ನಿಂಬೆ ಹಣ್ಣಿನ ಸಿಪ್ಪೆಯನ್ನು ಕಸಕ್ಕೆ ಎಸಿಬೇಡಿ ನಿಮ್ಮ ಎರಡು ದೊಡ್ಡ ಕೆಲಸವನ್ನು ಕಡಿಮೆ ಮಾಡುತ್ತೆ lemon peel remedy
HTML-код
- Опубликовано: 17 янв 2023
- ನಿಂಬೆಹಣ್ಣಿನ ಸಿಪ್ಪೆಯನ್ನು ಅಪ್ಪಿ ತಪ್ಪಿಯೋ ಕಸಕ್ಕೆ ಎಸಿ ಬೇಡಿ ನಮ್ಮ ಮನೆಯ ಎರಡು ದೊಡ್ಡ ಕೆಲಸಗಳಿಗೆ ಉಪಯೋಗಕ್ಕೆ ಬರುತ್ತೆ ,ಎರಡು ಕೆಲಸಗಳನ್ನು ಕಡಿಮೆ ಮಾಡುತ್ತೆ
ಈ ವಿಡಿಯೋದಲ್ಲಿ ನಾನು ನಿಂಬೆ ಸಿಪ್ಪೆಯಿಂದ ಉಪಯೋಗವಾಗುವಂತಹ ಒಂದು ಟಿಪ್ಪನ್ನು ತಿಳಿಸಿದ್ದೇನೆ
Don't throw lemon peel, it's usefull to floor cleaner, dishwasher
if you like this video please like share subscribe to my channel
@
Try ಮಾಡ್ತೀನಿ
Very nice tip thank u for sharing
Thank you for the useful information.
Thanks mam
Very nice tip
Sooooper try madthini
Nice information thank u madam
ನಿಮ್ಮ ಟಿಪ್ಸ ತುಂಬಾ ಚೆನ್ನಾಗಿದೆ ಮೇಡಂ
Thank u
Ty. 👌👌👍
Gd information
Very nice tips
Thanks Ma
ಹೊಸಕ್
👌👌
Soooper mam l will try.
ಮಾಡಿ ನೋಡುತ್ತೇ ವೆ
👍👍👌👌
Good
Good idea Thank you dear
Nice...👍 I will try..
Nice try madthini
Thank u
We will try
Why we should take so much trouble
Very useful video 👌
ಸೂಪರ್
Thank u
Suuper
Thank u
Maa, yeh kaise karun?
Swalpa churukaagi heli madum pls
ಹೇಳಿದ್ದೆ ಎಸ್ಟು ಸಾರಿ ಕೇಳೋದು
Soda uppinanthe
Soda aarogyakke hanikarava
Agenilla. ಯಾಕೆ
@@pallavigowdavlogsinkannada ó
ಅಳ್ಳುಪ್ಪು ಅಲ್ಲ, ಹರಳುಪ್ಪು ಅಥವಾ ಕಲ್ಲುಪ್ಪು
Nirupauktave ಎಂದು kasaka ಹಾಕದೆ ಉಪಯೋಗಿಸುವ ಬಗ್ಗೆ ಮಾಹಿತಿ ಹೇಳಿದಿರಿ ಅಭಿನಂದನೆಗಳು
Thank you
Nice information but
20 30 baari elodbeda mam
Ok
1nemes tha video 9 nimes
Otnalli konege bisakle bekkalva
Use madi ಬಿಸಾಕಿ ಅಂತ. mam
Hosa pathre ujjidre pala pala holithade idakke neene beka helokke?
Mam adu use ಮಾಡ್ತೀರಾ ಪಾತ್ರಗಳೇ ಕ್ಲೀನ್ ಮಾಡಿ ತೋರ್ಸಿದ್ದು, ಹೊಸದಲ್ಲ
Helidde heluvudu 🤣
ಇಂತಹ cleaners youtube ನಲ್ಲಿ ಬೇಜಾನ್ ಇದ್ದಾವೆ, ಹೇಳಿದ್ದೇ ಹೇಳಿ ತಲೆ ತಿಂತೀರಿ🤣
ಗ್ಯಾಸ್ ಕಟ್ಟೆ ಜಿಗಿಯಾಗಿದೆ ಅದಕ್ಕೊಂದು ಟಿಪ್ಸ್ ಹೇಳಿ ಮೇಡಂ
ಏನು ಅರ್ಥ ಆಗ್ಲಿಲ್ಲ
@@pallavigowdavlogsinkannada
Gas iduva self tumba giddagide adakke tips heli antiddare
ಸ್ವಲ್ಪ ಬಿಸಿ ನೀರಿಗೆ ಅಡಿಗೆ ಸೋಡಾ ಹಾಕಿ ಕರಗಿದ ನಂತರ ಒಂದು ಬಟ್ಟೆಯನ್ನ ಅಥವಾ ಸ್ಕ್ರಬ್ಬರ್ ನ ಅದ್ದಿ ಒರೆಸಿ ನೋಡಿ, ಇಲ್ಲಾಂದ್ರೆ colin ಸ್ಪ್ರೇ ಮಾಡಿ ಒರೆಸಿ ನೋಡಿ.ನಾನು ಇದನ್ನೇ ಮಾಡೋದು. (ಅಡಿಗೆ ಕಟ್ಟೆ ಹಾಗೂ ಸ್ಟವ್ ಹಿಂದಿನ ಟೈಲ್ಸ್.)
Iond nimishadalli heLbahudalamma....irritating....
Bega helri.thumba kuythiri.thu.
Mobile.annuvudu.ega.kadada.butti.lekkakke.bandide.karana.ondu.channel.noduvaga.bere.bere.channel.entry.agutte.please.avoid.this