I will destroy Bigg Boss: ಬೆದರಿಕೆ ಹಾಕಿದ ಲಾಯರ್ ಜಗದೀಶ್‌ | Vijay Karnataka

Поделиться
HTML-код
  • Опубликовано: 2 окт 2024
  • ‘ಬಿಗ್ ಬಾಸ್‌’ ಮನೆಗೆ ಬಂದು, ಬಿಗ್‌ ಬಾಸ್‌ಗೆ ಸವಾಲು ಹಾಕಿದ ಲಾಯರ್ ಜಗದೀಶ್! | lawyer jagadish | Bigg Boss season 11 | BBK 11
    #biggbosskannada11contestants #lawyerjagadish #bbk11
    ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮ ಶುರು ಮಾಡಿ 3 ದಿನಗಳಾಗಿವೆ. 3 ದಿನಗಳಲ್ಲಿ ಸ್ವರ್ಗ/ನರಕ ಕಾನ್ಸೆಪ್ಟ್‌ನೇ ಉಲ್ಟಾ ಪಲ್ಟಾ ಮಾಡಿ.. ಸ್ವರ್ಗದವರಿಗೂ ನರಕ ತೋರಿಸಿಬಿಟ್ಟಿದ್ದಾರೆ ಲಾಯರ್ ಜಗದೀಶ್‌. ಬೇಡ ಬೇಡ ಅಂದರೂ ಪದೇ ಪದೇ ನಿಯಮಗಳನ್ನ ಗಾಳಿಗೆ ತೂರಿರುವ ಲಾಯರ್ ಜಗದೀಶ್ ಏಕಾಏಕಿ ‘ಬಿಗ್ ಬಾಸ್’ ವಿರುದ್ಧವೇ ತಿರುಗಿಬಿದ್ದಿದ್ದಾರೆ. ‘‘ಬಿಗ್ ಬಾಸ್‌’ ಪ್ರೋಗ್ರಾಂನ ಹಾಳು ಮಾಡ್ಲಿಲ್ಲ ಅಂದ್ರೆ ನನ್ನ ಹೆಸರು ಬೇರೆ ಇಡು. ಐ ವಿಲ್ ಡೆಸ್ಟ್ರಾಯ್ ಬಿಗ್ ಬಾಸ್‌. ಈ ವಿಲ್‌ ಎಕ್ಸ್‌ಪೋಸ್ ಬಿಗ್ ಬಾಸ್‌’’ ಅಂತ ಧಮ್ಕಿ ಹಾಕಿದ್ದಾರೆ. ಹೆಚ್ಚಿನ ಮಾಹಿತಿ ಈ ವಿಡಿಯೋದಲ್ಲಿದೆ ನೋಡಿ…
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news RUclips channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

Комментарии • 7

  • @malinipadmanabhan
    @malinipadmanabhan 12 минут назад

    He is a Dare Devil this type of peopleis very important to this society .

  • @NageshNagu-o3i
    @NageshNagu-o3i 5 минут назад

    ಮಾಡಿ ಸರ್ ನಿಮ್ಮ ಜೊತೆಯಲ್ಲಿ ನಾವು ಇದ್ದೀವಿ 😂😂😂

  • @Madhavi67891
    @Madhavi67891 Час назад +1

    Manasa modalu lawyer ge hogale Natha heliddu. Asti Dodds vayassina vyakthiyennu manasa hogaley antha heliddu thappu. manasala thappannu yake muchchiduththeeri? Actually Jagadeesh lawyer is playing well.

  • @aganandjiolajsteani4221
    @aganandjiolajsteani4221 2 часа назад +1

    Avr appgey huttidrey neluslli nodana

  • @srinivasmuniswamyrajy985
    @srinivasmuniswamyrajy985 Час назад

    Durahankari mental jagadish atiyaytu avndu