ತಮ್ಮ ಸಿನಿ ಅನುಭವಕ್ಕೆ ನಮಸ್ಕಾರಗಳು.ನಾಡು ಕಂಡ "ರಾಜ್ ಕುಮಾರ್ " ಸರಣಿ ಗೆ ಹೃದಯಪೂರ್ವಕ ಧನ್ಯವಾದಗಳು.ಕನ್ನಡಿಗರ ಕಣ್ಮಣಿ ಎರಡು ಆರಾಧ್ಯದೈವರಾದ ವರನಟ ಕೆರಳಿದ ಸಿಂಹ ಡಾ ರಾಜ್ ಕುಮಾರ್ ಮತ್ತು ಸಾಹಸಸಿಂಹ ಡಾ ವಿಷ್ಣು ವರ್ಧನ್ ಕುರಿತಾಗಿ ತಮ್ಮ ಪ್ರಮಾಣಿಕ ಅನುಭವದ ಪ್ರಸ್ತಾಪಗಳು ನೆನಪಿನಲ್ಲುಳಿಯುವಂತಹುದು.
Sir, it was spontaneous when you rendered the BEAUTIFUL Songs of SwarNagowri... PraNaams....As usual, high class narration; of course, based on FACTS.... Awaiting further information about the ONE and only Legend under the Sun....
ಅದ್ಭುತ ಸಂಚಿಕೆ, ಎಸ್.ಕೆ. ಕರೀಂಖಾನ್ ಬರೆದ ಸಾಲು ಸ್ವರ್ಣಗೌರಿ ಚಿತ್ರದ ಬಾರೆ ಓ ಸುಮಾ, ನಿನ್ನಂಗ ರಂಗಸೀಮ, ಕಣ್ಣಾರೆ ಕಾಂಡೆ ಭಾಮ, ಈ ಮೋದ ವಿನೋದ ಮನಕಾಮೋದ, ಹಾಡು ನೆನಪಿಸದ್ದಕ್ಕೆ ಧನ್ಯವಾದಗಳು.
M Venkataraju hardly gave music to 6-8 movies. But all are musical hits. So sad that he expired prematurely , presumably due to TB. Swarnagowry, Bhaktakanakafasa, chandrakumara, Nandadeepa, Jeevanataranga are some of them. Each of them are gem.
One thing we don't understand that Why Dr.Rajkumar sir is so much neglected and insulted ...Even the Government have not honoured Dr.Rajkumar sir CULTURAL CONTRIBUTIONS properly ...The longest road from Banashankari to Kengeri (14.5 km) is the name of Veteran actor Vishnuvardhan sir ( Asia longest road in the name of celebrity) ,but in the name of CULTURAL ICON , Dr Rajkumar sir has only 6km road ... Government has Alloted 6 acres of land and sanctioned 12 crores to build Smaraka for Veteran actor Vishnuvardhan sir but For Dr. Rajkumar sir only 2.5 Acres of land ... Lots of other previlages and prestigious award PADMASHRI award is given to Bharathi Vishnuvardhan , But still Fans and Family claim that Vishnuvardhan sir is more neglected ... Honestly if one think consciously Dr. Rajkumar sir contributions are more neglected and ignored , Great insult to the Devine personality who dedicated his Heart and Soul for the development of kannada film industry ... Only pulled for unwanted conterversies and Underrated all this contributions...After Gandhagudi incident the actual sufferer is Dr.Rajkumar sir both mentally and personally and his personal life was Tarnished for no reason ....May be because of all this reason Dr.Rajkumar sir became more inactive professionally from early 90s because he was suffering from inside which nobody understood properly....
Thnx for information about Gujarati remake.. 😍Never knew Rajkumar movie was remade in Gujrati. Aa cinemada hesaru " Ramat Ramade Ram ".. Nandadeepa: ruclips.net/video/x8_VEgXEoQs/видео.html Gujarati remake: ruclips.net/video/eIyRRHUQ7m0/видео.html Hechchu kammi scene by scene remake...
Thank you sir for your suggession. But we can't implement it as we have uploaded 763 episodes so far and only 103 out of it are only "Naadu Kanda Rajkumar" other 660 episodes are about other personalities. Hariharapura Manjunath
ಬಹುಷಃ ಈ ವ್ಯಕ್ತಿ ರಾಜಕುಮಾರ್ ಅವರಿಗೆ ಬೈದುಕೊಂಡು, ಬರಿ "ನಾಡು ಕಂಡ ರಾಜಕುಮಾರ್" ಸರಣಿಗಳನ್ನು ನೋಡಿರಬೇಕು. ಈ ವಾಹಿನಿಯಲ್ಲಿ ಬೇರೆ ಕಾರ್ಯಕ್ರಮಗಳು ಇವೆ ಎಂಬ ಮಾಹಿತಿ ಇಲ್ಲ ಅನ್ಸುತ್ತೆ.
ಫನಕ್ಕೆ ಘನವಾಗುವುದೆಂದರೆ ಅಥವಾ ಶರಣ_ಸಂತನಾಗುವುದೆಂದರೆ ಸಂತೃಪ್ತ ಜೀವನ ಸಾಗಿಸುವುದು. ತುಂಬಿದ ಕೊಡವು ಹಳ್ಳದಲ್ಲಿದ್ದರೇನು, ನದಿಯಲ್ಲಿದ್ದರೇನು, ಸಮುದ್ರದಲ್ಲಿದ್ದರೇನು? ಏನೂ ವ್ಯತ್ಯಾಸವಾಗದು. ಹಾಗೆಯೇ ಘನಕ್ಕೆ ಘನವಾದ ಮಹತ್ಮಾನು ಅಡವಿಯಲ್ಲಿದ್ದರೇನು, ಅರಮನೆಯಲ್ಲಿದ್ದರೇನು? ಅವನು ಸದಾ ಸಂತೃಪ್ತ. ಪರಿಪೂರ್ಣನಾದವನಿಗೆ, ಪರಿತೃಪ್ತನಾದವನಿಗೆ ಯಾವುದರ ಹಂಗೂ ಇಲ್ಲ. ಸುತ್ತಮುತ್ತ ಸಿರಿ_ಸಂಪತ್ತು ಸುರಿಯುತ್ತಿದ್ದರೂ ಅವನು ಕಣ್ಣೆತ್ತಿ ನೋಡುವುದಿಲ್ಲ.... ...ಅದು ನಮ್ಮ ಅಣ್ಣಾವ್ರು... ಡಾ.ರಾಜ್ಕುಮಾರ್...
ನಿಮಗೆ ಇಷ್ಟ ಇಲ್ಲ ಅಂದರೆ ನೋಡಬೇಡಿ. ವಿಷ್ಣುವರ್ಧನ್ ಅವರ ಬಗ್ಗೆಯೂ ಅನೇಕ ಚಾನೆಲ್ ಗಳಲ್ಲಿ ಕಾರ್ಯಕ್ರಮಗಳು ಮೂಡಿಬರುತ್ತಿವೆ. ನಾವು ರಾಜಕುಮಾರ್ ಅವರ ಅಭಿಮಾನಿಗಳು, ಅವರ ಬಗ್ಗೆ ಇನ್ನಷ್ಟು ತಿಳಿಯುವ ಆಸಕ್ತಿ ಇದೆ.
ಇದರ ಬಗ್ಗೆ ನಿಮಗೆ ಖಚಿತ ಮಾಹಿತಿ ಇರಬೇಕಾದರೆ, ಇವರನ್ನು ಯಾಕೆ ಕೇಳುತ್ತಾ ಇದೀರಿ?. ಮಂಜುನಾಥ್ ಅವರು ತಮಗೆ ತಿಳಿದ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ನಿಮಗೆ ಬೇರೆ ಮಾಹಿತಿ ಇದ್ದರೆ, ಒಂದು ಯು ಟ್ಯೂಬ್ ಚಾನೆಲ್ ಮಾಡಿ, ಇದರ ಬಗ್ಗೆ ಮಾಹಿತಿ ಹಂಚಿಕೊಳ್ಳಬಹುದು.
"Annavru" An All time Inspirational Personality
ಅಪೂರ್ವ ಮಾಹಿತಿ.. ಧನ್ಯವಾದಗಳು ಶ್ರೀ ಮಂಜುನಾಥ್ ರಿಗೆ.
ತಮ್ಮ ಸಿನಿ ಅನುಭವಕ್ಕೆ ನಮಸ್ಕಾರಗಳು.ನಾಡು ಕಂಡ
"ರಾಜ್ ಕುಮಾರ್ " ಸರಣಿ ಗೆ ಹೃದಯಪೂರ್ವಕ ಧನ್ಯವಾದಗಳು.ಕನ್ನಡಿಗರ ಕಣ್ಮಣಿ ಎರಡು ಆರಾಧ್ಯದೈವರಾದ ವರನಟ ಕೆರಳಿದ ಸಿಂಹ ಡಾ ರಾಜ್ ಕುಮಾರ್ ಮತ್ತು ಸಾಹಸಸಿಂಹ ಡಾ ವಿಷ್ಣು ವರ್ಧನ್ ಕುರಿತಾಗಿ ತಮ್ಮ ಪ್ರಮಾಣಿಕ ಅನುಭವದ ಪ್ರಸ್ತಾಪಗಳು ನೆನಪಿನಲ್ಲುಳಿಯುವಂತಹುದು.
ಇಂದಿನ ನಿಮ್ಮ ಸಂಚಿಕೆ ನೋಡಿದ ಮೇಲೆ ನಂದಾದೀಪ ಸಿನಿಮಾವನ್ನ RUclips ನಲ್ಲಿ ನೋಡಿದೆ ಮನಸ್ಸಿಗೆ ಹಿತವಾಯಿತು ತಮ್ಮಗೆ ಆತ್ಮೀಯ ಧನ್ಯವಾದಗಳು....
ಸಿನೆಮಾ ರಂಗದ ಸಾರ್ವಭೌಮ❤️ಒಬ್ಬರೇ ಅದು ನಮ್ಮ ಅಪ್ಪಾಜಿ🙏🏻
ನಿಮ್ಮ ನಿರೂಪಣೆ ಸುಂದರವಾಗಿದೆ
ಧನ್ಯವಾದಗಳು ಸರ್
Sir, it was spontaneous when you rendered the BEAUTIFUL Songs of SwarNagowri... PraNaams....As usual, high class narration; of course, based on FACTS.... Awaiting further information about the ONE and only Legend under the Sun....
RAJKUMAR SIR MOST BEAUTIFUL HANDSOME MOST TALENTED
WONDERFUL VERY GUD ACTOR IN THE FILM INDUSTRY WE LOVEVU RAJKUMAR SIR
Sir. ನಮ್ಮಣ್ಣನ ಹಾಡನ್ನು ಚನ್ನಾಗಿ ಹಾಡುತ್ತೀರಿ sir.. ವಂದನೆಗಳು sir..
💐💐🌹🌹🙏🙏🙏🙏🙏🙏
Sir, pl elaborate about relationship between sri Siddalingaiah - Director and Annavru.
1st comment 3rd like
ಅದ್ಭುತ ಸಂಚಿಕೆ, ಎಸ್.ಕೆ. ಕರೀಂಖಾನ್ ಬರೆದ ಸಾಲು ಸ್ವರ್ಣಗೌರಿ ಚಿತ್ರದ ಬಾರೆ ಓ ಸುಮಾ, ನಿನ್ನಂಗ ರಂಗಸೀಮ, ಕಣ್ಣಾರೆ ಕಾಂಡೆ ಭಾಮ, ಈ ಮೋದ ವಿನೋದ ಮನಕಾಮೋದ, ಹಾಡು ನೆನಪಿಸದ್ದಕ್ಕೆ ಧನ್ಯವಾದಗಳು.
Dr ರಾಜಕುಮಾರ ❤
Q
ಮಧುರ ಸ೦ಗೀತದ ಮತೊ೦ದು ಹೆಸರು
ಎಮ್. ವೆ೦ಕಟರಾಜು. ಅವರ ಭಕ್ತ ಕನಕದಾಸ
ಸೇರಿದಂತೆ ಎಲ್ಲಾ ಚಿತ್ರಗಳ ಹಾಡುಗಳು ಇಂದಿಗೂ
ಜನರ ಮನಸ್ಸಿನಲ್ಲಿ ಹಸಿರಾಗಿದೆ.
ಕಾಯ೯ಕಮ ಚೆನ್ನಾಗಿದೆ🙏
Is M Venkataraju related to M Ramarao in any way?
M Venkataraju hardly gave music to 6-8 movies. But all are musical hits. So sad that he expired prematurely , presumably due to TB. Swarnagowry, Bhaktakanakafasa, chandrakumara, Nandadeepa, Jeevanataranga are some of them. Each of them are gem.
ಅತ್ಯಂತ ಸುಂದರ ನಿರೂಪಣೆ
Sir rajkumar yoga gurugala bagge thilisi
Supersir
Another comment, which I shall not hesitate to add, Sir; It was really a treat when you rendered the songs of Nandaadeepa...
ಬಹಳ ಒಳ್ಳೆಯ ಮಾಹಿತಿ
Nimma Niroopaneyashte Nimma Gaayanavoo Tumbaa Sogasaagi iruttade Sir , Bahala Raaga , Shruti Baddhavaagi Haadutteeri . Bahala Dhanyavaadagalu Sir .
Rajkumar, Udaykumar and Kalyan Kumar are legendary actors never seen all over world
🙏🙏🙏👍👍
sir namaskara, tamma pratiyondu sanchike adbhuta haagu vishayabandara. I sanchikealli kannada chitrarangada modala Sangeeta nirdeshaki bagge telisiddire.
Vishwa Manava Dr. Rajanna
ಜೈ ರಾಜಣ್ಣ ಕನ್ನಡದ ಮುತ್ತು ರಾಜ್ ಕುಮಾರ್
🙏🙏
Super sir
Nice
One thing we don't understand that Why Dr.Rajkumar sir is so much neglected and insulted ...Even the Government have not honoured Dr.Rajkumar sir CULTURAL CONTRIBUTIONS properly ...The longest road from Banashankari to Kengeri (14.5 km) is the name of Veteran actor Vishnuvardhan sir ( Asia longest road in the name of celebrity) ,but in the name of CULTURAL ICON , Dr Rajkumar sir has only 6km road ... Government has Alloted 6 acres of land and sanctioned 12 crores to build Smaraka for Veteran actor Vishnuvardhan sir but For Dr. Rajkumar sir only 2.5 Acres of land ... Lots of other previlages and prestigious award PADMASHRI award is given to Bharathi Vishnuvardhan , But still Fans and Family claim that Vishnuvardhan sir is more neglected ... Honestly if one think consciously Dr. Rajkumar sir contributions are more neglected and ignored , Great insult to the Devine personality who dedicated his Heart and Soul for the development of kannada film industry ... Only pulled for unwanted conterversies and Underrated all this contributions...After Gandhagudi incident the actual sufferer is Dr.Rajkumar sir both mentally and personally and his personal life was Tarnished for no reason ....May be because of all this reason Dr.Rajkumar sir became more inactive professionally from early 90s because he was suffering from inside which nobody understood properly....
Manjunath sir ur narration very very great 🙏
Dr Vishnuvardhan the first national star of India the phoniex of Indian cinema 🦁 🦁🦁🦁
🙏🙏🙏sir...
Manjanna swarna gowri song Nenapisidakke Dhanyavaadgagalu
🌹🙏🌹
Sir please tell number of the movie before going for its explanation.
Rajananige rajannane saati
ಆ ಸಮಯದಲ್ಲಿ ನಾನು ಅಲ್ಲಿ ಇದ್ದೆ ಆಗ ನನಗೆ ಹನ್ನೊಂದು ವರುಷ ಕಲ್ಲೆಸದವರು ಖಂಡಿತ ಅಭಿಮಾನಿಗಳಲ್ಲ ಆದರೆ ಅಣ್ಣಾವ್ರ ವಿರೋಧಿಗಳು ಕಣ್ಣಾರೆ ಕಂಡದ್ದು
E.shathamanake.rajkumar.no.1.chakravarthi
Thnx for information about Gujarati remake.. 😍Never knew Rajkumar movie was remade in Gujrati. Aa cinemada hesaru " Ramat Ramade Ram "..
Nandadeepa:
ruclips.net/video/x8_VEgXEoQs/видео.html
Gujarati remake:
ruclips.net/video/eIyRRHUQ7m0/видео.html
Hechchu kammi scene by scene remake...
ಒಂದು ಸಲ ಮಾತ್ರ ಚಿತ್ರದ ಹೆಸರನ್ನು ಹೇಳಿ ಮತ್ತೆ ಅನೇಕ ಸಲ "ಈ ಚಿತ್ರ ಈ ಚಿತ್ರ " ಅಂತ ಹೇಳುವ ಬದಲು ಚಿತ್ರದ ಹೆಸರನ್ನೇ ಹೇಳಿದರೆ ವೀಕ್ಷಕರಿಗೆ ಅನುಕೂಲ.
Rename ur channel to rajkumar channel only rajkumar always
Thank you sir for your suggession. But we can't implement it as we have uploaded 763 episodes so far and only 103 out of it are only "Naadu Kanda Rajkumar" other 660 episodes are about other personalities.
Hariharapura Manjunath
ಬಹುಷಃ ಈ ವ್ಯಕ್ತಿ ರಾಜಕುಮಾರ್ ಅವರಿಗೆ ಬೈದುಕೊಂಡು, ಬರಿ "ನಾಡು ಕಂಡ ರಾಜಕುಮಾರ್" ಸರಣಿಗಳನ್ನು ನೋಡಿರಬೇಕು. ಈ ವಾಹಿನಿಯಲ್ಲಿ ಬೇರೆ ಕಾರ್ಯಕ್ರಮಗಳು ಇವೆ ಎಂಬ ಮಾಹಿತಿ ಇಲ್ಲ ಅನ್ಸುತ್ತೆ.
Nimge avru bitre mat yaaaru gottilvaaa,,,,bari avrde pungi udtira,,, VISHNU SIR bagge nu helriii...
ಫನಕ್ಕೆ ಘನವಾಗುವುದೆಂದರೆ ಅಥವಾ ಶರಣ_ಸಂತನಾಗುವುದೆಂದರೆ ಸಂತೃಪ್ತ ಜೀವನ ಸಾಗಿಸುವುದು. ತುಂಬಿದ ಕೊಡವು ಹಳ್ಳದಲ್ಲಿದ್ದರೇನು, ನದಿಯಲ್ಲಿದ್ದರೇನು, ಸಮುದ್ರದಲ್ಲಿದ್ದರೇನು? ಏನೂ ವ್ಯತ್ಯಾಸವಾಗದು. ಹಾಗೆಯೇ ಘನಕ್ಕೆ ಘನವಾದ ಮಹತ್ಮಾನು ಅಡವಿಯಲ್ಲಿದ್ದರೇನು, ಅರಮನೆಯಲ್ಲಿದ್ದರೇನು? ಅವನು ಸದಾ ಸಂತೃಪ್ತ. ಪರಿಪೂರ್ಣನಾದವನಿಗೆ, ಪರಿತೃಪ್ತನಾದವನಿಗೆ ಯಾವುದರ ಹಂಗೂ ಇಲ್ಲ. ಸುತ್ತಮುತ್ತ ಸಿರಿ_ಸಂಪತ್ತು ಸುರಿಯುತ್ತಿದ್ದರೂ ಅವನು ಕಣ್ಣೆತ್ತಿ ನೋಡುವುದಿಲ್ಲ....
...ಅದು ನಮ್ಮ ಅಣ್ಣಾವ್ರು...
ಡಾ.ರಾಜ್ಕುಮಾರ್...
ನಿಮಗೆ ಇಷ್ಟ ಇಲ್ಲ ಅಂದರೆ ನೋಡಬೇಡಿ. ವಿಷ್ಣುವರ್ಧನ್ ಅವರ ಬಗ್ಗೆಯೂ ಅನೇಕ ಚಾನೆಲ್ ಗಳಲ್ಲಿ ಕಾರ್ಯಕ್ರಮಗಳು ಮೂಡಿಬರುತ್ತಿವೆ. ನಾವು ರಾಜಕುಮಾರ್ ಅವರ ಅಭಿಮಾನಿಗಳು, ಅವರ ಬಗ್ಗೆ ಇನ್ನಷ್ಟು ತಿಳಿಯುವ ಆಸಕ್ತಿ ಇದೆ.
Bedi sir eddennalla madiddu yaru antha nimgu gothu . Summne kathe hali trp siguthe 😅😅😅 nanu venyavagi manthandidini antha ankobedi nanu pakka ambi abhimani adre vishnu ge agiruva avamana sahisalgada visya. Sa ra govindu bagge vishnu sir sathaga vijayakaranataka pathrikeyalli musregovinda vishunge kata kottiddu mukya putadalli barediddaru evagàlu nanna hathira pathrike ede. Adre nivu mathra aa govindu kotta katada bagge ondu mathu heluthilla yake.