Thanks for info. I woke up and did pooja at 530AM for few days and stopped due to my lazyness. BUT those few days were sooo magical. I want to start again and never stop. OM NAMAH SHIVAY
ತುಂಬಾ ತುಂಬಾ ಧನ್ಯವಾದಗಳು ಅನೇಕ ವಿಡಿಯೋಗಳನ್ನು ನೋಡಿದ್ದೇನೆ ಇಷ್ಟೊಂದು ವೈಜ್ಞಾನಿಕ ಮಾಹಿತಿ ಯಾರು ತಿಳಿಸಿರಲಿಲ್ಲ ಅದಕ್ಕಾಗಿ ತುಂಬಾ ಧನ್ಯವಾದಗಳು... ನಿಮ್ಮಿಂದ ಇದೇ ರೀತಿಯ ವೈಜ್ಞಾನಿಕ ಮಾಹಿತಿ ಇರುವ ವಿಡಿಯೋಗಳು ಅರಮನೆ ಆಶಿಸುತ್ತೇನೆ ಧನ್ಯವಾದಗಳು,,😊❤
ಅದ್ಭುತವಾದ ಮಾಹಿತಿ ಕೊಟ್ಟಿದ್ದೀರಾ.. ಕೆಲವು ವಿಷಯ ಗೊತ್ತಿರುತ್ತದೆ, ಆದ್ರೆ ಅದನ್ನು ಅನುಸರಿಸುವ ಮನಸ್ಸು ಕಡಿಮೆ... ನಿಮ್ಮ ಕಾರ್ಯಕ್ರಮ ನೋಡಿ ಮನಸ್ಸಿಗೆ ಉಲ್ಲಾಸ ಆಯ್ತು.. ನಿಮಗೆ ಅನಂತ ಕೋಟಿ ವಂದನೆಗಳು... 🙏🙏❤️🙏🙏
Shiva Suprabhatham,... Good enlightenment about Bramhi muhuratha.... Irrespective of food and time I woke up around 3 o'clock.. I felt God chose this time to showcase his activeness in person whoever woke up from sleep at this time.....
ತುಂಬಾ ತುಂಬಾ ಧನ್ಯವಾದಗಳು. ಧ್ಯಾನ ಯೋಗಾಭ್ಯಾಸ ಕೃತಜ್ಞತೆ ಹೇಳುವುದು ಇವುಗಳನ್ನು ಸ್ನಾನ ಮಾಡಿದ ಆಮೇಲೆ ಮಾಡಬೇಕಾ ಅಥವಾ ಸ್ನಾನದ ಮುಂಚೆ ಮಾಡಬೇಕಾ ತಿಳಿಸಿಕೊಡಿ ತುಂಬಾ ದಿನದಿಂದ ಈ ರೀತಿಯ ಪ್ರಶ್ನೆ ಮನಸ್ಸಿನಲ್ಲಿ ಕಾಡುತ್ತಿದೆ
ಸ್ನಾನದ ನಂತರ ಇದನ್ನ ಮಾಡುವುದು ಅತ್ಯುತ್ತಮ. ಕಾರಣ ಹಿಂದಿನ ದಿನದ ಶ್ರಮದಿಂದ ಶರೀರದಲ್ಲಿ ಋಣಾತ್ಮಕ ಶಕ್ತಿ ತುಂಬಿರುತ್ತದೆ. ಸ್ನಾನದಿಂದ ಶರೀರ ಮತ್ತು ಮನಸ್ಸಿನಲ್ಲಿ ಧನಾತ್ಮಕ ಶಕ್ತಿ ತುಂಬಿಕೊಂಡು ನೀವು ಮಾಡುವ ಸಾಧನೆ ಬೇಗ ಸಿದ್ದಿಯಾಗುತ್ತದೆ 🙏
ನಾನು ರಾಜಶೇಖರ ಅಂತಾ ವಿಜಯಪುರದಿಂದ ತುಂಬಾ ನಾನು ಬಹಳಷ್ಟು ಬಾರಿ ಬ್ರಾಹ್ಮಿ ಮಹೋರ್ತದ ಬಗ್ಗೆ ಸಾಕಷ್ಟು ವಿಡಿಯೋಗಳನ್ನ ನೋಡಿದ್ದೇನೆ ತಿಳಿದಿರಲಿಲ್ಲ ಆದರೆ ಇಂದು ತಾವು ನೀಡಿರುವ ವಿವರಣೆಯನ್ನ ಮಾತ್ರ ತಿಳಿದಾಗಿದೆ ತಾವು ನೀಡಿದ್ದೀರಿ ಸರ ತುಂಬಾ ಧನ್ಯವಾದಗಳು...
Pada balake tumba saralavagide yellaru nimna mathanu talmeyinda keluvantide hage back ground video kuda utamavagide....
ಓಂ ನಮಃ ಶಿವಾಯ 🙏ಓಂ ನಮಃ ಶಿವಾಯ 🙏ಓಂ ನಮಃ ಶಿವಾಯ 🙏ಓಂ ನಮಃ ಶಿವಾಯ 🙏ಓಂ ನಮಃ ಶಿವಾಯ 🙏ಓಂ ನಮಃ ಶಿವಾಯ 🙏
Thanks for info. I woke up and did pooja at 530AM for few days and stopped due to my lazyness. BUT those few days were sooo magical.
I want to start again and never stop. OM NAMAH SHIVAY
ತುಂಬಾ ತುಂಬಾ ಧನ್ಯವಾದಗಳು ಅನೇಕ ವಿಡಿಯೋಗಳನ್ನು ನೋಡಿದ್ದೇನೆ ಇಷ್ಟೊಂದು ವೈಜ್ಞಾನಿಕ ಮಾಹಿತಿ ಯಾರು ತಿಳಿಸಿರಲಿಲ್ಲ ಅದಕ್ಕಾಗಿ ತುಂಬಾ ಧನ್ಯವಾದಗಳು... ನಿಮ್ಮಿಂದ ಇದೇ ರೀತಿಯ ವೈಜ್ಞಾನಿಕ ಮಾಹಿತಿ ಇರುವ ವಿಡಿಯೋಗಳು ಅರಮನೆ ಆಶಿಸುತ್ತೇನೆ ಧನ್ಯವಾದಗಳು,,😊❤
ಅದ್ಭುತವಾದ ಮಾಹಿತಿ ಕೊಟ್ಟಿದ್ದೀರಾ..
ಕೆಲವು ವಿಷಯ ಗೊತ್ತಿರುತ್ತದೆ, ಆದ್ರೆ ಅದನ್ನು ಅನುಸರಿಸುವ ಮನಸ್ಸು ಕಡಿಮೆ...
ನಿಮ್ಮ ಕಾರ್ಯಕ್ರಮ ನೋಡಿ ಮನಸ್ಸಿಗೆ ಉಲ್ಲಾಸ ಆಯ್ತು..
ನಿಮಗೆ ಅನಂತ ಕೋಟಿ ವಂದನೆಗಳು...
🙏🙏❤️🙏🙏
ಭ್ರಹ್ಮೀ ಮುಹೂರ್ತ ಕುರಿತು ತುಂಬಾ ಅದ್ಭುತವಾಗಿ ವಿವರಿಸಿದ್ದಾರೆ. ಧನ್ಯವಾದಗಳು 🙏🙏🌹
ತುಂಬಾ ಚನ್ನಾಗಿ ವಿವರಣೆ kottidira sir ಧನ್ಯವಾದಗಳು 🙏🙏🙏
ತುಂಬಾ ಸುಂದರವಾಗಿ ತಿಳಿಸಿಕೊಟ್ಟಿರಿ ಧನ್ಯವಾದಗಳು
🙏🙏 ಧ್ದ್ವನಿಯ ತರಂಗ ಧನಾತ್ಮಕವಾಗಿದೆ,
ಅದ್ಭುತವಾದ ವರ್ಣನೆ,. ಸಮಾಜಕ್ಕೆ ನೀಡುವ ಸಂದೇಶ ಹೀಗೆ ಮುಂದುವರೆಯಲಿ🙏 ಸರ್ವೆ ಜನಾಃ ಸುಖೀನೋ ಭವಂತು
💐🎉😊❤🙏🙏ಓಂ ಶ್ರೀ ಗುರುಭ್ಯೋ ನಮಃ🙏🙏🙏 ❤😊🎉💐...
ಬ್ರಾಹ್ಮೀ ಮುಹೂರ್ತ ದ ಮಹತ್ವ ಚೆನ್ನಾಗಿ ತಿಳಿಸಿ ಕೊಟ್ಟಿರುವಿರಿ. ಧನ್ಯವಾದಗಳು
ಅತಿ ಉತ್ತಮ ಸಂದೇಶವನ್ನು ಅರ್ಥವತ್ತಾಗಿ ತಿಳಿಸಿ ಕೊಟ್ಟ ನಿಮಗೆ ತುಂಬಾ ಧನ್ಯವಾದಗಳು 🙏🙏🙏
ಪ್ರತಿ ಒಬ್ಬರು ತಿಳಿದುಕೊಳ್ಳುವ ವಿಷಯ ಒಳ್ಳೆಯ ಸಂದೇಶ
Thank you Sir For Good Information 👌🏻👌🏻
ತುಂಬಾ ಚೆನ್ನಾಗಿ ಸ್ಪಷ್ಟವಾಗಿ ವಿವರಿಸಿದ್ದೀರಿ
ಎನ್ನಯ ಬಹಳ ದಿನದ ಸಮಸ್ಯೆಗೆ ಇಂದು ಪರಿಹಾರ ನಿಮ್ಮ ಮೂಲಕ ದೊರೆಯಿತು.
ನಿಮಗೆ ವಂದನೆಗಳು ಅಭಿನಂದನೆಗಳು ಸರ್ 🌹❤️🌹
ತುಂಬಾ ಒಳ್ಳೆಯ ಮಾಹಿತಿ ❤
ಧನ್ಯವಾದಗಳು🙏
ನಾನು ಬೆಳಿಗ್ಗೆ ಏಳುವ ಸಮಯ 3.45ಕ್ಕೆ 😊🙏🌹🙏
ಧನ್ಯವಾದಗಳು ಪ್ರಿಯರೇ ಬಹಳ ಒಳ್ಳೆಯ ಮಾಹಿತಿ ನೀಡಿದಿರಿ ನಿಮಗೆ ತುಂಬಾ ಧನ್ಯವಾದಗಳು ಪ್ರಿಯರೇ
Very beautiful Brahmi muhurtha; most important human being life; vata pitta kapha; equal maintenance is the best 🎉.
Very beautiful explanation
Thank you
Very well explained how doing things in Brahmi Muhurtha helps our Vata, Pitta and Kapha... 👏🏻👏🏻😍
ಅದ್ಭುತವಾದ ಮಾಹಿತಿ ಧನ್ಯವಾದಗಳು ಸರ್
Om Shanti Shiva baba good morning dear friend thank you very much sir mukaya paint thank you dañyavdgalu
Shiva Suprabhatham,... Good enlightenment about Bramhi muhuratha....
Irrespective of food and time I woke up around 3 o'clock.. I felt God chose this time to showcase his activeness in person whoever woke up from sleep at this time.....
Very good explanation
Super explain very well dhanyawadagalu shubhavaagali🎉
ಬಹಳ ಚೆನ್ನಾಗಿ ತಿಳಿಸಿಕೊಟ್ಟಿದ್ದೀರ ಸರ್ ನಿಮಗೆ ತುಂಬಾ ಧನ್ಯವಾದಗಳು
ತುಂಬಾ ಚನ್ನಾಗಿದೆ ಸರ್, ಬ್ರಹ್ಮ ಮುಹೂರ್ತಕ್ಕೂ ನಮ್ಮ ದೇಹದ ಆರೋಗ್ಯಕ್ಕೂ ಇರುವ ಸಂಬಂಧವನ್ನು ತುಂಬಾ ವಿವರವಾಗಿ ತಿಳಿಸಿದ್ದೀರಾ ಧನ್ಯವಾದಗಳು
Thank you for the important information
Very good sir 👌🙏🌹🙏🌹🙏🌹🌹
VERY.Super GoodNews.Thanks
Thank you for the video❤
Namaste guruji 🙏
Good morning .
ತುಂಬಾ ಚೆನ್ನಾಗಿದೆ ಗುರುಗಳೇ ನೀವು ಹೇಳಿರ ಬ್ರಾಹ್ಮಿ ಮೂಹೂರ್ತದ ಕಥೆಧನ್ಯವಾದ ಗಳು ಗುರುಗಳೇ🙏🙏🙏🙏🙏🙏🙏🙏🙏🌹🌹🌹🌹🌹
ಬಹಳ ಚೆನ್ನಾಗಿ ಹೇಳಿದ್ದೀರಾ ಸರ್
Tumba chennagi artha agu hage heliddiri tumba tumba dhanyavadagalu 🙏🙏🙏🙏🙏
Extraordinary thank you sir
ತುಂಬಾ ತುಂಬಾ ಧನ್ಯವಾದಗಳು.
ಧ್ಯಾನ ಯೋಗಾಭ್ಯಾಸ ಕೃತಜ್ಞತೆ ಹೇಳುವುದು ಇವುಗಳನ್ನು ಸ್ನಾನ ಮಾಡಿದ ಆಮೇಲೆ ಮಾಡಬೇಕಾ ಅಥವಾ ಸ್ನಾನದ ಮುಂಚೆ ಮಾಡಬೇಕಾ ತಿಳಿಸಿಕೊಡಿ ತುಂಬಾ ದಿನದಿಂದ ಈ ರೀತಿಯ ಪ್ರಶ್ನೆ ಮನಸ್ಸಿನಲ್ಲಿ ಕಾಡುತ್ತಿದೆ
ಸ್ನಾನದ ನಂತರ ಇದನ್ನ ಮಾಡುವುದು ಅತ್ಯುತ್ತಮ. ಕಾರಣ ಹಿಂದಿನ ದಿನದ ಶ್ರಮದಿಂದ ಶರೀರದಲ್ಲಿ ಋಣಾತ್ಮಕ ಶಕ್ತಿ ತುಂಬಿರುತ್ತದೆ. ಸ್ನಾನದಿಂದ ಶರೀರ ಮತ್ತು ಮನಸ್ಸಿನಲ್ಲಿ ಧನಾತ್ಮಕ ಶಕ್ತಿ ತುಂಬಿಕೊಂಡು ನೀವು ಮಾಡುವ ಸಾಧನೆ ಬೇಗ ಸಿದ್ದಿಯಾಗುತ್ತದೆ 🙏
ಧನ್ಯವಾದಗಳು ಸರ್ ನಿಮಗೂ ನಿಮ್ಮ ಫ್ಯಾಮಲಿ mambers ಎಲ್ಲರಿಗೂ a ದೇವರು ಒಳ್ಳೇದು ಮಾಡಲಿ 🙏
Yes absolutely right very good 👍👍 information Sir all videos motivation
Beautifully explained in detail about Bramha muhurtha. Danyavada. 🙏
Good morning nice explanation thanks 😊 nice video all the best 👍
Beautiful explanation both scientifically nd spiritually🙏🏼🙏🏼🙏🏼
Yes. I had shirdi sai Babas live darshan at brahma mahoortha
ಅದ್ಬುತವಾಗಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್
Well through this vedio we all came to know why should we wake up at bhramhi muhurtha thank u sir 🙏
Dhanyavadagalu ಒಳ್ಳೆಯ ವಿಷಯ ತಿಳಿಕೋಟಿದೀರಿ
Very nice narration(language is very clear) & thanks for sharing wisdom.
Hari om
Very good explanation. Danyavadagalu Guruji. ❤❤❤❤❤❤❤❤
Billion thanks❤❤🌹
🙏🌹 ಓಂ ಬ್ರಹ್ಮದೇವಾಯ ನಮಃ 🌹🙏
ಅದ್ಭುತ. ಧನ್ಯವಾದಗಳು.❤❤
Jai guru deva
Very nice information 😊
ಓಂ ಬ್ರಹ್ಮ ದೇವಾಯ ನಮಹ
Very imfortent one
Very nice si very very shank you rajusir
Super video ❤❤❤❤
Excellent presentation and very informative.
Super Information
ಸೂಪರ್ ಸರ್ ಸೂಪರ್ information
ತುಂಬಾ ಚೆನ್ನಾಗಿ ವಿವರಿಸಿದೆ
Supar.tq.sir
Tq univers tq sir dear univers together
Very well explained 🙏
Very very beautiful explain thank you sir. ❤
ನಾನು ರಾಜಶೇಖರ ಅಂತಾ ವಿಜಯಪುರದಿಂದ ತುಂಬಾ ನಾನು ಬಹಳಷ್ಟು ಬಾರಿ ಬ್ರಾಹ್ಮಿ ಮಹೋರ್ತದ ಬಗ್ಗೆ ಸಾಕಷ್ಟು ವಿಡಿಯೋಗಳನ್ನ ನೋಡಿದ್ದೇನೆ ತಿಳಿದಿರಲಿಲ್ಲ ಆದರೆ ಇಂದು ತಾವು ನೀಡಿರುವ ವಿವರಣೆಯನ್ನ ಮಾತ್ರ ತಿಳಿದಾಗಿದೆ ತಾವು ನೀಡಿದ್ದೀರಿ ಸರ ತುಂಬಾ ಧನ್ಯವಾದಗಳು...
Super vedio sir thank you
ಒಳ್ಳೆ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು
Perfect information
Every body should watch this vedio
Very nice
Thank You 😊
Tumba upayuktavada mahithi...dhanyavadagalu sir
Lot of information and best explanation ever.. thank you sir
Very good explanation by you thank sir 🌹🌹🌷🌷💐💐
Very.usefull
ಅಮೃತ ವೇಳೆಯ ಮಹತ್ವ ಅದ್ಭುತವಾದ ನಿಮ್ಮ ವಿವರಣೆ ಧನ್ಯವಾದಗಳು
Wowww guruji... Good explanation 🙏
Very devine subject explained in a excellent way thank you so much guruji very kind of you
Thank you Sir for the detailed explanation and much appreciated 🙏. I learned something new today and certainly implement it.....
God Bless All 🙏
ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು.👍👍🙏🙏
Tq sir 🙏🎉🎉🎉🎉
Thank you sir for your message 💐💐🙏🙏 dhanyawad Bhai Sir 💐💐💐🙏💐🙏🙏, alkod shivshankarpp 🙏🙏🙏💐💐
❤ super
In this video contains r very suitable tq very much
Danyvadagalu gurugale.adbuthavada vishyagalannu artha ago hage thilicedire.mathomme nanna danyavadagalu
Thanks brother good video
Soooper 🙏🏻🙏🏻🙏🏻🙏🏻🙏🏻
ಅತ್ಯುತ್ತಮ ಆಚರಣೆಗಳು 🙏👌
Nice explain
ಅತ್ಯಂತ ಅಗತ್ಯ ವಾದ ಅದ್ಬುತ ಅತ್ಯುಪಯುಕ್ತ ಮಾಹಿತಿ ಬಹುಸುಂದರ ಮನ ಮುಟ್ಟುವಂತೆ ನೀಡಿದ ತಮಗೆ ಧನ್ಯವಾದಗಳು ಸರ್ 💐🙏
Super information 🙏🙏
ಸೂಪರ್, ಸರ್👍
Super sir❤
Very nice n rare explanation.. Tqsm sir
🙏🏼ಧನ್ಯವಾದಗಳು
Nicely explained
Tq so much Sir wonderful information 🙏🏻🙏🏻🙏🏻
Excellent information. Thank you so much 🙏
Nice information thank you so much 😊❤
ಓಂ ನಮಃ ಶಿವಾಯ.
Thank u good information
Thank you for this kind information Sir💐🙏