ಕೇಜ್ರಿವಾಲ್‌ ಮನೆ ಎದುರು ಕಸದ ಗುಡ್ಡೆ ಹಾಕಿದ ಸ್ವಾತಿ ಮಲಿವಾಲ್‌ | Swati Maliwal Protest | Suvarna News

Поделиться
HTML-код
  • Опубликовано: 6 фев 2025
  • ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನೆಯ ಹೊರಗೆ ಕಸ ಎಸೆದು ಪ್ರತಿಭಟನೆ ನಡೆಸಿದ್ದಕ್ಕಾಗಿ ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.ಮಲಿವಾಲ್ ಮತ್ತು ಅವರ ಸಹಾಯಕರು ವಿಕಾಸಪುರಿಯ ರಸ್ತೆಗಳಿಂದ ಕಸವನ್ನು ಸಂಗ್ರಹಿಸಿ, ಮೂರು ಮಿನಿ ಟ್ರಕ್‌ಗಳಲ್ಲಿ ಸಂಗ್ರಹಿಸಿ ಫಿರೋಜ್‌ಶಾ ರಸ್ತೆಯಲ್ಲಿರುವ ಕೇಜ್ರಿವಾಲ್ ಅವರ ಮನೆಯನ್ನು ತಲುಪಿದರು. ಮಹಿಳಾ ಪೊಲೀಸ್‌ ಅವರನ್ನು ಬಂಧಿಸುವ ಮುನ್ನ, ಟ್ರಕ್‌ನಲ್ಲಿದ್ದ ಕಸವನ್ನು ಕೇಜ್ರಿವಾಲ್‌ ಮನೆ ಮುಂದೆ ಹಾಕಿದ್ದರು.
    Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    Suvarna News Live: www.youtube.co...
    #SwatiMaliwal #AAP #DelhiPolitics #SuvarnaNews #kannadanews #karnatakapolitics #karnatakanews #AsianetSuvarnaNews #news #karnataka
    WhatsApp ► whatsapp.com/c...
    RUclips ► / @asianetsuvarnanews
    Website ► kannada.asiane...
    Facebook ► / suvarnanews
    Twitter ► / asianetnewssn
    Instagram ► / asianetsuvarnanews

Комментарии • 4