ಮಟನ್ ತವಾ ಫ್ರೈ | ಕುಷ್ಕ ರೈಸ್ | mutton tawa fry | kushka rice | tawa mutton fry curry | Kiladi cooking
HTML-код
- Опубликовано: 4 сен 2023
- ಮಟನ್ ತವಾ ಫ್ರೈ | ಕುಷ್ಕ ರೈಸ್ | mutton tawa fry | kushka rice | tawa mutton fry curry | Kiladi cooking kannada
#kiladicooking #muttoncurry #kushka #muttonfry
ತಮಿಳುನಾಡು ಅವರಿಗಿಂತ ಏನ್ ಕಮ್ಮಿ ಇಲ್ಲ ನಮ್ಮ ಕನ್ನಡದವರು❤️ಅಡುಗೆ ಮಾಡುವುದರಲ್ಲಿ
ನೀವು ಅಡುಗೆ ಮಾಡುವ ರೀತಿ ತುಂಬಾ ಚನ್ನಾಗಿದೆ ಕಾಕಾ ರ but ಯಾವುದನ್ನ ಎಷ್ಟು ಪ್ರಮಾಣ ದಲ್ಲಿ ಹಾಕಬೇಕು ಎಂಬುದನ್ನು ಹೇಳಿದರೆ ಈ ರೆಸಿಪಿ ಯನ್ನು try ಮಾಡೋರಿಗೆ ಅನುಕೂಲವಾಗುತ್ತೆ. ಧನ್ಯವಾದಗಳು
ಆದಣ್ಣ ಇಂಗ್ಲಿಷ್ ಹಿಂದಿ ಅನುವಾದ ಮಾಡಿ ಇನ್ನು ಪ್ರಸಿದ್ಧ ಅ ಆಗ್ತಿರಿ ಜೈ ಕರ್ನಾಟಕ
ನೀವು ಅಡುಗೆ ಮಾಡುವ ರೀತಿ ಬಹಳ ಚೆನ್ನಾಗಿದೆ ಕಾಕಾ ❤ ನಮಗಂತೂ ಬಾಯ್ಲಿ ನೀರು ಬರುತ್ತೆ ಆದ್ರೆ ಏನು ಮಾಡುವುದು ಶ್ರಾವಣ ತಿನೋoಗಿಲ್ಲ. ಪರ್ವಾಗಿಲ್ಲ ಗಣೇಶ ಮುಗಿದ ಮೇಲೆ ಟ್ರೈ ಮಾಡುವ ❤
👍❤️❤️❤️❤️
@@KiladiCookingguru nim uru yavduuu navu ondina allige barbeku ankondidivi❤
ಮಂಜಪ್ಪ್ ಕಾಕಾ ಭಾರಿ ಅದ್ಭುತ 💞ನೀವು, ಹಾಗೆ ಬೀರಣ್ಣ, ನಾಗಣ್ಣ,ಹೊನ್ನೇಶಣ್ಣ ಕ್ಯಾಮೆರಾ ಮ್ಯಾನ್ ❤
Medleri
@@KiladiCooking yav talluku bro
ನಾಡಿಗೆ ಒಬ್ಬನೇ ಕಿಂಗ್..
ಕರುನಾಡಿನ ಹೆಮ್ಮೆ ಕಿಲಾಡಿ cooking❤👑
🫡🙏🙏🙏🙏🙏
చాలా బాగా చేస్తారు..మీ వీడియోలో మేము చేస్తాం బ్రదర్ 🎉... కంగ్రాట్యులేషన్స్150కి. త్వరలోనే కంప్లీట్ అవుతాది బ్రో💐💐❤
Chala thanks anna....mi support and love ki
ಧನ್ಯವಾದಗಳು ಅಣ್ಣ....
Tq bro mi abhimanam ki❤
ನೀವು ಅಡುಗೆ ಮಾಡುವ ರೀತಿ ತುಂಬಾ ಚನ್ನಾಗಿದೆ......ಒಳ್ಳೆಯದಾಗಲಿ ನಿಮ್ಮ ಟೀಮ್ ಗೆ
ಧನ್ಯವಾದಗಳು
ತಮಿಳಿನಲ್ಲಿ ಇತರ ಮಾಡಿದ್ದು ನೋಡಿದ್ದು ಈಗ ಕನ್ನಡದಲ್ಲಿ ಮಾಡಿದನ್ನು ನೋಡಿ ಖುಷಿಯಾಗಿದೆ ಕಕಾ
ಅಡುಗೆಯಲ್ಲಿ ಯಾವ ಯಾವ ವಸ್ತು ಎಷ್ಟು ಪ್ರಮಾಣದಲ್ಲಿ ಹಾಕಬೇಕು ಅದನ್ನು ಸ್ವಲ್ಪ ತಿಳಿಸಿ
ಅಣ್ಣಾ ನಮ್ ಸಪೋರ್ಟ್ ಇದ್ದೆ ಇರುತ್ತೆ ಯಶಸ್ಸಿನ ಉತ್ತುಂಗಕ್ಕೆ ಏರಬೇಕು ನೀವು ನಾನು ಅದನ್ನ ನೋಡ್ಬೇಕು.......all the best ಕಿಲಾಡಿ cooking team💪❤️
ತುಂಬಾ ಧನ್ಯವಾದಗಳು ಸರ್
Within two hours 24k views great come back all India people should support our ಹೆಮ್ಮೆಯ ಕನ್ನಡಿಗರ ಚಾನಲ್ ❤
ತುಂಬಾ ಧನ್ಯವಾದಗಳು ಸರ್ 🫡🫡🫡🫡🫡🫡
അടിപൊളി ഫുഡ് സൂപ്പർ 👍🏻👍🏻
Kakare ivattu sanpa 😋 kuska matana tava firya super 👌👍💐🙏
Thank you 🙏
ಮಟನ್ ತವಪ್ರೈ ಬರಿ ನೋಡಿದರೆ ಬಾಯಲ್ಲಿ ನೀರು ಬರ್ತಾ ಇದೇ ಸೂಪರ್ ನಿಮ್ಮ ಟಿಮ್ ಗೆ ಈಗೆ ಮುಂದುವರಿಲಿ all the best❤
ತುಂಬಾ ಧನ್ಯವಾದಗಳು
@@KiladiCookingbro ನಿಮ್ಮ ಊರು ಯಾವುದು
❤ ಸೂಪರ್ ಎಲ್ಲಿ ನೋಡಿದರೂ ಬಾರಿ ಹವಾ ಸೂಪರ್ ಅಣ್ಣ
🫡🙏🙏🙏🙏🙏
Anaa bayalli neer bartha ide, super recipe. ❤
Thank you
Yummy cooking mouth watering 😋
Nodtidre bayalli niru Bantu 👌👌
♥️♥️♥️
Super mutton tawa fry with kushka rice.
Thank you ❤️❤️
ಸೂಪರ ಅಡುಗೆ 👌👌👌
Thank you
Superrr,, ,,,, ರಂಗ
👌👌👌
LOVE FROM SHIVAMOGGA ❤
Tawfry and kushka yaradu super brother nimma aduge tinnoke nam yajamanru kaayta eddare brother
Super anna, chennagi beliri olledagali
Thank you
ನೀವು ಮಾಡುವ ಅಡುಗೆ ಸುಪರ್ ಅದರಲ್ಲೂ ಮಟನ್ ರೆಸಿಪಿಸ್ ಅಂತೂ ಬಾಯಲ್ಲಿ ನೀರು ಬರುತ್ತೆ...ನಮ್ಗೂ ಸ್ವಲ್ಪ ಊಟ ಕೊಡಿ ಅಣ್ಣ...ನಮ್ದು ರಾಣೆಬೆನ್ನೂರು
Welcome sir
Kiladi cooking channel nanage thumba ishta. ,vaarakke eradiu video Maadi Namaskara
Thank you very much 😊
ಬಾಯಲ್ಲಿ ನೀರು ಬರ್ತಾ ಇದೆ ನನಗೆ ಸೂಪರ್
Thank you
Put English subtitles so that you will become world famous kannada no 1 food channel watching all your videos 🙏🙏🙏
💯 right ❤️
I love my kannada nimadhi video sumara nodevi
ಕಾಕ ಇವತ್ತು ಏನು ಸ್ಪೆಷಲ್
ಮಟನ್ ತವಾ ಪ್ರೈ
ಕುಷ್ಕ ರೈಸ್😋
ಹಾಗಾದರೆ ಪುಲ್ ಸಂಪ್ ಇವತ್ತು
ಗಿಚ್ಚಿಗಿಲಿಗಿಲಿ ಕಾಕಾ😋😋😋😋😋
ತುಂಬಾ ಧನ್ಯವಾದಗಳು ಸರ್
Love from kalburgi sedam
ನೀವು subtitles ಹಾಕಿದ್ರೆ views ಜಾಸ್ತಿ ಆಗುತ್ತೆ ಯಾಕೆಂದ್ರೆ ಎಲ್ಲರಿಗೂ ಕನ್ನಡ ಬರಲ್ಲ ಅದ್ಕೆ ❤
ಶ್ರಾವಣ ದೊಳಗ ಎನ್ ಎಬ್ಬಿಶಿರೋ ಮಾರಾಯ😢😢😢
😂😂
😂😂😂
ಸೂಪರ್ ರೀ ಕಿಲಾಡಿ ಕುಕಿಂಗ್ ಟೀಮ್
Thank you 🙏
S super. Bhai Ali neer birthday
LOVE FROM YARAGATTI
❤️❤️❤️
ಕಾಕ ಶ್ರಾವಣದಾಗ ಇಂತ ಅಡುಗಿ ನೋಡಿದ್ರ ಬಾಯಗ ನೀರು ಬರ್ತವ🤤🤤😁
👍❤️❤️❤️
🤣🤣
ಸೂಪರ್ ಬ್ರದರ್ ನಿಮ್ಮ ಅಡುಗೆ
nagappa mava niv tinno style super
Thank you
Super mavara Navu machihalli
Thank you
Hiii tumba chanagide video nan bere state alli madtiro videos nodtidde ega Nam Karnatakadallu hinta channel bandide adu Nam Haveri district Mandi e tara videos madakattiri madleri beerappa ajja nimaga olled madli 🙌🙌🎉🎉
🫡🫡🫡🫡🫡
ಮಟನ್ ತವ ಫ್ರೈ ಜೊತೆ ಕುಷ್ಕ, ಕಾಕಾ ನೀವ್ ರೆಡಿ ಮಾಡ್ತಾ ಇದ್ರೆ ನೋಡ್ತಾ ಇರೋ ನಮ್ ಬಾಯಲ್ಲಿ ನೀರು ಬರ್ತಾ ಇತ್ತು ಕಾಕಾ. ಸೂಪರ್ 👌
ತುಂಬಾ ಧನ್ಯವಾದಗಳು ಸರ್
🎉kilgd😮😅🎉❤kilqp
@@KiladiCooking
Very nice mutton tava recipe and kushka all the best bro's
Thank you so much
ಮಾಂಸ ಬೇಯಿಸಿದ ನೀರನ್ನು ಕುಶ್ಕಕ್ಕೆ ಉಪಯೋಗಿಸಿದರೆ ಕುಷ್ಕ ಇನ್ನೂ ರುಚಿಯಾಗಿ ಇರುತಿತ್ತು
👍👍
ಮಂಜಪ್ಪ ಕಾಕ mutton tava fry super matte adara kuska innu superagi ಇರುತ್ತೆ
Thank you
Modlu nam Karnataka davarige support Madbeku guru ,ist chanagi adige madtare annoru like madi ❤ ,
🫡🫡🫡🫡🫡🫡🫡🫡🫡
🥰🥰Super Anna Thumba Chennagidhe 🥰🥰
Thank you 🙏
Vegetable cutting products promote madri nimagu income agteti bere yaradru tagolavrige help agteti..
Yella video nodatairtini Anna ❤
♥️🙏🙏🙏🙏🙏
ಸೂಪರ್
Thank you
Camera clarity super bro
Super.recipe
Thanks
Super Medleri kings
🫡🙏🙏🙏
ಸೂಪರ್ ಕಕ್ಕ❤❤❤❤
Camera Man skills are improving drastically….
ದಿನದಿಂದ ದಿನಕ್ಕೆ ಕ್ಯಾಮರ್ ಮೆನ್ ಕೆಲಸ ಮತ್ತು ಎಡಿಟಿಂಗ್ ಬಹಳ ಚೆನ್ನಾಗಿದೆ
ಧನ್ಯವಾದಗಳು ಸರ್
ಅಣ್ಣಾ ಇವತ್ತಿನ ಅಡಿಗೆ ಸೂಪರ್ 👌👌👌👌👌
Thanks
Nim program thunbhane chennagide Kakarvare nanu try madide nice chenagithu yelru istapttru . Edhrli kuttida masala and bandagi pest madodhu helilla yavglu madothrane masala adhu
But anyway nim team ge all the best hege chennagi barli nim program 👍👍💐💐🙏
Thank you madam
Super video nnagu esta.aethu ❤😊
Thank you
❤️ from Davanagere
Nimma recipegalu tumba channagiruttave nivu ennu hechhu yattarakke beleyiri namge tumba khushiyaguttade namma jilleyavaru namge hemmeyenisuttade
Thank you sir 🫡🫡🫡🫡🙏🙏🙏🙏
Happy
ನಾವು ಬರಬಹುದು ನಿಮ್ ಜೊತೆಗೆ ಊಟಕ್ಕೆ
ಸರ್ ಸೂಪರ್ ವಿಡಿಯೋ ಧನ್ಯವಾದಗಳು 🤝
❤
Thank you
Vedio shooting super 👌👌
Thank you 🙏
ನಮ್ ದಾವಣಗೆರೆ 🔥🔥
Super cooking ಕಾಕ
👌👌😋
Background nechar super bro
Thank you so much 🙂
Super recipe sir i love it
Thank you so much 👍
ಸೂಪರ್ ಖಾಖ
ಯಕಾರಿ ಕಾಕಾ ತುಂಬಾ ದಿನ ಯಿಂದ ವಿಡಿಯೋ ಮಾಡಿಲ್ಲ 🤝👌💐🥰ಸೂಪರ್ ಬಹಳ ಅದ್ಬುತವಾಗಿದೆ ಅಡಿಗೆ
ಧನ್ಯವಾದಗಳು
Camera quality super sir🎉🎉🎉❤❤
Thank you
Super Kaka❤
Hey kaka photo click super😂😂😂😂😂😂😂😂
❤️❤️❤️❤️😜
Lots of love from Hassan district banavara
Very good cameraman
Thank you sir 🙏
wow mouth watering kuri mutton thinnala nodi thinbk annistide
🍖🍖🍖🍖🍖❤️❤️❤️❤️
Nivu anna vandu varakke 3 video madi Bega Bega 👌
Thank you 🙏
ನಮ್ಮ ಕನ್ನಡಿಗರು ನಮ್ಮ ಹೆಮ್ಮೆ 🙌❤️💐
🫡🙏🙏🙏🙏
ಅಣ್ಣಂದಿರ ನಿಮ್ದು ಮೇಡ್ ಲಾರಿನ ಇಲ್ವಾ ರಾಣೇಬೆನ್ನೂರು ಆದರು ಏನು ಹೇಳಿ ಅಡ್ಗೆ ಮಾತ್ರ ಚೆನ್ನಾಗಿ ಮಾಡ್ತೀರಾ ಅನ್ಸುತ್ತೆ ಒಂದ್ಸಲ ಭೇಟಿ ಆಗ್ತೀನಿ ಅಣ್ಣಂದಿರ ನಮ್ದು ಇಲ್ಲೇ ಹಾವೇರಿ♥️🙏
ರಾಣೆಬೆನ್ನೂರು ತಾಲೂಕಾ ಮೆಡ್ಲೇರಿ ಗ್ರಾಮ
Nice
Thanks
👌🏽👌🏽❤👍
Super kaka navu gokak falls
🙏🙏🙏🙏🙏🙏
Supper🎉🎉🎉🎉
Thanks 🤗
ಕಾಕಾ ಇವತ್ತು ಸಂಪು ಮಾತು ತಂಡ ❤️🌹👌
🫡🙏🙏🙏
ಸೂಪರ್ ಕಾಕ
Thank you
ನೀನು ಮಸಾಲೆ ಹಾಕುವ ಪದಾರ್ಥವನ್ನು ತೋರಿಸು ಹಾಕಬೇಕು ಮತ್ತೆ ಫಸ್ಟ್ ಹಾಕಬೇಕಾದ ಪದಾರ್ಥಗಳನ್ನು ತೋರಿಸಿ ಹಾಕಬೇಕು ತುಂಬಾ ಚೆನ್ನಾಗಿ ಮಾಡ್ತೀಯಾ
ಧನ್ಯವಾದಗಳು
Vana bera super
Thank you
Nanu nukapur inda nim videos tumba Chennai bartide assom cooking ❤❤❤❤ nanu one day bartini sir nim cooking nodoke
Thank you welcome sir
🌹ಧನ್ಯವಾದಗಳು ನಿಮ್ಮೆರಿಗೂ ಗೌರಿ ಗಣೇಶಹಬ್ಬದ ಶುಭಾಶಯಗಳು 🌹ಪುಷ್ಪಗಿರಿ
🙏🙏🙏🙏🙏🙏
Mutton Tawa Fry Matta Kushka Rice Combination super 👌 kaka ❤
Thank you sir 🫡❤️❤️❤️
anna veg sherva madod helri anna please🙏
Thumba Kushi aytu Anna e video dalli naavu erodakke all'the best brother and teem
Thank you sir
Super
Thanks
Yenu hotti urisidryo annara.😅 super
Kaka tumba chennagide tava fry antu suuuper❤👌👍 from manglore
Thank you 🙏
Tqu bro ❤️❤️❤️❤️❤️❤️❤️
Super kaka
Thank you
Super uk boys
Thank you
Niu maduva adige nodi bhaiyali niru baruthe adare aanu madudu sharvan eede amele madi thinuthne ❤❤bro
❤️❤️❤️❤️❤️❤️