80ರ ದಶಕದಲ್ಲಿ ಕುದುರೆಮುಖದ ನಗರ ಹೇಗಿತ್ತು ಉಹಿಸಲು ಸಾಧ್ಯವೇ?
HTML-код
- Опубликовано: 21 янв 2025
- Don't forgot to subcribe,share,like,comment
#kudremukha #karnataka #malenadu #malnad #sringeri #chikmagalur #travel #karnatakatourism #chikkamagaluru #nature #uttarakannada #thirthahalli #shivamogga #mudigere #kudremukh #kalasa #bangalore #agumbe #monsoontrek #travelkarnataka #monsoon #kannada #mangalore #horanadu #memories #udupi #hassan #nammakarnatakaphotographers #balehonnur #sakleshpura
80ರ ದಶಕದಲ್ಲಿ ಕುದುರೆಮುಖದ ನಗರ ಹೇಗಿತ್ತು ಉಹಿಸಲು ಸಾಧ್ಯವೇ?
ಕುದುರೆಮುಖವು ಕರ್ನಾಟಕದ ಅತ್ಯುತ್ತಮ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಒಂದು ಪರ್ವತ ಶ್ರೇಣಿಯನ್ನು ಹೊಂದಿದೆ. ಪರ್ವತದ ಬಳಿ ಇರುವ ಒಂದು ಸಣ್ಣ ಗಿರಿಧಾಮ ಅತ್ಯಂತ ಅಕರಷಣಿವಾಗಿದೆ. ಕುದುರೆಮುಖ ಎಂಬ ಹೆಸರು ಅಕ್ಷರಶಃ 'ಕುದುರೆ-ಮುಖ' ಎಂದಾಗುತ್ತದೆ. ಈ ಹೆಸರು ಬರಲು ಮುಖ್ಯವಾದ ಕಾರಣವೇನೆಂದರೆ, ಕುದುರೆಯ ಮುಖವನ್ನು ಹೋಲುವ ಪರ್ವತದ ಒಂದು ನಿರ್ದಿಷ್ಟ ದೃಶ್ಯವನ್ನು ಇಲ್ಲಿ ಕಣ್ಣುತುಂಬಿಕೊಳ್ಳಬಹುದು. ಕುದುರೆಮುಖವು ಕರ್ನಾಟಕದ ಎರಡನೆಯ ಅತ್ಯುನ್ನತ ಶಿಖರವಾಗಿದೆ. ಇಲ್ಲಿ ಅನೇಕ ಪ್ರಸಿದ್ದ ಪ್ರವಾಸಿತಾಣಗಳಿದ್ದು, ಒಮ್ಮೆ ಅದ್ಭುತವಾದ ತಾಣಕ್ಕೆ ಒಮ್ಮೆ ಭೇಟಿ ನೀಡಿ ಬನ್ನಿ.
Sampath Bhavana had many recreation fecilities for Kudremukh people. Mini Theatre, Hall for programs, Library, Indoor Sports and Recreation Building
Kudremukha Location:goo.gl/maps/B9...
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ.
ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ,
ನಮ್ಮ ಅಂತರ್ಜಾಲ ತಾಣದಭೇಟಿಗಾಗಿ: / @chandrasutha
• '1976'ರಲ್ಲಿ ಕುದುರೆಮುಖದ...
• ಎಂದೂ....ಮರೆಯದ ನೆನಪುಗಳೊ...
• "ಕುದುರೆಮುಖದ"ಹಳೆ ದಿನಗಳು...
• ಕುದುರೆಮುಖದ ಮತ್ತೊಂದು ಹೆ...
• ಅಂಬಾ ತೀರ್ಥ ಕಳಸ ಅತ್ಯಂತ ...
• ನಿಮ್ಮೂರಿನ ಬಸ್ ನಿಲ್ದಾಣದ...
• ಎಂದೂ....ಮರೆಯದ ನೆನಪುಗಳೊ...
• "ಕುದುರೆಮುಖದ"ಹಳೆ ದಿನಗಳು...
• ಕುದುರೆಮುಖದ ಮತ್ತೊಂದು ಹೆ...
❤supet
Nicely captured the nature...🙏
Super memories this place
ಪಾರ್ಕ್ ಡೇ ತುಂಬಾ ಚೆನ್ನಾಗಿರ್ತಿತ್ತು
ಪಾರ್ಕ day ನೆನಪುಗಳೆ ಮಧುರ
👌👌👌
Shivarathri habba super
S nija
ಆಗ ಅದೆಷ್ಟು ಸುಂದರವಾಗಿ ಇತ್ತು ನಾನು ನನ್ನ friend ಶೋಭಾ ಮನೆಗೆ ಹೋಗಿ ಒಂದು ವಾರ ಇದ್ದು ಬರ್ತಾ ಇದ್ದೆ ವು secter 2nd ನಲ್ಲಿ ಅವರ ಮನೆ ಇತ್ತು
ಈಗ ಅಲ್ಲಿ ಯಾರು ಇಲ್ಲ,ಕಳೆದ ದಿನಗಳು ಪ್ರತಿಯೊಬ್ಬರಿಗೂ ನೆನಪುಗಳಷ್ಟೆ
Well said
Super
Thank you so much Iam old employee 25year sarvice this place old memories
Super sir,good memories
Karkala to KUDREMUK🎉
🙏👌
Nice bro🎉
Thanks 🔥
❤❤❤❤🎉🎉🎉🎉❤❤❤❤🎉🎉🎉
Good morning bhaiya ji
Good morning ji,send me your number @ navemanju@gmail.com
Sir olagade hogoke prmssn kodthara sir
Ella,
ಆ ದಿನಗಳು ಆ ವೈಭವ ಮತ್ತೆ ಕುದುರೆ ಮುಖ ಕ್ಕೆ ಬರಲು ಸಾಧ್ಯವೇ? ನನ್ನ favorite place ಆಗಿತ್ತು well planning place ಅದು
ಕಳೆದ ಕುದುರೆಮುಖದ ದಿನಗಳು ಎಂದೂ ಬರದು,ನೆನಪು ಸದಾ..ಮದುರ
Hi
Punaha improve madana atha e videodalli helidare adake first Alli eruva light and main place andre park, school, hospital, devasthana, yalla old friends matthu old employees seri amount haki clean madsi improve madi e videodalli helida hage alli odidavaru bere deshadalli edare andre avranna meet madi avrige edara bagge thilisi niv matra alla janarigu funds keli kodtare ottinalli edannu improve madi but ellige hodavarella video madi like commentsgoskara video haktha edare adre a jaga hege improve madisbodu antha obru mathadthilla
Tourism madabahudu
Its so tragic and for mere profits govt and industrial interests doing all these mindless minings across the world even at the cost of future generation lives. Forever the people of Karnataka don't allow such projects in this fragile ecosystem and rain surplus area.
Wonderful reply
Nature na spoil mado yava industries erbardu
ನಿಜ