ನಿಮ್ಮ ಭಾಗದಲ್ಲಿ ಮಾಡುವ ಈ ತರದ ಚುರುಮುರಿ ನನಗೆ ತುಂಬಾ ಇಷ್ಟ. ಈ ತರಾ ಮಂಡಕ್ಕಿ ಬಜ್ಜಿ ಮಾಡುವ ವಿಧಾನವನ್ನು ತುಂಬಾ ಚನ್ನಾಗಿ ತೋರಿಸಿದ್ದೀರಿ. ವೀಡಿಯೋ ತುಂಬ ಅದ್ಬುತವಾಗಿ ಮೂಡಿ ಬಂದಿದೆ. ಶುಭವಾಗಲಿ ತಮಗೆ.🎉🙏🌼🌺🌿🍀
👋👋 Kurum Kurum ಮಂಡಕ್ಕಿ recipe 👌👌 Javari ಸಂಭಾಷಣೆ 👌, but ಪದಾರ್ಥಗಳನ್ನು ಹಾಕುವಾಗ ಕೂಗು ವ ಅವಶ್ಯಕತೆ ಇಲ್ಲ. ಸಹಜ ಸುಂದರ ಪರಿಸರ ದಲ್ಲಿ ಅಲ್ಲಿಯೇ ತಯಾರು ಮಾಡಿ ರುಚಿ ಸವಿ ಯುವ ನೀವೇ ಧನ್ಯ ರು, ಅಭಿನಂದನೆಗಳು 🙏
ತುಂಬಾ ಸಂತೋಷ ಅಣ್ಣ ತಮ್ಮಂದಿರ ನಿಮ್ಮ ಎಲ್ಲ ವಿಡಿಯೋ ನೋಡತೀನಿ ತುಂಬಾ ಚೆನ್ನಾಗಿ ನಡೆಸಿ ಕೊಡತಾ ಇದ್ದೀರಿ ನಮ್ಮದು ನಿಮ್ಮ ಹತ್ತಿರದ ಹಗರಿಬೊಮ್ಮನಹಳ್ಳಿ ನಿಮ್ಮ ನೆಡೆ ಸದಾ ಮುಂದುವರಿಯಲಿ ಅಂತ ತಮ್ಮಲ್ಲಿ ಮನವಿ ಮಾಡುತ್ತೆನೆ ಹಾಗೆ ನಿಮ್ಮಲಿನ ಈ ಸ್ನೇಹ ಜೀವಿ ಒಗ್ಗಟ್ಟು ನಮ್ಮ ಎಲ್ಲಾ ವೀಕ್ಷಣೆ ದಾರರು ಬೆಳಸಿ ಕೊಳ್ಳಲಿ ಹಾಗೂ ಇನ್ನೂ ಹಲವಾರು ವಿಷಯಗಳು ನಿಮ್ಮಿಂದ ಮೂಡಿ ಬರಲಿ ಎಂದು ಕೇಳಿಕೊಳ್ಳುತೇನೆ
ತುಂತುರು ಮಳೆಯಲ್ಲಿ ಬಿಸಿ ಬಿಸಿ ಭಜ್ಜಿ ಮತ್ತು ಗಿರ್ಮಿಟ್ ತಿನ್ನುವುದು. ವಾಹ್, ಎಂತಹ ಅನುಭವ. ಇನ್ನಷ್ಟು ಆಸಕ್ತಿದಾಯಕ ಸಂಚಿಕೆಗಳನ್ನು ನಮಗೆ ತರುವುದನ್ನು ನಿಲ್ಲಿಸಬೇಡಿ. ಧನ್ಯವಾದಗಳು ಮತ್ತು ನಿಮ್ಮ ತಂಡಕ್ಕೆ ಶುಭಾಶಯಗಳು.
ಇತರ ನಮ್ಮ ಉತ್ತರ ಕರ್ನಾಟಕದ ರೆಸಿಪಿ ಮಾಡಿ ನಿಮ್ಗೆ ಒಳ್ಳೇದು ಆಗ್ಲಿ.ಸೂಪರ್
Thank you 🙏
@@KiladiCooking❤ ❤
ಸೂಪರ್ ಕುರುಕು ತಿಂಡಿ😂😂
ನಿಮ್ಮ ಭಾಗದಲ್ಲಿ ಮಾಡುವ ಈ ತರದ ಚುರುಮುರಿ ನನಗೆ ತುಂಬಾ ಇಷ್ಟ. ಈ ತರಾ ಮಂಡಕ್ಕಿ ಬಜ್ಜಿ ಮಾಡುವ ವಿಧಾನವನ್ನು ತುಂಬಾ ಚನ್ನಾಗಿ ತೋರಿಸಿದ್ದೀರಿ. ವೀಡಿಯೋ ತುಂಬ ಅದ್ಬುತವಾಗಿ ಮೂಡಿ ಬಂದಿದೆ. ಶುಭವಾಗಲಿ ತಮಗೆ.🎉🙏🌼🌺🌿🍀
ತುಂಬಾ ಧನ್ಯವಾದಗಳು ಸರ್
ಇದು ನನ್ನ ಮೆಚ್ಚಿನ ಮನಮೋಹಕ ಕುರುಕುರು ಚಾಟ್ ಈ ವಿಡಿಯೋ ಮಾಡಿದ ನಿಮಗೆ ಒಳ್ಳೆಯದಾಗಲಿ ❤️
ಧನ್ಯವಾದಗಳು ಸರ್ 💐💐💐
@KiladiCooking ಓ ಕೆ ರಿ ಪಾಕಶಾಸ್ತ್ರ ಭಟ್ಟರೆ ನಿಮಗೆ ಶುಭವಾಗಲಿ
ತುಂಬಾ ಚೆನ್ನಾಗಿ ಇದೆ. All ದಿ ಬೆಸ್ಟ್ ಫಾರ್ ಗುಡ್ ಟೀಮ್. 💥💥
Thank you
ಒಳ್ಳೊಳ್ಳೆ ವೆರೈಟಿ ಮಾಡಿ ಇನ್ನು ಚೆನ್ನಾಗಿರತ್ತೆ ಸೂಪರಾಗಿದೆ ಇವತ್ತಿನ ಸ್ಪೆಷಲ್
ಈ ಸಂಚಿಕೆಯ ಪ್ರಶ್ನೆಗೆ ಒಗಟಿನ ಉತ್ತರ ಕಣ್ಣುಗಳು
ಸರಿಯಾದ ಉತ್ತರ ಧನ್ಯವಾದಗಳು
👋👋 Kurum Kurum ಮಂಡಕ್ಕಿ recipe 👌👌
Javari ಸಂಭಾಷಣೆ 👌, but ಪದಾರ್ಥಗಳನ್ನು ಹಾಕುವಾಗ ಕೂಗು ವ ಅವಶ್ಯಕತೆ ಇಲ್ಲ. ಸಹಜ ಸುಂದರ ಪರಿಸರ ದಲ್ಲಿ ಅಲ್ಲಿಯೇ ತಯಾರು ಮಾಡಿ ರುಚಿ ಸವಿ ಯುವ ನೀವೇ ಧನ್ಯ ರು, ಅಭಿನಂದನೆಗಳು 🙏
ಧನ್ಯವಾದಗಳು 🙏🙏🙏🙏💐
ಉಳ್ಳಾಗಡ್ಡಿ ಬಜ್ಜಿ ಮತ್ತು ಬಳ್ಳೊಳ್ಳಿ ಮಂಡಕ್ಕಿ ಸೂಪರ್. Mouth watering. ತುಂಬಾ ಚೆನ್ನಾಗಿ ಮಾಡಿದ್ದೀರಿ.
ಧನ್ಯವಾದಗಳು 🙏🙏🙏
Supar
Thank you 💐💐
Big fan of northa Karnataka food ❤❤❤ susla girmit Ella Maadi munde
Ok Thank you
Aadast Vegetarian adagi madri❤
God bless you brothers
ದೇವರು ನಿಮಗೆ ಒಳ್ಳೆಯದು ಮಾಡಲಿ
ಧನ್ಯವಾದಗಳು ಸರ್
🤩 nodidr tinbek ansateti.. En andru e bellulli mandakki baji mirchi mund e fast food enu alla ✨🥰🧿
👍🔥🔥🔥🔥🔥🔥🔥🔥🔥🔥🙏
Namdu same opinion ri Baayara 😊
Nam uttara Karnataka da janara favourite evening snacks 👌😋🔥
👍🔥🔥🔥🔥
🌟🌟🌟🌟🌟🌟🌟🌟🌟🌟🌟🌟🌟🌟🌟👌👌👌👌👌👌👌👌👌👌😘😘😇🙏👍💖👏💐😋😋🤝🙋🙋🙋👍@@KiladiCooking
ಆಹಾ ಮಂಡಕ್ಕಿ ಬಜ್ಜಿ ಸೂಪರಾಗಿದೆ. ಒನ್ ಮೋರ್ ಒನ್ ಮೋರ್ ಅನ್ಬೇಕು 😂❤
Crunchy and mouthwatering
ನೀವು ಮಾಡೊ ಅಡುಗೆ ತುಂಬಾ ಇಷ್ಟಾ ❤
Thanks ri
ತುಂಬಾ ಸಂತೋಷ ಅಣ್ಣ ತಮ್ಮಂದಿರ ನಿಮ್ಮ ಎಲ್ಲ ವಿಡಿಯೋ ನೋಡತೀನಿ ತುಂಬಾ ಚೆನ್ನಾಗಿ ನಡೆಸಿ ಕೊಡತಾ ಇದ್ದೀರಿ ನಮ್ಮದು ನಿಮ್ಮ ಹತ್ತಿರದ ಹಗರಿಬೊಮ್ಮನಹಳ್ಳಿ ನಿಮ್ಮ ನೆಡೆ ಸದಾ ಮುಂದುವರಿಯಲಿ ಅಂತ ತಮ್ಮಲ್ಲಿ ಮನವಿ ಮಾಡುತ್ತೆನೆ ಹಾಗೆ ನಿಮ್ಮಲಿನ ಈ ಸ್ನೇಹ ಜೀವಿ ಒಗ್ಗಟ್ಟು ನಮ್ಮ ಎಲ್ಲಾ ವೀಕ್ಷಣೆ ದಾರರು ಬೆಳಸಿ ಕೊಳ್ಳಲಿ ಹಾಗೂ ಇನ್ನೂ ಹಲವಾರು ವಿಷಯಗಳು ನಿಮ್ಮಿಂದ ಮೂಡಿ ಬರಲಿ ಎಂದು ಕೇಳಿಕೊಳ್ಳುತೇನೆ
ತುಂಬಾ ತುಂಬಾ ಧನ್ಯವಾದಗಳು ಸರ್
ಸಂಪಾ ಸಂಪು ಮಂಜಪ ಕಾಕಾ ನಿಮ್ಮ ಟಿಮ್ ನಿಮ್ಮ ಅಡುಗೆ ಮಾಡುವ ವಿಧಾನಗಳು ಸೂಪರ್ ❤❤❤❤❤
Thank you
ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️ ಒಳ್ಳೆಯದ ಆಗಲಿ
ಧನ್ಯವಾದಗಳು 🙏🙏🙏🙏🙏
ಬಾಯಲ್ಲಿ ನೀರು ಬಂತು,yum yum 😋😋😋😋😋
Thanks ri
Super Halli styles
Thanks ri sara
Nimma oggattu enge erli superb video 😊
Thanks ri
Good quality cooking oil
ಬಜ್ಜಿಗೆ ಮೆಂತೆ ಸೊಪ್ಪು ಹಾಕ ಬೇಕಿತ್ತು ಸೂಪರ್
ಸೂಪರ್..ಸೂಪರ್ ನೊಡ್ತಾ ಇದ್ದರೆ ತಿನ್ನಬೇಕು ಅಂತ ಅನಸ್ತಾ ಇದೆ
❤️❤️❤️❤️❤️
Super onion Balaji with Mandakini.
Thank you 🙏
ತುಂತುರು ಮಳೆಯಲ್ಲಿ ಬಿಸಿ ಬಿಸಿ ಭಜ್ಜಿ ಮತ್ತು ಗಿರ್ಮಿಟ್ ತಿನ್ನುವುದು. ವಾಹ್, ಎಂತಹ ಅನುಭವ. ಇನ್ನಷ್ಟು ಆಸಕ್ತಿದಾಯಕ ಸಂಚಿಕೆಗಳನ್ನು ನಮಗೆ ತರುವುದನ್ನು ನಿಲ್ಲಿಸಬೇಡಿ. ಧನ್ಯವಾದಗಳು ಮತ್ತು ನಿಮ್ಮ ತಂಡಕ್ಕೆ ಶುಭಾಶಯಗಳು.
ಧನ್ಯವಾದಗಳು
ಉತ್ತರ ಕರ್ನಾಟಕ no 1 ನಾಸ್ಟಾ ❤😅😅
👍🔥🔥🔥
Super
North Karnataka favourite evening snacks
👍🔥🔥🔥🔥🔥
Mast maja Maadi super
ಸೂಪರ್. Sir
Thanks ri
My favoraite super 😋😋😋
Thank you 💐
ಜೈ ರಾಯಣ್ಣ ಜೈ ಕನಕ 👌👌kakara
Beka adella brother
Recipe bagge heli
ಇದ್ರಲ್ಲೂ ಜಾತಿ ತರಬೇಡಿ
ಇದೆಲ್ಲ ಬೇಡ ತಿಕಾ ಮುಚ್ಕೊಂಡು ಇರ್ಬೆಕ್
ಜೈ ಡಿ ಬಾಸ್ ಜೈ ರಾಯಣ್ಣ❤
@@maruthikb8049ಮೋದಿ 😅
Excellent
Super 👍😊😋
ಧನ್ಯವಾದಗಳು 🙏
Wow
Very soooooper
Thank you so much
ತುಂಬಾ ಚನ್ನಾಗಿದೆ 👍👍👌👌
ನಮಸ್ಕಾರ ರಿ ಸರ 🙏🙏🙏🙏🙏
Super 👌🏽👌🏽👌🏽
Thank you madam ♥️
Super kaka👌🏻
Thank you
Wow super ❤
Thanks ri madam 🙏
ವಾವ್ ಕಾಕ ಸೂಪರ್ 👌🏻😋😋
Thanks ri
🎉super bro
Thank you so much 😀
Mast
ನಮ್ಮ ಹಳ್ಳಿಯ ಹಾಡು ಭಾಷೆ ಕೇಳೋದೇ ಚಂದ ❤
ಧನ್ಯವಾದಗಳು ರಿ ಯಪ್ಪ
@@KiladiCooking 😍tq sir
Houdo koujaga
Super annara 🎉🎉
Thanks ri
Super ri manjappa kaka ❤❤❤ from Haveri
Manjappa kaka full josh
Thank you 🙏🙏🙏
Super bajji 👌👌
Thank you
Last video dalli mutton sukka nanu try madidde sakatta agittu ,tq kaka ri😊
Thank you so much 🙏
Nice video very interesting😊 all the best.
Thank you
Super brother❤
Thanks ri sara
ಸುಪರ್ 👍🙏
Thanks ri
ತೊಂಬ ಚಂದಾಗಿ ಇದೆ ಸಹೋದರ 🎉❤😊
Thank you 🙏🙏🙏
very nice tamil li ii tara nodidde kushi aaytu
ಸೂಪರ್ ಕಾಕಾ 👍👍👍👍
Thank you
ಸೂಪರ್ ಅಣ್ಣಯ್ಯ 🙏🙏🙏🙏
ಧನ್ಯವಾದಗಳು
Jai shree kanaka sir 🎉🎉🎉
Love you from HAVERI 🎉❤
ಶರಣ್ ರಿ ಯಪ್ಪಾ 🙏🙏🙏🙏
Real rich people andre nive nod anna😊😊
🙏🙏🙏🙏🙏🙏
ಸಂಪಲೆ ಪರಾಕ್❤🎉
🔥🔥🔥🔥🔥
Both r my favourite tq Anna 😂❤
Super 👌👌🤤🤤
Sawaji recipe yavaga madtiri
Thank you so much
👌👌👌👌👌👌❤️
ಈರುಳ್ಳಿ ಬಜ್ಜಿ ಮತ್ತೆ ಬಾಲ್ಯ ಮತ್ತು ಹುಟ್ಟಿದ ಊರನ್ನು ನೆನಪಿಸಿತು.
❤️❤️❤️❤️❤️❤️
🤤🤤 super 😊
Thank you 😋
Super sri
Thank you
Super anna🎉
Thank you
👌👌👌👌👌🌹🌹🌹🌹bro
Super Anna🥰
Thanks ri sara
ಅದ್ಬುತ...
ಧನ್ಯವಾದ
Hmm good try.
❤❤❤❤❤❤
Super...❤
Thank you so much 😀
Nice resipi nima uthara kannu
Anna ßuper annas❤❤
ಸೂಪರ್ ಬಜಿ
Thank you
Super👍
Thank you
1st view 1st comment and like
Thank you so much
Super ❤
Thank you
Nange mandakki andre tumba esta bayalli niru bartide 🤤🤤🤤🤤
❤️❤️❤️❤️❤️❤️
🤤 Superb
Thank you
Super
Thank you
Super🎉🎉🎉🎉🎉🎉🎉
Thank you
All the best everyone ❤❤❤from ಗೋಕಾಕ
Thanks ri
Super anna video 🎉🎉🎉🎉🎉❤❤❤❤❤❤❤
Thank you 🙏
ಜೈ ಉತ್ತರ ಕರ್ನಾಟಕ 🤞🤞🤞🤞
ಶರಣರಿ ಕಾಕಾರ 🙏🙏🙏
ಸೂಪರ್ ಕಾಕ
Thank you 🙏
Tumaba chenagide
Thanks ri
Super bro
Thank you 🙏
😛😛😛
ಸೂಪರ್ ರೀ ಕಾಕಾರ 😅❤
Thank you 🙏
Super sir
Thank you
Super super super super super
Thank you so much
ಸೂಪರ್ ರೀ ಕಾಕಾ ❤🎉
Thank you 🙏
ನಿಮ್ಮ ಕ್ಯಾಮೆರಾ ಮ್ಯಾನ್ ಗೆ ಸ್ವಲ್ಪ ಕೋಡ್ರಿ ಅಣ್ಣ ತಿನ್ನೋಕೆ 😋👌
👍❤️❤️❤️❤️
Very interest
👌👌👌👌 answer kannu👁️👌
ಸರಿಯಾದ ಉತ್ತರ ಧನ್ಯವಾದಗಳು
ಸೂಪರ್ರಿ ಕಾಕಾ
Thanks ri
ನಮ್ಮಲ್ಲಿ ಜನ ಏನು ಬೇಕಾದ್ರೂ ಡಯಟ್ ಮಾಡತಾರೆ ಆದರೆ ಮಂಡಕ್ಕಿ ಮಿರ್ಚಿ ಮಾತ್ರ ಬಿಡಂಗಿಲ್ಲ 🤣😂🤣
👍😜🔥🔥🔥🔥🔥🔥🔥🔥🔥
ಡಯಟ್ ಲಿಸ್ಟ್ ನಲ್ಲಿ ನಾವು ಇದನ್ನ add ಮಾಡೋದೆ ಇಲ್ಲ.😂😂😂😂
Nim jote nanu one time uta madbeku sir.... 😍😍😥 Next helii bartni sir
Welcome sir
@@KiladiCooking Next yelii madt edira sir