ಶಿಗ್ಗಾವಿ : ಸಾಮ್ರಾಜ್ಯ ಉಳಿಸಿಕೊಳ್ತಾರಾ ಸಿಎಂ ಬೊಮ್ಮಾಯಿ? | Shiggavi Election Ground Report 2023 | CM Bommai

Поделиться
HTML-код
  • Опубликовано: 17 окт 2024
  • ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೇರುವುದು ಸುಲಭದ ಮಾತಲ್ಲ. ಆದರೆ, 2021ರಲ್ಲಿ ಬಿಜೆಪಿಯ ಅತ್ಯುನ್ನತ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವಾದ ಮುಖ್ಯಮಂತ್ರಿ ಸ್ಥಾನಕ್ಕೆ ಶಿಗ್ಗಾವಿ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ಆಯ್ಕೆಯಾದರು. ಇದು ಅವರಿಗೆ ಬಯಸದೇ ಬಂದ ಭಾಗ್ಯ ಅಂದ್ರೂ ತಪ್ಪಲ್ಲ. ಇದು ಅತಿ ಹೆಚ್ಚು ಲಿಂಗಾಯತ ಹಾಗೂ ಮುಸ್ಲಿಂ ಮತದಾರರಿರುವ ಕ್ಷೇತ್ರ. ಆದ್ದರಿಂದಲೇ ಕಾಂಗ್ರೆಸ್‌ ಈ ಬಾರಿಯೂ ಬೊಮ್ಮಾಯಿ ಅವರ ವಿರುದ್ಧ ಮುಸ್ಲಿಂ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದೆ. ಇತ್ತ, ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದ ಶಶಿಧರ ಯಲಿಗಾರ ಅವರು ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
    #karnatakaelection2023 #shiggavi #bommai #basavarajbommai #yasirkhanpathan #shashidharelagar#Karnataka #Videos #Kannada #Prajavani
    ಯೂಟ್ಯೂಬ್ ಚಂದಾದಾರರಾಗಿ: / prajavani
    ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
    ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
    ಟ್ವಿಟರ್‌ನಲ್ಲಿ ಫಾಲೋ ಮಾಡಿ: Prajavani
    ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

Комментарии • 11

  • @shivanagoudanpatilpatil8526
    @shivanagoudanpatilpatil8526 Год назад +2

    Jai congress

  • @SAn-jz8hg
    @SAn-jz8hg Год назад

    ನಮ್ ಬಿಜೆಪಿ ಸರಕಾರ ನಮ್ ಉತ್ತರ ಕರ್ನಾಟಕದ ಹಿಂದೂ ಹುಲಿ ಶ್ರೀ ಬಸವರಾಜ ಎಸ್ ಬೊಮ್ಮಾಯಿ ಜೈ ಬಿಜೆಪಿ ಸರಕಾರ ನಮ್ ಶಿಗ್ಗಾಂವ ಕ್ಷೇತ್ರ ಯಲ್ಲ ಜನ ಸಾಮಾನ್ಯರ ಮನಸಿನಲ್ಲಿ ಬೇರು ಊರಿದಾರೆ ಜೈ ಶ್ರೀ ಬಸವರಾಜ ಎಸ್ ಬೊಮ್ಮಾಯಿ ಜೈ ಬಿಜೆಪಿ ಸರಕಾರ

  • @anandagangur7327
    @anandagangur7327 Год назад +1

    Prajakiya KSR ಅಂತ ಪಕ್ಷಗಳು ಬರಬೇಕು ಆಗ ಮಾತ್ರ ದೇಶ ಉದ್ದಾರ ಮಾಡೋಕೆ ಸಾಧ್ಯ

  • @MantheshmelinamaniMelinamani
    @MantheshmelinamaniMelinamani Год назад

    Jai j d s

  • @dhh2832
    @dhh2832 Год назад +1

    40%all bjp party 420all bjp party 40%all bjp party 420all bjp 🎊 at the end of the day before the end 👆 going on

  • @hazartalihanakanahalli3458
    @hazartalihanakanahalli3458 Год назад

    Bommay👎 pathan✌️

  • @dushant.h4268
    @dushant.h4268 Год назад +1

    No chance...

  • @IbrahimsahabgundurIbrahi-ew5yy
    @IbrahimsahabgundurIbrahi-ew5yy Год назад +1

    B0mmai 100% baruvadila 🙄 ......... Avnu muslim samudayake yenu madila ......... ...... Jai congress 👍

  • @AbdulRahman-oo7xj
    @AbdulRahman-oo7xj Год назад

    1chance

  • @allabaksha5298
    @allabaksha5298 Год назад

    Jai. Congres

  • @anserisabkabadi9898
    @anserisabkabadi9898 Год назад

    Bomay solo kachitta😂😂😂😂😂and 40% Bomay😢😢😢😂😂😂