ಶಿವ ಪಂಚಾಕ್ಷರಿ ಮಹಿಮೆ, ಹರಿಕಥೆ

Поделиться
HTML-код
  • Опубликовано: 12 сен 2024

Комментарии • 25

  • @UDAYKUMAR-yh3dl
    @UDAYKUMAR-yh3dl 2 года назад +5

    Gururajalu ನಾಯ್ದು ಅವರ ರೀತಿ ಹರಿ ಕತೆ ಮಾಡುತ್ತಿದ್ದೀರಾ ಅಭಿನಂದನೆ.

  • @keshavgowda4785
    @keshavgowda4785 15 дней назад

    ಶ್ರೀ ಗುರುಭ್ಯೋ ನಮಃ 💐🙏🙏🙏🙏💐

  • @vhrajashekar4590
    @vhrajashekar4590 Год назад +1

    ಅದ್ಬುತ ವಾದ ವಾಕ್ಚಾತುರ್ಯದಿಂದ,ಇಂದಿನ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿರುವ ನಿಮಗೆ ಅಭಿನಂದನೆಗಳು
    ವಿ.ಎಚ್ ರಾಜಶೇಖರ್
    ಸಹ ಪ್ರಾಧ್ಯಾಪಕರು
    ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚನ್ನಪಟ್ಟಣ

  • @gopi4338
    @gopi4338 2 года назад +1

    ಅಧ್ಬುತವಾದ ಕಂಠ ಸಿರಿ..ಗುರುಗಳೆ ನೀವು ಇನ್ನೂ ತುಂಬಾ ದೊಡ್ಡ ಮಟ್ಟಕ್ಕೆ ಬೆಳೆಯಬೇಕು ಅನ್ನೋದೇ ನಮ್ಮೆಲ್ಲರ ಆಶಯ 💐🙏

  • @classic7201
    @classic7201 2 года назад +4

    ನಿಮ್ಮ ಹಾಡುಗಳು, ತತ್ವಪದಗಳು ಎಲ್ಲರ ಮನ ಮುಟ್ಟುತವೆ.❤️

  • @prashanthmn1619
    @prashanthmn1619 2 года назад +3

    Super devotional kathe and so nice voice sir

  • @manjunathrmanjunathr8193
    @manjunathrmanjunathr8193 3 месяца назад

    Shiva shiva shambh kotigobaru santharu namaste

  • @maridevarumalavalli774
    @maridevarumalavalli774 2 года назад +2

    Super harikathe and nice voice 🙏

  • @AnandKGOWDA
    @AnandKGOWDA Год назад

    ಆದುನಿಕ ಗುರುರಾಜಲು ನಾಯ್ಡು ನಮ್ಮ ಉಮೇಶಣ್ಣ ❤👌💐💐💐💐

  • @chiyaan3089
    @chiyaan3089 Год назад

    ! Boss 💙✨

  • @RaviKumar-to1wb
    @RaviKumar-to1wb Год назад +1

    ❤good God bless you shivagage Rachotti veerbhadreshwara devaru

  • @brnagarajubr
    @brnagarajubr 4 месяца назад

    ಸರ್ ಅದ್ಭುತವಾದ ಕಂಠ ಅದ್ಭುತವಾದ ಸರಕಾರ

  • @malleshmalla9096
    @malleshmalla9096 2 года назад +4

    ಗುರುಗಳೆ ನಿಮ್ಮ ಪಾದಾರಹೃದ್ದಕ್ಕೆ ನಮಿಸುವೆ..... ಆದರೆ ದಯಮಾಡಿ ಹರಿಕಥೆ ವಿಡಿಯೋ ಪೂರ್ತಿ ಆಕಿ ಗುರಿಗಳೆ. ನಿಮ್ಮ ಕಂಠಸಿರಿಯಲ್ಲಿ ಕೇಳಿ ಪುನೀತರಾಗೋಣ... ಮತ್ತೆ ಅರ್ಧ ಬರ್ದ ಕೇಳಿದರೆ ಅದಕ್ಕೆ ಅರ್ಥವಿದಯ... ದಯವಿಟ್ಟು ಪೂರ್ತಿ ಆಕಿ ಸ್ವಾಮಿ 🙏🙏🙏🙏🙏

    • @AnandKGOWDA
      @AnandKGOWDA Год назад +1

      ವ್ಯಾಕರಣ ಸರಿ ಮಾಡಿಕೊಳ್ಳಿ ಸಹೋದರ 🙏💐

  • @sukanyanadhu3916
    @sukanyanadhu3916 2 года назад +1

    🌹👏🙏👏🌹

  • @shivaraj2628
    @shivaraj2628 Год назад

    ಶರಣು ಶರಣು ಗುರುಗಳೇ🙏🙏

  • @benakappat2123
    @benakappat2123 Год назад

    Suparsir

  • @sureshackm1640
    @sureshackm1640 2 года назад

    Super

  • @prakashkp3482
    @prakashkp3482 2 года назад

    🙏

  • @mdraj-w3o
    @mdraj-w3o 7 месяцев назад

    dayavittu phone tagiri gurugale

  • @prakashbagali9711
    @prakashbagali9711 8 месяцев назад

    Super.gurugala.s.voice.

  • @prakashprakash-ql2kr
    @prakashprakash-ql2kr 2 года назад

    Jaya Jaya mahadeshwara song bombat sir