All of the subscribers who are watching this video please share this video with your colleagues,family and your friends and encourage them ...more the subscribers they will have more dedication and innovative cooking in the coming days
ಅಣ್ಣಾ ವಿಡಿಯೋದಾಗ ನಿಮ್ಮ ಅನಿಸಿಕೆ ಹೇಳುವಾಗ ವೀಕ್ಷಕರ ಎದುರು ನೀವು ಮಾಡಿರುವ ಅಡಿಗೆ ಹೇಗೆ ಆಗಿದೆ ಹೇಗೆ ಮಾಡಬೇಕು ಅಂತಾ ಹಂಚಿಕೊಳ್ಳಿ ಇನ್ನೂ ಚೆನ್ನಾಗಿರುತ್ತೆ ನಿಮ್ಮ ಚಾನಲನ ನಾನು ಒಬ್ಬ ಅಭಿಮಾನಿ
ನಮ್ಮೋರು ಕನ್ನಡಿಗರು ಬೆಳಿಬೇಕು ಬೆಳೀತಾರೆ ❤️💐
ಕೋಟಿ ಕೋಟಿ ಧನ್ಯವಾದಗಳು
Your right sir
Yava district nimdu
@@KiladiCookingAnna yav place adu ?
@@nikhilc3933ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕು ಮೆಡ್ಲೇರಿ ಗ್ರಾಮದ ತುಂಗಭದ್ರಾ ನದಿ.
ಪರಿಸರ ಸುಂದರವಾಗಿದೆ 🌿🍃
ಮಟನ್ ಬಿರಿಯಾನಿ ಮಸ್ತ ಮಾಡಿರಿ ಕಾಕ👌
ಸಂಪ ಇವತ್ತು ಸಂಪ 😊
ಧನ್ಯವಾದಗಳು ಸರ್
ಇವತ್ತು ಕ್ಯಾಮರಾ ಮ್ಯಾನ್ ಬಂದಿದಾರೆ ಸೂಪರ್ ಬ್ರೋ ಇನ್ಮುಂದೆ ನೀವು ಇರಿ ಬ್ರೋ 😍ಚನ್ನಾಗಿ ಇರತ್ತೆ
ಧನ್ಯವಾದಗಳು ಸರ್
ಅಣ್ಣಾ ನೀವು ಮಾಡುತ್ತಿರುವ ಅಡುಗೆ ಚೆನ್ನಾಗಿದೆ, ಆದರೆ ದಯಮಾಡಿ ನದಿಯಲ್ಲಿ ಕಸ ಹಾಕಬೇಡಿ ಏಕೆಂದರೆ ನದಿಯನ್ನು ಸ್ವಚ್ಚವಾಗಿ ಇಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ
👍🙏🙏🙏🙏🙏 ಸ್ವಚ್ಛತೆಯನ್ನು ಕಾಪಾಡುತ್ತೆ ಧನ್ಯವಾದಗಳು
ಬಡವರ ಮಕ್ಕಳು ಬೆಳೆಯಬೇಕು 🙏👌
ತುಂಬಾ ಧನ್ಯವಾದಗಳು ಸರ್
ಸಂಪೂ 😅ಅನ್ನೋರು ಲೈಕ್ ಮಾಡಿ 💯
♥️♥️♥️♥️♥️♥️♥️♥️
Congratulations. Brothers. Very. Good job. &. Cooking. From. Kerala. Good. Videos
ಅಣ್ಣಾಜೀ ಸೂಪರ್ ನಿಮ್ಮ ಕಾನ್ಸೆಪ್ಟ್.....
ಧನ್ಯವಾದಗಳು ಸರ್
Village cooking channel
Anna edu yav place ?
ಹಾವೇರಿ ಜಿಲ್ಲೆ
@@KiladiCooking anna nambdu Haveri jille...neev aduge mado place yav uru anna ? Medlire na or yavadu ?
Tagaru dhum biriyani adbhuta 👌kiladi cooking all the best 👍 love from mangalore ❤
ತುಂಬಾ ಧನ್ಯವಾದಗಳು
ಎಲ್ಲ ಮಸಾಲೆ ಪದಾರ್ಥಗಳನ್ನು ಒಮ್ಮೆ ತೋರಿಸಿ ಹೇಳಿ 👍🥳
ಚೆನ್ನಾಗಿದೆ ಸೂಪರ್🎉
Super. Kakkanna❤❤❤❤❤
ಧನ್ಯವಾದಗಳು
ತುಂಬಾ ಚೆನ್ನಾಗಿ ಮಾಡ್ತೀರಾ ಅಡುಗೆಗಳು. ಜೈ ಕರ್ನಾಟಕಮಾತೆ
🙏🙏🙏🙏🙏🙏🙏🙏
ಸೂಪರ್ ಡೂಪರ್ ಕುಕಿಂಗ್ ನಿಮಗೆಲ್ಲರಿಗೂ ಒಳ್ಳೆಯದು ಮಾಡಲಿ ದೇವರೇ
ಧನ್ಯವಾದಗಳು ಸರ್
ನಮ್ಮ ಉತ್ತರ ಕರ್ನಾಟಕದ ಬಾಷೆ ಜೊತೆಗೆ ಉತ್ತರ ಕರ್ನಾಟಕದ ಅಡುಗೆನು ಚಂದಾ🤗😊
ತುಂಬಾ ಧನ್ಯವಾದಗಳು
Nature super and biriyani mast
Thank you
WONDERFULL .SERVING CHILDREN IS GREAT KEEPIT UP
Thank you 🙏
ಮಾವ...ಮಸಾಲಾ ಪದಾರ್ಥಗಳು ಉರ್ದು ಕೊಟ್ಟಿ ಮಾಡಿರೋ ಅಂತದು ತುಂಬಾ ಚೆನ್ನಾಗಿದೆ...ಆ ಡೈಲಾಗ್ ಮಿಸ್ ಆಗಿದೆ ಕರಿಯ😂😂😂😂😂
♥️♥️♥️♥️♥️♥️
😂😂😂😂😂😂
ನಮ್ಉತ್ತರ ಕರ್ನಾಟಕದ ಜನರ ಬಾಷೆ ❤❤ಕೆಳಲಿಕ್ಕೆ ತುಂಬಾ ಸಂತೋಷ ಆಗುತ್ತೆ ಹಾಗೆ ನಿಮ್ಮ ಯೂಟೂಬ್ ತುಂಬ ಹೆಸರ ಮಾಡಲಿ ಅಂತ ಹಾರೈಸುತ್ತೆನೆ ❤
ಧನ್ಯವಾದಗಳು 💐💐💐
Tamil village cooking Channel nodidang ayitu anna..... Super talking and making😊
Biriyani etharanu madbahuda 😮 nanganthu gothe erlila😅 Amazing🎉Next time I will try😂
👍♥️♥️♥️♥️
ಬಾಯಾಗ ನೀರ ಬರಸ್ಥಿರಿ ಪಾ 😍
♥️♥️♥️♥️♥️♥️
Super ri ellaru belashi please ❤
🙏🙏🙏🙏🙏
Sampuu evattu sampuuuuuuuuu😅❤
ಧನ್ಯವಾದಗಳು
ನೀವು ನಮ್ಮ ಕನ್ನಡಿಗರು ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೆಳೆಯಬೇಕು ಎಂದು ಆಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಜೈ ಶ್ರೀ ರಾಮ್ ಜೈ ಆಂಜನೇಯ ಜೈ ಕರ್ನಾಟಕ ಮಾತೆ 🚩🚩🤝🏻🤝🏻👌🏻👌🏻👍🏻👍🏻
🙏🙏🙏🙏🙏🙏🙏🙏🙏
ಧನ್ಯವಾದಗಳು
लोकेशन एकदम मस्त 👌
Kaka ra masta rii...👌 Hanga swalp veg recipe na try madriii alla...😀
All of the subscribers who are watching this video please share this video with your colleagues,family and your friends and encourage them ...more the subscribers they will have more dedication and innovative cooking in the coming days
🙏🙏🙏🙏🙏🙏🙏🙏🙏🙏🙏🙏🙏🙏
Super biyani kaka sanp❤❤❤❤❤❤❤❤❤
ತುಂಬಾ ಧನ್ಯವಾದಗಳು
ಟಗರು ಬಿರಿಯಾನಿ ಅಂಗಾರ ಸಂಪು ಇವತ್ತು ಸಂಪು 💐💐
ಧನ್ಯವಾದಗಳು
ಅಣ್ಣಾ ವಿಡಿಯೋದಾಗ ನಿಮ್ಮ ಅನಿಸಿಕೆ ಹೇಳುವಾಗ ವೀಕ್ಷಕರ ಎದುರು ನೀವು ಮಾಡಿರುವ ಅಡಿಗೆ ಹೇಗೆ ಆಗಿದೆ ಹೇಗೆ ಮಾಡಬೇಕು ಅಂತಾ ಹಂಚಿಕೊಳ್ಳಿ ಇನ್ನೂ ಚೆನ್ನಾಗಿರುತ್ತೆ ನಿಮ್ಮ ಚಾನಲನ ನಾನು ಒಬ್ಬ ಅಭಿಮಾನಿ
ತುಂಬಾ ಧನ್ಯವಾದಗಳು
1st comment super
ಧನ್ಯವಾದಗಳು
ಭರ್ಜರಿ ಸೂಪರ್ ಮಟನ್ ಬಿರಿಯಾನಿ 🤩🔥
Thank you
Camera man super creativity.... 😊
Thank you so much 😀
Wow super 😊and great job brother ❤️🔥
Thank you so much 😀
Super dum biryani 👌👌
Thank you so much
Uta namagu sar👌👌👌👌👌👌❤️❤️😋😋🤪🤪
🍗🍗🍗🍗🍗
ಸೂಪರ್ ಬಿರಿಯಾನಿ ಸಂಪ ಹೊಡಿರಿ
💐💐💐💐💐👍
❤❤❤❤❤❤
ಧನ್ಯವಾದಗಳು
ಬಾಯಲ್ಲಿ ನೀರು ಬರುತ್ತೆ ಕಾಕ 👌
♥️♥️♥️♥️
Super mava ❤️🥰🔥
ಧನ್ಯವಾದಗಳು
Super 👍
ಧನ್ಯವಾದಗಳು
❤❤👍👍👌🏽
Super 🎉
Thank you
Super mava🙏🙏
ಧನ್ಯವಾದಗಳು
Anna masale huritara allava ಸ್ವಲ್ಪ ತುಪ್ಪ ಹಾಕಿ huriri noun benki agutte ❤
ಧನ್ಯವಾದಗಳು
Love❤ from ramanagar
ಧನ್ಯವಾದಗಳು
Nammanu utakk kariri navu bartivi❤
ಬರೀ ಸರ ಸ್ವಾಗತ ಧನ್ಯವಾದಗಳು
Tq 🙌😍
Chakna Recipe maadi bro❤
Wonder full kaka innu chennagi munde banni sir
Cameraman ಅಣ್ಣ ನೀ ಬೆಂಕಿ ನೀನು ವಿಡಿಯೋದಾಗ ಬಾ ಅಣ್ಣಾ ❤❤
❤️❤️❤️❤️❤️
From banglore🎉
So nice
Menashinakayi herchi hanga hakryo Anna chantni byada pakka javari aagli sampaa
Super bro 🥰
Yava uru
ಧನ್ಯವಾದಗಳು
ಸೂಪರ್
ಧನ್ಯವಾದಗಳು
Vere good team work and God bless you kaka❤
Thank you so much
ಕ್ಯಾಮೆರಾ ಮಾಮ ನೀನು ಅಂದ್ರೆ ನನಗೆ ತುಂಬಾ ಇಷ್ಟ ಮಾವ. 👌👌👌👌ನೀವು ❤u❤ಮಾವ
Love you ri ❤️❤️❤️💐
super 👌 👍 all the best keep growing
Thank you so much
ಅಣ್ಣ 👌👌👌😜😜
ಧನ್ಯವಾದಗಳು
Last super
ಧನ್ಯವಾದಗಳು
ನಮ್ಮ ನಾಡು ಕರುನಾಡು ಸೂಪರ್ ಅಣ್ಣ ಹೀಗೆ ವಿಡಿಯೋ ಮಾಡ್ರಪ್ಪಾ 🙏
👍🙏🙏🙏🙏🙏♥️
Hanchi thinnuvudu super
Super 🎉bro
Thanks 🤗
Innu hobbaru yalli hogidhare anna ❤️❤️👍
Super super 👍👍👍
Thank you very much
Kaka super ❤❤❤❤
ತುಂಬಾ ಧನ್ಯವಾದಗಳು
Super
ಜೈ ರಾಯಣ್ಣ ಸೂಪರ್ 👌👏👏👏🐏🐏🔱
Super😢😢all the best👍💯
ಧನ್ಯವಾದಗಳು
Sampa kaaka ,namma uk mandi super ❤
super,❤❤
ಧನ್ಯವಾದಗಳು
Super kaka ro
ಧನ್ಯವಾದಗಳು
Super brother ❤
ಧನ್ಯವಾದಗಳು
Super bro
Thank you
Super🔥
Thanks 🔥
ವಾವ್ ಸೂಪರ್ ಪೋಲ್ 🎉
ಸಂಪ ಇವತ್ತ ಕಾಕಾ ಭರ್ಜರಿ ಊಟ 🙋♂️🙋♂️❤️🙋♂️🙋♂️
Super
Thanks
super bother ❤...
ಧನ್ಯವಾದಗಳು
Naati Style Maadri kaala..
Exlent brother! ❤❤❤❤❤❤❤
Thanks ✌️
ಬಡವರು ಮಕ್ಕಳು ಬೇಳಿಬೇಕು ಕಣಯ್ಯ 👍❤
😋😋😋😋🤤🤤🤤🤤🤤
Kannada RUclipsrs ❤🎉🎉🎉Belibeku
ಕೋಟಿ ಕೋಟಿ ಧನ್ಯವಾದಗಳು
Team work is main backbone of Kiladi cooking channel. All the best for future videos and lots of love and respect from banavara, Hassan district
Thank you so much 🙂
ನೀವಾ ತಿನ್ನಾ ಕತ್ತಿರಿ ನಮಗ ಬಾ ಅನ್ನವಲ್ಲರಲ್ರೀ ಮಾವ ....😅😅❤❤
👌👌👌👌👌👍
ಧನ್ಯವಾದಗಳು
Superb
Thanks 🤗
ನಾಗಪ್ಪ ಇದ್ರೆ ಸೂಪರ್ ಕಾಕಾ
👍👍👍🔥🔥🔥🔥
ಇನ್ನೊಂಬ್ರು missing ಇದಾರೆ.. ಅವ್ರ್ ಎಲ್ಲಿ ..super 👌
🤒😷
😋😋 super...
ಧನ್ಯವಾದಗಳು
Super boss
Thank you 🙏
😮😮👏👏
Super super super super
ಧನ್ಯವಾದಗಳು
Sir ennu ebaru anna yalie
🤒😷
Benki ನಾಟಿ 🔥🔥🔥
ಧನ್ಯವಾದಗಳು
ಇನ್ನ spl madri anna uk andra tumba irutte mado ಸ್ಟೈಲ್ chang madi ನೀವು supr benki ಅಡುಗೆ ಮಾಡ್ತೀರಾ hige ಮುಂದು ಹೋಗಲಿ all the best ❤❤
ಧನ್ಯವಾದಗಳು
Sir yava ooru nimdu
ಸಂಪು ಇವತ್ತು ಮಂಜಪ್ಪ ಕಾಕ 😂😂😂😂😂❤❤❤ ಸೂಪರ್
ಧನ್ಯವಾದಗಳು ಸರ