ಧರ್ಮರಾಯರ ಸ್ವರ್ಗಾರೋಹಣ ಹರಿಕಥೆ, ಶಿವಾರ ಉಮೇಶ್

Поделиться
HTML-код
  • Опубликовано: 5 окт 2024

Комментарии • 207

  • @prashanthnk5471
    @prashanthnk5471 Год назад +52

    ಎಷ್ಟು ಸಾರಿ ಕೇಳಿದರು ಮತ್ತೇ ಮತ್ತೇ ಕೇಳುವಂತೆ ಮಾಡುವುದು
    ತುಂಬಾ ಚೆನ್ನಾಗಿದೆ

  • @PrakashBN-t8x
    @PrakashBN-t8x 4 месяца назад +13

    ಮನಸ್ಸಿಗೆ ಮುಧ ನೀಡುವಂತ, ಒಳ್ಳೆಯ ಭಾವದಿಂದ ಕುಳಿತು ಆಲಿಸುವಂತ ಕಥಾವಸ್ತುವನ್ನು ಇಂಪಾಗಿ ಪೇಳಿದ ತಮಗೆ ಧನ್ಯವಾದಗಳು.

  • @papannan8115
    @papannan8115 3 месяца назад +6

    ನಿಮ್ಮ ಹರಿಕಥೆ ತುಂಬಾ ಚೆನ್ನಾಗಿದೆ ಸಾರ್ ನಮಸ್ಕಾರ ಗುರುಗಳೇ

  • @sureshsc4303
    @sureshsc4303 Год назад +26

    ತಮ್ಮ ಎಲ್ಲ ಕಾರ್ಯಕ್ರಮ ಬಹಳ ಚೆನ್ನಾಗಿ ಮೂಡಿ ಬಂದಿದೆ ನಮಸ್ಕಾರ ಸಾರ್

  • @girisharadhya6997
    @girisharadhya6997 Год назад +15

    ತತ್ವ , ಜ್ಞಾನ, ಸಿದ್ದಾಂತ, ವಾಸ್ತವ, ಹಾಗೂ ಮನರಂಜನಾತ್ಮಕವಾಗಿ ವಿವರಿಸುವ ಪರಿ ಅದ್ಭುತ ಕಲೆ ನಿಮ್ಮಲ್ಲಿ ತುಂಬಿ ತುಳುಕುತ್ತಿದೆ.🙏🙏🙏🙏

  • @ravivs9697
    @ravivs9697 Год назад +10

    ಉಮೇಶಣ ಹೃದಯ ಪೂರ್ವಕ ಧನ್ಯವಾದಗಳು ಕತೆ ಕವಿತೆ ನಾಟಕ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ಸುಪರ್ ಅಣ

  • @prashanthsmart-v2f
    @prashanthsmart-v2f Месяц назад +2

    ನಿಮ್ಮ ಎಲ್ಲಾ ಕತೆಗಳು ಹಾಡುಗಳು ತುಂಬಾ ಚೆನ್ನಾಗಿ ಇವೆ ನಿಮ್ಮ ಹಾಡುಗಳನ್ನು ನಾನು ಡೈಲಿ ಕೇಳುತ್ತೇನೆ ಸೂಪರ್ ಸರ್ 👌👌

  • @lakshmivasu9774
    @lakshmivasu9774 5 месяцев назад +6

    ಉಮೇಶಣ್ಣ ಬಹಳ ಸೊಗಸಾಗಿ ಸ್ವರ್ಗರೋಹಣ ವಿವರಿಸಿದ್ದೀರಿ. 🙏🏻ವಿಶ್ಲೇಷಣೆ ಚನ್ನಾಗಿದೆ.

    • @Vijayalakshmi-im7lj
      @Vijayalakshmi-im7lj Месяц назад

      Mm.mmm
      Mmnm
      M
      Mmnm mmmmmnmmmmmmn
      Nmmmmmmmn
      Mm.
      Nnmymmm
      Mnmnm mm
      Nnmnm
      N
      Nmmmymmnmm
      Mnn
      M
      Mymynm
      M
      Mmm
      Mmm
      Mmmmnmymnmmmmmnmmmnmm mm mm
      Mmn

    • @Vijayalakshmi-im7lj
      @Vijayalakshmi-im7lj Месяц назад

      Mm.mmm
      Mmnm
      M
      Mmnm mmmmmnmmmmmmn
      Nmmmmmmmn
      Mm.
      Nnmymmm
      Mnmnm mm
      Nnmnm
      N
      Nmmmymmnmm
      Mnn
      M
      Mymynm
      M
      Mmm
      Mmm
      Mmmmnmymnmmmmmnmmmnmm mm mm
      Mmn

  • @RavichandraNaik-nb6uq
    @RavichandraNaik-nb6uq 2 месяца назад +2

    ಗುರುಗಳೇ ಅದ್ಭುತ ಹರಿಕಥೆ ಪ್ರಸಂಗ 🙏🙏🙏

  • @prakashhgowda7705
    @prakashhgowda7705 9 месяцев назад +9

    ಈ ಕಥೆ ಕೇಳಿ ಮೈ ರೋಮಾಂಚನ ವಾಗಿದೆ ಧನ್ಯವಾದಗಳು umeshannarige

  • @prashanthmn1619
    @prashanthmn1619 Год назад +15

    ಹರಿಕಥೆ ತುಂಬಾ ಚೆನ್ನಾಗಿ ಮೂಡಿಬಂದಿದೆ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಸರ್ ನಮಸ್ಕಾರ ಹಾಗೂ ಸಿಬ್ಬಂದಿ ತಂಡ ಸಂಗೀತ ಚನ್ನಾಗಿ ನುಡಿಸಿದರು 🙏

  • @lokeshmgowda1622
    @lokeshmgowda1622 Год назад +9

    ನಮ್ಮದು devanahalli athira rabbanahalli ನಿಮ್ಮ ಸಂಸ್ಕೃತಿಕ krayakrama ತುಂಬ ಇಷ್ಟ

  • @shashidharmallanagoudra8123
    @shashidharmallanagoudra8123 2 месяца назад +4

    ಈ ಕಥೆ ತುಂಬಾ ಸುಂದರವಾದ ವಿವರಿಸಿದ್ದಿರಿ ಧನ್ಯವಾದಗಳು 🙏

  • @prakashkp5171
    @prakashkp5171 Год назад +9

    ನಮ್ಮ ಭಾರತ ಸಂಕುೃತಿಯ ಜೀವನಾಡಿಗಳು ನೀವು

  • @prashanthmn1619
    @prashanthmn1619 Год назад +9

    ಎಷ್ಟು ಸಾರಿ ಕೇಳಿದರೂ ಮನಸ್ಸಿಗೆ ಮುದ ನೀಡುತ್ತದೆ ನಮಸ್ಕಾರ ಸಾರ್ 🙏🎶🙏

  • @NagaRajuG-qf3uk
    @NagaRajuG-qf3uk 10 месяцев назад +4

    ತುಂಬಾ ಅತಿ ಅದ್ಭುತವಾಗಿದೆ ಕಥೆ ಧನ್ಯವಾದಗಳು ಗುರೂಜಿ

  • @kannadabashakaleki1423
    @kannadabashakaleki1423 5 месяцев назад +4

    ನಾನು ನನ್ನ ದು ಎಂಬ ಅಹಂಕಾರ ವಿ ಬಿಡಲು ಈ ಹರಿಕಥೆಯು ನಿಮಗೆ ಸಾಕಷ್ಟು ಸಾಕು❤

  • @sumasanthoshsanthosh2347
    @sumasanthoshsanthosh2347 Год назад +22

    ನಿಮ್ಮ ಈ ಕಥೆ ಶ್ರವಣ ತುಂಬಾ ಚೆನ್ನಾಗಿದೆ ಗುರುಗಳೆ ಇನ್ನೂ ಹೆಚ್ಚು ಹೆಚ್ಚು ಕಥೆಗಳನ್ನು ಮಾಡಿ ಬಹಳ ಎತ್ತರಕ್ಕೆ ಬೆಳೆಯ ಬೆಕೆಂ

    • @ShivanandhayyaBeelagimath
      @ShivanandhayyaBeelagimath Месяц назад +1

      ಅದ್ಭುತ ಸ್ವಾಮಿಗಳೇ. ನಿಮ್ಮ ಕೀರ್ತನೆ ಎಷ್ಟೋ ಜನರ ಕಣ್ಣು ತೆರೆಸುತ್ತದೆ. ಧನ್ಯವಾದಗಳು.👋👋👋👋

  • @RaghavanIyengar-u4e
    @RaghavanIyengar-u4e 2 месяца назад +1

    very very nice, style wonderful, magnificent knowledge, presentation immaculate!👍👌👋🙏🌹🌷❤

  • @nsm8264
    @nsm8264 Год назад +60

    ಈ ಕಥಾ ಭಾಗವನ್ನು ಅತ್ಯುತ್ತಮವಾಗಿ ನಡೆಸಿ ಕೊಟ್ಟಿರುತ್ತಾರೆ ಅವರಿಗೆ ನನ್ನ ಹೃತ್ಪೂರ್ವಕ ವಂದನೆಗಳು

    • @sampangappanm9644
      @sampangappanm9644 Год назад +16

      Sampangi.kolar

    • @rajammabeltur3679
      @rajammabeltur3679 7 месяцев назад

      ​@@sampangappanm9644😊

    • @MohanMM-ew3uh
      @MohanMM-ew3uh 6 месяцев назад

      ​@@sampangappanm9644¹q111q QA AA waaa WW2😊
      258o0pkkm

    • @nijalingaiahsngowda6988
      @nijalingaiahsngowda6988 6 месяцев назад +7

      ಗುರುಗಳಿಗೆ sastranga ನಾಮಸ್ಕಾರಗಳು🎉❤🙏🙏🙏💐🌹💐

    • @metresir2351
      @metresir2351 6 месяцев назад

      Ii III ii8ih KBB kk k KBB kk kk Ko
      😢ko❤​@@sampangappanm9644

  • @nagarajgas5376
    @nagarajgas5376 5 месяцев назад +1

    Super harikathe....hare hare Rama Rama Krishna Krishna hare hare

  • @srinivasak3332
    @srinivasak3332 3 месяца назад +2

    ನೀವು ಅದ್ಭುತ ವಾಗಿ ಹರಿಕಥೆ ಮಾಡುತ್ತೀರಿ ಬಹಳ ವರ್ಷಗಳ ನಂತರ ಗುರುರಾಜಲು ನಾಯ್ಡು ಅವರ ನೆನಪಾಯಿತು

  • @yogeshk7785
    @yogeshk7785 23 дня назад

    super song very good harikathe jai narayana

  • @RajannaLRaju-m5t
    @RajannaLRaju-m5t 7 месяцев назад +5

    Gurugale. Nimma. Padaravindakke. Nanna. Namaskaragalu. 🙏🙏🙏🙏🙏🙏🙏🙏🙏

  • @ಶ್ರೀನಿವಾಸದರ್ಶನ್

    ಅಭಿನಂದನೆ ಗುರುವೇ

  • @prabhudevakm
    @prabhudevakm Месяц назад +1

    ನಿಮ್ಮ ಎಲ್ಲಾ ಕಾರ್ಯಕ್ರಮಗಳು ತುಂಬಾ ಚೆನ್ನಾಗಿ ಬರುತ್ತವೆ ಧನ್ಯವಾದಗಳು

  • @MouneshPanchal-q5d
    @MouneshPanchal-q5d 6 дней назад

    ಸರ್ ನಿಮ್ಮ ಕಥೆ ತುಂಬಾ ಚೆನ್ನಾಗಿದೆ 🙏🙏🙏🙏🙏🙏🚩🚩 ಸಂಗೀತ ಬಳಗ ಸೂಪರ್

  • @vinaygowdavinu7810
    @vinaygowdavinu7810 2 месяца назад

    Excellent sir, I have watched most of your videos. It was really heart touching. And a great life learning lessons. Thanks 🙏🙏🙏. Shri Hari narayane Namaha.

  • @maridevarumalavalli774
    @maridevarumalavalli774 Год назад +4

    Very interesting harikathe and super music thanks musicians 🙏🙏🙏

  • @Dasarathi-w4o
    @Dasarathi-w4o Год назад +4

    Super u r become good artist in future sir tq

  • @DarkMoon-iq9jh
    @DarkMoon-iq9jh Год назад +3

    Umeshanna Nimma Voice Supper Anna Keloke Thumba ista 👏

  • @lokichinappalokilokichinap5743
    @lokichinappalokilokichinap5743 Год назад +4

    Superಅಣ್ಣ ತುಂಬಾ ಚೆನ್ನಾಗಿ ಹಾಡಿದಿರಿ

  • @prashanthmn1619
    @prashanthmn1619 11 месяцев назад +6

    ಇಂತಹ ಕಥೆಗಳನ್ನು ಮತ್ತೆ ಮತ್ತೆ upload ಮಾಡಿ ನಮಸ್ಕಾರ 🙏

  • @SagarBasavaraju-o3b
    @SagarBasavaraju-o3b 6 месяцев назад +3

    Supar sir and very nice 🎉🎉👏👏👌👌👌🙏🙏👍👍

  • @seethahegde3202
    @seethahegde3202 4 месяца назад +3

    ತುಂಬಾ ಚನ್ನಾಗಿದೆ, 🙏🙏🙏

  • @xuserx838
    @xuserx838 Год назад +3

    Tumba channgi adidira gurugale tumba sogasagide 🙏🏻🙏🏻

  • @mayannast6016
    @mayannast6016 Месяц назад +1

    ಮಹಾಭಾರತದಲ್ಲಿರುವ ಸತ್ಯವನ್ನು ಅರಿತು ಬಾಳಿದರೆ ಎಂದಿಗೂ ಯಾರಿಗೂ ಸೋಲೆಂಬುದು ಇರುವದಿಲ್ಲ

  • @parashuramaym2239
    @parashuramaym2239 Год назад +3

    🙏🙏🙏🙏🙏🙏

  • @ramnathraodkp8219
    @ramnathraodkp8219 Год назад +3

    సార్ నమస్కారగళు తుంబ చన్నాగిదె నిమ్మ హరికథా ప్రోగ్రామ్ సంగీత బాళసొగసొగిదె నీవు హేళువ విధానక్కె ముగ్దరాగిద్దేవి

  • @venkateshachary2222
    @venkateshachary2222 3 месяца назад

    ಹರಿಕಥೆ ಚೆನ್ನಾಗಿ ಬರುತ್ತಿದೆ ಸಾರು ಚೆನ್ನಾಗಿ ಮಾಡ್ತಾ ಇದ್ದೀರಾ ಸೂಪರಾಗಿದೆ

  • @Sridhara280
    @Sridhara280 8 месяцев назад

    Thank you sir your way of narration is very informative and traditional with day to day egsamples very effective

  • @mayuramayu9511
    @mayuramayu9511 Год назад +8

    ತುಂಬಾ ಸೊಗಸಾಗಿದೆ ಗುರುಗಳೆ ಈ ಕಥೆಕೇಳಿ ಪಾವನರಾದೆವು

  • @guruguru-hx8qi
    @guruguru-hx8qi Год назад +5

    super sir❤❤

  • @maheshnaik2689
    @maheshnaik2689 11 дней назад

    ಧನ್ಯವಾದಗಳು ಗುರೂಜಿ 🎉

  • @maridevarumalavalli774
    @maridevarumalavalli774 Год назад +4

    Harikathe super and your voice so good 🙏👍❤️

  • @supardbossmad1134
    @supardbossmad1134 Год назад +5

    ಸೂಪರ್ ಉಮೇಶ ಅಣ್ಣ ಜೈ ಡಿ ಬಾಸ್ ❤❤❤❤❤❤

  • @aradhyancs6141
    @aradhyancs6141 2 месяца назад

    👌ಈ ಕಾಲದಲ್ಲಿ ಹರಿಕಥೆ ಪ್ರಕಾರ ನಶಿಸುವ ದಂಧರ್ಭದಲ್ಲಿ, ಇವರು ಒಂದು ಸಂಪತು. 🧚‍♀️

  • @krishnaswamy8438
    @krishnaswamy8438 Месяц назад

    ತುಂಬಾ ಚೆನ್ನಾಗಿದೆ ಸರ್ ❤❤❤❤

  • @vijayampavipayi6929
    @vijayampavipayi6929 5 дней назад

    🙏🏻ನಿಮ್ಮ ಎಲ್ಲ ಕಥೆ 👌🏻🙏🏻❤️✌🏻

  • @umeshumesh5525
    @umeshumesh5525 Год назад +2

    🙏🙏🙏👍👍👋👋

  • @prashanthmn1619
    @prashanthmn1619 Год назад +2

    Thanks sir and thanks for musicians🙏

  • @rudreshn1274
    @rudreshn1274 6 месяцев назад +1

    ಉತ್ತಮ ಅತ್ಯುತ್ತಮ

  • @mahadevamahadeva5832
    @mahadevamahadeva5832 Год назад +3

    ಫೋನ್ ನಂಬರ್ ಬೇಕು,,,, ಉಮೇಶ್ sir ದಯವಿಟ್ಟು ಕಳಿಸಿಕೊಡಿ

  • @venkateshsgvenkateshsg4100
    @venkateshsgvenkateshsg4100 10 месяцев назад

    ತುಂಬಾ ಚೆನ್ನಾಗಿದೆ ಸರ್ ಹೀಗೆ ಮೋದಿ ಬರಲಿ ತುಂಬಾ ಧನ್ಯವಾದಗಳು🙏🙏🙏💐💐💐

  • @ನಾಶಿರಾಜು
    @ನಾಶಿರಾಜು Год назад +2

    👌👌👌👌👌👌

  • @sdptechnology4647
    @sdptechnology4647 7 месяцев назад

    Gururajanydu galla kantta siriya anubava ಆಯ್ತು

  • @sathishgowda9653
    @sathishgowda9653 Год назад +1

    Super 🙏🙏🙏🙏🙏🙏🙏🙏💐💐💐💐💐💐💐💐💐💐💐💐💐

  • @sathishyadvani928
    @sathishyadvani928 Год назад +1

    ಸೂಪರ್ ಅಣ್ಣಾಜಿ‌‌‌‍‍‌‌‌ ‌.‌‌‌‌‌‌‌‌‌.‌‌‌‌‌‌‌..‌

  • @KUMARGOWDA-d3x
    @KUMARGOWDA-d3x 9 дней назад

    🙏🏻🙏🏻🙏🏻🙏🏻👌🏻👌🏻👌🏻🌹

  • @RangaswamyTN
    @RangaswamyTN 6 месяцев назад

  • @AnjanappaAnjanappa-t6q
    @AnjanappaAnjanappa-t6q 9 месяцев назад +1

    Super sir🙏🙏🙏

  • @keshavgowda4785
    @keshavgowda4785 17 дней назад +1

    ಶ್ರೀ ಗುರುಭ್ಯೋ ನಮಃ 💐🙏🙏🙏🙏💐

  • @padmasinin5977
    @padmasinin5977 Год назад +1

    Thanks a lot sir God bless 🙏🙏🙏🙏 u

  • @jayaramv223
    @jayaramv223 6 месяцев назад +2

    ಸೂಪರ್ ಉಮೇಶಣ್ಣ

  • @chmanyreddy7705
    @chmanyreddy7705 Месяц назад

    Very.Super

  • @LokeshKirankumar
    @LokeshKirankumar Месяц назад

    🙏❤️

  • @KrisMurthy
    @KrisMurthy 2 месяца назад

    Excellent
    I love it
    🙏🏼🙏🏼🙏🏼🙏🏼

  • @maleshm3858
    @maleshm3858 Год назад +2

    Verygood singer

  • @ganeshganeshgowda9265
    @ganeshganeshgowda9265 Год назад +1

    🙏ಸೂಪರ್ ಸರ್ 🙏👌

  • @KanyakumariKanyakumari-qe1gh
    @KanyakumariKanyakumari-qe1gh 5 месяцев назад

    Thumba chenagide sir nimma keerthane

  • @narayanrao5375
    @narayanrao5375 Год назад

    J.BELLARI. YOU ARE GRATE. ARTIST CONGRATS.

  • @nagarajul2744
    @nagarajul2744 3 дня назад

    👌🏻🙏🏻🙏🏻❤️❤️👌🏻

  • @bhaskarbabu6338
    @bhaskarbabu6338 7 дней назад

    Super sir.
    Very very nice

  • @prabhuswamy8117
    @prabhuswamy8117 Месяц назад

    ❤🎉

  • @bhimashankarpandhare9532
    @bhimashankarpandhare9532 Год назад

    Tumba sogasagi keli bartide sir🌷🌷🌹🌹👏👏

  • @rudreshsollapur4682
    @rudreshsollapur4682 Год назад +2

    ಜ್ಞಾನಿಗಳು 🙏

  • @MouneshPanchal-q5d
    @MouneshPanchal-q5d Месяц назад

    🚩🚩🙏🙏🙏🙏🙏🌹👌

  • @sundareshgowda9561
    @sundareshgowda9561 5 месяцев назад

    ನಿಮ್ಮ ಕಾರ್ಯಕ್ರಮ ತುಂಬಾ ಚೆನ್ನಾಗಿದೆ.

  • @chethangwoda5113
    @chethangwoda5113 Год назад +1

    Super anna ❤

  • @MaheshaDC-yc2ur
    @MaheshaDC-yc2ur Год назад +1

    ಸೂಪರ್

  • @madhu5861
    @madhu5861 3 месяца назад

    Super 🎉🎉🎉🎉❤

  • @dr.javaranaikapsumanayak7595
    @dr.javaranaikapsumanayak7595 8 месяцев назад

    ಕರ್ನಾಟಕ ಗಾನಕೋಗಿಲೆ ನೀವು 🙏🙏

  • @meerabhat4590
    @meerabhat4590 6 месяцев назад +2

    ಚೆನ್ನಾಗಿದೆ

  • @thimmappagowdak3453
    @thimmappagowdak3453 22 дня назад

    🙏super🙏

  • @prakashbagali9711
    @prakashbagali9711 9 месяцев назад

    Super.hit
    .hari.kathe.sir

  • @nagarajunagaraju3011
    @nagarajunagaraju3011 4 месяца назад

    Thumba
    ChannagaiDe ❤🎉🎉🎉🎉❤❤

  • @harshahv8434
    @harshahv8434 Год назад

    Super.namaste 🙏 🙏 🙏

  • @muniraju4557
    @muniraju4557 Год назад +1

    Super 💗💗💗💗💗💗💐🙏💐

  • @NarasimharajArasNarasimharajAr
    @NarasimharajArasNarasimharajAr 4 месяца назад

    Super.sir

  • @rajannagowda2157
    @rajannagowda2157 Год назад +1

    . ಹರಿಕಥೆ ಸುಪರ್

  • @NagarjuMn
    @NagarjuMn 6 месяцев назад

    Super sir

  • @priyamallya6783
    @priyamallya6783 2 месяца назад

    Super 👍😊 sir 🙏

  • @puttaswamyputtaswamy7074
    @puttaswamyputtaswamy7074 4 месяца назад

    Super

  • @NagarajVittal-mc3bb
    @NagarajVittal-mc3bb Год назад

    Great great great

  • @nagavenihegde264
    @nagavenihegde264 2 месяца назад

    Thanks sir

  • @somashekarasomu2981
    @somashekarasomu2981 Год назад +1

    🙏🙏🌹💞💐💐

  • @supardbossmad1134
    @supardbossmad1134 Год назад +1

    ಸೂಪರ್ ಉಮೇಶ ಅಣ್ಣ ಜೈ ಡಿ ಬಾಸ್

  • @hanumatha220lover2
    @hanumatha220lover2 Год назад +1

    Super 👌

  • @kariyappag2852
    @kariyappag2852 6 месяцев назад

    Appreciate d

  • @sureshkn4243
    @sureshkn4243 6 месяцев назад

    🙏🏼🙏🏼🙏🏼 kengeri suresh