Sri Siddheshwar Swamiji's Pravachan on Narada Bhakti Sutra - Kannada (Part -1)

Поделиться
HTML-код
  • Опубликовано: 11 дек 2024

Комментарии • 40

  • @gbhiremath8606
    @gbhiremath8606 Год назад +6

    ಪ್ರಪಂಚಕ್ಕೆ ಜ್ಞಾನವನ್ನು ನೀಡಿದ ಮಹಾನ್ ಚೇತನ್ ಅಪ್ಪಾಜಿ ನಿಮ್ಮ ಪ್ರವಚನ ಕೇಳದೆ ನಿದ್ದೆ ಬರುವುದಿಲ್ಲ. 🙏🙏🌹🌹

  • @seemakrishnaprakash3411
    @seemakrishnaprakash3411 2 года назад

    Dhanvaadgalu shri gurudeva 🙏🙏🙏

  • @hanamantryshivanagi5981
    @hanamantryshivanagi5981 4 года назад +3

    Guruji ge koti pranamagalu 🌹🙏🌹🙏🌹🙏🌹🙏🌹🙏

  • @badragirimantyalbadragirim8259
    @badragirimantyalbadragirim8259 4 года назад +3

    ಓಂ🙏

  • @drveerappa2313
    @drveerappa2313 Год назад

    Gurudevarige ಅನಂತ ಅನಂತ ವಂದನೆಗಳು

  • @shivalingegowda7261
    @shivalingegowda7261 Год назад

    Nimma paadagalige naaskaragalu🙏🙏🙏🌱

  • @dnyanadevbanashankari9342
    @dnyanadevbanashankari9342 3 года назад

    Thank you siddeswar swmiji

  • @saraswathinh1098
    @saraswathinh1098 4 года назад +1

    Jai sri gurudev

  • @SiddappaK-c7v
    @SiddappaK-c7v 3 месяца назад

    Thank you guruji

  • @sujatapattanashetti8547
    @sujatapattanashetti8547 Год назад +1

    🙏🏻🙏🏻💐💐

  • @lathacscs1266
    @lathacscs1266 3 года назад

    Dhanyavadagalu guruji

  • @mahadevganpatiswami7297
    @mahadevganpatiswami7297 Год назад

    OM

  • @manjunathtalikoti6207
    @manjunathtalikoti6207 3 года назад +1

    Gyana Bhandarad ganige sharanu sharanarthi

  • @shubashhundekar2585
    @shubashhundekar2585 4 года назад +4

    ಗುರುಗಳಿಗೆ ಪ್ರಣಾಮಗಳು 🙏🙏🙏🙏🙏

  • @nanditahegde9143
    @nanditahegde9143 Год назад

    🙏🏼🙏🏼🙏🏼🙏🏼🙏🏼

  • @basavarajimbrapur4140
    @basavarajimbrapur4140 4 года назад +2

    🙏🙏🙏🙏🙏

  • @hanamantryshivanagi5981
    @hanamantryshivanagi5981 4 года назад +4

    Thank you sir for uploading 🙏🌹🙏🌹

  • @channabasavakchannabasava4417
    @channabasavakchannabasava4417 Год назад

    💐💐🙏👌

  • @chidanandrg5412
    @chidanandrg5412 3 года назад +1

    💐💐🙏🙏

  • @bandenavajbevanoor2547
    @bandenavajbevanoor2547 4 года назад +4

    ದನ್ಯವಾದಗಳು.

    • @krupashankar4492
      @krupashankar4492 4 года назад +1

      Universal Spiritual Encylopedia of Karnataka

  • @dundappabadachi832
    @dundappabadachi832 3 года назад

    ನಮಸ್ಕಾರ ಧನ್ಯವಾದ ಗಳು

  • @lalithads2455
    @lalithads2455 4 года назад +4

    Thank you for uploading the most precious pravachana of appaji thanku so much 🙏🙏💐💐

  • @basavarajangadi5002
    @basavarajangadi5002 Год назад +1

    ನಾರದ ಸೂತ್ರ 1
    ಯೋಗ ಭಾರತ ದೇಶ ಅದೇ ಧರಮ್ ಯೋಗ ದಂತ ವಿಧಾನ ಇಲ್ಲ ಬದುಕು ಶ್ರೀಮಂತ ಸುಂದರ್ ಗೊಳಿಸೋದು ಯೋಗ
    ಸಾವಿರಾರು ವರ್ಷದ ಹಿಂದೆ ಯೋಗ ಮಾರ್ಗ ಅನುಭವ ಬೇರೆಬೇಕು ತನ್ನ ಮರಿಬೇಕು
    ಬದುಕು ಶ್ರೀಮಂತ ಮಾಡಬೇಕಿತ್ತು
    ಆ ಕನಸು ಹೊತ್ತ್ತು samshodane❤ತೊಡಗಿದ
    ಯೋಗ ಸಿದ್ದಿ ಸಾಧನೆ
    ಸಿದ್ದಿ ಅನಂತತೆ ಅನುಭವಿಸೋದು
    ಅನಂತತೆ ದೇಅವ್ರು
    ಅನುಭವಿಸಬೇಕು
    ಬಿಂದು ಹರಿದು ಸಾಗರ್ ಕೂಡಾಟದ
    ಬಿಂದು ಚಿಕ್ಕದು ಸಾಗರ ದೊಡ್ಡದು
    ಬಿಂದು ಹರಿದು ಸಾಗರ್ ಮುಟ್ಟಬೇಕು ಅನಂತತಾಏ ಅನುಭವಿಸಬೇಕು
    ಅನಂತತೆ ಮದ್ಯೆ ಬೆರೆತು ಯೋಗ
    ಪರಿಮಿತಿ ಇಲ್ಲ ಬಂಧನ ಇಲ್ಲ
    ಎಲ್ಲಿ ಪರಿಮಿತಿ ಭಾವ ಇರತದ್ ಬಂದನಾ ಅಶಾಂತಿ ಇರತದ್ ನಮ್ಮ ಬದುಕಿನ ಗುರಿ
    ನಮ್ಮ ಬಂದನಾ ಕಳಚು
    ಸ್ವಾತಂತ ಅನುಭವಿಸಬೇಕು ಸಾಮಾನ್ಯ ಹಾಗು ಆದ್ಯಾತ್ಮಿಕ ವೆತಾಂತ್ರ ಸ್ವತಂತ್ರ
    ಎಲ್ಲಿ ಸ್ವತಂತ್ರ ಅಲ್ಲಿ ಸಂತೋಷ್
    ಯಾವಾಗ್
    ಋಷಿ ಕುತನ ಎದುರು ಸಾಗರ ಆತ ತನ್ನ ಮರೆತು ತೆರೆ ಮೇಲೆ ತೆಳಿದ ಕೊನೆಗೆ ಸಾಗರ ನಾನು ನಾನು ನೋಡುವ ಅಲ್ಲ ಅದೇ ಸ್ವತಂತ್ರ
    ನಾನು ಮತ್ತು ನನ್ನದು ಎರಡು ಭಾವನೆ ಕಟ್ಟಿ ಹಾಕತಾವಾ
    Nanu❤ ನನ್ನದು ಕಡಿಮಿ
    ಸ್ವತಂತ್ರ
    ನಮ್ಮ ಇಡೀ ಜೀವನ
    ನಾನು ಅನ್ನೋದು ಪುಷ್ಟ
    ಸಮಾಜ ಪೋಷಣೆ
    ಬಂಧನ ಅಷ್ಟೇ ಅಲ್ಲ
    ನನ್ನದು
    ನಾನು ನನ್ನದು
    ಒಬ್ಬರಿಗೆ ಏನು ದೊರೆತದ ನಮಗೂ ಮಾವು ತೆಂಗು ಹೂ ಎಲ್ಲ ಬೇರೆ ಆಡರಾಂಗ್ ನಾ ಆಗಬೇಕು ಜೀವನ್ ಸೊಬಗು ನಾಶ ಬಯಸಿದ್ದೆಲ್ಲ ಪಡೆದು ತಿರಬೇಕು ಮಿತಿ ಎಲ್ಲ ಪಡೆದು ಸುಖ ಶಾಂತಿ ಅದ ಏನು
    ಸಾಮ್ರಾಟ ಜಗತ್ತು ಅಳಲಿಕೆ
    ಒಬ್ಬ ಸಾರ್ವಭೌಮ ಸಂತೋಷ್ ಪಟ್ಟಿದು ಇದೆಯಾ
    ಹೂ ಸಾಕು ಅನಿಸಿದ್ರೆ ಸಂತೋಷ್
    ನಾನು ಸಣ್ಣವ ಇದು ಇಲ್ಲ
    ಅಬ್ಜ ಅಬ್ಜ ಎಲ್ಲ ವಸ್ತು ಪಡೆದು ಸುಖ ಪಡೀಬೇಕು
    ಹಾಡಕ್ಕೆ ಬರಲ್ಲ ಹಾಡಿದರೆ ಬದುಕು ಅಂದ್ರೆ ಹೋಯ್ತು ಹಾಡು ಕೇಳಿದರೆ ಶ್ರೀಮನ್ನತ್
    ಬುದ್ದಿ ಭಾವ ದೇಹ ಆರ್ಥಿಕ ನಾನೆ ಮೇಲೆ ಇರಬೇಕು ಸಾಧ್ಯವೇ
    ಮನುಶ್ಯ
    ಕಡಿಮೆ ಮಾಡಬೇಕು
    ನಾನು ಇರಬೇಕು
    ನನ್ನದು ಇರಬೇಕು ಬಂಧನ untu❤ ಮಾಡಲಾರದಂಗೆ ಇರಬೆಕು

    • @basavarajangadi5002
      @basavarajangadi5002 Год назад

      ಸಮಾಧಾನ್
      ಕಡಿಮೆ ನಾನು ನನ್ನದು ಕಡಿಮೆ
      ಬಂಧನ್ ಇರಬಾರದು
      Yavag❤ ಆಯಿತು ಮನಸು vishalate❤ ಬೆರೆತು
      ಅಂತ ಇಲ್ಲದ್ ಬೆರೆತು ಸಮಾಧಾನ ಮುಕ್ತಿ ಯೋಗ
      ಬೇರೆಯೋದು
      Deha❤ yoga❤
      ವಿಶ್ವ
      ಅನಂತತೆ ಯೋಗ
      ಯಾವದರಲ್ಲಿ ಬೆರಿಬೆಕು
      ಅನಂತತೆ ಬೆರಿಬೆಕು ಮರಿಬೇಕು
      ತನ್ನ ತನ್ನ ಮರಿಬೇಕು ಮನಿ
      ಆಕಾಶ ಮರಿಬೇಕು
      ಋಷಿ ಸತ್ಯದಲ್ಲಿ
      ಕವಿ ಸತ್ಯದ ಸೌಂದರ್ಯ ಕವಿ ಋಷಿ ಬೇರೆ ಅಲ್ಲ
      ನಾ ಋಷಿ ನಾ ಕವಿ
      ಋಷಿ ಕವಿ ಆಗಬೇಕು ಜೀವನದ ಪರಮ ಉದ್ದೇಶ ಸೌಂದರ್ಯ ಮರಿಯೋದು
      ಸತ್ಯ ಕವಿ ಋಷಿ
      ಯೋಗ ಪಡೀಬೇಕು ಅಂತ ಹೋರಾಟ
      ಇಚ್ಛೆ ಎಲ್ಲ ತ್ಯಾಗ
      ಹನಿ ಸಾಗರ ಮುಟ್ಟಬೇಕು ಎಲ್ಲ ತ್ಯಾಗ ಬಂಗರಾಡ್ ಬಟ್ಟಲು ಇರಲಿ sಅಗರಕ್ಕೆ ಹೋಗಬೇಕು ಬಿದ್ದು ಎದ್ದು ಕುಡಿದು ಇಷ್ಟೆಲ್ಲ ಮಾಡಬೇಕು ನಿರ್ಣಯ ನಿಷ್ಠೆ ಅನುಭವಿಸೋದಕ್ಕೆ
      ದಾವಿಸ್ತದೆ
      ಯಾವುದರ ಪರಿವೆ ಕೊನೆ ಅನುಭವಿಸ್ತಾದ್
      ವಂದು ದಿನ ವಂದು ಆಗತದ
      ತ್ಯಾಗ್ ತ್ಯಜಿಸ್ಟರ
      ಜೀವದ ಬಿಂದು
      ಹೋಗಬೇಕು
      ಹರಿಬೇಕು ಇರೋದು ಅಲ್ಲ ಹರಿಯೋದು
      ತ್ಯಾಗ ಸಿದ್ದ
      ಯೋಗ ಬಯಸುವವರು
      ತ್ಯಾಗ
      ಕಣ್ಣು ಹರಿತು
      ಮನಸು
      ಎಲ್ಲ nigraha❤
      ಕಣ್ಣು ಮನಸು ಸತ್ಯ ಸಂಶೋಧನೆ ತ್ಯಾಗ್
      ರಾಜ್ಯ್ ರಾಜ್ಯ್ ಬಿಟ್ಟು ಕೊಟ್ಟರು ಬುದ್ದ್ ಅಸ್ಟೆ ಅಲ್ಲ ಶಾಂತಿ ಅಂತಿಮ್ ದರ್ಶನ ಯಾವುದು ಹುಚ್ಚು ಹಿಡಸ್ತಾದ ಯೋಗಕ್ಕಾಗಿ ತ್ಯಾಗ ಶಾಂತಿಯ ಅನುಬಸೋದಕ್ಕೆ
      ಸಂತ ಯೋಗಿ ದಾರ್ಶನಿಕರು
      ಜೀವನ ಪಡೀಬೇಕು ಅಲ್ಲ
      ಸಿದ್ದಿ ಕೊನೆ ಏನು ಸ್ವಾತಂತ್ರ್ ಶಾಂತಿ
      ಎರಡು ಮಿಶ್ರಣ ಮುಕ್ತಿ ಸಾಧನೆ ಯೋಗ ಸಾಧನಾ ಯೋಗ
      ಅನುಷ್ಠಾನ ಮಾರ್ಗ
      ಅನುಭವ ಧ್ಯೆಯ
      ಪೂರ್ಣ ಸಂತುಷ್ಟ
      ಪ್ರಶಾಂತ
      ಅನುಭವಿ ಅನುಭಾವಿ
      ಅನುಭವಿಸದ್ ಕ್ಷಣ ನಂತರ 100 ವರ್ಷ ಅನುಭವಿಸಬೇಕು
      ಇದು ಸತ್ಯ ಅಂಶವೇ ಜಗತ್ತು ಪರಮ ಸತ್ಯ ಅಭಿವ್ಯಕ್ತಿ
      ವ್ಯವಹರಿಸಿ ಅನುಭವಿಸಬೇಕು
      ಅದೇ ಮನೆ ಅದೇ ದೇಶ ಮೊದಲಿನಂಗೆ ಅಲ್ಲ
      ಹೂ ಹಣ್ಣ ಕಿರಣ ತಂಗಾಳಿ ಆಗಿ ಬಾಳಬೇಕು
      ಮೇಘ ತೇಲತದ
      ಬಿಂದು ಕೂಡಿದ್ದು
      ಆಕಾಶ್ ಸಾಗರ್ ನೋಡಕೆ
      ಜಗತ್ತು ತೇಲಕ ಸುಮ್ನೆ ತೇಲಬೇಕು
      ಕೊಂಕಣಕ್ಕೆ
      Hogi❤ಮೇಘ maneyalli❤
      ಅಲ್ಲಿ ಕಾಯಂ ಇರಲ್ಲ ಮೇಘ್ ಎಲ್ಲ ಮನೆ ಹೋಗತಾವ್ ಸುಮ್ನೆ ಹಂಗೆ ಅಲ್ಲೇ ಇರು ಅಂದ್ರು ಇರಲ್ಲ ಅರಮನೆ ದುಃಖ ಇಲ್ ಗುಡಿಸಲು ದುಃಖ ಇಲ್ಲ ತೇಲಿ ಹೋಗದು
      ನಾವು ಸಣ್ಣ ತುಣಕು ಮೇಘ ಮನ್ಯಾಗ್ ಹೋಗಿವಿ
      ಜಾತಿ ಧರಮ್ ಮನ್ಯಾಗ್ ಹೊಕ್ಕಿವಿ
      ವಳಗ್ ಹೋದ್ರು ವಳಗ್ ಇರಬೇಕೆ ಅಂತಿಲ್ಲ ಮೇಘ್
      ಆದ್ರೆ ನಾವು ಅಲ್ಲೇ
      ನಾವು
      ಭೂಮಿ ಹೆಣ್ಣು ಸತ್ತವರು ಕೋಟಿ
      ನಿನಗಾಗಿ ಸತ್ತವರನ್ನು ಒಬ್ಬರನ್ನು ಕಾಣೆ
      ಅಲ್ಲಂ ತೇಲಿ ಹೋದವ ಕಲ್ಯಾಣ್ ಸುಮ್ನೆ 4 ದಿನ ಸೋಲಾಪುರ್ ಹೋದ ತೇಲೋದು
      ಕೋಟಿ ಎಲ್ಲರೂ ಹೆಣ್ಣು ಹೊನ್ನು ಮಣ್ಣು
      ನಾವು ಸಾಯೋದು ಇವಕ್ಕೆ
      ಅಲ್ಲಮ ಮಾತು
      ಅವರಿಗೆ ಇವರು ಇವರಿಗೆ ಅವ್ರು
      ಕುರ್ಚಿ ಅಧಿಕಾರ ಮೇಘ ತೇಲುತ್ತದೆ ಮರೆಯಾಗಿ ಆಕಾಶ್ ಮೇಘ ಹಟ್ಟಕೊಳ್ಳದು ಅಲ್ಲ ಇರೋದು
      ಮೇಘ ಮನ್ಯಾಗ್ ತುಂಬಿರತದ
      ದಾರ್ಶನಿಕ
      ಶರಣ ವಂದು ತೇಲುವ ಮೇಘ ಮುಕ್ತ ಅವಸ್ಥೆ
      ಇಂತ ಜೀವನ ಬೇಕು
      ಬಯಕೆ ಇದ್ದ ಮಾತ್ರ ಆಗಲ್ಲ

    • @basavarajangadi5002
      @basavarajangadi5002 Год назад

      ಕೋಟಿ ವಿದ್ಯೆ ಯೋಗಿ ಬಯಸಿದ ಕ್ಷಣ agalla❤ ಸಾಧನ ಮಾರ್ಗ ಮಹತ್ವ ಯೋಗ ಮಾರ್ಗ
      ಆದ್ಯಾತ್ಮ ಧರಮ್ ಅಂದ್ರೆ ಯೋಗ ಮನುಷ್ಯ ಕುಲಕ್ಕೆ ಯೋಗ ವಂದೇ ಮಾರ್ಗ ಯೋಗ ಇಂತಹ ದಾರಿ ನಿಧಾನ ಅವಧಾನ ನಿಧಾನ್ ಸಾಗಬೇಕು ಯೋಗ ಸಾದನ್ ಸಂಶೋಧನೆ ಗ್ರೀಕ ಚೀನಾ ಜಪಾನ ಜಗತ್ತಿನ ಸುಂದರ ರೂಪ cretion of divineಸತ್ಯ ವ್ಯಕ್ತ ರೂಪ
      ರಚನ್ ವಂದು ದೇಹ ವಂದು ಮನಸು
      ಬಳಸು ಮಾರ್ಗ ಬಾಲಸು
      ಮುಟ್ಟ ಪಡಿ ಬೇಕು ಮಾಡಬೇಕು ಮುಟ್ಟಬೇಕು ನಡೀಬೇಕು ನಡಕೋತ ಹೋಗಬೇಕು
      ಕಾಲು ಬಳಸಬೇಕು
      ಕಣ್ಣು ಬಳಸಬೇಕು
      ಯೋಗ ಮಾಡಬೇಕು ಬದುಕಬೇಕು yogi❤ ಮೊದಲು ಯೋಗಿ ಆಮೇಲೆ ಬದುಕು
      ಎಲ್ಲ ಪ್ರಪಂಚ ಆದಮೇಲೆ ಯೋಗ
      ನೋಡೋದು ಮಾಡೋದು ಕಷ್ಟ ರಿಟೈರ್ಡ್
      ದುಡಿಯೋದು ಮಿತಿ ಅದ ರಿಟೈರ್ಡ್ ಆದಮೇಲೆ ಜಗತ್ತು ಸುಂದರ ಮಾಡಿ ಅನುಭವಿಸೋ ಕ್ಷಣ ಹೋಯಿತು
      ಮುಟ್ಟಲಿಲ್ಲ ಪಡೀಲಿಲ್ಲ
      ನಡೆದರೂ ಮುಟ್ಟಲಿಲ್ಲ
      ಆನಂದ ಪಡಿ
      ದುಡಿ ಹೋಗಲಿಲ್ಲ ಅನುಭವಿಸೋದು ಯಾವಾಗ
      ಸಹಜ್ ಹೊಗ್ಗಿದ್ ಬರಗ ಬಡಗಿ ಅನುಬಸೋದು ಕೇಳೋದು ಯಾವಾಗ್
      ಯುರೋಪ್ 18 ಡಿಗ್ರಿ ಪಡೆದ ⓓⓡ 36 ವರ್ಷ್ ಫ್ರಾನ್ಸ್ ದೇಶ್ u wasted your life ಇನ್ನು 18 ಪಡೆದು ಜೀವನ್ ಮುಗಿತು
      ದುಡಿಲಿಲ್ ಅನುಬವಿಸಲಿಲ್ಲ
      ಯಾವ ಸತ್ಕಾರ್ ಬದುಕು ಹೋಗತಾಡ್ ಸುಂದರ ಜಗತ್ತು ಹೂ ತೋಟ ನೋಡಿ ಅರಣ್ಯ ನದಿ ನೋಡಿ
      ಓದಿ ಬರೆದು ಆಯಿತು ನೋಡೋ ದೃಷ್ಟಿ ಭೂಮಿ ಮಣ್ಣು
      ಮನೆ ಕಟ್ಟಬೇಕು ಸಾಲ ಮಾಡಿ ಮನೆ ಕಟ್ಟಿದ ಸಾಲ ಮುಟ್ಟಿಲ್ಲ ಬಾಡಿಗಿ ಮನಿ ಇದ್ದ ಸಾಲ ತೀರಿತು ಇವನು ತಿರಿದ್ ಹೊಂದಿಸಿ ಹೊಲದು ಇತಿ ಮಿತಿ ಮದ್ಯ ಯೋಗ ಜೀವನ್ 25 ವರ್ಷ್ ವಳಗ್ ಹೆಂಗೆ ಬದುಕಬೇಕು ಗೊತ್ತಿರಬೇಕು
      ಶಾಂತಿ ಸ್ವತಂತ್ರ ಸಾಧನೆ ಯಾವ ಯೋಗ

  • @oamprakashhiremath5217
    @oamprakashhiremath5217 2 года назад

    Intense Focused Practice, Mumukshatva on the Work Completion on Time. 👍👌🙏.

  • @siddharthm4415
    @siddharthm4415 3 года назад +1

    🙏🏾💐🙏

  • @roopadolli1910
    @roopadolli1910 3 года назад +2

    🙏🙏🙏.. Very soothing voice...

  • @rekhanr564
    @rekhanr564 3 года назад

    Very nice pravachana

  • @ananddeshpande5677
    @ananddeshpande5677 3 года назад

    Very inspiring divine speech

  • @mahanteshgoudasullad
    @mahanteshgoudasullad Год назад

    💐🙏🌸🙏🍁🙏🌿🙏🌾🙏🥀

  • @devarajkadipontgi
    @devarajkadipontgi 3 года назад

    💐🙏🙏🙏🙏🙏🙏🙏☺️

  • @leelaramaswamy5435
    @leelaramaswamy5435 8 дней назад

    Please upload all the discourse of katopanishad delivered by Shri Swamiji... only one is available here o you tube

  • @oamprakashhiremath5217
    @oamprakashhiremath5217 2 года назад

    Saturday 16 4 22 950 🙏

  • @prabhuswamyms6311
    @prabhuswamyms6311 Год назад

    Gas prices

  • @shubashhundekar2585
    @shubashhundekar2585 3 года назад

    ಗುರುಗಳಿಗೆ ಪ್ರಣಾಮಗಳು 🙏🙏🙏🙏🙏

  • @Shivalingeshwar
    @Shivalingeshwar 2 года назад

    🙏🙏