Maha Kumbha Mela 2025: ಸಾಧುಗಳು ಯಾಕೆ ಭಂಗಿ ಸೇದುತ್ತಾರೆ ಗೊತ್ತಾ?

Поделиться
HTML-код
  • Опубликовано: 23 янв 2025

Комментарии • 66

  • @MamathaMs-ls1nd
    @MamathaMs-ls1nd 4 дня назад +12

    ಇಂತಹ ಮಹಾನ್ ಬಾಬರು ನಮ್ಮ ಕರ್ನಾಟಕ ರಾಜ್ಯದಲ್ಲಿ ಇದ್ದಾರೆ ಅನ್ನೋದೇ ನಮ್ಮ ಪುಣ್ಯ ಸೌಭಾಗ್ಯ ಆಶಿರ್ವಾದ ಮಾಡಿ ಬಾಬ ,🙏🌹🙏

  • @Shivakumar-249
    @Shivakumar-249 5 дней назад +24

    ಕೇಳಲೇ ಬೇಕಾದ ಪ್ರಶ್ನೆಗಳನ್ನು ಕೇಳುತ್ತಿರುವ ನಿಮಗೆ ಸವಿನಯ ಪ್ರಣಾಮಗಳು🙏🙏🙏❤ ದೈವ ಕೊಟ್ಟ ಮಾನವ ಜನ್ಮವನ್ನು ಜನರಸೇವೆಗಾಗಿ ಮುಡಿಪಾಗಿಟ್ಟರೆ ಕಣಕಣದಲ್ಲೂ ದೇವರು ಕಾಣುವರು.ಸಂಸಾರಿಕ ಜೀವನ ಬೇಡವೆಂದು ದೇವರ ಹುಡುಕುತ್ತಾ ಒರಟರೆ ಸಂಸರಿಕಾರದ ಬ್ರಹ್ಮ,ವಿಷ್ಣು,ಮಹೇಶ್ವರ ಅಥವಾ ಹಲವು ದೇವರುಗಳು ಮೆಚ್ಚುವರೆ. ?????????

    • @Vijwara
      @Vijwara 4 дня назад

      ಈತ ಒಬ್ಬ ಅಜ್ಞಾನಿ.... ನಿನ್ನಂತ ನಾಯಿಗಳಿಗೆ ದೇವರು ಕಾಣಿಸುವುದಿಲ್ಲ. ಹಿಂದೂ ವಿರೋಧಿ.

    • @vj6612
      @vj6612 День назад +1

      ಓಹೋ..... ಆಹಾ...... ಇನ್ನೂ ಸ್ವಲ್ಪ ಬೆಳವಣಿಗೆ ಆಗ್ಬೇಕು ನೀನು

  • @maheshk9709
    @maheshk9709 4 дня назад +9

    ಕೃಷ್ಣ ಗಿರಿ ಬಾಬಾ ಅವರಿಂದ ಕನ್ನಡದಲ್ಲಿ ಮಾಹಿತಿ ಪಡೆದಿದ್ದಕ್ಕೆ, ರಿಪಬ್ಲಿಕ್ ಕನ್ನಡಕ್ಕೆ ಧನ್ಯವಾದಗಳು

  • @mcute3967
    @mcute3967 5 дней назад +13

    ಒಳ್ಳೆಳೆ ಪ್ರಶ್ನೆ ಕೇಳಿದಿರಾ ಅಣ್ಣ ಹರ ಹರ ಮಹಾದೇವ 🙏🔱🚩🚩🚩🚩🚩

  • @vcp3164
    @vcp3164 4 дня назад +13

    ರಿಪೋರ್ಟ್ ರ್ ತುಂಬಾ ಶ್ಯಾಣೆ ಇದ್ದರೀ 🎉

  • @BKKrish999
    @BKKrish999 4 дня назад +3

    ರಾಷ್ಟ್ರ ರಕ್ಷಣೆ,ಧರ್ಮ ರಕ್ಷಣೆಗೇ
    ಜೀವನ ವೇ ಮುಡಿಪಾಗಿಟ್ಟ ಬಾಬಾ ಗಳಿಗೆ ಕೋಟಿ ನಮನ🙏🏻🚩🕉️🙏🏻🚩🕉️.

  • @SatyanarayanaT-w8t
    @SatyanarayanaT-w8t 5 дней назад +6

    Dhanyavadagalo

  • @MamathaMs-ls1nd
    @MamathaMs-ls1nd 4 дня назад +1

    ಇಂತಹ ಮಹಾನಿಯರು ನಮ್ಮ ಕರ್ನಾಟಕ ರಾಜ್ಯದಲ್ಲಿ ಇದ್ದಾರೆ ಅನ್ನೋದೇ ನಮಗೆ ಒಂದು ಪುಣ್ಯ 🙏🌹🙏 ಓಂ ನಮಃ ಶಿವಾಯ 🙏🌺🙏

  • @MamathaMs-ls1nd
    @MamathaMs-ls1nd 4 дня назад +1

    ಸೂಪರ್ ಸ್ಪೀಚ್ ಬಾಬಾ 🙏 ಎಲ್ಲಿಯವರೆಗೆ ಕಾಂಗ್ರೆಸ್ ಇರುತ್ತೋ ಅಲ್ಲಿಯ ತನಕ ಹಿಂದೂ ಧರ್ಮದ ವಿರೋಧಿ
    ಕಾಂಗ್ರೆಸ್ ಸತ್ಯ ಹೇಳಿದ್ರಿ ಬಾಬಾ ಎಷ್ಟು ಚೆನ್ನಾಗಿ ರಾಜ್ಯಕೀಯ ವಿವರಿಸಿದ ನಿಮಗೆ
    ಶರಣು ಬಾಬಾ 🙏🌺🙏

  • @santoshchavan7301
    @santoshchavan7301 5 дней назад +5

    Super ❤❤❤baba

  • @doreswamydoreswamy-pb9zy
    @doreswamydoreswamy-pb9zy 5 дней назад +4

    ಓಂ. ನಮಃ.ಶಿವಾಯ

  • @varunaryan1521
    @varunaryan1521 3 дня назад +1

    respect reportar , jai mahadev❤

  • @HanmantHegge
    @HanmantHegge 5 дней назад +2

    ಓಂ ನಮ:ಶಿವಾಯ

  • @ravikumarc.r3625
    @ravikumarc.r3625 4 дня назад +1

    Hara Hara Mahadev 🙏🙏🙏🙏🙏🙏🙏

  • @JusTsMiLE4.1M
    @JusTsMiLE4.1M 5 дней назад +3

    Hara hara mahedev❤❤

  • @rockerzhackers799
    @rockerzhackers799 2 дня назад

    Hara Hara Mahadev 🚩

  • @mrutyunjayaswamy7225
    @mrutyunjayaswamy7225 2 дня назад +1

    Ene irli nimma guri channagilla idarinda janarige zeero message

  • @zeroatm9381
    @zeroatm9381 4 дня назад +1

    Jai Baba... ❤❤❤

  • @dr.shivarajyatagal4152
    @dr.shivarajyatagal4152 5 дней назад +10

    ಕನ್ನಡಿಗ ಬಾಬಾ

  • @LensLoki
    @LensLoki 4 дня назад +1

    Mr.❤

  • @sunilk7025
    @sunilk7025 4 дня назад

    Om namha shivaya

  • @manu-es6679
    @manu-es6679 4 дня назад

    ಜೈ ಶ್ರೀ ಕೃಷ್ಣ 🚩🚩🚩

  • @ashalakshmi1798
    @ashalakshmi1798 4 дня назад

    Har har Mahadev

  • @VivekJeeva-7899
    @VivekJeeva-7899 4 дня назад

    Super ❤bro pakka ಕೇಳಿದಿರಾ

  • @vinodvinu1126
    @vinodvinu1126 5 дней назад +1

    Super baba

  • @HanmantHegge
    @HanmantHegge 5 дней назад +5

    ಹರ್ ಹರ್ ಮಾಹಾದೇವ್

  • @bharathgowda6508
    @bharathgowda6508 День назад

    Question if good but answer nit related to the questions

  • @VivekJeeva-7899
    @VivekJeeva-7899 4 дня назад +2

    ಬಾಬಾ heliddu nija

  • @shridharmadival-lb3qs
    @shridharmadival-lb3qs 5 дней назад +5

    ಶ್ರೀ ಕೃಷ್ಣಗಿರಿ ಬಾಬಾರವರ ಪೋನ್ ನಂ ಕೊಡಿ ಸರ್

  • @KIraNGowda86
    @KIraNGowda86 4 дня назад +1

    Anchor good kannada 😊

  • @vijayravi5101
    @vijayravi5101 4 дня назад +4

    1:15 last nalli yaro gube😂 koti tara adtidane

  • @PSCOMMENTSS
    @PSCOMMENTSS 2 дня назад

    ಮಾತೃಭಾಷೆ ಯಲ್ಲಿ ವಿಷಯ ತಿಳಿದುಕೊಂಡಾಗ ಎಲ್ಲವೂ ಹತ್ತಿರವಾಗುತ್ತೆ

  • @shobhaItnal
    @shobhaItnal День назад

    In which area, i mean what is the tent number krishngiri baba is staying?

  • @Manjunath-iw8hv
    @Manjunath-iw8hv 4 дня назад

    ನೀವು ಸೌಂಕೃತ ಕಲಿತಿರಿ. ನಾವು ಹಿಂದೂಗಳಾಗಿ. ಕಾಂಗ್ರೆಸ್ ತು ಅವನೊಂ 🚩🚩🚩🚩🚩🚩🚩

  • @dr.deepthirajshekar8797
    @dr.deepthirajshekar8797 5 дней назад +4

    Reporter ge passive smoke agtide , and his eyes are burning 😅

  • @JusTsMiLE4.1M
    @JusTsMiLE4.1M 5 дней назад

    Olle ille question keludru bo ,Jai Sri Ram

  • @raghavendraacharya7207
    @raghavendraacharya7207 5 дней назад +2

    Reporter action super 😂😂😂😂

  • @santoshambi4537
    @santoshambi4537 4 дня назад

    Krishnagiri baba yava sector alli eroduuu

  • @Manjunath-iw8hv
    @Manjunath-iw8hv 5 дней назад

    😇🤫😇

  • @prashanthagowda9579
    @prashanthagowda9579 3 дня назад

    ಭಂಗಿ ಸೇದುದಕ್ಕೆ ಕಾರಣ ಇಂದಿನ ಜನರ ಕರ್ಮಗಳಿಂದ ಏಕಾಗ್ರತೆ ಬರೆದೆ ಇರುವ ಕಾರಣಕ್ಕೆ ಸಾದು ಗಳು ಭಂಗಿ ತಗೊಳ್ಳು ತ್ತಾರೆ ಅಷ್ಟೆ ಋಷಿಗಳು ನಮ್ಮ ಪ್ರಪಂಚಕ್ಕೆ ದೊಡ್ಡ ಕೊಡುಗೆ ಕೊಟ್ಟವರು ಜೈ ಕರ್ನಾಟಕ ಮಾತೆ ಜೈ ಮೋದಿ ಜಿ ಜನಧ್ವನಿ ಬಿಜೆಪಿ uncultured economy Indian films democracy crickets education uncultured cominest congres extra jay modi g rss ek bharath shrestha bharath onde matharam viswaguru bharatha janadhvani

  • @hsdiem0
    @hsdiem0 2 дня назад

    bang naama shivpurana mathe veda shastradalli bang anthaka mathu bere kaile nivarane madlike upyoigisthre. It's not drug opium or narcotics.

  • @Krishnamurthykudupa-q5o
    @Krishnamurthykudupa-q5o 4 дня назад

    Poor audio

  • @CUmesh-ml8uf
    @CUmesh-ml8uf 5 дней назад +1

    Modi jee answer madbodu ..ghanja nishedha ide...Modi jee support ide ...idu namma bhavya Bharat ok...

  • @trust5231
    @trust5231 2 дня назад

    E swamyge innu maturity avashyakatge tumba ide

  • @sanganabasappagarawad1013
    @sanganabasappagarawad1013 3 дня назад

    ಸರಿಯಾಗಿ ಟ್ರನಿಂಗ್. ಕೊಟ್ಟಿಲ್ಲಬಿಡು

  • @naturalmystic4759
    @naturalmystic4759 21 час назад

    Anchor matara maga bong shot hodidana

  • @shrishailolakoti6934
    @shrishailolakoti6934 4 дня назад

    Ba ba nimma darshan madabeku karnatakakke yavaga Barbara ba ba

  • @swathib394
    @swathib394 4 дня назад

    Nothing great about promoting narcotics in the name of religion. The baba seems hallucinated enough to even give an interview.

    • @navingowda
      @navingowda 3 дня назад

      It's not narcotics taken by lord Shiva

    • @hsdiem0
      @hsdiem0 2 дня назад

      Girl marijuana is mentioned in vedsa and shivapuran as healing and relieves anxiety. Learn before using ur half brain. It's not drug

    • @rockerzhackers799
      @rockerzhackers799 2 дня назад +1

      People who classify weed as narcotics are idiots for sure 🙄

  • @MdAshraf-my4ry
    @MdAshraf-my4ry 4 дня назад

    RR Feak news

  • @JGowda2025
    @JGowda2025 5 дней назад

    ಮೂರ್ಖ ರಿಪೋರ್ಟರ್