Premave Premave Preethiya Ragave - HD Video Song - Baanallu Neene Bhuviyallu Neene - S Narayan

Поделиться
HTML-код
  • Опубликовано: 9 фев 2025
  • Banallu Neene Bhuviyallu Neene Kannada Movie Song: Premave Premave - HD Video
    Actor: S Narayan, Sparsha Rekha
    Music: Prashanth Raj
    Singer: Hariharan, Anuradha Sriram
    Lyrics: S Narayan
    Year :2001
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Banallu Neene Buviyallu Neene - ಬಾನಲ್ಲು ನೀನೆ ಬುವಿಯಲ್ಲೂ ನೀನೆ 2001*SGV

Комментарии • 2,5 тыс.

  • @MalateshDevu-ui2qz
    @MalateshDevu-ui2qz 9 месяцев назад +6107

    ಇನ್ಸ್ಟಾಗ್ರಾಮ್ ರೀಲ್ಸ್ ನೋಡಿ ಹಾಡು ಕೇಳಲು ಬಂದವರಿಗೆ ಸ್ವಾಗತ

  • @PreetiBelure
    @PreetiBelure 6 месяцев назад +359

    ನಮ್ಮ ಕನ್ನಡ ಭಾಷೆ ಎಷ್ಟು ಶ್ರೀಮಂತವಾಗಿದೆ ಎನ್ನುವುದಕ್ಕೆ ಇಂತಹ ಹಾಡುಗಳೇ ಸಾಕ್ಷಿಗಳು...❤❤

  • @mahitalikot564
    @mahitalikot564 6 месяцев назад +126

    ಸಿರಿಗಂಧ ಸೀಮೆಯಲ್ಲಿ
    ನೀ ನಡೆದು ಬರಲು ಅಲ್ಲಿ
    ಸೌಗಂಧ ಘಮಿಸಲೇ ಇಲ್ಲ
    ನಿನ್ನಲ್ಲೇ ಪರಿಮಳ ವೆಲ್ಲ.......... 💚🥰

  • @thrimurthyh.s7427
    @thrimurthyh.s7427 6 месяцев назад +747

    ದೇವಾರಣೆ ನಾನು ಕೂಡ ಇನ್ಸ್ಟಾಗ್ರಾಮ್ ವಿಡಿಯೋ ನೋಡಿ ಹಾಡು ಕೇಳಲು ಬಂದಿದ್ದೇನೆ...❤

  • @AkshayAkshi-ij5kx
    @AkshayAkshi-ij5kx 8 месяцев назад +1467

    ಇನ್ಸ್ಟಾಗ್ರಾಮ್ ಅಲ್ಲಿ ರೀಲ್ಸ್ ನೋಡಿ ಹಾಡುಕೇಳಲು ಬಂದೆ ನೀವೂ......

    • @hanumantharaju1876
      @hanumantharaju1876 8 месяцев назад

      ಈ ಗ್ರಾಂ ಗಳು ಬರೋಕು ಮುಂಚೆನೇ ಕೇಳಿ ಬಿಟ್ಟಿದ್ದೀವಿ ರೇಡಿಯೋ ದಲ್ಲಿ dd 1 ನಲ್ಲಿ

    • @Amrutha_Gowda
      @Amrutha_Gowda 8 месяцев назад +15

      ನಾನು ಕೂಡ

    • @sourabhsutar4284
      @sourabhsutar4284 8 месяцев назад +5

      Yes

    • @ravihugarhugar4285
      @ravihugarhugar4285 7 месяцев назад +5

      Same

    • @nagarajk427
      @nagarajk427 7 месяцев назад +5

      I'm also 🥰 I love this song

  • @theerthanandabv9655
    @theerthanandabv9655 7 месяцев назад +510

    ಏರ್ ಬಡ್ಸ್ ಲಿ ಈ ಸಾಂಗ್ ಕೇಳ್ತಾ ಮಳೆಲಿ ಡ್ರೈವ್ ಮಾಡ್ತಾ ಇದ್ರೆ ಸ್ವರ್ಗದಲ್ಲೇ ಇದ್ದೀವಿ ಅನ್ಸುತ್ತೆ ❤❤❤❤

    • @vanisubhash1841
      @vanisubhash1841 7 месяцев назад +4

      Suuuuper

    • @TEJAS.KANNADIGA.46
      @TEJAS.KANNADIGA.46 7 месяцев назад +3

      ಬೆಂಕಿ ❤

    • @siddua5124
      @siddua5124 7 месяцев назад +5

      ಪ್ರೇಮಲೋಕ ♥️

    • @sharanugyangin7343
      @sharanugyangin7343 7 месяцев назад +6

      ನಿಜ ಹೇಳಬೇಕೆಂದರೆ ನೀವೂ ಕೂಡಾ ಅದೇ ತರ ಕೇಳಿದ್ರಾ ಈ ಹಾಡು ಸಾರ್

    • @parthap6509
      @parthap6509 6 месяцев назад +2

      Am from insta🤣

  • @nagarajk7088
    @nagarajk7088 2 месяца назад +24

    ಇನ್ಸ್ಟಾಗ್ರಾಮ್ನಲ್ಲಿ ರೀಲ್ಸ್ ನೋಡಿ... RUclips ನಲ್ಲಿ ಹಾಡು ಕೇಳ್ತಾ ಇದ್ದೇನೆ... ಎವರ್ಗ್ರೀನ್ song..... ಮನಸಿಗೆ ಮುದ ನೀಡತಾ ಇದೆ ಈ ಹಾಡು

  • @sandalwoodentertainment8369
    @sandalwoodentertainment8369 5 месяцев назад +159

    ಈ ಅದ್ಭುತ ಸಾಹಿತ್ಯವನ್ನು ಕಲಾಸಾಮ್ರಾಟ್ ಎಸ್. ನಾರಾಯಣ್ ರವರೇ ಬರೆದಿದ್ದು. 👌👌👌👌👌👌

  • @YallappaYallappa-k8t
    @YallappaYallappa-k8t Год назад +210

    ಈ ಹಾಡನ್ನು ವರ್ಣಿಸಲು ಪದಗಳೇ ಸಿಗುತ್ತಿಲ್ಲ,,,, ಕನ್ನಡ ಹಾಡನ್ನು ಕೇಳುವ ನಾವೆ ಧನ್ಯರು

  • @nayananayana3672
    @nayananayana3672 10 месяцев назад +68

    ನಾವು ಒಂದು ದಿನ ಕೂಡ ಮಿಸ್ ಮಾಡಲ್ಲ ಈ ಹಾಡು ಕೇಳೋದು ಸೂಪರ್ ಸೂಪರ್

    • @VINODVINOD-ir5zj
      @VINODVINOD-ir5zj 7 месяцев назад

      NANU SNANA MADBEKADRE E SONG AKONDU SNANA MADODDU

  • @NappiNappi-ki3vr
    @NappiNappi-ki3vr 2 месяца назад +33

    ನಾವು ಇಂಥ ಎಷ್ಟು ಕನ್ನಡ ಹಳೆ ಸಾಂಗುಗಳು ಕೇಳೋಕೆ ಬಾಕಿ ಇದೆ😢 ಅದ್ಭುತ ಲಿರಿಕ್ಸ್❤

  • @sandeepnaik1657
    @sandeepnaik1657 Месяц назад +70

    2025 ಯಾರಾದ್ರೂ ಇದೀರಾ

  • @SunilSunil-b1w5m
    @SunilSunil-b1w5m 2 месяца назад +68

    ಇ ಹಾಡನ್ನು 2024 ರಲ್ಲಿ ಯಾರೆಲ್ಲ ಕೇಳಿದ್ದೀರಿ ಕಮೆಂಟ್ ಮಾಡಿ😊❤

  • @Surajkumar9900-t1u
    @Surajkumar9900-t1u 7 месяцев назад +136

    ಇನ್ಸ್ಟಾಗ್ರಾಮ್ ನೋಡಿ ಹಾಡು ಕೇಳಲು ಬಂದೇ ಆದರೆ ಇ ಸಾಹಿತ್ಯಕ್ಕೆ ಮತ್ತು ಹಾಡಿಗೆ ಮನಸೋತೆ..... ಮತ್ತೆ ಮತ್ತೆ ಕೇಳಬೇಕು ಏನಿಸುವ ಹಾಡು ಪ್ರೇಮವೇ... ಪ್ರೇಮವೇ 😍♥️

  • @sunithasunithaerappa2081
    @sunithasunithaerappa2081 8 месяцев назад +377

    ಇನ್ಸ್ಟಾಗ್ರಾಮ್ ಅಲ್ಲಿ ಸಾಂಗ್ ಕೇಳಿ ಯೂಟ್ಯೂಬಲ್ಲಿ ಕೇಳ್ತಾ ಇದೀನಿ ತುಂಬಾ ಚೆನ್ನಾಗಿದೆ ಸಾಂಗ್ ಲಿರಿಕ್ಸ್ ತುಂಬಾ ಇಷ್ಟ ಆಯ್ತು ಐ ಲವ್ this song... Happy 🎵✨️✨️✨️✨️✨️✨️✨️✨️

  • @anandthewarrior6637
    @anandthewarrior6637 2 года назад +200

    ಈ ಹಾಡನ್ನು ವರ್ಣಿಸಲು ಪದಗಳೇ ಸಿಗುತ್ತಿಲ್ಲ......ಕನ್ನಡ ಹಾಡನ್ನು ಕೇಳುವ ನಾವೇ ಧನ್ಯರು ♥️♥️

  • @mrutunjayhosamath1305
    @mrutunjayhosamath1305 День назад +2

    2026 ರಲ್ಲಿ ವಿಡಿಯೋ ನೋಡುವವರಿಗೆ ಸ್ವಾಗತ

  • @MannelingaiahDs
    @MannelingaiahDs 7 месяцев назад +238

    ಮ್ಯೂಸಿಕ್ ಎಂಜಾಯ್ ಮಾಡೋ ಈಗಿನ ಕಾಲದಲ್ಲಿ ಸಾಹಿತ್ಯವನ್ನು ಎಂಜಾಯ್ ಮಾಡುತ್ತಿರುವುದಕ್ಕೆ ಇಂತಹ ಹಾಡುಗಳೇ ಕಾರಣ... ❤

  • @shravanchalawadi5220
    @shravanchalawadi5220 10 месяцев назад +3443

    2024 ರಲ್ಲಿ ಯಾರು ಹಾಡನ್ನು ಕೇಳಿದ್ದೀರಿ ಕಮೆಂಟ್ ಮಾಡಿ

  • @nalinanalina-qt3dq
    @nalinanalina-qt3dq 4 месяца назад +16

    ಸಂಗಾತಿ ಕೆಲಸಕ್ಕೆ ಹೊರಗಡೆ ಹೋದಾಗ ತುಂಬಾ ಬೇಜಾರಾದ್ರೆ ಈ song ಕೇಳ್ತಾ ಇದ್ರೆ wow 7ಜನ್ಮ ಕೂಡಾ ಸಾಕಾಗಲ್ಲ ನನ್ನವರ ಜೊತೆ ಜೀವನ ❤❤❤ ಅನ್ನಿಸುತ್ತೆ. ಎಷ್ಟೇ ಬೇಜಾರು ದುಃಖ ಆದರೂ ನಾನು ಜಾಸ್ತಿ ಕೇಳುವ ಸಾಂಗ್ ಇದು 😊

  • @sudharaniPv
    @sudharaniPv 7 месяцев назад +56

    ಪಕ್ಕ ಎಲ್ರು ಇನ್ಸ್ಟಾಗ್ರಾಮ್ ನೋಡಿಯೇ ಇಲ್ಲಿ ನೋಡೋಕ್ ಬಂದಿದಿರಾ 😍 lovely ಸಾಂಗ್ ❤️❤️

  • @SrilakshmikmSrilakshmikm
    @SrilakshmikmSrilakshmikm 7 месяцев назад +132

    ಇನ್ಸ್ಟಾಗ್ರಾಂ ರೀಲ್ಸ್ ನೋಡಿದ ಮೇಲೆ ಗೊತ್ತಾಗಿದ್ದು ಈ ತರ ಒಂದು ಒಳ್ಳೆ ಹಾಡು ಇದೆ ಅಂತ ಗೊತ್ತಾಗಿದ್ದು❤ 0:53 😂

  • @mallikarjunshk3678
    @mallikarjunshk3678 8 месяцев назад +58

    ಇಂತ ಅದ್ಭುತ ಹಾಡುಗಳಿಂದಾನೇ ಕರ್ನಾಟಕದಲ್ಲಿ ಇನ್ನು ಕನ್ನಡ ಉಳಿದಿರೋದು 🎉❤

  • @Virupavi
    @Virupavi 3 месяца назад +41

    Instagram ಇಂದ ನಮ್ಮ ಕನ್ನಡದ ಎಷ್ಟೋ ಹಾಡುಗಳಿಗೆ ಕಳೆ ಬಂದಿದೆ ಏನಂತೀರಾ ಫ್ರೆಂಡ್ಸ್ ❤️❤️❤️

    • @sanjaysanjaybkd1839
      @sanjaysanjaybkd1839 7 дней назад

      ಹೌದು ನೀವು ಹೇಳಿದ್ದು...100% ನಿಜ...❤❤❤❤❤

  • @likhithraj1687
    @likhithraj1687 Год назад +126

    ಕನ್ನಡ ಸಾಹಿತ್ಯಕ್ಕೆ ಕನ್ನಡವೇ ಸರಿಸಾಟಿ 👏👌👍

  • @p.k.creationinkannada8268
    @p.k.creationinkannada8268 6 месяцев назад +34

    ಎಷ್ಟು ಸಲ ಕೇಳಿದರೂ ಈ ಸಾಂಗ್ ಬೇಜಾರಾಗಲ್ಲ ಏನ್ ಸಾಂಗ್ ಗುರು ಇದು ಅದಕ್ಕೆ ಹೇಳೋದು ಓಲ್ಡ್ ಇಸ್ ಗೋಲ್ಡ್ ಅಂತ❤

  • @syedsalman6247
    @syedsalman6247 Месяц назад +11

    Miss ❤ಯು ಮಹೇಶ😢😢ಈ ಹಾಡು ಕೇಳಿದಾಗ ನಿನ್ನ ನೇಪಾಗುತ್ತೆ... ಪೊಲೀಸ್ ಎಕ್ಸಾಮ್ ಪಾಸ್ ಮಾಡಲು ಮುಂಜಾನೆ ಓಡಲು ಹೋಗುವಾಗ ಈ ಹಾಡನ್ನು ಹಾಕುತ್ತಾ ನಾನು ಮಹೇಶ ಹೋಗುತ್ತಿದ್ದೆವು ಮೂರು ವರ್ಷದ ಹಿಂದೆ ಮರಣವಾಯಿತು

  • @MoHABBATH784
    @MoHABBATH784 2 месяца назад +7

    ಎಷ್ಟು ಚಂದ ಉಂಟು ಮಾರೆ ಈ ಹಾಡು ನಾನು ಉಂಟಾಲ್ಲ ಇನ್ಸ್ತ್ಟ್ ಗ್ರಾಂ ನೋಡಿ ಬದಂದು ಆಯಿತಾ 😅❤❤❤

  • @basu6991
    @basu6991 5 месяцев назад +12

    ಈ ಅದ್ಬುತವಾದ ಹಳೆಯ ಕನ್ನಡ ಹಾಡಿನ ಸಾಲುಗಳು ಇವತ್ತಿನ ಕಾಲಕ್ಕೆ ಇನ್ಸ್ಟದಲ್ಲಿ..ಸದ್ದು ಮಾಡುತ್ತಿರುವುದು ಹೆಮ್ಮೆ ವಿಷಯ...ಕನ್ನಡ ಹಾಡಿನ ಪದಗಳ ಅರ್ಥ ಎಷ್ಟೋ ದಿನ ಆದ ಮೇಲೇನು ಕನ್ನಡಿಗರು ಅರ್ಥ ಮಾಡಿಕೊಳ್ಳುತ್ತಿದ್ದಾರೆ...ಸುಪರ್

  • @hanumeshharemani5362
    @hanumeshharemani5362 9 месяцев назад +1096

    Instagram nodi yaru bandidira like madi😂😊

  • @sa..6195
    @sa..6195 Год назад +178

    ತಾರೆಯು ಬಾನಿಗೆ ಚೆನ್ನ
    ತಾವರೆಯು ನೀರಿಗೆ ಚೆನ್ನ
    ತಾವರೆ ಗಲ್ಲದ ಚೆಲುವೆ ಬಳಿ ಇರಲೂ ನಾನೇ ಚೆನ್ನ 😊😊❤❤❤lyrics ❤❤❤😊😊😊

  • @Shahanurganachari
    @Shahanurganachari 7 месяцев назад +109

    ಇನ್ಸ್ಟಾಗ್ರಾಮ್ ದಲ್ಲಿ ರಿಲಿಸ್ ನೋಡಿ ಹಾಡು ಕೇಳಲು ಬಂದವರಿಗೆ ಧನ್ಯವಾದಗಳು😂

  • @MachammaKs
    @MachammaKs 19 дней назад +10

    2025 ralli yaarella e haadu keltha iddhira... Attendnce please....

  • @lotageripraveenkumar9452
    @lotageripraveenkumar9452 Год назад +75

    ನಾರಾಯಣ ಸರ್ ಸಾಹಿತ್ಯ ಅಮೋಘ, ಅದ್ಭುತ ❤❤❤

  • @prashanthsm8707
    @prashanthsm8707 5 месяцев назад +26

    ಎಲ್ಲಾ ವರ್ಷನು e song ನ ಹುಡ್ಕಿ ಕೇಳುವರು ಇದ್ದೀರಾ 😅

  • @VenkateshVenkatesh-l6c
    @VenkateshVenkatesh-l6c Месяц назад +4

    ಇನ್ಸ್ಟಾಗ್ರಾಂ ನಲ್ಲಿ ರೀಲ್ಸ್ ನೋಡಿ, ಈ ಹಾಡನ್ನ ಈಗ ಕೇಳ್ತಿದ್ದೀನಿ, ಇಂತಹ ಹಾಡನ್ನು ಈವರೆಗೂ ಕೇಳಿರದಾ ನಮ್ಮಂಥ ಅಯೋಗ್ಯರಿಗೆ ಧಿಕ್ಕಾರ

  • @kumaracl981
    @kumaracl981 29 дней назад +9

    ನಾನೂ ಕೂಡಾ Instagram ನಲ್ಲಿ ನೋಡಿ ಈ ಹಾಡನ್ನು ಕೇಳಲು ಬಂದೆ, ಮನಸಿಗೆ ತುಂಬಾ ಖುಷಿ ಯಾಯಿತು,

  • @devarajnaik2204
    @devarajnaik2204 5 дней назад +1

    M: ಪ್ರೇಮವೇ ಪ್ರೇಮವೇ ಪ್ರೀತಿಯ ರಾಗವೇ..
    ಹೃದಯದ ಭಾವವೇ..
    ಜೀವದ ಬಂಧವೇ..
    ನನ್ನಂತರಾ..ಳದಲ್ಲಿ ಹಾಡಿ ನಲಿವಾ ಹಂಸವೇ...
    F: ಪ್ರೇಮವೇ ಪ್ರೇಮವೇ
    ಪ್ರೀತಿಯ ರಾಗವೇ
    ಹೃದಯದ ಭಾವವೇ.. ಜೀವದ ಬಂಧವೇ..
    ನನ್ನಂತರಾ..ಳದಲ್ಲಿ ಹಾಡಿ ನಲಿವ ಹಂಸವೇ...
    M: ಪ್ರೇಮವೇ ಪ್ರೇಮವೇ.. ಪ್ರೀತಿಯ ರಾಗವೇ..
    F: ಹೃದಯದ ಭಾವವೇ.. ಜೀವದ ಬಂಧವೇ..
    ♬♬ MUSIC ♬♬
    F: ಮುಂಜಾನೆ ಇಬ್ಬನಿ ಚೆನ್ನ
    ಸಂಜೆಯಲಿ ಸಾಗರ ಚೆನ್ನ
    ಸಂಪಿಗೆ ಗಲ್ಲದ ಚೆಲುವ
    ಬಳಿಯಿರಲು ನಾನೇ ಚೆನ್ನ..
    ♬♬♬
    M: ಹೋ..ತಾರೆಯು ಬಾನಿಗೆ ಚೆನ್ನ
    ತಾವರೆಯು ನೀರಿಗೆ ಚೆನ್ನ
    ತಾವರೇ ಕೆನ್ನೆಯ ಚೆಲುವೆ
    ಜೊತೆಯಿರಲು ನಾ..ನೇ ಚೆನ್ನ.
    F: ಅರಿಶಿಣದ, ಜೊತೆಯಲ್ಲಿ
    ಕುಂಕುಮವು ಚನ್ನ..ಆ..
    ಇಂಪಾದ ಸ್ವರಗಳಿಗೆ ಗಮಕಗಳು ಚೆ..ನ್ನ..
    M: ಶ್ರೀಮತಿಯು ನಗುತಿರಲು
    ಹಾಲು ಜೇನಿಗಿಂತ ಚೆನ್ನ..
    F: ಪ್ರೇಮವೇ ಪ್ರೇಮವೇ.. ಪ್ರೀತಿಯ ರಾಗವೇ
    M: ಹೃದಯದ ಭಾವವೇ ಜೀವದ ಬಂಧವೇ..
    ♬♬ MUSIC ♬♬
    M: ಸಿರಿಗಂಧ ಸೀಮೆಯಲ್ಲಿ
    ನೀ ನಡೆದು ಬರಲು ಅಲ್ಲಿ
    ಸೌಗಂಧ ಘಮಿಸಲೇ ಇಲ್ಲ
    ನಿನ್ನಲ್ಲೇ ಪರಿಮಳವೆಲ್ಲ..
    ♬♬♬
    F: ಪ್ರೀತಿಯ ಬುತ್ತಿಯ ಹಿಡಿದು
    ಮಲೆನಾಡ ಮಲ್ಲಿಗೆ ಮುಡಿದು
    ಹಸಿರೂರ ಬೀದಿಲಿ ನಡೆದು
    ಮುದ್ದಿಸಲು ಬಂ.ದೇ ನಿನ್ನ..
    M: ಪರಿಮಳದ ಪಲ್ಲಂಗದಿ ನಾ
    ಇರಿಸುವೆನು ನಿನ್ನ..
    F: ಚಂದನದ ನೀರಾದೆನು ನಾ
    ನೀ ಬಳಸಿರಲು ನನ್ನ..
    M: ಓ ಗೆಳತಿ ಓ ಗೆಳತಿ
    ನೀನೇ ನನ್ನ ಪ್ರಾಣದೊಡತಿ..
    F: ಪ್ರೇಮವೇ ಪ್ರೇ..ಮವೇ ಪ್ರೀತಿಯ ರಾಗವೇ..
    M: ಹೃದಯದ ಭಾವವೇ.. ಜೀವದ ಬಂಧವೇ..
    F: ನನ್ನಂತರಾ..ಳದಲ್ಲಿ..
    M: ಹಾಡಿ ನಲಿವಾ ಹಂಸವೇ..

  • @TejasRavi-tv2ok
    @TejasRavi-tv2ok 11 месяцев назад +105

    ಎಷ್ಟು ಸಾರಿ ಕೇಳಿದರು ಸಾಲದು, ಈ ಹಾಡು ಕೂಡ ವೈರಲ್ ಆಗುವುದರಲ್ಲಿ ಆಶ್ಚರ್ಯವಿಲ್ಲ

  • @ashoknaiknaik9255
    @ashoknaiknaik9255 7 месяцев назад +55

    ನಾನಂತು ಇನ್ಸ್ಟಾಗ್ರಾಮ್ ರೀಲ್ಸ್ ನೋಡಿ ಹಾಡು ಕೇಳಲು ಬಂದೆ ನೀವ್

  • @vijaykumars3847
    @vijaykumars3847 7 месяцев назад +181

    2025 ರಲಿ ಯಾರು ಹಾಡುನು ಕೇಳುತ್ತಿರಿ like madi

  • @sarojammasaroja-s1c
    @sarojammasaroja-s1c 2 месяца назад +32

    Yar yar 2024 end alli nodthidira comment maadi 😅😂❤

  • @Rajeshraj-k2x
    @Rajeshraj-k2x 4 месяца назад +5

    ಇನ್ಸ್ಟಾಗ್ರಾಂನಲ್ಲಿ ನೋಡಿದ ಮೇಲೆ ಈ ತರದ ಹಾಡು ಇದೆ ಎಂದು ತಿಳಿದದ್ದು .ಬಟ್ ಈಗ ಇದು ನನ್ನ ಹಾರ್ಟ್ ಫೀವರೇಟ್ ಸಾಂಗ್

  • @devuteju5239
    @devuteju5239 2 месяца назад +9

    ನಮ್ಮ ತಾಯಿ ಆಣೆ ನಾನು ಕೂಡ ಇನ್ಸ್ಟಾಗ್ರಾಮ್ ನಲ್ಲಿ ರಿಲ್ಸ್ ನೋಡಿ song ಕೇಳ್ಬೇಕು ಅನ್ಸಿಸುತು

  • @nagarajgouda1977
    @nagarajgouda1977 7 месяцев назад +31

    ಹಾಡು ಮುಗಿಯುವಾಗ ಇನ್ನೂ ಲಿರಿಕ್ಸ್ ಇರಬೇಕು ಅನ್ನಿಸುತ್ತೆ ❤

  • @likhithraj1687
    @likhithraj1687 7 месяцев назад +10

    ಸುಲಿದ ಬಾಳೆಯ ಹಣ್ಣಿನಂತೆ, ಉಷ್ಣ ಹಳಿದ ಹಾಲಿನಂತೆ,ಸಿಗುರು ತೆಗೆದ ಕಬ್ಬಿನಂತೆ ಸುಲಭವೂ, ಶ್ರೀ ಮಂತವೂ ಆದ ಭಾಷೆ ನನ್ನ ಕನ್ನಡ 💛❤️.......

  • @anitapatgar6844
    @anitapatgar6844 6 часов назад

    2025 ರಲ್ಲಿ ಯಾರೆಲ್ಲಾ ಹಾಡು ಕೇಳ್ತಾ ಇದೀರಾ all time block buster song❤🎉

  • @ShivanandsmangMang
    @ShivanandsmangMang 10 дней назад

    ಸಿಂಗಲ್ಸ್ಗೆ ಈ ಹಾಡು ಲವರ್ ಇರೋ ತರ ಫೀಲ್ ಮಾಡುತ್ತೆ ❤

  • @prajwaldpraju8808
    @prajwaldpraju8808 Год назад +40

    ಸೊಗಸಾದ ಸಾಹಿತ್ಯ ❤🥰 , ಕಲಾ ಸಾಮ್ರಾಟ್ ಎಸ್ ನಾರಾಯಣ್ ಸರ್ ✍️😊

  • @ArunAcharya-h7x
    @ArunAcharya-h7x 3 месяца назад +6

    ಕನ್ನಡದಲ್ಲಿ ಇಂಥ ಒಂದು ಹಾಡು ಇದೆ ಅಂತ ಗೊತ್ತೆ ಇರ್ಲಿಲ್ಲ. Lovely song🥰

  • @mahid5531
    @mahid5531 Месяц назад +7

    2025 ರಲ್ಲಿ ಯಾರು ಈ ಹಾಡನ್ನು ಕೇಳತಿದೆರಿ

  • @MalappaKamble-sq9do
    @MalappaKamble-sq9do 4 месяца назад +33

    2024ರಲ್ಲಿ ಯಾರು ಹಾಡನ್ನು ಕೇಳಿದ್ದೀರಿ ಕಾಮೆಂಟ್ ಮಾಡಿ ❤❤❤❤

  • @sandalwoodentertainment8369
    @sandalwoodentertainment8369 10 дней назад

    4:19 to 4:30 gem of the song..
    ಅದ್ಭುತ ಸಾಲುಗಳು ಕೇಳುವಾಗ ಸ್ವರ್ಗಕ್ಕೆ ಮೂರೇ ಗೇಣು ಅನ್ಸುತ್ತೆ..❤❤❤

  • @ajaykumartalavarajaykumart5922
    @ajaykumartalavarajaykumart5922 Год назад +42

    ಇದೊಂದು ವಿಶಿಷ್ಟ ಕಾವ್ಯತ್ಮಕ ಗೀತೆ ❤️❤️

  • @sharanugyangin7343
    @sharanugyangin7343 7 месяцев назад +17

    ಬಹಳ ಅರ್ಥ ಗರ್ಬಿತವಾದ ಲೈನ್ ಇದೆ ಈ ಸಾಂಗನಲ್ಲಿ ಸೂಪರ್ ಎಸ್ ನಾರಾಯಣ್ ಸರ್ ಲಿರಿಕ್ಸ್

  • @gurusonu6549
    @gurusonu6549 2 года назад +24

    ಇದು ಕನ್ನಡಲ್ಲಿ ಮಾತ್ರ ಸಾಧ್ಯ 😍😍😍😍

  • @sarveshkanasu8121
    @sarveshkanasu8121 Месяц назад +3

    ಸೂಪರ್ ❤ ಕನ್ನಡ ಸಾಹಿತ್ಯವೇ ಹಾಗೇ ಮನಸೋಲದವರೇ ಇಲ್ಲ...

  • @nagarajuck2591
    @nagarajuck2591 9 месяцев назад +47

    ನಾನು ಯಾವಾಗ್ಲೂ ಕೇಳ್ತಾನೆ ಇರ್ತೀನಿ ಈ ಹಾಡನ್ನ 👌👌❤

  • @udayant9122
    @udayant9122 Год назад +43

    ಅತ್ಯಂತ ಖುಷಿ ನೀಡಿದೆ ಇ ಹಾಡು

  • @Shivaraju-l2i
    @Shivaraju-l2i 5 месяцев назад +5

    ಕಷ್ಟ ಸುಖ ನೋವು ನಲಿವು.. ಸಲ ಬಡ್ಡಿ... ಇದರ ಮಧ್ಯ.... ಇಂತದೊಂದು.. ಸುಮಧುರ ಗೀತೆ.. ಚಿಂತೆ ಮರೆತು ನೆಮ್ಮದಿ ಇಂದ ಕೇಳಬೋದು

  • @manug6934
    @manug6934 Месяц назад +4

    2025ರಲ್ಲಿ ಯಾರು ಹಾಡನ್ನು ಕೇಳಿದ್ದೀರಿ ಕಮೆಂಟ್ ಮಾಡಿ

  • @shreyaharnal-o2s
    @shreyaharnal-o2s 2 месяца назад +5

    ದೇವಾರಣೆ ನಾನು ಕೂಡ ಇನ್ಸ್ಟಾಗ್ರಾಮ್ ವಿಡಿಯೋ ನೋಡಿ ಹಾಡು ಕೇಳಲು ಬಂದಿದ್ದೇನೆ...

  • @ciniclips3968
    @ciniclips3968 7 месяцев назад +12

    ಎಲ್ಲ ಬಂಧೌವ್ಯಗಳನ್ನೂ ಸೆಳೆಯೂ ಏಕೈಕ ಹಾಡು ❤

  • @darshannayak8279
    @darshannayak8279 8 месяцев назад +60

    ಇನ್ಸ್ಟಾಗ್ರಾಮ್ ನೋಡಿ ಯಾರು ಯಾರು ಸಾಂಗ್ ಕೇಳೋಕೆ ಬಂದು ಇದ್ದಿರ ಲೈಕ್ ಮಾಡಿ ❤

  • @SanthuVirat-j2g
    @SanthuVirat-j2g 8 месяцев назад +17

    ಸಾವಿರ ಸರಿ ಕೇಳುದ್ರೂ ಬೇಜಾರ್ ಆಗ್ದಿರೋ ಸಾಂಗ್ ❤️😘💞ಸೂಪರ್ ಸರ್ ನಾರಾಯಣ್ ಸರ್

  • @anjucanjuc4800
    @anjucanjuc4800 2 дня назад

    2025 ರಲ್ಲಿ ಯಾರಾದ್ರೂ ಈ ಹಾಡು ಕೇಳ್ತಾ ಇದಿರಾ ❤❤❤

  • @darshanbosd1622
    @darshanbosd1622 6 месяцев назад +12

    ಇನ್ಸ್ಟಾಗ್ರಾಮ್ 💖 ರೆಲ್ಸ್ ನೋಡಿ ❤️ ಹಾಡು ಕೇಳಲು 💞 ಬಂದವರೆಗೆ ಸ್ವಾಗತ 💞 ಸೂಪರ್ song

  • @krishnam1484
    @krishnam1484 6 месяцев назад +13

    ಕೊನೆಗೂ ಸಿಕ್ಬಿಡ್ತು ಈ ಹಾಡು 😂👍👌

  • @lucky4064
    @lucky4064 Год назад +16

    Waw what a beautiful song.. meaning full song❤️❤️old is gold.. evaga love and marriage andre one game agbitide..

  • @ciniclips3968
    @ciniclips3968 7 месяцев назад +10

    ಹಾಡು ಕೇಳೋರೆಲ್ಲ ಈ ಹಾಡಿಗೆ ಒಂದು ಲೈಕ್ ಕೊಡಿ ..❤

  • @appigowda456
    @appigowda456 4 месяца назад +2

    ಇನ್ಸ್ಟಾಗ್ರಾಮ್ ಇಂದ ಬಂದು ಹಾಡು ಕೇಳಿದ್ದೀರಾ ಓಕೆ, ಆದ್ರೆ ಸ್ವಲ್ಪ ಸಮಯ ಕೊಟ್ಟು ಪೂರ್ತಿ ಮೂವಿ ನೋಡಿ, ತುಂಬಾ ಚನಾಗಿದೆ...

  • @nayananayana1710
    @nayananayana1710 Год назад +7

    Wow en song guru mansige thumba kushi aguthe entha song keloke ❤

  • @Adarshanaik1234
    @Adarshanaik1234 7 месяцев назад +9

    ಈ ತರಾ ಸಾಂಗ್ ಇನ್ಮೇಲೆ ಕೆಳಕ್ಕೆ ಸೀಗಲ್ ❤😊

  • @kiranjohnny9218
    @kiranjohnny9218 Год назад +14

    ತುಂಬಾ ಅದ್ಭುತವಾದ ಮತ್ತು ಸುಮಧುರವಾದ ಲಿರಿಕ್ಸ್..... ❤️

  • @ShivarajG-v5h
    @ShivarajG-v5h 24 дня назад

    ಪ್ರೀತಿಯ ಬುತ್ತಿಯ ಹಿಡಿದು ಮಲೆನಾಡ ಮಲ್ಲಿಗೆ ಮುಡಿದು ಹಸಿರೂರ ಬೀದೀಲಿ ನಡೆದು ಮುದ್ಧಿಸಲು ಬಂದೆ ನಿನ್ನಾ...❤🥰😚😍

  • @shivarajraki3020
    @shivarajraki3020 9 месяцев назад +37

    ಇನ್ಸ್ಅಗ್ರಾಮ್ ಇಂದ ಇಲ್ಲಿಗೆ ಬಂದೆ😮😮😮😮

  • @tabhisheka8194
    @tabhisheka8194 Год назад +22

    ಹೃದಯ ಸ್ಪರ್ಶಿ ಸಾಲುಗಳು ❤❤❤

  • @AjayA-h5d
    @AjayA-h5d 3 месяца назад +6

    ಎಷ್ಟು ಸಾರಿ ಕೇಳಿದರು ಬೇಜಾರ್ ಆಗದ ಹಾಡು ✨🫠

  • @GeethaCG-s6h
    @GeethaCG-s6h 22 дня назад +2

    2025 ರಲ್ಲಿ ಕೂಡ ಈ ಸಾಂಗ್ ಕೇಳ್ತೀನಿ ❤

  • @manjugudde
    @manjugudde 23 дня назад

    ಪ್ರೇಮವೇ ಪ್ರೇಮವೇ ಪ್ರೀತಿಯ ರಾಗವೇ...
    ಹೃದಯದ ಭಾವವೇ...
    ಜೀವದ ಬಂಧವೇ...
    ನನ್ನಂತರಾಳದಲ್ಲಿ ಹಾಡಿ ನಲಿವಾ ಹಂಸವೇ...
    ❤❤ಪ್ರೇಮವೇ ಪ್ರೇಮವೇ
    ಪ್ರೀತಿಯ ರಾಗವೇ
    ಹೃದಯದ ಭಾವವೇ ಜೀವದ ಬಂದವೇ
    ನನ್ನಂತರಾಳದಲ್ಲಿ ಹಾಡಿನಲಿವ ಹಂಸವೇ
    ಪ್ರೇಮವೇ ಪ್ರೇಮವೇ ಪ್ರೀತಿಯ ರಾಗವೇ...
    ಹೃದಯದ ಭಾವವೇ...
    ಜೀವದ ಬಂಧವೇ...
    ಮುಂಜಾನೆ ಇಬ್ಬನಿ ಚೆನ್ನ
    ಸಂಜೆಯಲಿ ಸಾಗರ ಚೆನ್ನ
    ಸಂಪಿಗೆ ಗಲ್ಲದ ಚೆಲುವ
    ಬಳಿಯಿರಲು ನಾನೇ ಚೆನ್ನ
    ❤❤ಹೋ ತಾರೆಯು ಬಾನಿಗೆ ಚೆನ್ನ
    ತಾವರೆಯು ನೀರಿಗೆ ಚೆನ್ನ
    ತಾವರೆ ಕೆನ್ನೆಯ ಚೆಲುವೆ
    ಜೊತೆಯಿರಲು ನಾನೇ ಚೆನ್ನ...❤❤
    ಅರಿಶಿನದ ಜೊತೆಯಲ್ಲಿ ಕುಂಕುಮವು ಚನ್ನ..ಆ ಆ
    ಇಂಪಾದ ಸ್ವರಗಳಿಗೆ ಗಮಕಗಳು ಚೆನ್ನ..
    ಶ್ರೀಮತಿಯು ನಗುತಿರಲು
    ಹಾಲು ಜೇನಿಗಿಂತ ಚೆನ್ನ...
    ಪ್ರೇಮವೇ ಪ್ರೇಮವೇ
    ಪ್ರೀತಿಯ ರಾಗವೇ
    ಹೃದಯದ ಭಾವವೇ
    ಜೀವದ ಬಂದವೇ...
    ❤❤ಸಿರಿಗಂಧ ಸೀಮೆಯಲ್ಲಿ
    ಅಲ್ಲಿ ನೀ ನಡೆದು ಬರಲು
    ಸೌಗಂಧ ಘಮಿಸಲೇ ಇಲ್ಲ
    ನಿನ್ನಲ್ಲೇ ಪರಿಮಳವೆಲ್ಲ...❤❤
    ಪ್ರೀತಿಯ ಬುತ್ತಿಯ ಹಿಡಿದು
    ಮಲೆನಾಡ ಮಲ್ಲಿಗೆ ಮುಡಿದು
    ಹಸಿರೂರ ಬೀದಿಲಿ ನಡೆದಿದೆ
    ಮುದ್ದಿಸಲು ಬಂದೇ ನಿನ್ನ...
    ಪರಿಮಳದ ಪಲ್ಲಂಗದಿ ನಾ
    ಇರಿಸುವೆನು ನಿನ್ನ...
    ಚಂದನದ ನೀರಾದೆನು ನಾ
    ನೀ ಬಳಸಿರಲು ನನ್ನ...
    ಓ ಗೆಳತಿ ಓ ಗೆಳತಿ
    ನೀನೇ ನನ್ನ ಪ್ರಾಣದೊಡತಿ...
    ಪ್ರೇಮವೇ ಪ್ರೇಮವೇ ಪ್ರೀತಿಯ ರಾಗವೇ...
    ಹೃದಯದ ಭಾವವೇ...
    ಜೀವದ ಬಂಧವೇ...
    ನನ್ನಂತರಾಳದಲ್ಲಿ...
    ಹಾಡಿ ನಲಿವಾ ಹಂಸವೇ...❤

  • @sangusajjan1370
    @sangusajjan1370 5 месяцев назад +5

    ಎಷ್ಟೇ ಕೇಳಿದ್ರು ಕೇಳೋ ಆಸೆ ಯಾವತ್ತೂ ಹೋಗೋದಿಲ್ಲಾ
    ❤❤

  • @ArunLamani-vu7dg
    @ArunLamani-vu7dg 2 месяца назад +3

    ಸೂಪರ್ ಚೆನ್ನಾಗಿದೆ ಸಾಂಗ್ ಒಳ್ಳೆ ಅರ್ಥ ಇದೆ 👌👌🌎

  • @SanathKukke
    @SanathKukke 7 месяцев назад +86

    ಇನ್ಷಾ ನೋಡಿ ಇಲ್ಲಿ ಬಂದ್ರಾ😅😂

  • @ashwinkumar6923
    @ashwinkumar6923 6 месяцев назад +2

    ಈ ಸಾಂಗ್ ಬರೆದಿದ್ದು ಎಸ್ ನಾರಾಯಣ ಸರ್ ಅವರಿಗೊಂದು ಲೈಕ್ ಬರಲಿ ❤

  • @tajakumar6539
    @tajakumar6539 5 месяцев назад +2

    ಇಂತಹ ಹಾಡುಗಳ ರಚನೆ ಇವತ್ತು ಎಲ್ಲಿ ಬರುತ್ತಿವೆ...ನಿಜವಾಗಿಯೂ ಇದು ಎವರ್ಗ್ರೀನ್ ಸಾಂಗ್ಸ್

    • @soumyavasudev8860
      @soumyavasudev8860 4 месяца назад

      ಈ ಹಾಡು ಬರೆದವರು ಎಸ್ ನಾರಾಯಣ್ ಸರ್ ಮತ್ತು ಹಾಡಿದವರು ಹರಿಹರನ್❤❤

  • @sibi4223
    @sibi4223 26 дней назад +8

    2025ನಾನು ಕೇಳಿನಿ

  • @shivacharan3858
    @shivacharan3858 4 месяца назад +5

    ಈ ಸಾಂಗ್ ಇನ್ಸ್ಟಾಗ್ರಾಂ ನಲ್ಲಿ ನೋಡಿ ನಾನು ಈ ಸಾಂಗ್ ಕೇಳಲು ಬಂದಿದ್ದೇನೆ ಯುಟ್ಯೂಬ್ ಗೆ

  • @Pallavi_sachin24
    @Pallavi_sachin24 2 месяца назад +4

    ಎಷ್ಟೆ ಆದ್ರೂ ನಮ್ಮ ಹಿಂದಿನ ಹಾಡುಗಳೇ evergreen ❤

  • @Shivakumar-r5k6r
    @Shivakumar-r5k6r 10 дней назад

    ❤️❤️❤️supar ಈ ಟೈಮ್ ನಲ್ಲಿ ಬಂದಿದ್ರೆ ಸೂಪರ್ ಡೂಪರ್ ಹಿಟ್ song

  • @arjunfeels.
    @arjunfeels. Месяц назад

    ಪ್ರೇಮವೇ ಪ್ರೇಮವೇ ಪ್ರೀತಿಯ ರಾಗವೇ...
    ಹೃದಯದ ಭಾವವೇ...
    ಜೀವದ ಬಂಧವೇ...
    ನನ್ನಂತರಾಳದಲ್ಲಿ ಹಾಡಿ ನಲಿವಾ ಹಂಸವೇ...
    ಪ್ರೇಮವೇ ಪ್ರೇಮವೇ
    ಪ್ರೀತಿಯ ರಾಗವೇ
    ಹೃದಯದ ಭಾವವೇ ಜೀವದ ಬಂದವೇ
    ನನ್ನಂತರಾಳದಲ್ಲಿ ಹಾಡಿನಲಿವ ಹಂಸವೇ
    ಪ್ರೇಮವೇ ಪ್ರೇಮವೇ ಪ್ರೀತಿಯ ರಾಗವೇ...
    ಹೃದಯದ ಭಾವವೇ...
    ಜೀವದ ಬಂಧವೇ...
    ಮುಂಜಾನೆ ಇಬ್ಬನಿ ಚೆನ್ನ
    ಸಂಜೆಯಲಿ ಸಾಗರ ಚೆನ್ನ
    ಸಂಪಿಗೆ ಗಲ್ಲದ ಚೆಲುವ
    ಬಳಿಯಿರಲು ನಾನೇ ಚೆನ್ನ
    ಹೋ ತಾರೆಯು ಬಾನಿಗೆ ಚೆನ್ನ
    ತಾವರೆಯು ನೀರಿಗೆ ಚೆನ್ನ
    ತಾವರೇ ಕೆನ್ನೆಯ ಚೆಲುವೆ
    ಜೊತೆಯಿರಲು ನಾನೇ ಚೆನ್ನ...
    ಅರಿಶಿನದ ಜೊತೆಯಲ್ಲಿ ಕುಂಕುಮವು ಚನ್ನ..ಆ ಆ
    ಇಂಪಾದ ಸ್ವರಗಳಿಗೆ ಗಮಕಗಳು ಚೆನ್ನ..
    ಶ್ರೀಮತಿಯು ನಗುತಿರಲು
    ಹಾಲು ಜೇನಿಗಿಂತ ಚೆನ್ನ...
    ಪ್ರೇಮವೇ ಪ್ರೇಮವೇ
    ಪ್ರೀತಿಯ ರಾಗವೇ
    ಹೃದಯದ ಭಾವವೇ
    ಜೀವದ ಬಂದವೇ...
    ಸಿರಿಗಂಧ ಸೀಮೆಯಲ್ಲಿ
    ನೀ ನಡೆದು ಬರಲು ಅಲ್ಲಿ
    ಸೌಗಂಧ ಘಮಿಸಲೇ ಇಲ್ಲ
    ನಿನ್ನಲ್ಲೇ ಪರಿಮಳವೆಲ್ಲ...
    ಪ್ರೀತಿಯ ಬುತ್ತಿಯ ಹಿಡಿದು
    ಮಲೆನಾಡ ಮಲ್ಲಿಗೆ ಮುಡಿದು
    ಹಸಿರೂರ ಬೀದಿಲಿ ನಡೆದು
    ಮುದ್ದಿಸಲು ಬಂದೇ ನಿನ್ನ...
    ಪರಿಮಳದ ಪಲ್ಲಂಗದಿ ನಾ
    ಇರಿಸುವೆನು ನಿನ್ನ...
    ಚಂದನದ ನೀರಾದೆನು ನಾ
    ನೀ ಬಳಸಿರಲು ನನ್ನ...
    ಓ ಗೆಳತಿ ಓ ಗೆಳತಿ
    ನೀನೇ ನನ್ನ ಪ್ರಾಣದೊಡತಿ...
    ಪ್ರೇಮವೇ ಪ್ರೇಮವೇ ಪ್ರೀತಿಯ ರಾಗವೇ...
    ಹೃದಯದ ಭಾವವೇ...
    ಜೀವದ ಬಂಧವೇ...
    ನನ್ನಂತರಾಳದಲ್ಲಿ...
    ಹಾಡಿ ನಲಿವಾ ಹಂಸವೇ...

  • @nagalakshmig.s5749
    @nagalakshmig.s5749 Месяц назад +5

    3.42 second is wonderful

  • @anandappu9963
    @anandappu9963 7 месяцев назад +12

    90s kids Always Like this song what a lines Meaningful song❤

  • @kumarkk7260
    @kumarkk7260 Год назад +10

    Yendigu evergreen song in kannada❤😊

  • @KempuRajannagol
    @KempuRajannagol 15 дней назад

    ಎಸ್ ನಾರಾಯಣ್ ಸರ್ ಗೆ ತುಂಬಾ ಧನ್ಯವಾದಗಳು 🔥❤️🎧🎧❤️🔥👌

  • @veereshsgp486
    @veereshsgp486 3 месяца назад +1

    ಶ್ರೀಮತಿಯು ನಗುತಿರಲು,, ಹಾಲು ಜೇನು ಸೇರಿದಂತೆ.. ಸೂಪರ್ words..

  • @maheshmailar4642
    @maheshmailar4642 9 месяцев назад +9

    ಏನು ಸಾಹಿತ್ಯ ಗುರು ....ನಮ್ಮ s .ನಾರಾಯಣ sir great

  • @gamyakitchesvlogs
    @gamyakitchesvlogs Месяц назад +12

    2025 attendence

  • @santoshm9104
    @santoshm9104 8 месяцев назад +28

    ಇನ್ಸ್ಟಾಗ್ರಾಂ ಟ್ರೆಂಡಿಂಗ್ ಸಾಂಗ್ ಇನ್ 2024 ❤

  • @shivashivu5932
    @shivashivu5932 2 дня назад +1

    2025 >>>>>>>>>>>>>>>>>>button..

  • @GurasiddappaKaradiguddi
    @GurasiddappaKaradiguddi 5 дней назад +1

    2025 song kelid iri comment madi