Suchendra Prasad talks about his Children | ನನ್ನ ಆ ಎರಡು ಮಕ್ಕಳನ್ನು ಹೆತ್ತ ಆ ತಾಯಿಗೆ ನಮಸ್ಕಾರ | Akhada
HTML-код
- Опубликовано: 12 сен 2024
- Suchendra Prasad talks about his Children | ನನ್ನ ಆ ಎರಡು ಮಕ್ಕಳನ್ನು ಹೆತ್ತ ಆ ತಾಯಿಗೆ ನಮಸ್ಕಾರ | Akhada
#akhada #suchendraprasad #suchendraprasadfamily #pavitralokesh #nationalawardwinner #NewAgeMedia #newagejournalism #kannada #kannadigaru #karnataka #Chakravarthy #chakravarthychandrachood
ಬದಲಾದ ಕಾಲಮಾನ-ತಂತ್ರಜ್ಞಾನದಲ್ಲಿ
ಪತ್ರಿಕೋದ್ಯಮದಲ್ಲೊಂದು ಹೊಸ ಕ್ರಾಂತಿಗೆ ತಯಾರಾಗಿ..
ಚಕ್ರವರ್ತಿ ಚಂದ್ರಚೂಡ್ ನಾಯಕತ್ವದಲ್ಲಿ ಅಖಾಡ ಮೀಡಿಯ ಅಂಡ್ ಎಂಟರ್ಟೈನ್ಮೆಂಟ್ | Akhada Media & Entertainment.
DJ's Akhada- A new age journalism for the digital age...
Not just one more digital media...
Expect the unexpected.
Need your blessing, wishes, guidance & encouragement.
Please follow, like share & show your love.
Click the links below and join our exclusive community
bit.ly/3vznTUA
ನೀವು ಒಬ್ಬ ಕಲಾವಿದ ಮಾತ್ರ ಎಂದು ನಾನು ಭಾವಿಸುವುದಿಲ್ಲ. ನೀವು ಕನ್ನಡ ನಾಡಿನ ಅನುಭಾವಿ. ನಿಮ್ಮ ಸರ್ವ ಶ್ರೇಷ್ಠ ಮನೋಬಲಕ್ಕೆ ಸಾವಿರದ ಅಭಿನಂದನೆಗಳು., 🙏🙏🙏🙏🙏
ಅಬ್ಬಾ ನಿಮ್ಮ ಬಾಯಲ್ಲಿ ನಮ್ಮ ಕನ್ನಡ ಕೇಳಲಿಕ್ಕೆ ಚಂದ ... ಶ್ರದ್ಧಾ ಪೂರ್ವಕ ನಮಸ್ಕಾರ ಮತ್ತು ಪ್ರಣಾಮಗಳು
ನಿಮ್ಮ ಅದ್ಬುತ ಕನ್ನಡ ಭಾಷೆಗೆ ನನ್ನ ಕೋಟಿ ಕೋಟಿ ನಮನಗಳು ಸರ್🙏
ಸರ್ ನಮಸ್ತೆ ನಿಮ್ಮಗೆ ಕೋಟಿ ಕೋಟಿ ವಂದನೆಗಳು ದೈರ್ಯವಾಗಿ ರಿ ನಿಮ್ಮ ಜೊತೆ ಕನ್ನಡ ಜನತೆ ಇದ್ದಾರೆ
Whatever Pavitra lokesh has done to Suchendra Prasad sir.... But still he talks very respectfully regarding her that only shows he is a Gentleman with Very Precious & Innocence Heart he has.... Hats off to you sir.....
No need to form opinions on people. You don’t know what’s happening in peoples lives
ಸರ್ ನಿಮ್ಮ ಬಾಯಿಂದ ಕನ್ನಡ ಕೇಳುವುದೇ ಜೇನು ಸವಿದಂತೆ. ನೀವು ಇಂತ ಪರಿಸ್ಥಿತಿ ಯಲ್ಲಿ ನಿಮ್ಮ ಪತ್ನಿ ಯವರು ಮಾಡಿದ ಒಳ್ಳೆಯ ಕೆಲಸ ಗಳನ್ನು ಹೊಗಳಿ ಹೇಳುತ್ತಿರುವಿರಲ್ಲ ಅದು ನಿಮ್ಮ ಒಳ್ಳೆಯ ದೊಡ್ಡ ಗುಣ. ನಿಮ್ಮಂತವರು ತುಂಬಾ ವಿರಳ ನಮಗೆ ಆದರ್ಶ ನೀವು ಸರ್ 🙏🙏🙏
ನಮ್ಮ ಪುಣ್ಯ ನೀವು ಕನ್ನಡಿಗರಾಗಿದ್ದು.. ಕನ್ನಡಕ್ಕೆ ಹೆಮ್ಮೆ ನೀವು
ತುಂಬಾ ಸೈದ್ಧಾಂತಿಕವಾಗಿ ಮಾತನಾಡಿದರು... ಸಾಮಾನ್ಯರಿಗೆ ಅರ್ಥ ಮಾಡಿಕೊಳ್ಳಲು ಕಷ್ಟ... 👍
adkivve madam odi hodru..
@@TheUkbhat 😂😂😂😂
@@TheUkbhat ati olletana nu olledalla bidi
@@nishugowda6172 keep life simple ....it is basic formula..
ನಿಮ್ಮ ಕನ್ನಡ ವಿಶ್ವಕ್ಕೆ ಒಂದು ಕನ್ನಡಿಯಂತಿದೆ ಸರ್
ಜೀವನದುದ್ದಕ್ಕೂ ಒಂದು ಆಂಗ್ಲ ಪದವನ್ನು ಬಳಸದೆ ಕನ್ನಡವನ್ನು ಅತೀ ಸುಮಧುರ ಹಾಗೂ ಸುಲಲಿತವಾಗಿ ಮಾತಾಡುವ ತಾವು ಕರ್ನಾಟಕಕ್ಕೆ ನಿಜವಾಗಿಯೂ ದೈವದತ್ತ ಕೊಡುಗೆ ಅಂತ ಹೇಳ್ಬೋದು 🙏
He has a baritone voice himself. Can play more roles in the cine world. Really feel for the children. He should shape them to be doctors or engineers. The little ones require care - emotionally, physically.
ನಗುವಿನ ಎರಡನೇ ಮನುಷ್ಯ.
ಪ್ರಬುದ್ಧತೆ ಯ ನಿಮ್ಮ ಮಾತುಗಳು...🙏
Most respectful person, namaste sir
👌 voice sir
Kannada industry should use his voice and language
ಹೃತ್ಪೂರ್ವಕ ವಂದನೆಗಳು
Nimma saralathe ....
Nimma bhaashe....
Nimma aa prabhuddha manasthithi nijakku Kai mugiyuvantaddu🙏
Aadre Pavithra lokesh avra bagge nivu mathadiruvantha mathugalu 🙏
Pavithra lokesh avare yako gottilla nimma melidda abhimana athiyaagi kuggide...
Great father.
u r great! No words to express.
En adbuta manushya sir nivu 🙏🙏🙏🙏🙏
Voice super 👌
Suchindraji,you are a
GEM .MAÝ YOUR SONS GROW UP TO HAVE YOUR QUALITIES AND BECOME EXEMPLARY CITIZENS .
You are great actor and great human being well ❤️ knowledge person...
Kalaya thasmai namaha.... Don't worry no mother us bad. She' will come back to you after her nicha Chandal yoga gets over and she will remarry you. Children will get financial benefit from her once they achieve their maturity age. God bless you. She is a Blessed Mother.
This is true 😂😂... money and opportunities luxurious life gey hogidare avru aste
Nivu jyotishya heltira sir
Ur great Suchendra Prasad sir
Sir neevu thumba samskaravantharu neevu kannada mathaduva reethi super .adhare.neevu..pavitralokeshravarannu.madhuve ..agadhe.2.makala..thandhe..hegadri. .neevu...madhuve..agilla..antha..pavitra.lokeshravaru.helike.needidhare
Sir nimma kannada tumba chenagide
Earlier he blamed Pavitra so much . I am glad he realised to say some good words . Let her enjoy her life if she like’s different person in her life . God bless with u diff partner Prasad ji
ನಿಮ್ಮ ಮಾತು voice ಕೇಳ್ತಿದ್ರೆ ಕೇಳ್ತಾ ಇರೋಣ ಅನ್ನ್ಸುತ್ತೆ
Nimaaa kannada da haa mathugalige nanna koti koti namanagalu
You are great Sir.
Hi ಸುಚೇದ್ರ ಪ್ರಸಾದ್ ಸರ್ 🌹💐🙏😍🤗
ನಮ್ಮ ಕನ್ನಡದ ಅತ್ಯದ್ಭುತ ಬೆಲೆ ಕಟ್ಟಲಸಾದ್ಯವಾದ ಪ್ರತಿಭೆ ನೀವು 🙏
ಎಲ್ಲರ ಬದುಕಲ್ಲೂ ಏರು ಪೇರು ಸಾಮಾನ್ಯ ಸರ್
ನಿಮ್ಮ ಬದುಕಲ್ಲು ಅದೇ ತರಾ ಆಗಿದೆ
ಪಾಪಾ
Dont worry sir
ಹೆಂಡತಿ ಮಕ್ಕಳು
ನಮ್ಮ ಬದುಕಲ್ಲಿ part of life ಅಷ್ಟೇ
ಒಬ್ಬ ಮನುಷ್ಯನಿಗೆ ಸಾಧನೆನೇ ಮುಖ್ಯ
ಅವಾಗಲೇ ಸಾರ್ಥಕತೆ ಈ ಬದುಕಿಗೆ ಅಲ್ವಾ
ನೀವು ಆ ಸಾರ್ಥಕ ಸಾಧನೆ ಮಾಡಿದಿರಾ ಸರ್
ಆರಾಮಾಗಿರಿ ಸರ್
ನಿಮ್ಮ ಜೊತೆ ಕರ್ನಾಟಕವೇ ಇದೆ ಸರ್
ಒಳ್ಳೇದಾಗಲಿ 🙏🙋
Sir.🙏🙏🙏
He is very good looking than naresh who pavithra lokesh married...❤i feel sad for this suchendra sir😭
Maybe he and pavitra were not compatible?
ನಿಮ್ಮ ಮನೋಭಲಕ್ಕೆ ಕೋಟಿ ಕೋಟಿ ಪ್ರಣಾಮಗಳು
🙏🙏🙏
Super.
Kannada super.sir
God bless you sir
Nimage aa soole hendathi agi hege sikkidalu sir nivu thumba duradrustavantharu.kannadada legendary actor kooda nivu.
❤❤❤🎉
👌👌👌👌🙏🙏🙏🙏 ollemanassinavaru Sir
Be bold take care of kids...
😍
ಅತ್ಯಂತ ಕೆಟ್ಟ ಕಾನೂನು ನಮ್ಮ ದೇಶದಲ್ಲಿದೆ ನ್ಯಾಯ ಸಿಗಲೇಬೇಕು
Kanunu sariyide sariyagi jari agbeku aste
@@si50112 ಕಾನೂನು ನಮ್ಮ ದೇಶದಲ್ಲಿ ಸರಿಯಾಗಿಲ್ಲ. ಎಲ್ಲರಿಗೂ ಒಂದೇ ತರ ಕಾನೂನಿಲ್ಲ.
Rightful amendment needed
Nim mat arta agoke namge subtitles beku😢😅...kshamisi asamjasavagi matanadiddakke🙏🙏
So called intellectuals ಅಥವಾ ಬುದ್ದಿಜೀವಿಗಳ ಮಾತೇ ಹಾಗೆ.ಬೇರೆಯವರ ವಿಷಯ ಬಿಡಿ ಅವರ ಮಾತು ಅವರಿಗೇ ಅರ್ಥವಾಗಿರುವುದಿಲ್ಲ.ಕೃತಕವಾದ ದ್ವನಿಯಲ್ಲಿ ತಾವು ಬೇರೆಲ್ಲರಿಗಿಂತ ಭಿನ್ನ ಎಂದು ಭಾವಿಸಿಕೊಂಡು ಮಾತಾಡುತ್ತಾರೆ.ಅದಕ್ಕಾಗೇ ಬೇರೆ ಯಾವುದ್ಯಾವುದೋ ಪದ ಗಳನ್ನು ಉಪಯೋಗಿಸಿ ಮಾತನಾಡುತ್ತಾರೆ
Super man..
Kannadambeya varaputra🙏🙏🙏🙏
Very sad....world revolves only around money!!!!
Let her meet the children, whatever the difference between your selves
Sir even your brother inlaw is also goonda,the same charecter
Sooper man
Nice voice
Neev. Yake. Bejar. Maduthiri brother. Avalu. Hogali. Nimma makkalannu. Nanu. Sakuthene. Please. Nannannu. Samparka. Madi
Gurugale, nivu yake nivu namma vidya mantri ge kannda elkodbardu ? namma muka manthri sahebru idar bagge alochisabekaguthe ansuthe
Education matra mukhya alla, parents preeti ella, tanna thayine parakiyana jothe erodu avalige shapa tattalla
ಇಂದಲ್ಲ ನಾಳೆ ಮಕ್ಕಳಿಗಾಗಿ ಯಾದರೂ ಬಂದೇ ಬರ್ತಾರೆ ಸದ್ಯಕ್ಕೆ ಮೋಡ ಮುಚ್ಚಿದೆ ಮೋಡ ಸರಿದ ಮೇಲೆ ನೀಲಾಕಾಶ ಬರಲೇಬೇಕು, ತಾಯಿಹೃದಯ ಅಷ್ಟು ಕಲ್ಲಾಗಿರೋದಕ್ಕೆ ಸಾಧ್ಯವಿಲ್ಲ ಕಾಲಾಯ ತಸ್ಮೈ ನಮಹ 🧏♀️ಸದ್ಯಕ್ಕೆ ಮಕ್ಕಳಿಗೆ,ನೀವೇ ತಾಯಿ ತಂದೆ ಎರಡು ಆಗಿ ವಾತ್ಸಲ್ಯ ಅಕ್ಕರೆ ಪ್ರೀತಿ ನೀಡಿ ಸರ್ 🙏
Money money money is everything 🎉
He talks too much philosophy but missing real warmth.
ಅವರದು ಮಪೆಹಾಳು ಕುಟುಂಬ
ವಂದನೆಗಳು
Nimma kannada 🙏
Don't worry. She will loot money from him and come back. Being a mother defenetly she will make her children in good position. God create affection mother in his absence
Sir nimmun nodidre namge bjr aguthe sir avn jothe bittu eng est cool agi edira nivu
Swalpa..dina....kayri.....ellaa..arthagutthe...dont,worry be,happy
For the sake of money, greedy women leaves children.
These kind of women should be banned from society, shameless creatures.
Nimmantha olle vamsha aa soole vatteli hutbaardaagittu.
Sir nimgu avlgu yaava holike.... Single aagi ne aramaagiri....
ನಿಮ್ಮ ಮಕ್ಕಳು ಓದುತ್ತಿರುವ ಗುರುಕುಲ ಯಾವುದು ನಮ್ಮ ಮಕ್ಕಳನ್ನು ಅಲ್ಲಿಗೆ ಸೇರಿಸುತ್ತೀವಿ
Sir, ಕಲಾವಿದರು ಜೀವನಕ್ಕೆ ಮಾದರಿಯಾಗಿ ಇರುವವರು ವಿರಳ. ಅಂತಹವರಲ್ಲಿ ತಾವು ಒಬ್ಬರು.
ಮಾಧ್ಯಮದ ದಲ್ಲಿ ವಿಕೃತಿ ಹೊಂದಿ. ತಮ್ಮ ಜೀವನ ಅವನತಿಗೆ ತೆಗೆದುಕೊಂಡು ಹೋದವರು ತುಂಬಾ....ಮಾಧ್ಯಮ ಸ್ವೆಚ್ಚೆ ಯಾಗಿರಬಾರದು.
Gulbarga gurukul school ಸೆಡಂ ರೋಡ ಕಲಬುರ್ಗಿ
Sir. Next. Children. Education. Purpose. You're. Taken. The. Last. Decaid. Two. Bacet. Cold. Water. Snanamaderi.. It. Is. My. Humbal Request. Suchendrasir. Thank. You
Makkalu. Samskrty Naya. Vinay samsara. Etc. Kalibeku
Evalu. Enu. Kalithiddale.
Kaliutthale. Heli
Niv estu holleru agirade problem sir
Ashame of your self.
Sir , when u married pavitra, she had already divorced,,, even now u should accept the charges,, life is full.of challenges we should face and move on
Hecige
Sorry sir avlantha hengasu dodda gattar
Devaru olledu madale
Tiga muchkondu madve agdale madkondre hege agodu
Devaru oledu madli avlu bevarsy
First ninna family nodko
Chandrachooda
Yav bashela edu😅
Thayi sthanakke droha
Great father
🙏
🙏🙏🙏