Village style lunch|ರಾಗಿ ಮುದ್ದೆ,ಹಳ್ಳಿ ಸ್ಟೈಲ್ ಸಾರು |Soppina Sambar|Ragimudde|ಉಪ್ಸಾರು|village cooking
HTML-код
- Опубликовано: 2 окт 2024
- #ragimudde #sambarrecipe #sambar #villagestyle #soppinasaru #soppinasambar #kannadarecipes #kannada |hotel style soppu saaru|soppu saaru for ragi mudde|soppina sambar|soppu saaru recipe|mandya style soppu sarru
5 ನಿಮಿಷದಲ್ಲಿ ತುಂಬಾ ಸುಲಭವಾಗಿ ರಾಗಿ ಮುದ್ದೆ ಮಾಡಿ
#villagestyleragimudde #lunchfoodvillagestyle #villagecooking #ragimudde #villagelife #villagefood #villagelifestyle #villagesongs #villagerecipe #energyfood #traditionalfood #handmade #handmadefood #karnataka #karnatakafood #kannadarecipes #kannada #kannadafood #lunch #lunchboxrecipe #lunchbox #lunchrecipe #lunchboxideas #villagereciepe #lunchboxrecipes #colourtalkies
Welcome to Shanthamma Village Cooking
Shanthamma grown fresh green leaf and Coriander leaves and some more in her farmland ,she used for cooking .
she cook Quick and Easy simple method and used fresh handmade masala to keep everyone healthy.
Shanthamma cooked for 15 to 20 people everyday who are worked in her farmland afterwards she joined with them for work.
Follow us on
Subscribe Here: / @ucee65mdiq-p. .
Facebook : ShanthammaVillageCooking
Instagram: / villagestyl. .
Contact Mail ID: shantamanakairuchi17@gmail.com
#ragimudde #villagecooking #villagecomedy #villagelife #villagelifestyle #howtomakeragimudde #ragimudderecipeinkannada #villagefood #village #villagevlog #villagevlogs #shanthammmavillagecooking
ಕರ್ನಾಟಕದ ಹೆಮ್ಮೆ ನಮ್ ಮುದ್ದೆ ಸಾರು ನೋಡಿದ್ರೆ ಬಾಯಲ್ಲಿ ನೀರು ಬರುತ್ತೆ 😜
By watching this video i missed my father and our old village life very much
ಮುದ್ದೆ ಸೊಪ್ಪು ಸಾರು ತುಂಬಾ ಚೆನ್ನಾಗಿದೆ 👌👌👌
ವಾತಾವರಣ ಸೂಪರಾಗಿದೆ ಉಪ್ಸರ್ ಸೂಪರ್ ಅಮ್ಮ
ಮಾಡ್ರನ್ ಯುಗದಲ್ಲಿ ಹಳೆಯ ನೆನಪುಗಳನ್ನ ಕೊಟ್ಟ ಅಜ್ಜಿಯವರಿಗೆ ನನ್ನ ನಮಸ್ಕಾರಗಳು🙏🏻
ಈ ರೀತಿ ಊಟ ಮಾಡಿದವರೇ ಭಾಗ್ಯವಂತರು
ತುಂಬಾನೇ ಚೆನ್ನಾಗಿದೆ ವಿಡಿಯೋ.. ವಾಯ್ಸ್ ಸೂಪರ್
🤤😋👌 ನನಗೆ ತುಂಬಾ ಇಷ್ಟ ನಾನು ಔಟ್ ಆಫ್ ಕರ್ನಾಟಕ ಇದೀನಿ ಅದಕ್ಕೋಸ್ಕರ ತುಂಬಾನೇ ಮಿಸ್ ಮಾಡ್ತಾ ಇದೀನಿ ನನಗೆ ಹಿಟ್ಟು ಉಪ್ಸಾರ್ ಅಂದ್ರೆ ತುಂಬಾನೇ ಪ್ರಾಣ
I can feel the taste from here, so irresistible, I'll try it tomorrow, ಅಮ್ಮ ಅಡುಗೆ ಮಾಡಿಹೇಳಿಕೊಟ್ಟಿದ್ದಕ್ಕೆ 🙏🏼 ಬಾಯಿ ಚಪ್ಪರಿಸಿ ತಿಂದ ಅಪ್ಪ ಅಜ್ಜಿ ಗೂ👍🏼🙏🏼
These days people who live in city's like Sushi,spaghetti, noodles,pasta, pizza, burger, they forget the food that is part of our culture, thanks for spreading our culture.
True said
Avella tindu bega narkakka dari idukondu hogtare
Illa sir naanu City nalle irodhu nanu ragi mudde matte upsaru maadthuni....nanna channel nalli post kooda madiddini nodi😅😅😅
World is moving, if you wanna be a part of it well do it .... If not go back ... No one's stopping you , but you don't have any rights to talk about others liking
😊😊
ತುಂಬಾ ಚೆನ್ನಾಗಿದೆ ಮುದ್ದೆ ಸೊಪ್ಪಿನ ಸಾರು ಹಪಳ ಕನ್ನಡ ಮಣ್ಣುನಿನಾ ಸೊಗಡುನಿನಾ ಊಟ. ಸೂಪರ್. ಅಮ್ಮ
ನಮ್ ಅಮ್ಮ ಹೀಗೆ ಮಾಡೋದು. ಮುದ್ದೆ ಸೊಪ್ಪು ಸಾರು ಸೂಪರ್ I love you amma❤
Super raggi mudda sambar superb superb 🤤🤤🤤🤤🤤🤤🤤🤤🤤
ಇನ್ನೂ ಹೆಚ್ಚಿನ ಹಳ್ಳಿ ಅಡುಗೆ ಗಳನ್ನು ತೋರಿಸಿ
Nangu tumba ishta upp Saro🐵😋
Very healthy recipe my god I miss this spinach very delicious bring back my childhood memories
ತುಂಬಾ ಚೆನ್ನಾಗಿದೆ, ನಿಮ್ಮ ಮಾತು, ನಿಮ್ಮ ಹೆಸರಿನ ತಕ್ಕಂತೆ ವಾತಾವರಣ, ಆರೋಗ್ಯ ಕರ, ರುಚಿ ಯಾದ ಅಡುಗೆ 👏👏👏👌👌👌😋😋😋.
i remember my grandma she used make like this only without oil a healthy food . i try to cook like her every Sunday
ಜೀರಿಗೆ ಭಜ್ಜಿ ..ಬೆಳ್ಳುಳ್ಳಿ ಭಜ್ಜಿ..ಮಾಡಿ
Yes
Yummy super village style 😋
ಇದು ಯಾವ ಊರು ನಾವು ಬಂದು ಊಟ ಮಾಡಬೇಕು please ಹೇಳಿ
Evattu naanu e recipe try madthe super amma
Shantamma ajji super aduge Maadideera . Thank u
ಸೂಪರ್ ಮುದ್ದೆ ಡೂಪರ್ ಸಾರು👌
ತುಂಬಾ ಚೆನ್ನಾಗಿ ಅಡುಗೆ ಮಾಡಿದಿರಿ ಸಂತೋಷವಾಯಿತು
ಅಮ್ಮಾ ಸೂಪರ್ 🙏♥️👌👌👌
ಅಜ್ಜಿ, ನಿಮ್ಮ ವಿಳಾಸ ತಿಳಿಸಿ ನಿಮ್ಮ ಕೈಲಿ ಊಟ ಮಾಡಬೇಕು....😂😂
ಯಾವ ಹೋಟೆಲಿನಲ್ಲಿ ಈ ಊಟ ಸಿಗುವುದಿಲ್ಲ100% ಸೂಪರ್
Àmma ajji olle utta super
Very nice ..... Superrr village side tasty food
👌👍 ಅಮ್ಮ ❤
Tata 👌🤤🤤😋😋🤤🤤🤤🤤
Nodthidre baayalli neeru barthidide ajji, super ajji chanagi maadudri👌👌👌👌
Shantavva neevunamma hallibasheyalle matadi ❤❤❤❤❤❤❤avva
Amma super
ತುಂಬಾ ಚೆನ್ನಾಗಿದೆ. 👌👏ಈ ಮುದ್ದೆ ಬಸ್ಸಾರು ತಿನ್ನೋ ಭಾಗ್ಯ ನನಗಿಲ್ಲ😪
ನೀವು ಇರುವ ವಾತಾವರಣ ತುಂಬಾ ಚೆನ್ನಾಗಿದೆ ಅಮ್ಮ ನೀವು ಮಾಡಿದ ಅಡುಗೆ ತುಂಬಾ ರುಚಿಯಾಗಿತ್ತು ❤😘
Super Amma yummy 😋
Drusti agde erli ajji thata ge
Video super❤
Nimma videos manasige Khushi kodutte Amma madida aduge super hege hechu videos upload madi yavudekaranaku stop madbedi
ಇದಕ್ಕೆ ಅವರೆಕಾಳು ಹಾಕಿದರೆ ಇನ್ನು ಹಸಿ ಅವರೆಕಾಳು ಹಾಕಿದರೆ ತುಂಬಾ ಚೆನ್ನಾಗಿರುತ್ತದೆ
My favourite mudde... mouth watering 😋
Amma 👌nimminda kaliyuvdu thumba ide arogyakke e rithiya adugegalu thumba mukya Amma halbajji bellullibajji thorsi
Namma thotadhalli maadikondu thindhre aa santhoshane bere ajji.
It reminds my grandma, she used to do exactly same in village❤
Recipe is simple awesome very healthy and tasty
Thank you amma you did it in a very simple way healthy
🙏
ತುಂಬಾ ಚೆನ್ನಾಗಿ ಮಾಡಿ ತೋರಿಸುತ್ತಾ ಇದ್ದೀರಿ ನಮಗೆ ಇನ್ನು ಹಳ್ಳಿ ಸೊಗಡಿನ ಅಡುಗೆಗಳನ್ನು ತೋರಿಸಿ ಧನ್ಯಾವಾದಗಳು
Supper amma nimmantha kutumba nange sikkidre chanagirtothu nuru kala Bali amma
Amma super mother India very good for your cooking God bless you family amma 👌👌👌👍❤❤❤
Tumba fine agede.Mouth watering dish 👍👌🙏👏🏿
No healthier food exists than this one ❤❤
Nice Ajji.....without dal u r doing.....great...I will try definitely
ಏನ್ ಮಾಡಿದ್ರಿ ಅಜ್ಜಿ ಸೂಪರ್. ಈ ಆಷಾಡದ ಚಳಿ ನಲ್ಲಿ ಬಿಸಿ ಮುದ್ದೆ ಸೊಪ್ಪು ಉಪ್ಸಾರು ಜೊತೆ ಗೆ ನೆಂಜಕ್ಕೆ ಕೆಂಡದಲ್ಲಿ ಸುಟ್ಟ ಉದ್ದಿನ ಹಪ್ಪಳ ಆಹಾ ಬಾಯಲ್ಲಿ ನೀರ್ ಬಂತು ಅಜ್ಜಿ....ನಮ್ ಅವ್ವ ನು ಹಿಂಗೆ ಇದ್ರು ಆದ್ರೆ ಒಂದು ವರ್ಷದ ಹಿಂದೆ ಅವರು ತೀರಿ ಹೋದ್ರು....ನಿಮ್ಮನ್ನ ನೋಡಿ ಅವ್ವನ ನೆನಪಾಯ್ತು ಅಜ್ಜಿ. ನೂರ್ಕಾಲ ಹೀಗೆ ಆರೋಗ್ಯವಾಗಿ ಇರಿ.
E thara uta madakke Punya madir beku
ತುಂಬಾ ಚೆನ್ನಾಗಿದೆ ಅಮ್ಮ. ಆ ರೀತಿ ಊಟವೇ ಹಬ್ಬ
Super 💖
Now a days mother's are of no use wish our grandmother was alive so that we will be healthy forever
👌👌😋😋
Super Ajii 👌😋😋😋
ನಮ್ಮ ತಂದೆ ತಾಯಿ ನೋಡ್ದಾಂಗೆ ಆಗ್ತಯಿದೆ
Beautiful vlog. So rustic and unique. Never seen till today such green leaves yummy recipe ❤
Thanks a lot❤️
ಸೂಪರ್, ಹಳ್ಳಿಯ ಸೊಗಡಿನ ಊಟ
❤
Ajji yava uru nimdu...nimna nodidre nam ajjine nenpagtare😢
ಶಾಂತಮ್ಮಯಾವ ಊರು ತಿಳಿಸಿ
Uppu saaru Ragi mudde maduva Vidhana supper amma👌👌👌👌👌👌👌
Jeerige. Add madalva
No
ನಿಮ್ಮ chananal ತುಂಬಾ ಚನಾಗಿ ಬರ್ತಿದೆ ಆದರೆ ಒಂದು ಸಲಹೆ...... ಅಜ್ಜಿಯನ್ನು casually ಮಾಡತದಲು ಹೇಳಿ 😊😊........ ಹೇಳಿ ಕೋಟ ಹಾಗೆ ಅನಸುತೆ 😊
Very nice to hear your voice ajji...😂😂
Hi
ಅಡ್ರೆಸ್ ಹೇಳಜ್ಜಿ.. ಒಂದು ವಾರ ಬಂದು ನಿಮ್ಮ ಮನೇಲಿರ್ಬೇಕು ಅನಿಸ್ತಿದೆ
Namma mandya aduge, our great,🙏🙏🙏
❤️❤️❤️❤️👍👍👍👍
Mudde thumba chennagi madthira
😊😊😊😊😊😊 ನೋಡೋಕೆ ಏಷ್ಟು ಚೆನ್ನಾಗಿದೆ ಈ ದೃಶ್ಯ
Amma thub channgide 🎉👏
ಅಮ್ಮ ಒನ್ ಸಲ ನಿಮ್ಮ ಊರಿಗೆ ಬರಬೇಕು ನಿಮ್ಮ ಕೈ ರುಚಿ ನೋಡಬೇಕು ಒಮ್ಮೆ ನಮಗೂ ಅವಕಾಶ ಕೊಡುವಿರ ನಾಟಿ ಕೋಳಿಮುದ್ದೆ ಊಟ
Mudde matra super agi madtira adu nodoke Kushi ❤❤❤❤❤
Super recipe which village ajji
Amma nimdu yVauooru tilisi.
యేమి ఆకు కూర చెప్పండి pls
Neevella punya maadidoru aduke olle helthi food tintira naavella City Alli irovru papa maadidoru aduke noodles pizza burger kithod food Ella thinkond naayi thara baaltha idivi
Ajji.nimmuru...yavdu
Naanu.barthini....nanagu.
Beku...uppsaaru.mudde..
❤❤❤❤
Very nice ajii..god bless you more....
Halli andre halline...fresh vegetables fresh soppu.....aa maja ne bere city nalli este idduru aa taste sigala
Am from Karnataka
Hospet city❤
ಅಂಕಲ್ ಮುದ್ದೆ ತುತ್ತು ಸಣ್ಣಗೆ ಮಾಡಿ ಪಾಪ ಅಜ್ಜಿ ತುಂಬಾ ಇಷ್ಟ ಪಟ್ಟು ಅಡಿಗೆ ಮಾಡಿದರೆ ನೀವು ಕಷ್ಟ ಪಟ್ಟು ದಪ್ಪ ದಪ್ಪ ತುತ್ತು ಮಾಡಿ ಕಷ್ಟ ಪಟ್ಟು ಊಟ mado ತರಹ ಇದೆ ಅಜ್ಜಿ .. ❤
🤤🤤🤤🤤👌
Halli jivana estu Chanda. Nivu madidha adage chennagidhe amma. Nimannu nodidhare namma thayiyannu nodithara anasthaaide. Nimage Nanna namaskaaragalu.
ಅಮ್ಮ ಸೂಪರ್ ಮುದೆ ಅನ್ನ ಸೊಪ್ಪು ಸಾರು
Nivu enadru non vegetarian agidre non vege madi therisi nimma chennal thumbo astu famous aguthu and yar yar avara ajji kai aduge tindila avaru tinda hage aguthe....
ಅಮ್ಮ ನಿಮ್ಮ ಎಲ್ಲಾ ಅಡಿಗೆ ಚೆನ್ನಾಗಿ ದೆ ತುಂಬಾ ಧನ್ಯವಾದಗಳು ಅಮ್ಮ ನಮ್ಮ ಹಳ್ಳಿ ಒಲೆ ಅಡುಗೆ ನೋಡೋಕೆ ತುಂಬಾ ಖುಷಿ ಅಮ್ಮ ಹಪ್ಪಳ ಮಾಡುವುದು ನೆಕ್ಸ್ಟ್ ವಿಡಿಯೋದಲ್ಲಿ ತಿಳಿಸಿಕೊಡಿ ನಮ್ಮ ಹಳ್ಳಿ ಸೊಗಡು ಮುಂದಿನ ಪೀಳಿಗೆಗೂ ತಿಳಿಯಲಿ❤❤
Peaceful 😇
Can we try this dish with chilkarve soppu??
In 1965 we were it family daily my anty is to prepare about 70 balls daily
ನಮ್ಮ ಬಾಯಿ ನೀರು ಊರ್ಥಿಧೆ adubtha ಅಮ್ಮ
Yaav Ooru ajji nimmadu
Nanage thilisi,miss madbedi ajji
Looks so yumm🤤🤤wish l was there.
Amazing 🙏... I can never see a healthy food like this ever in my life...
Superrr ajji .........navu yediyur navare
Nan ajji nenapu banthu.....
Navu eee saru madthivi.....Nan favourite
ಹಪ್ಪಳ ಮಾಡುವುದು ಹೇಗೆ ತಿಳಿಸಿ ಅಮ್ಮ....
Ide tara ammandiro mado adge galu torsi namantavrege use agute