YAKSHAGANA I Sampaje Yakshotsava 2022 |ಇದು ಯಕ್ಷಗಾನದ ಹಬ್ಬ | ಪ್ರಜ್ವಲ್ ವಿಶೇಷ ನಿರೂಪಣೆ| ಕಲಾವಿದರ ಅಭಿಪ್ರಾಯ

Поделиться
HTML-код

Комментарии • 38

  • @havicoorg9496
    @havicoorg9496 2 года назад +3

    ನಮ್ಮೂರಿನ ಹೆಮ್ಮೆಯ ಹಬ್ಬ "ಸಂಪಾಜೆ ಯಕ್ಷೋತ್ಸವ"
    ಪ್ರಜ್ವಲ್ ಅಣ್ಣ ಎಲ್ಲರನ್ನೂ ಮಾತಡಿಸುವಾಗ ನಮ್ಮೂರಿನ ಹೆಮ್ಮೆಯ ಕಲಾವಿದರ ಅಭಿಪ್ರಾಯ ವನ್ನು ಕೇಳಿದರೆ ಒಳ್ಳೆದಿತ್ತು ಅಂತ ಸ್ವಭಿಪ್ರಾಯ.
    ದಿವಾಕರಣ್ಣ, ಜಯಾನಂದಣ್ಣ, ಶೀನಪ್ಪ ರೈ, ಜಬ್ಬರ್ ಸಮೋ,ಶಿವಪ್ಪ ಆಚಾರಿ,ಮುಂತಾದ ಹಿರಿಯ ಕಲಾವಿದರನ್ನು ಕೊಟ್ಟಿರುವ ಪುಣ್ಯ ಮಣ್ಣಿದು.
    ಧೀರಜ್ ರೈ ರಂತ ಇನ್ನೂ ಅನೇಕ ಪ್ರತಿಭಾನ್ವಿತ ಯುವ ಕಲಾವಿದರನ್ನು ಬೆಳೆಸಿ ಪೋಷಿಸಿಸುತ್ತಿರುವ ಪುಣ್ಯಭೂಮಿ ನಮ್ಮ ಸಂಪಾಜೆ.
    ಶ್ಯಾಂ ಭಟ್ ರವರು ನಮ್ಮ ಊರಿನ ಅಮೋಘ ಕಲಾಪೋಷಕ ರತ್ನ " ಅಂತಹ ಸಂಪಾಜೆ ಯಲ್ಲಿ ನಾವಿರುವುದು ಬಹಳ ಹೆಮ್ಮೆ .

  • @sgbhat100
    @sgbhat100 2 года назад +2

    ಸಂಪಾಜೆ ಯಕ್ಷಗಾನದ ಹಬ್ಬ...👌👌👏👏🙏🙏

  • @rajeshshetty2446
    @rajeshshetty2446 Год назад

    Kelavu kalavidarannu vayakthikabagi evathe nodiddu thumbha kushi aythu rangadalli eruva voice evaga kuddhagi keluvaga thumbha kushi aythu thank you prajwalravare 👌👌👌

  • @valgskii
    @valgskii 2 года назад

    Great yakshagana festival... looking forward to listen patla songs.

  • @babusalianb3557
    @babusalianb3557 2 года назад

    Very good program. It definitely increases value of yakshagana

  • @vishujogi
    @vishujogi 2 года назад

    Superr sandarshana.. Prajwal bro.. Well done

  • @rajeshshetty2446
    @rajeshshetty2446 Год назад

    Thulunadina hemmeya kale ulislikke edondu olle vedhike 👍 yellara voice matthe bannada veshave noduvvavrige illi vayakthikabagi noduva suvarnakasha namma kalavidarannu🙏🙏

  • @abhijithshetty24
    @abhijithshetty24 2 года назад

    Thank you very much for the video.🙏🙏.interview 👌👌

  • @shashidharhegde1412
    @shashidharhegde1412 2 года назад

    Nice program 🙏🙏🙏🙏🙏

  • @rajeshpoojari7482
    @rajeshpoojari7482 2 года назад +1

    🙏🙏🙏👌👌👌👌

  • @ganapa902
    @ganapa902 2 года назад +1

    ರಂಗದ ಮುಂದಿನ ಸಂಭ್ರಮ ನೋಡಿದ್ದಿದೆ. ಜತೆಗೆ ಕಲಾವಿದರ ಜತೆ ಮಾತಾಡಿದ್ದು ಖುಷಿ ಆಯ್ತು. ಸಂಪಾಜೆ ಆಟ ಸಂಭ್ರಮ ದ ಒಂದು ಸಮಯ. ಎಲ್ಲ ವ್ಯವಸ್ಥೆ ಮೆಚ್ಚುಗೆ ಆಗುವಂತದ್ದು. ಬಹುಶಃ ಕಲಾವಿದರಿಗೆ ಪ್ರದರ್ಶನಕ್ಕೆ ಮುಕ್ತ ಅವಕಾಶ ನೀಡುವ ಕಾರಣದಿಂದ ಸಮಯ ಪಾಲನೆ ಆಗುವುದಿಲ್ಲ ಅನ್ನುವ ಒಂದು ವಿಷಯ ನನ್ನಂತೆ ಕೆಲವರಿಗಾದರೂ ಅನ್ನಿಸಿರಬಹುದು. ಆದರೂ ಈ ರೀತಿಯಲ್ಲಿ ಕಲಾವಿದರನ್ನು ಸೇರಿಸಿ 31 ವರ್ಷ ಕಾರ್ಯಕ್ರಮ ಮಾಡುವುದು ಸುಲಭ ಏನಲ್ಲ ಬಿಡಿ. ಕೈಯಲ್ಲಿ ಕಾಸಿದ್ದರೆ ಸಾಲದು, ಯಕ್ಷಗಾನದ ಮೇಲಿನ ಪ್ರೀತಿ, ಕಲಾವಿದರ ಮೇಲಿನ ಅಕ್ಕರೆ ಇದ್ದರಷ್ಟೇ ಸಾಧ್ಯ.

  • @pradeephegde2669
    @pradeephegde2669 2 года назад

    Great servive

  • @mns3356
    @mns3356 2 года назад +1

    Thank you so much next video pls

  • @dec251978
    @dec251978 2 года назад

    Super

  • @jayal5618
    @jayal5618 2 года назад

    ಧನ್ಯವಾದಗಳು 👏👏👌 ವಿಡಿಯೋ ಹಾಕಿದ್ದಕ್ಕೆ 👏👍👍👍

  • @savithries516
    @savithries516 2 года назад

    ಕಲಾವಿದರೊಂದಿಗೆ ಸಂದರ್ಶನ ಮಾಡಿ ದ್ದು ತುಂಬ ಖುಷಿ ಆಯಿತು

  • @murulidharshridhar6420
    @murulidharshridhar6420 Год назад

    Spr😀😀

  • @dharnappajogi4478
    @dharnappajogi4478 2 года назад

    🙏👌👌🙏🙏

  • @rajath_upp
    @rajath_upp 2 года назад

    😍

  • @rvssalian8322
    @rvssalian8322 2 года назад

    👌👌👌👌

  • @jaitulunad9636
    @jaitulunad9636 Год назад

    Putthige hollara pelrasanga da video haki

  • @shobhayacharya16
    @shobhayacharya16 2 года назад +1

    👌👌👌 ಯಕ್ಷಗಾನದ ತುಣುಕುಗಳನ್ನು ಕೂಡಾ ಪ್ರಸಾರ ಮಾಡಿ ದಯ ಮಾಡಿ🙏

  • @monika6000
    @monika6000 2 года назад

    Tq for this video

  • @hemanthkumar1967
    @hemanthkumar1967 2 года назад

    sampaje yakshotsava da live video ideya?

    • @yakshagaananatya2054
      @yakshagaananatya2054  2 года назад

      ಸದ್ಯದಲ್ಲೇ ಅಪ್ಲೋಡ್ ಆಗುತ್ತದೆ🙏

  • @avaneesha9931
    @avaneesha9931 2 года назад +1

    Nanu cliping nali kanesikondadu kushi

  • @rakshithrp4412
    @rakshithrp4412 2 года назад

    Super

  • @murulidharshridhar6420
    @murulidharshridhar6420 Год назад

    Spr😀😀

  • @dinakarp8891
    @dinakarp8891 2 года назад

    Super