Tusu Mella Beeso Galiye / Thutta Mutta / HD Video / Ramesh / Prema / Hamsalekha / K S Chithra

Поделиться
HTML-код
  • Опубликовано: 6 окт 2024
  • Thutta Mutta Kannada Movie Song: Tusu Mella Beeso Galiye - HD Video
    Actor : Ramesh Aravind, Prema
    Music : Hamsalekha
    Singer : K S Chithra
    Lyrics : Hamsalekha
    Year : 1998
    Follow Me On -
    Instagram: www.instagram.....
    Facebook: www.facebook.c...
    RUclips: www.youtube.co....
    RUclips: www.youtube.co....
    Business Email : nandeeshdevraj@gmail.com
    Subscribe To Nandeesh Sarudev Channel For More Kannada Video Songs.
    ಮತ್ತಷ್ಟು ಕನ್ನಡ ಹಾಡುಗಳನ್ನು ನೋಡಲು ಈ ಚಾನಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Thutta Mutta - ತುತ್ತಾ ಮುತ್ತಾ - 1998**NANDY'❤s
    #NandeeshSarudev

Комментарии • 442

  • @SaraswatiShivanand-to7lf
    @SaraswatiShivanand-to7lf 4 месяца назад +66

    ಹೌದು ನಾನು 2024 ಕೇಳ್ತಾ ಇದ್ದೀನಿ ❤😊❤😊😊😊 favorite song lyrics and singar Love u chitrama❤😊❤😊

  • @GuruSiddharth-tn4rb
    @GuruSiddharth-tn4rb 3 месяца назад +8

    ಇಂತಹ ಸುಮದುರ ಹಾಡು ಕೊಟ್ಟ ನಮ್ಮ ನಾದ ಬ್ರಹ್ಮ ಹಂಸಲೇಖರಿಗೆ 💙🙏🙏🙏🙏

  • @NaveenKumar-os9dw
    @NaveenKumar-os9dw 3 месяца назад +32

    ನನ್ನ ಮುದ್ದು ಕಂದನಿಗೆ ಈ ಹಾಡು ಆಕಿದ್ರೇನೆ ಮಲಗೋದು
    ❤❤❤❤

  • @ballaryhudgad.g2781
    @ballaryhudgad.g2781 8 месяцев назад +51

    ಹಂಸಲೇಖ ಸರ್ ಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ❤

  • @NagrajuNagraju-wd8xp
    @NagrajuNagraju-wd8xp 4 месяца назад +32

    ಈ ಹಾಡು ಕೇಳತ್ತ ಹಿದ್ದೆ ಮನಸ್ಸಿಗೆ ತುಂಬಾ ಸಂತೋಷವಾಗುತ್ತದೆ ನನ್ನ ನೆಚ್ಚಿನ ಹಾಡು😊

  • @harishjairam8806
    @harishjairam8806 7 месяцев назад +29

    ಹಂಸಲೇಖ ಸರ್ ಹ್ಯಾಟ್ಸ್ ಆಫ್

  • @Muthurajpattar
    @Muthurajpattar 11 месяцев назад +36

    ಸಾಹಿತ್ಯ :-Dr.ಹಂಸಲೇಖ
    ಗಾಯನ :-ಕೆ ಎಸ್ ಚೈತ್ರಾ
    ಸಂಗೀತ :-Dr.ಹಂಸಲೇಖ

  • @rajendraar5821
    @rajendraar5821 11 месяцев назад +70

    ಇಲ್ಲಿ ತಾಯಿ ಪಾತ್ರಧಾರಿ ನಟಿ ದಿವಂಗಂತ ಸುಜಾತಾ ಅವರ ಹೆಸರು ಹಾಕಿ.. ಅದ್ಭುತ ಅಭಿನೇತ್ರಿ ಸುಜಾತಾ..❤❤🙏🙏

  • @kavi_9739
    @kavi_9739 4 месяца назад +19

    Naanu ee song hadtaane irthini yavaglu this is one of my most favorite songs❤

    • @Sandeep_DS
      @Sandeep_DS 3 месяца назад

      ಚಿತ್ರ ಅಮ್ಮ ಅಷ್ಟು ಚನ್ನಾಗಿ ಹಾಡೋಕೆ ಬರುತ್ತಾ 😂

  • @mamathaammu3930
    @mamathaammu3930 5 месяцев назад +474

    2024 yar keltha idira

  • @shivushivu3998
    @shivushivu3998 Месяц назад +3

    ತುಂಬಾ ಅದ್ಭುತವಾದ ಹಾಡು ಚಿತ್ರಮ್ಮ ದೇವರು ಒಳ್ಳೇದು ಮಾಡಲಿ ❤️❤️❤️❤️❤️

  • @ShreediveOmkari-im3yr
    @ShreediveOmkari-im3yr Год назад +40

    ಚಿತ್ರಮ್ಮ ನಿಮ್ಮ ದ್ವನಿ ❤❤❤ ಮೆಲೋವ್ಯ್ಡ್ಸ್

  • @rsbtsarmy5322
    @rsbtsarmy5322 10 месяцев назад +17

    Appa amma anno pavitravad sambandakke yav belenu kattokagalla elru parents na maklange nodkoli ade navella galaso aasti ❤

  • @dinesh7517
    @dinesh7517 4 месяца назад +11

    ಹೌದು ನಿಜಕ್ಕೂ ಸುಮಧುರ ಗಾಯನ ಸಾಹಿತ್ಯ ❤

  • @DNEWZ22
    @DNEWZ22 2 месяца назад +7

    ನನ್ನ ಪುಟಾಣಿ ಈ ಹಾಡು ಹಾಕಿದ್ರೆ ಮಾತ್ರ ಮಲಗೋದು. 🙏

  • @suhel9374
    @suhel9374 12 дней назад +1

    Thusu mella beeso gaaliye, Suvvali e laali e kanda kelali ❤❤❤❤❤ Yenthaha Haadu, ahaa e dwani keluthiddare manasige santhosha aguthe..... Hamsaleka sir nimage neeve sarisaati....

  • @BasavarajSunkad-id1hy
    @BasavarajSunkad-id1hy Месяц назад +2

    ಈ ಹಾಡು ಹಳೇದು ಆಗೋದೆಲ್ಲ ಹೃದಯ ದಲೇ ಚಿಗುರುತ ಹೋಗೋತಿದೆ ❤️

  • @ParvathiParu-y4f
    @ParvathiParu-y4f Год назад +16

    E song kelidre makkalinda dhoddoriugu nidre baruttade❤❤❤❤❤❤❤ like this song

  • @Lishuwithmom
    @Lishuwithmom 5 месяцев назад +136

    ಕೆಲವು ಹಾಡುಗಳು ಕೇಳ್ತಿದ್ರೆ ಮನಸ್ಸಿಗೆ ನೆಮ್ಮದಿ... ಈ ಹಾಡು ಕೇಳ್ತಿದ್ರು ಕೇಳ್ತನೆ ಇರ್ಬೇಕು ಅನ್ಸುತ್ತೆ 2024 ಅಲ್ಲ 2050 ಬಂದ್ರು ನನ್ ಗೆ ಈ ಸಾಂಗ್ ಎವರ್ ಗ್ರೀನ್ನೆ

  • @hanumanthappan1278
    @hanumanthappan1278 Месяц назад +8

    ನನ್ನ ಮಗ ಹೊಟ್ಟೇಲಿ ಇದ್ದಾಗ ಮತ್ತೆ ನನ್ನ ಮಡಿಲಿಗೆ ಬಂದಾಗ ಈ ಹಾಡು ಹಾಕಿದ್ರೇನೆ ಮಲಗ್ತಿದ್ದ i love my son. And song❤️❤️

  • @sathishsatti2218
    @sathishsatti2218 Месяц назад +8

    ಈ ಸಾಂಗ್ಸ್ ನ ರಾತ್ರಿ ವೇಳೆ ಕೇಳಿ ಬೇರೆ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ❤❤

  • @Kalpasree-uh8po
    @Kalpasree-uh8po 7 дней назад +1

    Ellla time allu kelskotini e songsna nan magugu edunne eli malgatidde eglu avlu ata madidaga eltini e songsna most fev songs ❤❤❤❤❤❤❤❤❤❤❤❤❤❤

  • @DurgeshVadduru-dj4fp
    @DurgeshVadduru-dj4fp 5 месяцев назад +8

    ಮಕ್ಕಳು ಮೇಲೆ ಅಮ್ಮನ ಪ್ರೀತಿ ಪ್ರೇಮ ಜಾಸ್ತಿ ಐ ಲವ್ ಯು ಅಮ್ಮ 🙏🤰🧑‍🍼😍🥰💝

  • @anushruthab6918
    @anushruthab6918 Год назад +25

    ತುಸು ಮೆಲ್ಲ ಬೀಸು ಗಾಳಿಯೇ
    ತುಸು ಮೆಲ್ಲ ಬೀಸು ಗಾಳಿಯೇ, ಈ ಲಾಲಿ ಸುವ್ವಾಲಿ
    ಈ ಕಂದ ಕೇಳಲಿ, ನಿದ್ದೇಲಿ ಆಡಲಿ
    ತುಸು ಮೆಲ್ಲ ಬೀಸು ಗಾಳಿಯೇ
    ಬಾಳುವೆ ನಾ ಈ ಕಂದನ ಎಡವಿ ಏಳೊ ದಾರಿಯಲಿ
    ಮೀಯುವೆ ನಾ ಈ ಕಂದನ ತೊದಲ ನುಡಿಯ ಮಳೆಯಲಿ
    ನನ್ನ ಎದೆ ತುಂಬುವ ಭಾಗ್ಯ ನೀಡ ಬಂದ ಬಾಲ ದೇವತೆ
    ತುಸು ಮೆಲ್ಲ ಬೀಸು ಗಾಳಿಯೇ, ಈ ಲಾಲಿ ಸುವ್ವಾಲಿ
    ಈ ಕಂದ ಕೇಳಲಿ, ನಿದ್ದೇಲಿ ಆಡಲಿ
    ಜನುಮದ ಜನುಮದ ನೆನಪು ತರುವ ಜೋಗುಲ
    ನೋವಿನ ನಲಿವಿನ ಕನಸುಮೇಳ ಈ ಜೋಗುಲ
    ಹೆಣ್ಣು ಎಂಬ ಜೀವಕ್ಕೆ ತಾಯಿತನ ತಂದ ಅವರ ಕಾಣಿಕೆ
    ತುಸು ಮೆಲ್ಲ ಬೀಸು ಗಾಳಿಯೇ, ಈ ಲಾಲಿ ಸುವ್ವಾಲಿ
    ಈ ಕಂದ ಕೇಳಲಿ, ನಿದ್ದೇಲಿ ಆಡಲಿ
    ತುಸು ಮೆಲ್ಲ ಬೀಸು ಗಾಳಿಯೇ
    ತುಸು ಮೆಲ್ಲ ಬೀಸು ಗಾಳಿಯೇ, ಈ ಲಾಲಿ ಸುವ್ವಾಲಿ
    ಈ ಕಂದ ಕೇಳಲಿ, ನಿದ್ದೇಲಿ ಆಡಲಿ
    ತುಸು ಮೆಲ್ಲ ಬೀಸು ಗಾಳಿಯೇ

  • @anandgowda8472
    @anandgowda8472 Месяц назад +1

    Hellotune ಗೆ ಈ ಸಾಂಗ್ ಹಾಕಿ 9ವರ್ಷ ಆಗಿದೆ one of most fevorite song in my life ❤❤❤❤

  • @RaviTalawar-dk1un
    @RaviTalawar-dk1un 3 месяца назад +5

    Nanu nam maguna malagesoke e song kelatevi I love it song ❤

  • @paramanandmeti921
    @paramanandmeti921 4 месяца назад +7

    Nan maga nan jeeva ❤❤

  • @kotrappa1373
    @kotrappa1373 3 месяца назад +4

    ಬಹಳ ಇಂಪಾದ ಹಾಡು
    ಧನ್ಯವಾದಗಳು & ಗ್ರೇಟ್ ಹಂಸಲೇಖ
    ಸರ್ ಮತ್ತು chitra ಮೇಡಂ 🎉🎉

  • @SeenuSeenu-mu9sc
    @SeenuSeenu-mu9sc 3 месяца назад +1

    నేనూ తెలుగువాడైన ఈ పాట ఎన్ని సార్లు విని ఆనందించానో...
    చిత్రమ్మ కాబట్టి పాడింది...love you amma

  • @DurgeshVadduru-dj4fp
    @DurgeshVadduru-dj4fp 5 месяцев назад +6

    ಅಮ್ಮ ಐ ಲವ್ ಯು ❤💝💖😍

  • @shivkumarrp8515
    @shivkumarrp8515 Год назад +7

    Yestu chennagi artha wagi koodide song thumba chennagi madiddare hageye thayi runa thirisalu aagalla hageye thandye runa saha thirisalu aagalla 💐💐💐💐💕💕💕💞💞❤❤🐾🐾💖💖💖💖❤❤❤❤

  • @yasins9356
    @yasins9356 Год назад +10

    ಎಷ್ಟು ಅದ್ಭುತವಾದ ಹಾಡು ಮತ್ತು ಅರ್ಥ ಇದೆ ಈ ಹಾಡಿನಲ್ಲಿ

  • @shruthigowdashruthi821
    @shruthigowdashruthi821 Месяц назад +1

    😢 ಈ ಸಾಂಗ್ ಕೇಳ್ತಾ ಇದ್ರೆ ಕೇಳ್ತಾನೆ. ಇರ್ಬೇಕು ಅನ್ಸುತ್ತೆ 😮 ಈ ಸಾಂಗ್ ಕೇಳುದ್ರೆ 😅 ನನ್ಗೆ ಅಮ್ಮ ನೆನಪಾಗುತ್ತೆ.😮 ನನ್ಗೆ ಯಾವಾಗ್ಲೂ.😅 ಈ ಸಾಂಗ್ ಹೇಳಿ ಮಲಗಿಸ್ತಾರೆ . love ಅಮ್ಮ 😊 ಈ ಸಾಂಗ್ ಕೇಳುದ್ರೆ ಅಮ್ಮನ ನೆನಪು ❤❤❤❤❤

  • @dreambeats7504
    @dreambeats7504 Месяц назад +2

    ಹೃದಯದಿಂದ ಕೇಳೋ ಸಾಂಗ್ ಇದು, 👌👌👌❤️❤️❤️

  • @bheemubijaspur2943
    @bheemubijaspur2943 2 месяца назад +1

    ಕೆ ಕೆ ಎಸ್ ಚಿತ್ರಮ್ಮ ನಿಮ್ಮ ವಾಯ್ಸ್ ಅದ್ಭುತವೇ ಅದ್ಭುತ ನಿನಗೊಂದು ಕೋಟಿ ಕೋಟಿ ನಮನಗಳು

  • @shridharakatipalla5058
    @shridharakatipalla5058 29 дней назад +2

    Nice lyrics 💗

  • @smboratti4874
    @smboratti4874 4 дня назад +2

    Hamsalekha music legend

  • @RajeshwariKadam-mq6gy
    @RajeshwariKadam-mq6gy 3 месяца назад +1

    Taayi makkaligagey jeeva jeevanee mudipaagi edatale realy great mom 🙏 esta janumaa kaladre enu taayi ge kooneney ella I love mom ♥️♥️♥️♥️♥️♥️♥️

  • @MamathaM.V-ho6mh
    @MamathaM.V-ho6mh Год назад +9

    ಸೂಪರ್. ಹಾಡು. 👌👌🌹🌹❤️❤️🥰🥰🙏🙏😘😘

  • @girishgowda9151
    @girishgowda9151 3 месяца назад +2

    ನನ್ ತಂಗಿ ನಾನು ಇಬ್ರು ಈ ಸಾಂಗ್ ಕೇಳ್ತಾನೆ ಇರ್ತಿವಿ 👌

  • @vinayakdevadiga6282
    @vinayakdevadiga6282 9 месяцев назад +19

    ಚಿತ್ರಾಮ್ಮ ನಿಮ್ಮ ವಾಯ್ಸ್ 👌🔥

  • @bestfamily7868
    @bestfamily7868 Год назад +163

    ಅಮ್ಮನಿಗೆ ಮಕ್ಕಳೇ ಎಲ್ಲ... ಆದರೆ..... ಮಕ್ಕಳಿಗೆ ಅಪ್ಪನೇ ಎಲ್ಲಾ........

  • @kartikk2300
    @kartikk2300 9 месяцев назад +6

    Hamsalekha+chitra mam = evergreen miracle

  • @DurgeshVadduru-dj4fp
    @DurgeshVadduru-dj4fp 5 месяцев назад +11

    ಈ ಹಾಡು ಕಣ್ಣೀರು ಬರುತ್ತೆ 😭😭

  • @shivramhalgode936
    @shivramhalgode936 14 дней назад +1

    Hii..
    Nanu daily night malko modalu ei hadu keline malkolodu superb hadu ❤

  • @rekhasurya9229
    @rekhasurya9229 3 месяца назад +3

    ಸುಜಾತ ಅಮ್ಮ ನಿಮ್ಮ ಅಭಿನಯ ❤❤❤

  • @Renuka-x5e
    @Renuka-x5e Месяц назад +3

    ನನ್ನ ಮಗನ ಪ್ರೀತಿಯ ಹಾಡು ಕೇಳುತ್ತಾ ಕೇಳುತ್ತಾ ಮಲಗುತ್ತಾನೆ

  • @ammush9599
    @ammush9599 Год назад +29

    ಅಮ್ಮನಿಗೆ ಮಕ್ಕಳೇ ಎಲ್ಲ❤❤❤❤❤

  • @mamatha.moodbidri
    @mamatha.moodbidri 6 месяцев назад +4

    ಸುಮಧುರವಾದ ಗಾಯನ❤❤❤🥰

  • @YashodhaDore-qq7ii
    @YashodhaDore-qq7ii Год назад +8

    Nana maga song Keli👼 malakotane Nana Magan favourite song
    Song stop madidare alatane😊

  • @prabhu-jn2vd
    @prabhu-jn2vd Год назад +5

    Est Kelidru kadimene feel relaxed 💕

  • @KiranKumar-in5lc
    @KiranKumar-in5lc Год назад +27

    Whenever I hear this song I sleep n eyes fills with tears ... I salute n respect all single mom's who die every day to bring up there child to be success.. I request n suggest everyone please take care of your mother if you married or not you're even financially well or not still she deserves more respect ..

    • @dharaneshama3683
      @dharaneshama3683 Год назад +3

      ಅದ್ಭುತ ಸಾಲುಗಳು 🙏🙏🙏

    • @rekhapr2108
      @rekhapr2108 11 месяцев назад +1

      S definitely it's all children's responsibility of their parents

    • @kavithak2632
      @kavithak2632 9 месяцев назад

      w1a

  • @vidyalokesh2346
    @vidyalokesh2346 5 месяцев назад +4

    ಸೂಪರ್ ಮೂವೀ, 👌👌❤❤

  • @karthikcv5769
    @karthikcv5769 3 месяца назад +2

    Doddanna Sir Expression 😢😢

  • @gangadharpujar-z4k
    @gangadharpujar-z4k 4 месяца назад +2

    ❤❤❤❤❤❤❤❤ತಾಯಿ ನಿನಗೆ ನೀನೇ ಸಾಟಿ ನನ್ನವಾ ದೇವತೆನವ್ವ ನೀನು ❤❤❤❤❤❤❤❤

  • @deviprasadbettampady5342
    @deviprasadbettampady5342 7 месяцев назад +2

    Hattsoff to Hamsalekha Sir And Chithra mam❤❤

  • @lakshmammar6267
    @lakshmammar6267 4 месяца назад +6

    Evergreen song

  • @prakashn3563
    @prakashn3563 Год назад +18

    I love❤ song🎵 chitra mam voice exllent

  • @AshaAsha-e4v
    @AshaAsha-e4v Год назад +7

    Amma n munde bere yaudu doddadalla 🙏

  • @MDINESHA40
    @MDINESHA40 2 месяца назад +11

    ಈ ಸಾಂಗ್ ಕೇಳ್ತಾ ಇದ್ರೆ ನನಗೊಂದು ಮಗು ಬೇಕು ಅನಿಸುತ್ತಿದೆ. ಆದರೆ ಮದುವೆ ಆಗಿಲ್ಲ

  • @heraldmoras8703
    @heraldmoras8703 2 месяца назад +3

    ನನ್ನ ಮಗನಿಗೆ ಇವಾಗಿನಿಂದ ಈ ಹಾಡು ಕೇಳಲು ಅಭ್ಯಾಸ ಮಾಡ್ತಾ ಇದೀನಿ,ಇವಗಿನ್ನೂ ನನ್ನ ಮಗನಿಗೆ 14 ದಿನ ಅಷ್ಟೇ.. ❤

  • @SatonshHaveri
    @SatonshHaveri Месяц назад +1

    Nanna magalu ee haadu Keli malg taale❤

  • @itzmekarthiyt1325
    @itzmekarthiyt1325 7 дней назад +1

    Super.song.chithramma

  • @mallikamallika790
    @mallikamallika790 Год назад +7

    ವಾಯ್ಸ್ wow

  • @pujariharsha2172
    @pujariharsha2172 4 месяца назад +4

    Evergreen hit song.

  • @Manjurock123
    @Manjurock123 Год назад +2

    I love this music nange Amma nenapu adaga n nidde beku andaga I listen this song once❤❤❤❤❤❤

  • @UK_JANAPADA_SONG_47
    @UK_JANAPADA_SONG_47 Год назад +6

    Super voice medam♥♥♥and super cute song mother bless you 🙏🙏

  • @bhagyamurali1639
    @bhagyamurali1639 6 месяцев назад +3

    Namm momglige e songs ahkudre keltha keltha malgthale❤

  • @harishs6986
    @harishs6986 7 месяцев назад +1

    Nice song super voice mam ❤ thumba chanagidhe kelthidre nidre barutea

  • @nandiniramesh7931
    @nandiniramesh7931 Год назад +5

    Chitra Amma 🙏🏻🙏🏻🙏🏻🥰

  • @vidyapawar7917
    @vidyapawar7917 Год назад +14

    I feel my baby in 3 months love you kanda i see you soon ❤❤❤

  • @sjbsjb4640
    @sjbsjb4640 4 месяца назад +1

    Divine voice ❤

  • @abra5079
    @abra5079 Месяц назад +3

    Ondhe dina 50+ times kelidini e song

  • @sanjaya97rathod33
    @sanjaya97rathod33 Год назад +4

    ಚಿತ್ರಮ್ಮ ಸೂಪರ್

  • @sheshaprashanthm.k7457
    @sheshaprashanthm.k7457 Год назад +4

    No words to explain,such. A heaart touching song..

  • @premashredhar8793
    @premashredhar8793 10 месяцев назад +6

    ಪ್ರಣಯ ರಾಜ ನೇ ಸರಿ ಚಂದದ ನಟ

  • @momtastic6846
    @momtastic6846 4 месяца назад +6

    My daughter sleeps only with this song from when she was 3month old

  • @YashodhaYaraddi
    @YashodhaYaraddi 3 месяца назад +2

    Hamsalekha sir superb 👌 ❤❤❤❤

  • @mohanaccmohan2757
    @mohanaccmohan2757 Год назад +4

    ಹಂಸಲೇಖ ❤

  • @MadhuBc-ip2rb
    @MadhuBc-ip2rb Месяц назад +2

    ನನಗೆ ಅಪ್ಪ ಅಮ್ಮ ಇಲ್ಲ ಈ ಹಾಡು ಕೇಳುತ್ತ ಇದರ್ ಅಮ್ಮ ಬೇಕು ಅನಿಸುತ್ತಿ 😭😭😭😭

  • @MadhuKumar-hh6sc
    @MadhuKumar-hh6sc 2 месяца назад +2

    The great chitramma voice

  • @netravatik1195
    @netravatik1195 6 месяцев назад +1

    Super song❤e song kelidre age magu age nidde madi bedutte

  • @sulochan014
    @sulochan014 Месяц назад +1

    I love this song thank you lots..,..❤❤❤

  • @SuchitraKharvi
    @SuchitraKharvi 11 месяцев назад +3

    Super.vice.chithramma

  • @nilesh.sacharya8745
    @nilesh.sacharya8745 4 месяца назад +1

    Super melody voice chitramma

  • @shareefa.r9836
    @shareefa.r9836 Год назад +11

    Extraordinary Melody by chitra madam

  • @BasavarajSunkad-id1hy
    @BasavarajSunkad-id1hy Месяц назад +1

    Music wahwa🙏🏻❤️

  • @kiranbr7763
    @kiranbr7763 Год назад +33

    I am big fan u chitra maa I love your voice ever and ever🤗💕💕💕

  • @gangappaindi9005
    @gangappaindi9005 Год назад +3

    👌chitramma

  • @mamathareddy636
    @mamathareddy636 2 месяца назад +1

    Ever green,and ever losting songs,beautifull,amasing,l am listhnig to my kids old songs

  • @sunilnagarajsunil5201
    @sunilnagarajsunil5201 7 часов назад +1

    Speechless ❤

  • @GuruvidyaGuru
    @GuruvidyaGuru 21 день назад +1

    Nan magalge 6month running e song haakidrene avlu malgtaale❤

  • @Kavithak.uthippeshKavitha
    @Kavithak.uthippeshKavitha Год назад +3

    Nanna magalu E songs keluta malaguthafe

  • @GuruHiremath-js1ur
    @GuruHiremath-js1ur 4 месяца назад +3

    My favourite song

  • @rajubaligeri4260
    @rajubaligeri4260 Год назад +7

    Super song and heart tucching song

  • @ambareshkiccha
    @ambareshkiccha 2 месяца назад +1

    ಇನ್ಸ್ಟಾಗ್ರಾಮ್ ಅಲ್ಲಿ ಕೇಳಿ ಬಂದು ಕೇಳ್ತಿದ್ದೀನಿ ಅನ್ನೋರು ಲೈಕ್ ಮಾಡಿ ❤ಫ್ರೆಂಡ್ಸ್ ❤

  • @sayyedansar4063
    @sayyedansar4063 Год назад +15

    ಚಿತ್ರ ಮೇಡಂ ವಾಯ್ಸ್ ♥️♥️♥️.

  • @lakshmammar6267
    @lakshmammar6267 3 месяца назад +1

    Old song's golden song's and some. One songs beautiful and heart touching songs

  • @premapishe6282
    @premapishe6282 6 месяцев назад +1

    E had kelidre nan 3 sons nemp baruthe avr uk urr nage irthare i love them hey guru

  • @ravishankar.p5542
    @ravishankar.p5542 2 месяца назад +1

    Hamsalekha avre ondh award..