣️
ಧನ್ಯವಾದಗಳು madam ನಮ್ಮ ಸಮುದಾಯದ ಬಗ್ಗೆ ನಮ್ಮ ಕನ್ನಡ ಜನತೆಗೆ ತಿಳಿಸಿ ಕೊಟ್ಟಿದ್ದಕ್ಕೆ ಜೈ ಸೇವಾಲಲ್ .ಜೈ ಕರ್ನಾಟಕ ಮಾತೆ .ಜೈ ಮೋದಿ ಜೀ
ಮೇಡಮ್ ಪ್ರಪಂಚದಲ್ಲಿನ180 ದೇಶದಲ್ಲಿ ವಾಸ ವಾಗಿದ್ದಾರೆ ಹೆಚ್ಚಾಗಿ ಭಾರತ ಮತ್ತು ಪಾಕಿಸ್ತಾನದಲ್ಲಿದ್ದಾರೆ ಹಾಗೆ ನಮ್ಮದೇಶದ ದಲ್ಲಿ 13 ರಿಂದ 14 ಕೋಟಿ ಜನಸಂಖೆ ಯಲ್ಲಿದ್ದಾರೆ.
ಪಾಕಿಸ್ತಾನದಲ್ಲಿ ಇಲ್ಲಾ ಬ್ರದರ್
ಲಂಬಾಣಿ ಆಗಿ ಹುಟ್ಟಿತು ನಾವೆಷ್ಟು ಧನ್ಯರು ರಾಮ್ ರಾಮಿ ಜೈ ಸೇವಾಲಾಲ್ ಬಂಜಾರ
ಧನ್ಯವಾದಗಳು ಮೇಡಂ ನಮ್ಮ ಬಂಜಾರಾ ಸಂಸ್ಕೃತಿ ಬಗ್ಗೆ ಮಾಹಿತಿ ನೀಡಿದ್ದಕ್ಕೆ ತುಂಬಾ ಥ್ಯಾಂಕ್ಸ್ ..ಜೈ ಸೇವಾಲಾಲ್ 🙏🙏
Really proud to be an lambani
Great work @mastmaga
ಧನ್ಯವಾದಗಳು ಮೆಡಮ್...
ನಿಮ್ಮ ಬಂಜಾರಾ ಕಾಳಜಿ ಗೆ🙏🙏🙏🙏
ಲಂಬಾಣಿ ಜನಾಂಗದ ಬಗ್ಗೆ ಮಾಹಿತಿ ನೀಡುವ ಅತ್ಯಾಧುನಿಕ ಧನ್ಯವಾದಗಳ್ಳು ಮೇಡಂ ❤
ತುಂಬಾ ಚೆನ್ನಾಗಿದೆ ಮೇಡಂ
ನಮ್ ಸಂಸ್ಕೃತಿ ಮತ್ತು ನಮ್ಮ ಜನಾಂಗದ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದ್ದಿರಿ
ಧನ್ಯವಾದಗಳು
ತುಂಬಾ ಧನ್ಯವಾದಗಳು.. ಮೇಡಂ ನಿಮಗೆ ಮತ್ತು ನಿಮ್ಮ ತಂಡಕ್ಕೆ.. ಎಲ್ಲರಿಗೂ ನಮ್ಮಲಂಬಾಣಿ ಜಾನಂಗದ ಬಗ್ಗೆ ಮಾಹಿತಿಯನ್ನು ತಿಳಿಸಿದ್ದಕ್ಕೆ.ಜೈ ಸೇವಾಲಾಲ್ jai banjara
Thank you @masth magaa for showcase of the history of our banjara culture, and spreading awareness about us, to the people who don't know, nice information...
Jai hind... Jai karnataka mate...Jai sevalal...jai banjara... 🙏🙏 to all..
Proud to be Banjara ❤️ Jai sevalal🙏🏳️
ಈ ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು
really proud to be a lambani...lot of thanks to u and ur team...
ಲಂಬಾಣಿ ಜನಾಂಗದ ಬಗ್ಗೆ ವಿವರವಾಗಿ ತಿಳಿಸಿದ್ದಕ್ಕೆ... ಧನ್ಯವಾದಗಳು...
ನಮ್ಮ ಬಂಜಾರ ಸಂಸ್ಕೃತಿಯ ಬಗ್ಗೆ ಮಾಹಿತಿ ನೀಡಿರುವ ನಿಮಗೆ ತುಂಬು ಹೃದಯದ ಧನ್ಯವಾದಗಳು 💐🙏
ತುಂಬ ಧ್ಯವಾದಗಳು ಮೇಡಂ... ಈ ವರಿದಿ ಕೊಟ್ಟಿದ್ದಕ್ಕೆ 🙏🥰🥰🥰💐
Thank you mam for giving information about our culture,our ancestors fights,showing about their hardwork,purity,shown clearly tht they might lost themselves but never lost their self respect ,continued their tradition,folk songs,pavads,pada system ,I feel proud I am a Banjara,jai sevalal ❤
Thank you mast maga channel for made video on our banjara community. Jai sevalal....By: Gururaj from Bagalkot Karnataka India
Tq so much medam namge Banjara bage mahiti helidake
ನಾನು ಧನ್ಯನಾದೆ ಮ್ಯಾಡಮ್ ಬಂಜಾರ ಆಗೀ ಹುಟ್ಟಿದಕ್ಕೆ 🙏🙏🙏🙏🙏
ದನ್ಯವಾದಗಳು ಮೇಡಂ ಬಂಜಾರಾ ದವರು ಏನು ಅಂತ ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಮೇಡಂ 🙏 ಜೈ ಹಿಂದ್ ಜೈ ಸೇವಾಲಾಲ್ ಜೈ ಭೀಮ್
ಉಪಯುಕ್ತ ಮಾಹಿತಿಯನ್ನು ನಿಡಿದಕ್ಕೆ ತುಂಬು ಹೃದಯದ ಧನ್ಯವಾದಗಳು ಮೆಡಂ
ನಮ್ಮ ಜನ ನಮ್ಮ ಹೆಮ್ಮೆ... ಜೈ ಶ್ರೀ ಸೇವಾಲಾಲ್.. ಧನ್ಯವಾದಗಳು ಮೇಡಮ್
I am very proude to be an banjara community our culture was worlds richest culture, if the British people was not Dominate, may be our community was Good stable in Ecnomic as well as in Good leveing Life style.
ಧನ್ಯವಾದ ಮೇಡಂ ನಮ್ಮ ಲಂಬಾಣಿ ಅವರ ಬಗ್ಗೆ ಮಾಹಿತಿ ಹೇಳಿದ್ದಕ್ಕೆ ಜೈ ಜೈ ಲಂಬಾಣಿ 🚩🚩🚩🙏🙏
Bigg salute madam for focus on banjara culture.
ತುಂಬಾ ಧನಯವಾದಗಳು ಮೇಡಮ್ .. ನಮ್ಮ ಜನಾಂಗದ ಬಗ್ಗೆ ಮಾಹಿತಿ ತೀಲೀಸಿದ್ದಕ್ಕೆ
Proud to be banjarian 😍✌️
ಲಂಬಾಣಿ ಜನಾಂಗದ ಸಾಮಾಜಿಕ ಸಾಂಸ್ಕೃತಿಕ ಮಾಹಿತಿ ನೀಡಿದ ಮೇಡಂ ಅವರಿಗೆ ಧನ್ಯವಾದಗಳು 👍🌹👏
ವಿಲ್ ಇಂಫಾರ್ಮೇಷನ್ ಥ್ಯಾಂಕ್ ಯೂ ಸೋ ಮಚ್ ಮ್ಯಾಮ್ ಬಂಜಾರ ಸಮುದಾಯಕ್ಕೆ ಸಪೋರ್ಟ್ ಮಾಡಿದಕ್ಕೆ ಧನ್ಯವಾದಗಳು ಜೈ ಭವಾನಿ ಜೈ ಸೇವಾಲಾಲ್
👌🏻👌🏻 ಮೇಡಂ.. 🙏🏻 ಜೈ ಸೇವಾಲಾಲ್ 🙏🏻💐
Proud to be banjara🔥🔥. Jai sevalal
Thank you ma'am for your helpful information 🙏🏻
"Proud to be banjara"✌️❤️🎈
ತುಂಬು ಹೃದಯದ ಧನ್ಯವಾದಗಳು ಮೇಡಂ❣️🙏 ಜೈ ಸೇವಾಲಾಲ್
ನಮ್ಮ ಬಂಜಾರ ನಮ್ಮ ಹೆಮ್ಮೆ 🚩🚩 ಜೈ ಹಿಂದ್ ....ಜೈ ಬಂಜಾರ ...ಜೈ ಸೇವಾಲಾಲ್ 😍😍
ಧನ್ಯವಾದಗಳು ಮೇಡಂ ಜೈ ಸೇವಾಲಾಲ್ 💐💐
ಧನ್ಯವಾದಗಳು ಮೇಡಮ್ ನಮ್ಮ ಸಮಾಜದ ಮೇಲೆ ನೀವು ತೋರಿದ ಪ್ರೀತಿಗೆ ಧನ್ಯವಾದಗಳು🙏🙏
ಧನ್ಯವಾದಗಳು ❤️
🔥ಜೈ ಸೇವಾಲಾಲ್🚩🚩
ಧನ್ಯವಾದಗಳು ಮೇಡಂ ನಮ್ಮ ಲಮಾಣಿ ಜನತೆಗೆ ಮಾಹಿತೆ ನೀಡಿದ್ದಕ್ಕೆ
❤
ನಮ್ಮ ಸಮುದಾಯದ ಬಗ್ಗೆ ತಿಳಿಸಿದ ನಿಮಗೆ ಧನ್ಯವಾದಗಳು 🥰
ಹಮ್ ಬಂಜಾರಾ ❤❤ ಧನ್ಯದವಾಗಳು ತಾಯಿ ನಮ್ಮ ಸಂಸ್ಕೃತಿ ಬಗ್ಗೆ ತಿಳಿಸಿದ್ದಕ್ಕೆ
ನಮ್ಮ ವಿಜಯಪುರ, ನಮ್ಮ ಹೆಮ್ಮೆ❤️
ತುಂಬಾ ತುಂಬಾ ಧನ್ಯವಾದಗಳು ಮೇಡಂ ನಮ್ಮ ಜನಾಂಗದ ಬಗ್ಗೆ ಮಾಹಿತಿ ನೀಡಿದ್ದಕ್ಕೆ 🙏
Proud to be Banjara... Jai sevalal🚩
Jai sevalal
Thanks ma'am for this wonderful speech. Jai Hind Jai sevalal...🙏🏻🙏🏻
Proud To be Banjara..Jai Sevalal
ಜೈ ಸೇವಾಲಾಲ್ ಜೈ ಮರಿಯಮ್ಮ 🙏🙏🙏 ಧನ್ಯವಾದಗಳು ಮೇಡಂ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದಕ್ಕೆ❤
ಅಮೂಲ್ಯವಾದ ಸಮಗ್ರ ಮಾಹಿತಿ ನೀಡಿದ್ರಿ ಮೇಡಂ...
ತಮ್ಮ ಪದಬಳಕೆ ತುಂಬಾ ಅರ್ಥ ಗರ್ಭಿತ ಮತ್ತು ಸ್ಪಷ್ಟ ನುಡಿಗಳು ಮೂಡಿಬಂದಿವೆ.. 🙏🙏🙏
Thank you for sharing some information about our culture mam 🙏
❤ ಧನ್ಯವಾದಗಳು ಮೇಡಂ ವರದಿ ತುಂಬಾ ಅದ್ಬುತವಾಗಿದೆ
Tqsm mast maga for covering our history and culture