ಹರಿಹರ ಸಿದ್ದಲಿಂಗ ಸ್ವಾಮಿಗಳಿಗೆ. ತಮ್ಮ ಭವಿಷ್ಯವನ್ನು ಕೇಳುತ್ತಾ ಇದ್ದು. ಪವರ್ ನ್ಯೂಸ್. ಲೈನ್ನಲ್ಲಿ ನೋಡಿದ್ದಕ್ಕೆ ನಮಗೆ ತುಂಬಾ ಧನ್ಯವಾದ. ತಮ್ಮ ಭವಿಷ್ಯವಾಣಿಯನ್ನು ನಾನು. ಮೊಬೈಲ್ ನಲ್ಲಿ ನೋಡಿದ್ದೇನೆ. ನಾನು ಬಹಳ ಸಂತೋಷವಾಗುತ್ತದೆ. ಒಮ್ಮೆ ಕಾಲ ಮುಗಿಯುತ್ತೇನೆ. ಇದೇ ರೀತಿ ಒಳ್ಳೆ ಭವಿಷ್ಯವನ್ನು ಹೇಳಿ ಅಮ್ಮ ದೇಶವೋದ್ಧಾರ ಮಾಡಿ ನಮ್ಮ ಕರ್ನಾಟಕ ಉದ್ಧಾರ ಮಾಡಿ ತುಂಬಾ ಧನ್ಯವಾದಗಳು
ಗುರುಗಳೆ ನಮಸ್ಜಾರ 🙏 ತಾವು ಹೇಳಿದ್ರಿ ಸಿಂಹ ರಾಶಿ ಅವರಿಗೆ ನೀರಿನಿಂದ ಜಗಳವಾಗುತ್ತೆ ಹುಶಾರು ಅಂತ ಹೇಳಿದ್ರಿ ಇವಗ ನೋಡಿ ಆಜು ಬಾಜು ಅವರು ನಮ್ಮ ಜೊತೆ ದೂಡ್ಡ ಜಗಳ ಮಾಡಿದ್ದಾರೆ ಅದರಿಂದ ಇವತ್ತು ನಮ್ಮನ್ನು ಮನೆ ಕಾಲಿ ಮಾಡುವ ಹಂತಕ್ಕೆ ಬಂದಿದೆ ನೋಡಿ ಗುರುಗಳೆ 🙏🙏 ಪ್ಲೀಸ್ ದಯವಿಟ್ಟು ಪರಿಹಾರಾ ತಿಳಿಸಿ 🙏🙏
ಕಾಲ ಜ್ಞಾನಿ ಗಳಾದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಗುರುಗಳಿಗೆ ನನ್ನ ಶಿರ ಸಾಷ್ಟಾಂಗ ನಮಸ್ಕಾರಗಳು ❤️🌷🙏 ಇಂತಹ ಮಹಾನ್ ಜ್ಞಾನಿಗಳನ್ನು ಸಂದರ್ಶಿಸಿ ನಮಗೆಲ್ಲ ಪರಿಚಯಿಸಿರುವ ನಿಮಗೂ ಹಾಗೂ ಪವರ್ ಚಾನಲ್ ವೃಂದ ದವರಿಗು ಧನ್ಯವದಗಳು ಸರ್💐💐💐🙏
ಅದೆಲ್ಲ ಬಿಟ್ಟು ನನ್ನ ಕುಟುಂಬ ದವರ ಮೇಲೆ ನಡೆಯೋ ಸಿವಿಲ್ ಕೇಸ್ ವಿಚಾರ ನ್ಯಾಯ ನೀತಿ ಪ್ರಾಮಾಣಿಕ ತೀರ್ಪು ನ್ಯಾಯಾಲಯ ಯಾರ ಪರ ಅಂತ ಹೇಳಲಿ ನೋಡೋಣ ? ಗುರುಗಳಿಗೆ ಅನೇಕ ಬಾರಿ ಕೇಳುತ್ತಾ ಬಂದಿದ್ದೇನೆ. ಪ್ರಚಾರ ಸುದ್ದಿ ಆಗೋ ಇಂತಹ ವಿಷಯ ಬಿಟ್ಟು ಸಾಮಾನ್ಯ ಜನರ ಪ್ರಶ್ನೆಗೆ ಉತ್ತರ ಸಿಗಲ್ಲ.👏👏👏👏👏👏👏
Great swamiji .. anchor should speak little fast ...the way of talking & questioning is nt up to the way ... Changes have to b done .. long way talk of small question boring to hear ...
ಯಾರು ಕಾಲ ವಿಜ್ಞಾನಿ.. 🤦♂️🤦♂️ರಾಜಕೀಯ ವಿಚಾರ ಹೇಳುವವನಲ್ಲ... ಸಾಮಾನ್ಯ ಜನರ ಭವಿಷ್ಯ ಹೇಳುವವರ ಬಗ್ಗೆ ಹೇಳಿ... ಹಾಗೆ ಭಾರತದ ಆರ್ಥಿಕ ಸ್ಥಿತಿ🙏🙏 ಬಗ್ಗೆ ಹೇಳಲು ಹೇಳಿ.. 🤦♂️🤦♂️🤦♂️
ಕಾಲಜ್ಞಾನವೆ ಬೇರೆ ಜೋತಿಷ್ಯವೆ ಬೇರೆ.... ಎರಡಕ್ಕೂ ವ್ಯತ್ಯಾಸವಿದೆ....! ಹೀಗೆ ಆಗಬಹುದು ಅಂತ ಊಹೆ ಮಾಡಿ ಹೇಳಿದರೆ ಅದು ಜೋತಿಷ್ಯ....! ಹಿಂಗೇ ಆಗುತ್ತೆ ಅಂತ ನಿಖರವಾಗಿ ಹೇಳಿದರೆ ಅದು ಕಾಲಜ್ಞಾನ....!
ಸರ್ ಚಂದನ್ ಶರ್ಮ ಅವರಿಗೆ ನನ್ನ ನಮಸ್ಕಾರಗಳು ಸರ್ ತಾವು ಮಾತಾಡೋದು ಎಷ್ಟು ಚೆನ್ನಾಗಿ ಮಾತಾಡ್ತೀರ ಕನ್ನಡದಲ್ಲಿ ತುಂಬಾ ಖುಷಿಯಾಗುತ್ತೆ ತಮ್ಮ ಬಾಯಿಂದ ಕನ್ನಡ ನುಡಿಗಳು ಎಷ್ಟು ಚೆನ್ನಾಗಿ ಸಮಾಧಾನಕರವಾಗಿ ಬರ್ತವೆ ಅಂದ್ರೆ ನಿಜವಾಗಲೂ ತಮ್ಮ ಬಾಯಿಂದ ಕೇಳಲು ತುಂಬಾ ತುಂಬಾ ಸಂತೋಷವಾಗುತ್ತದೆ
ನಾನು ಇಪ್ಪತೈದು ವರುಷ ಹರಿಹರದಲ್ಲಿ ಒಂದು ಕಂಪನಿಯಲ್ಲಿ ಕೆಲಸ ಮಾಡಿದೆ ಆದರೆ ಸ್ವಾಮಿಜಿ ಯವರನ್ನು ಒಂದು ದಿನವು ಅವರ ಬಗ್ಗೆ ಕೇಳಿರಲಿಲ್ಲಾ ೨೦೦೧ ರಿಂದಾ ನಾನು ಹರಿಹರದಲ್ಲಿ ಇಲ್ಲಾ ಅದರೆ ಸ್ವಾಮಿಜಿಯವರ ಕೆಲವು ಭವಿಷ್ಯ ವಾಣಿಗಳನ್ನು ಪವರ್ ಟಿ ವಿ ಯಲ್ಲಿ ಕೇಳಿ ಬಹಳ ಸಂತೋಷ ವಾಯಿತು
ಹರಿಹರ ಸಿದ್ದಲಿಂಗ ಸ್ವಾಮಿಗಳಿಗೆ. ತಮ್ಮ ಭವಿಷ್ಯವನ್ನು ಕೇಳುತ್ತಾ ಇದ್ದು. ಪವರ್ ನ್ಯೂಸ್. ಲೈನ್ನಲ್ಲಿ ನೋಡಿದ್ದಕ್ಕೆ ನಮಗೆ ತುಂಬಾ ಧನ್ಯವಾದ. ತಮ್ಮ ಭವಿಷ್ಯವಾಣಿಯನ್ನು ನಾನು. ಮೊಬೈಲ್ ನಲ್ಲಿ ನೋಡಿದ್ದೇನೆ. ನಾನು ಬಹಳ ಸಂತೋಷವಾಗುತ್ತದೆ. ಒಮ್ಮೆ ಕಾಲ ಮುಗಿಯುತ್ತೇನೆ. ಇದೇ ರೀತಿ ಒಳ್ಳೆ ಭವಿಷ್ಯವನ್ನು ಹೇಳಿ ಅಮ್ಮ ದೇಶವೋದ್ಧಾರ ಮಾಡಿ ನಮ್ಮ ಕರ್ನಾಟಕ ಉದ್ಧಾರ ಮಾಡಿ ತುಂಬಾ ಧನ್ಯವಾದಗಳು
Hari Hara siddalinga shivacharya re ga Nanna Anantha Namaskara gali.
a🎉@@ashakb3993
12:13 😊
Sri Sri Siddalinga Swamiji Namostute 🙏🙏🙏🙏🙏
0m namo guru,🙏🙏🙏 siddalingaya namaha
ಗುರುಗಳೆ ನಮಸ್ಜಾರ 🙏 ತಾವು ಹೇಳಿದ್ರಿ ಸಿಂಹ ರಾಶಿ ಅವರಿಗೆ ನೀರಿನಿಂದ ಜಗಳವಾಗುತ್ತೆ ಹುಶಾರು ಅಂತ ಹೇಳಿದ್ರಿ ಇವಗ ನೋಡಿ ಆಜು ಬಾಜು ಅವರು ನಮ್ಮ ಜೊತೆ ದೂಡ್ಡ ಜಗಳ ಮಾಡಿದ್ದಾರೆ ಅದರಿಂದ ಇವತ್ತು ನಮ್ಮನ್ನು ಮನೆ ಕಾಲಿ ಮಾಡುವ ಹಂತಕ್ಕೆ ಬಂದಿದೆ ನೋಡಿ ಗುರುಗಳೆ 🙏🙏 ಪ್ಲೀಸ್ ದಯವಿಟ್ಟು ಪರಿಹಾರಾ ತಿಳಿಸಿ 🙏🙏
ಎಲ್ಲಾ ಭವಿಷ್ಯ ಹೇಳುತ್ತೀರಿ ಸೌಜನ್ಯ ಕೊಲೆ ರೇಪ್ ಬಗ್ಗೆ ಸ್ವಲ್ಪ ಹೇಳಿ ಸ್ವಾಮಿಜಿ 🙏
Assembi.reSULT.SULLAYTALLA.CHANDAN
Heggadeya anaacharda bgge enu helilva sir
Avru nijane helidru kanoonige bekirodo strong evidence adunna yar kodtare udaharanege apadane yara mele bekadroo barababudu adare sakshi, aadhara? Nyaya prakrthi daiva koduttte ashte.
ಶ್ರೀ ಗುರುಗಳಿಗೆ ನಮೋ ನಮಃ
ಅದ್ಬುತ ನಮಸ್ಕಾರ ಗುರು ಗಳೆ ಹಾಗೆ ಯೋಧರು ಗೆ ರೈತರ ರಿಗೆ ಶುಭ ವಾಗಿಲಿ
ಕಾಲ ಜ್ಞಾನಿ ಗಳಾದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಗುರುಗಳಿಗೆ ನನ್ನ ಶಿರ ಸಾಷ್ಟಾಂಗ ನಮಸ್ಕಾರಗಳು ❤️🌷🙏
ಇಂತಹ ಮಹಾನ್ ಜ್ಞಾನಿಗಳನ್ನು ಸಂದರ್ಶಿಸಿ ನಮಗೆಲ್ಲ ಪರಿಚಯಿಸಿರುವ ನಿಮಗೂ ಹಾಗೂ ಪವರ್ ಚಾನಲ್ ವೃಂದ ದವರಿಗು ಧನ್ಯವದಗಳು ಸರ್💐💐💐🙏
Super sir
Veeranagoud. Y. Hiregoudar
Niman. Bitayagbiku. Godag. Balaganur
Om Namo Guru Siddalingaya Namostute 🙏🙏🙏
Vandanegalu guruji🙏🙏🙏
Bless me and my all family
🙏🙏🙏🙏🙏🕉🚩gurugaligeomnamaha🙏
Jay Siddhi lingeshwara
Am happy that Lotus flourish in 2024...
Hari om gurujii ,nammannuu ashirvadisi
ಗುರುಗಳೇ ನಮಗೂ ಒಂದು ಅವಕಾಶ ಕೊಡಿ 🙏🙏🙏
ಜನ ಸಾಮಾನ್ಯರಿಗೆ ಲಭ್ಯವಾ
@@ravindranathacharik.p3524 q
ಆನಂದಪ್ಪ ಕೆ ಹೆಸರು ಗೆ ನೋಡಿ ಹೇಳಿ ಗುರು ಹೇಳಿ ಗುರು ಗಳೆ ಹೇಳಿ ಪ್ಲೀಸ್ 🎉🎉🎉
ಶ್ರೀ ಗುರುಭ್ಯೋ ನಮಃ ..... ಗುರುಗಳನ್ನು ಸಾಮಾನ್ನರಾದ ನಾವು ಭೇಟಿ ಮಾಡುವ ಬಗೆ ಹೇಗೆ ..... ದಯವಿಟ್ಟು ತಿಳಿಸುವಿರಾ ? ಗುರುಗಳಿಗೆ ನಮಸ್ಕಾರಗಳು 🙏🏻🙏🏻🙏🏻
🙏🏿🙏🏿🙏🏿🙏🏿🙏🏿👍🏿
ಜೈ ಕಾಂಗ್ರೆಸ್...ಜೈ ರಾಹುಲ್ ಗಾಂಧಿ 😊❤❤🎉🎉🎉😊😊
🕉️
Veena
Koti koti paranam guruve nima ashirvada sada nama mele irli 🙏🙏🙏🙏🙏
Swamijigala Sadhanegondu Namana❤
GURUGALE. CHANDAN. SARMA. AVARIGE. JAYAHO. MATHHE. NIMMA CHANELGE. KAI. SANATHANA. DHARMA
Gurugale nimma ashirvada nanna somsarada mele Itali Jai guruji
Jai Shree Ram ❤🙏💯🔥👍
Yes E gurugi gives nijA kalajyana
ಜೈ ಹೋ ಗುರೂಜಿ.
ನಮೋನಮಃ
Guru sandesha 🙏jay shree Ramu
Superb ...swamiji
ಓಂ ಓಂ ಓಂ ಶ್ರೀ ಪೂಜ್ಯ ಗುರುಗಳಿಗೆ ಪೂಜ್ಯ ಪ್ರಣಾಮಗಳು
ಓಂ ಶ್ರೀ ಗುರು ವೇ ನಮಃ
Very good program
Om kala gnani siddalinga shivacharya gurujiravarige nanna sashtanga namaskaragalu.❤❤❤❤❤.
Good program Jai gurudeva Jai shree ram
ನಮ್ಮ ಭವಿಷ್ಯವನ್ನ ನಾವು ಗುರುಗಳ ಬಳಿ ಕೇಳ ಬಹುದೆ👣💐🙏
Dhanush rashi bhuvan talagadde grama shivamogga district so
rabha taluk
ನನ್ನದೂ ಭವಿಷ್ಯ ಹೇಗಿದೆ ನೋಡಿ. 19-01-1947.ಹುಟ್ಟಿದ ದಿನ. ಭಾನುವಾರ
.ಹುಟ್ಟಿದ ಸ್ಥಳ ಚಿಕ್ಕೇರೂರು. ಜಿಲ್ಲೆ- ಹಾವೇರಿ.ತಾಲ್ಲೂಕು: ಹಿರೇಕೆರೂರು.
ನನ್ನ ಭವಿಷ್ಯ ಹೇಗಿದೆ ? ತಿಳಿಸಿ 👏👏
20.:02:1960 ಹುಟ್ಟಿದ ದಿನ ಶನಿವಾರ ಹುಟ್ಟಿದ ಸ್ಥಳ ಮಹಲ್ ಚೌಡದೇನ ಹಳ್ಳಿ. ಬೆಂಗಳೂರು ನಗರ ಜಿಲ್ಲೆ, ಆನೇಕಲ್ ತಾಲೂಕ್
10:05 10:06 10:06 10:07
😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊@@aanandkumar6981
ದೇವರ ಅನುಗ್ರಹದಿಂದ ಪೂಜ್ಯ ಸ್ವಾಮೀಜಿಯವರ ಭವಿಷ್ಯವಾಣಿ ನಿಜವಾಗಲಿ ಎಂದು ಆ ಪರಮಾತ್ಮನಲ್ಲಿ ಪ್ರಾರ್ಥಿಸುತ್ತೇನೆ🙏
1:07
W
ಸ್ವಲ್ಪ ವೇಗವಾಗಿ ಮಾತನಾಡಿ ಸರ್
Namo guruji
Bless.me.my.sun.work.🙏🙏🙏
🙏🙏🙏🙏Maharashtra's bagge wooww super
Nizdavd jyotish shastra belsi ulisi gurugale
Om Sri sidda linga shivacharya namaha
Om Sri sidda linga shivacharya namaha
Om Sri sidda linga shivacharya namaha
Guruji kote kote namaskara 🙏🙏🙏
Super sir.
ನಮ್ಮ ರಾಜ್ಯದಲ್ಲಿಜಾನುವಾರುಗಳಿಗೆ ಮಾರಕ
ಚರ್ಮ ಘಂಟು ರೋಗದ ಬಗ್ಗೆ ವಿಚಾರ ತಿಳಿಸಿ
Jai shriram
Nanu nimmali bandu darshna padedu prasada swekarisiddene nimma padake vandanegalu
Vrr
Koti koti pranamagalu OM sathyameva jayathe
extraordinary guruji
S
Sri gurubyo namaha🙏🙏🙏🙏
Super super 🌹🙏🙏🙏🙏🙏🌹 thanks gurugll
Happy to learn about the swami and his predictions.Will be grateful if such predictions are made at shorter intervals.
ಅದೆಲ್ಲ ಬಿಟ್ಟು ನನ್ನ ಕುಟುಂಬ ದವರ ಮೇಲೆ ನಡೆಯೋ ಸಿವಿಲ್ ಕೇಸ್ ವಿಚಾರ ನ್ಯಾಯ ನೀತಿ ಪ್ರಾಮಾಣಿಕ ತೀರ್ಪು ನ್ಯಾಯಾಲಯ ಯಾರ ಪರ ಅಂತ ಹೇಳಲಿ ನೋಡೋಣ ? ಗುರುಗಳಿಗೆ ಅನೇಕ ಬಾರಿ ಕೇಳುತ್ತಾ ಬಂದಿದ್ದೇನೆ. ಪ್ರಚಾರ ಸುದ್ದಿ ಆಗೋ ಇಂತಹ ವಿಷಯ ಬಿಟ್ಟು ಸಾಮಾನ್ಯ ಜನರ ಪ್ರಶ್ನೆಗೆ ಉತ್ತರ ಸಿಗಲ್ಲ.👏👏👏👏👏👏👏
ಗುರುಗಳೇ 👏👏👏👏ಓಂ ಶ್ರೀ ಗುರವೇ ನಮಃ 🕉️🕉️🕉️🕉️👏👏👏👏
🙏🙏
ಪೀಠಿಕೆ ತುಂಬಾ ಹೆಚ್ಚಾಗಿದೆ. Viewers wasting time due to dragging introduction. ಗುರುಗಳ ಬಗ್ಗೆ ಗೌರವ ಇದೆ.
Appu sir baghe helidra gurugale
Jay gurudev ❤❤❤❤❤❤❤❤❤❤
ನಮ್ಮ ಭವಿಷ್ಯ ಕೇಳುವ ಅವಕಾಶ ಗುರೂಜಿ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು
9
Po00
😊😮😮😮😮😮@@swarnalathabaliga3128
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Thank you bro
ಗುರುಗಳ ವಿಳಾಸ ತಿಳಿಸಿ
2024ರಲ್ಲಿ ಕಮಲ ಅರಳುತ್ತೆ ಅಂದಾಗ ಆಂಕರ್ ಮುಖ ಹಿಂಗು ತಿಂದ ಮಂಗನ ತರ ಆಗೋಯ್ತು😂😂😂😂
Sharanu,sharanu gurugale,
Super swami 🙏🙏🌺
🙏🙏🙏 super 🙏🙏🙏
Jai congress
Gugugala nimmage nanna anathadhanyavadagalu
ಒಳ್ಳೆಯ ಕಾರ್ಯಕ್ರಮವಾಗಿದೆ ನಮಸ್ಕಾರ
Super jothisya
Sir namma nadina hennumakkal bhavahshay kli sir
🙏ಗುರುಜಿ ಒಂದು ಚಮತ್ಕಾರಿ ಮಂತ್ರ ತಿಳಸ ಕೊಡಿ🙏
TM kelsa maadu.very powerful chant
Jai gurudev
E program ನೋಡಿದ್ದು ಸ್ವಾಮೀಜಿ ಮಾತು ಕೇಳೋಕ್ಕೆ. ನಿಮ್ಮ ಮಾತೇ ಜಾಸ್ತಿ ಆಯಿತು
🕉🙏🙏🙏
ನಮಗೆ ಇವರ ಮೇಲೆ ನಂಬಿಕೆ ಇದೆ
Thankyou chandan Sharma sir
🙏🙏🙏🙏🙏👍👍👍👍👍
Great swamiji .. anchor should speak little fast ...the way of talking & questioning is nt up to the way ... Changes have to b done .. long way talk of small question boring to hear ...
Really boring
Quickly asks sr
Omsanesvaryanamh
Shivsharnayya
🙏
🙏
Swamiji nanadvdu 🙏🙏
Sir namma country baggee keli sir 🙏
ಯಾರು ಕಾಲ ವಿಜ್ಞಾನಿ.. 🤦♂️🤦♂️ರಾಜಕೀಯ ವಿಚಾರ ಹೇಳುವವನಲ್ಲ... ಸಾಮಾನ್ಯ ಜನರ ಭವಿಷ್ಯ ಹೇಳುವವರ ಬಗ್ಗೆ ಹೇಳಿ... ಹಾಗೆ ಭಾರತದ ಆರ್ಥಿಕ ಸ್ಥಿತಿ🙏🙏 ಬಗ್ಗೆ ಹೇಳಲು ಹೇಳಿ.. 🤦♂️🤦♂️🤦♂️
Jai siddalinga swamiji
Samanyara bhavsjya ruler mele kuda depend aagatte. So rulers vishaya helddare
ಇವರಿಗೆ ಅದಿಕೆ ಬ್ಯಾಟರಿ ಇದೆ ಆದ್ರೆ ಪಾಪ ಮೀಟರ್ ಇಲ್ಲ 😂😀😀
ಸಾರ್, ನೀವೂನೂ ಇಂತಹವರಿಗೆ ಎನ್ಕರೇಜ್ ಮಾಡ್ತೀರಾ?
ಕಾಲಜ್ಞಾನವೆ ಬೇರೆ ಜೋತಿಷ್ಯವೆ ಬೇರೆ.... ಎರಡಕ್ಕೂ ವ್ಯತ್ಯಾಸವಿದೆ....!
ಹೀಗೆ ಆಗಬಹುದು ಅಂತ ಊಹೆ ಮಾಡಿ ಹೇಳಿದರೆ ಅದು ಜೋತಿಷ್ಯ....!
ಹಿಂಗೇ ಆಗುತ್ತೆ ಅಂತ ನಿಖರವಾಗಿ ಹೇಳಿದರೆ ಅದು ಕಾಲಜ್ಞಾನ....!
Tell about present situation in Karnataka
Sar avaru devare koti koti pranamglu
Namo gurugale
Let come like this true swamiji,om gurudev
ತುಂಬಾ ಸಂತೋಷ ಗುರುಗಳೇ
ಯುವ ಪೀಳಿಗೆ ದಾರಿ ತಪ್ಪುವ ಬಗ್ಗೆ ಏನು ಅನುಸರಿಸಬೇಕು ಆಕಸ್ಮಿಕಕ್ಕಿಂತಲೂ ಹೆಚ್ಚುಅನಾಹುತ ಇವರದ್ದು.
Dhanyvad guru swami ji
Koti Koti Pranam Gurukul
ಸರ್ ಚಂದನ್ ಶರ್ಮ ಅವರಿಗೆ ನನ್ನ ನಮಸ್ಕಾರಗಳು ಸರ್ ತಾವು ಮಾತಾಡೋದು ಎಷ್ಟು ಚೆನ್ನಾಗಿ ಮಾತಾಡ್ತೀರ ಕನ್ನಡದಲ್ಲಿ ತುಂಬಾ ಖುಷಿಯಾಗುತ್ತೆ ತಮ್ಮ ಬಾಯಿಂದ ಕನ್ನಡ ನುಡಿಗಳು ಎಷ್ಟು ಚೆನ್ನಾಗಿ ಸಮಾಧಾನಕರವಾಗಿ ಬರ್ತವೆ ಅಂದ್ರೆ ನಿಜವಾಗಲೂ ತಮ್ಮ ಬಾಯಿಂದ ಕೇಳಲು ತುಂಬಾ ತುಂಬಾ ಸಂತೋಷವಾಗುತ್ತದೆ
Gurugale Kamala balavantha dinda haralide yavaga bathuthe tilidi gurugale
ಬೇರೆ ದೇಶದ ಬಗ್ಗೆ ಬೇಡ ನಮ್ಮ ಭಾರತದ ಈಗಿನ ರಾಜಕೀಯದ ಬಗ್ಗೆ ಹೇಳಿ
Chandan Sharma Sir
Iam your fan
Fantastic your programs
Talking style,
❤
Super swamiji sanathana drama jai baharatha matha
Gurubhyo namaha
Om gurobhyo namah🌹🙏🏻
ನಾನು ಇಪ್ಪತೈದು ವರುಷ ಹರಿಹರದಲ್ಲಿ ಒಂದು ಕಂಪನಿಯಲ್ಲಿ ಕೆಲಸ ಮಾಡಿದೆ ಆದರೆ
ಸ್ವಾಮಿಜಿ ಯವರನ್ನು ಒಂದು ದಿನವು ಅವರ ಬಗ್ಗೆ ಕೇಳಿರಲಿಲ್ಲಾ ೨೦೦೧ ರಿಂದಾ ನಾನು ಹರಿಹರದಲ್ಲಿ ಇಲ್ಲಾ ಅದರೆ ಸ್ವಾಮಿಜಿಯವರ
ಕೆಲವು ಭವಿಷ್ಯ ವಾಣಿಗಳನ್ನು ಪವರ್ ಟಿ ವಿ ಯಲ್ಲಿ ಕೇಳಿ ಬಹಳ ಸಂತೋಷ ವಾಯಿತು
ಪವರ್ ಟಿವಿ ಒಳ್ಳೆ ಕೆಲಸ ಮಾಡುತ್ತಿದೆ ಇಂತ ಕಾರ್ಯಕ್ರಮ ಮಾಡಿ ಹೆಸರು ಹಾಳುಮಾಡಿಕೊಳಬೇಡಿ
Hogolo
Right sir
Ninge obanige kastha bereyavrige edrinda use ede.
ನಿಮ್ಮ ಜ್ಞಾನಕ್ಕೆ 🙏ಆದ್ರೆ a guruji ಮೊದ್ಲೇ ಸಾಯ್ತಾರೆ ಅಂತ ಮೊದ್ಲೇ ಗೊತ್ತಿತ್ತು ತಾನೇ ಹಾಗಿದ್ ಮೇಲೆ ಅವ್ರಿಗೆ ಎಚ್ಚರಿಕೆ ಕೊಡ್ಡಬೇಕಿತ್ತು
ನಿಮ್ದು ಡಬ್ಬಾ ಚಾನೆಲ್
Jai shree shiddarood Swamijii