ಈ ರೀತಿ ಅದ್ಭುತ ರುಚಿಯ ಸೋಯಾಬಿನ್ ಪೆಪ್ಪರ್ ಫ್ರೈ ಒಮ್ಮೆ ಮಾಡಿ ನೋಡಿ I Soya chunks Pepper Fry

Поделиться
HTML-код
  • Опубликовано: 18 окт 2024
  • #bhagyatvrecipes #bhagyatv #bhagyatvkannada #soyarecipes #soyabean #soyafry #food #cooking #recipe
    ಸೋಯಾ ಚಂಕ್ಸ್ ಪೆಪ್ಪರ್ ಫ್ರೈ ಮಾಡುವ ವಿಧಾನ I Soyabean pepper fry recipe
    mysunpure.in/
    ಸೋಯಾ ಪೇಪರ್ ಫ್ರೈ ಮಾಡಲು ಬೇಕಾದ ಪದಾರ್ಥಗಳು
    ಸೋಯಾ 100 ಗ್ರಾಂ
    ಈರುಳ್ಳಿ 2
    ಟೊಮೊಟೊ ಹಣ್ಣು 1
    ತೆಂಗಿನಕಾಯಿ ತುರಿ 1 ಕಪ್
    ಎಣ್ಣೆ 3 ಟೇಬಲ್ ಸ್ಪೂನ್
    ಸೋಂಪು ಕಾಳು ಸ್ವಲ್ಪ
    ಬೆಳ್ಳುಳ್ಳಿ 1 ಗೆಡ್ಡೆ
    ಒಣ ಮೆಣಸಿನಕಾಯಿ 2
    ಕರಿಬೇವಿನ ಸೊಪ್ಪು ಸ್ವಲ್ಪ
    ಅಚ್ಚಕಾರದ ಪುಡಿ 1 ಟೀ ಸ್ಪೂನ್
    ದುನಿಯಾ ಪುಡಿ 1 ಟೀ ಸ್ಪೂನ್
    ಅರಿಶಿನದ ಪುಡಿ ಸ್ವಲ್ಪ
    ಪೆಪ್ಪರ್ ಪೌಡರ್ 1 ಟೇಬಲ್ ಸ್ಪೂನ್
    ತುಪ್ಪ 1 ಟೀ ಸ್ಪೂನ್
    ಕೊತ್ತಂಬರಿ ಸೊಪ್ಪು ಸ್ವಲ್ಪ
    ಉಪ್ಪು ರುಚಿಗೆ ತಕ್ಕಷ್ಟು
    Bhagya Tv Recipe Channel :
    www.youtube.co...
    Bhagya tv vlogs channel :
    / @bhagyatvvlogs

Комментарии • 11