ಅಷ್ಟ ಲಕ್ಷ್ಮಿಯರ ಮಹತ್ವವೇನು? | ಅವಧೂತ ಶ್ರೀ ವಿನಯ್ ಗುರೂಜಿ ||

Поделиться
HTML-код
  • Опубликовано: 3 авг 2022
  • ಅಷ್ಟ ಲಕ್ಷ್ಮಿಯರ ಮಹತ್ವವೇನು? | ಅವಧೂತ ಶ್ರೀ ವಿನಯ್ ಗುರೂಜಿ ||
    ಶ್ರಾವಣ ಮಾಸದ ಮೊದಲ ಶುಕ್ರವಾರದ ದಿನದಂದು ಲಕ್ಷ್ಮಿಯನ್ನ ಪೂಜಿಸಲಾಗುತ್ತೆ. ಕ್ಷೀರ ಮಂಥನದಿಂದ ಲಕ್ಷ್ಮಿ ದೇವಿ ಜನಿಸುತ್ತಾಳೆ. ವರಮಹಾಲಕ್ಷ್ಮಿಯ ಅರ್ಥ, ವರ ಅಂದರೆ ವರವನ್ನ ಕೊಡುವವಳು, ಅಂದರೆ ಎಲ್ಲದಕಿಂತ ಮೇಲ್ಪಟ್ಟವಳು ಲಕ್ಷ್ಮಿ ಎಂದರ್ಥ. ನಮ್ಮ ಜನ ಚಿನ್ನ, ಬೆಳ್ಳಿ, ಹಣ ಮತ್ತು ಉಡುಗೆಗಳನ್ನು ಲಕ್ಷ್ಮಿ ದೇವಿಯ ಸಂಕೇತ ಎಂದು ಊಹಿಸಿಕೊಂಡಿದ್ದಾರೆ. ಆದರೆ ಲಕ್ಷ್ಮಿ ಮೂಲ ಅರ್ಥ ಏನೆಂದರೆ ಲಕ್ಷ್ಯಂ ಧತಾತಿ ಇತಿ ಲಕ್ಷ್ಮಿಃ. ಲಕ್ಷ್ಯ ಅಂದರೆ ಗುರಿ, ಒಂದು ಗುರಿಗೆ ತಲುಪಿಸೋಳು. ಚಿನ್ನವನ್ನು ದೇವರಿಗೆ ಶುದ್ಧತೆಯ ಸಂಕೇತವಾಗಿ ಅರ್ಪಿಸಲಾಗುತ್ತೆ. ಹೀಗಾಗಿ ಹೆಣ್ಣು ಬಂಗಾರವನ್ನು ಧರಿಸುವುದು ಯಾಕೆಂದರೆ ಹೆಣ್ಣಿಗೆ ಇನ್ನಷ್ಟು ಶುದ್ಧತೆ ಹಾಗೂ ಪಾವಿತ್ರತೆ ಇರಲಿ ಎಂದು. ಇನ್ನು ವರಮಹಾಲಕ್ಷ್ಮಿ‌ ಹಬ್ಬದಂದು, ಲಕ್ಷ್ಮಿ ದೇವಿಯ ಎದುರು ದುಡ್ಡನ್ನ ಇರಿಸಲಾಗುತ್ತೆ, ಅದಕ್ಕೆ ಕಾರಣ ಏನೆಂದರೆ, ಈಗಿನ ಕಾಲದಲ್ಲಿ ಮನುಷ್ಯನಿಗೆ ಏನನ್ನೇ ಖರೀದಿಸಬೇಕೆಂದರೂ ಹಣ ಮುಖ್ಯ. ಹೀಗಾಗಿ ಧನದ ಸಂಕೇತವಾಗಿ ನೋಟು ನಾಣ್ಯಗಳನ್ನ ಅರ್ಪಿಸಲಾಗುತ್ತೆ. ಹೀಗಾಗಿ ಅನೇಕ ವಸ್ತುಗಳ ಜೊತೆಗೆ ಲಕ್ಷ್ಮಿ ಪೂಜೆಯ ಸಮಯದಲ್ಲಿ ಚಿನ್ನ ಬೆಳ್ಳಿ ಹಣವನ್ನ ದೇವಿಯ ಎದುರು ಅರ್ಪಿಸಲಾಗುತ್ತೆ. ಇದೇ ರೀತಿ ಕ್ಷೀರ ಮಂಥನದಲ್ಲಿ ಅಷ್ಟ ಲಕ್ಷ್ಮಿಯರು 8 ರೂಪಗಳಲ್ಲಿ ಜನಿಸುತ್ತಾಳೆ. ಈ ಎಲ್ಲಾ ಅಷ್ಟ ಲಕ್ಷ್ಮಿಯರಿಗೂ ಒಂದೊಂದು ಮಹತ್ವವಿದೆ.
    For More Videos:
    ಮೂಲ ಆಧ್ಯಾತ್ಮ ಎಂದರೆ ಏನು? • ಮೂಲ ಆಧ್ಯಾತ್ಮ ಎಂದರೆ ಏನು?
    ಆತ್ಮ ಮೋಕ್ಷಕ್ಕೆ ಹೋಗಬೇಕಾದ್ರೆ ಕೇಳೋದು ಇದೇ | This is what Soul hears while enrooting to Moksha • ಆತ್ಮ ಮೋಕ್ಷಕ್ಕೆ ಹೋಗಬೇಕಾ...
    ದೇವರು ನಮಗೆ ಈ ರೂಪಗಳಲ್ಲಿ ಕಾಣಿಸುತ್ತಾರೆ | God can be seen in these formats • ದೇವರು ನಮಗೆ ಈ ರೂಪಗಳಲ್ಲಿ...
    ಅವಧೂತ ಶ್ರೀ ವಿನಯ್ ಗುರೂಜಿ ನೇತೃತ್ವದಲ್ಲಿ ಉಚಿತ ನೇತ್ರ ತಪಾಸಣೆ • ಅವಧೂತ ಶ್ರೀ ವಿನಯ್ ಗುರೂಜ...
    ಜಪ ಮಾಡುವುದು ಹೇಗೆ ಗೊತ್ತಾ? • ಜಪ ಮಾಡುವುದು ಹೇಗೆ ಗೊತ್ತಾ?
    #AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #culture #spiritualjourney #speech #program #yogaday2022 #yogameditation #literaryfestival2022 #sprituality #avadhootha #success

Комментарии • 48

  • @parameshgoodpadma3913
    @parameshgoodpadma3913 Год назад

    ಶ್ರೀ ಗುರುಭ್ಯೋ ನಮಃ

  • @geethajayaram2521
    @geethajayaram2521 2 года назад +2

    Guruji pravachana ಅರ್ಥಗರ್ಭಿತವಾಗಿ

  • @shreeswamisamarth3729
    @shreeswamisamarth3729 2 года назад +5

    happy varmahalakshmi😍 jai gurudev datta ♥️🙏

  • @umadeviaradhya3802
    @umadeviaradhya3802 Год назад

    ,🕉️ gurubhyo namah👍👍🌹🕉️🌹🌹🙏🙏🙏🙏🙏🌹🕉️

  • @umahsmuhurtha9227
    @umahsmuhurtha9227 Год назад

    Artha purnavagi vivaresideera gurugi

  • @nayankumar_naik
    @nayankumar_naik 2 года назад +2

    🌸🌺 *ಶ್ರೀ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು* 🌺🌸 ಗುರೂಜಿ...🙏🙏🙏

  • @Pavarstar270
    @Pavarstar270 2 года назад +1

    Om namo Lakshmi vallabha namaha

  • @user-nd2cn7il2f
    @user-nd2cn7il2f 11 месяцев назад

    Happy varmahalaxmi🍒🍑🍋🍊🍎🍐

  • @gmanjun
    @gmanjun 2 года назад

    ಶುಭಮಸ್ತು 🌱🌾💐🍃🌷🌹🥀🪷🌸🌸🌼🦚🌻✨🌞💥🥥🍎🍏🔔🔔🔔

  • @ganeshnaik4869
    @ganeshnaik4869 2 года назад

    Namaste guruji🙏💐 varmahalakshmi habbada shubhashayagalu💐

  • @shivshankarpatil9813
    @shivshankarpatil9813 2 года назад

    Pranamagalu gurudev prabhu maharaja

  • @ravikumarhyr9753
    @ravikumarhyr9753 2 года назад +1

    Gurubyonamaha 🙏

  • @bmshree8909
    @bmshree8909 2 года назад

    Dhanyoshmi

  • @anilshashikala4059
    @anilshashikala4059 2 года назад

    🙏🙏🙏🙏🙏🙏🙏🙏🙏

  • @manjulasuresh5562
    @manjulasuresh5562 2 года назад

    olle mahiti ..dhanyavadagalu

  • @manuntrmanuntr3305
    @manuntrmanuntr3305 2 года назад

    Om Sri gurubhyo namah 🙏 hari om

  • @guruguru6655
    @guruguru6655 2 года назад

    Nice guruji ....

  • @vijayashetty7492
    @vijayashetty7492 2 года назад

    Sri Gurubhyo namaha 🙏🙏💐🌸

  • @naveennavi188
    @naveennavi188 2 года назад

    Jai gurudev datha 🙏🙏🙏

  • @shivammamd7782
    @shivammamd7782 Год назад

    🍍🙏🙏🙏🙏🙏

  • @sathyavathi1068
    @sathyavathi1068 2 года назад

    Good information guruji

  • @ravikumar-ln2cs
    @ravikumar-ln2cs 2 года назад

    Om jai super shubham VaraMahalaxmihenamaha

  • @radhikapatil2429
    @radhikapatil2429 2 года назад +1

    🙏🏼🙏🏼🙏🏼

  • @chandrannahmc
    @chandrannahmc 2 года назад

    🌹🙏🌹

  • @vasudagiridhargiridhar190
    @vasudagiridhargiridhar190 2 года назад +1

    🙏🏻🙏🏻🙏🏻🌹❤️

  • @SavithrimSavi
    @SavithrimSavi 2 года назад

    🙏🙏🙏

  • @Vinaygurujifollowers
    @Vinaygurujifollowers 2 года назад

    Happy varmahalaxmi💗🌸🙏🏻

  • @vishalashetty6211
    @vishalashetty6211 2 года назад

    Thanks guruji nimmaba . 🙏🙏🌺 olleyapravachana

  • @manuskm6735
    @manuskm6735 2 года назад

    🙏🙏🙏🙏🙏

  • @sunithabs327
    @sunithabs327 2 года назад

    Sri Gurubhyo namaha 💐💐💐🙏🙏🙏

  • @preetivlogs6081
    @preetivlogs6081 2 года назад

    ,🙏🙏🙏

  • @kaveriaunty7478
    @kaveriaunty7478 2 года назад

    🙏🙏🙏🙏🙏🇮🇳🙏👌

  • @ilaavittlaactinginstitute6989
    @ilaavittlaactinginstitute6989 2 года назад

    ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು 🌹🙏🏻 ಗುರುಗಳು ಹೇಳಿದ ಹಾಗೇ ಆದಷ್ಟು ವರಮಹಾಲಕ್ಷ್ಮಿ ಹಬ್ಬವನ್ನ ಎಲ್ಲರೂ ಆಚರಿಸೋಣ 🌹 ಓಂ ಸಾಯಿ ರಾಮ್ ❤🌹🙏🏻

  • @eesharaju5905
    @eesharaju5905 2 года назад

    Sir , suppose husband suffer with health problems and died , is anything Mistake. From. Women : why people never consider as Human being .Is she can do poja like varalakshmi and Gowri Poja ; always. People keep her away from all the function ,she cries for all this system . Please give some solution

  • @nagalakshmimanjanatha3372
    @nagalakshmimanjanatha3372 2 года назад

    ಸರಿಯಾಗಿ ಹೇಳಿದ್ದೀರಿ 🙏

  • @tsvenkateshts3035
    @tsvenkateshts3035 2 года назад

    T S Venkatesh.
    Explanation about Lakshmi is very nice, but unfortunately the word (Avalu) is not acceptable in our culture, we never use (Avalu) to any women in our culture. I watch his teachings regularly. But it is better to change his language while using our god's name's.

    • @guruguru6655
      @guruguru6655 2 года назад

      Sir ji .. u can c sanskrit Slokas and manthra meening is. hi .shi ..v all children to god always... v r not calld mother and father insid respect..not out said respect..so like that v all children to hor god ...so .. thankyou

    • @guruguru9515
      @guruguru9515 Год назад

      ಅವಳು ಇವಳು ಅನ್ನೋದು ತಪ್ಪಲ್ಲ ನಮಗೆ ಅತ್ಯಂತ ಹೆಚ್ಚು ಆಪ್ತರನ್ನ ಮಾತ್ರ ಈ ರೀತಿ ಕರಿಯೋದು ನಾವು.

    • @tsvenkateshts3035
      @tsvenkateshts3035 Год назад

      We call Amma, what ever it may be that is their choice. For God and Guru should use highest respected language🙏

    • @guruguru9515
      @guruguru9515 Год назад

      @@tsvenkateshts3035 ಚಿಕ್ಕ ಮಗು ಹೇಗೆ ತನ್ನ ತಂದೆ ತಾಯಿ ನಾ ಹೋಗು ಬಾ ಅವಳು ಇವಳು ಅಮ್ಮ ಅಂತ ಕರಿಯುತ್ತೋ ಅದೇ ತರ ನಾವು ದೇವರಿಗೆ ಎಂದೂ ಕೂಡ ಚಿಕ್ಕ ಮಗು 😊

  • @annapoornashetty2995
    @annapoornashetty2995 2 года назад

    Don't shake your legs

  • @Pavarstar270
    @Pavarstar270 2 года назад

    Om namo Lakshmi vallabha namaha

  • @chandrashekarshetty8712
    @chandrashekarshetty8712 2 года назад

    🙏🙏🙏

  • @krishnaalawani3476
    @krishnaalawani3476 2 года назад

    🙏🙏🙏🙏🙏

  • @shekharrao9302
    @shekharrao9302 2 года назад

    🙏🙏🙏

  • @gajalakshmik1725
    @gajalakshmik1725 2 года назад

    🙏🙏🙏