ಸೂಪರ್ ಹಿಟ್ ಆದ ಕರಿಯಜ್ಜೆ ಹಾಡು... ಜಾರಿಗೆಕಟ್ಟೆಯಲ್ಲಿ ಕಾರ್ತಿಕ್ ಗೆ ಸನ್ಮಾನ....!!
HTML-код
- Опубликовано: 5 янв 2025
- ಕಾರ್ಕಳದ ಹಿರ್ಗಾನದ ಬಾಲಕ ಕಾರ್ತಿಕ್ ಹಾಡಿದ ಕೊರಗಜ್ಜ ದೈವವನ್ನು ಸ್ತುತಿಸುವ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದೀಗ ಈ ಬಾಲಕನಿಗೆ ಜಾರಿಗೆಕಟ್ಟೆ ಶ್ರೀ ಕೊರಗಜ್ಜ ಕೊರಗರಪಂಜುರ್ಲಿ ದೈವಸ್ಥಾನದ ವತಿಯಿಂದ ಶ್ರೀ ಕ್ಷೇತ್ರದಲ್ಲಿ ಸನ್ಮಾನ ನಡೆಯಿತು, ಶ್ರೀ ಕ್ಷೇತ್ರದ ಧರ್ಮದರ್ಶಿ ದಿವಾಕರ ಪೂಜಾರಿ ದಂಪತಿಗಳು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಟಿಸಿದರು, ಡಮರುಗ ಬಳಗವು ಬಾಲಕ ಕಾರ್ತಿಕ್ ಹಾಡಿದ ಧ್ವನಿಸುರುಳಿ ಕರಿಯಜ್ಜ ದ ಬಿಡುಗಡೆಗೊಳಿಸಿದರು, ಶ್ರೀ ಕ್ಷೇತ್ರದ ಬಗ್ಗೆ ಭಕ್ತರಿಗೆ ಮಾಹಿತಿಯನ್ನು ನೀಡುದಕೋಸ್ಕರ ಕ್ಷೇತ್ರದ ನೂತನ ವೆಬ್ ಸೈಟ್ ನ್ನು ಅನಾವರಣಗೊಳಿಸಲಾಯಿತು,
ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ
#NammaKudla #Nammakudlanews24x7 #Nammakudlalive #LIVENEWS
► Download NammaKudlanews 24x7 AndroidApp
:play.google.co...
id=com.queryapps.nammakudla1
► Subscribe to Namma Kudla news 24x7 :
/ @nammakudlanews24x7
view_as=subscriber
► Like us on Facebook:https: / nammakudla24x7
► Follow us on Twitter: / kudlanamma